Login or Register ಅತ್ಯುತ್ತಮ CarDekho experience ಗೆ
Login

Cars Between Rs 4 ಲಕ್ಷ to Rs 7 ಲಕ್ಷ in India

For cars from Rs 4 ಲಕ್ಷ to Rs 7 ಲಕ್ಷ, the Indian four-wheeler market has 32 new products on sale from different car brands. Among them ಟಾಟಾ ಪಂಚ್‌ (ರೂ. 6 - 10.32 ಲಕ್ಷ), ಮಾರುತಿ ಸ್ವಿಫ್ಟ್ (ರೂ. 6.49 - 9.64 ಲಕ್ಷ), ಮಾರುತಿ ಡಿಜೈರ್ (ರೂ. 6.84 - 10.19 ಲಕ್ಷ) are amongst the most popular cars in this price bracket. If you want to know more about the new cars, upcoming cars or latest cars prices in your city, offers, variants, specifications, pictures, car loan, emi calculator, mileage, car comparison and reviews, please select the car model you’re interested in the options below.

top 5 ಕಾರುಗಳು under 7 ಲಕ್ಷ

ಮಾಡೆಲ್ಬೆಲೆ/ದಾರ in ನವ ದೆಹಲಿ
ಟಾಟಾ ಪಂಚ್‌Rs. 6 - 10.32 ಲಕ್ಷ*
ಮಾರುತಿ ಸ್ವಿಫ್ಟ್Rs. 6.49 - 9.64 ಲಕ್ಷ*
ಮಾರುತಿ ಡಿಜೈರ್Rs. 6.84 - 10.19 ಲಕ್ಷ*
ಮಾರುತಿ ಬಾಲೆನೋRs. 6.70 - 9.92 ಲಕ್ಷ*
ಟಾಟಾ ಟಿಯಾಗೋRs. 5 - 8.45 ಲಕ್ಷ*
ಮತ್ತಷ್ಟು ಓದು

32 Cars Between Rs 4 ಲಕ್ಷ to Rs 7 ಲಕ್ಷ in India

2 Variants Found
1 Variant Found
9 Variants Found
2 Variants Found
3 Variants Found
ಕಾರುಗಳು under 7 ಲಕ್ಷ by fueltype
ಡೀಸಲ್ಪೆಟ್ರೋಲ್ಸಿಎನ್‌ಜಿಎಲೆಕ್ಟ್ರಿಕ್
2 Variants Found
ಕಾರುಗಳು under 7 ಲಕ್ಷ by ಆಸನ ಸಾಮರ್ಥ್ಯ
5 ಸಿಟರ್‌7 ಸಿಟರ್‌
3 Variants Found
ಕಾರುಗಳು under 7 ಲಕ್ಷ by mileage-transmission

News of ಕಾರುಗಳು

ಬಿಡುಗಡೆಯಾದಾಗಿನಿಂದ 5 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲು ದಾಟಿದ Tata Punch

ಟಾಟಾ ಪಂಚ್ ತನ್ನ ಸುಸಜ್ಜಿತ ಪ್ಯಾಕೇಜ್ ಮತ್ತು ವೈವಿಧ್ಯಮಯ ಪವರ್‌ಟ್ರೇನ್‌ಗಳಿಂದಾಗಿ, ಎಲೆಕ್ಟ್ರಿಕ್‌ ಆಯ್ಕೆಯೂ ಸೇರಿದಂತೆ, ನಿರಂತರವಾಗಿ ಅತ್ಯಂತ ಜನಪ್ರಿಯ ಮೊಡೆಲ್‌ಗಳಲ್ಲಿ ಒಂದಾಗಿದೆ

2025ರ ಜನವರಿಯಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲಿರುವ Maruti

ಮಾರುತಿಯು ತನ್ನ ಅರೆನಾ ಮತ್ತು ನೆಕ್ಸಾ ಕಾರುಗಳ ಮೊಡೆಲ್‌ಗಳನ್ನು ಒಳಗೊಂಡಂತೆ ಎಲಾ ಕಾರುಗಳ ಮೇಲೆ ನಾಲ್ಕು ಪ್ರತಿಶತದಷ್ಟು ಬೆಲೆ ಏರಿಕೆಯನ್ನು ಮಾಡಲಿದೆ

ಉತ್ಪಾದನೆಯಲ್ಲಿ 30 ಲಕ್ಷ ಕಾರುಗಳ ಮೈಲಿಗಲ್ಲು ದಾಟಿದ Maruti Dzire

ಆಲ್ಟೊ, ಸ್ವಿಫ್ಟ್ ಮತ್ತು ವ್ಯಾಗನ್ ಆರ್ ಅನ್ನು ಸೇರಿದಂತೆ ಈ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದ ಮಾರುತಿಯ  ನಾಲ್ಕನೇ ಮೊಡೆಲ್‌ ಡಿಜೈರ್ ಆಗಿದೆ

2024ರ ನವೆಂಬರ್‌ನಲ್ಲಿ ಹೆಚ್ಚು ಮಾರಾಟವಾದ ಟಾಪ್‌-15 ಕಾರುಗಳ ಪಟ್ಟಿ ಇಲ್ಲಿದೆ..

ಮಾರುತಿಯ ಹ್ಯಾಚ್‌ಬ್ಯಾಕ್ ಎಸ್‌ಯುವಿಯು ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸಾಧಿಸುವ ಮೂಲಕ ಮುನ್ನಡೆ ಸಾಧಿಸಿದೆ, ಕ್ರೆಟಾ ಮತ್ತು ಪಂಚ್‌ ನಂತರದ ಸ್ಥಾನವನ್ನು ಪಡೆದಿದೆ

Tata Tiago, Tiago EV ಮತ್ತು Tigorಗೆ ವೇರಿಯೆಂಟ್‌ ಮತ್ತು ವೇರಿಯೆಂಟ್‌ಗಳ ಸೇರ್ಪಡೆ, ಬೆಲೆಗಳಲ್ಲಿ ರೂ 30,000 ವರೆಗೆ ಏರಿಕೆ

ಆರಂಭಿಕ ಹಂತದ ಟಾಟಾ ಕಾರುಗಳು ದೊಡ್ಡದಾದ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್, ಆಪ್‌ಡೇಟ್‌ ಮಾಡಲಾದ ಡ್ರೈವರ್ ಡಿಸ್‌ಪ್ಲೇ ಮತ್ತು ಮೊಡೆಲ್‌ ವರ್ಷದ ಪರಿಷ್ಕರಣೆಗಳ ಭಾಗವಾಗಿ ಹೊಸ ವೇರಿಯೆಂಟ್‌ಗಳನ್ನು ಪಡೆಯುತ್ತವೆ

1 Variant Found

User Reviews of ಕಾರುಗಳು

A
abhishek on ಫೆಬ್ರವಾರಿ 18, 2025
5
Good Car Dafe Car

Overall it's a good car. I love it. Safety and comfort everything is maintained very well. Very much Strong and due to sufficient height looks more beautiful and attractiveಮತ್ತಷ್ಟು ಓದು

A
ajinas on ಫೆಬ್ರವಾರಿ 18, 2025
5
Awesome VEHICLE

FANTASTIC DRIVING EXPERIENCE ON CITY AND OFF ROAD ALSO HAVE TO RIDE IN ALL TERRAINS AT ALL AND GIVES GREAT MILAGES ALSO OVERALL EXPERIENCE IS VERY IMPRESSIVE SUITABLE VEHICLE FOR MIDDLECLASSಮತ್ತಷ್ಟು ಓದು

U
user on ಫೆಬ್ರವಾರಿ 17, 2025
3.7
After 5 Years Of Ownership

After 5 years of ownership I found this car car to provide best safety in this segment, there's been no compromise with the safety of the passengers. The only problem is with the milage and maintenance cost. It's given here 19-20 km which it only provides on highways in city traffic it roughly gives around 12-15 km/l. The spare parts are more expensive of this car when compared to others like swift and i 10.ಮತ್ತಷ್ಟು ಓದು

D
dushyant dhaneshri on ಫೆಬ್ರವಾರಿ 15, 2025
4.2
Over View Of ಬಾಲೆನೋ Alpha Manual

The car offers quite good features and its build quality is also better than before The sound quality of this speaker is also very good and this car also offers you a 360° camera, which no other company is providing in this price rangeಮತ್ತಷ್ಟು ಓದು

S
soyab on ಫೆಬ್ರವಾರಿ 15, 2025
5
Good In Drive Also Have Good ಮೈಲೇಜ್

Best car in this segment and most comfortable car in this segment and also have great looking and have good boot space and sunroof is also good outstanding in build qualityಮತ್ತಷ್ಟು ಓದು

ಕಾರುಗಳು under 7 ಲಕ್ಷ by ಫೆಅತುರ್ಸ್
ಸನ್ರೂಫ್ಕ್ರುಯಸ್ ಕಂಟ್ರೋಲ್ಅಲೊಯ್ ಚಕ್ರಗಳುಪಾರ್ಕಿಂಗ್ ಸೆನ್ಸಾರ್‌ಗಳುರಿಯರ್ ಏಸಿ ವೆಂಟ್ಸ್ಸ್ಬಯಂಚಾಲಿತ ಹವಾಮಾನ ನಿಯಂತ್ರಣಕೀಲಿಕೈ ಇಲ್ಲದ ನಮೂದುಟಚ್ ಸ್ಕ್ರೀನ್ಆಂಡ್ರಾಯ್ಡ್ ಆಟೋ ಆಪಲ್ ಕಾರ್ಪ್ಲೇಬ್ಲೈಂಡ್ ಸ್ಪಾಟ್ ಮಾನಿಟರ್