• ಹುಂಡೈ ವೆನ್ಯೂ ಮುಂಭಾಗ left side image
1/1
  • Hyundai Venue
    + 38ಚಿತ್ರಗಳು
  • Hyundai Venue
  • Hyundai Venue
    + 6ಬಣ್ಣಗಳು
  • Hyundai Venue

ಹುಂಡೈ ವೆನ್ಯೂ

with ಫ್ರಂಟ್‌ ವೀಲ್‌ option. ಹುಂಡೈ ವೆನ್ಯೂ Price starts from ₹ 7.94 ಲಕ್ಷ & top model price goes upto ₹ 13.48 ಲಕ್ಷ. It offers 24 variants in the 998 cc & 1493 cc engine options. This car is available in ಪೆಟ್ರೋಲ್ ಮತ್ತು ಡೀಸಲ್ options with both ಮ್ಯಾನುಯಲ್‌ & ಆಟೋಮ್ಯಾಟಿಕ್‌ transmission. It's & . This model has safety airbags. This model is available in 7 colours.
change car
342 ವಿರ್ಮಶೆಗಳುrate & win ₹ 1000
Rs.7.94 - 13.48 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಏಪ್ರಿಲ್ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಹುಂಡೈ ವೆನ್ಯೂ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ವೆನ್ಯೂ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹ್ಯುಂಡೈ ವೆನ್ಯೂ ಇದೀಗ ಹೊಸ ಎಕ್ಸಿಕ್ಯುಟಿವ್ ಆವೃತ್ತಿಯನ್ನು ಪಡೆದುಕೊಂಡಿದೆ.

ಬೆಲೆ: ದೆಹಲಿಯಲ್ಲಿ ವೆನ್ಯೂವಿನ ಎಕ್ಸ್ ಶೋರೂಂ  ಬೆಲೆಯು  7.94 ಲಕ್ಷ ರೂ.ನಿಂದ 13.48 ಲಕ್ಷ ರೂ.ವರೆಗೆ ಇದೆ.

ವೆರಿಯೆಂಟ್ ಗಳು : ವೆನ್ಯೂ  E, S, S+/S(O), SX ಮತ್ತು SX(O) ಎಂಬ ಐದು ವಿಶಾಲವಾದ ಟ್ರಿಮ್ ಗಳಲ್ಲಿ ಲಭ್ಯವಿದೆ

ಬಣ್ಣಗಳು: ಇದು ಆರು ಮೊನೊಟೋನ್ ಮತ್ತು ಒಂದು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ: ಟೈಫೂನ್ ಸಿಲ್ವರ್, ಟೈಟಾನ್ ಗ್ರೇ, ಡೆನಿಮ್ ಬ್ಲೂ, ಫಿಯೆರಿ ರೆಡ್, ಪೋಲಾರ್ ವೈಟ್, ಫ್ಯಾಂಟಮ್ ಬ್ಲ್ಯಾಕ್ ಮತ್ತು ಫಿಯೆರಿ ರೆಡ್ ವಿತ್ ಫ್ಯಾಂಟಮ್ ಬ್ಲ್ಯಾಕ್ ರೂಫ್.

 ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತುಕೊಳ್ಳಬಹುದು. 

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ಹುಂಡೈನ ಸಬ್‌-4ಮೀ ಎಸ್‌ಯುವಿಯು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ:

  • 1.2-ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು (83 PS /114 Nm) 5-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಜೋಡಿಸಲಾಗಿದೆ,
  • 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು (120 PS /172 Nm) 6-ಸ್ಪೀಡ್ ಮ್ಯಾನುಯಲ್‌ ಅಥವಾ ಒಪ್ಶನಲ್‌ 7-ಸ್ಪೀಡ್ ಡಿಸಿಟಿ (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌),
  • 1.5-ಲೀಟರ್ ಡೀಸೆಲ್ ಎಂಜಿನ್‌ ಅನ್ನು (116 PS /250 Nm) 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಸಂಯೋಜಿಸಲ್ಪಟ್ಟಿದೆ.

ವೈಶಿಷ್ಟ್ಯಗಳು: ಇದು ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಸಪೋರ್ಟ್, ಏರ್ ಪ್ಯೂರಿಫೈಯರ್, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್‌ನಂತಹ ಸಂಪರ್ಕಿತ ಕಾರ್ ತಂತ್ರಜ್ಞಾನದೊಂದಿಗೆ ಎಂಟು ಇಂಚಿನ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ. ಇತರ ಸೌಕರ್ಯಗಳಲ್ಲಿ ನಾಲ್ಕು-ಮಾರ್ಗ ಚಾಲಿತ ಡ್ರೈವರ್ ಸೀಟ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿವೆ.

ಸುರಕ್ಷತೆ: ಇದು ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್‌ಗಳನ್ನು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿಯರ್-ವ್ಯೂ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಗಳನ್ನು ಪಡೆಯುತ್ತದೆ. ವೆನ್ಯೂನ ಟಾಪ್‌ ಎಂಡ್‌ ವೇರಿಯೆಂಟ್‌ ಮುಂಭಾಗದಲ್ಲಿ ಘರ್ಷಣೆಯ ವಾರ್ನಿಂಗ್‌ (ಕಾರು, ಪಾದಚಾರಿ ಮತ್ತು ಸೈಕಲ್‌ಗಾಗಿ), ಲೇನ್ ಕೀಪ್ ಅಸಿಸ್ಟ್ ಮತ್ತು ನಿರ್ಗಮನ ಎಚ್ಚರಿಕೆ, ಚಾಲಕ ಗಮನ ವಾರ್ನಿಂಗ್‌, ಹೈ-ಬೀಮ್ ಅಸಿಸ್ಟ್, ಲೇನ್ ಫಾಲೋಯಿಂಗ್ ಅಸಿಸ್ಟ್‌ ಮತ್ತು ಮುಂಭಾಗದ ವಾಹನ ಲೇನ್ ನಿರ್ಗಮನ ವಾರ್ನಿಂಗ್‌ ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ. 

ಪ್ರತಿಸ್ಪರ್ಧಿಗಳು: ಕಿಯಾ ಸೋನೆಟ್, ಮಹೀಂದ್ರಾ XUV300, ಟಾಟಾ ನೆಕ್ಸನ್, ಮಾರುತಿ ಸುಜುಕಿ ಬ್ರೆಝಾ, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಫ್ರಾಂಕ್ಸ್‌ ಗಳೊಂದಿಗೆ ಹ್ಯುಂಡೈ ವೆನ್ಯೂ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
ವೆನ್ಯೂ ಇ(Base Model)1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.7.94 ಲಕ್ಷ*
ವೆನ್ಯೂ ಎಸ್‌1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.9.11 ಲಕ್ಷ*
ವೆನ್ಯೂ ಎಸ್‌ opt1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.9.89 ಲಕ್ಷ*
ವೆನ್ಯೂ ಎಕ್ಸಿಕ್ಯೂಟಿವ್ ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.10 ಲಕ್ಷ*
ವೆನ್ಯೂ ಎಸ್ ಒಪ್ಶನಲ್‌ ನೈಟ್1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.10.12 ಲಕ್ಷ*
ವೆನ್ಯೂ ಎಸ್‌ ಪ್ಲಸ್ ಡೀಸಲ್(Base Model)1493 cc, ಮ್ಯಾನುಯಲ್‌, ಡೀಸಲ್, 24.2 ಕೆಎಂಪಿಎಲ್more than 2 months waitingRs.10.71 ಲಕ್ಷ*
ವೆನ್ಯೂ ಎಸ್ ಒಪ್ಶನಲ್‌ ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್more than 2 months waitingRs.10.75 ಲಕ್ಷ*
ವೆನ್ಯೂ ಎಸ್‌ಎಕ್ಸ್1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.11.05 ಲಕ್ಷ*
ವೆನ್ಯೂ ಎಸ್ಎಕ್ಸ್ ಡ್ಯುಯಲ್‌ ಟೋನ್‌1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.11.20 ಲಕ್ಷ*
ವೆನ್ಯೂ ಎಸ್ಎಕ್ಸ್ ನೈಟ್1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.11.38 ಲಕ್ಷ*
ವೆನ್ಯೂ ಎಸ್‌ಎಕ್ಸ್‌ ನೈಟ್ ಡ್ಯುಯಲ್‌ ಟೋನ್‌1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.11.53 ಲಕ್ಷ*
ವೆನ್ಯೂ ಎಸ್‌ opt ಟರ್ಬೊ dct998 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್more than 2 months waitingRs.11.86 ಲಕ್ಷ*
ವೆನ್ಯೂ ಎಸ್‌ಎಕ್ಸ್ ಡೀಸಲ್1493 cc, ಮ್ಯಾನುಯಲ್‌, ಡೀಸಲ್, 24.2 ಕೆಎಂಪಿಎಲ್more than 2 months waitingRs.12.37 ಲಕ್ಷ*
ವೆನ್ಯೂ ಹ್ಯುಂಡೈ ವೆನ್ಯೂ ಎಸ್‌ಎಕ್ಸ್ ಆಪ್ಟ್ ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್, 24.2 ಕೆಎಂಪಿಎಲ್more than 2 months waitingRs.12.44 ಲಕ್ಷ*
ವೆನ್ಯೂ ಎಸ್‌ಎಕ್ಸ್‌ ಡ್ಯುಯಲ್‌ ಟೋನ್‌ ಡೀಸೆಲ್1493 cc, ಮ್ಯಾನುಯಲ್‌, ಡೀಸಲ್, 24.2 ಕೆಎಂಪಿಎಲ್more than 2 months waitingRs.12.52 ಲಕ್ಷ*
ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡ್ಯುಯಲ್‌ ಟೋನ್‌998 cc, ಮ್ಯಾನುಯಲ್‌, ಪೆಟ್ರೋಲ್more than 2 months waitingRs.12.59 ಲಕ್ಷ*
ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ನೈಟ್ ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.12.65 ಲಕ್ಷ*
ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ನೈಟ್ ಟರ್ಬೊ ಡ್ಯುಯಲ್‌ ಟೋನ್‌998 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್more than 2 months waitingRs.12.80 ಲಕ್ಷ*
ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡಿಸಿಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್more than 2 months waitingRs.13.23 ಲಕ್ಷ*
ವೆನ್ಯೂ ಹ್ಯುಂಡೈ ವೆನ್ಯೂ ಎಸ್‌ಎಕ್ಸ್ ಆಪ್ಟ್ ಡೀಸೆಲ್1493 cc, ಮ್ಯಾನುಯಲ್‌, ಡೀಸಲ್, 24.2 ಕೆಎಂಪಿಎಲ್more than 2 months waitingRs.13.29 ಲಕ್ಷ*
ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ನೈಟ್ ಟರ್ಬೊ ಡಿಸಿಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್more than 2 months waitingRs.13.33 ಲಕ್ಷ*
ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡಿಸಿಟಿ ಡ್ಯುಯಲ್‌ ಟೋನ್‌998 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್more than 2 months waitingRs.13.38 ಲಕ್ಷ*
ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ಡ್ಯುಯಲ್‌ ಟೋನ್‌ ಡೀಸೆಲ್(Top Model)1493 cc, ಮ್ಯಾನುಯಲ್‌, ಡೀಸಲ್, 24.2 ಕೆಎಂಪಿಎಲ್more than 2 months waitingRs.13.44 ಲಕ್ಷ*
ವೆನ್ಯೂ ಎಸ್‌ಎಕ್ಸ್‌ ಒಪ್ಶನಲ್‌ ನೈಟ್ ಟರ್ಬೊ ಡಿಸಿಟಿ ಡ್ಯುಯಲ್‌ ಟೋನ್‌(Top Model)998 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.31 ಕೆಎಂಪಿಎಲ್more than 2 months waitingRs.13.48 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ವೆನ್ಯೂ ಇದೇ ಕಾರುಗಳೊಂದಿಗೆ ಹೋಲಿಕೆ

ಹುಂಡೈ ವೆನ್ಯೂ ವಿಮರ್ಶೆ

ವೆನ್ಯೂ ಕಾರ್ ಅನ್ನು 2019 ರಲ್ಲಿ ಮೊದಲು ಮಾರುಕಟ್ಟೆಗೆ ಬಿಡುಗಡೆಗೊಳಿಸಿದಾಗ ದೊಡ್ಡ ಯಶಸ್ಸನ್ನು ತಂದುಕೊಡಬಹುದಾದ ಒಂದು ಸ್ಥಿರ ವಿಶೇಷತೆಗಳನ್ನು ಒಳಗೊಂಡಿತ್ತು. ಆದರೂ ಕೂಡಾ ಸೆಗ್ ಮೆಂಟ್ ನಲ್ಲಿ ವೆನ್ಯೂ ಪ್ರಮುಖ ಆಯ್ಕೆಯಾಗಿಲ್ಲ. ಈ 2022 ರ ವೆನ್ಯೂ ಫೇಸ್‌ ಲಿಫ್ಟ್ ನಲ್ಲಿ ಸೇರಿಸಲಾದ ವೈಶಿಷ್ಟ್ಯಗಳು ಅದರ ವರ್ಚಸ್ಸನ್ನು ಮರಳಿ ಪಡೆದುಕೊಳ್ಳಲು ಸಹಾಯ ಮಾಡಬಹುದೇ?

ಎಕ್ಸ್‌ಟೀರಿಯರ್

ವೆನ್ಯೂವು ಸಾಮಾನ್ಯವಾಗಿ ಫೇಸ್‌ಲಿಫ್ಟ್ ಗಿಂತ ಹಿಂದಿನ ಆವೃತ್ತಿಯ ಕಾರಿನಂತೆಯೇ ಇದೆ, ಆದರೆ ಮೊದಲಿಗಿಂತ ಈಗ ಹೆಚ್ಚಿನ ಗಮನವನ್ನು ಸೆಳೆಯುತ್ತದೆ. ಪರಿಷ್ಕರಿಸಲ್ಪಟ್ಟಿರುವ ಗ್ರಿಲ್ ಈಗ ದೊಡ್ಡ ಹುಂಡೈ ಎಸ್‌ಯುವಿಗಳೊಂದಿಗೆ ಜೋಡಿಯಾಗಿದ್ದು, ಇದು ಹೆಚ್ಚು ಪ್ರಬಲವಾಗಿ ಕಾಣಲು ಸಹಾಯ ಮಾಡುತ್ತದೆ. ಜೊತೆಗೆ ಗ್ರಿಲ್ ಡಾರ್ಕ್ ಕ್ರೋಮ್ ಅನ್ನು ಪಡೆಯುತ್ತಿದ್ದು, ಇದು ಸೌಂದರ್ಯವನ್ನು ಹೆಚ್ಚಿಸಿದೆ ಎಂಬುವುದು ನಮ್ಮ ಅಭಿಪ್ರಾಯ. ಕೆಳಭಾಗದಲ್ಲಿ, ಬಂಪರ್ ಅನ್ನು ಹೆಚ್ಚು ಸ್ಪೋರ್ಟಿಯಾಗಿ ಮಾಡಲಾಗಿದೆ ಮತ್ತು ಸ್ಕಿಡ್ ಪ್ಲೇಟ್ ಹೆಚ್ಚು ಪ್ರಮುಖವಾಗಿದೆ. ಬಿಳಿ ಬೆಳಕನ್ನು ಹೊರಸೂಸುವ ಹೊಸ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಖರೀದಿದಾರರು ಇಷ್ಟಪಡುತ್ತಾರೆ. ಆದಾಗ್ಯೂ, ಇಂಡಿಕೇಟರ್‌ಗಳಲ್ಲಿ ಇನ್ನೂ ಬಲ್ಬ್‌ಗಳನ್ನೇ ಬಳಸಲಾಗುತ್ತಿದ್ದು, ಈ ಪರಿಷ್ಕೃತ  ಮುಂಭಾಗದಲ್ಲಿ ಇದು ಚೌಕಟ್ಟಿನಿಂದ ಹೊರಗೆ ಕಾಣುತ್ತವೆ.

ಸೈಡ್‌ ಪ್ರೋಫೈಲ್‌ನಲ್ಲಿ ದಪ್ಪವಾದ 16-ಇಂಚಿನ ಡ್ಯುಯಲ್ ಟೋನ್  ಅಲಾಯ್‌ ವೀಲ್‌ಗಳನ್ನು ಹೊಂದಿದೆ ಮತ್ತು ನೀವು ಕಾರನ್ನು ಲಾಕ್/ಅನ್ಲಾಕ್ ಮಾಡಿದಾಗ ORVM ಗಳು (ಸೈಡ್‌ ಮಿರರ್‌ಗಳು) ಈಗ  ಆಟೋಮ್ಯಾಟಿಕ್‌ ಆಗಿ ಒಳಗೆ ಮತ್ತು ಹೊರಗೆ ಮಡಚಿಕೊಳ್ಳುತ್ತವೆ. ಅವುಗಳು ಪಡಲ್‌ ಲೈಟ್‌ಗಳನ್ನು ಸಹ ಹೊಂದಿದೆ. ರೂಫ್ ರೈಲ್‌ಗಳು ಹೊಸ ವಿನ್ಯಾಸದಲ್ಲಿ ಬಂದಿದೆ, ಆದರೆ ವ್ಯತ್ಯಾಸವನ್ನು ವಿವರಿಸುವುದು ಕಷ್ಟ. ವೆನ್ಯೂವು 6 ಶಾಂತವಾದ ಬಾಡಿ ಬಣ್ಣಗಳಲ್ಲಿ ನೀಡಲಾಗುತ್ತಿದೆ ಮತ್ತು ಕೆಂಪು ಮಾತ್ರ ಬ್ಲ್ಯಾಕ್‌ ರೂಫ್‌ ಆಯ್ಕೆಯನ್ನು ಪಡೆಯುತ್ತದೆ.

ಹಿಂಭಾಗದಲ್ಲಿ ಲುಕ್‌ನಲ್ಲಿ ವೆನ್ಯೂವು ಸರಿಯಾಗಿ ಆಧುನಿಕವಾಗಿ ಕಾಣುತ್ತದೆ. ಹೊಸ ಎಲ್ಇಡಿ ಅಂಶವು ಬ್ರೇಕ್‌ಗಾಗಿ ಕನೆಕ್ಟೆಡ್‌ ಸ್ಟ್ರಿಪ್ ಮತ್ತು ಬ್ಲಾಕ್ ಲೈಟಿಂಗ್‌ನೊಂದಿಗೆ ವಿಶೇಷವಾಗಿ ಕಾಣುತ್ತದೆ. ಬಂಪರ್‌ನಲ್ಲಿ ಕೂಡ ರಿಫ್ಲೆಕ್ಟರ್‌ಗಳಿಗೆ ಮತ್ತು ರಿವರ್ಸ್ ಲೈಟ್‌ಗಳಿಗೆ ಬ್ಲಾಕ್ ಅಂಶವನ್ನು ಸೇರಿಸಲಾಗಿದೆ. ಒಟ್ಟಾರೆಯಾಗಿ, ಇದು ಇನ್ನೂ ತಕ್ಷಣವೇ ವೆನ್ಯೂ ಎಂದು ಗುರುತಿಸಬಹುದಾದರೂ, ಬದಲಾವಣೆಗಳು ಇದನ್ನು ದಿಟ್ಟವಾಗಿ ಕಾಣಲು ಸಹಾಯ ಮಾಡುತ್ತದೆ ಮತ್ತು ಉತ್ತಮ ರೋಡ್‌ ಪ್ರೆಸೆನ್ಸ್‌ನ್ನು ಹೊಂದಿದೆ.

ಇಂಟೀರಿಯರ್

ವೆನ್ಯೂವಿನ ಕ್ಯಾಬಿನ್ ಹೊರಭಾಗಕ್ಕಿಂತ ಕಡಿಮೆ ಬದಲಾವಣೆಗಳನ್ನು ಕಂಡಿದೆ. ಡ್ಯಾಶ್‌ಬೋರ್ಡ್‌ಗೆ ಈಗ ಡ್ಯುಯಲ್ ಟೋನ್‌ನ ಫಿನಿಶಿಂಗ್‌ ನೀಡಲಾಗಿದೆ ಮತ್ತು ಇದಕ್ಕೆ ಸರಿ ಹೊಂದಲು ಅಪ್‌ಹೋಲ್‌ಸ್ಟರಿಯನ್ನು ನವೀಕರಿಸಲಾಗಿದೆ. ಆದಾಗಿಯೂ, ನೀವು ಇದಕ್ಕೆ ಲೆಥೆರೆಟ್ ನ ಟಚ್‌ ಅನ್ನು ಪಡೆಯುತ್ತೀರಿ ಮತ್ತು ಕೆಲವು ಖರೀದಿದಾರರು ಆದ್ಯತೆ ನೀಡುವ ಸಂಪೂರ್ಣ ಲೆಥೆರೆಟ್ ಆಗಿರುವ ಅಪ್‌ಹೋಲ್‌ಸ್ಟರಿ ಲಭ್ಯವಿಲ್ಲ.  

ವೈಶಿಷ್ಟ್ಯದ ಆಪ್‌ಡೇಟ್‌ಗಳ ವಿಷಯದಲ್ಲಿ, ಚಾಲಕನು ಹೆಚ್ಚಿನದನ್ನು ಪಡೆಯುತ್ತಾನೆ. ಡ್ರೈವರ್ ಸೀಟ್ ಈಗ ಒರಗುವ ಮತ್ತು ಜಾರಿಸುವ ಅಯ್ಕೆಯೊಂದಿಗೆ ಚಾಲಿತವಾಗಿದೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಈಗ ಹೈಲೈನ್ ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್ (ವೈಯಕ್ತಿಕ ಟೈರ್ ಒತ್ತಡಗಳನ್ನು ಪ್ರದರ್ಶಿಸಲಾಗುತ್ತದೆ) ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಡಿಸ್‌ಪ್ಲೇ ಮತ್ತು ಸಾಧನಗಳ ಚಾರ್ಜ್‌ ಮಾಡಲು ಇದು ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಟರ್ಬೊ-ಪೆಟ್ರೋಲ್-ಡಿಸಿಟಿ ಪವರ್‌ಟ್ರೇನ್ ಡ್ರೈವ್ ಮೋಡ್‌ಗಳನ್ನು ಸಹ ಪಡೆಯುತ್ತದೆ, ಅದನ್ನು ನಾವು ಮುಂದಿನ ದಿನಗಳಲ್ಲಿ ಪಡೆಯುವ ನಿರೀಕ್ಷೆಯಿದೆ.

ಇತರ ವೈಶಿಷ್ಟ್ಯಗಳ ಸೇರ್ಪಡೆಗಳಲ್ಲಿ ಡ್ಯಾಶ್‌ಬೋರ್ಡ್‌ನ ಸ್ಟೋರೆಜ್‌ ಭಾಗದಲ್ಲಿ ಆಂಬಿಯೆಂಟ್‌ ಲೈಟಿಂಗ್‌ ಮತ್ತು ಸೆಂಟರ್-ಆರ್ಮ್‌ರೆಸ್ಟ್‌ನಲ್ಲಿ ಇಂಟಿಗ್ರೇಟೆಡ್ ಏರ್ ಪ್ಯೂರಿಫೈಯರ್ ಸೇರಿವೆ, ಇದನ್ನು ಮೊದಲು ಕಪ್ ಹೋಲ್ಡರ್‌ನ ಒಂದರಲ್ಲಿ ಇರಿಸಲಾಗಿತ್ತು. ಆದರೆ ಇದರ ಇನ್ಫೋಟೈನ್‌ಮೆಂಟ್ ಸಿಸ್ಟಂನಲ್ಲಿ ದೊಡ್ಡ ಬದಲಾವಣೆಯಾಗಿದೆ. ಹೊಸ 8-ಇಂಚಿನ ಸ್ಕ್ರೀನ್‌ನ್ನು ನೀಡಲಾಗುತ್ತಿದೆ. ಆದರೆ ನಾವು ಇದರಲ್ಲಿ 10-ಇಂಚಿನ ಡಿಸ್‌ಪ್ಲೇಯನ್ನು ನೋಡಲು ಬಯಸುತ್ತೆವೆ. ಸ್ಕ್ರೀನ್‌ನ ಇಂಟರ್ಫೇಸ್ ಈಗ ಸಂಪೂರ್ಣವಾಗಿ ಹೊಸತನದಿಂದ ಕೂಡಿದೆ. ಪ್ರದರ್ಶನವು ತೀಕ್ಷ್ಣವಾಗಿದೆ ಮತ್ತು ಐಕಾನ್‌ಗಳು ಉತ್ತಮವಾಗಿ ಕಾಣುತ್ತವೆ. ಸಿಸ್ಟಮ್‌ನ ಇಂಟರ್‌ಫೇಸ್‌ ಮತ್ತು ರೆಸ್ಪಾನ್ಸ್‌ ಮೊದಲಿಗಿಂತ ನಯವಾಗಿದೆ. ಇದರಲ್ಲಿ 10 ಪ್ರಾದೇಶಿಕ ಭಾಷೆಗಳ ಆಯ್ಕೆಯನ್ನು ನೀಡಲಾಗುತ್ತಿದ್ದು, ಹೆಚ್ಚಿನ ಎಲ್ಲಾ ಧ್ವನಿ ಆಜ್ಞೆಗಳನ್ನು ಈಗ ಸಿಸ್ಟಮ್‌ನಿಂದ ಪ್ರಕ್ರಿಯೆಗೊಳಿಸಲಾಗಿದೆ ಮತ್ತು ನೆಟ್‌ವರ್ಕ್ ಅವಲಂಬಿತವಾಗಿಲ್ಲ. ಇದು ಪ್ರತಿಕ್ರಿಯೆ ಸಮಯವನ್ನು ಕಡಿಮೆ ಮಾಡುತ್ತದೆ. ಕನೆಕ್ಟೆಡ್‌ ಕಾರ್ ತಂತ್ರಜ್ಞಾನದಲ್ಲಿನ ನವೀಕರಣವು ಇದೀಗ ಟೈರ್ ಒತ್ತಡಗಳು, ಇಂಧನ ಮಟ್ಟ ಮತ್ತು ಹೆಚ್ಚಿನವುಗಳಿಗಾಗಿ ಸ್ಕ್ರೀನ್‌ನ ಹೋಮ್‌ನಲ್ಲಿರುವ ಗೂಗಲ್ ಅಥವಾ ಅಲೆಕ್ಸಾವನ್ನು ಕೇಳಲು ನಿಮಗೆ ಅನುಮತಿಸುತ್ತದೆ. ಈ ಬದಲಾವಣೆಗಳು ಇನ್ಫೋಟೈನ್‌ಮೆಂಟ್‌ನ ಅನುಭವವನ್ನು ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ.

ಆದಾಗಿಯೂ, ಈ ನವೀಕರಣದಿಂದ ನಾವು ಹೆಚ್ಚಿನದನ್ನು ನಿರೀಕ್ಷಿಸಿದ್ದೇವೆ. ವೆನ್ಯೂವು ಹೊಂದಿರುವ ಕೆಲವು ದಡ್ಡತನವನ್ನು ಮತ್ತು ವೈಶಿಷ್ಟ್ಯಗಳಲ್ಲಿ ಇತರ ಪ್ರಮುಖ ಲೋಪಗಳನ್ನು ತಪ್ಪಿಸಬಹುದಾಗಿತ್ತು. ಎತ್ತರ ಹೊಂದಾಣಿಕೆ ಮಾಡಬಲ್ಲ ಮತ್ತು ಗಾಳಿಯಾಡುವ ಆಸನದಂತಹ ಸೌಕರ್ಯಗಳು ಚಾಲಕನ ಸೀಟ್‌ನಲ್ಲಿ ಮಿಸ್‌ ಆಗಿದೆ. ಇತರ ಸಣ್ಣ ಲೋಪಗಳೆಂದರೆ ಆಟೋ ಡೇ/ನೈಟ್ IRVM, ಬ್ರಾಂಡೆಡ್ ಸೌಂಡ್ ಸಿಸ್ಟಮ್ ಅಥವಾ ಟ್ಯೂನಿಂಗ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ ಹೊಂದಾಣಿಕೆಯಂತಹ ವೈಶಿಷ್ಟ್ಯಗಳು ಮಿಸ್‌ ಆಗಿರುವುದು. ಈ ವೈಶಿಷ್ಟ್ಯಗಳು ಪ್ರಸ್ತುತದಲ್ಲಿ ಇರುತ್ತಿದ್ದರೆ, ವೈಶಿಷ್ಟ್ಯಗಳ ವಿಭಾಗದಲ್ಲಿ ಮತ್ತೊಮ್ಮೆ ವೆನ್ಯೂವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದಿತ್ತು.

ಹ್ಯುಂಡೈ ಹಿಂಬದಿ ಸೀಟಿನ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮ ವಹಿಸಿದೆ. ಮೊಣಕಾಲು ಇಡುವಲ್ಲಿ ಉತ್ತ, ಕೋಣೆಯನ್ನು ನೀಡಲು ಮುಂಭಾಗದ ಸೀಟಿನ ಹಿಂಭಾಗವನ್ನು ಈಗ ಸ್ಕೂಪ್ ಮಾಡಲಾಗಿದೆ ಮತ್ತು ಉತ್ತಮವಾದ  ತೊಡೆಯ ಕೆಳಭಾಗಕ್ಕೆ ಬೆಂಬಲವನ್ನು ನೀಡಲು ಸೀಟ್ ಬೇಸ್ ಅನ್ನು ಬದಲಾವಣೆ ಮಾಡಲಾಗಿದೆ ಮತ್ತು ಇದು ಕೆಲಸ ಮಾಡಿದೆ. ಆಸನವು 2 ಹಂತದ ಬ್ಯಾಕ್‌ರೆಸ್ಟ್ ರಿಕ್ಲೈನ್ ಅನ್ನು ಸಹ ಒಳಗೊಂಡಿದೆ, ಇದು ಪ್ರಯಾಣಿಕರಿಗೆ ವೈಯಕ್ತಿಕಗೊಳಿಸಿದ ಸೌಕರ್ಯದ ಪದರವನ್ನು ನೀಡುತ್ತಿದೆ.

ಮತ್ತೊಂದು ಸ್ವಾಗತಾರ್ಹ ಸೇರ್ಪಡೆಯೆಂದರೆ ಎಸಿ ವೆಂಟ್‌ಗಳ ಅಡಿಯಲ್ಲಿ 2 ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳನ್ನು ನೀಡುತ್ತಿರುವುದು. ಇವುಗಳೊಂದಿಗೆ ಹಿಂದಿನ ಸೀಟಿನ ಅನುಭವವು ಉತ್ತಮವಾಗಿದೆ. ಈ ಅನುಭವವನ್ನು ಇನ್ನಷ್ಟು ಹೆಚ್ಚಿಸಲು ಹ್ಯುಂಡೈ ಸನ್‌ಶೇಡ್‌ಗಳು ಮತ್ತು ಉತ್ತಮ ಕ್ಯಾಬಿನ್ ಇನ್ಸುಲೇಶನ್ (ರಬ್ಬರಿನ ಮುಚ್ಚುವಿಕೆ) ಅನ್ನು ನೀಡಬಹುದಿತ್ತು.

ಸುರಕ್ಷತೆ

ಟಾಪ್-ಎಂಡ್‌ ಆವೃತ್ತಿಯಾಗಿರುವ SX(O) ವೇರಿಯೆಂಟ್‌ನೊಂದಿಗೆ ಮಾತ್ರ ವೆನ್ಯೂ ಈಗ ಆರು ಏರ್‌ಬ್ಯಾಗ್‌ಗಳನ್ನು ನೀಡುತ್ತಿದೆ. ಆದರೆ ತನ್ನ ಇತರ ಎಲ್ಲಾ ವೇರಿಯೆಂಟ್‌ಗಳು ಕೇವಲ 2 ಏರ್‌ಬ್ಯಾಗ್‌ಗಳನ್ನು ಪಡೆಯುತ್ತವೆ. ಅಲ್ಲದೆ,  ಬೇಸ್‌ ವೇರಿಯೆಂಟ್‌ ಆಗಿರುವ  E ಆವೃತ್ತಿಯಲ್ಲಿ ಬ್ರೇಕ್ ಅಸಿಸ್ಟ್ ಸಿಸ್ಟಮ್ (BAS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM), ಮತ್ತು ಹಿಲ್ ಅಸಿಸ್ಟ್ ಕಂಟ್ರೋಲ್ (HAC) ನಂತಹ ಎಲೆಕ್ಟ್ರಾನಿಕ್ ಸಾಧನಗಳು ಮಿಸ್‌ ಆಗಿವೆ. ಆದರೆ ISOFIX ಮೌಂಟ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ ನೀಡಲಾಗುತ್ತಿದೆ.

ಕಾರ್ಯಕ್ಷಮತೆ

 

  1.2ಲೀ ಪೆಟ್ರೋಲ್ 1.5 ಲೀ ಡೀಸೆಲ್  1.0ಲೀ ಟರ್ಬೊ ಪೆಟ್ರೋಲ್
ಪವರ್‌ 83PS 100PS 120PS
ಟಾರ್ಕ್ 115Nm 240Nm 172Nm
ಟ್ರಾನ್ಸ್ಮಿಷನ್  5-ಸ್ಪೀಡ್‌ ಮ್ಯಾನುಯಲ್‌ 6-ಸ್ಪೀಡ್‌ ಮ್ಯಾನುಯಲ್‌ 6-ಸ್ಪೀಡ್ iMT / 7-ಸ್ಪೀಡ್ DCT
ಇಂಧನ ದಕ್ಷತೆ ಪ್ರತಿ ಲೀ.ಗೆ 17.0 ಕಿ.ಮೀ ಪ್ರತಿ ಲೀ.ಗೆ 22.7 ಕಿ.ಮೀ ಪ್ರತಿ ಲೀ.ಗೆ 18  ಕಿ.ಮೀ(iMT) / ಪ್ರತಿ ಲೀ.ಗೆ 18.3  ಕಿ.ಮೀ(DCT)

ವೆನ್ಯೂ ಈ ಒಂದನ್ನು ಹೊರತುಪಡಿಸಿ, ತನ್ನ ಎಂಜಿನ್ ಮತ್ತು ಟ್ರಾನ್ಸ್‌ಮಿಶನ್‌ ಆಯ್ಕೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಹಿಂದಿನದ್ದನ್ನೇ ಉಳಿಸಿಕೊಂಡಿದೆ. ಟರ್ಬೊ-ಪೆಟ್ರೋಲ್ ಎಂಜಿನ್ ಈಗ ಸುಧಾರಿಸಿದ DCT ಟ್ರಾನ್ಸ್‌ಮಿಷನ್ ಮತ್ತು ಡ್ರೈವ್ ಮೋಡ್‌ಗಳೊಂದಿಗೆ ಬರುತ್ತದೆ. ಆದಾಗಿಯೂ ನಾವು ಮಿಸ್‌ ಮಾಡಿಕೊಳ್ಳುವುದು ಕಿಯಾ ಸೋನೆಟ್ ನೀಡುವ ಡೀಸೆಲ್-ಆಟೋಮ್ಯಾಟಿಕ್ ಡ್ರೈವ್‌ಟ್ರೇನ್ ನ್ನು ಮತ್ತು ಅಪ್‌ಗ್ರೇಡ್ ಮಾಡಲಾದ ವೆನ್ಯೂನಲ್ಲಿ ನಾವು ಇದನ್ನು ಸಹ ನಿರೀಕ್ಷಿಸಿದ್ದೆವು.

ಚಾಲನೆಯ ಆರಂಭದಿಂದಲೇ, ಈ DCT ಸುಧಾರಿಸಿದ ಅನುಭವ ನೀಡುತ್ತದೆ. ಕ್ರಾಲ್ ಸುಗಮವಾಗಿದೆ ಮತ್ತು ಇದು ಜನನಿಬಿಡ ನಗರಗಳಲ್ಲಿ ಡ್ರೈವ್ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಲು ಸಹಾಯ ಮಾಡುತ್ತದೆ. ಗೇರ್ ಶಿಫ್ಟ್‌ಗಳು ವೇಗವಾಗಿರುತ್ತವೆ, ಇದು ವೆನ್ಯೂವನ್ನು ಓಡಿಸಲು ಹೆಚ್ಚು ಶ್ರಮ ಬೇಕಿಲ್ಲ ಎಂಬ ಭಾವನೆ ಬರಲು ಸಹಾಯ ಮಾಡುತ್ತದೆ. ಇದೇನು ದೊಡ್ಡ ಸುಧಾರಣೆಯಲ್ಲದಿದ್ದರೂ, ಇದು ನಿಮ್ಮ ಡ್ರೈವಿಂಗ್‌ ಅನುಭವವನ್ನು ಇನ್ನಷ್ಟು ಉತ್ತಮವಾಗಿಸುತ್ತದೆ. 

ಡ್ರೈವ್ ಮೋಡ್‌ಗಳು ಇದರಲ್ಲಾಗಿರುವ ಪ್ರಮುಖ ಸುಧಾರಣೆ ಎನ್ನಬಹುದು. 'ಇಕೊ', 'ನಾರ್ಮಲ್‌' ಮತ್ತು 'ಸ್ಪೋರ್ಟ್‌' ಮೋಡ್‌ಗಳು ಟ್ರಾನ್ಸ್‌ಮಿಷನ್‌ನ ಶಿಫ್ಟ್ ಲಾಜಿಕ್ ಮತ್ತು ಥ್ರೊಟಲ್‌ನ ರೆಸ್ಪಾನ್ಸ್‌ನ್ನು ಬದಲಾಯಿಸುತ್ತವೆ. ಇಕೋದಲ್ಲಿ, ಕಾರು ಡ್ರೈವಿಂಗ್‌ಗೆ ತುಂಬಾ ಯೋಗ್ಯವಾಗಿದೆ  ಮತ್ತು ನೀವು ಸಾಮಾನ್ಯವಾಗಿ ಟಾಪ್‌ ಗೇರ್ ನಲ್ಲಿ ಚಾಲನೆ ಮಾಡುತ್ತಿರುವುದರಿಂದ, ಇದು ಹೆಚ್ಚಿನ ಮೈಲೇಜ್‌ ಪಡೆಯಲು ಸಹಾಯ ಮಾಡುತ್ತದೆ. ಸಿಟಿ ಮತ್ತು ಹೆದ್ದಾರಿಗಳಿಗೆ ನಾರ್ಮಲ್‌ ಸೂಕ್ತವಾದ ಮೋಡ್ ಆಗಿದೆ. ಹಾಗೆಯೇ ಸ್ಪೋರ್ಟ್ ಮೋಡ್ ಆಕ್ರಮಣಕಾರಿ ಡೌನ್‌ಶಿಫ್ಟ್‌ಗಳು ಮತ್ತು ತೀಕ್ಷ್ಣವಾದ ಥ್ರೊಟಲ್ ರೆಸ್ಪಾನ್ಸ್‌ನೊಂದಿಗೆ ವೆನ್ಯೂವನ್ನು ಹೆಚ್ಚು ಸ್ಪೋರ್ಟಿಯಾದ ಅನುಭವ ನೀಡುವಂತೆ ಮಾಡುತ್ತದೆ. ಈ ಎಂಜಿನ್ ನಗರ ಮತ್ತು ಹೆದ್ದಾರಿ ಎರಡಕ್ಕೂ ಸ್ಪಂದಿಸುತ್ತದೆ ಮತ್ತು ಉತ್ತಮವಾಗಿದೆ. ನೀವು ಆಲ್-ರೌಂಡರ್‌ ಕಾರಿನ  ಅನುಭವವನ್ನು ಹುಡುಕುತ್ತಿದ್ದರೆ ಆಯ್ಕೆ ಮಾಡಲು ಇದು ಸೂಕ್ತವಾದ ಡ್ರೈವ್‌ಟ್ರೇನ್ ಆಗಿದೆ. 

ರೈಡ್ ಅಂಡ್ ಹ್ಯಾಂಡಲಿಂಗ್

ವೆನ್ಯೂವು ತನ್ನ ಸ್ಥಿರವಾದ ಸವಾರಿ ಸೌಕರ್ಯವನ್ನು  ಇನ್ನೂ ಉಳಿಸಿಕೊಂಡಿದೆ. ಇದು ಸ್ಪೀಡ್ ಬ್ರೇಕರ್ ಅಥವಾ ಗುಂಡಿ ಆಗಿರಲಿ, ರಸ್ತೆಯ ಗಡಸುತನದಿಂದ ಪ್ರಯಾಣಿಕರಿಗೆ ಕುಶನ್‌ನ ಅನುಭವ ನೀಡುತ್ತದೆ. ರಸ್ತೆಯಲ್ಲಿರುವ ತೀಕ್ಷ್ಣವಾದ ಉಬ್ಬುಗಳ ಅನುಭವ ಕ್ಯಾಬಿನ್‌ನ ಒಳಗೂ ಆಗುತ್ತದೆ, ಆದರೆ ಪ್ರಯಾಣಿಕರಿಗೆ ಇದರಿಂದ ಯಾವುದೇ ಅನಾನುಕೂಲವಾಗುವುದಿಲ್ಲ. ಹೆದ್ದಾರಿಗಳಲ್ಲಿಯೂ ಸಹ ಸವಾರಿ ಸ್ಥಿರವಾಗಿರುತ್ತದೆ ಮತ್ತು ಹಾಗೆಯೇ ವೆನ್ಯೂವು ದೂರದ ಪ್ರಯಾಣವನ್ನು ಕ್ರಮಿಸಲು ಉತ್ತಮ ಕಾರಾಗಿ ಉಳಿದಿದೆ. ನಿರ್ವಹಣೆಯು ಇನ್ನೂ ಉತ್ತಮವಾಗಿದೆ ಮತ್ತು ಕುಟುಂಬದ ರಸ್ತೆ ಪ್ರವಾಸಗಳಿಗೆ ಆತ್ಮವಿಶ್ವಾಸದ ಸ್ಪೂರ್ತಿದಾಯಕವಾಗಿದೆ.

ರೂಪಾಂತರಗಳು

ಹುಂಡೈ ವೆನ್ಯೂ 2022 ರ ಬೆಲೆಗಳು ಪೆಟ್ರೋಲ್ ವೇರಿಯೆಂಟ್‌ಗಳಿಗೆ 7.53 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ಟರ್ಬೊ ಮತ್ತು ಡೀಸೆಲ್ ವೇರಿಯೆಂಟ್‌ಗಳಿಗೆ ಬೆಲೆಯನ್ನು 10 ಲಕ್ಷ ರೂ.ಗೆ ನಿಗದಿ ಪಡಿಸಲಾಗಿದೆ. ವೇರಿಯೆಂಟ್‌ಗಳಲ್ಲಿ E, S, S+/S(O), SX, ಮತ್ತು SX(O) ಸೇರಿವೆ. ಹಳೆಯ ಎಸ್‌ಯುವಿಗೆ ಹೋಲಿಸಿದರೆ, ನೀವು ವೆನ್ಯೂವಿನ ಪ್ರತಿ ವೇರಿಯಂಟ್‌ಗೆ ಸರಿಸುಮಾರು 50,000 ರೂಪಾಯಿಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ ಮತ್ತು ಈ ಬೆಲೆ ಏರಿಕೆಯು ಸ್ವಲ್ಪ ಮಿತಿ ಮೀರಿದಂತಿದೆ. ಹ್ಯುಂಡೈ ವೈಶಿಷ್ಟ್ಯಗಳ ಸೌಕರ್ಯವನ್ನು ಸ್ವಲ್ಪ ಹೆಚ್ಚು ಹೆಚ್ಚಿಸಿದ್ದರೆ ಅಥವಾ ಶಬ್ದ ನಿರೋಧನಕ್ಕೆ ಸುಧಾರಣೆಗಳನ್ನು ಮಾಡಿದ್ದರೆ, ಈ ಬೆಲೆ ಹೆಚ್ಚಳವು ಹೆಚ್ಚು ಸಮರ್ಥನೀಯವಾಗುತ್ತಿತ್ತು. 

ವರ್ಡಿಕ್ಟ್

ಹುಂಡೈ ವೆನ್ಯೂ 2019 ರಲ್ಲಿ ಪ್ರಥಮ ಬಾರಿಗೆ ಲಾಂಚ್ ಆದಾಗ ಹೆಸರುವಾಸಿಯಾಗಿದ್ದ ಎಲ್ಲಾ ಉತ್ತಮ ಗುಣಗಳನ್ನು ಉಳಿಸಿಕೊಂಡಿದೆ. ಇದು ಒಂದು ಸರಳ ಮತ್ತು ಚಿಕ್ಕ ಸಂವೇದನಾಶೀಲ ಎಸ್ ಯುವಿ ಆಗಿದ್ದು, ಒಂದು ಸಣ್ಣದಾದ ಕುಟುಂಬವನ್ನು ಕೇರ್ ಮಾಡಬಲ್ಲಂತಹ ವೈಶಿಷ್ಟ್ಯಗಳು ಮತ್ತು ಸ್ಥಳಾವಕಾಶವನ್ನು ಹೊಂದಿದೆ. ಆದರೂ ಕೂಡಾ ಈ ಫೇಸ್‌ಲಿಫ್ಟ್‌ನಿಂದ ನಾವು ಸ್ವಲ್ಪ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಇದರಲ್ಲಿ ಸ್ವಲ್ಪ ಹೆಚ್ಚಿನ ವೈಶಿಷ್ಟ್ಯಗಳು, ಸೂಕ್ಷ್ಮತೆ ಮತ್ತು ವಾವ್ ಎನ್ನಬಹುದಾದ ಅಂಶಗಳಿವೆ.‌ ಇವುಗಳೆಲ್ಲಾ ಮತ್ತೆ ಉನ್ನತ ಆಯ್ಕೆಯಾಗಿ ಪರಿಗಣಿಸಬಹುದಾದ ವಿಷಯಗಳಾಗಿವೆ.

ನಮ್ಮ ನಿರೀಕ್ಷೆಗಳ ಹೊರತಾಗಿಯೂ ಕೂಡಾ ವೆನ್ಯೂ ಅದರ ವಿಭಾಗದಲ್ಲಿ ಇನ್ನೂ ಸುರಕ್ಷಿತವೆನಿಸಿರುವಂತಹ  ಆಯ್ಕೆಯಾಗಿ ಉಳಿಸಿಕೊಂಡಿದೆ ಮತ್ತು ಅದರ ಪರಿಷ್ಕೃತ ವಿನ್ಯಾಸದೊಂದಿಗೆ ವೆನ್ಯೂ ಮತ್ತಷ್ಟು ಗಮನ ಸೆಳೆಯುತ್ತದೆ.

ಹುಂಡೈ ವೆನ್ಯೂ

ನಾವು ಇಷ್ಟಪಡುವ ವಿಷಯಗಳು

  • ನವೀಕರಿಸಿದ ವಿನ್ಯಾಸ ಹೆಚ್ಚು ಅತ್ಯಾಕರ್ಷಕ ಮತ್ತು ಬೆಲೆಯುಳ್ಳದಂತಾಗಿ ಕಾಣುವಂತೆ ಮಾಡುತ್ತದೆ.
  • ಡ್ಯುಯಲ್-ಟೋನ್ ಇಂಟೀರಿಯರ್ ಕ್ಲಾಸಿ, ಕ್ಯಾಬಿನ್‌ನಲ್ಲಿರುವ ವಸ್ತುಗಳ ಗುಣಮಟ್ಟವೂ ಉತ್ತಮವಾಗಿದೆ.
  • ಸ್ವಯಂಚಾಲಿತ ಡ್ರೈವರ್ ಸೀಟ್, ಅಲೆಕ್ಸಾ/ಗೂಗಲ್ ಹೋಮ್ ಕನೆಕ್ಟಿವಿಟಿ, ಡಿಜಿಟಲ್ ಡ್ರೈವರ್
  • ಡಿಸ್‌ಪ್ಲೇಯನ್ನು ಈಗಾಗಲೇ ವಿಸ್ತಾರವಾದ ವೈಶಿಷ್ಟ್ಯದ ಪಟ್ಟಿಗೆ ಸೇರಿಸಲಾಗಿದೆ.
  • 1.2 ಪೆಟ್ರೋಲ್, 1.5 ಡೀಸೆಲ್, 1.0 ಟರ್ಬೊ ಸಾಕಷ್ಟು ಎಂಜಿನ್ ಆಯ್ಕೆಗಳಿವೆ.

ನಾವು ಇಷ್ಟಪಡದ ವಿಷಯಗಳು

  • ಡೀಸೆಲ್ ಸ್ವಯಂಚಾಲಿತ ಅಥವಾ ಸಿಎನ್ ಜಿ ಪವರ್‌ಟ್ರೇನ್ ಆಫರ್‌ನಲ್ಲಿ ಇಲ್ಲ.
  • ಕಿರಿದಾದ ಕ್ಯಾಬಿನ್ ಆಗಿರುವುದರಿಂದ ಸ್ಥಳವು ನಾಲ್ವರಿಗೆ ಸೂಕ್ತ.
  • ಸ್ವಯಂ ಹಗಲು/ರಾತ್ರಿ ಐಆರ್ ವಿಎಂ ಮತ್ತು ಆಸನದ ಎತ್ತರ ಹೊಂದಾಣಿಕೆಯಂತಹ ಸಣ್ಣ ಲೋಪಗಳಿವೆ.

ಒಂದೇ ರೀತಿಯ ಕಾರುಗಳೊಂದಿಗೆ ವೆನ್ಯೂ ಅನ್ನು ಹೋಲಿಕೆ ಮಾಡಿ

Car Nameಹುಂಡೈ ವೆನ್ಯೂಕಿಯಾ ಸೊನೆಟ್ಟಾಟಾ ನೆಕ್ಸ್ಂನ್‌ಮಾರುತಿ ಬ್ರೆಜ್ಜಾಹುಂಡೈ ಕ್ರೆಟಾಹುಂಡೈ ಎಕ್ಸ್‌ಟರ್ಮಾರುತಿ ಫ್ರಾಂಕ್ಸ್‌ಹುಂಡೈ I20ಟಾಟಾ ಪಂಚ್‌ಮಹೀಂದ್ರ ಎಕ್ಸ್‌ಯುವಿ300
ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
342 ವಿರ್ಮಶೆಗಳು
65 ವಿರ್ಮಶೆಗಳು
499 ವಿರ್ಮಶೆಗಳು
577 ವಿರ್ಮಶೆಗಳು
261 ವಿರ್ಮಶೆಗಳು
1064 ವಿರ್ಮಶೆಗಳು
449 ವಿರ್ಮಶೆಗಳು
71 ವಿರ್ಮಶೆಗಳು
1123 ವಿರ್ಮಶೆಗಳು
2426 ವಿರ್ಮಶೆಗಳು
ಇಂಜಿನ್998 cc - 1493 cc 998 cc - 1493 cc 1199 cc - 1497 cc 1462 cc1482 cc - 1497 cc 1197 cc 998 cc - 1197 cc 1197 cc 1199 cc1197 cc - 1497 cc
ಇಂಧನಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್
ಹಳೆಯ ಶೋರೂಮ್ ಬೆಲೆ7.94 - 13.48 ಲಕ್ಷ7.99 - 15.75 ಲಕ್ಷ8.15 - 15.80 ಲಕ್ಷ8.34 - 14.14 ಲಕ್ಷ11 - 20.15 ಲಕ್ಷ6.13 - 10.28 ಲಕ್ಷ7.51 - 13.04 ಲಕ್ಷ7.04 - 11.21 ಲಕ್ಷ6.13 - 10.20 ಲಕ್ಷ7.99 - 14.76 ಲಕ್ಷ
ಗಾಳಿಚೀಲಗಳು6662-6662-6622-6
Power81.8 - 118.41 ಬಿಹೆಚ್ ಪಿ81.8 - 118 ಬಿಹೆಚ್ ಪಿ113.31 - 118.27 ಬಿಹೆಚ್ ಪಿ86.63 - 101.64 ಬಿಹೆಚ್ ಪಿ113.18 - 157.57 ಬಿಹೆಚ್ ಪಿ67.72 - 81.8 ಬಿಹೆಚ್ ಪಿ76.43 - 98.69 ಬಿಹೆಚ್ ಪಿ81.8 - 86.76 ಬಿಹೆಚ್ ಪಿ72.41 - 86.63 ಬಿಹೆಚ್ ಪಿ108.62 - 128.73 ಬಿಹೆಚ್ ಪಿ
ಮೈಲೇಜ್24.2 ಕೆಎಂಪಿಎಲ್-17.01 ಗೆ 24.08 ಕೆಎಂಪಿಎಲ್17.38 ಗೆ 19.89 ಕೆಎಂಪಿಎಲ್17.4 ಗೆ 21.8 ಕೆಎಂಪಿಎಲ್19.2 ಗೆ 19.4 ಕೆಎಂಪಿಎಲ್20.01 ಗೆ 22.89 ಕೆಎಂಪಿಎಲ್16 ಗೆ 20 ಕೆಎಂಪಿಎಲ್18.8 ಗೆ 20.09 ಕೆಎಂಪಿಎಲ್20.1 ಕೆಎಂಪಿಎಲ್

ಹುಂಡೈ ವೆನ್ಯೂ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಹುಂಡೈ ವೆನ್ಯೂ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ342 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (342)
  • Looks (94)
  • Comfort (135)
  • Mileage (102)
  • Engine (61)
  • Interior (71)
  • Space (41)
  • Price (61)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Comfort Is Paramount

    Comfort is paramount, and this car truly stands out in that regard. It delivers exceptional comfort,...ಮತ್ತಷ್ಟು ಓದು

    ಇವರಿಂದ trupal makwana
    On: Apr 19, 2024 | 105 Views
  • Good Car

    It's a fantastic car overall with good mileage, very reasonable maintenance costs, and service charg...ಮತ್ತಷ್ಟು ಓದು

    ಇವರಿಂದ shaharyar majeed
    On: Apr 17, 2024 | 144 Views
  • Great Car

    Good handling Car With its updated version Hyundai Venue looks bolder now. It is features loaded for...ಮತ್ತಷ್ಟು ಓದು

    ಇವರಿಂದ thipperudra
    On: Apr 10, 2024 | 1584 Views
  • Decent Car With Great Service By Hyundai

    Buying the car was simple and easy. Hyundai offers the best service be it before during or after sal...ಮತ್ತಷ್ಟು ಓದು

    ಇವರಿಂದ kk ol
    On: Apr 08, 2024 | 381 Views
  • Good Car

    The car is superb. I own the SX (O) Turbo variant, which offers excellent performance, great mileage...ಮತ್ತಷ್ಟು ಓದು

    ಇವರಿಂದ babusubramaniyam
    On: Apr 08, 2024 | 203 Views
  • ಎಲ್ಲಾ ವೆನ್ಯೂ ವಿರ್ಮಶೆಗಳು ವೀಕ್ಷಿಸಿ

ಹುಂಡೈ ವೆನ್ಯೂ ಮೈಲೇಜ್

ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 24.2 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 24.2 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.31 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌24.2 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌24.2 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌18.31 ಕೆಎಂಪಿಎಲ್

ಹುಂಡೈ ವೆನ್ಯೂ ವೀಡಿಯೊಗಳು

  • Kia Sonet Facelift 2024 vs Nexon, Venue, Brezza and More! | #BuyOrHold
    6:33
    Kia Sonet Facelift 2024 vs Nexon, Venue, Brezza and More! | #BuyOrHold
    4 ತಿಂಗಳುಗಳು ago | 69.7K Views

ಹುಂಡೈ ವೆನ್ಯೂ ಬಣ್ಣಗಳು

  • ಉರಿಯುತ್ತಿರುವ ಕೆಂಪು
    ಉರಿಯುತ್ತಿರುವ ಕೆಂಪು
  • ಟೈಫೂನ್ ಸಿಲ್ವರ್
    ಟೈಫೂನ್ ಸಿಲ್ವರ್
  • ಉರಿಯುತ್ತಿರುವ ಕೆಂಪು with abyss ಕಪ್ಪು
    ಉರಿಯುತ್ತಿರುವ ಕೆಂಪು with abyss ಕಪ್ಪು
  • atlas ಬಿಳಿ
    atlas ಬಿಳಿ
  • titan ಬೂದು
    titan ಬೂದು
  • denim ನೀಲಿ
    denim ನೀಲಿ
  • abyss ಕಪ್ಪು
    abyss ಕಪ್ಪು

ಹುಂಡೈ ವೆನ್ಯೂ ಚಿತ್ರಗಳು

  • Hyundai Venue Front Left Side Image
  • Hyundai Venue Rear Left View Image
  • Hyundai Venue Front View Image
  • Hyundai Venue Rear view Image
  • Hyundai Venue Grille Image
  • Hyundai Venue Front Grill - Logo Image
  • Hyundai Venue Hill Assist Image
  • Hyundai Venue Exterior Image Image
space Image

ಹುಂಡೈ ವೆನ್ಯೂ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

Who are the rivals of Hyundai Venue?

Devyani asked on 5 Nov 2023

The Hyundai Venue competes with the Kia Sonet, Mahindra XUV300, Tata Nexon, Maru...

ಮತ್ತಷ್ಟು ಓದು
By CarDekho Experts on 5 Nov 2023

Who are the rivals of Hyundai Venue?

Abhi asked on 21 Oct 2023

The Hyundai Venue competes with the Kia Sonet, Mahindra XUV300, Tata Nexon, Maru...

ಮತ್ತಷ್ಟು ಓದು
By CarDekho Experts on 21 Oct 2023

Who are the rivals of Hyundai Venue?

Devyani asked on 9 Oct 2023

The Hyundai Venue competes with the Kia Sonet, Mahindra XUV300, Tata Nexon, Maru...

ಮತ್ತಷ್ಟು ಓದು
By CarDekho Experts on 9 Oct 2023

What is the waiting period for the Hyundai Venue?

Devyani asked on 24 Sep 2023

For the availability, we would suggest you to please connect with the nearest au...

ಮತ್ತಷ್ಟು ಓದು
By CarDekho Experts on 24 Sep 2023

What is the seating capacity of the Hyundai Venue?

Devyani asked on 13 Sep 2023

The Hyundai Venue has seating for 5 people.

By CarDekho Experts on 13 Sep 2023
space Image
ಹುಂಡೈ ವೆನ್ಯೂ Brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ
space Image

ಭಾರತ ರಲ್ಲಿ ವೆನ್ಯೂ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 9.63 - 16.77 ಲಕ್ಷ
ಮುಂಬೈRs. 9.23 - 16.07 ಲಕ್ಷ
ತಳ್ಳುRs. 9.35 - 16.22 ಲಕ್ಷ
ಹೈದರಾಬಾದ್Rs. 9.54 - 16.56 ಲಕ್ಷ
ಚೆನ್ನೈRs. 9.39 - 16.61 ಲಕ್ಷ
ಅಹ್ಮದಾಬಾದ್Rs. 9.02 - 15.26 ಲಕ್ಷ
ಲಕ್ನೋRs. 9.09 - 15.68 ಲಕ್ಷ
ಜೈಪುರRs. 9.31 - 15.90 ಲಕ್ಷ
ಪಾಟ್ನಾRs. 9.23 - 15.80 ಲಕ್ಷ
ಚಂಡೀಗಡ್Rs. 9.02 - 15.25 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಏಪ್ರಿಲ್ offer

Similar Electric ಕಾರುಗಳು

Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience