ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Maruti Wagon R Waltz ಎಡಿಷನ್ ಬಿಡುಗಡೆ, ಬೆಲೆಗಳು 5.65 ಲಕ್ಷ ರೂ.ನಿಂದ ಪ್ರಾರಂಭ
ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ ಟಾಪ್-ಸ್ಪೆಕ್ ಝೆಡ್ಎಕ್ಸ್ಐ ಆವೃತ್ತಿಯಲ್ಲಿ ನೀಡಲಾಗುವ ಕೆಲವು ಫೀಚರ್ಗಳೊಂದಿಗೆ ಮತ್ತು ಕೆಲವು ಹೆಚ್ಚುವರಿ ಎಕ್ಸಸ್ಸರಿಗಳೊಂದಿಗೆ ಬರುತ್ತದೆ
Hyundai Alcazar Facelift ವರ್ಸಸ್ Tata Safari: ಯಾವುದು ಉತ್ತಮ ಇಲ್ಲಿದೆ ಹೋಲಿಕೆ
2024 ಅಲ್ಕಾಜರ್ ಮತ್ತು ಸಫಾರಿ ಎರಡೂ ಫೀಚರ್ಗಳ ವಿಷಯದಲ್ಲಿ ಸರಿಸುಮಾರು ಒಂದೇ ರೀತಿಯಾಗಿ ಲೋಡ್ ಆಗಿದೆ, ಆದರೆ ಅವುಗಳ ಬ್ರೋಷರ್ನಲ್ಲಿರುವ ವಿಶೇಷಣಗಳ ಪ್ರಕಾರ ಯಾವುದು ಉತ್ತಮ ಖರೀದಿಯಾಗಿದೆ? ಬನ್ನಿ, ತಿಳಿಯೋಣ.
ಎಕ್ಸ್ಕ್ಲೂಸಿವ್: ಲಾಂಚ್ ಮುಂಚೆ ಔಟ್ ಆಗಿದೆ ಇಂಡಿಯಾ-ಸ್ಪೆಕ್ Kia EV9 ಎಲೆಕ್ಟ್ರಿಕ್ ಎಸ್ಯುವಿಯ ಸ್ಪೆಸಿಫಿಕೇಷನ್ಗಳು
ಇಂಡಿಯಾ-ಸ್ಪೆಕ್ ಕಿಯಾ ಇವಿ9 99.8 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಿಕೊಂಡು 500 ಕಿ.ಮೀಗಿಂತ ಹೆಚ್ಚಿನ ಕ್ಲೇ ಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ
ಈ ದಿನದಂದು ಭಾರತದಲ್ಲಿ BYD eMAX 7ನ ಮಾರಾಟ ಪ್ರಾರಂಭ
ಈಗ ಇಮ್ಯಾಕ್ಸ್ 7 ಎಂದು ಕರೆಯಲ್ಪಡುವ e6ನ ಫೇಸ್ಲಿಫ್ಟೆಡ್ ಆವೃತ್ತಿಯು ಅಕ್ಟೋಬರ್ 8 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ
MG Windsor EV ವರ್ಸಸ್ Tata Nexon EV: ಯಾವುದು ಬೆಸ್ಟ್ ? ಇಲ್ಲಿದೆ ಹೋಲಿಕೆ
ಎಮ್ಜಿ ವಿಂಡ್ಸರ್ ಇವಿಯು ಟಾಟಾ ನೆಕ್ಸಾನ್ ಇವಿಗೆ ಸ್ಪರ್ಧೆಯನ್ನು ಒಡ್ಡುತ್ತದೆ, ಮುಖ್ಯವಾಗಿ ಅದರ ಪವರ್ಟ್ರೇನ್ ಮತ್ತು ಫೀಚರ್ಗಳ ಸೆಟ್ನಿಂದ. ಹಾಗಾದರೆ ಈ ಎರಡರಲ್ಲಿ ಯಾವುದು ಉತ್ತಮವಾಗಿದೆ ಎಂಬುದನ್ನು ವಿವರವಾಗಿ ತಿಳಿಯೋಣ