ಸ್ಕೋಡಾ sub 4 meter ಎಸ್ಯುವಿ ಮುಂಭಾಗ left side image

ಸ್ಕೋಡಾ sub 4 meter suv

change car
be the ಪ್ರಥಮ ವನ್rate & win ₹1000
Rs.8.50 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ನಿರೀಕ್ಷಿತ ಲಾಂಚ್‌ - ಮಾರ್ಚ್‌ 15, 2025

ಸ್ಕೋಡಾ sub 4 meter suv ನ ಪ್ರಮುಖ ಸ್ಪೆಕ್ಸ್

engine998 cc
ಟ್ರಾನ್ಸ್ಮಿಷನ್ಮ್ಯಾನುಯಲ್‌
ಫ್ಯುಯೆಲ್ಪೆಟ್ರೋಲ್

sub 4 meter suv ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಸ್ಕೋಡಾವು 2025 ರ ಮಾರ್ಚ್ ವೇಳೆಗೆ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ. ಈ ವಾಹನ ತಯಾರಕರು ಅದರ ಮುಂಬರುವ ಎಸ್‌ಯುವಿಗಾಗಿ ಹೆಸರಿಸುವ ಸ್ಪರ್ಧೆಯನ್ನು ಸಹ ಪರಿಚಯಿಸಿದ್ದಾರೆ.

ಬೆಲೆ: ಇದರ ಎಕ್ಸ್ ಶೋರೂಂ ಬೆಲೆಯು ರೂ 8.50 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು. 

ಆಸನ ಸಾಮರ್ಥ್ಯ: ಇದು 5-ಆಸನಗಳ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಆಗಿರುತ್ತದೆ.

ಎಂಜಿನ್ ಮತ್ತು ಗೇರ್‌ಬಾಕ್ಸ್‌:  ಸ್ಕೋಡಾದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ಕುಶಾಕ್ ಮತ್ತು ಸ್ಲಾವಿಯಾದಿಂದ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (115 PS / 178 Nm) ಅನ್ನು ಬಳಸುವ ನಿರೀಕ್ಷೆಯಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಬರಬಹುದು.

ವೈಶಿಷ್ಟ್ಯಗಳು: ಮುಂಬರುವ ಸ್ಕೋಡಾ ಎಸ್‌ಯುವಿಯು ದೊಡ್ಡ ಟಚ್‌ಸ್ಕ್ರೀನ್, ಸನ್‌ರೂಫ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ವೈಶಿಷ್ಟ್ಯಗಳನ್ನು ಪಡೆಯಬಹುದು.

ಸುರಕ್ಷತೆ: ಇದರ ಸುರಕ್ಷತಾ ಕಿಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಇರಬಹುದು.

ಪ್ರತಿಸ್ಪರ್ಧಿಗಳು: ಸ್ಕೋಡಾದ ಈ ಸಬ್-4ಮೀ ಎಸ್‌ಯುವಿಯು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಕಿಯಾ ಸೋನೆಟ್, ಹುಂಡೈ ವೆನ್ಯೂ, ಮಹೀಂದ್ರಾ XUV300, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಫ್ರಾಂಕ್ಸ್ ಸಬ್-4m ಕ್ರಾಸ್ಒವರ್ ಗಳಿಗೆ ಸ್ಪರ್ಧೆಯನ್ನು ಒಡ್ಡಲಿದೆ. 

ಮತ್ತಷ್ಟು ಓದು

ಸ್ಕೋಡಾ sub 4 meter suv ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಬೇಸ್998 cc, ಮ್ಯಾನುಯಲ್‌, ಪೆಟ್ರೋಲ್Rs.8.50 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ998 cc
no. of cylinders4
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಬಾಡಿ ಟೈಪ್ಎಸ್ಯುವಿ

    ಸ್ಕೋಡಾ sub 4 meter suv ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಲಿರುವ Skoda Slavia ಮತ್ತು Kushaq

    ಬೆಲೆ ಹೆಚ್ಚಳದಿಂದ ಸ್ಲಾವಿಯಾ ಮತ್ತು ಕುಶಾಕ್‌ನ ಬೇಸ್-ಸ್ಪೆಕ್ ಆಕ್ಟಿವ್ ಮತ್ತು ಮಿಡ್-ಸ್ಪೆಕ್ ಆಂಬಿಷನ್ ವೇರಿಯಂಟ್ ಗಳ ಬೆಲೆಗಳಲ್ಲಿ ಏರಿಕೆಯಾಗಲಿದೆ

    May 02, 2024 | By shreyash

    Skoda Sub-4m SUV: ಲೋವರ್ ಎಂಡ್ ವೇರಿಯಂಟ್‌ನ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ

    ಸ್ಕೋಡಾ ಎಸ್‌ಯುವಿಯು ಕುಶಾಕ್‌ನಿಂದ ಕೇವಲ 1-ಲೀಟರ್ ಟರ್ಬೊ-ಪೆಟ್ರೋಲ್ ಪವರ್‌ಟ್ರೇನ್‌ನೊಂದಿಗೆ ಬರಲಿದೆ. 

    Apr 15, 2024 | By rohit

    Skoda Sub-4m ಎಸ್‌ಯುವಿಯ ರಹಸ್ಯ ಟೆಸ್ಟಿಂಗ್, 2025ರ ಆರಂಭದಲ್ಲಿ ಬಿಡುಗಡೆ ಮಾಡಲು ನಿರ್ಧಾರ

    ಅತೀವವಾಗಿ ಮರೆಮಾಚಲ್ಪಟ್ಟ ಪರೀಕ್ಷಾ ಅವೃತ್ತಿಯ ಪತ್ತೇದಾರಿ ವೀಡಿಯೊವು ಪ್ರಮುಖ ವಿನ್ಯಾಸದ ವಿವರಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ

    Apr 09, 2024 | By rohit

    Kushaqನಿಂದ Skodaದ ಹೊಸ ಸಬ್-4m ಎಸ್‌ಯುವಿ ಪಡೆಯಬಹುದಾದ 5 ವಿಷಯಗಳು

    ಹೊಸ ಸ್ಕೋಡಾ ಎಸ್‌ಯುವಿಯನ್ನು 2025ರ ಮಾರ್ಚ್‌ನೊಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ, ಇದರ ಎಕ್ಸ್ ಶೋರೂಂ ಬೆಲೆಗಳು 8.5 ಲಕ್ಷ ರೂ.ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ 

    Mar 01, 2024 | By rohit

    2025 ರಲ್ಲಿ ಭಾರತಕ್ಕೆ ಸಬ್-4ಎಮ್‌ ಎಸ್‌ಯುವಿ ಆಗಮಿಸುವುದನ್ನು ದೃಢಪಡಿಸಿದ Skoda

    ಭಾರತಕ್ಕೆ ಸ್ಕೋಡಾದ ಮೊದಲ ಇವಿ, ಎನ್ಯಾಕ್ iVಯನ್ನು 2024ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುವುದೆಂದು ದೃಢಪಡಿಸಲಾಗಿದೆ

    Feb 28, 2024 | By rohit

    ಟ್ರೆಂಡಿಂಗ್ ಸ್ಕೋಡಾ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್

    ಪಾಪ್ಯುಲರ್ ಐಷಾರಾಮಿ ಕಾರುಗಳು

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್

    Other upcoming ಕಾರುಗಳು

    Rs.10.50 - 11.50 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 15, 2024
    Rs.8 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 01, 2024
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಸೆಪ್ಟೆಂಬರ್ 01, 2024
    Rs.15 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜೂನ್ 15, 2024
    Rs.1.47 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ಟೋಬರ್ 01, 2024
    Rs.70 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 15, 2024
    Are you confused?

    Ask anything & get answer ರಲ್ಲಿ {0}

    Ask Question
    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ