ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024ರ Kia Sonet ಕಾರಿನ ವೇರಿಯಂಟ್ ವಾರು ಎಂಜಿನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳ ವಿವರಣೆ ಇಲ್ಲಿದೆ...
2024 ಸೋನೆಟ್ ವಾಹನವು iMT ಆಯ್ಕೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಡೀಸೆಲ್ - ಮ್ಯಾನುವಲ್ ಆಯ್ಕೆಯನ್ನು ಮರುಪರಿಚಯಿಸಿದೆ
ಅಚ್ಚರಿಯ ಸುದ್ದಿ; ಆಸ್ಟ್ರೇಲಿಯಾದ NCAP ಕ್ರ್ಯಾಶ್ ಟೆಸ್ಟ್ ನಲ್ಲಿ Mahindra Scorpio N ಕಾರಿಗೆ 0 ಸ್ಟಾರ್ ಪ್ರಾಪ್ತಿ
ಇದೇ ಮಹೀಂದ್ರಾ ಸ್ಕಾರ್ಪಿಯೊ N ಗ್ಲೋಬಲ್ NCAP ನಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಗಳಿಸಿದೆ
Facelifted Kia Sonet ವಾಹನದ ಪ್ರತಿ ವೇರಿಯಂಟ್ ನೀಡಲಿರುವ ಸೌಲಭ್ಯಗಳಿವು...
ಹೊಸ ಸೋನೆಟ್ ಕಾರು ವಿನ್ಯಾಸ, ಕ್ಯಾಬಿನ್ ಅನುಭವ, ವೈಶಿಷ್ಟ್ಯಗಳು ಮತ್ತು ಪವರ್ ಟ್ರೇನ್ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಪರಿಷ್ಕರಣೆಯನ್ನು ಕಂಡಿದೆ.
ಇಲ್ಲಿದೆ Kia Sonet Facelift ಕಾರಿನ ಎಲ್ಲಾ ಬಣ್ಣಗಳ ಆಯ್ಕೆಯ ಮಾಹಿತಿ
ಸೋನೆಟ್ ಫೇಸ್ ಲಿಫ್ಟ್ ಅನ್ನು ಎಂದು ಮೋನೋಟೋನ್ ಮತ್ತು ಎರಡು ಡ್ಯುವಲ್ ಟೋನ್ ಪೇಂಟ್ ಆಯ್ಕೆಗಳಲ್ಲಿ ನೀಡಿದರೆ, X-ಲೈನ್ ವೇರಿಯಂಟ್ ತನ್ನದೇ ಆದ ಮ್ಯಾಟ್ ಫಿನಿಶ್ ಛಾಯೆಯನ್ನು ಪಡೆಯಲಿದೆ.
Maruti Jimny ಮ್ಯಾನುವಲ್ Vs ಆಟೋಮ್ಯಾಟಿಕ್: ಯಾವುದು ಹೆಚ್ಚು ಚುರುಕು?
5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಜಿಮ್ನಿ1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ
2023 ಮುಗಿಯುವ ಮೊದಲೇ ನೀವು ಖರೀದಿಸಬಹುದಾದ 7 ಎಸ್ಯುವಿಗಳಿವು
ಈ ಪಟ್ಟಿಯಲ್ ಲಿ ರೆನೋ ಕೈಗರ್ ಕಾರು ಅತ್ಯಂತ ಅಗ್ಗದ ಕಾರು ಎನಿಸಿದರೆ MG ZS EV ರೂಪದಲ್ಲಿ ಒಂದು ಎಲೆಕ್ಟ್ರಿಕ್ SUV ಸಹ ಇಲ್ಲಿ ಕಾಣಿಸಿಕೊಂಡಿದೆ