ಮಾರುತಿ ಫ್ರಾಂಕ್ಸ್‌

Rs.7.52 - 13.04 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಮಾರುತಿ ಫ್ರಾಂಕ್ಸ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್998 cc - 1197 cc
ಪವರ್76.43 - 98.69 ಬಿಹೆಚ್ ಪಿ
torque98.5 Nm - 147.6 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage20.01 ಗೆ 22.89 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಫ್ರಾಂಕ್ಸ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಈ ಏಪ್ರಿಲ್‌ನಲ್ಲಿ ಮಾರುತಿಯು ಫ್ರಾಂಕ್ಸ್ ಅನ್ನು 32,000 ರೂ.ವರೆಗಿನ ರಿಯಾಯಿತಿಯೊಂದಿಗೆ ನೀಡುತ್ತಿದೆ.

ಬೆಲೆ: ದೆಹಲಿಯಲ್ಲಿ ಫ್ರಾಂಕ್ಸ್ ಬೆಲೆ(ಎಕ್ಸ್ ಶೋ ರೂಂ) 7.52 ಲಕ್ಷ ರೂ.ನಿಂದ 13.04 ಲಕ್ಷ ರೂ.ವರೆಗೆ ಇದೆ. 

ಆವೃತ್ತಿಗಳು: ಇದು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ಐದು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ. ಸಿಗ್ಮಾ ಮತ್ತು ಡೆಲ್ಟಾ ಟ್ರಿಮ್‌ಗಳಲ್ಲಿ CNG ಪವರ್‌ಟ್ರೇನ್ ಅನ್ನು  ನೀಡಲಾಗುತ್ತದೆ.

 ಬಣ್ಣಗಳು: ಇದನ್ನು ಮೂರು ಡ್ಯುಯಲ್-ಟೋನ್ ಮತ್ತು ಏಳು ಮೊನೋಟೋನ್ ಬಣ್ಣಗಳಲ್ಲಿ ಪಡೆಯಬಹುದಾಗಿದೆ. ಬ್ಲೂಯಿಷ್ ಬ್ಲಾಕ್ ರೂಫ್ ನೊಂದಿಗೆ ಅರ್ಥರ್ನ್ ಬ್ರೌನ್,  ಬ್ಲೂಯಿಷ್ ಬ್ಲಾಕ್ ರೂಫ್ ನೊಂದಿಗೆ ಓಪ್ಯುಲೆಂಟ್ ರೆಡ್,  ಬ್ಲೂಯಿಷ್ ಬ್ಲಾಕ್ ರೂಫ್ ನೊಂದಿಗೆ ಸ್ಪ್ಲೆಂಡಿಡ್ ಸಿಲ್ವರ್,  ನೆಕ್ಸಾ ಬ್ಲೂ, ಅರ್ಥರ್ನ್ ಬ್ರೌನ್,  ಆರ್ಕ್ಟಿಕ್ ವೈಟ್, ಓಪ್ಯುಲೆಂಟ್ ರೆಡ್, ಗ್ರ್ಯಾಂಡ್ಯೂರ್ ಗ್ರೇ, ಬ್ಲೂಯಿಷ್ ಬ್ಲಾಕ್ ಮತ್ತು ಸ್ಪ್ಲೆಂಡಿಡ್ ಸಿಲ್ವರ್.

 ಆಸನ ಸಾಮರ್ಥ್ಯ: ಮಾರುತಿ ಫ್ರಾಂಕ್ಸ್ 5 ಪ್ರಯಾಣಿಕರನ್ನು ಕೂರಿಸುವ ಸಾಮರ್ಥ್ಯವನ್ನು ಹೊಂದಿದೆ.

 ಬೂಟ್ ಸ್ಪೇಸ್: ಕ್ರಾಸ್ಒವರ್ ಎಸ್ ಯುವಿ 308 ಲೀಟರ್‌ಗಳಷ್ಟು ಬೂಟ್ ಸ್ಪೇಸ್ ನೊಂದಿಗೆ ಬರುತ್ತದೆ.

 ಎಂಜಿನ್ ಮತ್ತು ಗೇರ್‌ಬಾಕ್ಸ್‌: ಮಾರುತಿಯು ಫ್ರಾಂಕ್ಸ್‌ ಅನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಒದಗಿಸುತ್ತದೆ; 

  • ಮೊದಲನೆಯದು ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು(100 PS/148 Nm), 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಜೊತೆ ಜೋಡಿಸಲಾಗಿದೆ.
  • ಎರಡನೇಯದು 1.2-ಲೀಟರ್ ಡ್ಯುಯಲ್‌ಜೆಟ್‌ ಪೆಟ್ರೋಲ್ ಎಂಜಿನ್ ಅನ್ನು (90 PS/113 Nm), 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಮ್‌ಟಿಯೊಂದಿಗೆ ಲಭ್ಯವಿದೆ.

ಸಿಎನ್‌ಜಿ ಆವೃತ್ತಿಗಳು 1.2-ಲೀಟರ್ ಎಂಜಿನ್ ಅನ್ನು ಬಳಸುತ್ತವೆ, 77.5 PS ಮತ್ತು 98.5 Nm ಅನ್ನು ಉತ್ಪಾದಿಸುತ್ತವೆ ಮತ್ತು 5-ಸ್ಪೀಡ್ ಮ್ಯಾನುವಲ್ ನೊಂದಿಗೆ ಜೋಡಿಯಾಗಿವೆ.

 ಫ್ರಾಂಕ್ಸ್‌ನ ಕ್ಲೈಮ್ಡ್ ಮೈಲೇಜ್ ಅಂಕಿಅಂಶಗಳು ಇಲ್ಲಿವೆ:

  • 1-ಲೀಟರ್ ಮ್ಯಾನುಯಲ್‌: ಪ್ರತಿ ಲೀ.ಗೆ 21.5 ಕಿ.ಮೀ
  • 1-ಲೀಟರ್ ಆಟೋಮ್ಯಾಟಿಕ್‌: ಪ್ರತಿ ಲೀ.ಗೆ 20.1 ಕಿ.ಮೀ
  • 1.2-ಲೀಟರ್ ಮ್ಯಾನುಯಲ್‌: ಪ್ರತಿ ಲೀ.ಗೆ 21.79 ಕಿ.ಮೀ
  • 1.2-ಲೀಟರ್ ಎಎಮ್‌ಟಿ: ಪ್ರತಿ ಲೀ.ಗೆ 22.89 ಕಿ.ಮೀ
  • 1.2-ಲೀಟರ್ ಸಿಎನ್‌ಜಿ: ಪ್ರತಿ ಕೆ.ಜಿ.ಗೆ 28.51 ಕಿ.ಮೀ

ವಿಶೇಷತೆಗಳು: ಫ್ರಾಂಕ್ಸ್‌ನಲ್ಲಿನ ವಿಶೇಷತೆಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್ ಅಪ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.

 ಸುರಕ್ಷತೆ: ಮುಂಭಾಗದ ಸುರಕ್ಷತೆಯಲ್ಲಿ ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ISOFIX ಆಂಕರ್‌ಗಳು ಮತ್ತು EBD ಜೊತೆಗೆ ABS ಅನ್ನು ಪಡೆಯುತ್ತದೆ.

 ಪ್ರತಿಸ್ಪರ್ಧಿಗಳು: ಸದ್ಯಕ್ಕೆ, ಫ್ರಾಂಕ್ಸ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಕಿಯಾ ಸೋನೆಟ್, ಹುಂಡೈ ವೆನ್ಯೂ, ಟಾಟಾ ನೆಕ್ಸನ್, ಮಹೀಂದ್ರಾ ಎಕ್ಸ್ ಯುವಿ 300, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಬ್ರೆಝಾ ಮತ್ತು ಹ್ಯುಂಡೈ ಎಕ್ಸ್‌ಟರ್‌ನಂತಹ ಸಬ್‌ಕಾಂಪ್ಯಾಕ್ಟ್ ಎಸ್ ಯುವಿ ಗಳೊಂದಿಗೆ ಸ್ಪರ್ಧಿಸುತ್ತದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಇವಿ: ಮಾರುತಿ ಸುಜುಕಿ ಫ್ರಾಂಕ್ಸ್ ಇವಿ ತಯಾರಿಕೆಯ ಹಂತದಲ್ಲಿದೆ ಮತ್ತು ಮಾರುತಿಯ ಎಲೆಕ್ಟ್ರಿಕ್ ಲೈನ್‌ಅಪ್‌ನ ಭಾಗವಾಗಲಿದೆ.

ಮತ್ತಷ್ಟು ಓದು
ಮಾರುತಿ ಫ್ರಾಂಕ್ಸ್‌ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಫ್ರಾಂಕ್ಸ್‌ ಸಿಗ್ಮಾ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 21.79 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.52 ಲಕ್ಷ*view ಫೆಬ್ರವಾರಿ offer
ಫ್ರಾಂಕ್ಸ್‌ ಡೆಲ್ಟಾ1197 cc, ಮ್ಯಾನುಯಲ್‌, ಪೆಟ್ರೋಲ್, 21.79 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.38 ಲಕ್ಷ*view ಫೆಬ್ರವಾರಿ offer
ಫ್ರಾಂಕ್ಸ್‌ ಸಿಗ್ಮಾ ಸಿಎನ್‌ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 28.51 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.47 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಫ್ರಾಂಕ್ಸ್‌ ಡೆಲ್ಟಾ ಪ್ಲಸ್1197 cc, ಮ್ಯಾನುಯಲ್‌, ಪೆಟ್ರೋಲ್, 21.79 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.8.78 ಲಕ್ಷ*view ಫೆಬ್ರವಾರಿ offer
ಫ್ರಾಂಕ್ಸ್‌ ಡೆಲ್ಟಾ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.88 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ಫ್ರಾಂಕ್ಸ್‌ comparison with similar cars

ಮಾರುತಿ ಫ್ರಾಂಕ್ಸ್‌
Rs.7.52 - 13.04 ಲಕ್ಷ*
ಟೊಯೋಟಾ ಟೈಸರ್
Rs.7.74 - 13.04 ಲಕ್ಷ*
ಮಾರುತಿ ಬಾಲೆನೋ
Rs.6.70 - 9.92 ಲಕ್ಷ*
ಮಾರುತಿ ಬ್ರೆಜ್ಜಾ
Rs.8.54 - 14.14 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
ಮಾರುತಿ ಡಿಜೈರ್
Rs.6.84 - 10.19 ಲಕ್ಷ*
ಸ್ಕೋಡಾ kylaq
Rs.7.89 - 14.40 ಲಕ್ಷ*
ಮಾರುತಿ ಸ್ವಿಫ್ಟ್
Rs.6.49 - 9.64 ಲಕ್ಷ*
Rating4.5558 ವಿರ್ಮಶೆಗಳುRating4.464 ವಿರ್ಮಶೆಗಳುRating4.4576 ವಿರ್ಮಶೆಗಳುRating4.5694 ವಿರ್ಮಶೆಗಳುRating4.51.3K ವಿರ್ಮಶೆಗಳುRating4.7377 ವಿರ್ಮಶೆಗಳುRating4.6207 ವಿರ್ಮಶೆಗಳುRating4.5330 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine998 cc - 1197 ccEngine998 cc - 1197 ccEngine1197 ccEngine1462 ccEngine1199 ccEngine1197 ccEngine999 ccEngine1197 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power76.43 - 98.69 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower72 - 87 ಬಿಹೆಚ್ ಪಿPower69 - 80 ಬಿಹೆಚ್ ಪಿPower114 ಬಿಹೆಚ್ ಪಿPower68.8 - 80.46 ಬಿಹೆಚ್ ಪಿ
Mileage20.01 ಗೆ 22.89 ಕೆಎಂಪಿಎಲ್Mileage20 ಗೆ 22.8 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್
Boot Space308 LitresBoot Space308 LitresBoot Space318 LitresBoot Space328 LitresBoot Space366 LitresBoot Space-Boot Space446 LitresBoot Space265 Litres
Airbags2-6Airbags2-6Airbags2-6Airbags2-6Airbags2Airbags6Airbags6Airbags6
Currently Viewingಫ್ರಾಂಕ್ಸ್‌ vs ಟೈಸರ್ಫ್ರಾಂಕ್ಸ್‌ vs ಬಾಲೆನೋಫ್ರಾಂಕ್ಸ್‌ vs ಬ್ರೆಜ್ಜಾಫ್ರಾಂಕ್ಸ್‌ vs ಪಂಚ್‌ಫ್ರಾಂಕ್ಸ್‌ vs ಡಿಜೈರ್ಫ್ರಾಂಕ್ಸ್‌ vs kylaqಫ್ರಾಂಕ್ಸ್‌ vs ಸ್ವಿಫ್ಟ್
ಇಎಮ್‌ಐ ಆರಂಭ
Your monthly EMI
Rs.19,204Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಮಾರುತಿ ಫ್ರಾಂಕ್ಸ್‌

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಮಸ್ಕ್ಯುಲರ್ ಶೈಲಿಯ ವಿನ್ಯಾಸ ಗಮನ ಸೆಳೆಯುತ್ತದೆ. ಇದು ಬೇಬಿ ಎಸ್ ಯುವಿ ರೀತಿ ಕಾಣಿಸುತ್ತದೆ.
  • ವಿಶಾಲವಾದ ಮತ್ತು ಪ್ರಾಯೋಗಿಕ ಕ್ಯಾಬಿನ್ ಸಣ್ಣ ಕುಟುಂಬಕ್ಕೆ ತುಂಬಾ ಸೂಕ್ತ.
  • ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಸ್ವಯಂಚಾಲಿತ ಆಯ್ಕೆಯನ್ನೂ ಹೊಂದಿದೆ.

ಮಾರುತಿ ಫ್ರಾಂಕ್ಸ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
ಲಾಂಚ್ ಆಗುವ ಮೊದಲೇ ಡೀಲರ್‌ಶಿಪ್‌ಗಳಿಗೆ ಬಂದಿಳಿದ ಹೊಸMaruti e Vitara

ಮಾರುತಿ ಇ ವಿಟಾರಾ ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಆಫ್‌ಲೈನ್ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿವೆ

By dipan Feb 11, 2025
ಈ 7 ಚಿತ್ರಗಳಲ್ಲಿ Maruti Fronx Delta Plus Velocity ಆವೃತ್ತಿಯನ್ನು ನೋಡೋಣ

ಫ್ರಾಂಕ್ಸ್‌ನ ವೆಲಾಸಿಟಿ ಎಡಿಷನ್‌ನ ಆಕ್ಸೆಸರಿ ಕಿಟ್‌ಗಾಗಿ ಗ್ರಾಹಕರು ಹೆಚ್ಚುವರಿಯಾಗಿ  34,000 ರೂ.ನಷ್ಟು ಪಾವತಿಸಬೇಕಾಗುತ್ತದೆ. 

By shreyash Feb 09, 2024
10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx

ಲೆಕ್ಕ ನೋಡಿದರೆ, ಮಾರಾಟವಾಗಿರುವ ಪ್ರತಿ ನಾಲ್ಕು ಫ್ರಾಂಕ್ಸ್ ಯೂನಿಟ್ ಗಳಲ್ಲಿ ಒಂದು ಆಟೋಮ್ಯಾಟಿಕ್ ವೇರಿಯಂಟ್ ಆಗಿದೆ. ಇದು ಎಂಜಿನ್ ಅನ್ನು ಅವಲಂಬಿಸಿ 5-ಸ್ಪೀಡ್ AMT ಮತ್ತು 6-ಸ್ಪೀಡ್ AT ಆಯ್ಕೆಯನ್ನು ಪಡೆಯುತ್ತದೆ.

By sonny Jan 29, 2024
ಡೆಲಿವರಿಗೆ ಬಾಕಿಯಿದೆ ಮಾರುತಿ ಫ್ರಾಂಕ್ಸ್‌ನ ಬರೋಬ್ಬರಿ 22,000 ಯೂನಿಟ್‌ಗಳು

ಮಾರುತಿಯ ಎಲ್ಲಾ ಕಾರುಗಳ ಒಟ್ಟಾರೆ  3.55 ಲಕ್ಷ ಯುನಿಟ್‌ ಗಳು ಡೆಲಿವರಿ ಬಾಕಿ ಇದ್ದು, ಅದರಲ್ಲಿ ಮಾರುತಿ ಫ್ರಾಂಕ್ಸ್‌ನ ಪಾಲು 22000 ಯೂನಿಟ್‌ಗಳಾಗಿವೆ

By rohit Aug 04, 2023
ಮಾರುತಿ ಫ್ರಾಂಕ್ಸ್ ನಲ್ಲಿ ಸಿಎನ್‌ಜಿ ಆವೃತ್ತಿಗಳು ಸಹ ಲಭ್ಯ! 8.41 ಲಕ್ಷ ರೂ.ನಿಂದ ಬೆಲೆ ಆರಂಭ

ಬೇಸ್-ಸ್ಪೆಕ್ ಸಿಗ್ಮಾ ಮತ್ತು ಡೆಲ್ಟಾ ವೇರಿಯಂಟ್ ಗಳು ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ನೊಂದಿಗೆ ಗ್ರೀನ್ ಪವರ್‌ಟ್ರೇನ್ ಅನ್ನು ಪಡೆಯುತ್ತವೆ

By ansh Jul 13, 2023

ಮಾರುತಿ ಫ್ರಾಂಕ್ಸ್‌ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಮಾರುತಿ ಫ್ರಾಂಕ್ಸ್‌ ವೀಡಿಯೊಗಳು

  • Interiors
    3 ತಿಂಗಳುಗಳು ago | 10 Views

ಮಾರುತಿ ಫ್ರಾಂಕ್ಸ್‌ ಬಣ್ಣಗಳು

ಮಾರುತಿ ಫ್ರಾಂಕ್ಸ್‌ ಚಿತ್ರಗಳು

ಮಾರುತಿ ಫ್ರಾಂಕ್ಸ್‌ ಎಕ್ಸ್‌ಟೀರಿಯರ್

Recommended used Maruti FRONX alternative cars in New Delhi

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

DevyaniSharma asked on 16 Aug 2024
Q ) What are the engine specifications and performance metrics of the Maruti Fronx?
Jagdeep asked on 29 Jul 2024
Q ) What is the mileage of Maruti Suzuki FRONX?
vikas asked on 10 Jun 2024
Q ) What is the fuel type of Maruti Fronx?
Anmol asked on 24 Apr 2024
Q ) What is the number of Airbags in Maruti Fronx?
DevyaniSharma asked on 16 Apr 2024
Q ) What is the wheel base of Maruti Fronx?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ