ಆಟೋ ನ್ಯೂಸ್ ಇಂಡಿಯ ಾ - <oemname> ಸುದ್ದಿ

Renault Duster; ಹೊಸ ಮತ್ತು ಹಳೆಯ ಮಾಡೆಲ್ ನಡುವಿನ ವ್ಯತ್ಯಾಸವೇನು, ಚಿತ್ರಗಳ ಮೂಲಕ ತಿಳಿಯಿರಿ
ಹೊಸ ರೆನಾಲ್ಟ್ ಡಸ್ಟರ್ ಭಾರತದಲ್ಲಿ 2025 ರ ವೇಳೆಗೆ ಹೊಸ ಪೀಳಿಗೆ ಅವತಾರದಲ್ಲಿ ಪುನರಾಗಮನವನ್ನು ಮಾಡುವ ನಿರೀಕ್ಷೆಯಿದೆ

ಕೊನೆಗೂ ಸಿದ್ಧಗೊಂಡಿದೆ Tesla Cybertruck ! ಮೊದಲ 10 ಗ್ರಾಹಕರು ಡೆಲಿವರಿ ತೆಗೆದುಕೊಳ್ಳುತ್ತಿದ್ದಂತೆ ಪ್ರೊಡಕ್ಷನ್-ಸ್ಪೆಕ್ ವಿವರಗಳನ್ನು ಬಹಿರಂಗ
ಈ ಎಲೆಕ್ಟ್ರಿಕ್ ಪಿಕಪ್ ವಾಹನಕ್ಕಾಗಿ ವಿಶೇಷ ಆಲಾಯ್ನಿಂದ ತಯಾರಿಸಲಾಗಿದ್ದು ಇದು ತುಕ್ಕು ಹಾಗೂ ಗುಂಡು ನಿರೋಧಕವೆನಿಸಿದೆ.

2023ರಲ್ಲಿ ನೀವು ನೋಡಲಿರುವ ಕೊನೆಯ 3 ಕಾರುಗಳು: Lamborghini Revuelto ಮತ್ತು ಎರಡು ಸಣ್ಣ ಎಸ್ಯುವಿ ಗಳು
ಸಂಪೂರ್ಣವಾಗಿ ಹೊಸ ಎಲೆಕ್ಟ್ರಿಕ್ SUV, ಹೈಬ್ರೀಡ್ ಸೂಪರ್ ಕಾರ್, ಮತ್ತು ಹೊಸತನವನ್ನು ಪಡೆದಿರುವ SUV ಈ ಪಟ್ಟಿಯಲ್ಲಿ ಸೇರಿವೆ.

Mercedes-AMG G 63 ಎಸ್ಯುವಿಯೊಂದಿಗೆ ಮತ್ತೊಂದು ಎಕ್ಸ್ಕ್ಲೂಸಿವ್ನ ಸ್ಪರ್ಶವನ್ನು ಪಡೆದ ಎಂ.ಎಸ್ ಧೋನಿಯ ಗ್ಯಾರೇಜ್
ಕ್ಲಾಸಿಕ್ ನಿಂದ ಆಧುನಿಕ ವಾಹನಗಳ ತನಕ, ವಿವಿಧ ಕಾರುಗಳನ್ನು ಸಂಗ್ರಹಿಸುವ ವಿಷಯದಲ್ಲಿ ಈ ಮಾಜಿ ಕ್ರಿಕೆಟಿಗ ಹೆಸರುವಾಸಿಯಾಗಿದ್ದಾರೆ

ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟದ ವೇಳೆ ಕಾಣಿಸಿಕೊಂಡ 2024 Mahindra XUV400
ಪರಿಷ್ಕೃತ ಮಹೀಂದ್ರಾ XUV300 ವಾಹನದಲ್ಲಿರುವ ವಿನ್ಯಾಸವನ್ನೇ ಇದು ಸಹ ಹೊಂದಿದ್ದು, ಸ್ಪ್ಲಿಟ್ ಹೆಡ್ ಲೈಟ್ ಗಳು ಮತ್ತು ಕೋರೆಹಲ್ಲಿನ ಆಕಾರದ ಹೊಸ LED DRL ಗಳನ್ನು ಇದರಲ್ಲಿ ಕಾಣಬಹುದು.

Kia Sonet Facelift; ಇಲ್ಲಿದೆ ಈ ಎಸ್ಯುವಿಯ ಮೊದಲ ಅಧಿಕೃತ ನೋಟ
ನವೀಕೃತ ಕಿಯಾ ಸೊನೆಟ್ ಭಾರತದಲ್ಲಿ ಡಿಸೆಂಬರ್ 14 ರಂದು ಬಹಿರಂಗಗೊಳ್ಳಲಿದೆ