Login or Register ಅತ್ಯುತ್ತಮ CarDekho experience ಗೆ
Login

Kia Seltos ಬೆಲೆಯಲ್ಲಿ ಹೆಚ್ಚಳ: ಈಗ ಡಿಸೇಲ್‌ ವೇರಿಯೆಂಟ್‌ಗಳ ಬೆಲೆಯಲ್ಲಿ ಭಾರಿ ಏರಿಕೆ

ಕಿಯಾ ಸೆಲ್ಟೋಸ್ ಗಾಗಿ rohit ಮೂಲಕ ಜುಲೈ 09, 2024 07:58 pm ರಂದು ಮಾರ್ಪಡಿಸಲಾಗಿದೆ

ಸೆಲ್ಟೋಸ್‌ನ ಆರಂಭಿಕ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ, ಆದರೆ ಟಾಪ್ ಎಂಡ್ X-ಲೈನ್ ವರ್ಷನ್ ಗಳಲ್ಲಿ ಹೆಚ್ಚಳ ಮಾಡಲಾಗಿದೆ

  • ಮಿಡ್-ಸ್ಪೆಕ್ HTX ಡೀಸೆಲ್-iMT ವೇರಿಯಂಟ್ ಗೆ ಅತ್ಯಂತ ಹೆಚ್ಚು ಅಂದರೆ ರೂ.19,000 ಗಳ ಏರಿಕೆಯನ್ನು ಮಾಡಲಾಗಿದೆ.

  • ಬೇಸ್ ಪೆಟ್ರೋಲ್ ಮಾಡೆಲ್ ನಂತಹ ಇತರ ವರ್ಷನ್ ಗಳಿಗೆ ಯಾವುದೇ ಬೆಲೆ ಏರಿಕೆಯನ್ನು ಮಾಡಲಾಗಿಲ್ಲ

  • ಹೊಸ ಬೆಲೆಯು ರೂ 10.90 ಲಕ್ಷದಿಂದ ಮತ್ತು ರೂ 20.37 ಲಕ್ಷದ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ನಡುವೆ ಇರುತ್ತದೆ.

ಕಿಯಾ ಸೆಲ್ಟೋಸ್‌ಟಾಪ್-ಸ್ಪೆಕ್ GTX ವೇರಿಯಂಟ್ ಅನ್ನು ಪರಿಚಯಿಸಿದ ಸ್ವಲ್ಪ ಸಮಯದಲ್ಲೇ, ಕೊರಿಯನ್ ಕಾರು ತಯಾರಕರು ಈಗ ಕಾಂಪ್ಯಾಕ್ಟ್ SUV ಯ ಕೆಲವು ವೇರಿಯಂಟ್ ಗಳ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಬನ್ನಿ, ಕಿಯಾ SUV ಯ ಅಪ್ಡೇಟ್ ಆಗಿರುವ ವೇರಿಯಂಟ್-ವಾರು ಬೆಲೆಯನ್ನು ನೋಡೋಣ:

ವೇರಿಯಂಟ್

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

1.5-ಲೀಟರ್ N.A. ಪೆಟ್ರೋಲ್

HTE

ರೂ. 10.90 ಲಕ್ಷ

ರೂ. 10.90 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

HTK

ರೂ. 12.24 ಲಕ್ಷ

ರೂ. 12.29 ಲಕ್ಷ

+ರೂ. 5,000

HTK ಪ್ಲಸ್

ರೂ. 14.06 ಲಕ್ಷ

ರೂ. 14.06 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

HTK ಪ್ಲಸ್ CVT

ರೂ. 15.42 ಲಕ್ಷ

ರೂ. 15.42 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

HTX

ರೂ. 15.30 ಲಕ್ಷ

ರೂ. 15.45 ಲಕ್ಷ

+ರೂ. 15,000

HTX CVT

ರೂ. 16.72 ಲಕ್ಷ

ರೂ. 16.87 ಲಕ್ಷ

+ರೂ. 15,000

1.5-ಲೀಟರ್ ಟರ್ಬೊ-ಪೆಟ್ರೋಲ್

HTK ಪ್ಲಸ್ iMT

ರೂ. 15.45 ಲಕ್ಷ

ರೂ. 15.62 ಲಕ್ಷ

+ರೂ. 17,000

HTX ಪ್ಲಸ್ iMT

ರೂ. 18.73 ಲಕ್ಷ

ರೂ. 18.73 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

GTX DCT (ಹೊಸ ವೇರಿಯಂಟ್)

ರೂ. 19 ಲಕ್ಷ

GTX+ (S) DCT

ರೂ. 19.40 ಲಕ್ಷ

ರೂ. 19.40 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

X-ಲೈನ್ (S) DCT

ರೂ. 19.65 ಲಕ್ಷ

ರೂ. 19.65 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

HTX ಪ್ಲಸ್ DCT

ರೂ. 19.73 ಲಕ್ಷ

ರೂ. 19.73 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

GTX ಪ್ಲಸ್ DCT

ರೂ. 20 ಲಕ್ಷ

ರೂ. 20 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

X-ಲೈನ್ DCT

ರೂ. 20.35 ಲಕ್ಷ

ರೂ. 20.37 ಲಕ್ಷ

+ರೂ. 2,000

1.5-ಲೀಟರ್ ಡೀಸೆಲ್

HTE

ರೂ. 12.35 ಲಕ್ಷ

ರೂ. 12.41 ಲಕ್ಷ

+ರೂ. 6,000

HTK

ರೂ. 13.68 ಲಕ್ಷ

ರೂ. 13.80 ಲಕ್ಷ

+ರೂ. 12,000

HTK ಪ್ಲಸ್

ರೂ. 15.55 ಲಕ್ಷ

ರೂ. 15.55 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

HTK ಪ್ಲಸ್ AT

ರೂ. 16.92 ಲಕ್ಷ

ರೂ. 16.92 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

HTX

ರೂ. 16.80 ಲಕ್ಷ

ರೂ. 16.96 ಲಕ್ಷ

+ರೂ. 16,000

HTX iMT

ರೂ. 17 ಲಕ್ಷ

ರೂ. 17.19 ಲಕ್ಷ

+ರೂ. 19,000

HTX AT

ರೂ. 18.22 ಲಕ್ಷ

ರೂ. 18.39 ಲಕ್ಷ

+ರೂ. 17,000

HTX ಪ್ಲಸ್

ರೂ. 18.70 ಲಕ್ಷ

ರೂ. 18.76 ಲಕ್ಷ

+ರೂ. 6,000

HTX ಪ್ಲಸ್ iMT

ರೂ. 18.95 ಲಕ್ಷ

ರೂ. 18.95 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

GTX AT (ಹೊಸ ವೇರಿಯಂಟ್)

ರೂ. 19 ಲಕ್ಷ

GTX ಪ್ಲಸ್ (S) AT

ರೂ. 19.40 ಲಕ್ಷ

ರೂ. 19.40 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

X-ಲೈನ್ (S) AT

ರೂ. 19.65 ಲಕ್ಷ

ರೂ. 19.65 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

GTX ಪ್ಲಸ್ AT

ರೂ. 20 ಲಕ್ಷ

ರೂ. 20 ಲಕ್ಷ

ಯಾವುದೇ ವ್ಯತ್ಯಾಸವಿಲ್ಲ

X-ಲೈನ್ AT

ರೂ. 20.35 ಲಕ್ಷ

ರೂ. 20.37 ಲಕ್ಷ

+ರೂ. 2,000

  • ಕಿಯಾ ಸೆಲ್ಟೋಸ್ ಬೆಲೆ ರೂ.19,000 ಗಳಷ್ಟು ಹೆಚ್ಚಾಗಿದೆ. ಮಿಡ್ ಸ್ಪೆಕ್ HTX ಡೀಸೆಲ್-iMT ಮಾಡೆಲ್ ಅತಿ ಹೆಚ್ಚು ಬೆಲೆ ಏರಿಕೆಯನ್ನು ಕಂಡಿದೆ.

  • ಬೇಸ್-ಸ್ಪೆಕ್ ಪೆಟ್ರೋಲ್ ಸೇರಿದಂತೆ ಕೆಲವು ವೇರಿಯಂಟ್ ಗಳ ಬೆಲೆಯಲ್ಲಿ ಯಾವುದೇ ಏರಿಕೆ ಆಗಿಲ್ಲ, ಆದರೆ ಕನಿಷ್ಠ ಬೆಲೆ ಏರಿಕೆಯು ರೂ 2,000 ಆಗಿದೆ.

  • ಸೆಲ್ಟೋಸ್‌ನ ಹೊಸ ಬೆಲೆಯು ರೂ 10.90 ಲಕ್ಷದಿಂದ ರೂ 20.37 ಲಕ್ಷದವರೆಗೆ ಇದೆ.

ಪವರ್‌ಟ್ರೇನ್ ವಿವರಗಳು

ಕಿಯಾ ಈ ಕೆಳಗೆ ನೀಡಿರುವ ಎಂಜಿನ್-ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಸೆಲ್ಟೋಸ್ ಅನ್ನು ನೀಡುತ್ತದೆ:

ಸ್ಪೆಸಿಫಿಕೇಷನ್

1.5-ಲೀಟರ್ N.A. ಪೆಟ್ರೋಲ್

1.5-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್

115 PS

160 PS

116 PS

ಟಾರ್ಕ್

144 Nm

253 Nm

250 Nm

ಟ್ರಾನ್ಸ್‌ಮಿಷನ್

6-ಸ್ಪೀಡ್ MT, CVT

6-ಸ್ಪೀಡ್ iMT*, 7-ಸ್ಪೀಡ್ DCT^

6-ಸ್ಪೀಡ್ MT, 6-ಸ್ಪೀಡ್ iMT*, 6-ಸ್ಪೀಡ್ AT

*iMT- ಇಂಟೆಲಿಜೆಂಟ್ ಮಾನ್ಯುಯಲ್ ಟ್ರಾನ್ಸ್‌ಮಿಷನ್ (ಕ್ಲಚ್ ಪೆಡಲ್ ಇಲ್ಲದೆ ಮಾನ್ಯುಯಲ್)

^DCT- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

ಕಿಯಾ ಸೆಲ್ಟೋಸ್ ಪ್ರತಿಸ್ಪರ್ಧಿಗಳು

ಕಿಯಾ ಸೆಲ್ಟೋಸ್ SUVಯು ಮಾರುತಿ ಗ್ರ್ಯಾಂಡ್ ವಿಟಾರಾ, ಹುಂಡೈ ಕ್ರೆಟಾ, ಹೋಂಡಾ ಎಲಿವೇಟ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಸ್ಕೋಡಾ ಕುಶಾಕ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ನಂತಹ ಇತರ ಕಾಂಪ್ಯಾಕ್ಟ್ SUV ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ ಬೆಲೆಯಾಗಿದೆ

ಆಟೋಮೋಟಿವ್ ಪ್ರಪಂಚದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಬಯಸುತ್ತೀರಾ? ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

ಇನ್ನಷ್ಟು ಓದಿ: ಸೆಲ್ಟೋಸ್ ಡೀಸೆಲ್

Share via

Write your Comment on Kia ಸೆಲ್ಟೋಸ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ಫೇಸ್ ಲಿಫ್ಟ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.21.90 - 30.50 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ