ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

ಹುಂಡೈ ಕ್ರೆಟಾ: ಹಳೆಯದು vs ಹೊಸತು
ಇತ್ತೀಚಿಗೆ ಚೀನಾದಲ್ಲಿ ಅನಾವರಣಗೊಂಡ ಮುಂದಿನ ಪೀಳಿಗೆಯ ix25 ನಲ್ಲಿ ಮುಂಬರುವ ಎರೆಡನೆ ಪೀಳಿಗೆಯ ಮುಂದಿನ ವರ್ಷ್ ಬರುವ ಕ್ರೆಟಾ ದಿ ಮುನ್ನೋಟ ಕೊಟ್ಟಿದೆ.

ಹುಂಡೈ ಕ್ರೆಟಾ ಅತಿ ಹೆಚ್ಚು ಕಾಯುವ ಸಮಯವನ್ನು ಕೇಳುತ್ತದೆ ಕಾಂಪ್ಯಾಕ್ ಟ್ SUV ಗಳಲ್ಲಿ ಈ ಮೇ ನಲ್ಲಿ
ನೀವು ಕಾಂಪ್ಯಾಕ್ಟ್ SUV ಯನ್ನು ಕೊಳ್ಳಲು ಬಯಸುತ್ತಿದ್ದರೆ , ನೀವು ಎಷ್ಟು ಸಮಯ ಕಾಯಬೇಕಾಗುತ್ತದೆ ಡೆಲಿವರಿ ತೆಗೆದುಕೊಳ್ಳಲು, ಬೇಕಿದ್ದರೆ?

ಹುಂಡೈ ನವರು ರಿಪೇರಿ ಮತ್ತು ಮಂಟೆನನ್ಸ್ ಅನ್ನುಹೆಚ್ಚಳಗೊಳಿಸಿದೆ ಸೈಕ್ಲೋನ್ ಫನಿ ಪೀಡಿತ ರಾಜ್ಯಗಳಲ್ಲಿ
ಸ್ಪೇರ್ ಪಾರ್ಟ್ ಗಳ ಬೆಲೆ ಕಡಿತಗೊಳಿಸಲಾಗಿದೆ, ಲೂಬ್ರಿಕೇನ್ಟ್ ಗಳು ಹಾಗು ಇನ್ಶೂರೆನ್ಸ್ ಕ್ಲೇಮ್ ಗಳಲ್ಲೂ ಕೂಡ ಸವಕಳಿ ಕೂಡ ಕೊಡಲಾಗಿದೆ.

ಹುಂಡೈ ಕ್ರೆಟಾ ಈ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ ಏಪ್ರಿಲ್ 2019 ನಲ್ಲಿ ಮಾರಾಟ ಕಡಿಮೆಯಾಗಿದ್ದರೂ ಸಹ.
ಶೇಕಡಾ 63 ಕಡಿಮೆಯಾಗಿದ್ದರೂ , ರೆನಾಲ್ಟ್ ಕ್ಯಾಪ್ಟರ್ ಈ ವಿಭಾಗದಲ್ಲಿ ಮಾರಾಟದಲ್ಲಿ ಕಡಿತಗೊಂಡಿದೆ ಹಿಂದಿನ ತಿಂಗಳಿನಲ್ಲಿ.

ಹುಂಡೈ ಕ್ರೆಟಾ ಅತಿ ಹೆಚ್ಚು ಕಾಯುವ ಸಮಯವನ್ನು ತೆಗೆದುಕೊಳ್ಳುತ್ತದೆ ಕಾಂಪ್ಯಾಕ್ಟ್ SUV ವೇದಿಕೆಯಲ್ಲಿ, ಜೂನ್ ತಿಂಗಳಲ್ಲಿ.
ಡಸ್ಟರ್, ಕ್ಯಾಪ್ಟರ್, ಮತ್ತು ಕಿಕ್ಸ್ ಕೊಳ್ಳುವ ಗ್ರಾಹಕರು ಅದೃಷ್ಟಶಾಲಿಗಳಾಗಿದ್ದರೆ ಏಕೆಂದರೆ ಈ SUV ಗಳ ಕಾಯುವ ಸಮಯ ಒಂದು ತಿಂಗಳಿನ ವರೆಗೆ ವಿಸ್ತರಿಸಲಾಗಿದೆ.

ವಿಭಾಗದಲ್ಲಿನ ತೀವ್ರ ಸ್ಪರ್ಧೆ: ಟೊಯೋಟಾ ಯಾರೀಸ್ vsಹುಂಡೈ ಕ್ರೆಟಾ- ಯಾವುದನ್ನೂ ಕೊಳ್ಳುವುದು?
ಯಾರೀಸ್ ಒಂದು ಮದ್ಯ ವರ್ಗದ ಸೆಡಾನ್ ಆಗಿದೆ, ಮತ್ತು ಕ್ರೆಟಾ ಒಂದು ಕಾಂಪ್ಯಾಕ್ಟ್ SUV ಆಗಿದೆ. ಆದರೆ ಇವೆರೆಡರಲ್ಲಿ ಯಾವುದು ನಿಮಗೆ ಹೆಚ್ಚು ಸೂಕ್ತವಾಗಿದೆ.? ನಾವು ತಿಳಿಯೋಣ.

2018 ಹುಂಡೈ ಕ್ರೆಟಾ ಫೇಸ್ ಲಿಫ್ಟ್: ವೇರಿಯೆಂಟ್ ಗಳ ವಿವರಣೆ
ಕ್ರೆಟಾ ಫೇಸ್ ಲಿಫ್ಟ್ ಐದು ವೇರಿಯೆಂಟ್ ಗಳಲ್ಲಿ ಲಭ್ಯವಿದೆ: E, E+, S, SX ಮತ್ತು SX(O)

2018 ಹುಂಡೈ ಕ್ರೆಟಾ Vs ರೆನಾಲ್ಟ್ ಕ್ಯಾಪ್ಟರ್ - ಯಾವ SUV ಯಲ್ಲಿ ಸ್ಥಳಾವಕಾಶ ಹೆಚ್ಚು ಇದೆ
ರೆನಾಲ್ಟ್ ಕ್ಯಾಪ್ಟರ್ ಹೊರಗಡೆಯಿಂದ ಹುಂಡೈ ಕ್ರೆಟಾ ಗಿಂತಲೂ ದೊಡ್ಡದಾಗಿ ಕಂಡರೂ, ಆಂತರಿಕಗಳಲ್ಲಿ ವಿಶಾಲವಾಗಿದೆಯೇ? ನಾವು ತಿಳಿಯೋಣ.

ಹುಂಡೈ ಕ್ರೆಟಾ 2018 vs ರೆನಾಲ್ಟ್ ಕ್ಯಾಪ್ಟರ್: ನಿಜ ಪ್ರಪಂಚದ ಕಾರ್ಯದಕ್ಷತೆ ಹೋಲಿಕೆ
ನವೀಕರಿಸಿದ ಕ್ರೆಟಾ ಎಲ್ಲಾ ಸರಿಯಾದ ಪೆಟ್ಟಿಗೆಗಳನ್ನು ಕಾಗದದ ಮೇಲೆ ಉಣ್ಣಿಸುತ್ತದೆ ಆದರೆ ನೈಜ ಜಗತ್ತಿನ ಕಾರ್ಯಕ್ಷಮತೆಗೆ ಬಂದಾಗ ಅದು ಎಷ್ಟು ಒಳ್ಳೆಯದು? ಅದರ ಫ್ರೆಂಚ್ ಪ್ರತಿಸ್ಪರ್ಧಿಗೆ ನಾವು ಅದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇವೆ

ಹುಂಡೈ ಕ್ರೆಟಾ ಫೇಸ್ ಲಿಫ್ಟ್: 5 ವಿಷಯಗಳು ನಮಗೆ ಇಷ್ಟವಾದದ್ದು
ಹುಂಡೈ ಕ್ರೆಟಾ 2018 ಒಂದು ಉತ್ತಮ ಪ್ಯಾಕೇಜ್ ಆಗಿ ಮಾರ್ಪಟ್ಟಿದೆ, ಹಿಂದೆ ಇದ್ದುದಕ್ಕಿಂತ.

ಮಹಿಂದ್ರಾ XUV300 AMT ಅನಧಿಕ ೃತವಾಗಿ ನೋಡಲಾಗಿದೆ ಕೂಲಂಕುಷವಾದ ವಿಡಿಯೋ ಒಂದಿಗೆ
ಇಲ್ಲಿಯ ವರೆಗೂ AMT ಪವರ್ ಟ್ರೈನ್ ಅನ್ನು XUV300 ನ W6 ಮತ್ತು W8(O) ನಲ್ಲಿ ನೋಡಲಾಗಿತ್ತು

ಮಾರುತಿ ಸುಜುಕಿ ವಿಟಾರಾ ಬ್ರೆಝ ಸ್ಪೋರ್ಟ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಲಾಗಿದೆ
ಇದರಲ್ಲಿ ಕ ಾಸ್ಮೆಟಿಕ್ ನವೀಕರಣಗಳು ಫ್ರಂಟ್ ಗ್ರಿಲ್ ಗಾರ್ನಿಶ್ , ಲೆಥರ್ ಸ್ಟಿಯರಿಂಗ್ ವೀಲ್ ಕವರ್ ಸೇರಿ ಮತ್ತು ಇನ್ನು ಹಲವು

ಪೆಟ್ರೋಲ್ ನಿಂದ ಪವರ್ ಹೊಂದಿರುವ S-ಕ್ರಾಸ್ ಮತ್ತು ವಿಟಾರಾ ಬ್ರೆಝ ಬಿಡುಗಡೆಯಾಗಲಿದೆ 2020 ಆಟೋ ಎಕ್ಸ್ಪೋ ದಲ್ಲಿ
ಕೇವಲ ಡೀಸೆಲ್ ಎಂಜಿನ್ ಹೊಂದಿದ್ದ ಮಾರುತಿ ಯ ಮಾಡೆಲ್ ಗಳು ಪೆಟ್ರೋಲ್ ಎಂಜಿನ್ ಸಹ ಪಡೆಯಲಿದೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಆಟೋ ಎಕ್ಸ್ಪೋ ದಲ್ಲಿ

ಮಾರುತಿ ವಿಟಾರಾ ಬ್ರೆಝ ಸದ್ಯದಲ್ಲೇ ಪೆಟ್ರೋಲ್ ಎಂಜಿನ್ ಪಡೆಯುತ್ತದೆಯೇ?
ಮಾರ್ಚ್ 2016 ರಲ್ಲಿ ಬಿಡುಗಡೆ ಮಾಡಲ್ಪಟ್ಟ ಬ್ರೆಝ ಸದ್ಯಕ್ಕೆ ಫಿಯಟ್ ನಿಂದ ತರಲ್ಪಟ್ಟ 1.3-ಲೀಟರ್ ಡೀಸೆಲ್ ಎಂಜಿನ್ ಒಂದಿಗೆ ಮಾತ್ರ ಸಿಗುತ್ತದೆ.

ಮಾರುತಿ ವಿಟಾರಾ ಬ್ರೆಝ vs ಹೋಂಡಾ WR-V:ವೇರಿಯೆಂಟ್ ಹೋಲಿಕೆ
ಈ ಎರೆಡು ಸಬ್ -4m ಕಾಂಪ್ಯಾಕ್ಟ್ SUV ಗಳು ಪ್ರತಿಸ್ಪರ್ದಿಗಳಾಗಿ ಹೇಗೆ ವರ್ತಿಸುತ್ತದೆ? ನಾವು ವಿವರಗಳನ್ನು ಪರಿಶೀಲಿಸಿ ತಿಳಿಯೋಣ.
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್ಹುಂಡೈ I20Rs.7.04 - 11.25 ಲಕ್ಷ*
- ಹೊಸ ವೇರಿಯೆಂಟ್ಸಿಟ್ರೊನ್ ಸಿ3Rs.6.23 - 10.19 ಲಕ್ಷ*
- ಹೊಸ ವೇರಿಯೆಂಟ್ಹುಂಡೈ ಎಕ್ಸ್ಟರ್Rs.6 - 10.51 ಲಕ್ಷ*
- ಹೊಸ ವೇರಿಯೆಂಟ್ಎಂಜಿ ವಿಂಡ್ಸರ್ ಇವಿRs.14 - 18.10 ಲಕ್ಷ*
- ಹೊಸ ವೇರಿಯೆಂಟ್ಜೀಪ್ ರಂಗ್ಲರ್Rs.67.65 - 73.24 ಲಕ್ಷ*
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್Rs.1.05 - 2.79 ಸಿಆರ್*
- ಮಹೀಂದ್ರ ಸ್ಕಾರ್ಪಿಯೋRs.13.62 - 17.50 ಲಕ್ಷ*
- ಮಹೀಂದ್ರ ಥಾರ್Rs.11.50 - 17.62 ಲಕ್ಷ*
- ಹುಂಡೈ ಕ್ರೆಟಾRs.11.11 - 20.50 ಲಕ್ಷ*
- ಮಾರುತಿ ಎರ್ಟಿಗಾRs.8.84 - 13.13 ಲಕ್ಷ*