ಟಾಟಾ ಟಿಯಾಗೋ ಇವಿ

change car
Rs.7.99 - 11.89 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಟಾಟಾ ಟಿಯಾಗೋ ಇವಿ ನ ಪ್ರಮುಖ ಸ್ಪೆಕ್ಸ್

ರೇಂಜ್250 - 315 km
ಪವರ್60.34 - 73.75 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ19.2 - 24 kwh
ಚಾರ್ಜಿಂಗ್‌ time ಡಿಸಿ58 min-25 kw (10-80%)
ಚಾರ್ಜಿಂಗ್‌ time ಎಸಿ6.9h-3.3 kw (10-100%)
ಬೂಟ್‌ನ ಸಾಮರ್ಥ್ಯ240 Litres
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಟಿಯಾಗೋ ಇವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಟಾಟಾ ಟಿಯಾಗೊ EV ತನ್ನ ಎಲ್ಲಾ ವೆರಿಯೆಂಟ್ ಗಳಲ್ಲಿ ಏಕರೂಪವಾಗಿ ಬೆಲೆಗಳನ್ನು ರೂ 20,000 ರಷ್ಟು ಹೆಚ್ಚಿಸಿದೆ. ಅಲ್ಲದೆ, Tiago EV ಗ್ರಾಹಕರಲ್ಲಿ ಶೇಕಡಾ 25 ರಿಂದ 30 ರಷ್ಟು ಜನರು ಮೊದಲ ಬಾರಿಗೆ ಕಾರು ಖರೀದಿಸುವವರಾಗಿದ್ದಾರೆ. ಟಾಟಾ Tiago EV ಯ ವಿತರಣೆಯನ್ನು ಪ್ರಾರಂಭಿಸಿದೆ ಮತ್ತು ಈಗಾಗಲೇ 133 ನಗರಗಳಲ್ಲಿ ತನ್ನ ಮೊದಲ ಬ್ಯಾಚ್ ಅನ್ನು ಹಸ್ತಾಂತರಿಸಿದೆ.

ಬೆಲೆ: ಭಾರತದಾದ್ಯಂತ ಟಿಯಾಗೊ EV ಯ ಎಕ್ಸ್ ಶೋ ರೂಂ ಬೆಲೆ  ರೂ. 8.49 ಲಕ್ಷ ಮತ್ತು ರೂ. 11.79 ಲಕ್ಷ.

ವೆರಿಯೆಂಟ್ ಗಳು: ಟಾಟಾ ಇದನ್ನು ನಾಲ್ಕು  ಆಯ್ಕೆಗಳಲ್ಲಿ ನೀಡುತ್ತಿದೆ: XE, XT, XZ+ ಮತ್ತು XZ+ ಲಕ್ಸುರಿ.

ಬಣ್ಣಗಳು: ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಐದು ಸಿಂಗಲ್ ಬಣ್ಣಗಳಲ್ಲಿ ಲಭ್ಯವಿದೆ: ಸಿಗ್ನೇಚರ್ ಟೀಲ್ ಬ್ಲೂ, ಡೇಟೋನಾ ಗ್ರೇ, ಟ್ರಾಪಿಕಲ್ ಮಿಸ್ಟ್, ಪ್ರಿಸ್ಟಿನ್ ವೈಟ್ ಮತ್ತು ಮಿಡ್ನೈಟ್ ಪ್ಲಮ್.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್: ಟಿಯಾಗೋ  EV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ: 19.2kWh ಮತ್ತು 24kWh. ಎರಡೂ ಬ್ಯಾಟರಿ ಪ್ಯಾಕ್‌ಗಳನ್ನು ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ ಅದು ಚಿಕ್ಕ ಬ್ಯಾಟರಿಗೆ 61PS/110Nm ಮತ್ತು ದೊಡ್ಡದಕ್ಕೆ 75PS/114Nm ಅನ್ನು ಹೊರಹಾಕುತ್ತದೆ. ಈ ಬ್ಯಾಟರಿ ಪ್ಯಾಕ್‌ಗಳೊಂದಿಗೆ, ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 250km ನಿಂದ 315km (ಘೋಷಿಸಿದಂತೆ) ವ್ಯಾಪ್ತಿಯನ್ನು ನೀಡುತ್ತದೆ.

ಚಾರ್ಜಿಂಗ್: ಇದು ನಾಲ್ಕು ಚಾರ್ಜಿಂಗ್ ಆಯ್ಕೆಗಳನ್ನು  ನೀಡುತ್ತದೆ: 15A ಸಾಕೆಟ್ ಚಾರ್ಜರ್, 3.3kW AC ಚಾರ್ಜರ್, 7.2kW AC ಚಾರ್ಜರ್ ಮತ್ತು DC ಫಾಸ್ಟ್ ಚಾರ್ಜರ್. 

ಎರಡೂ ಬ್ಯಾಟರಿಗಳ ಚಾರ್ಜಿಂಗ್ ಅವಧಿಗಳು ಇಲ್ಲಿವೆ:

  • 15A ಸಾಕೆಟ್ ಚಾರ್ಜರ್: 6.9 ಗಂಟೆಗಳು (19.2kWh), 8.7 ಗಂಟೆಗಳು (24kWh)
  • 3.3kW AC ಚಾರ್ಜರ್: 5.1 ಗಂಟೆಗಳು (19.2kWh), 6.4 ಗಂಟೆಗಳು (24kWh)
  • 7.2kW AC ಚಾರ್ಜರ್: 2.6 ಗಂಟೆಗಳು (19.2kWh), 3.6 ಗಂಟೆಗಳು (24kWh)
  • DC ಫಾಸ್ಟ್ ಚಾರ್ಜರ್: ಎರಡಕ್ಕೂ 57 ನಿಮಿಷಗಳಲ್ಲಿ 10-80 ಶೇಕಡಾ

ವೈಶಿಷ್ಟ್ಯಗಳು: ಟಿಯಾಗೋ EV ಆಂಡ್ರಾಯ್ಡ್ ಆಟೋ ಮತ್ತು Apple CarPlay ಜೊತೆಗೆ ಏಳು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನಾಲ್ಕು ಟ್ವೀಟರ್‌ಗಳೊಂದಿಗೆ ನಾಲ್ಕು-ಸ್ಪೀಕರ್ ನ ಹರ್ಮನ್ ಸೌಂಡ್ ಸಿಸ್ಟಮ್ ಮತ್ತು ಆಟೋ AC ನಂತಹ ಸೌಕರ್ಯಗಳೊಂದಿಗೆ ಲೋಡ್ ಆಗುತ್ತದೆ. ಇದು ಮಳೆ-ಸಂವೇದಿ ವೈಪರ್‌ಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಹೊಂದಿದೆ.

ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಇಬಿಡಿಯೊಂದಿಗೆ ಎಬಿಎಸ್ ಮತ್ತು ರಿಯರ್ ವ್ಯೂ ಕ್ಯಾಮೆರಾ ಸುರಕ್ಷತಾ ಸಾಧನದ ಭಾಗವಾಗಿದೆ.

ಪ್ರತಿಸ್ಪರ್ಧಿಗಳು: ಟಿಯಾಗೋ EV ನೇರವಾಗಿ Citroen eC3 ನೊಂದಿಗೆ ಸ್ಪರ್ಧಿಸುತ್ತದೆ.  

ಮತ್ತಷ್ಟು ಓದು
ಟಾಟಾ ಟಿಯಾಗೋ ಇವಿ Brochure
download brochure for detailed information of specs, ಫೆಅತುರ್ಸ್ & prices.
download brochure
ಟಿಯಾಗೋ ev XE mr(Base Model)19.2 kwh, 250 km, 60.34 ಬಿಹೆಚ್ ಪಿ2 months waitingRs.7.99 ಲಕ್ಷ*view ಮೇ offer
ಟಿಯಾಗೋ ev ಎಕ್ಸ್ಟಟಿ mr19.2 kwh, 250 km, 60.34 ಬಿಹೆಚ್ ಪಿ2 months waitingRs.8.99 ಲಕ್ಷ*view ಮೇ offer
ಟಿಯಾಗೋ ev ಎಕ್ಸ್ಟಟಿ lr24 kwh, 315 km, 73.75 ಬಿಹೆಚ್ ಪಿ2 months waitingRs.9.99 ಲಕ್ಷ*view ಮೇ offer
ಟಿಯಾಗೋ ev ಎಕ್ಸಝಡ್ ಪ್ಲಸ್ lr24 kwh, 315 km, 73.75 ಬಿಹೆಚ್ ಪಿ2 months waitingRs.10.89 ಲಕ್ಷ*view ಮೇ offer
ಟಿಯಾಗೋ ev ಎಕ್ಸಝಡ್ ಪ್ಲಸ್ lr acfc24 kwh, 315 km, 73.75 ಬಿಹೆಚ್ ಪಿ2 months waitingRs.11.39 ಲಕ್ಷ*view ಮೇ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.18,949Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆ

ಟಾಟಾ ಟಿಯಾಗೋ ಇವಿ ವಿಮರ್ಶೆ

ಪ್ರಾಮಾಣಿಕವಾಗಿ ಹೇಳೋಣ, ನಾವೆಲ್ಲರೂ ಇವಿ ಖರೀದಿಸುವ ಬಗ್ಗೆ ಆಲೋಚನೆಯಲ್ಲಿದ್ದೇವೆ ಆದರೆ  ದುಬಾರಿ ಬೆಲೆಯನ್ನು ಗಮನಿಸಿದಾಗ ಅದಕ್ಕೆ ಬಳಸುವ ತಂತ್ರಜ್ಞಾನ ನಮಗೆ ಕೆಲಸ ಮಾಡಬಹುದು ಅಥವಾ ಮಾಡದೇ ಇರಬಹುದು. ನಮಗೆ ಸುರಕ್ಷಿತವಾದ ಮೊದಲ ಹೆಜ್ಜೆಯ ಅಗತ್ಯವಿದೆ ಅದು ಟಾಟಾ ಟಿಯಾಗೊ EV ಆಗಿರಬಹುದು. ಆನ್-ರೋಡ್ ಬೆಲೆಗಳು ರೂ 10 ಲಕ್ಷಕ್ಕಿಂತ ಕಡಿಮೆ ಪ್ರಾರಂಭವಾಗುವುದರಿಂದ, ಟಿಯಾಗೋ EV ನೀವು ದೇಶದಲ್ಲಿ ಖರೀದಿಸಬಹುದಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರ್ ಆಗಿದೆ.ಆದರೂ, ಇದು ಚಿಕ್ಕ ಬ್ಯಾಟರಿ ಮತ್ತು ಕಡಿಮೆ ಪವರ್ ನೊಂದಿಗೆ ಬರುತ್ತದೆ. ಅದರಿಂದ ಇದು ಉತ್ತಮ ಮತ್ತು ಕೈಗೆಟುಕುವ ಕಾರು, ಅಥವಾ ಕೇವಲ ಕೈಗೆಟುಕುವ ಕಾರು ಎಂಬುದನ್ನು ಪರಿಶೀಲಿಸಬೇಕು. 

ಟಾಟಾ ಟಿಯಾಗೋ ಇವಿ

  • ನಾವು ಇಷ್ಟಪಡುವ ವಿಷಯಗಳು

    • ನೀವು ಖರೀದಿಸಬಹುದಾದ ಅತ್ಯಂತ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಫೋರ್ ವೀಲ್ ವಾಹನ 
    • ದೈನಂದಿನ ಪ್ರಯಾಣಕ್ಕಾಗಿ ಕಾರು ಕಂಪೆನಿ ಘೋಷಿಸಿರುವ 200 ಕಿ.ಮೀ ಯಷ್ಟು ನೈಜ ರೇಂಜ್ ಸಾಕು
    • ವೈಶಿಷ್ಟ್ಯವನ್ನು ಲೋಡ್ ಮಾಡಲಾಗಿದೆ: ಟಚ್‌ಸ್ಕ್ರೀನ್, ಕ್ಲೈಮೇಟ್ ಕ್ಯಾನ್ಟ್ರೋಲ್, ಲೆಥೆರೆಟ್ ಅಪ್ಹೊಲ್ಸ್ಟೆರಿ ಮತ್ತು ಅನೇಕ
    • ಬೂಟ್ ಸ್ಪೇಸ್ ನಲ್ಲಿ ಯಾವುದೇ ರಾಜಿ ಇಲ್ಲ.
    • ಸ್ಪೋರ್ಟ್ ಮೋಡ್ ಓಡಿಸಲು ಖುಷಿಯಾಗುತ್ತದೆ
  • ನಾವು ಇಷ್ಟಪಡದ ವಿಷಯಗಳು

    • ಅಲಾಯ್ ವೀಲ್ ಗಳು, ಹಿಂಬದಿ-ಹೊಂದಾಣಿಕೆ ಹೆಡ್‌ರೆಸ್ಟ್‌ಗಳಂತಹ ಕೆಲವು ಅಂಶಗಳು ಇಲ್ಲದಿರುವುದು
    • ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯು ತುಂಬಾ ಪ್ರಾಯೋಗಿಕವಾಗಿಲ್ಲ
    • ರೆಜೆನ್ ಇನ್ನು ಬಲಶಾಲಿಯಾಗಬಹುದಿತ್ತು
    • ಸಾಮಾನ್ಯ ಡ್ರೈವ್ ಮೋಡ್ ಸ್ವಲ್ಪ ನಿರಾಸಕ್ತಿಯಂತೆ ಅನಿಸುತ್ತದೆ 

ಚಾರ್ಜಿಂಗ್ ಸಮಯ3.6h-7.2 kw (10-100%)
ಬ್ಯಾಟರಿ ಸಾಮರ್ಥ್ಯ24 kWh
ಮ್ಯಾಕ್ಸ್ ಪವರ್73.75bhp
ಗರಿಷ್ಠ ಟಾರ್ಕ್114nm
ಆಸನ ಸಾಮರ್ಥ್ಯ5
ರೇಂಜ್315 km
ಬೂಟ್‌ನ ಸಾಮರ್ಥ್ಯ240 litres
ಬಾಡಿ ಟೈಪ್ಹ್ಯಾಚ್ಬ್ಯಾಕ್

    ಒಂದೇ ರೀತಿಯ ಕಾರುಗಳೊಂದಿಗೆ ಟಿಯಾಗೋ ಇವಿ ಅನ್ನು ಹೋಲಿಕೆ ಮಾಡಿ

    Car Nameಟಾಟಾ ಟಿಯಾಗೋ ಇವಿಟಾಟಾ ಪಂಚ್‌ ಇವಿಎಂಜಿ ಕಾಮೆಟ್ ಇವಿಟಾಟಾ ಟಿಗೊರ್ ಇವಿಸಿಟ್ರೊನ್ ಇಸಿ3ಟಾಟಾ ನೆಕ್ಸ್ಂನ್‌ಟಾಟಾ ಪಂಚ್‌ಟಾಟಾ ಟಿಯಾಗೋಸಿಟ್ರೊನ್ ಸಿ3ಟಾಟಾ ಟಿಗೊರ್
    ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌
    Rating
    ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿ
    Charging Time 2.6H-AC-7.2 kW (10-100%)56 Min-50 kW(10-80%)3.3KW 7H (0-100%)59 min| DC-25 kW(10-80%)57min-----
    ಹಳೆಯ ಶೋರೂಮ್ ಬೆಲೆ7.99 - 11.89 ಲಕ್ಷ10.99 - 15.49 ಲಕ್ಷ6.99 - 9.24 ಲಕ್ಷ12.49 - 13.75 ಲಕ್ಷ11.61 - 13.35 ಲಕ್ಷ8.15 - 15.80 ಲಕ್ಷ6.13 - 10.20 ಲಕ್ಷ5.65 - 8.90 ಲಕ್ಷ6.16 - 8.96 ಲಕ್ಷ6.30 - 9.55 ಲಕ್ಷ
    ಗಾಳಿಚೀಲಗಳು2622262222
    Power60.34 - 73.75 ಬಿಹೆಚ್ ಪಿ80.46 - 120.69 ಬಿಹೆಚ್ ಪಿ41.42 ಬಿಹೆಚ್ ಪಿ73.75 ಬಿಹೆಚ್ ಪಿ56.21 ಬಿಹೆಚ್ ಪಿ113.31 - 118.27 ಬಿಹೆಚ್ ಪಿ72.41 - 86.63 ಬಿಹೆಚ್ ಪಿ72.41 - 84.48 ಬಿಹೆಚ್ ಪಿ80.46 - 108.62 ಬಿಹೆಚ್ ಪಿ72.41 - 84.48 ಬಿಹೆಚ್ ಪಿ
    Battery Capacity19.2 - 24 kWh25 - 35 kWh17.3 kWh 26 kWh29.2 kWh-----
    ರೇಂಜ್250 - 315 km315 - 421 km230 km315 km320 km17.01 ಗೆ 24.08 ಕೆಎಂಪಿಎಲ್18.8 ಗೆ 20.09 ಕೆಎಂಪಿಎಲ್19 ಗೆ 20.09 ಕೆಎಂಪಿಎಲ್19.3 ಕೆಎಂಪಿಎಲ್19.28 ಗೆ 19.6 ಕೆಎಂಪಿಎಲ್

    ಟಾಟಾ ಟಿಯಾಗೋ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ಓದಲೇಬೇಕಾದ ಸುದ್ದಿಗಳು
    ಬಿಡುಗಡೆಗೆ ಮೊದಲೇ Tata Safari EV ವಿವರಗಳು ಲೀಕ್, 2025 ರ ಆರಂಭದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ

    ಟಾಟಾ ಸಫಾರಿ EV ಸುಮಾರು 500 ಕಿಲೋಮೀಟರ್‌ಗಳ ಕ್ಲೈಮ್ ಮಾಡಿರುವ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ

    Apr 29, 2024 | By shreyash

    ಈ 2 ಹೊಸ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಸೌಕರ್ಯವನ್ನು ನೀಡಲಿರುವ Tata Tiago EV

    Tiago EV ಈಗ ಮುಂಭಾಗದ USB ಟೈಪ್-C 45W ಫಾಸ್ಟ್‌ ಚಾರ್ಜರ್ ಮತ್ತು ಆಟೋ-ಡಿಮ್ಮಿಂಗ್‌ ಐಆರ್‌ವಿಎಮ್‌ ನೊಂದಿಗೆ ಬರುತ್ತದೆ, ಆದರೂ ಇದು ಅದರ ಟಾಪ್‌-ಎಂಡ್‌ ಮೊಡೆಲ್‌ಗಳಿಗೆ ಸೀಮಿತವಾಗಿದೆ

    Mar 22, 2024 | By rohit

    ಈ ಮಾರ್ಚ್‌ನಲ್ಲಿ Tata Tiago EV, Tigor EV, ಮತ್ತು Nexon EV ಯ ಮೇಲೆ 1 ಲಕ್ಷ ರೂ.ಗಿಂತ ಹೆಚ್ಚಿನ ರಿಯಾಯಿತಿ

    ಫೇಸ್‌ಲಿಫ್ಟ್‌ಗಿಂತ ಹಿಂದಿನ ನೆಕ್ಸಾನ್‌ ಇವಿ ಕಾರುಗಳ ಮೇಲೆ ದೊಡ್ಡ ಉಳಿತಾಯ ಲಭ್ಯವಿದೆ, ಆದರೆ ಇವು ನಗರದಿಂದ ನಗರಕ್ಕೆ ಬದಲಾಗುತ್ತವೆ

    Mar 12, 2024 | By shreyash

    Tata Tiago EV ಮತ್ತು MG Comet EV ಗಳ ಬೆಲೆ ಕಡಿತ, ಎರಡರ ಹೋಲಿಕೆ ಇಲ್ಲಿದೆ

    ಟಿಯಾಗೋ EV ಈಗ 70,000 ರೂ.ಗಳವರೆಗೆ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಇನ್ನೊಂದೆಡೆ  ಕಾಮೆಟ್ EV 1.4 ಲಕ್ಷ ರೂ.ಗಳವರೆಗೆ ಬೆಲೆ ಕಡಿತ ಘೋಷಿಸಿದೆ.

    Feb 19, 2024 | By shreyash

    Tata Nexon EV ಮತ್ತು Tata Tiago EVಯ ಬೆಲೆಗಳಲ್ಲಿ ಈಗ 1.2 ಲಕ್ಷ ರೂ.ವರೆಗೆ ಕಡಿತ

    ಬ್ಯಾಟರಿ ಪ್ಯಾಕ್‌ನ ಬೆಲೆಯಲ್ಲಿನ ಕಡಿತದ ಕಾರಣದಿಂದಾಗಿ ಮೊಡೆಲ್‌ನ ಬೆಲೆಯನ್ನು ಕಡಿತ ಮಾಡಲಾಗಿದೆ

    Feb 14, 2024 | By shreyash

    ಟಾಟಾ ಟಿಯಾಗೋ ಇವಿ ಬಳಕೆದಾರರ ವಿಮರ್ಶೆಗಳು

    ಟಾಟಾ ಟಿಯಾಗೋ ಇವಿ Range

    motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
    ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 250 - 315 km

    ಟಾಟಾ ಟಿಯಾಗೋ ಇವಿ ವೀಡಿಯೊಗಳು

    • 9:44
      Living With The Tata Tiago EV | 4500km Long Term Review | CarDekho
      10 days ago | 2.8K Views
    • 15:19
      Tiago EV Or Citroen eC3? Review To Find The Better Electric Hatchback
      9 ತಿಂಗಳುಗಳು ago | 22.2K Views
    • 5:12
      MG Comet EV Vs Tata Tiago EV Vs Citroen eC3 | Price, Range, Features & More |Which Budget EV To Buy?
      9 ತಿಂಗಳುಗಳು ago | 23.1K Views
    • 3:40
      Tata Tiago EV Quick Review In Hindi | Rs 8.49 lakh onwards — सबसे सस्ती EV!
      10 ತಿಂಗಳುಗಳು ago | 6.7K Views
    • 6:22
      Tata Tiago EV Variants Explained In Hindi | XE, XT, XZ+, and XZ+ Tech Lux Which One To Buy?
      10 ತಿಂಗಳುಗಳು ago | 184 Views

    ಟಾಟಾ ಟಿಯಾಗೋ ಇವಿ ಬಣ್ಣಗಳು

    ಟಾಟಾ ಟಿಯಾಗೋ ಇವಿ ಚಿತ್ರಗಳು

    ಟಾಟಾ ಟಿಯಾಗೋ ಇವಿ Road Test

    ಟಾಟಾ ಟಿಯಾಗೊ EV: ದೀರ್ಘಾವಧಿಯ ಪರಿಚಯ

    ಟಾಟಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರಿನೊಂದಿಗೆ ಸಂಚರಿಸಲು ಹೇಗಿರುತ್ತದೆ?

    By arunDec 19, 2023

    ಭಾರತ ರಲ್ಲಿ ಟಿಯಾಗೋ ಇವಿ ಬೆಲೆ

    ಟ್ರೆಂಡಿಂಗ್ ಟಾಟಾ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the Max Torque of Tata Tiago EV?

    What is the charging time DC of Tata Tiago EV?

    What is the steering type of Tata Tiago EV?

    What is the charging time of Tata Tiago EV?

    Is it available in Mumbai?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ