ಎಂಜಿ ಕಾಮೆಟ್ ಇವಿ ಮುಂಭಾಗ left side imageಎಂಜಿ ಕಾಮೆಟ್ ಇವಿ ಮುಂಭಾಗ view image
  • + 6ಬಣ್ಣಗಳು
  • + 32ಚಿತ್ರಗಳು
  • shorts
  • ವೀಡಿಯೋಸ್

ಎಂಜಿ ಕಾಮೆಟ್ ಇವಿ

Rs.7 - 9.65 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offerCall Dealer Now
Don't miss out on the best offers for this month

ಎಂಜಿ ಕಾಮೆಟ್ ಇವಿ ನ ಪ್ರಮುಖ ಸ್ಪೆಕ್ಸ್

ರೇಂಜ್230 km
ಪವರ್41.42 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ17.3 kwh
ಚಾರ್ಜಿಂಗ್ ಸಮಯ3.3kw 7h (0-100%)
ಆಸನ ಸಾಮರ್ಥ್ಯ4
no. of ಗಾಳಿಚೀಲಗಳು2
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಕಾಮೆಟ್ ಇವಿ ಇತ್ತೀಚಿನ ಅಪ್ಡೇಟ್

ಎಮ್‌ಜಿ ಕಾಮೆಟ್ ಇವಿ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಎಮ್‌ಜಿ ವಿಂಡ್ಸರ್ ಇವಿಯೊಂದಿಗೆ ಮೊದಲು ಪರಿಚಯಿಸಲಾದ ಬ್ಯಾಟರಿ ಬಾಡಿಗೆ ಯೋಜನೆಯನ್ನು ಕಾಮೆಟ್ EV ಅಳವಡಿಸಿಕೊಂಡಿದೆ. ಈ ಮೂಲಕ ಇದರ ಬೆಲೆಯಲ್ಲಿ ಸುಮಾರು  2 ಲಕ್ಷ ರೂ.ನಷ್ಟು ಕಡಿಮೆಯಾಗುವಂತೆ ಮಾಡಿದೆ. 

ಎಂಜಿ ಕಾಮೆಟ್ ಇವಿಯ ಬೆಲೆ ಎಷ್ಟು?

ಎಮ್‌ಜಿ ಕಾಮೆಟ್ ಇವಿಯ ಬೆಲೆಗಳು 7 ಲಕ್ಷ ರೂ.ನಿಂದ 9.65 ಲಕ್ಷ ರೂ.ವರೆಗೆ ಇರಲಿದೆ. ಇದು ಬ್ಯಾಟರಿ ಬಾಡಿಗೆ ಯೋಜನೆಯೊಂದಿಗೆ ಲಭ್ಯವಿದೆ, ಇದು ಕಾರನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಈ ಸ್ಕೀಮ್‌ನೊಂದಿಗೆ ಕಾಮೆಟ್ ಇವಿಯ ಬೆಲೆಗಳು 5 ಲಕ್ಷ ರೂ.ನಿಂದ 7.66 ಲಕ್ಷ ರೂ.ವರೆಗೆ ಇರುತ್ತದೆ, ಆದರೆ ನೀವು ಪ್ರತಿ ಕಿ.ಮೀಗೆ ರೂ. 2.5 ಚಂದಾದಾರಿಕೆ ವೆಚ್ಚವನ್ನು ಪಾವತಿಸಬೇಕಾಗುತ್ತದೆ (ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋರೂಮ್).

ಕಾಮೆಟ್ ಇವಿಯಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?

ಎಮ್‌ಜಿ ಕಾಮೆಟ್ ಇವಿಯನ್ನು ಮೂರು ವೇರಿಯೆಂಟ್‌ಗಳನ್ನು ನೀಡಲಾಗುತ್ತಿದೆ:

  • ಎಕ್ಸಿಕ್ಯೂಟಿವ್

  • ಎಕ್ಸೈಟ್

  • ಎಕ್ಸ್‌ಕ್ಲೂಸಿವ್

ಎಕ್ಸ್‌ಕ್ಲೂಸಿವ್ ಟ್ರಿಮ್ ಆಧಾರಿತ ಸೀಮಿತ ಸಮಯದ '100-ಇಯರ್ ಲಿಮಿಟೆಡ್ ಎಡಿಷನ್' ವೇರಿಯೆಂಟ್‌ ಸಹ ಕೊಡುಗೆಯಲ್ಲಿದೆ.

ಕಾಮೆಟ್ ಇವಿಯಲ್ಲಿ ನೀಡುವ ಹಣಕ್ಕೆ ಸೂಕ್ತವಾದ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು ?

ಕಾಮೆಟ್ ಇವಿಯ ಎಕ್ಸೈಟ್ ವೇರಿಯೆಂಟ್‌ ನೀಡುವ ಹಣಕ್ಕೆ ಸೂಕ್ತ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಆಗಿದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್,  ಅದೇ ಸೈಜ್‌ನ ಡ್ರೈವರ್‌ನ ಡಿಸ್ಪ್ಲೇ ಮತ್ತು ಮ್ಯಾನ್ಯುವಲ್ ಎಸಿಯಂತಹ ಫೀಚರ್‌ಗಳನ್ನು ಪಡೆಯುತ್ತದೆ. ಇದರ ಸುರಕ್ಷತಾ ಸೂಟ್ ಎರಡು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಎಮ್‌ಜಿ ಕಾಮೆಟ್ ಇವಿ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಎಮ್‌ಜಿ ಕಾಮೆಟ್ ಇವಿಯನ್ನು ಅದರ ಬೆಲೆಯನ್ನು ಪರಿಗಣಿಸಿದಾಗ ಉತ್ತಮ ರೀತಿಯ ಫೀಚರ್‌ಗಳನ್ನು ಪಡೆದಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಎರಡು 10.25-ಇಂಚಿನ ಸ್ಕ್ರೀನ್‌ಗಳನ್ನು (ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್‌ಗಾಗಿ ತಲಾ ಒಂದು ಸ್ಕ್ರೀನ್) ಹೈಲೈಟ್‌ಗಳು ಒಳಗೊಂಡಿವೆ. ಇದು ಮ್ಯಾನುವಲ್‌ ಎಸಿ, ಎರಡು ಸ್ಪೀಕರ್‌ಗಳು, ಎಲೆಕ್ಟ್ರಿಕಲ್ ಫೋಲ್ಡಬಲ್ ORVM ಗಳು (ಔಟ್‌ಸೈಡ್‌ ರಿಯರ್‌ವ್ಯೂ ಮಿರರ್‌ಗಳು) ಮತ್ತು ಕೀ ಲೆಸ್‌ ಎಂಟ್ರಿಯನ್ನು ಸಹ ಹೊಂದಿದೆ. 

ಕಾಮೆಟ್ ಇವಿಯಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಎಮ್‌ಜಿ ಕಾಮೆಟ್ ಇವಿ 17.3 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು 42 ಪಿಎಸ್‌ ಮತ್ತು 110 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುವ ಹಿಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಇದು 230 ಕಿ.ಮೀ ವರೆಗಿನ ARAI-ಕ್ಲೈಮ್‌ ಮಾಡಿದ ರೇಂಜ್‌ ಅನ್ನು ಹೊಂದಿದೆ.

ಕಾಮೆಟ್ ಇವಿ ಎಷ್ಟು ಸುರಕ್ಷಿತವಾಗಿದೆ?

ಎಮ್‌ಜಿ ಕಾಮೆಟ್ ಇವಿಯನ್ನು ಭಾರತ್ ಎನ್‌ಸಿಎಪಿ ಅಥವಾ ಗ್ಲೋಬಲ್ ಎನ್‌ಸಿಎಪಿಯಲ್ಲಿ ಇನ್ನೂ ಕ್ರ್ಯಾಶ್-ಟೆಸ್ಟ್ ಮಾಡಿಲ್ಲ. ಇದರ ಸುರಕ್ಷತಾ ಸೂಟ್ ಕೂಡ ಬೇಸಿಕ್‌ ಆಗಿದೆ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸರ್‌ಗಳನ್ನು ಒಳಗೊಂಡಿದೆ. ಇದು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಸಹ ಪಡೆಯುತ್ತದೆ.

ಕಾಮೆಟ್ ಇವಿಯಲ್ಲಿ ಎಷ್ಟು ಬಣ್ಣದ ಆಯ್ಕೆಗಳು ಲಭ್ಯವಿವೆ?

ಎಮ್‌ಜಿ ಕಾಮೆಟ್‌ ಇವಿ ಐದು ಬಣ್ಣದ ಆಯ್ಕೆಗಳನ್ನು ಪಡೆಯುತ್ತದೆ:

  • ಅರೋರಾ ಸಿಲ್ವರ್

  • ಕ್ಯಾಂಡಿ ವೈಟ್

  • ಸ್ಟಾರ್ರಿ ಬ್ಲ್ಯಾಕ್‌

  • ಆಪಲ್ ಗ್ರೀನ್ (ಸ್ಟಾರಿ ಬ್ಲ್ಯಾಕ್ ರೂಫ್‌ನೊಂದಿಗೆ)

  • ಕ್ಯಾಂಡಿ ವೈಟ್ (ಸ್ಟಾರಿ ಬ್ಲ್ಯಾಕ್ ರೂಫ್‌ನೊಂದಿಗೆ)

  • ಬ್ರಿಟಿಷ್ ರೇಸಿಂಗ್ ಗ್ರೀನ್ (100-ವರ್ಷದ ಲಿಮಿಟೆಡ್‌ ಎಡಿಷನ್‌ ವೇರಿಯೆಂಟ್‌ನಲ್ಲಿ ಎಕ್ಸ್‌ಕ್ಲೂಸಿವ್‌ ಆಗಿ ಲಭ್ಯವಿದೆ) 

ನೀವು 2024ರ ಕಾಮೆಟ್ ಇವಿ ಖರೀದಿಸಬೇಕೇ?

ಎಮ್‌ಜಿ ಕಾಮೆಟ್ ಇವಿ ಒಂದು ಸಣ್ಣ ಕಾರಾಗಿದ್ದು, ಕಿರಿದಾದ ರಸ್ತೆಗಳಲ್ಲಿಯೂ ಸಹ ಯಾವುದೇ ಕಿರಿಕಿರಿಯಿಲ್ಲದೆ ಆರಾಮವಾಗಿ ಸಾಗಬಹುದು. ಇದು ಕ್ಯಾಬಿನ್‌ನಲ್ಲಿ ಹಲವು ಫೀಚರ್‌ಗಳನ್ನು ಹೊಂದಿದ್ದು ಮತ್ತು ದೊಡ್ಡ ಕಾರಿನಲ್ಲಿರುವ ಫೀಚರ್‌ನ ಅನುಭವವನ್ನು ನೀಡುತ್ತದೆ ಮತ್ತು ನಗರದ ರಸ್ತೆಗಳಲ್ಲಿಯೂ ಸುಲಭವಾಗಿ ಹ್ಯಾಂಡಲ್‌ ಮಾಡಬಹುದು. ಇದು ಕೈಗೆಟುಕುವ ಬೆಲೆಯಲ್ಲಿಯೂ ಬರುತ್ತದೆ, ಇದು ಆದರ್ಶವಾದ ಎರಡನೇ ಕಾರು ಆಗುವ ಲಕ್ಷಣಗಳನ್ನು ಹೊಂದಿದೆ. 

ಹಾಗೆಯೇ, ನೀವು ಕೈಗೆಟುಕುವ ಬೆಲೆಯಲ್ಲಿ ಫ್ಯಾಮಿಲಿ ಇವಿಯನ್ನು ಹುಡುಕುತ್ತಿದ್ದರೆ, ಟಾಟಾ ಟಿಯಾಗೊ ಇವಿ ಉತ್ತಮ ಆಯ್ಕೆಯಾಗಿದೆ.

ಎಂಜಿ ಕಾಮೆಟ್ ಇವಿಗೆ ಪರ್ಯಾಯಗಳು ಯಾವುವು?

ಎಮ್‌ಜಿ ಕಾಮೆಟ್ ಇವಿ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಟಾಟಾ ಟಿಯಾಗೊ ಇವಿ ಮತ್ತು ಸಿಟ್ರೊಯೆನ್ eC3 ಗೆ ಕೈಗೆಟುಕುವ ಪರ್ಯಾಯವಾಗಿದೆ.

ಮತ್ತಷ್ಟು ಓದು
ಎಂಜಿ ಕಾಮೆಟ್ ಇವಿ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಕಾಮೆಟ್ ಇವಿ ಎಕ್ಸಿಕ್ಯೂಟಿವ್(ಬೇಸ್ ಮಾಡೆಲ್)17.3 kwh, 230 km, 41.42 ಬಿಹೆಚ್ ಪಿRs.7 ಲಕ್ಷ*view ಫೆಬ್ರವಾರಿ offer
ಕಾಮೆಟ್ ಇವಿ ಎಕ್ಸೈಟ್17.3 kwh, 230 km, 41.42 ಬಿಹೆಚ್ ಪಿRs.8.08 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಕಾಮೆಟ್ ಇವಿ ಎಕ್ಸೈಟ್ fc17.3 kwh, 230 km, 41.42 ಬಿಹೆಚ್ ಪಿ
Rs.8.56 ಲಕ್ಷ*view ಫೆಬ್ರವಾರಿ offer
ಕಾಮೆಟ್ ಇವಿ ಎಕ್ಸ್ಕ್ಲೂಸಿವ್17.3 kwh, 230 km, 41.42 ಬಿಹೆಚ್ ಪಿRs.9.12 ಲಕ್ಷ*view ಫೆಬ್ರವಾರಿ offer
ಕಾಮೆಟ್ ಇವಿ ಎಕ್ಸ್ಕ್ಲೂಸಿವ್ fc17.3 kwh, 230 km, 41.42 ಬಿಹೆಚ್ ಪಿRs.9.49 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಎಂಜಿ ಕಾಮೆಟ್ ಇವಿ comparison with similar cars

ಎಂಜಿ ಕಾಮೆಟ್ ಇವಿ
Rs.7 - 9.65 ಲಕ್ಷ*
ಟಾಟಾ ಟಿಯಾಗೋ ಇವಿ
Rs.7.99 - 11.14 ಲಕ್ಷ*
ಟಾಟಾ ಟಿಗೊರ್ ಇವಿ
Rs.12.49 - 13.75 ಲಕ್ಷ*
ಟಾಟಾ ಪಂಚ್‌ ಇವಿ
Rs.9.99 - 14.44 ಲಕ್ಷ*
ಟಾಟಾ ಟಿಯಾಗೋ
Rs.5 - 8.45 ಲಕ್ಷ*
ಕಿಯಾ syros
Rs.9 - 17.80 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
ಕಿಯಾ ಸೆಲ್ಟೋಸ್
Rs.11.13 - 20.51 ಲಕ್ಷ*
Rating4.3215 ವಿರ್ಮಶೆಗಳುRating4.4276 ವಿರ್ಮಶೆಗಳುRating4.196 ವಿರ್ಮಶೆಗಳುRating4.4117 ವಿರ್ಮಶೆಗಳುRating4.4816 ವಿರ್ಮಶೆಗಳುRating4.649 ವಿರ್ಮಶೆಗಳುRating4.51.3K ವಿರ್ಮಶೆಗಳುRating4.5408 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್
Battery Capacity17.3 kWhBattery Capacity19.2 - 24 kWhBattery Capacity26 kWhBattery Capacity25 - 35 kWhBattery CapacityNot ApplicableBattery CapacityNot ApplicableBattery CapacityNot ApplicableBattery CapacityNot Applicable
Range230 kmRange250 - 315 kmRange315 kmRange315 - 421 kmRangeNot ApplicableRangeNot ApplicableRangeNot ApplicableRangeNot Applicable
Charging Time3.3KW 7H (0-100%)Charging Time2.6H-AC-7.2 kW (10-100%)Charging Time59 min| DC-18 kW(10-80%)Charging Time56 Min-50 kW(10-80%)Charging TimeNot ApplicableCharging TimeNot ApplicableCharging TimeNot ApplicableCharging TimeNot Applicable
Power41.42 ಬಿಹೆಚ್ ಪಿPower60.34 - 73.75 ಬಿಹೆಚ್ ಪಿPower73.75 ಬಿಹೆಚ್ ಪಿPower80.46 - 120.69 ಬಿಹೆಚ್ ಪಿPower72.41 - 84.82 ಬಿಹೆಚ್ ಪಿPower114 - 118 ಬಿಹೆಚ್ ಪಿPower72 - 87 ಬಿಹೆಚ್ ಪಿPower113.42 - 157.81 ಬಿಹೆಚ್ ಪಿ
Airbags2Airbags2Airbags2Airbags6Airbags2Airbags6Airbags2Airbags6
Currently Viewingಕಾಮೆಟ್ ಇವಿ vs ಟಿಯಾಗೋ ಇವಿಕಾಮೆಟ್ ಇವಿ vs ಟಿಗೊರ್ ಇವಿಕಾಮೆಟ್ ಇವಿ vs ಪಂಚ್‌ ಇವಿಕಾಮೆಟ್ ಇವಿ vs ಟಿಯಾಗೋಕಾಮೆಟ್ ಇವಿ vs syrosಕಾಮೆಟ್ ಇವಿ vs ಪಂಚ್‌ಕಾಮೆಟ್ ಇವಿ vs ಸೆಲ್ಟೋಸ್
ಇಎಮ್‌ಐ ಆರಂಭ
Your monthly EMI
Rs.16,610Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಎಂಜಿ ಕಾಮೆಟ್ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್‌ಶಿಪ್‌ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG

'ಸೆಲೆಕ್ಟ್' ಬ್ರಾಂಡ್‌ನ ಅಡಿಯಲ್ಲಿ ಭಾರತದಲ್ಲಿ ಬರಲಿರುವ ಮೊದಲ ಎರಡು ಮಾಡೆಲ್‌ಗಳಲ್ಲಿ MG ಯ ಮೊದಲ ರೋಡ್‌ಸ್ಟರ್ ಮತ್ತು ಪ್ರೀಮಿಯಂ MPV ಆಗಿರುತ್ತವೆ.

By kartik Feb 15, 2025
ಸದ್ಯದಲ್ಲೇ ಬರಲಿದೆMG Comet EV ಬ್ಲಾಕ್‌ಸ್ಟಾರ್ಮ್ ವರ್ಷನ್, ಯಾವ ಯಾವ ಫೀಚರ್‌ಗಳನ್ನು ನಿರೀಕ್ಷಿಸಬಹುದು?

MG ಕಾಮೆಟ್ EVಯು, MG ಗ್ಲೋಸ್ಟರ್, MG ಹೆಕ್ಟರ್ ಮತ್ತು MG ಆಸ್ಟರ್ ನಂತರ, MG ಇಂಡಿಯಾದ ಲೈನ್‌ಅಪ್‌ನಲ್ಲಿ ಆಲ್ ಬ್ಲಾಕ್ ವರ್ಷನ್ ಅನ್ನು ಪಡೆಯುವ ನಾಲ್ಕನೇ ಮಾಡೆಲ್ ಆಗುವ ನಿರೀಕ್ಷೆಯಿದೆ

By shreyash Feb 05, 2025
Comet EV ಮತ್ತು ZS EV ಸೇರಿದಂತೆ ಹಲವು ಮೊಡೆಲ್‌ಗಳ ಬೆಲೆಯನ್ನು ಏರಿಸಿದ MG

ಬೇಸ್‌ ವೇರಿಯೆಂಟ್‌ಗಳ ಮೇಲೆ ಬೆಲೆ ಹೆಚ್ಚಳವು ಪರಿಣಾಮ ಬೀರದಿದ್ದರೂ, ಟಾಪ್‌ ವೇರಿಯೆಂಟ್‌ಗಳ ಬೆಲೆಯಲ್ಲಿ ಗಮನಾರ್ಹ ಹೆಚ್ಚಳದಿಂದಾಗಿ ಒಟ್ಟಾರೆ ಬೆಲೆ ರೇಂಜ್‌ ಬದಲಾಗುತ್ತದೆ

By kartik Jan 31, 2025
MG Comet ಮತ್ತು ZS EV ಯ ಬೆಲೆಯಲ್ಲಿ 4.99 ಲಕ್ಷ ರೂ.ವರೆಗೆ ಕಡಿತ, ಆದರೆ ಒಂದು ಟ್ವಿಸ್ಟ್‌ ಇದೆ!

ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಕಾರ್ಯಕ್ರಮದಡಿಯಲ್ಲಿ MG ಕಾಮೆಟ್‌ನ ಆರಂಭಿಕ ಬೆಲೆಯಲ್ಲಿ 2 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ, ಹಾಗೆಯೇ ಝೆಡ್‌ಎಸ್‌ ಇವಿಯ ಬೆಲೆಯಲ್ಲಿ ಸುಮಾರು 5 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ

By rohit Sep 20, 2024
ಭಾರತದಲ್ಲಿನ 7 ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರುಗಳು ಇಲ್ಲಿವೆ

ಹ್ಯಾಚ್‌ಬ್ಯಾಕ್‌ಗಳಿಂದ ಹಿಡಿದು ಎಸ್‌ಯುವಿಗಳವರೆಗೆ, ಇವುಗಳು ಭಾರತದಲ್ಲಿ ನೀವು ಖರೀದಿಸಬಹುದಾದ ಏಳು ಅತ್ಯಂತ ಕೈಗೆಟಕುವ ಬೆಲೆಯ ಇವಿಗಳಾಗಿವೆ

By Anonymous Jul 15, 2024

ಎಂಜಿ ಕಾಮೆಟ್ ಇವಿ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions

ಎಂಜಿ ಕಾಮೆಟ್ ಇವಿ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌230 km

ಎಂಜಿ ಕಾಮೆಟ್ ಇವಿ ವೀಡಿಯೊಗಳು

  • Full ವೀಡಿಯೊಗಳು
  • Shorts
  • 15:57
    Living With The MG Comet EV | 3000km Long Term Review
    5 ತಿಂಗಳುಗಳು ago | 35.5K Views

ಎಂಜಿ ಕಾಮೆಟ್ ಇವಿ ಬಣ್ಣಗಳು

ಎಂಜಿ ಕಾಮೆಟ್ ಇವಿ ಚಿತ್ರಗಳು

ಎಂಜಿ ಕಾಮೆಟ್ ಇವಿ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಎಂಜಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಹ್ಯಾಚ್ಬ್ಯಾಕ್ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

srijan asked on 22 Aug 2024
Q ) What is the range of MG 4 EV?
Anmol asked on 24 Jun 2024
Q ) What are the available colour options in MG Comet EV?
vikas asked on 10 Jun 2024
Q ) What is the body type of MG 4 EV?
DevyaniSharma asked on 8 Jun 2024
Q ) What is the body type of MG Comet EV?
Anmol asked on 5 Jun 2024
Q ) What is the body type of MG Comet EV?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offerCall Dealer Now