ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹಿಂದಿನ ಹ್ಯುಂಡೈ ವರ್ನಾಗಿಂತ ಅ ದರ ಹೊಸ ಆವೃತ್ತಿ ಹೇಗೆ ಭಿನ್ನವಾಗಿದೆ ?
ಪೀಳಿಗೆಯ ನವೀಕರಣದೊಂದಿಗೆ, ಈ ಸೆಡಾನ್ ತನ್ನ ಪವರ್ಟ್ರೇನ್ ಆಯ್ಕೆಯೊಂದಿಗೆ ಪ್ರಾರಂಭಿಸಿ ಹಲವಾರು ಪ್ರಮುಖ ಬದಲಾವಣೆಗೆ ಒಳಗಾಗಿದೆ
ಏಪ್ರಿಲ್ 2023 ರಲ್ಲಿ ಪಾದಾರ್ಪಣೆ ಮಾಡಬಹುದಾದ 5 ಕಾರುಗಳು
ಈ ಪಟ್ಟಿಯು ಎಲೆಕ್ಟ್ರಿಕ್ ಕಾರು, ಹೊಚ್ಚ ಹೊಸ ಸಬ್ಕಾಂಪ್ಯಾಕ್ಟ್ ಕ್ರಾಸ್ಒವರ್ ಮತ್ತು ಎರಡು ಹೊಸ ಕಾರ್ಯಕ್ಷಮತೆ-ಕೇಂದ್ರಿತ ಕಾರುಗಳನ್ನು ಒಳಗೊಂಡಿದೆ
7 ಫೋಟೋಗಳಲ್ಲಿ ಮಾರುತಿ ಬ್ರೆಝಾ ಬ್ಲ್ಯಾಕ್ ಆವೃತ್ತಿ ವಿವರಣೆ
ಈ ಸಬ್ಕಾಂಪ್ಯಾಕ್ಟ್ SUVಯ ಹೊಸ ಬ್ಲ್ಯಾಕ್ ಆವೃತ್ತಿ ಯೂನಿಟ್ಗಳು ಈಗ ಡೀಲರ್ಶಿಪ್ಗಳಿಗೆ ಆಗಮಿಸಿವೆ
2023 ರ ಹ್ಯುಂಡೈ ವರ್ನಾದಲ್ಲಿ ಕಂಡುಬಂದ 7 ಫೀಚರ್ಗಳನ್ನು ಹೊಸ ಕ್ರೆಟಾದಲ್ಲೂ ನಿರೀಕ್ಷಿಸಬಹುದು.
ನವೀಕೃತ ಕ್ರೆಟಾ 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಜಾಗತಿಕ ನವೀಕರಣಕ್ಕಿಂತ ಭಿನ್ನವಾಗಿರುತ್ತದೆ
2023 ಹ್ಯುಂಡೈ ವರ್ನಾವನ್ನು ನೀವು ಖರೀದಿಸಬಹುದು 9 ವಿಭಿನ್ನ ಶೇಡ್ಗಳಲ್ಲಿ
ಇದನ್ನು ಏಳು ಮೋನೋಟೋನ್ ಮತ್ತು ಎರಡು ಡ್ಯುಯಲ್-ಟೋನ್ ಕಲರ್ ಆಯ್ಕೆಗಳಲ್ಲಿ ನೀಡಲಾಗಿದೆ
ಬೆಲೆ ಹೆಚ್ಚಳದ ಹೊರತಾಗಿಯೂ ಫೋಕ್ಸ್ವಾಗನ್ ಮಾಡೆಲ್ಗಳು ಪಡೆದಿವೆ ಫೀಚರ್ಗಳ ಮರುಸಂಯೋಜನೆ
ವರ್ಟಸ್ ಹೊಸ ಫೀಚರ್ಗಳನ್ನು ಪಡೆದರೆ, ಟೈಗನ್ನ ಮಿಡ್ ಸ್ಪೆಕ್ಗಳಿಗೆ ಟಾಪ್ ಸ್ಪೆಕ್ ವೇರಿಯೆಂಟ್ಗಳಿಂದ ಫೀಚರ್ಗಳನ್ನು ಸೇರಿಸಲಾಗಿದೆ
ಹೊಸ ಹ್ಯುಂಡೈ ವರ್ನಾ ಯಾವುದೇ ವಿದ್ಯುದೀಕರಣವಿಲ್ಲದೆ ಹೆಚ್ಚು ಮೈಲೇಜ್ ಹೊಂದಿರುವ ಸೆಡಾನ್ ಆಗಿದೆಯೇ?
ಈ ವಿಭಾಗವು ಇನ್ನು ಮುಂದೆ ಯಾವುದೇ ಡಿಸೇಲ್ ಕೊಡುಗೆಯನ್ನು ಹೊಂದಿರುವುದಿಲ್ಲ, ಆದರೆ ಹೋಂಡಾದ ದುಬಾರಿ ಹೈಬ್ರಿಡ್ ಸೆಡಾನ್ ಅತ್ ಯಂತ ಮಿತವ್ಯಯಕಾರಿಯಾಗಿದೆ
ಟರ್ಬೋ ವೇರಿಯೆಂಟ್ಗಳಿಗೆ ಎಕ್ಸ್ಕ್ಲೂಸಿವ್ ಆಗಿವೆ ಹೊಸ ವರ್ನಾದ ಈ 5 ಫೀಚರ್ಗಳು
ಅಧಿಕ ಶಕ್ತಿಶಾಲಿ ಪವರ್ಟ್ರೇನ್ ಹೊರತುಪಡಿಸಿ, ಟರ್ಬೋ ವೇರಿಯೆಂಟ್ಗಳು ಕೂಡಾ ವಿಭಿನ್ನ ಕ್ಯಾಬಿನ್ ಥೀಮ್ ಮತ್ತು ಹೆಚ್ಚಿನ ಫೀಚರ್ಗಳನ ್ನು ಪಡೆದಿವೆ
ಹೊಚ್ಚ ಹೊಸ ಹ್ಯುಂಡೈ ವರ್ನಾದ ವೇರಿಯೆಂಟ್ವಾರು ಫೀಚರ್ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಹೊಚ್ಚಹೊಸ ವರ್ನಾ ನಾಲ್ಕು ವೇರಿಯೆಂಟ್ಗಳು ಮತ್ತು ಅಷ್ಟೇ ಸಂಖ್ಯೆಯ ಪವರ್ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ
2023 ರ ಹ್ಯುಂಡೈ ವರ್ನಾ ಮತ್ತು ಅದರ ಪ್ರತಿಸ್ಪರ್ಧಿಗಳು: ಬೆಲೆ ಎಷ್ಟಿದೆ?
ವರ್ನಾ ಆರಂಭಿಕ ಹಂತದಲ್ಲಿ ಪ್ರತಿಸ್ಪರ್ಧಿಗಳಿಗಿಂತ ಅಗ್ಗವಾಗಿದೆ ಆದರೆ ಆಟೋಮ್ಯಾಟಿಕ್ ವೇರಿಯೆಂಟ್ಗೆ ಆರಂಭಿಕ ಬೆಲೆ ಅಧಿಕವಾಗಿದೆ.
ಟೊಯೋಟಾ ಹೈರೈಡರ್ vs ಸ್ಕೋಡಾ ಕುಶಕ್ vs ಹ್ಯುಂಡೈ ಕ್ರೆಟಾ vs ಮಾರುತಿ ಗ್ರ್ಯಾಂಡ್ ವಿಟಾರಾ vs ಫೋಕ್ಸ್ವಾಗನ್ ಟೈಗನ್: ಸ್ಥಳಾವಕಾಶ ಮ ತ್ತು ವಾಸ್ತವಿಕತೆಯ ಹೋಲಿಕೆ
ನಿಮ್ಮ ಕುಟುಂಬಕ್ಕಾಗಿ SUV ಅನ್ನು ಆರಿಸುವುದು ಅಂತಹ ಅಗ್ನಿಪರೀಕ್ಷೆಯೇನು ಅಲ್ಲ. ನೀವು ಯಾವುದನ್ನು ಆರಿಸಬೇಕು ? ಮತ್ತು ಯಾಕೆ ? ಎಂಬುವುದಕ್ಕೆ ಇಲ್ಲಿದೆ ಉತ್ತರ.
ತನ್ನ ಅರೆನಾ ಮಾಡೆಲ್ಗಳ ಹೊಸ ಬ್ಲ್ಯಾಕ್ ಆವೃತ್ತಿಗಳ ಪರಿಚಯಿಸುತ್ತಿರುವ ಮಾರುತಿ
ಆಲ್ಟೊ 800 ಮತ್ತು ಇಎಕೋ ಹೊರತುಪಡಿಸಿ, ಇತರ ಎಲ್ಲಾ ಅರೆನಾ ಕಾರುಗಳು ಯಾವುದೇ ಪ್ರೀಮಿಯಂ ಇಲ್ಲದೆಯೇ ಬ್ಲ್ಯಾಕ್ ಆವೃತ್ತಿಯನ್ನು ಪಡೆದುಕೊಳ್ಳುತ್ತಿವೆ
2023 ರ ಹ್ಯುಂಡೈ ವೆರ್ನಾ ರೂ 10.90 ಲಕ್ಷಕ್ಕೆ ಬಿಡುಗಡೆ : ಪ್ರತಿಸ್ಪರ್ಧಿಗಳಿಗಿಂತ 40,000 ರೂ. ಕಡಿಮೆಗೆ ಮಾರಾಟ
ಎಲ್ಲಾ-ಹೊಸ ವಿನ್ಯಾಸ, ದೊಡ್ಡ ಆಯಾಮಗಳು, ಅತ್ಯಾಕರ್ಷಕ ಎಂಜಿನ್ಗಳು ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ!