ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Facelifted Kia Sonet ಕಾರಿಗೆ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಡೀಲರ್ ಗಳು
ಪರಿಷ್ಕೃತ ಕಿಯಾ ಸೋನೆಟ್ ಅನ್ನು ಡಿಸೆಂಬರ್ 14ರಂದು ಬಿಡುಗಡೆ ಮಾಡಲಾಗುತ್ತದೆ ಹಾಗೂ ಇದು 2024ರ ಆರಂಭದಲ್ಲಿ ರಸ್ತೆಗಿಳಿಯಲಿದೆ
ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್ಡಬ್ಲ್ಯೂ i7 ಇತ್ಯಾದಿ
ಈ ವರ್ಷದ ಪಟ್ಟಿಯು MG ಕೋಮೆಟ್ EV ಯಿಂದ ಹಿಡಿದು BMW M2 ತನಕ ಎಲ್ಲಾ ವರ್ಗಗಳ ಕಾರುಗಳನ್ನು ಒಳಗೊಂಡಿದೆ
Hyundai Ioniq 5 ಮೂಲಕ ತನ್ನ ಮೊದಲ EV ಅನ್ನು ಮನೆಗೊಯ್ದ ಶಾರುಕ್ ಖಾನ್
ಹ್ಯುಂಡೈಯು ತನ್ನ ಸಂಸ್ಥೆಯ 1,100 ನೇ ಅಯಾನಿಕ್ ಅನ್ನು ಶಾರುಕ್ ಖಾನ್ ಗೆ ಹಸ್ತಾಂತರಿಸುವ ಮೂಲಕ ಈ ಸ್ಟಾರ್ ನಟ ಮತ್ತು ಕಾರು ತಯಾರಕ ಸಂಸ್ಥೆ ಸೇರಿಕೊಂಡು ಭಾರತದಲ್ಲಿ ತಮ್ಮ 25 ವರ್ಷಗಳ ಸಹಭಾಗಿತ್ವವನ್ನು ಆಚರಿಸಿಕೊಂಡರು
ಶೇರ್ಡ್ ಮೊಬಿಲಿಟಿ ಇಕೋಸಿಸ್ಟಮ್ ಅನ್ನು ಬಲಪಡಿಸಲು Revv ನೊಂದಿಗೆ ವಿಲೀನಗೊಳ್ಳಲಿರುವ CarDekho Group
Revv ವಿಲೀನದೊಂದಿಗೆ, CarDekho ಎಲ್ಲಾ ಆಟೋಮೋಟಿವ್ ಅಗತ್ಯಗಳಿಗೆ ಒನ್-ಸ್ಟಾಪ್ ಪರಿಹಾರವನ್ನು ನಿರ್ಮಿಸುತ್ತಿದೆ, ಹಾಗೆಯೇ ಇದು ತಡೆರಹಿತ ಗ್ರಾಹಕ ಅನುಭವವನ್ನು ಸೃಷ್ಟಿಸುತ್ತದೆ
Hyundai Creta Facelift ; ಭಾರತದಲ್ಲಿ ಯಾವಾಗ ಬಿಡುಗಡೆಯಾಲಿದೆ ಈ ಆಪ್ಡೇಟೆಡ್ ಎಸ್ಯುವಿ?
ಅದೇ ದಿನದಂದು ಹ್ಯುಂಡೈ ತನ್ನ ಫೇಸ್ಲಿಫ್ಟೆಡ್ ಕ್ರೆಟಾದ ಬೆಲೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ
ಇಯರ್-ಎಂಡ್ ಸೇಲ್; ಈ ಡಿಸೆಂಬರ್ನಲ್ಲಿ Renault ಕಾರುಗಳ 77,000 ರೂ.ವರೆಗೆ ಡಿಸ್ಕೌಂಟ್ ಪಡೆಯಿರಿ
ರೆನಾಲ್ಟ್ ಎಲ್ಲಾ 3 ಕಾರುಗಳ 'ಅರ್ಬನ್ ನೈಟ್' ಆವೃತ್ತಿಯೊಂದಿಗೆ ಪ್ರಯೋಜನಗಳನ್ನು ಸಹ ನೀಡುತ್ತಿದೆ
Renault Duster; ಹೊಸ ಮತ್ತು ಹಳೆಯ ಮಾಡೆಲ್ ನಡುವಿನ ವ್ಯತ್ಯಾಸವೇನು, ಚಿತ್ರಗಳ ಮೂಲಕ ತಿಳಿಯಿರಿ
ಹೊಸ ರೆನಾಲ್ಟ್ ಡಸ್ಟರ್ ಭಾರತದಲ್ಲಿ 2025 ರ ವೇಳೆಗೆ ಹೊಸ ಪೀಳಿಗೆ ಅವತಾರದಲ್ಲಿ ಪುನರಾಗಮನವನ್ನು ಮಾಡುವ ನಿರೀಕ್ಷೆಯಿದೆ