• ಟಾಟಾ ನೆಕ್ಸ್ಂನ್‌ ev ಮುಂಭಾಗ left side image
1/1
  • Tata Nexon EV
    + 47ಚಿತ್ರಗಳು
  • Tata Nexon EV
  • Tata Nexon EV
    + 6ಬಣ್ಣಗಳು
  • Tata Nexon EV

ಟಾಟಾ ನೆಕ್ಸಾನ್ ಇವಿ

ಟಾಟಾ ನೆಕ್ಸಾನ್ ಇವಿ is a 5 ಸಿಟರ್‌ electric car. ಟಾಟಾ ನೆಕ್ಸಾನ್ ಇವಿ Price starts from ₹ 14.49 ಲಕ್ಷ & top model price goes upto ₹ 19.49 ಲಕ್ಷ. It offers 10 variants It can be charged in 4h 20 min-ac-7.2 kw (10-100%) & also has fast charging facility. This model has 6 safety airbags. & 350 litres boot space. It can reach 0-100 km in just 8.9 ಸೆಕೆಂಡ್ ಗಳು & delivers a top speed of 150 kmph. This model is available in 6 colours.
change car
168 ವಿರ್ಮಶೆಗಳುrate & win ₹1000
Rs.14.49 - 19.49 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಮೇ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಟಾಟಾ ನೆಕ್ಸಾನ್ ಇವಿ ನ ಪ್ರಮುಖ ಸ್ಪೆಕ್ಸ್

ರೇಂಜ್325 - 465 km
ಪವರ್127.39 - 142.68 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ30 - 40.5 kwh
ಚಾರ್ಜಿಂಗ್‌ time ಡಿಸಿ56 min-50 kw(10-80%)
ಚಾರ್ಜಿಂಗ್‌ time ಎಸಿ6h 7.2 kw (10-100%)
ಬೂಟ್‌ನ ಸಾಮರ್ಥ್ಯ350 Litres
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • wireless ಚಾರ್ಜಿಂಗ್‌
  • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
  • ಹಿಂಭಾಗದ ಕ್ಯಾಮೆರಾ
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ರಿಯರ್ ಏಸಿ ವೆಂಟ್ಸ್
  • ಏರ್ ಪ್ಯೂರಿಫೈಯರ್‌
  • ಸನ್ರೂಫ್
  • advanced internet ಫೆಅತುರ್ಸ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ನೆಕ್ಸಾನ್ ಇವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್ಡೇಟ್: ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಬೆಲೆಗಳನ್ನು ಘೋಷಿಸಲಾಗಿದೆ.  ಸುಧಾರಿತ ನೆಕ್ಸಾನ್ ಇವಿಯನ್ನು ಡ್ರೈವ್ ಮಾಡಿದ ನಂತರ ನಾವು ತಿಳಿದುಕೊಂಡ ಐದು ವಿಷಯಗಳು ಇಲ್ಲಿವೆ.

ಬೆಲೆ: ದೆಹಲಿಯಲ್ಲಿ 2023ರ ನೆಕ್ಸಾನ್ EV ಯ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆ 14.74 ಲಕ್ಷದಿಂದ  19.94 ಲಕ್ಷ ರೂ.ವರೆಗೆ ಇದೆ. 

ವೇರಿಯೆಂಟ್ ಗಳು: ನೆಕ್ಸಾನ್ ಫೇಸ್‌ಲಿಫ್ಟ್‌ನ ಎಲೆಕ್ಟ್ರಿಕ್ ಆವೃತ್ತಿಯು ಮೂರು ವಿಶಾಲ ವೇರಿಯೆಂಟ್ ಗಳಲ್ಲಿ   ಬರುತ್ತದೆ: ಕ್ರಿಯೇಟಿವ್, ಫಿಯರ್‌ಲೆಸ್ ಮತ್ತು ಎಂಪವರ್ಡ್.

ಬಣ್ಣಗಳು: ಟಾಟಾ ನವೀಕರಿಸಿದ ಎಲೆಕ್ಟ್ರಿಕ್ SUV ಅನ್ನು ಏಳು ಬಣ್ಣದ ಆಯ್ಕೆಗಳಲ್ಲಿ ನೀಡುತ್ತದೆ: ಫ್ಲೇಮ್ ರೆಡ್, ಪ್ರಿಸ್ಟಿನ್ ವೈಟ್, ಇಂಟೆಸಿ ಟೀಲ್, ಎಂಪವರ್ಡ್ ಆಕ್ಸೈಡ್, ಫಿಯರ್‌ಲೆಸ್ ಪರ್ಪಲ್, ಕ್ರಿಯೇಟಿವ್ ಓಷನ್ ಮತ್ತು ಡೇಟೋನಾ ಗ್ರೇ.

ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತುಕೊಳ್ಳಬಹುದು.

ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ನೆಕ್ಸಾನ್ EV ಫೇಸ್‌ಲಿಫ್ಟ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ: 30ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ (129PS/215Nm) ಕ್ಲೈಮ್ ಮಾಡಿದಂತೆ 325 ಕಿ.ಮೀವರೆಗೆ ಕ್ರಮಿಸಬಲ್ಲದು ಮತ್ತು ಇನ್ನೊಂದು ದೊಡ್ಡ 40.5 ಕಿ.ಲೋ ವ್ಯಾಟ್ ನ ಬ್ಯಾಟರಿ ಪ್ಯಾಕ್ 144PS/215Nm ನಷ್ಟು ಪವರ್ ನ್ನು ಉತ್ಪಾದಿಸುತ್ತದೆ  ಹಾಗು ಫುಲ್ ಚಾರ್ಜ್ ಮಾಡಿದರೆ 465 ಕಿ.ಮೀವರೆಗೆ ತಲುಪಬಲ್ಲದು. 

ಚಾರ್ಜಿಂಗ್: ನವೀಕರಿಸಿದ ಈ ಎಲೆಕ್ಟ್ರಿಕ್ ಎಸ್ಯುವಿ 4 ಚಾರ್ಜಿಂಗ್ ಆಯ್ಕೆಗಳನ್ನು ಬೆಂಬಲಿಸುತ್ತದೆ, ಅವುಗಳ ವಿವರ ಕೆಳಗಿನಂತಿವೆ. 

  • 7.2kW AC ಹೋಮ್ ಚಾರ್ಜರ್ (10-100 %): 4.3 ಗಂಟೆಗಳು (ಮಿಡ್ ರೇಂಜ್), 6 ಗಂಟೆಗಳು (ಲಾಂಗ್ ರೇಂಜ್)

  • AC ಹೋಮ್ ವಾಲ್‌ಬಾಕ್ಸ್ (10-100 %): 10.5 ಗಂಟೆಗಳು (ಮಿಡ್ ರೇಂಜ್), 15 ಗಂಟೆಗಳು (ಲಾಂಗ್ ರೇಂಜ್)

  • DC ಫಾಸ್ಟ್ ಚಾರ್ಜರ್ (10-100 %): ಎರಡಕ್ಕೂ 56 ನಿಮಿಷಗಳು

  • 15A ಪೋರ್ಟಬಲ್ ಚಾರ್ಜರ್ (10-100 %): 10.5 ಗಂಟೆಗಳು (ಮಿಡ್ ರೇಂಜ್), 15 ಗಂಟೆಗಳು (ಲಾಂಗ್ ರೇಂಜ್)

ವೈಶಿಷ್ಟ್ಯಗಳು: ನೆಕ್ಸಾನ್ ಇವಿ ಫೇಸ್‌ಲಿಫ್ಟ್ ದೊಡ್ಡದಾದ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಆಟೋಮೆಟಿಕ್‌ ಎಸಿ, ಕ್ರೂಸ್ ಕಂಟ್ರೋಲ್, ವೆಂಟಿಲೇಶನ್‌ ಸೌಕರ್ಯ ಹೊಂದಿರುವ  ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನ್ನು ತನ್ನ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಇದು ವಾಹನದಿಂದ ವಾಹನಕ್ಕೆ (V2V) ಬ್ಯಾಟರಿ ಚಾರ್ಜ್‌ ಮಾಡುವ ಮತ್ತು ವಾಹನದಿಂದ ಬೇರೆ ಘಟಕಕ್ಕೆ ಲೋಡ್‌ ಮಾಡುವ ಸೌಕರ್ಯವನ್ನು ಪಡೆದಿದೆ. 

ಸುರಕ್ಷತೆ: ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ವ್ಯೂ ಮಾನಿಟರಿಂಗ್ ಸಿಸ್ಟಮ್ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್  ಸೆನ್ಸಾರ್‌ಗಳನ್ನು  ಒಳಗೊಂಡಿದೆ. 

ಪ್ರತಿಸ್ಪರ್ಧಿಗಳು: ನೆಕ್ಸಾನ್‌ ಇವಿ ಫೇಸ್‌ಲಿಫ್ಟ್ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ400ಇವಿ ಯೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸಿದೆ ಮತ್ತು ಇದನ್ನು ಎಂಜಿ ZS EV ಮತ್ತು ಹುಂಡೈ ಕೋನಾ ಎಲೆಕ್ಟ್ರಿಕ್‌ಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು.

ನೆಕ್ಸ್ಂನ್‌ ev ಕ್ರಿಯೇಟಿವ್ ಪ್ಲಸ್(Base Model)30 kwh, 325 km, 127.39 ಬಿಹೆಚ್ ಪಿmore than 2 months waitingRs.14.49 ಲಕ್ಷ*
ನೆಕ್ಸ್ಂನ್‌ ev ಫಿಯರ್‌ಲೆಸ್30 kwh, 325 km, 127.39 ಬಿಹೆಚ್ ಪಿmore than 2 months waitingRs.15.99 ಲಕ್ಷ*
ನೆಕ್ಸ್ಂನ್‌ ev ಫಿಯರ್‌ಲೆಸ್ ಪ್ಲಸ್30 kwh, 325 km, 127.39 ಬಿಹೆಚ್ ಪಿmore than 2 months waitingRs.16.49 ಲಕ್ಷ*
ನೆಕ್ಸ್ಂನ್‌ ev ಫಿಯರ್‌ಲೆಸ್ ಎಲ್ಆರ್40.5 kwh, 465 km, 142.68 ಬಿಹೆಚ್ ಪಿmore than 2 months waitingRs.16.99 ಲಕ್ಷ*
ನೆಕ್ಸ್ಂನ್‌ ev ಫಿಯರ್‌ಲೆಸ್ ಪ್ಲಸ್ ಎಸ್‌30 kwh, 325 km, 127.39 ಬಿಹೆಚ್ ಪಿmore than 2 months waitingRs.16.99 ಲಕ್ಷ*
ನೆಕ್ಸ್ಂನ್‌ ev ಎಂಪವರ್‌ಡ್‌30 kwh, 325 km, 127.39 ಬಿಹೆಚ್ ಪಿmore than 2 months waitingRs.17.49 ಲಕ್ಷ*
ನೆಕ್ಸ್ಂನ್‌ ev ಫಿಯರ್‌ಲೆಸ್ ಪ್ಲಸ್ ಎಲ್‌ಆರ್40.5 kwh, 465 km, 142.68 ಬಿಹೆಚ್ ಪಿmore than 2 months waitingRs.17.49 ಲಕ್ಷ*
ನೆಕ್ಸ್ಂನ್‌ ev ಫಿಯರ್‌ಲೆಸ್ ಪ್ಲಸ್ ಎಸ್ ಎಲ್ಆರ್40.5 kwh, 465 km, 142.68 ಬಿಹೆಚ್ ಪಿmore than 2 months waitingRs.17.99 ಲಕ್ಷ*
ನೆಕ್ಸ್ಂನ್‌ ev ಎಂಪವರ್ಡ್ ಪ್ಲಸ್ ಎಲ್ಆರ್40.5 kwh, 465 km, 142.68 ಬಿಹೆಚ್ ಪಿmore than 2 months waitingRs.19.29 ಲಕ್ಷ*
ನೆಕ್ಸ್ಂನ್‌ ev ಎಂಪವರ್‌ಡ್‌ ಪ್ಲಸ್ lr ಡಾರ್ಕ್(Top Model)40.5 kwh, 465 km, 142.68 ಬಿಹೆಚ್ ಪಿmore than 2 months waitingRs.19.49 ಲಕ್ಷ*

ಟಾಟಾ ನೆಕ್ಸಾನ್ ಇವಿ ಇದೇ ಕಾರುಗಳೊಂದಿಗೆ ಹೋಲಿಕೆ

ಟಾಟಾ ನೆಕ್ಸಾನ್ ಇವಿ

    ನಾವು ಇಷ್ಟಪಡುವ ವಿಷಯಗಳು

  • ದೊಡ್ಡದಾದ 12.3 "ಟಚ್‌ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವಾಹನದಿಂದ ಲೋಡ್ ಚಾರ್ಜಿಂಗ್ ನಂತಹ ವೈಶಿಷ್ಟ್ಯಗಳೊಂದಿಗೆ ಲೋಡ್ ಮಾಡಲಾಗಿದೆ.
  • ಅತ್ಯುತ್ತಮ ಡ್ರೈವ್ ಅನುಭವ: ಹೆಚ್ಚು ಹೊಸ EV ಖರೀದಿದಾರ ಸ್ನೇಹಿ
  • ಬಹು ಬ್ಯಾಟರಿ ಪ್ಯಾಕ್ ಆಯ್ಕೆಗಳು: 30 ಕಿ.ವ್ಯಾಟ್ ಮತ್ತು 40.5 ಕಿ.ವ್ಯಾಟ್
View More

    ನಾವು ಇಷ್ಟಪಡದ ವಿಷಯಗಳು

  • ಕೆಲವು ಹಳೆಯ ಸಮಸ್ಯೆಗಳು ಹಾಗೆ ಉಳಿದಿದೆ
  • ಲಾಂಗ್ ರೇಂಜ್ ವೇರಿಯಂಟ್‌ನಲ್ಲಿ ರಾಜಿ ಮಾಡಿಕೊಂಡಿರುವ ಹಿಂಬದಿ ಸೀಟಿನ ಕೆಳಭಾಗದ ಸಪೋರ್ಟ್

ಒಂದೇ ರೀತಿಯ ಕಾರುಗಳೊಂದಿಗೆ ನೆಕ್ಸಾನ್ ಇವಿ ಅನ್ನು ಹೋಲಿಕೆ ಮಾಡಿ

Car Nameಟಾಟಾ ನೆಕ್ಸಾನ್ ಇವಿಟಾಟಾ ಪಂಚ್‌ ಇವಿಮಹೀಂದ್ರ ಎಕ್ಸ್‌ಯುವಿ 400 ಇವಿಎಂಜಿ ಜೆಡ್‌ಎಸ್‌ ಇವಿಸಿಟ್ರೊನ್ ಇಸಿ3ಹುಂಡೈ ಕೋನಾ ಎಲೆಕ್ಟ್ರಿಕ್ ಎಂಜಿ ಅಸ್ಟೋರ್ಟೊಯೋಟಾ Urban Cruiser hyryder ಟಾಟಾ ಟಿಗೊರ್ ಇವಿಎಂಜಿ ಹೆಕ್ಟರ್
ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌
Rating
168 ವಿರ್ಮಶೆಗಳು
109 ವಿರ್ಮಶೆಗಳು
250 ವಿರ್ಮಶೆಗಳು
152 ವಿರ್ಮಶೆಗಳು
115 ವಿರ್ಮಶೆಗಳು
57 ವಿರ್ಮಶೆಗಳು
313 ವಿರ್ಮಶೆಗಳು
351 ವಿರ್ಮಶೆಗಳು
131 ವಿರ್ಮಶೆಗಳು
310 ವಿರ್ಮಶೆಗಳು
ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಎಲೆಕ್ಟ್ರಿಕ್ಡೀಸಲ್ / ಪೆಟ್ರೋಲ್
Charging Time 4H 20 Min-AC-7.2 kW (10-100%)56 Min-50 kW(10-80%)6 H 30 Min-AC-7.2 kW (0-100%)9H | AC 7.4 kW (0-100%)57min19 h - AC - 2.8 kW (0-100%)--59 min| DC-25 kW(10-80%)-
ಹಳೆಯ ಶೋರೂಮ್ ಬೆಲೆ14.49 - 19.49 ಲಕ್ಷ10.99 - 15.49 ಲಕ್ಷ15.49 - 19.39 ಲಕ್ಷ18.98 - 25.20 ಲಕ್ಷ11.61 - 13.41 ಲಕ್ಷ23.84 - 24.03 ಲಕ್ಷ9.98 - 17.90 ಲಕ್ಷ11.14 - 20.19 ಲಕ್ಷ12.49 - 13.75 ಲಕ್ಷ13.99 - 21.95 ಲಕ್ಷ
ಗಾಳಿಚೀಲಗಳು662-66262-62-622-6
Power127.39 - 142.68 ಬಿಹೆಚ್ ಪಿ80.46 - 120.69 ಬಿಹೆಚ್ ಪಿ147.51 - 149.55 ಬಿಹೆಚ್ ಪಿ174.33 ಬಿಹೆಚ್ ಪಿ56.21 ಬಿಹೆಚ್ ಪಿ134.1 ಬಿಹೆಚ್ ಪಿ108.49 - 138.08 ಬಿಹೆಚ್ ಪಿ86.63 - 101.64 ಬಿಹೆಚ್ ಪಿ73.75 ಬಿಹೆಚ್ ಪಿ141 - 227.97 ಬಿಹೆಚ್ ಪಿ
Battery Capacity30 - 40.5 kWh25 - 35 kWh34.5 - 39.4 kWh50.3 kWh 29.2 kWh39.2 kWh--26 kWh-
ರೇಂಜ್325 - 465 km315 - 421 km375 - 456 km461 km320 km452 km15.43 ಕೆಎಂಪಿಎಲ್19.39 ಗೆ 27.97 ಕೆಎಂಪಿಎಲ್315 km15.58 ಕೆಎಂಪಿಎಲ್

ಟಾಟಾ ನೆಕ್ಸಾನ್ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Tata Tiago iCNG AMT ವಿಮರ್ಶೆ: ಅನುಕೂಲತೆ Vs ಬೆಲೆ
    Tata Tiago iCNG AMT ವಿಮರ್ಶೆ: ಅನುಕೂಲತೆ Vs ಬೆಲೆ

    ಬೆಲೆ ನೋಡಿ ಖರೀದಿಸುವವರಿಗೆ ಹೆಚ್ಚುವರಿ ವೆಚ್ಚವನ್ನು AMT ಸಮರ್ಥಿಸಬಹುದೇ?

    By nabeelMar 18, 2024
  • ಟಾಟಾ ಟಿಯಾಗೊ EV: ದೀರ್ಘಾವಧಿಯ ಪರಿಚಯ
    ಟಾಟಾ ಟಿಯಾಗೊ EV: ದೀರ್ಘಾವಧಿಯ ಪರಿಚಯ

    ಟಾಟಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರಿನೊಂದಿಗೆ ಸಂಚರಿಸಲು ಹೇಗಿರುತ್ತದೆ?

    By arunDec 19, 2023
  • ಟಾಟಾ ಹ್ಯಾರಿಯೆರ್ vs ಹುಂಡೈ ಕ್ರೆಟಾ vs ಜೀಪ್ ಕಂಪಾಸ್: ಹೋಲಿಕೆ ವಿಮರ್ಶೆ
    ಟಾಟಾ ಹ್ಯಾರಿಯೆರ್ vs ಹುಂಡೈ ಕ್ರೆಟಾ vs ಜೀಪ್ ಕಂಪಾಸ್: ಹೋಲಿಕೆ ವಿಮರ್ಶೆ

    ಹ್ಯಾರಿಯೆರ್ ನ ಬೆಲೆ ಪಟ್ಟಿ ನಮಗೆ ಇದು ಕ್ರೆಟಾ ಗೆ ಹೋಲಿಸಿದರೆ ಉತ್ತಮವಾದದ್ದೇ ಎಂದು ಅನುಮಾನ ಮೂಡಿಸುತ್ತದೆ; ಇದರ ಸಾಮರ್ಥ್ಯ ನಮಗೆ ಕಂಪಾಸ್ ಗೆ ಪ್ರೀಮಿಯಂ ಬೆಲೆ ಕೊಡುವುದು ಸೂಕ್ತವೇ ಎಂದು  ಪ್ರಶ್ನೆ ಗಳು ಉದ್ಭವಿಸುತ್ತವೆ.

    By arunJul 02, 2019
  • ಟಾಟಾ ಟಿಯೊಗೊ ಜೆಟಿಪಿ ಮತ್ತು ಟೈಗರ್ ಜೆಟಿಪಿ ವಿಮರ್ಶೆ: ಮೊದಲ ಚಾಲನೆ
    ಟಾಟಾ ಟಿಯೊಗೊ ಜೆಟಿಪಿ ಮತ್ತು ಟೈಗರ್ ಜೆಟಿಪಿ ವಿಮರ್ಶೆ: ಮೊದಲ ಚಾಲನೆ

    ಉಪ-ರೂ 10 ಲಕ್ಷ ಸ್ಪೋರ್ಟ್ಸ್ ಕಾರ್ ಜೆಟಿಪಿ ಟೈಗರ್ ಮತ್ತು ಟಿಯಾಗೊ, ರಿಯಾಲಿಟಿ ಆಗಿ ಮಾರ್ಪಟ್ಟಿರುವುದಕ್ಕೆ ಧನ್ಯವಾದಗಳು . ಆದರೆ, ಈ ಸ್ಪೋರ್ಟಿ ಯಂತ್ರಗಳು ಅವರು ಅತ್ಯಾಕರ್ಷಕವಾಗಿದ್ದರಿಂದ ಬದುಕಲು ಸುಲಭವಾಗಿರುತ್ತದೆಯಾ ನೋಡೋಣ?

    By arunMay 28, 2019
  • ಟಾಟಾ ನೆಕ್ಸಾನ್ ಡೀಸೆಲ್  AMT:ಪರಿಣಿತರ ವಿಮರ್ಶೆ
    ಟಾಟಾ ನೆಕ್ಸಾನ್ ಡೀಸೆಲ್ AMT:ಪರಿಣಿತರ ವಿಮರ್ಶೆ

    ಟಾಟಾ ನೆಕ್ಸಾನ್ ಡೀಸೆಲ್  AMT ಗಾಗಿ ಮಾನ್ಯುಯಲ್ ಗಿಂತಲೂ ಹೆಚ್ಚು ಪ್ರೀಮಿಯಂ ಅನ್ನು ಕೇಳುತ್ತಿದೆ. ಈ ಪ್ರೀಮಿಯಂ ಅದರಲ್ಲಿ ಕೊಡಲಾಗಿರುವ ಅನುಕೂಲತೆಗಳಿಗೆ ತಕ್ಕುದಾಗಿದೆಯೇ?

    By nabeelMay 23, 2019

ಟಾಟಾ ನೆಕ್ಸಾನ್ ಇವಿ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ168 ಬಳಕೆದಾರರ ವಿಮರ್ಶೆಗಳು

    ಜನಪ್ರಿಯ Mentions

  • ಎಲ್ಲಾ (168)
  • Looks (23)
  • Comfort (49)
  • Mileage (16)
  • Engine (7)
  • Interior (47)
  • Space (19)
  • Price (25)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • R
    rohit on May 10, 2024
    4

    Tata Nexon EV Is The Perfect Electrical Vehicle

    I follow the trend of my family as all vehicles are purchased in Navratri. I got my Tata Nexon EV during Navratri from a dealer in Delhi. It was a shubh din, and the car has lived up to that auspiciou...ಮತ್ತಷ್ಟು ಓದು

  • A
    archana on May 03, 2024
    4.2

    Nexon Is A Well Built And Sturdy EV

    The Tata Nexon EV is a well built and sturdy car. The cabin is spacious and comfortable, it can accommodate my family of four very well but the rear seat could have been more spacious for long drives....ಮತ್ತಷ್ಟು ಓದು

  • G
    gautam on Apr 26, 2024
    4

    Nexon Is Simply OUTSTANDING. Smooth And Fun Ride

    I have been using Tata Nexon EV since 2023 and the only word that can describe the experience is OUTSTANDING. First of all this car is loaded with premium features. The 12.3 in display inside caught m...ಮತ್ತಷ್ಟು ಓದು

  • D
    deepak kumar on Apr 19, 2024
    5

    Superb Car

    The Tata brand is synonymous with quality and trust in India, especially evident in their electric vehicles that offer top-notch performance, excellent range, and superb build quality.

  • S
    sinchana on Apr 18, 2024
    4

    An Electric SUV That's Powerful, Comfortable, And Fun To Drive

    The Tata Nexon EV goes with advanced components and smart development, including touchscreen infotainment, cell organization, and an enormous gathering of driver-help systems. From course help to far-...ಮತ್ತಷ್ಟು ಓದು

  • ಎಲ್ಲಾ ನೆಕ್ಸ್ಂನ್‌ ev ವಿರ್ಮಶೆಗಳು ವೀಕ್ಷಿಸಿ

ಟಾಟಾ ನೆಕ್ಸಾನ್ ಇವಿ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 325 - 465 km

ಟಾಟಾ ನೆಕ್ಸಾನ್ ಇವಿ ವೀಡಿಯೊಗಳು

  • Tata Nexon EV Facelift 2023 Review: ये है सबसे BEST NEXON!
    11:03
    Tata Nexon EV Facelift 2023 Review: ये है सबसे BEST NEXON!
    8 ತಿಂಗಳುಗಳು ago7.2K Views

ಟಾಟಾ ನೆಕ್ಸಾನ್ ಇವಿ ಬಣ್ಣಗಳು

  • ಪ್ರಾಚೀನ ಬಿಳಿ ಡುಯಲ್ ಟೋನ್
    ಪ್ರಾಚೀನ ಬಿಳಿ ಡುಯಲ್ ಟೋನ್
  • ಎಂಪವರ್‌ಡ್‌ oxide ಡುಯಲ್ ಟೋನ್
    ಎಂಪವರ್‌ಡ್‌ oxide ಡುಯಲ್ ಟೋನ್
  • ಜ್ವಾಲೆ ಕೆಂಪು ಡುಯಲ್ ಟೋನ್
    ಜ್ವಾಲೆ ಕೆಂಪು ಡುಯಲ್ ಟೋನ್
  • ಡೇಟೋನಾ ಗ್ರೇ ಡುಯಲ್ ಟೋನ್
    ಡೇಟೋನಾ ಗ್ರೇ ಡುಯಲ್ ಟೋನ್
  • ಕಪ್ಪು
    ಕಪ್ಪು
  • intensi teal with ಡುಯಲ್ ಟೋನ್
    intensi teal with ಡುಯಲ್ ಟೋನ್

ಟಾಟಾ ನೆಕ್ಸಾನ್ ಇವಿ ಚಿತ್ರಗಳು

  • Tata Nexon EV Front Left Side Image
  • Tata Nexon EV Front View Image
  • Tata Nexon EV Rear Parking Sensors Top View  Image
  • Tata Nexon EV Grille Image
  • Tata Nexon EV Taillight Image
  • Tata Nexon EV Front Wiper Image
  • Tata Nexon EV Hill Assist Image
  • Tata Nexon EV 3D Model Image
space Image
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

Is it available in Jodhpur?

Anmol asked on 28 Apr 2024

For the availability and waiting period, we would suggest you to please connect ...

ಮತ್ತಷ್ಟು ಓದು
By CarDekho Experts on 28 Apr 2024

What is the body type of Tata Nexon EV?

Anmol asked on 19 Apr 2024

The Tata Nexon EV has SUV body type.

By CarDekho Experts on 19 Apr 2024

What is the seating capacity Tata Nexon EV?

Anmol asked on 11 Apr 2024

The Tata Nexon EV has a seating capacity of 5 people.

By CarDekho Experts on 11 Apr 2024

What is the maximum torque of Tata Nexon EV?

Anmol asked on 6 Apr 2024

The Tata Nexon EV has maximum torque of 215Nm.

By CarDekho Experts on 6 Apr 2024

What are the available colour options in Tata Nexon EV?

Devyani asked on 5 Apr 2024

Tata Nexon EV is available in 6 different colours - Pristine White Dual Tone, Em...

ಮತ್ತಷ್ಟು ಓದು
By CarDekho Experts on 5 Apr 2024
space Image
ಟಾಟಾ ನೆಕ್ಸಾನ್ ಇವಿ brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ

ನಗರರಸ್ತೆ ಬೆಲೆ
ಬೆಂಗಳೂರುRs. 15.84 - 21.27 ಲಕ್ಷ
ಮುಂಬೈRs. 15.70 - 21.19 ಲಕ್ಷ
ತಳ್ಳುRs. 15.82 - 21.23 ಲಕ್ಷ
ಹೈದರಾಬಾದ್Rs. 15.26 - 20.49 ಲಕ್ಷ
ಚೆನ್ನೈRs. 15.26 - 20.49 ಲಕ್ಷ
ಅಹ್ಮದಾಬಾದ್Rs. 16.60 - 22.40 ಲಕ್ಷ
ಲಕ್ನೋRs. 15.68 - 21.17 ಲಕ್ಷ
ಜೈಪುರRs. 15.26 - 20.49 ಲಕ್ಷ
ಪಾಟ್ನಾRs. 15.26 - 20.49 ಲಕ್ಷ
ಚಂಡೀಗಡ್Rs. 15.81 - 21.42 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಮೇ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience