ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024 Renault Duster ಅನಾವರಣ: ಏನನ್ನು ನಿರೀಕ್ಷಿಸಬಹುದು?
ಮೂರನೇ-ಜೆನೆರೇಶನ್ನ ರೆನಾಲ್ಟ್ ಡಸ್ಟರ್ ಭಾರತದಲ್ಲಿ 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಇದರ ಎಕ್ಸ್ ಶೋರೂಂ ಬೆಲೆಗಳು 10 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು.
Hyundai i20 Sportz (O) ವರ್ಸಸ್ Maruti Baleno ಝೀಟಾ ಮ್ಯಾನುಯಲ್ ಮತ್ತು ಆಲ್ಫಾ ಆಟೋಮ್ಯಾಟಿಕ್: ಸ್ಪೆಸಿಫಿಕೇಷನ್ ಗಳ ಹೋಲಿಕೆ
ಹೊಸದಾಗಿ ಪರಿಚಯಿಸಲಾದ ಹ್ಯುಂಡೈ i20 ಸ್ಪೋರ್ಟ್ಜ್ (O), ಕೆಲವು ಹೊಸ ಫೀಚರ್ ಗಳನ್ನು ತಂದಿದೆ, ಆದರೆ ಮಾರುತಿ ಹ್ಯಾಚ್ಬ್ಯಾಕ್ ಇದೇ ಬೆಲೆಯಲ್ಲಿ ಕೆಲವು ಪ್ರಯೋಜನಗಳನ್ನು ಕೂಡ ಹೊಂದಿದೆ.
ಭಾರತಕ್ಕೆ ಬ್ಲಾಸ್ಟ್-ಪ್ರೂಫ್ BMW 7 ಸಿರೀಸ್ ಪ್ರೊಟೆಕ್ಷನ್ ಆಗಮನ
ಬಿಎಮ್ಡಬ್ಲ್ಯೂನ ಈ ಸೆಡಾನ್ ಅತ್ಯುನ್ನತ ಮಟ್ಟದ ರಕ್ಷಣೆಯೊಂದಿಗೆ ಬರುವುದರೊಂದಿಗೆ ಬುಲೆಟ್ಗಳು ಮತ್ತು ಸ್ಫೋಟಕಗಳನ್ನು ತಡೆದುಕೊಳ್ಳಬಲ್ಲದು
ಇವುಗಳು 2024ರ ಜನವರಿಯಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು
ಪಟ್ಟಿಯಲ್ಲಿರುವ 10 ಕಾರುಗಳಲ್ಲಿ, ಮೂರು ಮಾಡೆಲ್ಗಳು 2024ರ ಜನವರಿಯ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ (YoY) 50 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿವೆ.
ಈ ಫೆಬ್ರವರಿಯಲ್ಲಿ Maruti ಅರೆನಾ ಕಾರುಗಳ ಮೇಲೆ 62,000 ರೂ.ವರೆಗೆ ಉಳಿತಾಯ ಪಡೆಯಿರಿ
ಹೊಸ ವ್ಯಾಗನ್ ಆರ್ ಅಥವಾ ಸ್ವಿಫ್ಟ್ ಅನ್ನು ಖರೀದಿಸಲು 5,000 ರೂಪಾಯಿಗಳ ಹೆಚ್ಚುವರಿ ವಿನಿಮಯ ಬೋನಸ್ ಇದೆ, ಆದರೆ ನಿಮ್ಮ ಹಳೆಯ ಕಾರು ಏಳು ವರ್ಷಕ್ಕಿಂತ ಕಡಿಮೆ ಹಳೆಯದಾಗಿದ್ದರೆ ಮಾತ್ರ
ವಾರದ ಪ್ರಮುಖ ಕಾರ್ ಸುದ್ದಿಗಳು (ಫೆಬ್ರವರಿ 5-9): ಹೊಸ ಲಾಂಚ್ಗಳು ಮತ್ತು ಆಪ್ಡೇಟ್ಗಳು, ರಹಸ್ಯ ಫೋಟೋಗಳು ಮತ್ತು ಟೀಸರ್ಗಳು, ಬೆಲೆ ಕಡಿತ ಮತ್ತು ಇನ್ನಷ್ಟು
ಈ ವಾರ ಭಾರತದ ಮೊದಲ ಸಿಎನ್ಜಿ ಎಎಮ್ಟಿ ಕಾರುಗಳ ಬಿಡುಗಡೆಯನ್ನು ಕಂಡಿದೆ, ಮಾತ್ರವಲ್ಲದೆ 6 ಮೊಡೆಲ್ಗಳ ಬೆಲೆ ಕಡಿತಕ್ಕೆ ಸಾಕ್ಷಿಯಾಗಿದೆ.
Let us help you find the dream car
2024ರ ಜನವರಿಯ ಕಾರು ಮಾರಾಟದಲ್ಲಿ 10 ಕಾರ್ ಬ್ರಾಂಡ್ಗಳದ್ದೇ ಮೆಲುಗೈ: ಟಾಟಾವನ್ನು ಹಿಂದಿಕ್ಕಿ 2 ನೇ ಸ್ಥಾನವನ್ನು ಮರಳಿ ಪಡೆದ ಹ್ಯುಂಡೈ
ಹುಂಡೈ, ಟಾಟಾ ಮತ್ತು ಮಹೀಂದ್ರಾ ಕಂಪನಿಗಳಿಗಿಂತ ಹೆಚ್ಚು ಮಾರಾಟ ಪಡೆಯುವ ಮೂಲಕ ಮಾರುತಿ ಇನ್ನೂ ಮೊದಲ ಸ್ಥಾನದಲ್ಲಿದೆ
10 ಲಕ್ಷ ಮಾರಾಟದ ದಾಖಲೆ ಸೃಷ್ಟಿಸಿದ Maruti Ertiga , 2020 ರಿಂದ ಬರೋಬ್ಬರಿ 4 ಲಕ್ಷ ಕಾರುಗಳು ಮಾರಾಟ
ಹೆಚ್ಚು ಜನಪ್ರಿಯವಾಗಿರುವ ಮಾರುತಿ ಈ ಎಮ್ಪಿವಿಯು ಸುಮಾರು 12 ವರ್ಷಗಳಿಂದ ಮಾರಾಟದಲ್ಲಿದೆ
ಈ 7 ಚಿತ್ರಗಳಲ್ಲಿ Maruti Fronx Delta Plus Velocity ಆವೃತ್ತಿಯನ್ನು ನೋಡೋಣ
ಫ್ರಾಂಕ್ಸ್ನ ವೆಲಾಸಿಟಿ ಎಡಿಷನ್ನ ಆಕ್ಸೆಸರಿ ಕಿಟ್ಗಾಗಿ ಗ್ರಾಹಕರು ಹೆಚ್ಚುವರಿಯಾಗಿ 34,000 ರೂ.ನಷ್ಟು ಪಾವತಿಸಬೇಕಾಗುತ್ತದೆ.
2024ರ ಮಧ್ಯಭಾಗದಲ್ಲಿ Curvv EV ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ದೃಢಪಡಿಸಿದ Tata
ಮತ್ತೊಂದೆಡೆ, ಕರ್ವ್ ಇವಿ ಬಿಡುಗಡೆಗೊಂಡ 3 ರಿಂದ 4 ತಿಂಗಳ ನಂತರ ಕರ್ವ್ ICE ಆವೃತ್ತಿಯು ಬರಲಿದೆ.
ಆಪ್ಡೇಟ್: ಟೊಯೋಟಾದಿಂದ ತನ್ನ ಡೀಸೆಲ್-ಚಾಲಿತ ಮೊಡೆಲ್ಗಳ ಉತ್ಪಾದನೆಯ ಪುನರಾರಂಭ
ಫಾರ್ಚುನರ್, ಹಿಲಕ್ಸ್ ಮತ್ತು ಇನ್ನೋವಾ ಕ್ರಿಸ್ಟಾ ಖರೀದಿದಾರರು ದೀರ್ಘ ಕಾಯುವ ಅವಧಿಯನ್ನು ಅನುಭವಿಸಬೇಕಾಗಿಲ್ಲ
ಮರೆಮಾಚುವಿಕೆಯೊಂದಿಗೆ ಮತ್ತೆ ಪರೀಕ್ಷೆ ನಡೆಸುವಾಗ ಮತ್ತೆ ಪತ್ತೆಯಾದ 5-door Mahindra Thar, ಹಿಂಭಾಗದ ಪ್ರೊಫೈಲ್ನ ವಿವರಗಳು ಬಹಿರಂಗ
ಈ ಉದ್ದನೆಯ ಥಾರ್ ಹೊಸ ಕ್ಯಾಬಿನ್ ಥೀಮ್, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಪವರ್ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.
Tata Tiago ಮತ್ತು Tigor CNG AMT ಬಿಡುಗಡೆ; ಬೆಲೆಗಳು 7,89,900 ರೂ.ನಿಂದ ಪ್ರಾರಂಭ
ಎಲ್ಲಾ ಮೂರು ಮೊಡೆಲ್ಗಳ ಸಿಎನ್ಜಿ ಎಎಮ್ಟಿ ವೇರಿಯೆಂಟ್ಗಳು ಪ್ರತಿ ಕೆ.ಜಿಗೆ 28.06 ಕಿ.ಮೀ.ನಷ್ಟು ಇಂಧನ ದಕ್ಷತೆಯನ್ನು ನೀಡುತ್ತವೆ.
ಮತ್ತೆ ಭಾರತದಲ್ಲಿ ಪರೀಕ್ಷೆಯ ವೇಳೆ ಪತ್ತೆಯಾದ Hyundai Creta EV, ಹೊಸ ವಿವರಗಳು ಬಹಿರಂಗ
ಹ್ಯುಂಡೈ ಕ್ರೆಟಾ ಇವಿಯು 400 ಕಿ.ಮೀ ಗಿಂತಲೂ ಹೆಚ್ಚು ಕ್ಲೈಮ್ ಮಾಡಲಾದ ಬ್ಯಾಟರಿ ರೇಂಜ್ನ್ನು ನೀಡುವ ನಿರೀಕ್ಷೆಯಿದೆ
Tata Curvv ವರ್ಸಸ್ Hyundai Creta ವರ್ಸಸ್ Maruti Grand Vitara: ವಿಶೇಷಣಗಳ ಹೋಲಿಕೆ
ಪ್ರೀ-ಪ್ರೊಡಕ್ಷನ್ ಟಾಟಾ ಕರ್ವ್ವ್ನ ಬಗ್ಗೆ ನಮ್ಮ ಹತ್ತಿರ ಸಾಕಷ್ಟು ವಿವರಗಳಿವೆ, ಆದರೆ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದವುಗಳ ಜೊತೆಗೆ ಸ್ಪರ್ಧಿಸಲು ಇದು ತಯಾರಾಗಿದೆಯೇ?
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ