ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
MG ವಿಂಡ್ಸರ್ EV: ಯಾವಾಗ ಮಾಡಬಹುದು ಟೆಸ್ಟ್ ಡ್ರೈವ್? ಬುಕಿಂಗ್ ಮತ್ತು ಡೆಲಿವರಿ ಯಾವಾಗ? ಇಲ್ಲಿದೆ ಎಲ್ಲಾ ವಿವರಗಳು
MG ವಿಂಡ್ಸರ್ EV ಟೆಸ್ಟ ್ ಡ್ರೈವ್ ಸೆಪ್ಟೆಂಬರ್ 25 ರಿಂದ ಪ್ರಾರಂಭವಾಗಲಿದೆ, ಮತ್ತು ಬುಕಿಂಗ್ ಮತ್ತು ಡೆಲಿವೆರಿಗಳು ಅಕ್ಟೋಬರ್ 2024 ರಲ್ಲಿ ಶುರುವಾಗುತ್ತವೆ
Mahindra Thar Roxx ಈಗ ಡೀಲರ್ಶಿಪ್ಗಳಲ್ಲಿ ಲಭ್ಯ, ಶೀಘ್ರದಲ್ಲೇ ಟೆಸ್ಟ್ ಡ್ರೈವ್ಗೂ ಅವಕಾಶ
ಒಂದು ಎಕ್ಷ್ಟ್ರಾ ಡೋರ್ ಹೊರತಾ ಗಿ, 3-ಡೋರ್ ಮಾಡೆಲ್ ಗೆ ಹೋಲಿಸಿದರೆ ಥಾರ್ ರೋಕ್ಸ್ ಆಪ್ಡೇಟ್ ಆಗಿರುವ ಸ್ಟೈಲಿಂಗ್ ಮತ್ತು ಹೆಚ್ಚು ಆಧುನಿಕ ಕ್ಯಾಬಿನ್ ಅನ್ನು ಕೂಡ ಹೊಂದಿದೆ
Hyundai Alcazar ಫೇಸ್ಲಿಫ್ಟ್: ಎಲ್ಲಾ ವೇರಿಯಂಟ್ ಗಳ ಪ್ರತಿಯೊಂದು ಫೀಚರ್ ಗಳ ವಿವರ ಇಲ್ಲಿದೆ
ಹ್ಯುಂಡೈ ಅಲ್ಕಾಜರ್ ಎಕ್ಸಿಕ್ಯುಟಿವ್, ಪ್ರೆಸ್ಟೀಜ್, ಪ್ಲಾಟಿನಮ್ ಮತ್ತು ಸಿಗ್ನೇಚರ್ ಎಂಬ ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ
ಏನಿದು MG ವಿಂಡ್ಸರ್ EV ಯ ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ರೆಂಟಲ್ ಪ್ರೋಗ್ರಾಮ್? ಇನ್ನಷ್ಟು ವಿ ವರ ಇಲ್ಲಿದೆ
ವಿಂಡ್ಸರ್ EV ಬೆಲೆಯು ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವುದಿಲ್ಲ. ಬ್ಯಾಟರಿಯನ್ನು ಬಳಸುವುದಕ್ಕಾಗಿ ನೀವು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ, ಮತ್ತು ಅದರ ಬಗ್ಗೆ ನಾವು ಇಲ್ಲಿ ವಿವರವಾಗಿ ತಿಳಿಸಿದ್ದೇವೆ
32 ಕಿ.ಮೀ ಮೈಲೇಜ್ ನೀಡುವ 2024 Maruti Swift ಸಿಎನ್ಜಿ 8.20 ಲಕ್ಷ ರೂ.ಗೆ ಬಿಡುಗಡೆ
ಸ್ವಿಫ್ಟ್ ಸಿಎನ್ಜಿ Vxi, Vxi (O), ಮತ್ತು Zxi ಎಂಬ ಮೂರು ವೇರಿಯೆಂಟ್ಗಳಲ್ಲಿ ಲಭ್ಯವಿದೆ, ಇದರ ಪೆಟ್ರೋಲ್-ಮ್ಯಾನುವಲ್ ಆವೃತ್ತಿಗಿಂತ ಇದು 90,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ
ಟಾಟಾ Curvv EV ಯ ಹೆಮ್ಮೆಯ ಮಾಲೀಕರಾದ ಒಲಿಂಪಿಯನ್ ಸ್ಟಾರ್ ಮನು ಭಾಕರ್
ಮಾಜಿ ಹಾಕಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ನಂತರ ಮನು ಭಾಕರ್ ಟಾಟಾ ಕರ್ವ್ EV ಪಡೆಯುತ್ತಿರುವ ಎರಡನೇ ಭಾರತೀಯ ಒಲಿಂಪಿಯನ್ ಆಗಿದ್ದಾರೆ
ಹಳೆಯ ಮರ್ಸಿಡಿಸ್ ಬೆಂಜ್ E-ಕ್ಲಾಸ್ ಹೊಸ ಮೊಡೆಲ್ಗಿಂತ ಹೇಗೆ ಉತ್ತಮವಾಗಿದೆ ಎಂದು ಹೇಳಲು ಇಲ್ಲಿದೆ 10 ಕಾರಣಗಳು
ಹೊಸ-ಜನರೇಷನ್ E-ಕ್ಲಾಸ್ ಸ್ಟೈಲಿಶ್ ಆಗಿರುವ ಹೊರಭಾಗವನ್ನು ಹೊಂದಿದೆ ಮತ್ತು ಕ್ಯಾಬಿನ್ ನಲ್ಲಿ EQS-ಪ್ರೇರಿತ ಡ್ಯಾಶ್ಬೋರ್ಡ್ ಅನ್ನು ನೀಡಲಾಗಿದೆ
BYD e6 ಫೇಸ್ಲಿಫ್ಟ್ನ ಭಾರತೀಯ ಹೆಸರು eMAX 7
BYD eMAX 7 (e6 ಫೇಸ್ಲಿಫ್ಟ್) ಈಗಾಗಲೇ BYD M6 ಎಂಬ ಹೆಸರಿನ ಅಡಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ
9.99 ಲಕ್ಷ ರೂ ಬೆಲೆಗೆ 331 ಕಿ.ಮೀ ರೇಂಜ್ ಹೊಂದಿರುವ MG Windsor EV ಬಿಡುಗಡೆ
ವಿಂಡ್ಸರ್ ಇವಿಯು ಭಾರತದಲ್ಲಿ ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ನಂತರ ಎಮ್ಜಿಯ ಮೂರನೇ ಸಂಪೂರ್ಣ-ಎಲೆಕ್ಟ್ರಿಕ್ ಕೊಡುಗೆಯಾಗಿದೆ
ಎಷ್ಟಿರಬಹುದು Hyundai Alcazar ಫೇಸ್ಲಿಫ್ಟ್ ಮೈಲೇಜ್? ಇಲ್ಲಿದೆ ಕ್ಲೇಮ್ ಮಾಡಿರುವ ಇಂಧನ ದಕ್ಷತೆ
ಮಾನ್ಯುಯಲ್ ಗೇರ್ಬಾಕ್ಸ್ ಹೊಂದಿರುವ ಡೀಸೆಲ ್ ಎಂಜಿನ್ ಹೆಚ್ಚು ಮೈಲೇಜ್ ಅನ್ನು ನೀಡುತ್ತಿದೆ
ಟಾಟಾದಿಂದ ಹಬ್ಬಗಳ ಸೀಸನ್ ಶುರು: ಆಯ್ದ ಟಾಟಾ ಕಾರುಗಳ ಮೇಲೆ 2.05 ಲಕ್ಷದವರೆಗೆ ಬೆಲೆ ಕಡಿತ
ಈ ಕಡಿಮೆ ಬೆಲೆಗಳು ಮತ್ತು ರಿಯಾಯಿತಿಗಳು ಅಕ್ಟೋಬ ರ್ 2024 ರ ಅಂತ್ಯದವರೆಗೆ ಲಭ್ಯವಿದೆ
2024 Kia Carnival ಅಪ್ಡೇಟ್: ಬಿಡುಗಡೆಗೆ ತಿಂಗಳು ಇರುವಾಗಲೇ ಮೊದಲು ಬಾರಿಗೆ ಟೀಸರ್ ಔಟ್
ಟೀಸರ್ ನಮಗೆ 2024 ಕಿಯಾ ಕಾರ್ನಿವಲ್ನ ಮುಂಭಾಗದ ಮತ್ತು ಹಿಂಭಾಗದ ಡಿಸೈನ್ ನ ಲುಕ್ ಅನ್ನು ತೋರಿಸುತ್ತದೆ
14.99 ಲಕ್ಷ ರೂ. ಬೆಲೆಗೆ ಭಾರತದಲ್ಲಿ Hyundai Alcazar ಫೇಸ್ಲಿಫ್ಟ್ ಬಿಡುಗಡೆ
ಫೇಸ್ಲಿಫ್ಟ್ 3-ಸಾಲಿನ ಹ್ಯುಂಡೈ ಎಸ್ಯುವಿಗೆ ಈ ಫೆಸ್ಲಿಫ್ಟ್ ಬೋಲ್ಡ್ ಆಗಿರುವ ಹೊರಭಾಗವನ್ನು ಮತ್ತು 2024 ಕ್ರೆಟಾದಿಂದ ಸ್ಫೂರ್ತಿ ಪಡೆದ ಇಂಟೀರಿಯರ್ ಅನ್ನು ನೀಡುತ್ತದೆ
ಭಾರತದಲ್ಲಿನ ಹೊಸ ಇವಿಗಳ ಮೈಲೇಜ್ನ ನಿಯಮಗಳ ವಿವರ, ಪ್ರಮುಖವಾಗಿ Tata ಇವಿಗಳ
ಕಾರು ತಯಾರಕರು ಈಗ ಪರಿಷ್ಕೃತ ರೇಂಜ್-ಟೆಸ್ಟ್ ಮಾನದಂಡಗಳ ಪ್ರಕಾರ ಸಿಟಿ ಮತ್ತು ಹೈವೇ ಟೆಸ್ಟ್ ಗಳಿಗೆ ಡ್ರೈವಿಂಗ್ ರೇಂಜ್ ಅನ್ನು ವರದಿ ಮಾಡಬೇಕಾಗುತ್ತದೆ.
ಈಗ Hyundai Venueನಲ್ಲಿ ಇನ್ನಷ್ಟು ಕಡಿಮೆ ಬೆಲೆಗೆ ಸನ್ರೂಫ್ ಸೌಕರ್ಯ ಲಭ್ಯ
ಹ್ಯುಂಡೈ ವೆನ್ಯೂ ಭಾರತದಲ್ಲಿ ಸನ್ರೂಫ್ನೊಂದಿಗೆ ಬರುವ ಅತ್ಯಂತ ಕೈಗೆಟುಕುವ ಸಬ್ಕಾಂಪ್ಯಾಕ್ಟ್ ಎಸ್ಯುವಿ ಆಗಿದೆ
ಇತ್ತೀಚಿನ ಕಾರುಗಳು
- Mahindra XEV 9eRs.21.90 ಲಕ್ಷ*
- Mahindra BE 6eRs.18.90 ಲಕ್ಷ*
- ಬಿ ಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*