ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಟಾಟಾ ಪಂಚ್ EV ನಾಳೆ ಮಾರುಕಟ್ಟೆಗೆ ಬರಲಿದೆ, ಇದರಿಂದ ಏನನ್ನು ನಿರೀಕ್ಷಿಸಬಹುದು ಎಂಬ ವಿವರಗಳು ಇಲ್ಲಿದೆ
ಟಾಟಾ ಪಂಚ್ EVಯನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು, ಇದರ ಕ್ಲೈಮ್ ಮಾಡಿರುವ ರೇಂಜ್ 400 ಕಿ.ಮೀ. ಎಂದು ನಿರೀಕ್ಷಿಸಲಾಗಿದೆ
ಅಧಿಕ ಫೀಚರ್ಗಳು ಮತ್ತು ಹೆಚ್ಚು ಶಕ್ತಿಯುತ ಟರ್ಬೋ ಎಂಜಿನ್ ಅನ್ನು ಹೊಂದಿರುವ ನವೀಕೃತ ಹ್ಯುಂಡೈ ಕ್ರೆಟಾ ರೂ. 11 ಲಕ್ಷಕ್ಕೆ ಬಿಡುಗಡೆ
ನವೀಕೃತ ಹ್ಯುಂಡೈ ಕ್ರೆಟಾ ಹೆಚ್ಚು ಬೋಲ್ಡ್ ಆದ ನೋಟವನ್ನು ಹೊಂದಿದ್ದು ADAS ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಆಧುನಿಕ ತಂತ್ರಜ್ಞಾನವನ್ನು ಪಡೆಯುತ್ತದೆ
6-ಸೀಟರ್ ವೇರಿಯೆಂಟ್ಗಳು ಮತ್ತು ಇನ್ನೂ ಅನೇಕ ಫೀಚರ್ಗಳನ್ನು ಪಡೆದ 2024ರ Mahindra XUV7000, ಬೆಲೆಗಳು 13.99 ಲಕ್ಷ ರೂ.ನಿಂದ ಪ್ರಾರಂಭ
XUV700 ತನ್ನ ಟಾಪ್-ಸ್ಪೆಕ್ AX7 ಮತ್ತು AX7L ವೇರಿಯೆಂಟ್ಗಳು ಕೊನೆಗೂ ವೆಂಟಿಲೇಟಡ್ ಮುಂಭಾಗದ ಸೀಟುಗಳು ಮತ್ತು ಹೊಸ ಬ್ಲ್ಯಾಕ್ಡ್-ಔಟ್ ಲುಕ್ ಪಡೆದಿವೆ
ಫೇಸ್ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಇಂದು ಬಿಡುಗಡೆಯಾಗಲಿದೆ
ಹ್ಯುಂಡೈನ ಜನಪ್ರಿಯ SUVಯಾಗಿರುವ ಕ್ರೆಟಾ ತನ್ನ ಈಗಾಗಲೇ ಇರುವ ಫೀಚರ್ ಗಳ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸಲು ಹೊಸ ಮತ್ತು ಆಕರ್ಷಕ ಡಿಸೈನ್ ಅನ್ನು ಪಡೆದುಕೊಂಡಿದೆ.
2024 MG ಆಸ್ಟರ್ ಅನ್ನು ಲಾಂಚ್ ಮಾಡಲಾಗಿದೆ: ಮೊದಲಿಗಿಂತ ಹೆಚ್ಚು ಕೈಗೆಟುಕುವ ಬೆಲೆ ಮತ್ತು ಟೆಕ್-ತುಂಬಿರುವ ಫೀಚರ್ ಗಳು
9.98 ಲಕ್ಷ ರೂಪಾಯಿಯ ಹೊಸ ಬೇಸ್-ಸ್ಪೆಕ್ 'ಸ್ಪ್ರಿಂಟ್' ವೇರಿಯಂಟ್ ನೊಂದಿಗೆ, MG ಆಸ್ಟರ್ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ ಕಾಂಪ್ಯಾಕ್ಟ್ SUV ಆಗಿದೆ.
ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ತನ್ನ ಬಿಡುಗಡೆಗೆ ಮುಂಚೆ ಡೀಲರ್ಶಿಪ್ಗಳನ್ನು ತಲುಪಿದೆ
2024 ಹ್ಯುಂಡೈ ಕ್ರೆಟಾವನ್ನು ಅಟ್ಲಾಸ್ ವೈಟ್ ಎಕ್ಸ್ಟೀರಿಯರ್ ಶೇಡ್ ನಲ್ಲಿ ಡೀಲರ್ಶಿಪ್ನಲ್ಲಿ ಸ್ಪಾಟ್ ಮಾಡಲಾಗಿದೆ ಮತ್ತು ಇದು SUV ಯ ಟಾಪ್ ಲೋ ಡ್ ವೇರಿಯಂಟ್ ಎಂದು ಅನಿಸುತ್ತದೆ
ಈ ಜನವರಿಯಲ್ಲಿ ಕೆಲವು ಹ್ಯುಂಡೈ ಕಾರುಗಳ ಖರೀದಿಯೊಂದಿಗೆ ರೂ 3 ಲಕ್ಷದವರೆಗೆ ಉಳಿತಾಯ ಮಾಡಿ
MY23 (ಮಾಡೆಲ್ ವರ್ಷ) ಹ್ಯುಂಡೈ ಮಾಡೆಲ್ ಗಳ ಖರೀದಿಯೊಂದಿಗೆ ಅತಿ ಹೆಚ್ಚು ಪ್ರಯೋಜನಗಳನ್ನು ನೀಡಲಾಗುತ್ತಿದೆ
ಟಾಟಾ ತನ್ನ ಪಂಚ್ EV ಅನ್ನು ಜನವರಿ 17 ರಂದು ಬಿಡುಗಡೆ ಮಾಡಲಿದೆ
ಈಗಾಗಲೇ ಡಿಸೈನ್ ಮತ್ತು ಪ್ರಮುಖ ಫೀಚ ರ್ ಗಳು ಬಹಿರಂಗಗೊಂಡಿದೆ, ಆದರೆ ಪಂಚ್ EVಯ ಬ್ಯಾಟರಿ, ಕಾರ್ಯಕ್ಷಮತೆ ಮತ್ತು ರೇಂಜ್ ವಿವರಗಳು ಇನ್ನೂ ಹೊರಬಿದ್ದಿಲ್ಲ
ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್ ಈಗ ಇನ್ನಷ್ಟು ಫೀಚರ್ ಗಳು ಮತ್ತು ADAS ನೊಂದಿಗೆ ಬಿಡುಗಡೆಯಾಗಿದೆ, ಬೆಲೆಗಳು ರೂ 7.99 ಲಕ್ಷದಿಂದ ಪ್ರಾರಂಭವಾಗಲಿದೆ
ಫೇಸ್ಲಿಫ್ಟ್ ಆಗಿರುವ ಸೋನೆಟ್ ಅನ್ನು ಏಳು ವೇರಿಯಂಟ್ ಗಳಲ್ಲಿ ನೀಡಲಾಗುತ್ತದೆ: HTE, HTK, HTK+, HTX, HTX+, GTX+, ಮತ್ತು X-ಲೈನ್.
ಹೊಸ ಮಹೀಂದ್ರ XUV400 EL ಪ್ರೊ ವೇರಿಯಂಟ್ ಅನ್ನು 15 ಚಿತ್ರಗಳಲ್ಲಿ ವಿವರಿಸಲಾಗಿದೆ
ಮಹೀಂದ್ರಾ XUV400 EV ಯ ಹೊಸ ಪ್ರೊ ವೇರಿಯಂಟ್ ಗಳು ಈ ಹಿಂದೆ ಲಭ್ಯವಿರುವ ವೇರಿಯಂಟ್ ಗಳಿಗಿಂತ ರೂ.1.5 ಲಕ್ಷದವರೆಗಿನ ಕಡಿಮೆ ಬೆಲೆಯಲ್ಲಿ ಸಿಗಲಿದೆ