ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![2024ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು: Tata Tiago ಮತ್ತು Tigor ಸಿಎನ್ಜಿ ಎಎಮ್ಟಿ, Mahindra Thar ಅರ್ಥ್ ಎಡಿಷನ್, Skoda Slavia ಸ್ಟೈಲ್ ಎಡಿಷನ್ ಮತ್ತು ಇನ್ನಷ್ಟು 2024ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು: Tata Tiago ಮತ್ತು Tigor ಸಿಎನ್ಜಿ ಎಎಮ್ಟಿ, Mahindra Thar ಅರ್ಥ್ ಎಡಿಷನ್, Skoda Slavia ಸ್ಟೈಲ್ ಎಡಿಷನ್ ಮತ್ತು ಇನ್ನಷ್ಟು](https://stimg2.cardekho.com/images/carNewsimages/userimages/32134/1709269965854/GeneralNew.jpg?imwidth=320)
2024ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು: Tata Tiago ಮತ್ತು Tigor ಸಿಎನ್ಜಿ ಎಎಮ್ಟಿ, Mahindra Thar ಅರ್ಥ್ ಎಡಿಷನ್, Skoda Slavia ಸ್ಟೈಲ್ ಎಡಿಷನ್ ಮತ್ತು ಇನ್ನಷ್ಟು
ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿರುವ ಹಲವು ಕಾರುಗಳು ತಮ್ಮ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿದವು, ಆದರೆ ಕೆಲವು ಪರಿಕಲ್ಪನೆಯ ರೂಪದಲ್ಲಿ ಪ್ರದರ್ಶಿಸಲ್ಪಟ್ಟವು
![BYD Seal ಭಾರತದಲ್ಲಿರುವ ಎಲ್ಲಾ ಪ್ರೀಮಿಯಂ EV ಪ್ರತಿಸ್ಪರ್ಧಿಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ..! BYD Seal ಭಾರತದಲ್ಲಿರುವ ಎಲ್ಲಾ ಪ್ರೀಮಿಯಂ EV ಪ್ರತಿಸ್ಪರ್ಧಿಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ..!](https://stimg2.cardekho.com/images/carNewsimages/userimages/32154/1709695336952/ElectricCar.jpg?imwidth=320)
BYD Seal ಭಾರತದಲ್ಲಿರುವ ಎಲ್ಲಾ ಪ್ರೀಮಿಯಂ EV ಪ್ರತಿಸ್ಪರ್ಧಿಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ..!
BYD ಸೀಲ್ ಅನ್ನು 41 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಬಿಡುಗಡೆ ಮಾಡಲಾಗಿದ್ದು, ಇದು ಎಲ್ಲಾ ರೀತಿಯ ಪ್ರೀಮಿಯಂ EV ಕಾರುಗಳ ಜೊತೆ ಸ್ಪರ್ಧಿಸಲಿದೆ!
![MG Hector ಮತ್ತು Hector Plusನ ಬೆಲೆಗಳಲ್ಲಿ ಪರಿಷ್ಕರಣೆ, ಈಗ 13.99 ಲಕ್ಷ ರೂ.ನಿಂದ ಪ್ರಾರಂಭ MG Hector ಮತ್ತು Hector Plusನ ಬೆಲೆಗಳಲ್ಲಿ ಪರಿಷ್ಕರಣೆ, ಈಗ 13.99 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
MG Hector ಮತ್ತು Hector Plusನ ಬೆಲೆಗಳಲ್ಲಿ ಪರಿಷ್ಕರಣೆ, ಈಗ 13.99 ಲಕ್ಷ ರೂ.ನಿಂದ ಪ್ರಾರಂಭ
ಆರು ತಿಂಗಳಲ್ಲಿ ಇದು ಮೂರನೇ ಬಾರಿಗೆ MG ತನ್ನ ಹೆಕ್ಟರ್ SUV ಗಳ ಬೆಲೆಗಳನ್ನು ರಿವೈಸ್ ಮಾಡಿದೆ
![ಬಿಡುಗಡೆಗೆ ಮುಂಚೆಯೆ 2 ತಿಂಗಳವರೆಗೆ ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Hyundai Creta N Line ಬಿಡುಗಡೆಗೆ ಮುಂಚೆಯೆ 2 ತಿಂಗಳವರೆಗೆ ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Hyundai Creta N Line](https://stimg.cardekho.com/pwa/img/spacer3x2.png)
ಬಿಡುಗಡೆಗೆ ಮುಂಚೆಯೆ 2 ತಿಂಗಳವರೆಗೆ ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Hyundai Creta N Line
ಕ್ರೆಟಾ ಎಸ್ಯುವಿಯ ಸ್ಪೋರ್ಟಿಯರ್ ಆಗಿ ಕಾಣುವ ಆವೃತ್ತಿಯು ಭಾರತದಲ್ಲಿ ಮಾರ್ಚ್ 11 ರಂದು ಮಾರಾಟವಾಗಲಿದೆ
![ಹೊಸ Mahindra Thar Earth Edition ಅನ್ನು ಈ 5 ಚಿತ್ರಗಳಲ್ಲಿ ವಿವರಿಸಲಾಗಿದೆ ಹೊಸ Mahindra Thar Earth Edition ಅನ್ನು ಈ 5 ಚಿತ್ರಗಳಲ್ಲಿ ವಿವರಿಸಲಾಗಿದೆ](https://stimg.cardekho.com/pwa/img/spacer3x2.png)
ಹೊಸ Mahindra Thar Earth Edition ಅನ್ನು ಈ 5 ಚಿತ್ರಗಳಲ್ಲಿ ವಿವರಿಸಲಾಗಿದೆ
ಅರ್ಥ್ ಎಡಿಷನ್ ಗೆ ಡೆಸರ್ಟ್ ನಿಂದ ಸ್ಫೂರ್ತಿ ಪಡೆದ ಲುಕ್ ಅನ್ನು ನೀಡಲಾಗಿದೆ ಮತ್ತು ಕ್ಯಾಬಿನ್ ಒಳಗೆ ಬೀಜ್ ಟಚ್ ನೊಂದಿಗೆ ಹೊರಭಾಗದಲ್ಲಿ ತಾಜಾ ಬೀಜ್ ಪೈಂಟ್ ಅನ್ನು ಪಡೆಯುತ್ತದೆ.
![ಹೊಸ ಎಕ್ಸಿಕ್ಯೂಟಿವ್ ಆವೃತ್ತಿಯನ್ನು ಪಡೆದ Hyundai Venue; 10 ಲಕ್ಷ ರೂ. ಬೆಲೆ ನಿಗದಿ ಹೊಸ ಎಕ್ಸಿಕ್ಯೂಟಿವ್ ಆವೃತ್ತಿಯನ್ನು ಪಡೆದ Hyundai Venue; 10 ಲಕ್ಷ ರೂ. ಬೆಲೆ ನಿಗದಿ](https://stimg.cardekho.com/pwa/img/spacer3x2.png)
ಹೊಸ ಎಕ್ಸಿಕ್ಯೂಟಿವ್ ಆವೃತ್ತಿಯನ್ನು ಪಡೆದ Hyundai Venue; 10 ಲಕ್ಷ ರೂ. ಬೆಲೆ ನಿಗದಿ
ಇದನ್ನು 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾದ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ ಮಾತ್ರ ನೀಡಲಾಗುತ್ತದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಸ್ಥಗಿತಗೊಂಡ Mahindra XUV300 ಬುಕಿಂಗ್, ಫೇಸ್ಲಿಫ್ಟ್ ಆವೃತ್ತಿಯೊಂದಿಗೆ ಪುನರಾರಂಭ ಸ್ಥಗಿತಗೊಂಡ Mahindra XUV300 ಬುಕಿಂಗ್, ಫೇಸ್ಲಿಫ್ಟ್ ಆವೃತ್ತಿಯೊಂದಿಗೆ ಪುನರಾರಂಭ](https://stimg.cardekho.com/pwa/img/spacer3x2.png)
ಸ್ಥಗಿತಗೊಂಡ Mahindra XUV300 ಬುಕಿಂಗ್, ಫೇಸ್ಲಿಫ್ಟ್ ಆವೃತ್ತಿಯೊಂದಿಗೆ ಪುನರಾರಂಭ
ಆದಾಗಿಯೂ, ದೇಶಾದ್ಯಂತ ಕೆಲವು ಡೀಲರ್ಶಿಪ್ಗಳು ಇನ್ನೂ ಬುಕಿಂಗ್ಗಳನ್ನು ತೆಗೆದುಕೊಳ್ಳುತ್ತಿವೆ, ಬಹುಶಃ ಅದು ಸಬ್-4 ಮೀಟರ್ ಎಸ್ಯುವಿಯ ಉಳಿದ ಸ್ಟಾಕ್ಗಾಗಿ.
![ಈಗ ಸಿಎಸ್ಡಿ ಔಟ್ಲೆಟ್ಗಳ ಮೂಲಕವು ರಕ್ಷಣಾ ಸಿಬ್ಬಂದಿಗಳಿಗೆ Honda Elevateನ ಖರೀದಿಸಬಹುದು..! ಈಗ ಸಿಎಸ್ಡಿ ಔಟ್ಲೆಟ್ಗಳ ಮೂಲಕವು ರಕ್ಷಣಾ ಸಿಬ್ಬಂದಿಗಳಿಗೆ Honda Elevateನ ಖರೀದಿಸಬಹುದು..!](https://stimg.cardekho.com/pwa/img/spacer3x2.png)
ಈಗ ಸಿಎಸ್ಡಿ ಔಟ್ಲೆಟ್ಗಳ ಮೂಲಕವು ರಕ್ಷಣಾ ಸಿಬ್ಬಂದಿಗಳಿಗೆ Honda Elevateನ ಖರೀದಿಸಬಹುದು..!
ಸಿಟಿ ಮತ್ತು ಅಮೇಜ್ ಸೆಡಾನ್ಗಳ ಜೊತೆಗೆ ಎಲಿವೇಟ್ ಸಿಎಸ್ಡಿ ಔಟ್ಲೆಟ್ಗಳ ಮೂಲಕ ಮಾರಾಟವಾಗುವ ಹೋಂಡಾದ ಮೂರನೇ ಕೊಡುಗೆಯಾಗಿದೆ.
![BYD Seal EV ಭಾರತದಲ್ಲಿ ಬಿಡುಗಡೆ, ಬೆಲೆಗಳು 41 ಲಕ್ಷ ರೂ.ನಿಂದ ಪ್ರಾರಂಭ BYD Seal EV ಭಾರತದಲ್ಲಿ ಬಿಡುಗಡೆ, ಬೆಲೆಗಳು 41 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
BYD Seal EV ಭಾರತದಲ್ಲಿ ಬಿಡುಗಡೆ, ಬೆಲೆಗಳು 41 ಲಕ್ಷ ರೂ.ನಿಂದ ಪ್ರಾರಂಭ
ಸೀಲ್ ಎಲೆಕ್ಟ್ರಿಕ್ ಸೆಡಾನ್ ಡೈನಾಮಿಕ್ ರೇಂಜ್, ಪ್ರೀಮಿಯಂ ರೇಂಜ್ ಮತ್ತು ಪರ್ಫಾರ್ಮೆನ್ಸ್ ಎಂಬ ಮೂರು ವೇರಿಯೆಂಟ್ಗಳಲ್ಲಿ ಲಭ್ಯವಿದೆ.
![Hyundai Creta N Line ನ ಅನಾವರಣ , ಮಾರ್ಚ್ 11 ರಂದು ಬಿಡುಗಡೆಗೆ ಮುಂಚಿತವಾಗಿ ಬುಕಿಂಗ್ಗಳು ಆರಂಭ Hyundai Creta N Line ನ ಅನಾವರಣ , ಮಾರ್ಚ್ 11 ರಂದು ಬಿಡುಗಡೆಗೆ ಮುಂಚಿತವಾಗಿ ಬುಕಿಂಗ್ಗಳು ಆರಂಭ](https://stimg.cardekho.com/pwa/img/spacer3x2.png)
Hyundai Creta N Line ನ ಅನಾವರಣ , ಮಾರ್ಚ್ 11 ರಂದು ಬಿಡುಗಡೆಗೆ ಮುಂಚಿತವಾಗಿ ಬುಕಿಂಗ್ಗಳು ಆರಂಭ
ಹ್ಯುಂಡೈಯು ಆನ್ಲೈನ್ ಮತ್ತು ಅದರ ಡೀಲರ್ಶಿಪ್ಗಳಲ್ಲಿ 25,000 ರೂ.ಗೆ ಕ್ರೆಟಾ ಎನ್ ಲೈನ್ಗೆ ಬುಕಿಂಗ್ಗಳನ್ನು ಸ್ವೀಕರಿಸುತ್ತಿದೆ
![ಟಾಟಾ ನೆಕ್ಸಾನ್ ಮತ್ತು Tata Nexon EV ಗಳ ಫೆಸ್ಲಿಫ್ಟ್ ಆವೃತ್ತಿಗಳಿಗಾಗಿ Dark Edition ಬಿಡುಗಡೆ, ಬೆಲೆಗಳು 11.45 ಲಕ್ಷ ರೂ.ನಿಂದ ಪ್ರಾರಂಭ ಟಾಟಾ ನೆಕ್ಸಾನ್ ಮತ್ತು Tata Nexon EV ಗಳ ಫೆಸ್ಲಿಫ್ಟ್ ಆವೃತ್ತಿಗಳಿಗಾಗಿ Dark Edition ಬಿಡುಗಡೆ, ಬೆಲೆಗಳು 11.45 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಟಾಟಾ ನೆಕ್ಸಾನ್ ಮತ್ತು Tata Nexon EV ಗಳ ಫೆಸ್ಲಿಫ್ಟ್ ಆವೃತ್ತಿಗಳಿಗಾಗಿ Dark Edition ಬಿಡುಗಡೆ, ಬೆಲೆಗಳು 11.45 ಲಕ್ಷ ರೂ.ನಿಂದ ಪ್ರಾರಂಭ
ಎರಡೂ ಎಸ್ಯುವಿಗಳು ಸಂಪೂರ್ಣ ಕಪ್ಪು ಬಾಡಿ ಕಲರ್, 'ಡಾರ್ಕ್' ಬ್ಯಾಡ್ಜಿಂಗ್, ಕಪ್ಪು ಅಲಾಯ್ ವೀಲ್ಗಳು ಮತ್ತು ಸಂಪೂರ್ಣ ಕಪ್ಪು ಕ್ಯಾಬಿನ್ ಅನ್ನು ಒಳಗೊಂಡಿವೆ.
![BYD Seal ಎಲೆಕ್ಟ್ರಿಕ್ ಸೆಡಾನ್ ನಾಳೆ ಬಿಡುಗಡೆ BYD Seal ಎಲೆಕ್ಟ್ರಿಕ್ ಸೆಡಾನ್ ನಾಳೆ ಬಿಡುಗಡೆ](https://stimg.cardekho.com/pwa/img/spacer3x2.png)
BYD Seal ಎಲೆಕ್ಟ್ರಿಕ್ ಸೆಡಾನ್ ನಾಳೆ ಬಿಡುಗಡೆ
ಇದು ಎರಡು ಬ್ಯಾಟರಿ ಗಾತ್ರದ ಆಯ್ಕೆಗಳೊಂದಿಗೆ ಮೂರು ಆವೃತ್ತಿಗಳಲ್ಲಿ ನೀಡಲಾಗುವುದು ಮತ್ತು ಗರಿಷ್ಠ ಕ್ಲೈಮ್ ಮಾಡಲಾದ 570 ಕಿ.ಮೀ ರೇಂಜ್ನೊಂದಿಗೆ.
![CNG ಆಟೋಮ್ಯಾಟಿಕ್ ಆಯ್ಕೆಯು ಈಗ ಅಸ್ತಿತ್ವದಲ್ಲಿದೆ, ಇದನ್ನು ಕಾರುಗಳಲ್ಲಿ ಪರಿಚಯಿಸಲು ಏಕೆ ಹೆಚ್ಚು ಸಮಯ ತೆಗೆದುಕೊಂಡಿತು ಎಂಬುದನ್ನು ತಿಳಿಯೋಣ CNG ಆಟೋಮ್ಯಾಟಿಕ್ ಆಯ್ಕೆಯು ಈಗ ಅಸ್ತಿತ್ವದಲ್ಲಿದೆ, ಇದನ್ನು ಕಾರುಗಳಲ್ಲಿ ಪರಿಚಯಿಸಲು ಏಕೆ ಹೆಚ್ಚು ಸಮಯ ತೆಗೆದುಕೊಂಡಿತು ಎಂಬುದನ್ನು ತಿಳಿಯೋಣ](https://stimg.cardekho.com/pwa/img/spacer3x2.png)
CNG ಆಟೋಮ್ಯಾಟಿಕ್ ಆಯ್ಕೆಯು ಈಗ ಅಸ್ತಿತ್ವದಲ್ಲಿದೆ, ಇದನ್ನು ಕಾರುಗಳಲ್ಲಿ ಪರಿಚಯಿಸಲು ಏಕೆ ಹೆಚ್ಚು ಸಮಯ ತೆಗೆದುಕೊಂಡಿತು ಎಂಬುದನ್ನು ತಿಳಿಯೋಣ
ಟಾಟಾ ಟಿಯಾಗೊ ಸಿಎನ್ಜಿ ಮತ್ತು ಟಿಗೊರ್ ಸಿಎನ್ಜಿ ಭಾರತೀಯ ಮಾರುಕಟ್ಟೆಯಲ್ಲಿ ಹಸಿರು ಇಂಧನದೊಂದಿಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯನ್ನು ಪಡೆದ ಮೊದಲ ಕಾರುಗಳಾಗಿವೆ.
![2024 ರ ಮಾರ್ಚ್ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು: Hyundai Creta N Line, Mahindra XUV300 ಫೇಸ್ಲಿಫ್ಟ್ ಮತ್ತು BYD Seal 2024 ರ ಮಾರ್ಚ್ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು: Hyundai Creta N Line, Mahindra XUV300 ಫೇಸ್ಲಿಫ್ಟ್ ಮತ್ತು BYD Seal](https://stimg.cardekho.com/pwa/img/spacer3x2.png)
2024 ರ ಮಾರ್ಚ್ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು: Hyundai Creta N Line, Mahindra XUV300 ಫೇಸ್ಲಿಫ್ಟ್ ಮತ್ತು BYD Seal
ಈ ತಿಂಗಳು ಹ್ಯುಂಡೈ ಮತ್ತು ಮಹೀಂದ್ರಾದಿಂದ ಎಸ್ಯುವಿಗಳು ಬಿಡುಗಡೆಯಾಗಲಿದೆ ಮತ್ತು BYD ಭಾರತದಲ್ಲಿ ತನ್ನ ಅತ್ಯಂತ ಪ್ರೀಮಿಯಂ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ.
![Hyundai Creta N-Line ಅನ್ನು ಈಗ ಬುಕ್ ಮಾಡಬಹುದು, ಆದರೆ ಆನ್ಲೈನ್ನಲ್ಲಿ ಅಲ್ಲ..! Hyundai Creta N-Line ಅನ್ನು ಈಗ ಬುಕ್ ಮಾಡಬಹುದು, ಆದರೆ ಆನ್ಲೈನ್ನಲ್ಲಿ ಅಲ್ಲ..!](https://stimg.cardekho.com/pwa/img/spacer3x2.png)
Hyundai Creta N-Line ಅನ್ನು ಈಗ ಬುಕ್ ಮಾಡಬಹುದು, ಆದರೆ ಆನ್ಲೈನ್ನಲ್ಲಿ ಅಲ್ಲ..!
ಹ್ಯುಂಡೈ ಕ್ರೆಟಾದ ಸ್ಪೋರ್ಟಿಯರ್ ಆವೃತ್ತಿಯು ಮಾರ್ಚ್ 11 ರಂದು ಬಿಡುಗಡೆಯಾಗಲಿದೆ
ಇತ್ತೀಚಿನ ಕಾರುಗಳು
- ಸ್ಕೋಡಾ ಸ್ಕೋಡಾ ಕುಶಾಕ್Rs.11.99 - 20.49 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
- ಮಾರುತಿ ಆಲ್ಟೊ ಕೆ10Rs.3.99 - 5.96 ಲಕ್ಷ*
- ಮಾರುತಿ ಎಸ್-ಪ್ರೆಸ್ಸೊRs.4.26 - 6.12 ಲಕ್ಷ*
ಮುಂಬರುವ ಕಾರುಗಳು
ಗೆ