ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್ HTK ವೇರಿಯಂಟ್ ಅನ್ನು ಚಿತ್ರಗಳಲ್ಲಿ ನೋಡಿ
ಬೇಸ್ ವೇರಿಯಂಟ್ ಗಿಂತ ಒಂದು ಮಟ್ಟ ಮೇಲಿರುವ ಸೋನೆಟ್ HTK ಕೆಲವು ಪ್ರಮುಖ ಸೌಕರ್ಯ ಮತ್ತು ಅನುಕೂಲತೆಯ ಫೀಚರ್ ಗಳನ್ನು ಪಡೆದಿದೆ, ಜೊತೆಗೆ ಬಲಿಷ್ಠವಾದ ಸುರಕ್ಷತಾ ಕಿಟ್ ಅನ್ನು ಕೂಡ ಪಡೆದಿದೆ
ಟಾಟಾ ಪಂಚ್ EV ನಾಳೆ ಮಾರುಕಟ್ಟೆಗೆ ಬರಲಿದೆ, ಇದರಿಂದ ಏನನ್ನು ನಿರೀಕ್ಷಿಸಬಹುದು ಎಂಬ ವಿವರಗಳು ಇಲ್ಲಿದೆ
ಟಾಟಾ ಪಂಚ್ EVಯನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು, ಇದರ ಕ್ಲೈಮ್ ಮಾಡಿರುವ ರೇಂಜ್ 400 ಕಿ.ಮೀ. ಎಂದು ನಿರೀಕ್ಷಿಸಲಾಗಿದೆ
ಅಧಿಕ ಫೀಚರ್ಗಳು ಮತ್ತು ಹೆಚ್ಚು ಶಕ್ ತಿಯುತ ಟರ್ಬೋ ಎಂಜಿನ್ ಅನ್ನು ಹೊಂದಿರುವ ನವೀಕೃತ ಹ್ಯುಂಡೈ ಕ್ರೆಟಾ ರೂ. 11 ಲಕ್ಷಕ್ಕೆ ಬಿಡುಗಡೆ
ನವೀಕೃತ ಹ್ಯುಂಡೈ ಕ್ರೆಟಾ ಹೆಚ್ಚು ಬೋಲ್ಡ್ ಆದ ನೋಟವನ್ನು ಹೊಂದಿದ್ದು ADAS ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಆಧುನಿಕ ತಂತ್ರಜ್ಞಾನವನ್ನು ಪಡೆಯುತ್ತದೆ