- English
- Login / Register
- + 29ಚಿತ್ರಗಳು
- + 16ಬಣ್ಣಗಳು
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ನ ಪ್ರಮುಖ ಸ್ಪೆಕ್ಸ್
engine | 1197 cc - 1498 cc |
ಪವರ್ | 109.96 - 128.73 ಬಿಹೆಚ್ ಪಿ |
torque | 230 Nm - 200 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
mileage | 20.6 ಕೆಎಂಪಿಎಲ್ |
- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
- powered ಚಾಲಕ seat
- ಸನ್ರೂಫ್
- ಕ್ರುಯಸ್ ಕಂಟ್ರೋಲ್
- 360 degree camera
- key ವಿಶೇಷಣಗಳು
- top ವೈಶಿಷ್ಟ್ಯಗಳು
ಎಕ್ಸ್ ಯುವಿ 3ಎಕ್ಸ್ ಒ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಆಪ್ಡೇಟ್: ಮಹೀಂದ್ರಾ ತನ್ನ ಎಕ್ಸ್ಯುವಿ 3ಎಕ್ಸ್ಒಗಾಗಿ ಆರ್ಡರ್ಗಳನ್ನು ತೆಗೆದುಕೊಳ್ಳುವುದನ್ನು ಪ್ರಾರಂಭಿಸಿದೆ. ಮೇ ತಿಂಗಳ 26ರಿಂದ ಡೆಲಿವರಿಗಳು ಶುರುವಾಗಲಿದೆ. ಮಹೀಂದ್ರಾ XUV 3XO ನ MX3 ಮೊಡೆಲ್ನ ಕೆಲವು ಕಾರುಗಳು ಡೀಲರ್ಶಿಪ್ಗಳನ್ನು ತಲುಪಿವೆ.
ಬೆಲೆ: ಮಹೀಂದ್ರಾ ಎಕ್ಸ್ಯುವಿ 3ಎಕ್ಸ್ಒನ ಬೆಲೆಯನ್ನು 7.49 ಲಕ್ಷ ರೂ.ನಿಂದ 15.49 ಲಕ್ಷ ರೂ.ಗೆ (ಪರಿಚಯಾತ್ಮಕ ಎಕ್ಸ್ ಶೋ ರೂಂ) ನಿಗದಿಪಡಿಸಿದೆ. ನಾವು XUV 3XO ಬೆಲೆಗಳನ್ನು ಅದರ ಪ್ರತಿಸ್ಪರ್ಧಿಗಳ ಬೆಲೆಗಳೊಂದಿಗೆ ಹೋಲಿಸಿದ್ದೇವೆ.
ಆವೃತ್ತಿಗಳು: ಇದು MX, AX5 ಮತ್ತು AX7 ಎಂಬ ಮೂರು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ. MX ಟ್ರಿಮ್ MX1, MX2 ಮತ್ತು MX3 ಎಂಬ ಇನ್ನೂ ಮೂರು ಸಬ್-ವೇರಿಯೆಂಟ್ಗಳನ್ನು ಹೊಂದಿದೆ. XUV 3XO ನ ಪ್ರತಿಯೊಂದು ಆವೃತ್ತಿಯು ಏನು ನೀಡುತ್ತದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಬಣ್ಣದ ಆಯ್ಕೆಗಳು: ನೀವು 3ಎಕ್ಸ್ಒ ಅನ್ನು ಎಂಟು ಬಣ್ಣದ ಆಯ್ಕೆಗಳಲ್ಲಿ ಪಡೆಯಬಹುದು, ಅವುಗಳೆಂದರೆ, ಸಿಟ್ರಿನ್ ಹಳದಿ, ಡೀಪ್ ಫಾರೆಸ್ಟ್, ಡ್ಯೂನ್ ಬೀಜ್, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಬ್ಯುಲಾ ಬ್ಲೂ, ಸ್ಟೆಲ್ತ್ ಬ್ಲ್ಯಾಕ್ ಮತ್ತು ಟ್ಯಾಂಗೋ ರೆಡ್. ಎಲ್ಲಾ ಬಣ್ಣಗಳು ಒಪ್ಶನಲ್ ಸ್ಟೆಲ್ತ್ ಬ್ಲ್ಯಾಕ್ ರೂಫ್ ಅನ್ನು ಪಡೆದರೆ, ಡೀಪ್ ಫಾರೆಸ್ಟ್, ನೆಬ್ಯುಲಾ ಬ್ಲೂ ಮತ್ತು ಸ್ಟೆಲ್ತ್ ಬ್ಲ್ಯಾಕ್ ಪೇಂಟ್ ಶೇಡ್ಗಳು ಒಪ್ಶನಲ್ ಗಾಲ್ವನೊ ಗ್ರೇ ರೂಫ್ನೊಂದಿಗೆ ಬರುತ್ತವೆ.
ಆಸನ ಸಾಮರ್ಥ್ಯ: ಇದು 5-ಸೀಟ್ಗಳ ಲೇಔಟ್ನಲ್ಲಿ ಬರುತ್ತದೆ.
ಎಂಜಿನ್ ಮತ್ತು ಟ್ರಾನ್ಸ್ಮಿಷನ್: ಮಹೀಂದ್ರಾ ಎಕ್ಸ್ಯುವಿ 3 ಎಕ್ಸ್ಒವು ಹೊರಹೋಗುವ ಎಕ್ಸ್ಯುವಿ300ನಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳನ್ನು ಉಳಿಸಿಕೊಂಡಿದೆ. ಅವುಗಳೆಂದರೆ, 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 ಪಿಎಸ್/200 ಎನ್ಎಮ್), 1.5-ಲೀಟರ್ ಡೀಸೆಲ್ ಎಂಜಿನ್ (117 ಪಿಎಸ್/300 ಎನ್ಎಮ್) ಮತ್ತು 1.2-ಲೀಟರ್ TGDi ಟರ್ಬೊ-ಪೆಟ್ರೋಲ್ ಎಂಜಿನ್ (130 ಪಿಎಸ್/ 230 ಎನ್ಎಮ್). ಎಲ್ಲಾ ಎಂಜಿನ್ಗಳು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ಗೆ ಜೋಡಿಸಲ್ಪಟ್ಟಿವೆ. ಎರಡೂ ಟರ್ಬೊ-ಪೆಟ್ರೋಲ್ ಎಂಜಿನ್ಗಳು ಒಪ್ಶನಲ್ 6-ಸ್ಪೀಡ್ ಆಟೋಮ್ಯಟಿಕ್ ಅನ್ನು ಪಡೆದರೆ, ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಎಎಮ್ಟಿಯೊಂದಿಗೆ ನೀಡಲಾಗುತ್ತದೆ.
ಕ್ಲೈಮ್ ಮಾಡಲಾದ ಇಂಧನ ದಕ್ಷತೆ: ಎಕ್ಸ್ಯುವಿ 3XO ದ ಕ್ಲೈಮ್ ಮಾಡಲಾದ ಪವರ್ಟ್ರೇನ್-ವಾರು ಮೈಲೇಜ್ ಅಂಕಿಅಂಶಗಳು ಈ ಕೆಳಗಿನಂತಿವೆ:
-
1.2-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುಯಲ್: ಪ್ರತಿ ಲೀ.ಗೆ 18.89 ಕಿ.ಮೀ.
-
1.2-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 17.96 ಕಿ.ಮೀ.
-
1.2-ಲೀಟರ್ TGDi ಟರ್ಬೊ-ಪೆಟ್ರೋಲ್ ಮ್ಯಾನುಯಲ್: ಪ್ರತಿ ಲೀ.ಗೆ 20.1 ಕಿ.ಮೀ.
-
1.2-ಲೀಟರ್ TGDi ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 18.2 ಕಿ.ಮೀ.
-
1.5-ಲೀಟರ್ ಡೀಸೆಲ್ ಮ್ಯಾನುಯಲ್: ಪ್ರತಿ ಲೀ.ಗೆ 20.6 ಕಿ.ಮೀ.
-
1.5-ಲೀಟರ್ ಡೀಸೆಲ್ ಎಎಮ್ಟಿ: ಪ್ರತಿ ಲೀ.ಗೆ 21.2 ಕಿ.ಮೀ
ವೈಶಿಷ್ಟ್ಯಗಳು: ಮಹೀಂದ್ರಾ ಎಕ್ಸ್ಯುವಿ 3 ಎಕ್ಸ್ಒವನ್ನು ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳೊಂದಿಗೆ (ಒಂದು ಇನ್ಫೋಟೈನ್ಮೆಂಟ್ಗಾಗಿ ಮತ್ತು ಇನ್ನೊಂದು ಇನ್ಸ್ಟ್ರುಮೆಂಟೇಶನ್ಗಾಗಿ), ಕ್ರೂಸ್ ಕಂಟ್ರೋಲ್ ಮತ್ತು ಡ್ಯುಯಲ್-ಜೋನ್ ಎಸಿಯೊಂದಿಗೆ ಸಜ್ಜುಗೊಳಿಸಿದೆ. ಇದು ವೈರ್ಲೆಸ್ ಫೋನ್ ಚಾರ್ಜರ್, ಕನೆಕ್ಟೆಡ್ ಕಾರ್ ಟೆಕ್ ಮತ್ತು ಸೆಗ್ಮೆಂಟ್ನ ಮೊದಲ ಪನೋರಮಿಕ್ ಸನ್ರೂಫ್ ಅನ್ನು ಸಹ ಪಡೆಯುತ್ತದೆ.
ಸುರಕ್ಷತೆ: ಇದರ ಸುರಕ್ಷತಾ ಪ್ಯಾಕೇಜ್ನಲ್ಲಿ ಆರು ಏರ್ಬ್ಯಾಗ್ಗಳು (ಸ್ಟ್ಯಾಂಡರ್ಡ್ನಂತೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರಿಯರ್ವ್ಯೂ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್ ನಂತಹ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಪ್ರತಿಸ್ಪರ್ಧಿಗಳು: ಮಹೀಂದ್ರಾ ಎಕ್ಸ್ಯುವಿ 3 ಎಕ್ಸ್ಒವು ಮಾರುಕಟ್ಟೆಯಲ್ಲಿ ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಕಿಯಾ ಸೋನೆಟ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್ ಮತ್ತು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ನಂತಹ ಸಬ್ -4 ಮೀ ಕ್ರಾಸ್ಒವರ್ಗಳೊಂದಿಗೆ ಸ್ಪರ್ಧಿಸುತ್ತದೆ.
ಎಕ್ಸ್ ಯುವಿ 3ಎಕ್ಸ್ ಒ mx1(Base Model)1197 cc, ಮ್ಯಾನುಯಲ್, ಪೆಟ್ರೋಲ್, 18.89 ಕೆಎಂಪಿಎಲ್ | Rs.7.49 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx2 ಪ್ರೊ1197 cc, ಮ್ಯಾನುಯಲ್, ಪೆಟ್ರೋಲ್, 18.89 ಕೆಎಂಪಿಎಲ್ | Rs.8.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx31197 cc, ಮ್ಯಾನುಯಲ್, ಪೆಟ್ರೋಲ್, 18.89 ಕೆಎಂಪಿಎಲ್ | Rs.9.49 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx2 ಡೀಸಲ್(Base Model)1498 cc, ಮ್ಯಾನುಯಲ್, ಡೀಸಲ್ | Rs.9.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx2 ಪ್ರೊ ಎಟಿ1197 cc, ಆಟೋಮ್ಯಾಟಿಕ್, ಪೆಟ್ರೋಲ್, 17.96 ಕೆಎಂಪಿಎಲ್ | Rs.9.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx3 ಪ್ರೊ1197 cc, ಮ್ಯಾನುಯಲ್, ಪೆಟ್ರೋಲ್, 18.89 ಕೆಎಂಪಿಎಲ್ | Rs.9.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx2 ಪ್ರೊ ಡೀಸಲ್1498 cc, ಮ್ಯಾನುಯಲ್, ಡೀಸಲ್ | Rs.10.39 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್51197 cc, ಮ್ಯಾನುಯಲ್, ಪೆಟ್ರೋಲ್, 18.89 ಕೆಎಂಪಿಎಲ್ | Rs.10.69 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx3 ಡೀಸಲ್1498 cc, ಮ್ಯಾನುಯಲ್, ಡೀಸಲ್ | Rs.10.89 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx3 ಎಟಿ1197 cc, ಆಟೋಮ್ಯಾಟಿಕ್, ಪೆಟ್ರೋಲ್, 17.96 ಕೆಎಂಪಿಎಲ್ | Rs.10.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx3 ಪ್ರೊ ಡೀಸಲ್1498 cc, ಮ್ಯಾನುಯಲ್, ಡೀಸಲ್ | Rs.11.39 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx3 ಪ್ರೊ ಎಟಿ1197 cc, ಆಟೋಮ್ಯಾಟಿಕ್, ಪೆಟ್ರೋಲ್, 17.96 ಕೆಎಂಪಿಎಲ್ | Rs.11.49 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ mx3 ಡೀಸಲ್ ಎಎಂಟಿ1498 cc, ಆಟೋಮ್ಯಾಟಿಕ್, ಡೀಸಲ್ | Rs.11.69 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್5 ಎಲ್ ಟರ್ಬೊ1197 cc, ಮ್ಯಾನುಯಲ್, ಪೆಟ್ರೋಲ್, 20.1 ಕೆಎಂಪಿಎಲ್ | Rs.11.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್5 ಡೀಸಲ್1497 cc, ಮ್ಯಾನುಯಲ್, ಡೀಸಲ್, 20.6 ಕೆಎಂಪಿಎಲ್ | Rs.12.09 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್5 ಎಟಿ1197 cc, ಆಟೋಮ್ಯಾಟಿಕ್, ಪೆಟ್ರೋಲ್, 17.96 ಕೆಎಂಪಿಎಲ್ | Rs.12.19 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಟರ್ಬೊ1197 cc, ಮ್ಯಾನುಯಲ್, ಪೆಟ್ರೋಲ್, 20.1 ಕೆಎಂಪಿಎಲ್ | Rs.12.49 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್5 ಡೀಸಲ್ ಎಎಂಟಿ1498 cc, ಆಟೋಮ್ಯಾಟಿಕ್, ಡೀಸಲ್ | Rs.12.89 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್5 ಎಲ್ ಟರ್ಬೊ ಎಟಿ1197 cc, ಆಟೋಮ್ಯಾಟಿಕ್, ಪೆಟ್ರೋಲ್, 18.2 ಕೆಎಂಪಿಎಲ್ | Rs.13.49 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಡೀಸಲ್1498 cc, ಮ್ಯಾನುಯಲ್, ಡೀಸಲ್ | Rs.13.69 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಎಲ್ ಟರ್ಬೊ1197 cc, ಮ್ಯಾನುಯಲ್, ಪೆಟ್ರೋಲ್, 20.1 ಕೆಎಂಪಿಎಲ್ | Rs.13.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಟರ್ಬೊ ಎಟಿ1197 cc, ಆಟೋಮ್ಯಾಟಿಕ್, ಪೆಟ್ರೋಲ್, 18.2 ಕೆಎಂಪಿಎಲ್ | Rs.13.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಡೀಸಲ್ ಎಎಂಟಿ1498 cc, ಆಟೋಮ್ಯಾಟಿಕ್, ಡೀಸಲ್ | Rs.14.49 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಎಲ್ ಡೀಸಲ್(Top Model)1498 cc, ಮ್ಯಾನುಯಲ್, ಡೀಸಲ್ | Rs.14.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಎಲ್ ಟರ್ಬೊ ಎಟಿ(Top Model)1197 cc, ಆಟೋಮ್ಯಾಟಿಕ್, ಪೆಟ್ರೋಲ್, 18.2 ಕೆಎಂಪಿಎಲ್ | Rs.15.49 ಲಕ್ಷ* |
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಇದೇ ಕಾರುಗಳೊಂದಿಗೆ ಹೋಲಿಕೆ
ಒಂದೇ ರೀತಿಯ ಕಾರುಗಳೊಂದಿಗೆ ಎಕ್ಸ್ ಯುವಿ 3ಎಕ್ಸ್ ಒ ಅನ್ನು ಹೋಲಿಕೆ ಮಾಡಿ
Car Name | ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ | ಟಾಟಾ ನೆಕ್ಸ್ಂನ್ | ಮಹೀಂದ್ರ ಎಕ್ಸ್ಯುವಿ300 | ಮಾರುತಿ ಬ್ರೆಜ್ಜಾ | ಹುಂಡೈ ಕ್ರೆಟಾ | ಕಿಯಾ ಸೊನೆಟ್ | ಟಾಟಾ ಪಂಚ್ | ಹುಂಡೈ ವೆನ್ಯೂ | ಮಾರುತಿ ಫ್ರಾಂಕ್ಸ್ | ಮಹೀಂದ್ರ ಎಕ್ಸ್ಯುವಿ 700 |
---|---|---|---|---|---|---|---|---|---|---|
ಸ೦ಚಾರಣೆ | ಮ್ಯಾನುಯಲ್ / ಆಟೋಮ್ಯಾಟಿಕ್ | ಆಟೋಮ್ಯಾಟಿಕ್ / ಮ್ಯಾನುಯಲ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ | ಮ್ಯಾನುಯಲ್ / ಆಟೋಮ್ಯಾಟಿಕ್ |
Rating | 33 ವಿರ್ಮಶೆಗಳು | 501 ವಿರ್ಮಶೆಗಳು | 2.4K ವಿರ್ಮಶೆಗಳು | 579 ವಿರ್ಮಶೆಗಳು | 265 ವಿರ್ಮಶೆಗಳು | 69 ವಿರ್ಮಶೆಗಳು | 1.1K ವಿರ್ಮಶೆಗಳು | 346 ವಿರ್ಮಶೆಗಳು | 451 ವಿರ್ಮಶೆಗಳು | 839 ವಿರ್ಮಶೆಗಳು |
ಇಂಜಿನ್ | 1197 cc - 1498 cc | 1199 cc - 1497 cc | 1197 cc - 1497 cc | 1462 cc | 1482 cc - 1497 cc | 998 cc - 1493 cc | 1199 cc | 998 cc - 1493 cc | 998 cc - 1197 cc | 1999 cc - 2198 cc |
ಇಂಧನ | ಡೀಸಲ್ / ಪೆಟ್ರೋಲ್ | ಡೀಸಲ್ / ಪೆಟ್ರೋಲ್ | ಡೀಸಲ್ / ಪೆಟ್ರೋಲ್ | ಪೆಟ್ರೋಲ್ / ಸಿಎನ್ಜಿ | ಡೀಸಲ್ / ಪೆಟ್ರೋಲ್ | ಡೀಸಲ್ / ಪೆಟ್ರೋಲ್ | ಪೆಟ್ರೋಲ್ / ಸಿಎನ್ಜಿ | ಡೀಸಲ್ / ಪೆಟ್ರೋಲ್ | ಪೆಟ್ರೋಲ್ / ಸಿಎನ್ಜಿ | ಡೀಸಲ್ / ಪೆಟ್ರೋಲ್ |
ಹಳೆಯ ಶೋರೂಮ್ ಬೆಲೆ | 7.49 - 15.49 ಲಕ್ಷ | 7.99 - 15.80 ಲಕ್ಷ | 7.99 - 14.76 ಲಕ್ಷ | 8.34 - 14.14 ಲಕ್ಷ | 11 - 20.15 ಲಕ್ಷ | 7.99 - 15.75 ಲಕ್ಷ | 6.13 - 10.20 ಲಕ್ಷ | 7.94 - 13.48 ಲಕ್ಷ | 7.51 - 13.04 ಲಕ್ಷ | 13.99 - 26.99 ಲಕ್ಷ |
ಗಾಳಿಚೀಲಗಳು | 6 | 6 | 2-6 | 2-6 | 6 | 6 | 2 | 6 | 2-6 | 2-7 |
Power | 109.96 - 128.73 ಬಿಹೆಚ್ ಪಿ | 113.31 - 118.27 ಬಿಹೆಚ್ ಪಿ | 108.62 - 128.73 ಬಿಹೆಚ್ ಪಿ | 86.63 - 101.64 ಬಿಹೆಚ್ ಪಿ | 113.18 - 157.57 ಬಿಹೆಚ್ ಪಿ | 81.8 - 118 ಬಿಹೆಚ್ ಪಿ | 72.41 - 86.63 ಬಿಹೆಚ್ ಪಿ | 81.8 - 118.41 ಬಿಹೆಚ್ ಪಿ | 76.43 - 98.69 ಬಿಹೆಚ್ ಪಿ | 152.87 - 197.13 ಬಿಹೆಚ್ ಪಿ |
ಮೈಲೇಜ್ | 20.6 ಕೆಎಂಪಿಎಲ್ | 17.01 ಗೆ 24.08 ಕೆಎಂಪಿಎಲ್ | 20.1 ಕೆಎಂಪಿಎಲ್ | 17.38 ಗೆ 19.89 ಕೆಎಂಪಿಎಲ್ | 17.4 ಗೆ 21.8 ಕೆಎಂಪಿಎಲ್ | - | 18.8 ಗೆ 20.09 ಕೆಎಂಪಿಎಲ್ | 24.2 ಕೆಎಂಪಿಎಲ್ | 20.01 ಗೆ 22.89 ಕೆಎಂಪಿಎಲ್ | 17 ಕೆಎಂಪಿಎಲ್ |
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ಓದಲೇಬೇಕಾದ ಸುದ್ದಿಗಳು
- ರೋಡ್ ಟೆಸ್ಟ್
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಬಳಕೆದಾರರ ವಿಮರ್ಶೆಗಳು
- ಎಲ್ಲಾ (33)
- Looks (11)
- Comfort (12)
- Mileage (5)
- Engine (10)
- Interior (9)
- Space (3)
- Price (8)
- More ...
ಜನಪ್ರಿಯ Mentions
- ಇತ್ತೀಚಿನ
- ಸಹಾಯಕವಾಗಿದೆಯೆ
Can Not Wait To Bring Home The New Mahindra XUV 3XO
I had booked the Mahindra XUV 3XO AX7 petrol turbo recently and it will be delivered by the end of the month. The XUV 3XO is the best compact SUV under 17 lakhs. It offers a smooth and wonderful drivi...ಮತ್ತಷ್ಟು ಓದು
Mahindra's XUV 3XO Overall Good Package.
Mahindra's XUV 3XO packs a punch in the sub-compact SUV segment. It boasts a feature-loaded interior with a sunroof, touchscreen, and even Level 2 ADAS driver assistance. Safety is a highlight with a ...ಮತ್ತಷ್ಟು ಓದು
The Mahindra XUV 3XO Muscles
The Mahindra XUV 3XO muscles in with a bold design, feature-loaded cabin (including a giant sunroof!), and a choice of powerful engines (diesel or petrol with automatic options). While some might find...ಮತ್ತಷ್ಟು ಓದು
Impressive Mahindra XUV 3XO
I was very impressed by the new Mahindra XUV 3XO, I booked the test drive before buying the car. The 2.0 litre diesel AMT feels powerful and fun to drive. The XUV 3XO is loaded with best in class feat...ಮತ್ತಷ್ಟು ಓದು
Impressed By The Performance And Tech Of The XUV 3XO
I recently booked the test drive of the new Mahindra XUV 3XO and I was quite impressed with the car. Driving experience has been great. It is powered by a 1.2 litre turbo engine, which is powerful and...ಮತ್ತಷ್ಟು ಓದು
- ಎಲ್ಲಾ ಎಕ್ಸ್ ಯುವಿ 3ಎಕ್ಸ್ ಒ ವಿರ್ಮಶೆಗಳು ವೀಕ್ಷಿಸಿ
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಮೈಲೇಜ್
ಮ್ಯಾನುಯಲ್ ಡೀಸಲ್ ವೇರಿಯೆಂಟ್ ಮೈಲೇಜು 20.6 ಕೆಎಂಪಿಎಲ್. ಮ್ಯಾನುಯಲ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.1 ಕೆಎಂಪಿಎಲ್. ಆಟೋಮ್ಯಾಟಿಕ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.2 ಕೆಎಂಪಿಎಲ್.
ಇಂಧನದ ಪ್ರಕಾರ | ಟ್ರಾನ್ಸ್ಮಿಷನ್ | ಎಆರ್ಎಐ mileage |
---|---|---|
ಡೀಸಲ್ | ಮ್ಯಾನುಯಲ್ | 20.6 ಕೆಎಂಪಿಎಲ್ |
ಪೆಟ್ರೋಲ್ | ಮ್ಯಾನುಯಲ್ | 20.1 ಕೆಎಂಪಿಎಲ್ |
ಪೆಟ್ರೋಲ್ | ಆಟೋಮ್ಯಾಟಿಕ್ | 18.2 ಕೆಎಂಪಿಎಲ್ |
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ವೀಡಿಯೊಗಳು
- 14:22ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ವಿರುದ್ಧ Tata Nexon: One Is Definitely Better!6 days ago14.6K Views
- 11:522024 ಮಹೀಂದ್ರ XUV 3XO Review: Aiming To Be The Segment Best15 days ago47.9K Views
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಬಣ್ಣಗಳು
- ಡ್ಯೂನ್ ಬೀಜ್
- everest ಬಿಳಿ
- stealth ಕಪ್ಪು ಪ್ಲಸ್ galvano ಬೂದು
- stealth ಕಪ್ಪು
- ಡ್ಯೂನ್ ಬೀಜ್ ಪ್ಲಸ್ stealth ಕಪ್ಪು
- nebula ನೀಲಿ ಪ್ಲಸ್ galvano ಬೂದು
- ಗ್ಯಾಲಕ್ಸಿ ಗ್ರೇ ಪ್ಲಸ್ stealth ಕಪ್ಪು
- tango ಕೆಂಪು ಪ್ಲಸ್ stealth ಕಪ್ಪು
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಚಿತ್ರಗಳು
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
How many airbags are there in Mahindra XUV 3XO?
What is the drive type of Mahindra XUV 3XO?
The drive type of Mahindra XUV 3XO is Front-wheel drive (FWD).
When will be the booking start?
It would be unfair to give a verdict here as the Mahindra XUV300 2024 is not lau...
ಮತ್ತಷ್ಟು ಓದುDose Mahindra XUV300 2024 has 7 airbags?
It would be unfair to give a verdict here as the Mahindra XUV300 2024 is not lau...
ಮತ್ತಷ್ಟು ಓದುWhen Mahindra XUV300 2024 will be launched?
As of now, there is no official update from the brand's end regarding the la...
ಮತ್ತಷ್ಟು ಓದುಟ್ರೆಂಡಿಂಗ್ ಮಹೀಂದ್ರ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಮಹೀಂದ್ರ ಥಾರ್Rs.11.35 - 17.60 ಲಕ್ಷ*
- ಮಹೀಂದ್ರ ಸ್ಕಾರ್ಪಿಯೋRs.13.62 - 17.42 ಲಕ್ಷ*
- ಮಹೀಂದ್ರ ಎಕ್ಸ್ಯುವಿ 700Rs.13.99 - 26.99 ಲಕ್ಷ*
- ಮಹೀಂದ್ರ ಬೊಲೆರೊRs.9.98 - 10.91 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.85 - 24.54 ಲಕ್ಷ*
Popular ಎಸ್ಯುವಿ cars
- ಟ್ರೆಂಡಿಂಗ್
- ಲೇಟೆಸ್ಟ್
- ಉಪಕಮಿಂಗ್
- ಮಹೀಂದ್ರ ಥಾರ್Rs.11.35 - 17.60 ಲಕ್ಷ*
- ಟಾಟಾ ಪಂಚ್Rs.6.13 - 10.20 ಲಕ್ಷ*
- ಟಾಟಾ ನೆಕ್ಸ್ಂನ್Rs.7.99 - 15.80 ಲಕ್ಷ*
- ಮಹೀಂದ್ರ ಸ್ಕಾರ್ಪಿಯೋRs.13.62 - 17.42 ಲಕ್ಷ*
- ಹುಂಡೈ ಕ್ರೆಟಾRs.11 - 20.15 ಲಕ್ಷ*
- ಮಾರುತಿ ಫ್ರಾಂಕ್ಸ್Rs.7.51 - 13.04 ಲಕ್ಷ*
- ಎಂಜಿ ಅಸ್ಟೋರ್Rs.9.98 - 17.90 ಲಕ್ಷ*
- ಎಂಜಿ ಹೆಕ್ಟರ್Rs.13.99 - 21.95 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್Rs.17 - 22.76 ಲಕ್ಷ*
- ಎಂಜಿ ಜೆಡ್ಎಸ್ ಇವಿRs.18.98 - 25.20 ಲಕ್ಷ*
- ಟಾಟಾ ಪಂಚ್ ಇವಿRs.10.99 - 15.49 ಲಕ್ಷ*
- ಟಾಟಾ ನೆಕ್ಸಾನ್ ಇವಿRs.14.49 - 19.49 ಲಕ್ಷ*
- ಟಾಟಾ ಟಿಯಾಗೋ ಇವಿRs.7.99 - 11.89 ಲಕ್ಷ*
- ಎಂಜಿ ಕಾಮೆಟ್ ಇವಿRs.6.99 - 9.40 ಲಕ್ಷ*
- ಎಂಜಿ ಜೆಡ್ಎಸ್ ಇವಿRs.18.98 - 25.20 ಲಕ್ಷ*