ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮತ್ತೆ ಕಾಣಿಸಿಕೊಂಡ 5-ಡೋರ್ Mahindra Thar, ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಈ ಕಾರು..!
ಐದು ಬಾಗಿಲುಗಳ ಮಹೀಂದ್ರಾ ಥಾರ್ ಅನ್ನು 2024ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 15 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ).
Skoda Kushaq ಮತ್ತು Skoda Slavia Elegance ಆವೃತ್ತಿಗಳ ಬಿಡುಗಡೆ, ಬೆಲೆಗಳು 18.31 ಲಕ್ಷ ರೂ.ನಿಂದ ಪ್ರಾರಂಭ
ಈ ಹೊಸ ಲಿಮಿಟೆಡ್ ಆವೃತ್ತಿಯು ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಎರಡರ 1.5-ಲೀಟರ್ ಟರ್ಬೊ-ಪೆಟ್ರೋಲ್ ವೇರಿಯೆಂಟ್ನೊಂದಿಗೆ ಮಾತ್ರ ಲಭ್ಯವಿದೆ.
ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿಡಲಿದೆ? ಇಲ್ಲಿಯತನಕದ ಆಪ್ಡೇಟ್ಗಳ ಕುರಿತು ಒಂದು ನೋಟ..
ಭಾರತ ನಿರ್ಮಿತ EV ಕಾರುಗಳನ್ನು ತಯಾರಿಸುವುದಕ್ಕಾಗಿ ಟೆಸ್ಲಾ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ ಸ್ಥಳೀಯ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ.
2031 ರೊಳಗೆ 5 ಹೊಸ ICE ಮಾದರಿಗಳನ್ನು ಬಿಡುಗಡೆ ಮಾಡಲಿರುವ ಮಾರುತಿ
ಯೋಜಿತ ಐದು ಹೊಸ ಮಾದರಿಗಳು ಕೆಲವೊಂದು ಹ್ಯಾಚ್ ಬ್ಯಾಕ್ ಮತ್ತು SUV ಗಳು ಹಾಗೂ ಮಿಡ್ ಸೈಜ್ MPV ಗಳ ಮಿಶ್ರಣವೆನಿಸಲಿವೆ.
ಮಹೀಂದ್ರಾ XUV.e9 ಮತ್ತು ಮಹೀಂದ್ರಾ XUV.e8 ಎರಡಕ್ಕೂ ಒಂದೇ ರೀತಿಯ ಕ್ಯಾಬಿನ್
ಇಲೆಕ್ಟ್ರಿಕ್ XUV700 ನ ಕೂಪ್ ವಿನ್ಯಾಸದ ಆವೃತ್ತಿಯನ್ನು ಇತ್ತೀಚೆಗೆ ರಹಸ್ಯವಾಗಿ ಸೆರೆ ಹಿಡಿಯಲಾಗಿದ್ದು,, ಇದರ ಕ್ಯಾಬಿನ್ನ ನೋಟವು ನಮಗೆ ದೊರೆತಿದೆ
Maruti eVX; ಭಾರತದಲ್ಲಿ ಚಾರ್ಜಿಂಗ್ ಮಾಡುವ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ ಈ ಎಲೆಕ್ಟ್ರಿಕ್ SUV
ಮಾರುತಿ ಇಂಡಿಯಾ ಸಂಸ್ಥೆಯ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರು ಎನಿಸಿರುವ eVX 2025ರಲ್ಲಿ ಬಿಡುಗಡೆಯಾಗುವ ಸಂಭವವಿದೆ.
ಫಾಸ್ಟ್ ಚಾರ್ಜರ್ ಬಳಸಿ Kia EV6 ಕಾರನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಎಷ್ಟು ಸಮಯ ಬೇಕು ?
DC ಫಾಸ್ಟ್ ಚಾರ್ಜರ್ ಬಳಸಿ ಕಿಯಾ EV6 ಬ್ಯಾಟರಿ ಪ್ಯಾಕ್ ಅನ್ನು 0ಯಿಂದ 50 ಶೇಕಡಾದ ತನಕ ಚಾರ್ಜ್ ಮಾಡಲು ಕೇವಲ 20 ನಿಮಿಷಗಳು ಸಾಕು
ಪರೀಕ್ಷೆ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ Tata Curvv
ಟಾಟಾ ಕರ್ವ್ ಕಾನ್ಸೆಪ್ಟ್ ನಲ್ಲಿ ತೋರಿಸಿರುವಂತೆಯೇ ಇದು ಅದೇ ಆಂಗುಲರ್ LED ಟೇಲ್ ಲೈಟ್ ಗಳು ಮತ್ತು ದಪ್ಪನೆಯ ಟೇಲ್ ಗೇಟ್ ವಿನ್ಯಾಸವನ್ನು ಹೊಂದಿದೆ.
2026ರ ವೇಳೆಗೆ ಭಾರತದಲ್ಲಿ ಮೂರನೇ ಉತ್ಪಾದನಾ ಘಟಕ ಸ್ಥಾಪಿಸಲಿರುವ ಟೊಯೋಟಾ
ಸುಮಾರು 3,300 ಕೋಟಿ ರೂಪಾಯಿಗಳ ಅಂದಾಜು ಹೂಡಿಕೆಯೊಂದಿಗೆ ಹೊಸ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗುತ್ತದೆ
ಒಂದು ವಾರದ ಕಾಲ ರಾಷ್ಟ್ರವ್ಯಾಪಿ ಸರ್ವಿಸ್ ಕ್ಯಾಂಪ್ ನಡೆಸುತ್ತಿರುವ ರೆನಾಲ್ಟ್ ಸಂಸ್ಥೆ
ಈ ಸರ್ವಿಸ್ ಕ್ಯಾಂಪ್ ನವೆಂಬರ್ 20ರಿಂದ 26ರ ತನಕ ನಡೆಯಲಿದ್ದು ಗ್ರಾಹಕರು ಬಿಡಿಭಾಗಗಳು, ಆಕ್ಸೆಸರಿಗಳು ಮತ್ತು ಇತರ ಸಾಮಗ್ರಿಗಳ ಮೇಲೂ ರಿಯಾಯಿತಿಯನ್ನು ಪಡೆಯಬಹುದು