ಟಾಟಾ ಪಂಚ್‌ ಇವಿ

Rs.9.99 - 14.29 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಟಾಟಾ ಪಂಚ್‌ ಇವಿ ನ ಪ್ರಮುಖ ಸ್ಪೆಕ್ಸ್

ರೇಂಜ್315 - 421 km
ಪವರ್80.46 - 120.69 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ25 - 35 kwh
ಚಾರ್ಜಿಂಗ್‌ time ಡಿಸಿ56 min-50 kw(10-80%)
ಚಾರ್ಜಿಂಗ್‌ time ಎಸಿ3.6h 3.3 kw (10-100%)
ಬೂಟ್‌ನ ಸಾಮರ್ಥ್ಯ366 Litres
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಪಂಚ್‌ ಇವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ನಾವು 8 ಚಿತ್ರಗಳಲ್ಲಿ ಟಾಟಾ ಪಂಚ್ EV ಯ ಮಿಡ್-ಸ್ಪೆಕ್ ಅಡ್ವೆಂಚರ್ ಲಾಂಗ್‌ ರೇಂಜ್‌ ಆವೃತ್ತಿಯನ್ನು ವಿವರಿಸಿದ್ದೇವೆ. ಪಂಚ್ ಇವಿಯ ಟಾಪ್-ಎಂಡ್‌ ವೇರಿಯೆಂಟ್‌ನ ಇಂಟಿರಿಯರ್‌ನ ಫೋಟೋ ಗ್ಯಾಲರಿಯನ್ನು ಸಹ ನೀವು ಪರಿಶೀಲಿಸಬಹುದು.

ಬೆಲೆ: ಭಾರತದಾದ್ಯಂತ ಟಾಟಾ ಪಂಚ್ ಇವಿಯ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 10.99 ಲಕ್ಷ ರೂ.ನಿಂದ  15.49 ಲಕ್ಷ ರೂ.ವರೆಗೆ ಇದೆ. 

ವೇರಿಯೆಂಟ್‌ಗಳು: ಟಾಟಾ ಇದನ್ನು ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಮತ್ತು ಎಂಪವರ್ಡ್ ಪ್ಲಸ್ ಎಂಬ ಐದು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. 

ಬಣ್ಣ ಆಯ್ಕೆಗಳು: ಟಾಟಾ ಟಿಯಾಗೊ 5 ಡ್ಯುಯಲ್‌ ಟೋನ್‌ ಬಣ್ಣದ ಆಯ್ಕೆಗಳನ್ನು ನೀಡುತ್ತದೆ: ಫಿಯರ್‌ಲೆಸ್ ರೆಡ್ ಡ್ಯುಯಲ್ ಟೋನ್, ಡೇಟೋನಾ ಗ್ರೇ ಡ್ಯುಯಲ್ ಟೋನ್, ಸೀವೀಡ್ ಡ್ಯುಯಲ್ ಟೋನ್, ಪ್ರಿಸ್ಟಿನ್ ವೈಟ್ ಡ್ಯುಯಲ್ ಟೋನ್ ಮತ್ತು ಎಂಪವರ್ಡ್ ಆಕ್ಸೈಡ್ ಡ್ಯುಯಲ್ ಟೋನ್.

ಆಸನ ಸಾಮರ್ಥ್ಯ: ಇದು 5-ಆಸನಗಳ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿ ಆಗಿದೆ.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್‌: ಪಂಚ್ ಇವಿಯು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. ಮೊದಲನೆಯದು 25 kWh (82 PS/ 114 Nm) ಮತ್ತು 35 kWh (122 PS/ 190 Nm). 25 kWh ಬ್ಯಾಟರಿಯು ಅಂದಾಜು 315 ಕಿಮೀ ರೇಂಜ್‌ನ್ನು ನೀಡುತ್ತದೆ, ಹಾಗೆಯೇ ದೊಡ್ಡ 35 kWh ಬ್ಯಾಟರಿಯು 421 ಕಿಮೀ ಯಷ್ಟು ಒದಗಿಸುತ್ತದೆ.

ಅವರ ಚಾರ್ಜಿಂಗ್ ಸಮಯಗಳು ಈ ಕೆಳಗಿನಂತಿವೆ:

  • ಡಿಸಿ-ಫಾಸ್ಟ್ ಚಾರ್ಜರ್: 56 ನಿಮಿಷಗಳು (10-80 ಪ್ರತಿಶತ)

  • 7.2 kW ಎಸಿ ಹೋಮ್‌: 3.6 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 5 ಗಂಟೆಗಳು (10-100 ಪ್ರತಿಶತ)

  • ಎಸಿ ಹೋಮ್‌: 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 13.5 ಗಂಟೆಗಳು (10-100 ಪ್ರತಿಶತ)

  • 15ಎ ಪೋರ್ಟಬಲ್-ಚಾರ್ಜರ್: 9.4 ಗಂಟೆಗಳು ಮತ್ತು ಲಾಂಗ್‌ ರೇಂಜ್‌ಗೆ 13.5 ಗಂಟೆಗಳ ದೀರ್ಘ ಶ್ರೇಣಿಗೆ (10-100 ಪ್ರತಿಶತ)

ವೈಶಿಷ್ಟ್ಯಗಳು: ಟಾಟಾವು ತನ್ನ ಪಂಚ್ ಇವಿ ಅನ್ನು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸನ್‌ರೂಫ್ ಮೂಲಕ ಸಜ್ಜುಗೊಳಿಸಿದೆ. 

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮೂಲಕ ಕಾಳಜಿ ವಹಿಸಲಾಗುತ್ತದೆ.

ಪ್ರತಿಸ್ಪರ್ಧಿಗಳು: ಪಂಚ್ EV ಯು ಮಾರುಕಟ್ಟೆಯಲ್ಲಿ ಸಿಟ್ರೊಯೆನ್ eC3 ನೊಂದಿಗೆ ಸ್ಪರ್ಧಿಸುತ್ತದೆ. ಹಾಗೆಯೇ ಇದು ಟಾಟಾ ಟಿಯಾಗೊ ಇವಿ ಮತ್ತು ಎಮ್‌ಜಿ ಕಾಮೆಟ್ ಇವಿಗೆ ಪ್ರೀಮಿಯಂ ಪರ್ಯಾಯವಾಗಿದೆ.

ಮತ್ತಷ್ಟು ಓದು
ಟಾಟಾ ಪಂಚ್‌ ಇವಿ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಪಂಚ್‌ ಇವಿ ಸ್ಮಾರ್ಟ್(ಬೇಸ್ ಮಾಡೆಲ್)25 kwh, 315 km, 80.46 ಬಿಹೆಚ್ ಪಿ2 months waitingRs.9.99 ಲಕ್ಷ*view ಫೆಬ್ರವಾರಿ offer
ಪಂಚ್‌ ಇವಿ ಸ್ಮಾರ್ಟ್ ಪ್ಲಸ್25 kwh, 315 km, 80.46 ಬಿಹೆಚ್ ಪಿ2 months waitingRs.11.14 ಲಕ್ಷ*view ಫೆಬ್ರವಾರಿ offer
ಪಂಚ್‌ ಇವಿ ಆಡ್ವೆನ್ಚರ್25 kwh, 315 km, 80.46 ಬಿಹೆಚ್ ಪಿ2 months waitingRs.11.84 ಲಕ್ಷ*view ಫೆಬ್ರವಾರಿ offer
ಪಂಚ್‌ ಇವಿ ಆಡ್ವೆನ್ಚರ್ ಎಸ್‌25 kwh, 315 km, 80.46 ಬಿಹೆಚ್ ಪಿ2 months waitingRs.11.99 ಲಕ್ಷ*view ಫೆಬ್ರವಾರಿ offer
ಪಂಚ್‌ ಇವಿ ಎಂಪವರ್‌ಡ್‌25 kwh, 315 km, 80.46 ಬಿಹೆಚ್ ಪಿ2 months waitingRs.12.49 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಪಂಚ್‌ ಇವಿ comparison with similar cars

ಟಾಟಾ ಪಂಚ್‌ ಇವಿ
Rs.9.99 - 14.29 ಲಕ್ಷ*
ಟಾಟಾ ಟಿಯಾಗೋ ಇವಿ
Rs.7.99 - 11.14 ಲಕ್ಷ*
ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
ಎಂಜಿ ವಿಂಡ್ಸರ್‌ ಇವಿ
Rs.14 - 16 ಲಕ್ಷ*
ಮಹೀಂದ್ರ XUV400 EV
Rs.16.74 - 17.69 ಲಕ್ಷ*
ಸಿಟ್ರೊಯೆನ್ ಇಸಿ3
Rs.12.76 - 13.41 ಲಕ್ಷ*
ಟಾಟಾ ಟಿಗೊರ್ ಇವಿ
Rs.12.49 - 13.75 ಲಕ್ಷ*
ಎಂಜಿ ಕಾಮೆಟ್ ಇವಿ
Rs.7 - 9.65 ಲಕ್ಷ*
Rating4.3114 ವಿರ್ಮಶೆಗಳುRating4.4274 ವಿರ್ಮಶೆಗಳುRating4.4172 ವಿರ್ಮಶೆಗಳುRating4.776 ವಿರ್ಮಶೆಗಳುRating4.5255 ವಿರ್ಮಶೆಗಳುRating4.286 ವಿರ್ಮಶೆಗಳುRating4.196 ವಿರ್ಮಶೆಗಳುRating4.3211 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Battery Capacity25 - 35 kWhBattery Capacity19.2 - 24 kWhBattery Capacity40.5 - 46.08 kWhBattery Capacity38 kWhBattery Capacity34.5 - 39.4 kWhBattery Capacity29.2 kWhBattery Capacity26 kWhBattery Capacity17.3 kWh
Range315 - 421 kmRange250 - 315 kmRange390 - 489 kmRange331 kmRange375 - 456 kmRange320 kmRange315 kmRange230 km
Charging Time56 Min-50 kW(10-80%)Charging Time2.6H-AC-7.2 kW (10-100%)Charging Time56Min-(10-80%)-50kWCharging Time55 Min-DC-50kW (0-80%)Charging Time6H 30 Min-AC-7.2 kW (0-100%)Charging Time57minCharging Time59 min| DC-18 kW(10-80%)Charging Time3.3KW 7H (0-100%)
Power80.46 - 120.69 ಬಿಹೆಚ್ ಪಿPower60.34 - 73.75 ಬಿಹೆಚ್ ಪಿPower127 - 148 ಬಿಹೆಚ್ ಪಿPower134 ಬಿಹೆಚ್ ಪಿPower147.51 - 149.55 ಬಿಹೆಚ್ ಪಿPower56.21 ಬಿಹೆಚ್ ಪಿPower73.75 ಬಿಹೆಚ್ ಪಿPower41.42 ಬಿಹೆಚ್ ಪಿ
Airbags6Airbags2Airbags6Airbags6Airbags6Airbags2Airbags2Airbags2
GNCAP Safety Ratings5 StarGNCAP Safety Ratings-GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings4 StarGNCAP Safety Ratings-
Currently Viewingಪಂಚ್‌ ಇವಿ vs ಟಿಯಾಗೋ ಇವಿಪಂಚ್‌ ಇವಿ vs ನೆಕ್ಸಾನ್ ಇವಿಪಂಚ್‌ ಇವಿ vs ವಿಂಡ್ಸರ್‌ ಇವಿಪಂಚ್‌ ಇವಿ vs XUV400 EVಪಂಚ್‌ ಇವಿ vs ಇಸಿ3ಪಂಚ್‌ ಇವಿ vs ಟಿಗೊರ್ ಇವಿಪಂಚ್‌ ಇವಿ vs ಕಾಮೆಟ್ ಇವಿ
ಇಎಮ್‌ಐ ಆರಂಭ
Your monthly EMI
Rs.24,481Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಟಾಟಾ ಪಂಚ್‌ ಇವಿ

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • 25 kWh/35 kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು, ವಾಸ್ತವದಲ್ಲಿ ಇದು ಕ್ರಮವಾಗಿ 200 ಮತ್ತು 300 ಕಿ.ಮೀ.ಯ ವ್ಯಾಪ್ತಿಯನ್ನು ಹೊಂದಿದೆ.
  • 10.25 ಇಂಚಿನ ಎರಡು ಸ್ಕ್ರೀನ್‌ಗಳು, ಸನ್‌ರೂಫ್, ವೆಂಟಿಲೇಟೆಡ್‌ ಸೀಟ್‌ಗಳು ಹಾಗು 360° ಕ್ಯಾಮೆರಾ ದಂತಹ ವೈಶಿಷ್ಟ್ಯಗಳಿಂದ ಲೋಡ್‌ ಮಾಡಲಾಗಿದೆ.
  • ಮೋಜಿನ-ಡ್ರೈವ್: ಕೇವಲ 9.5 ಸೆಕೆಂಡುಗಳಲ್ಲಿ 0 ದಿಂದ100 ಕಿ.ಮೀ ವರೆಗಿನ ವೇಗ (ಲಾಂಗ್‌ ರೇಂಜ್‌ನ ಮೊಡೆಲ್‌ಗಳಲ್ಲಿ)

ಟಾಟಾ ಪಂಚ್‌ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್‌ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ

ನೆಕ್ಸಾನ್ ಸಿಎನ್‌ಜಿ ಡಾರ್ಕ್ ಅನ್ನು ಕ್ರಿಯೇಟಿವ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್ ಪಿಎಸ್ ಮತ್ತು ಫಿಯರ್‌ಲೆಸ್ ಪ್ಲಸ್ ಪಿಎಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ

By shreyash Jan 27, 2025
Tata Punch EV ಲಾಂಗ್ ರೇಂಜ್ ಪರ್ಫಾರ್ಮೆನ್ಸ್ ಟೆಸ್ಟ್: ಆನ್ ರೋಡ್ ನಲ್ಲಿ ಹೇಗಿದೆ ಎಲ್ಲಾ ಮೂರು ಡ್ರೈವ್ ಮೋಡ್‌ಗಳ ಕಾರ್ಯಕ್ಷಮತೆ

ಪಂಚ್ EV ಲಾಂಗ್ ರೇಂಜ್ ವೇರಿಯಂಟ್ ಮೂರು ಡ್ರೈವ್ ಮೋಡ್‌ಗಳನ್ನು ನೀಡುತ್ತದೆ: ಇಕೋ, ಸಿಟಿ ಮತ್ತು ಸ್ಪೋರ್ಟ್. ನಮ್ಮ ಆಕ್ಸಿಲರೇಷನ್ ಪರೀಕ್ಷೆಗಳು ಇಕೋ ಮತ್ತು ಸಿಟಿ ಮೋಡ್‌ ಗಳ ನಡುವೆ ಸಣ್ಣ ವ್ಯತ್ಯಾಸಗಳನ್ನು ತೋರಿಸಿವೆ

By samarth Aug 02, 2024
ಕೇವಲ 5 ತಿಂಗಳುಗಳಲ್ಲಿ Tata Punch EVಯ 10,000 ಕ್ಕೂ ಹೆಚ್ಚು ಕಾರು‌ಗಳ ಮಾರಾಟ, ನೆಕ್ಸಾನ್ ಇವಿಯ ಮಾರಾಟದಲ್ಲೂ ವಿನೂತನ ದಾಖಲೆ!

ಭಾರತ್ ಎನ್‌ಸಿಎಪಿ ನಡೆಸಿದ ಇತ್ತೀಚಿನ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಎರಡೂಇವಿಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿವೆ.

By samarth Jun 19, 2024
ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಫೈವ್‌ ಸ್ಟಾರ್‌ ರೇಟಿಂಗ್‌ ಗಳಿಸಿದ Tata Punch EV

ನಮ್ಮ ಸ್ವದೇಶಿ ಕ್ರ್ಯಾಶ್ ಟೆಸ್ಟ್ ಸಂಸ್ಥೆಯಿಂದ ಪರೀಕ್ಷಿಸಲ್ಪಟ್ಟ ಅತ್ಯಂತ ಸುರಕ್ಷಿತ ಕಾರ್ ಇದಾಗಿದೆ

By ansh Jun 17, 2024
Tata Punch EV ಡ್ರೈವ್ ಅನುಭವ: ಇದರ ಒಳಿತು-ಕೆಡುಕುಗಳು ಇಲ್ಲಿವೆ

ಪಂಚ್‌ನ ಎಲೆಕ್ಟ್ರಿಕ್ ವರ್ಷನ್ ಫೀಚರ್ ಗಳಿಂದ ತುಂಬಿದೆ, ಡ್ರೈವ್ ಮಾಡಲು ಸೂಪರ್ ಆಗಿದೆ, ಮತ್ತು ನಿಮಗೆ ಸಾಕಷ್ಟು ರೇಂಜ್ ಅನ್ನು ಕೂಡ ನೀಡುತ್ತದೆ, ಆದರೆ ಅದರ ಬೆಲೆ ಸ್ವಲ್ಪ ಹೆಚ್ಚಾಗಿದೆ ಎಂದು ನಮಗೆ ಅನಿಸುತ್ತದೆ

By ansh Jun 03, 2024

ಟಾಟಾ ಪಂಚ್‌ ಇವಿ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಟಾಟಾ ಪಂಚ್‌ ಇವಿ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 315 - 421 km

ಟಾಟಾ ಪಂಚ್‌ ಇವಿ ವೀಡಿಯೊಗಳು

  • 15:43
    Tata Punch EV Review | India's Best EV?
    8 ತಿಂಗಳುಗಳು ago | 70.2K Views
  • 9:50
    Tata Punch EV 2024 Review: Perfect Electric Mini-SUV?
    1 year ago | 69.5K Views
  • 6:59
    Will the new Nexon.ev Drift? | First Drive Review | PowerDrift
    11 ತಿಂಗಳುಗಳು ago | 18.3K Views
  • 5:54
    Tata Punch EV - Perfect First EV? | First Drive | PowerDrive
    1 year ago | 46.4K Views

ಟಾಟಾ ಪಂಚ್‌ ಇವಿ ಬಣ್ಣಗಳು

ಟಾಟಾ ಪಂಚ್‌ ಇವಿ ಚಿತ್ರಗಳು

ಟಾಟಾ ಪಂಚ್‌ ಇವಿ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) What is the wheelbase of Tata Punch EV?
Devyani asked on 8 Jun 2024
Q ) How many colours are available in Tata Punch EV?
Anmol asked on 5 Jun 2024
Q ) What is the range of Tata Punch EV?
Anmol asked on 28 Apr 2024
Q ) How many number of variants are there in Tata Punch EV?
Anmol asked on 19 Apr 2024
Q ) What is the maximum torque of Tata Punch EV?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ