• ಡಸ್ಟರ್ 2025
  • ಬೆಲೆ/ದಾರ
  • ಚಿತ್ರಗಳು
  • ಸ್ಪೆಕ್ಸ್
  • ಬಳಕೆದಾರರ ವಿಮರ್ಶೆಗಳು
  • ವೀಡಿಯೋಸ್
  • ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆಗಳು
  • ವಿತರಕರು

ರೆನಾಲ್ಟ್ ಡಸ್ಟರ್ 2025

change car
Rs.10 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ನಿರೀಕ್ಷಿತ ಲಾಂಚ್‌ - ಅಕ್ಟೋಬರ್ 16, 2025

ರೆನಾಲ್ಟ್ ಡಸ್ಟರ್ 2025 ನ ಪ್ರಮುಖ ಸ್ಪೆಕ್ಸ್

ಡಸ್ಟರ್ 2025 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ನಾವು ಹೊಸ ಡಸ್ಟರ್ ಅನ್ನು ಭಾರತದಲ್ಲಿ ಕೊನೆಯದಾಗಿ ಮಾರಾಟವಾದ ಹಳೆಯ ಭಾರತೀಯ-ಆಧಾರಿತ ರೆನಾಲ್ಟ್ ಡಸ್ಟರ್‌ನೊಂದಿಗೆ ಹೋಲಿಸಿದ್ದೇವೆ.

ಬಿಡುಗಡೆ: ರೆನಾಲ್ಟ್ ಇದನ್ನು  2025 ರ ಅಕ್ಟೋಬರ್ ವೇಳೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಬೆಲೆ: ಇದರ ಎಕ್ಸ್ ಶೋ ರೂಂ ಬೆಲೆ ಸುಮಾರು 10 ಲಕ್ಷ ರೂ.ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಆಸನ ಸಾಮರ್ಥ್ಯ: 2024ರ ಡಸ್ಟರ್ ಅನ್ನು 5-ಆಸನಗಳ ವಿನ್ಯಾಸದಲ್ಲಿ ನೀಡಲಾಗುವುದು.

ಬೂಟ್ ಸ್ಪೇಸ್: ಇದು 472 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ನೀಡುತ್ತದೆ.

ಎಂಜಿನ್ ಮತ್ತು  ಟ್ರಾನ್ಸ್‌ಮಿಷನ್‌: ಹೊಸ-ತಲೆಮಾರಿನ ಡಸ್ಟರ್ 3 ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ: ಮೊದಲನೆಯದ್ದು 130 PS, 1.2-ಲೀಟರ್ ಟರ್ಬೊ-ಪೆಟ್ರೋಲ್ ಪವರ್‌ಟ್ರೇನ್ 48 V ಮೈಲ್ಡ್‌ ಹೈಬ್ರಿಡ್ ಸಿಸ್ಟಮ್‌ಗೆ ಜೋಡಿಸಲಾಗಿದೆ, ಎರಡನೆಯದ್ದು ಬಲವಾದ ಹೈಬ್ರಿಡ್ 140 PS 1.6-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಜೋಡಿಸಲಾಗಿದೆ. ಇದರ 2 ಎಲೆಕ್ಟ್ರಿಕ್ ಮೋಟಾರ್‌ಗಳು 1.2kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ ಮತ್ತು ಮೂರನೆಯದು ಪೆಟ್ರೋಲ್ ಮತ್ತು LPG ಸಂಯೋಜನೆಯಾಗಿದೆ. 1.2-ಲೀಟರ್ ಘಟಕವು 6-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಎಲ್ಲಾ 4 ಚಕ್ರಗಳಿಗೆ ಪವರ್‌ನ್ನು ನೀಡುತ್ತದೆ.

ವೈಶಿಷ್ಟ್ಯಗಳು: ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.1-ಇಂಚಿನ ಟಚ್‌ಸ್ಕ್ರೀನ್ ಇಂಫೋ ಎಂಟಟೈನ್‌ಮೆಂಟ್‌ ಸಿಸ್ಟಮ್‌, 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, 6-ಸ್ಪೀಕರ್ ಆರ್ಕಮಿಸ್ 3D ಸೌಂಡ್ ಸಿಸ್ಟಮ್ ಮತ್ತು ಕ್ರೂಸ್ ಕಂಟ್ರೋಲ್ ನ್ನು ಪಡೆಯುತ್ತದೆ.

ಸುರಕ್ಷತೆ: ರೆನಾಲ್ಟ್ ಇದನ್ನು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಆಟೋಮ್ಯಾಟಿಕ್‌ ಎಮೆರ್ಜೆನ್ಸಿ ಬ್ರೇಕಿಂಗ್, ಟ್ರಾಫಿಕ್ ಸಿಗ್ನಲ್‌ ಗುರುತಿಸುವಿಕೆ ಮತ್ತು ವೇಗದ ಆಲರ್ಟ್‌, ಮತ್ತು ಲೇನ್ ಕೀಪ್ ಅಸಿಸ್ಟ್ ಸೇರಿದಂತೆ ಸಜ್ಜುಗೊಳಿಸುತ್ತದೆ.

 ಪ್ರತಿಸ್ಪರ್ಧಿಗಳು: ಹೊಸ ರೆನಾಲ್ಟ್ ಡಸ್ಟರ್ ಮಾರುಕಟ್ಟೆಯಲ್ಲಿ ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಹ್ಯುಂಡೈ ಕ್ರೆಟಾ, ಎಂಜಿ ಆಸ್ಟರ್, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗನ್, ಹೋಂಡಾ ಎಲಿವೇಟ್ ಮತ್ತು ಸಿಟ್ರೊಯೆನ್ ಸಿ3 ಏರ್‌ಕ್ರಾಸ್‌ಗಳೊಂದಿಗೆ ಸ್ಪರ್ಧೆಯನ್ನು ಒಡ್ಡಲಿದೆ.

ಮತ್ತಷ್ಟು ಓದು

ರೆನಾಲ್ಟ್ ಡಸ್ಟರ್ 2025 ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಸ್ಟ್ಯಾಂಡರ್ಡ್1499 cc, ಮ್ಯಾನುಯಲ್‌, ಪೆಟ್ರೋಲ್Rs.10 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ರೆನಾಲ್ಟ್ ಡಸ್ಟರ್ 2025 Road Test

2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ

2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ

By nabeelMay 17, 2019
ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ

ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ

By nabeelMay 13, 2019
ರೆನಾಲ್ಟ್ ಕ್ವಿಡ್ 1.0 ಎಂ ಎಂ ಟಿ: ಮೊದಲ ಚಾಲನಾ ವಿಮರ್ಶೆ

ಬೈ ಬೆಂಜಮಿನ್ ಗ್ರೇಸಿಯಸ್ನ ನುಡಿಗಳು| ವಿಕ್ರಾಂಟ್ ದಿನಾಂಕ್ರವರ ಛಾಯಾಗ್ರಹಣ

By cardekhoMay 17, 2019
ರೆನಾಲ್ಟ್ ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ

ರೆನಾಲ್ಟ್ ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ

By abhayMay 17, 2019
ರೆನಾಲ್ಟ್ ಡಸ್ಟರ್ ಸ್ವಯಂಚಾಲಿತ Vs ಹುಂಡೈ ಕ್ರೆಟಾ ಸ್ವಯಂಚಾಲಿತ: ಹೋಲಿಕೆ...

ರೆನಾಲ್ಟ್ ಡಸ್ಟರ್ ಸ್ವಯಂಚಾಲಿತ Vs ಹುಂಡೈ ಕ್ರೆಟಾ ಸ್ವಯಂಚಾಲಿತ: ಹೋಲಿಕೆ ರಿವ್ಯೂ

By tusharMay 10, 2019

ರೆನಾಲ್ಟ್ ಡಸ್ಟರ್ 2025 ವೀಡಿಯೊಗಳು

  • 2:20
    Renault Nissan Upcoming Cars in 2024 in India! Duster makes a comeback?
    3 ತಿಂಗಳುಗಳು ago | 14.4K Views
  • 10:48
    Renault (Dacia) Duster 2024 | You Will Want One, But..
    4 ತಿಂಗಳುಗಳು ago | 9.6K Views

ರೆನಾಲ್ಟ್ ಡಸ್ಟರ್ 2025 ಚಿತ್ರಗಳು

ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1499 cc
no. of cylinders4
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಬಾಡಿ ಟೈಪ್ಎಸ್ಯುವಿ

    ರೆನಾಲ್ಟ್ ಡಸ್ಟರ್ 2025 ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    ಈ ಏಪ್ರಿಲ್‌ನಲ್ಲಿ Renault ಕಾರುಗಳ ಮೇಲೆ ರೂ. 52,000 ವರೆಗಿನ ಪ್ರಯೋಜನಗಳನ್ನು ಪಡೆಯಿರಿ

    ರೆನಾಲ್ಟ್ ತನ್ನ ಕಿಗರ್ ಸಬ್‌ಕಾಂಪ್ಯಾಕ್ಟ್‌ ಎಸ್‌ಯುವಿ ಮೇಲೆ ಅತಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದೆ.

    Apr 12, 2024 | By shreyash

    ಭಾರತಕ್ಕಾಗಿ ಸಿದ್ಧವಾಗುತ್ತಿರುವ ಹೊಸ Renault ಮತ್ತು Nissan ಎಸ್‌ಯುವಿಗಳ ಟೀಸರ್‌ ಮೊದಲ ಬಾರಿಗೆ ಔಟ್‌, 2025 ರಲ್ಲಿ ಬಿಡುಗಡೆ ಆಗುವ ಸಾಧ್ಯತೆ

    ಈ ಎರಡೂ ಎಸ್‌ಯುವಿಗಳು CMF-B ಎಂಬ ಹೊಸ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತವೆ, ಇದನ್ನು ಭಾರತೀಯ ರಸ್ತೆಗೆ ಅನುಗುಣವಾಗಿ ಸಾಕಷ್ಟು ಕಸ್ಟಮೈಸ್ ಮಾಡಲಾಗಿದೆ. ಶೀಘ್ರದಲ್ಲೇ ಭಾರತಕ್ಕೆ ಬರಲಿರುವ ಇತರ ರೆನಾಲ್ಟ್-ನಿಸ್ಸಾನ್ ಕಾರುಗಳಿಗೂ ಈ ಪ್ಲಾಟ್‌ಫಾರ್ಮ್

    Mar 28, 2024 | By rohit

    ಹೊಸ ತಲೆಮಾರಿನ Renault Dusterನಲ್ಲಿ 7 ಹೊಸ ತಂತ್ರಜ್ಞಾನದ ವೈಶಿಷ್ಟ್ಯಗಳು

    ಹೊಸ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಮತ್ತು ಡ್ರೈವರ್ ಡಿಸ್‌ಪ್ಲೇ ಜೊತೆಗೆ, ಹೊಸ ಡಸ್ಟರ್ ಹೈಬ್ರಿಡ್ ಪವರ್‌ಟ್ರೇನ್ ಮತ್ತು ಎಡಿಎಎಸ್‌ ವೈಶಿಷ್ಟ್ಯಗಳೊಂದಿಗೆ ಬರಲಿದೆ.

    Feb 14, 2024 | By ansh

    2024 Renault Duster ಅನಾವರಣ: ಏನನ್ನು ನಿರೀಕ್ಷಿಸಬಹುದು?

    ಮೂರನೇ-ಜೆನೆರೇಶನ್‌ನ ರೆನಾಲ್ಟ್ ಡಸ್ಟರ್ ಭಾರತದಲ್ಲಿ 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಇದರ ಎಕ್ಸ್ ಶೋರೂಂ ಬೆಲೆಗಳು 10 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು. 

    Feb 13, 2024 | By rohit

    Renault Duster; ಹೊಸ ಮತ್ತು ಹಳೆಯ ಮಾಡೆಲ್ ನಡುವಿನ ವ್ಯತ್ಯಾಸವೇನು, ಚಿತ್ರಗಳ ಮೂಲಕ ತಿಳಿಯಿರಿ

    ಹೊಸ ರೆನಾಲ್ಟ್ ಡಸ್ಟರ್ ಭಾರತದಲ್ಲಿ 2025 ರ ವೇಳೆಗೆ ಹೊಸ ಪೀಳಿಗೆ ಅವತಾರದಲ್ಲಿ ಪುನರಾಗಮನವನ್ನು ಮಾಡುವ ನಿರೀಕ್ಷೆಯಿದೆ

    Dec 04, 2023 | By shreyash

    ರೆನಾಲ್ಟ್ ಡಸ್ಟರ್ 2025 ಬಳಕೆದಾರರ ವಿಮರ್ಶೆಗಳು

    ಟ್ರೆಂಡಿಂಗ್ ರೆನಾಲ್ಟ್ ಕಾರುಗಳು

    ಇತ್ತೀಚಿನ ಕಾರುಗಳು

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್

    Other Upcoming ಕಾರುಗಳು

    Rs.9 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 29, 2024
    Rs.10.50 - 11.50 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 15, 2024
    Rs.8 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 01, 2024
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 09, 2024
    Rs.15 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜೂನ್ 15, 2024
    Rs.1.47 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ಟೋಬರ್ 01, 2024
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the seating capacity?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ