ಮಾರುತಿ ವ್ಯಾಗನ್ ಆರ್‌

Rs.5.64 - 7.47 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಮಾರುತಿ ವ್ಯಾಗನ್ ಆರ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್998 cc - 1197 cc
ಪವರ್55.92 - 88.5 ಬಿಹೆಚ್ ಪಿ
torque82.1 Nm - 113 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage23.56 ಗೆ 25.19 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್ / ಸಿಎನ್‌ಜಿ
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ವ್ಯಾಗನ್ ಆರ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಮಾರುತಿ ವ್ಯಾಗನ್ ಆರ್ ಭಾರತದಲ್ಲಿ 25 ವರ್ಷಗಳನ್ನು ಪೂರೈಸಿದೆ ಮತ್ತು 32 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಮಾರಾಟವಾಗಿದೆ. ವ್ಯಾಗನ್ ಆರ್‌ನ ಒಟ್ಟು ಮಾರಾಟದ ಶೇಕಡಾ 44 ರಷ್ಟು ಗ್ರಾಹಕರು ಮೊದಲ ಬಾರಿ ಕಾರು ಖರೀದಿಸಿದವರಾಗಿದ್ದಾರೆ. ಸಂಬಂಧಿತ ಸುದ್ದಿಗಳಲ್ಲಿ, ಮಾರುತಿ ಈ ಡಿಸೆಂಬರ್‌ನಲ್ಲಿ ವ್ಯಾಗನ್ ಆರ್‌ನಲ್ಲಿ ರೂ 77,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

ಬೆಲೆ: ವ್ಯಾಗನ್ ಆರ್‌ನ ಎಕ್ಸ್‌ಶೋರೂಮ್‌ ಬೆಲೆ  5.55 ಲಕ್ಷ ರೂ.ನಿಂದ ಪ್ರಾರಂಭವಾಗಿ  7.33 ಲಕ್ಷ ರೂ.ವರೆಗೆ ಇರಲಿದೆ.  

ಮಾರುತಿ ವ್ಯಾಗನ್ ಆರ್ ಇವಿ: 2026ರ ಜನವರಿ ವೇಳೆಗೆ ವ್ಯಾಗನ್ ಆರ್ ಇವಿ ಮಾರುತಿಯ ಎಲೆಕ್ಟ್ರಿಕ್ ವಾಹನ ಪಟ್ಟಿಯನ್ನು ಸೇರಲಿದೆ.

ವೆರಿಯೆಂಟ್ ಗಳು: ಇದನ್ನು LXi, VXi, ZXi ಮತ್ತು ZXi+ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ. CNG ಆಯ್ಕೆಯು  LXi ಮತ್ತು VXi ಟ್ರಿಮ್‌ಗಳಲ್ಲಿ ಲಭ್ಯವಿದೆ.

ಬಣ್ಣಗಳು: ವ್ಯಾಗನ್ ಆರ್ ಅನ್ನು ಎರಡು ಡ್ಯುಯಲ್-ಟೋನ್ ಮತ್ತು ಆರು ಮೊನೊಟೋನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು: ಮಿಡ್‌ನೈಟ್‌ ಬ್ಲ್ಯಾಕ್‌ ರೂಫ್‌ನೊಂದಿಗೆ ಮ್ಯಾಗ್ಮಾ ಗ್ರೇ ಮತ್ತು  ಮಿಡ್‌ನೈಟ್‌ ಬ್ಲ್ಯಾಕ್‌ ರೂಫ್‌ನೊಂದಿಗೆ ಗ್ಯಾಲಂಟ್ ರೆಡ್ ಎಂಬ ಎರಡು ಡ್ಯುಯಲ್ ಟೋನ್ ಬಣ್ಣಗಳಾದರೆ, ಗ್ಯಾಲಂಟ್ ರೆಡ್, ಪೂಲ್‌ ಸೈಡ್ ಬ್ಲೂ, ಸಾಲಿಡ್ ವೈಟ್, ನಟ್‌ಮೆಗ್‌ ಬ್ರೌನ್, ಸಿಲ್ಕಿ ಸಿಲ್ವರ್, ಬ್ಲೂಯಿಶ್‌ ಬ್ಲ್ಯಾಕ್‌ ಮತ್ತು ಮ್ಯಾಗ್ಮಾ ಗ್ರೇ ಎಂಬ ಏಳು ಸಿಂಗಲ್ ಶೇಡ್ ಗಳಲ್ಲಿ ಈ ಕಾರು ಲಭ್ಯವಿದೆ.

ಬೂಟ್ ಸ್ಪೇಸ್: ಇದು 341 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ..

ಎಂಜಿನ್ ಮತ್ತು ಟ್ರಾನ್ಸ್ಮಿಷನ್: ವ್ಯಾಗನ್ R ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ:  67 ಪಿಎಸ್‌/89ಎನ್‌ಎಮ್‌ ಉತ್ಪಾದಿಸಬಲ್ಲ 1-ಲೀಟರ್ ಎಂಜಿನ್  ಮತ್ತು   90ಪಿಎಸ್‌/113ಎನ್‌ಎಮ್‌ ಉತ್ಪಾದಿಸಬಲ್ಲ 1.2-ಲೀಟರ್ ಪೆಟ್ರೋಲ್ ಇಂಜಿನ್. ಈ ಎಂಜಿನ್‌ಗಳನ್ನು 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್  ಅಥವಾ   5-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಸಿಎನ್‌ಜಿ ಕಿಟ್ 1-ಲೀಟರ್ ಎಂಜಿನ್‌ನೊಂದಿಗೆ (57ಪಿಎಸ್‌/82.1ಎನ್‌ಎಮ್‌) ಫೈವ್ ಸ್ಪೀಡ್ ಮಾನ್ಯುಯಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ.

ವ್ಯಾಗನ್ ಆರ್‌ನ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

  • 1-ಲೀಟರ್ ಮ್ಯಾನ್ಯುವಲ್‌: ಪ್ರತಿ ಲೀ.ಗೆ  24.35 ಕಿ.ಮೀ.

  • 1-ಲೀಟರ್ ಎಎಮ್‌ಟಿ: ಪ್ರತಿ ಲೀ.ಗೆ 25.19  ಕಿ.ಮೀ.

  • 1-ಲೀಟರ್ ಸಿಎನ್‌ಜಿ: ಪ್ರತಿ ಕೆ.ಜಿ.ಗೆ 33.48  ಕಿ.ಮೀ.

  • 1.2-ಲೀಟರ್ ಮ್ಯಾನ್ಯುವಲ್‌: ಪ್ರತಿ ಲೀ.ಗೆ 23.56  ಕಿ.ಮೀ.

  • 1.2-ಲೀಟರ್ ಎಎಮ್‌ಟಿ: ಪ್ರತಿ ಲೀ.ಗೆ 24.43  ಕಿ.ಮೀ.

ಫೀಚರ್‌ಗಳು: ಮಾರುತಿ ಇದಕ್ಕೆ ಏಳು ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ನಾಲ್ಕು-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಮತ್ತು ಫೋನ್ ಕಂಟ್ರೋಲ್‌ಗಳನ್ನು ಒದಗಿಸಿದೆ.

ಸುರಕ್ಷತೆ: ಸುರಕ್ಷತೆಯ ಭಾಗವಾಗಿ ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ (AMT ಮಾದರಿಗಳಲ್ಲಿ ಮಾತ್ರ) ಪ್ರಮಾಣಿತವಾಗಿ ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಮಾರುತಿ ವ್ಯಾಗನ್ ಆರ್,  ಮಾರುತಿ ಸೆಲೆರಿಯೊ, ಟಾಟಾ ಟಿಯಾಗೊ ಮತ್ತು ಸಿಟ್ರೊಯೆನ್ C3 ನೊಂದಿಗೆ  ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡುತ್ತದೆ.

ಮತ್ತಷ್ಟು ಓದು
ಮಾರುತಿ ವ್ಯಾಗನ್ ಆರ್‌ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ವೇಗನ್ ಆರ್‌ ಎಲ್‌ಎಕ್ಸೈ(ಬೇಸ್ ಮಾಡೆಲ್)998 cc, ಮ್ಯಾನುಯಲ್‌, ಪೆಟ್ರೋಲ್, 24.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.5.64 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ವೇಗನ್ ಆರ್‌ ವಿಎಕ್ಸೈ998 cc, ಮ್ಯಾನುಯಲ್‌, ಪೆಟ್ರೋಲ್, 24.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.6.09 ಲಕ್ಷ*view ಫೆಬ್ರವಾರಿ offer
ವೇಗನ್ ಆರ್‌ ಝಡ್ಎಕ್ಸ್ಐ1197 cc, ಮ್ಯಾನುಯಲ್‌, ಪೆಟ್ರೋಲ್, 23.56 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.38 ಲಕ್ಷ*view ಫೆಬ್ರವಾರಿ offer
ವೇಗನ್ ಆರ್‌ ಎಲ್‌ಎಕ್ಸ್‌ಐ ಸಿಎನ್‌ಜಿ998 cc, ಮ್ಯಾನುಯಲ್‌, ಸಿಎನ್‌ಜಿ, 34.05 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.6.55 ಲಕ್ಷ*view ಫೆಬ್ರವಾರಿ offer
ವೇಗನ್ ಆರ್‌ ವಿಎಕ್ಸೈ ಎಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.19 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.59 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ವ್ಯಾಗನ್ ಆರ್‌ comparison with similar cars

ಮಾರುತಿ ವ್ಯಾಗನ್ ಆರ್‌
Rs.5.64 - 7.47 ಲಕ್ಷ*
Sponsored
ರೆನಾಲ್ಟ್ ಟ್ರೈಬರ್
Rs.6 - 8.97 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
ಮಾರುತಿ ಸೆಲೆರಿಯೊ
Rs.5.37 - 7.04 ಲಕ್ಷ*
ಕಿಯಾ syros
Rs.9 - 17.80 ಲಕ್ಷ*
ಟಾಟಾ ಟಿಯಾಗೋ
Rs.5 - 8.45 ಲಕ್ಷ*
ಮಾರುತಿ ಸ್ವಿಫ್ಟ್
Rs.6.49 - 9.64 ಲಕ್ಷ*
ಮಾರುತಿ ಇಗ್‌ನಿಸ್‌
Rs.5.85 - 8.12 ಲಕ್ಷ*
Rating4.4418 ವಿರ್ಮಶೆಗಳುRating4.31.1K ವಿರ್ಮಶೆಗಳುRating4.51.3K ವಿರ್ಮಶೆಗಳುRating4319 ವಿರ್ಮಶೆಗಳುRating4.743 ವಿರ್ಮಶೆಗಳುRating4.4807 ವಿರ್ಮಶೆಗಳುRating4.5327 ವಿರ್ಮಶೆಗಳುRating4.4626 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine998 cc - 1197 ccEngine999 ccEngine1199 ccEngine998 ccEngine998 cc - 1493 ccEngine1199 ccEngine1197 ccEngine1197 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್
Power55.92 - 88.5 ಬಿಹೆಚ್ ಪಿPower71.01 ಬಿಹೆಚ್ ಪಿPower72 - 87 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower114 - 118 ಬಿಹೆಚ್ ಪಿPower72.41 - 84.82 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower81.8 ಬಿಹೆಚ್ ಪಿ
Mileage23.56 ಗೆ 25.19 ಕೆಎಂಪಿಎಲ್Mileage18.2 ಗೆ 20 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage24.97 ಗೆ 26.68 ಕೆಎಂಪಿಎಲ್Mileage17.65 ಗೆ 20.75 ಕೆಎಂಪಿಎಲ್Mileage19 ಗೆ 20.09 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage20.89 ಕೆಎಂಪಿಎಲ್
Boot Space341 LitresBoot Space-Boot Space366 LitresBoot Space-Boot Space465 LitresBoot Space242 LitresBoot Space265 LitresBoot Space260 Litres
Airbags2Airbags2-4Airbags2Airbags6Airbags6Airbags2Airbags6Airbags2
Currently Viewingವೀಕ್ಷಿಸಿ ಆಫರ್‌ಗಳುವ್ಯಾಗನ್ ಆರ್‌ vs ಪಂಚ್‌ವ್ಯಾಗನ್ ಆರ್‌ vs ಸೆಲೆರಿಯೊವ್ಯಾಗನ್ ಆರ್‌ vs syrosವ್ಯಾಗನ್ ಆರ್‌ vs ಟಿಯಾಗೋವ್ಯಾಗನ್ ಆರ್‌ vs ಸ್ವಿಫ್ಟ್ವ್ಯಾಗನ್ ಆರ್‌ vs ಇಗ್‌ನಿಸ್‌
ಇಎಮ್‌ಐ ಆರಂಭ
Your monthly EMI
Rs.13,992Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಮಾರುತಿ ವ್ಯಾಗನ್ ಆರ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಜಪಾನ್‌ನಲ್ಲಿ ದಾಖಲೆಯ 50,000 ಬುಕಿಂಗ್‌ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್

ಜಪಾನ್‌ನಲ್ಲಿ ಜಿಮ್ನಿ ನೊಮೇಡ್ ಆರ್ಡರ್‌ಗಳನ್ನು ಸ್ವೀಕರಿಸುವುದನ್ನು ಸುಜುಕಿ ತಾತ್ಕಾಲಿಕವಾಗಿ ನಿಲ್ಲಿಸಿದೆ

By shreyash Feb 05, 2025
ಭಾರತದಲ್ಲಿ 25 ವರ್ಷಗಳನ್ನು ಪೂರೈಸಿದ Maruti Wagon R, ಇಲ್ಲಿಯವರೆಗೆ 32 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟ..!

ಮಾರುತಿ ವ್ಯಾಗನ್ ಆರ್ ಅನ್ನು ಮೊದಲ ಬಾರಿಗೆ 1999 ರಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು ಮತ್ತು ಪ್ರತಿ ತಿಂಗಳು ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಟಾಪ್‌ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನವನ್ನು ಪಡೆದಿರುತ್ತದೆ

By shreyash Dec 18, 2024
Maruti Wagon R Waltz ಎಡಿಷನ್‌ ಬಿಡುಗಡೆ, ಬೆಲೆಗಳು 5.65 ಲಕ್ಷ ರೂ.ನಿಂದ ಪ್ರಾರಂಭ

ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್‌ ಟಾಪ್-ಸ್ಪೆಕ್ ಝೆಡ್‌ಎಕ್ಸ್‌ಐ ಆವೃತ್ತಿಯಲ್ಲಿ ನೀಡಲಾಗುವ ಕೆಲವು ಫೀಚರ್‌ಗಳೊಂದಿಗೆ ಮತ್ತು ಕೆಲವು ಹೆಚ್ಚುವರಿ ಎಕ್ಸಸ್ಸರಿಗಳೊಂದಿಗೆ ಬರುತ್ತದೆ

By dipan Sep 20, 2024
2024ರ ಮಾರ್ಚ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ Marutiಯೇ ನಂ.1

ಒಟ್ಟು ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳ ಮಾರಾಟದಲ್ಲಿ ಮಾರುತಿ ಕೊಡುಗೆ ಶೇಕಡಾ 60 ಕ್ಕಿಂತ ಹೆಚ್ಚಿದೆ

By shreyash Apr 22, 2024
2024ರ ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳನ್ನು ನೋಡೋಣ

ಪಟ್ಟಿಯಲ್ಲಿರುವ ಎರಡು ಮೊಡೆಲ್‌ಗಳು ವರ್ಷದಿಂದ ವರ್ಷಕ್ಕೆ (YoY) 100 ಪ್ರತಿಶತಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ನೋಂದಾಯಿಸಿವೆ

By rohit Mar 12, 2024

ಮಾರುತಿ ವ್ಯಾಗನ್ ಆರ್‌ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಮಾರುತಿ ವ್ಯಾಗನ್ ಆರ್‌ ವೀಡಿಯೊಗಳು

  • Features
    2 ತಿಂಗಳುಗಳು ago |
  • Highlights
    2 ತಿಂಗಳುಗಳು ago |

ಮಾರುತಿ ವ್ಯಾಗನ್ ಆರ್‌ ಬಣ್ಣಗಳು

ಮಾರುತಿ ವ್ಯಾಗನ್ ಆರ್‌ ಚಿತ್ರಗಳು

ಮಾರುತಿ ವೇಗನ್ ಆರ್‌ ಎಕ್ಸ್‌ಟೀರಿಯರ್

Recommended used Maruti Wagon R cars in New Delhi

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಹ್ಯಾಚ್ಬ್ಯಾಕ್ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Prakash asked on 10 Nov 2023
Q ) What are the available offers on Maruti Wagon R?
DevyaniSharma asked on 20 Oct 2023
Q ) What is the price of Maruti Wagon R?
DevyaniSharma asked on 9 Oct 2023
Q ) What is the service cost of Maruti Wagon R?
DevyaniSharma asked on 24 Sep 2023
Q ) What is the ground clearance of the Maruti Wagon R?
Abhijeet asked on 13 Sep 2023
Q ) What are the safety features of the Maruti Wagon R?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ