ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Sonet Faceliftನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸಲಿರುವ ಕಿಯಾ
ಡೀಸೆಲ್ ಮ್ಯಾನುವಲ್ ಆಯ್ಕೆಯನ್ನು iMT (ಕ್ಲಚ್ ಪೆಡಲ್ ಇಲ್ಲದೆಯೇ ಮ್ಯಾನುವಲ್) ಮತ್ತು AT ಆಯ್ಕೆಗಳೊಂದಿಗೆ ನೀಡಲಾಗುವುದು
ಮತ್ತೆ ಕಾಣಿಸಿಕೊಂಡ Tata Punch EV: ಇದು ಲೋವರ್ ಸ್ಪೆಕ್ ವೇರಿಯಂಟ್ ಆಗಿರಬಹುದೇ?
ಇದು ಸ್ಟೀಲ್ ಚಕ್ರಗಳಲ್ಲಿ ಚಲಿಸುತ್ತಿತ್ತು. ಆದರೆ ಹಿಂದಿನ ಪರೀಕ್ಷಾರ್ಥ ವಾಹನಗಳಲ್ಲಿ ಕಂಡುಬಂದಿದ್ದ ಫ್ರೀ ಫ್ಲೋಟಿಂಗ್ ಟಚ್ ಸ್ಕ್ರೀನ್ ಇದರಲ್ಲಿಲ್ಲ
ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R
ಅಗ್ರ 3 ಮೊಡೆಲ್ಗಳು ಮಾರುತಿ ಸಂಸ್ಥೆಗೆಯೇ ಸೇರಿದ್ದು, ಇವುಗಳು 47,000 ದಷ್ಟು ಯೂನಿಟ್ ಗಳ ಮಾರಾಟವನ್ನು ದಾಖಲಿಸಿವೆ
Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್
ಇತ್ತೀಚಿನ ಟೀಸರ್ ಪ್ರಕಾರ, ಹೊಸ ಸೋನೆಟ್ ಕಾರು, ಈ ವಿಭಾಗದಲ್ಲಿ ಹ್ಯುಂಡೈ ವೆನ್ಯು N ಲೈನ್ ನಂತರ ADAS ಪಡೆದ ಎರಡನೇ ಮಾದರಿ ಎನಿಸಲಿದೆ