ಟಾಟಾ ಹ್ಯಾರಿಯರ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1956 ಸಿಸಿ |
ಪವರ್ | 167.62 ಬಿಹೆಚ್ ಪಿ |
ಟಾರ್ಕ್ | 350 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
ಮೈಲೇಜ್ | 16.8 ಕೆಎಂಪಿಎಲ್ |
- powered ಮುಂಭಾಗ ಸೀಟುಗಳು
- ವೆಂಟಿಲೇಟೆಡ್ ಸೀಟ್‌ಗಳು
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಡ್ರೈವ್ ಮೋಡ್ಗಳು
- ಕ್ರುಯಸ್ ಕಂಟ್ರೋಲ್
- ಏರ್ ಪ್ಯೂರಿಫೈಯರ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- 360 degree camera
- ಸನ್‌ರೂಫ್
- adas
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಹ್ಯಾರಿಯರ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಆಪ್‌ಡೇಟ್: ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಪೂರ್ಣ 5-ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಅಪ್‌ಡೇಟ್ ಮಾಡಲಾದ ಹ್ಯಾರಿಯರ್ ಎಷ್ಟು ಲಗೇಜ್‌ಗೆ ಅವಕಾಶ ಕಲ್ಪಿಸುತ್ತದೆ ಎಂಬುದನ್ನು ತಿಳಿಯೋಣ.
ಬೆಲೆ: ಆಪ್‌ಡೇಟ್ ಆಗಿರುವ ಟಾಟಾ ಹ್ಯಾರಿಯರ್ ನ ದೆಹಲಿಯಲ್ಲಿ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು 15.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.
ವೇರಿಯೇಂಟ್‌ಗಳು: ಟಾಟಾ ಇದನ್ನು ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್ಲೆಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತದೆ.
ಬಣ್ಣಗಳು: ನೀವು ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಸನ್‌ಲೈಟ್ ಯೆಲ್ಲೊ, ಕೋರಲ್ ರೆಡ್, ಪೆಬಲ್ ಗ್ರೇ, ಲೂನಾರ್ ವೈಟ್, ಒಬೆರಾನ್ ಬ್ಲಾಕ್, ಸೀವೀಡ್ ಗ್ರೀನ್ ಮತ್ತು ಆಶ್ ಗ್ರೇ ಎಂಬ 7 ಬಣ್ಣದ ಆಯ್ಕೆಗಳಲ್ಲಿ ಆಯ್ಕೆ ಮಾಡಬಹುದು.
ಬೂಟ್ ಸ್ಪೇಸ್: ಇದು 445 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.
ಎಂಜಿನ್ ಮತ್ತು ಟ್ರಾನ್ಸ್‌ಮಿಶನ್: 2023 ಟಾಟಾ ಹ್ಯಾರಿಯರ್ ಈ ಹಿಂದಿನ ಮಾದರಿಯಂತೆಯೇ 2-ಲೀಟರ್ ಡೀಸೆಲ್ ಎಂಜಿನ್ ಅನ್ನು (170PS/350Nm) ಬಳಸುತ್ತದೆ. ಈ ಎಂಜಿನ್‌ನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಎಸ್‌ಯುವಿಯ ಮೈಲೇಜ್‌ನ ಕುರಿತು ಟಾಟಾ ನೀಡಿರುವ ಅಂಕಿಆಂಶಗಳು ಇಲ್ಲಿದೆ:
-
ಮ್ಯಾನುಯಲ್ - ಪ್ರತಿ ಲೀ.ಗೆ 16.80 ಕಿ.ಮೀ
-
ಆಟೋಮ್ಯಾಟಿಕ್ - ಪ್ರತಿ ಲೀ.ಗೆ 14.60 ಕಿ.ಮೀ
ವೈಶಿಷ್ಟ್ಯಗಳು: 2023 ಹ್ಯಾರಿಯರ್‌ನಲ್ಲಿರುವ ವೈಶಿಷ್ಟ್ಯಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್, ಡ್ಯುಯಲ್-ಜೋನ್ ಆಟೋಮ್ಯಾಟಿಕ್ AC, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6-ವೇ ಪವರ್ ಡ್ರೈವರ್ ಸೀಟ್, 4-ವೇ ಪವರ್ಡ್ ಸಹ ಡ್ರೈವರ್ ಸೀಟ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ (ಲೈಟಿಂಗ್‌ನ ಮೋಡ್‌ಗೆ ಅನುಗುಣವಾಗಿ), ಗೆಸ್ಚರ್-ಸಕ್ರಿಯಗೊಳಿಸಿದ ಚಾಲಿತ ಟೈಲ್‌ಗೇಟ್, ಮತ್ತು ಏರ್ ಪ್ಯೂರಿಫೈಯರ್ ಅನ್ನು ಸಹ ಪಡೆಯುತ್ತದೆ.
ಸುರಕ್ಷತೆ: ಇದು 7 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್), ಹಿಲ್ ಅಸಿಸ್ಟ್‌ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ (ADAS) ಅನ್ನು ಪಡೆಯುತ್ತದೆ. , ಇದು ಈಗ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ.
ಪ್ರತಿಸ್ಪರ್ಧಿಗಳು: ಇದು ಮಾರುಕಟ್ಟೆಯಲ್ಲಿ ಮಹೀಂದ್ರಾ XUV700, ಎಂಜಿ ಹೆಕ್ಟರ್, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನ ಟಾಪ್-ಮಾಡೆಲ್ ನೊಂದಿಗೆ ಸ್ಪರ್ಧಿಸುತ್ತದೆ.
ಹ್ಯಾರಿಯರ್ ಸ್ಮಾರ್ಟ್(ಬೇಸ್ ಮಾಡೆಲ್)1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹15 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಸ್ಮಾರ್ಟ್ (ಒಪ್ಶನಲ್)1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹15.85 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಪಿಯೋರ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹16.85 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಪ್ಯೂರ್ (ಒಪ್ಶನಲ್)1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹17.35 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಪಿಯೋರ್ ಪ್ಲಸ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹18.55 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು |
ಹ್ಯಾರಿಯರ್ ಪಿಯೋರ್ ಪ್ಲಸ್ ಎಸ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹18.85 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಪಿಯೋರ್ ಪ್ಲಸ್ ಎಸ್ ಡಾರ್ಕ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹19.15 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಪಿಯೋರ್ ಪ್ಲಸ್ ಎಟಿ1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹19.35 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಆಡ್ವೆನ್ಚರ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹19.55 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಪಿಯೋರ್ ಪ್ಲಸ್ ಎಸ್ ಆಟೋಮ್ಯಾಟಿಕ್1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹19.85 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಪಿಯೋರ್ ಪ್ಲಸ್ ಎಸ್ ಡಾರ್ಕ್ ಎಟಿ1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹20 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಅಗ್ರ ಮಾರಾಟ ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.05 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಡಾರ್ಕ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.55 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎ1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹22.05 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎಟಿ1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹22.45 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಫಿಯರ್ಲೆಸ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹22.85 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಡಾರ್ಕ್ ಎಟಿ1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹22.95 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಫಿಯರ್ಲೆಸ್ ಡಾರ್ಕ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹23.35 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎ ಟಿ1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹23.45 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಫಿಯರ್ಲೆಸ್ ಎಟಿ1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹24.25 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಫಿಯರ್ಲೆಸ್ ಪ್ಲಸ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹24.35 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಫಿಯರ್ಲೆಸ್ ಡಾರ್ಕ್ ಎಟಿ1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹24.75 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಫಿಯರ್ಲೆಸ್ ಪ್ಲಸ್ ಡಾರ್ಕ್1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹24.85 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಫಿಯರ್ಲೆಸ್ ಪ್ಲಸ್ stealth1956 ಸಿಸಿ, ಮ್ಯಾನುಯಲ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹25.10 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಫಿಯರ್ಲೆಸ್ ಪ್ಲಸ್ ಎಟಿ1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹25.75 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಫಿಯರ್ಲೆಸ್ ಪ್ಲಸ್ ಡಾರ್ಕ್ ಎಟಿ1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹26.25 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು | |
ಹ್ಯಾರಿಯರ್ ಫಿಯರ್ಲೆಸ್ ಪ್ಲಸ್ stealth ಎಟಿ(ಟಾಪ್ ಮೊಡೆಲ್)1956 ಸಿಸಿ, ಆಟೋಮ್ಯಾಟಿಕ್, ಡೀಸಲ್, 16.8 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹26.50 ಲಕ್ಷ* | ವೀಕ್ಷಿಸಿ ಮೇ ಕೊಡುಗೆಗಳು |
ಟಾಟಾ ಹ್ಯಾರಿಯರ್ ವಿಮರ್ಶೆ
Overview
2023 ಟಾಟಾ ಹ್ಯಾರಿಯರ್ ದೊಡ್ಡ 5-ಆಸನಗಳ ಫ್ಯಾಮಿಲಿ ಎಸ್‌ಯುವಿಗೆ ಕೇವಲ ಒಂದು ಸಣ್ಣ ಆಪ್‌ಡೇಟ್‌ಗಿಂತ ಹೆಚ್ಚಾಗಿರುತ್ತದೆ. ಇದು ಸಾಂಪ್ರದಾಯಿಕ ಅರ್ಥದಲ್ಲಿ ಸಂಪೂರ್ಣವಾಗಿ ಹೊಸ ಜನರೇಶನ್ ಅಲ್ಲ, ಅಂದರೆ ಇದು ಇನ್ನೂ ಮೊದಲಿನಂತೆಯೇ ಅದೇ ಪ್ಲಾಟ್‌ಫೊರ್ಮ್‌ನ್ನು ಆಧರಿಸಿದೆ, ಆದರೆ ಇದರಲ್ಲಿ ದೊಡ್ಡ ಬದಲಾವಣೆಯಾಗಿದೆ.
ಟಾಟಾ ಹ್ಯಾರಿಯರ್ 2023 5-ಆಸನಗಳ ಎಸ್‌ಯುವಿಯಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ 15-25 ಲಕ್ಷ ರೂ ನಿಂದ ಪ್ರಾರಂಭವಾಗುತ್ತದೆ. ಇದು ಟಾಟಾ ಸಫಾರಿಗಿಂತ ಸ್ವಲ್ಪ ಚಿಕ್ಕದಾಗಿದೆ ಆದರೆ ಅದೇ ರೀತಿಯ ಕಮಾಂಡ್ ಮಾಡುವಂತಹ ರೋಡ್ ಪ್ರೆಸೆನ್ಸ್‌ನ್ನು ಹೊಂದಿದೆ.
ನೀವು 2023 ರಲ್ಲಿ ಟಾಟಾ ಹ್ಯಾರಿಯರ್ ಖರೀದಿಸಲು ಯೋಚಿಸುತ್ತಿದ್ದರೆ, ನೀವು MG ಹೆಕ್ಟರ್ ಅಥವಾ ಮಹೀಂದ್ರಾ XUV700 ನಂತಹ ಇತರ ಎಸ್‌ಯುವಿಗಳನ್ನು ಸಹ ನೋಡಬಹುದು. ಅವುಗಳು ಸರಿಸುಮಾರು ಒಂದೇ ಗಾತ್ರದ ವಾಹನಗಳಾಗಿವೆ. ಅಥವಾ, ನೀವು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ವೊಕ್ಸ್‌ವಾಗನ್ ಟೈಗುನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು ಎಂಜಿ ಆಸ್ಟರ್‌ನಂತಹ ಸಣ್ಣ ಎಸ್‌ಯುವಿಗಳ ಟಾಪ್-ಎಂಡ್ ಆವೃತ್ತಿಗಳನ್ನು ಟಾಟಾ ಹ್ಯಾರಿಯರ್‌ನ ಮಿಡ್ ರೇಂಜ್ ಮೊಡೆಲ್‌ಗಳಿಗೆ ಸಮಾನವಾದ ಬೆಲೆಗೆ ಖರೀದಿಸಬಹುದು.
ಎಕ್ಸ್‌ಟೀರಿಯರ್
ಹೊಸ ಟಾಟಾ ಹ್ಯಾರಿಯರ್ ಅದರ ನೋಟದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಕಂಡಿದೆ. ಹ್ಯಾರಿಯರ್‌ನ ಮುಖ್ಯ ಆಕಾರವು ಒಂದೇ ಆಗಿರುತ್ತದೆ, ಅದು ಈಗ ಬಹುತೇಕ ಕಾನ್ಸೆಪ್ಟ್ ಕಾರಿನಂತೆ ಹೆಚ್ಚು ಆಧುನಿಕವಾಗಿ ಕಾಣುತ್ತದೆ. ಕ್ರೋಮ್‌ನಂತೆ ಪ್ರಕಾಶಮಾನವಾಗಿರದಿದ್ದರೂ ಹೊಳೆಯುವ ಬೆಳ್ಳಿಯ ಅಂಶಗಳೊಂದಿಗೆ ಗ್ರಿಲ್ ಹೆಚ್ಚು ಪ್ರಮುಖವಾಗಿದೆ. ಇದು ಹೊಸ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದ್ದು, ನೀವು ಕಾರನ್ನು ಅನ್‌ಲಾಕ್ ಮಾಡಿದಾಗ ಅಥವಾ ಲಾಕ್ ಮಾಡಿದಾಗ ತಂಪಾದ ಸ್ವಾಗತ ಮತ್ತು ವಿದಾಯದ ಎಫೆಕ್ಟ್‌ಗಳನ್ನು ನೀಡುತ್ತದೆ. ಈ ಲೈಟ್‌ಗಳ ಕೆಳಗೆ, ಹೊಸ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳಿವೆ.
ಬದಿಗಳಲ್ಲಿ, 2023 ಹ್ಯಾರಿಯರ್ ಹೊಸ 18-ಇಂಚಿನ ಆಲಾಯ್ ಚಕ್ರಗಳನ್ನು ಪಡೆಯುತ್ತದೆ ಮತ್ತು ನೀವು #ಡಾರ್ಕ್ ಆವೃತ್ತಿಯ ಹ್ಯಾರಿಯರ್ ಅನ್ನು ಆರಿಸಿದರೆ ನೀವು ಇನ್ನೂ ದೊಡ್ಡದಾದ 19-ಇಂಚಿನ ಚಕ್ರಗಳನ್ನು ಪಡೆಯಬಹುದು. ಹಿಂಭಾಗದಲ್ಲಿ, 2023 ಹ್ಯಾರಿಯರ್ ಅದರ ಟೈಲ್‌ಲೈಟ್‌ಗಳಿಗಾಗಿ ವಿಭಿನ್ನ ವಿನ್ಯಾಸವನ್ನು ಹೊಂದಿದೆ ಮತ್ತು ಹಿಂಭಾಗದ ಫೆಂಡರ್‌ಗಳಲ್ಲಿ ರಿಫ್ಲೆಕ್ಟರ್‌ಗಳೊಂದಿಗೆ ನೀವು ಕೆಲವು ತೀಕ್ಷ್ಣವಾದ ಶೈನಿಂಗ್‌ನ್ನು ನೋಡುತ್ತೀರಿ.
2023 ಹ್ಯಾರಿಯರ್ ಸಾಮಾನ್ಯ ಬಿಳಿ ಮತ್ತು ಬೂದು ಜೊತೆಗೆ ಸನ್‌ಲಿಟ್ ಯೆಲ್ಲೋ, ಕೋರಲ್ ರೆಡ್ ಮತ್ತು ಸೀವೀಡ್ ಗ್ರೀನ್‌ನಂತಹ ಅತ್ಯಾಕರ್ಷಕ ಹೊಸ ಬಣ್ಣಗಳಲ್ಲಿ ಬರುತ್ತದೆ.
ಇಂಟೀರಿಯರ್
2023 ರ ಹ್ಯಾರಿಯರ್‌ನಲ್ಲಿನ ಒಂದು ದೊಡ್ಡ ಬದಲಾವಣೆಯೆಂದರೆ ಅದು ವಿಭಿನ್ನ "ಪರ್ಸೊನಾಸ್ " ಆಗಿ ಆಯೋಜಿಸಲ್ಪಟ್ಟಿದೆ, ಪ್ರತಿಯೊಂದೂ ತನ್ನದೇ ಆದ ಇಂಟಿರೀಯರ್ ಬಣ್ಣ ಮತ್ತು ಸ್ಟೈಲ್‌ನ್ನು ಹೊಂದಿದೆ. ಡ್ಯಾಶ್‌ಬೋರ್ಡ್ ಹೊಸ ನೋಟವನ್ನು ಹೊಂದಿದ್ದು, ಇದು ನೀವು ಆಯ್ಕೆ ಮಾಡಿದ ಪರ್ಸೊನಾಗೆ ಹೊಂದಿಕೆಯಾಗುತ್ತದೆ. ಉದಾಹರಣೆಗೆ, ಫಿಯರ್‌ಲೆಸ್ ಪರ್ಸನಾದಲ್ಲಿ, ಹಳದಿ ಬಾಡಿ ಕಲರ್‌ನ ಕಾರನ್ನು ಆಯ್ಕೆಮಾಡಿದರೆ, ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಾಶಮಾನವಾದ ಹಳದಿ ಪ್ಯಾನೆಲ್‌ನ ಜೊತೆಗೆ ಡೋರ್‌ಗಳು ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಹಳದಿ ಕಾಂಟ್ರಾಸ್ಟ್ ಫಿನಿಶರ್‌ಗಳನ್ನು ಪಡೆಯಲಾಗುತ್ತದೆ.
2023 ಹ್ಯಾರಿಯರ್ ಎತ್ತರದ ಚಾಲಕರಿಗೆ ಹೆಚ್ಚು ಆರಾಮದಾಯಕವಾಗಿದೆ ಮತ್ತು ಇದು ಐದು ಜನರಿಗೆ ಶಾಂತವಾಗಿ ಪ್ರಯಾಣಿಸಲು ಸಾಕಷ್ಟು ಸ್ಥಳಾವಕಾಶವಿದೆ. 6 ಅಡಿ ಎತ್ತರದ ಚಾಲಕರು ಈ ಹಿಂದೆ ತಮ್ಮ ಮೊಣಕಾಲು ಸೆಂಟರ್ ಕನ್ಸೋಲ್‌ಗೆ ತಾಗುತ್ತಿದ್ದಂತೆ ಈ ಫೇಸ್‌ಲಿಫ್ಟ್‌ನಲ್ಲಿ ಅದರ ಅನುಭವವಾಗುವುದಿಲ್ಲ. ಡ್ಯಾಶ್‌ಬೋರ್ಡ್‌ನಲ್ಲಿ ಲೆಥೆರೆಟ್ ಅಂಶಗಳ ಬಳಕೆಯೊಂದಿಗೆ ಪೂರಕವಾದ ಆಂತರಿಕ ಫಿಟ್‌ಮೆಂಟ್ ಗುಣಮಟ್ಟದಲ್ಲಿ ಮತ್ತೊಂದು ಗಮನಾರ್ಹ ಸುಧಾರಣೆ ಕಂಡುಬರುತ್ತದೆ.
ತಂತ್ರಜ್ಞಾನ:
2023 ಹ್ಯಾರಿಯರ್‌ನ್ನು ಹೊಸ ತಂತ್ರಜ್ಞಾನದೊಂದಿಗೆ ಲೋಡ್ ಮಾಡಲಾಗಿದೆ. ಇದು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಡ್ರೈವರ್‌ಗಾಗಿ ಮೆಮೊರಿ ಸೆಟ್ಟಿಂಗ್‌ಗಳೊಂದಿಗೆ ಪವರ್-ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು ಪವರ್-ಆಪರೇಟೆಡ್ ಟೈಲ್‌ಗೇಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 12.3-ಇಂಚಿನ ಟಚ್‌ಸ್ಕ್ರೀನ್ ಹೈಲೈಟ್ ಆಗಿದೆ. ಇದು ಬಳಸಲು ಸುಲಭವಾಗಿದೆ ಮತ್ತು ಉತ್ತಮ ಗುಣಮಟ್ಟದ 10-ಸ್ಪೀಕರ್‌ನ JBL ಸೌಂಡ್ ಸಿಸ್ಟಮ್ ಮತ್ತು ಮೂಡ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ನಿಯಂತ್ರಿಸುತ್ತದೆ. 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇದೆ, ಇದು ನೀವು ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್‌ಪ್ಲೇಯನ್ನು ಬಳಸುತ್ತಿದ್ದರೆ ನಿಮ್ಮ ನ್ಯಾವಿಗೇಶನ್ ಅನ್ನು ತೋರಿಸುತ್ತದೆ (ನೀವು ಆಪಲ್ ಕಾರ್‌ಪ್ಲೇಅನ್ನು ಬಳಸುತ್ತಿದ್ದರೆ ಗೂಗಲ್ ಮ್ಯಾಪ್ ಇದಕ್ಕೆ ಸಪೋರ್ಟ್ ಆಗುವುದಿಲ್ಲ, ಕೇವಲ ಆಪಲ್ ಮ್ಯಾಪ್ ಬಳಸಬೇಕು).
ಇತರ ವೈಶಿಷ್ಟ್ಯಗಳೆಂದರೆ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ವಿವಿಧ ಯುಎಸ್‌ಬಿ ಪೋರ್ಟ್‌ಗಳು, ಸ್ಮಾರ್ಟ್ ಹೋಮ್ ಕನೆಕ್ಟಿವಿಟಿ, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ವೈಪರ್‌ಗಳು ಮತ್ತು ಆರಾಮದಾಯಕ ಲೆಥೆರೆಟ್ ಸೀಟುಗಳಾಗಿವೆ. ಹ್ಯಾರಿಯರ್ ಫೇಸ್‌ಲಿಫ್ಟ್ ವಿವಿಧ ರೀತಿಯ ರಸ್ತೆಗಳಿಗಾಗಿ ಡ್ರೈವ್ ಮೋಡ್‌ಗಳನ್ನು ಸಹ ಹೊಂದಿದೆ.
ಸುರಕ್ಷತೆ
2023 ಹ್ಯಾರಿಯರ್ ಹಿಂದೆಂದಿಗಿಂತಲೂ ಸುರಕ್ಷಿತವಾಗಿದೆ, ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಮತ್ತು ಟಾಪ್ ಮೊಡೆಲ್‌ಗಳಲ್ಲಿ ಹೆಚ್ಚುವರಿ ಮೊಣಕಾಲಿನ ಏರ್‌ಬ್ಯಾಗ್ ಹೊಂದಿದೆ. ಇದು ಉತ್ತಮ ಗೋಚರತೆಗಾಗಿ ಹೈ ರೆಸಲ್ಯೂಶನ್‌ನ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ABS, ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸ್ವಯಂ-ಮಬ್ಬಾಗಿಸುವ ರಿಯರ್‌ವ್ಯೂ ಮಿರರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ADAS
ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಅಡ್ವೆಂಚರ್+ ಎ, ಅಕಾಂಪ್ಲಿಶ್ಡ್+ ಮತ್ತು ಅಕಾಂಪ್ಲಿಶ್ಡ್+ ಡಾರ್ಕ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
ವೈಶಿಷ್ಟ್ಯ | ಇದು ಹೇಗೆ ಕೆಲಸ ಮಾಡುತ್ತದೆ? | ಟಿಪ್ಪಣಿಗಳು |
ಫಾರ್ವರ್ಡ್ ಡಿಕ್ಕಿಯ ವಾರ್ನಿಂಗ್ + ಆಟೋ ತುರ್ತು ಬ್ರೇಕಿಂಗ್ | ಮುಂಭಾಗದಲ್ಲಿರುವ ವಾಹನದೊಂದಿಗೆ ಸಂಭವನೀಯ ಘರ್ಷಣೆಯನ್ನು ಪತ್ತೆ ಮಾಡುತ್ತದೆ ಮತ್ತು ನಿಮಗೆ ಕೇಳುವಂತೆ ಎಚ್ಚರಿಕೆಯನ್ನು ನೀಡುತ್ತದೆ. ನೀವು ಬ್ರೇಕ್ ಹಾಕದಿದ್ದರೆ, ಅಪಘಾತವನ್ನು ತಪ್ಪಿಸಲು ವಾಹನವು ಆಟೋಮ್ಯಾಟಿಕ್ ಆಗಿ ನಿಧಾನವಾಗುತ್ತದೆ. | ಉದ್ದೇಶಿಸಿದಂತ ಕಾರ್ಯಗಳಾಗಿವೆ. ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುತ್ತದೆ. ಘರ್ಷಣೆಯ ಎಚ್ಚರಿಕೆಯ ಸೂಕ್ಷ್ಮತೆಯನ್ನು ಕಡಿಮೆ, ಮಧ್ಯಮ, ಹೈ ಎಂಬುವುದಾಗಿ ಆಯ್ಕೆಮಾಡಬಹುದಾಗಿದೆ. |
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಸ್ಟಾಪ್ ಮತ್ತು ಗೋ ಕಾರ್ಯದೊಂದಿಗೆ) | ನೀವು ಗರಿಷ್ಠ ವೇಗವನ್ನು ಹೊಂದಿಸಬಹುದು ಮತ್ತು ನಿಮ್ಮ ಮತ್ತು ನಿಮ್ಮ ಮುಂದೆ ಇರುವ ವಾಹನದ ನಡುವಿನ ಅಂತರವನ್ನು ಸೆಟ್ ಮಾಡಬಹುದು. ಅಂತರವನ್ನು ಕಾಯ್ದುಕೊಳ್ಳಲು ಸಫಾರಿ ವೇಗವನ್ನು ನಿರ್ವಹಿಸುತ್ತದೆ. ಸ್ಟಾಪ್ ಮತ್ತು ಗೋ ಕಾರ್ಯನಿರ್ವಹಣೆಯೊಂದಿಗೆ, ಇದು ಸಂಪೂರ್ಣವಾಗಿ (0kmph) ನಿಲ್ಲುತ್ತದೆ ಮತ್ತು ಮುಂಭಾಗದಲ್ಲಿರುವ ವಾಹನವು ಚಲಿಸಲು ಪ್ರಾರಂಭಿಸಿದಾಗ ಆಟೋಮ್ಯಾಟಿಕ್ ಆಗಿ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ. | ಬಂಪರ್-ಟು-ಬಂಪರ್ ಡ್ರೈವಿಂಗ್‌ನಲ್ಲಿ ಈ ಸೌಕರ್ಯ ಅದ್ಭುತವಾಗಿ ಸಹಾಯಕವಾಗಿದೆ. ಸದ್ಯದ ನಮ್ಮ ಟ್ರಾಫಿಕ್‌ನ ಸ್ಥಿತಿಗಳನ್ನು ಗಮನಿಸುವಾಗ ಕನಿಷ್ಠ ದೂರವು ಇನ್ನೂ ಸ್ವಲ್ಪ ಹೆಚ್ಚಾದಂತೆ ಅನಿಸುತ್ತದೆ. ಸರಾಗವಾಗಿ ಚಾಲನೆಯನ್ನು ಪುನರಾರಂಭಿಸುತ್ತದೆ. ದೀರ್ಘಾವಧಿಗೆ ವಾಹನವನ್ನು ನಿಲ್ಲಿಸಿದ ಸಂದರ್ಭದಲ್ಲಿ, ನೀವು ಸ್ಟೀರಿಂಗ್ ವೀಲ್‌ನಲ್ಲಿರುವ 'ರೆಸ್' ಬಟನ್ ಅನ್ನು ಒತ್ತಬೇಕು ಅಥವಾ ಎಕ್ಸಲರೇಟರ್‌ನ್ನು ಬಳಕೆ ಮಾಡಬೇಕು. |
ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ | ನಿಮ್ಮ ಹಿಂದೆ ಇರುವ ವಾಹನವು ನಿಮ್ಮ ಕನ್ನಡಿ ವೀಕ್ಷಣಾ ಕ್ಷೇತ್ರದಲ್ಲಿ ಇದೆಯೇ ಎಂಬುದನ್ನು ಪತ್ತೆ ಮಾಡುತ್ತದೆ. | ಉದ್ದೇಶಿಸಿದಂತೆ ಕಾರ್ಯಗಳು. ಕನ್ನಡಿಯ ಮೇಲೆ ಕಿತ್ತಳೆ ಬಣ್ಣದ ಸೂಚನೆ ಗೋಚರಿಸುತ್ತದೆ. ಇದು ಹೆದ್ದಾರಿಯಲ್ಲಿ ಲೇನ್‌ಗಳನ್ನು ಬದಲಾಯಿಸುವಾಗ ಮತ್ತು ನಗರ ಸಂಚಾರದಲ್ಲಿ ಸಹಾಯಕವಾಗಿದೆ. |
ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ | ವಾಹನದ ಹಿಂದಿನಿಂದ ಬರುವ ವಾಹನಗಳನ್ನು ಪತ್ತೆ ಮಾಡುತ್ತದೆ. | ನೀವು ಪಾರ್ಕಿಂಗ್ ಸ್ಥಳದಿಂದ ಹೆಚ್ಚಾಗಿ ಹಿಂದೆಗೆ ಹೋಗುತ್ತಿದ್ದರೆ ಮತ್ತು ಮುಂಬರುವ ವಾಹನವನ್ನು ಗುರುತಿಸಲು ಸಾಧ್ಯವಾಗದಿದ್ದರೆ ಈ ಸೌಕರ್ಯ ಸಹಾಯಕವಾಗಿದೆ. ನೀವು ರಸ್ತೆಯ ಬದಿಯಲ್ಲಿ ನಿಲ್ಲಿಸಿದಾಗ ಬಾಗಿಲು ತೆರೆದ ಎಚ್ಚರಿಕೆಯನ್ನು ಸಹ ನೀಡುತ್ತದೆ. |
ಟ್ರಾಫಿಕ್ ಇರುವುದನ್ನು ಗುರುತಿಸುವಿಕೆ, ಲೇನ್ ನಿರ್ಗಮನ ವಾರ್ನಿಂಗ್, ಹಿಂಭಾಗದ ಡಿಕ್ಕಿಯ ವಾರ್ನಿಂಗ್ ಮತ್ತು ಓವರ್‌ಟೇಕಿಂಗ್ ಸಹಾಯದಂತಹ ಇತರ ವೈಶಿಷ್ಟ್ಯಗಳು ಸಹ ಲಭ್ಯವಿದೆ. ಟಾಟಾ ಮೋಟಾರ್ಸ್ ಮುಂಬರುವ ತಿಂಗಳುಗಳಲ್ಲಿ ಲೇನ್ ಸೆಂಟ್ರಿಂಗ್ ಅಸಿಸ್ಟ್ ಮತ್ತು ಲೇನ್ ಕೀಪ್ ಅಸಿಸ್ಟ್ ಅನ್ನು ಸಾಫ್ಟ್‌ವೇರ್ ಅಪ್‌ಡೇಟ್ ಆಗಿ ಸೇರಿಸುತ್ತದೆ.
ಬೂಟ್‌ನ ಸಾಮರ್ಥ್ಯ
445-ಲೀಟರ್ ಬೂಟ್ ಸ್ಥಳವು ಸಾಕಷ್ಟು ದೊಡ್ಡದಾಗಿದೆ, ಇದು ಕುಟುಂಬದ ಪ್ರವಾಸಗಳಿಗೆ ಅಥವಾ ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ನೀವು ಅನೇಕ ದೊಡ್ಡ ಸೂಟ್‌ಕೇಸ್‌ಗಳನ್ನು ಸಾಗಿಸಲು ಇದು ಉತ್ತಮವಾಗಿದೆ.
ಕಾರ್ಯಕ್ಷಮತೆ
2023ರ ಹ್ಯಾರಿಯರ್ ಇಂದಿನ 2-ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ ಬರುತ್ತಿದ್ದು, ಮ್ಯಾನ್ಯುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 170PS ಮತ್ತು 350Nm
ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ.ಆರಾಮದಾಯಕ ಡ್ರೈವ್ ಆನುಭವಕ್ಕಾಗಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಉತ್ತಮ ಆಯ್ಕೆಯಾಗಿದೆ. ಇದಕ್ಕೆ ಪ್ಯಾಡಲ್-ಶಿಫ್ಟರ್‌ಗಳನ್ನು ಸೇರಿಸುವ ಮೂಲಕ ಸಹಾಯ ಮಾಡುತ್ತದೆ. ಮಡ್ ರೋಡ್‌ಗಳಲ್ಲಿಯೂ ಸಹ ಸವಾರಿ ಆರಾಮದಾಯಕವಾಗಿದೆ ಮತ್ತು ಇದು ಹೆಚ್ಚಿನ ವೇಗದಲ್ಲಿ ಉತ್ತಮವಾಗಿ ನಿರ್ವಹಿಸುತ್ತದೆ. ಆದಾಗಿಯೂ, ಎಂಜಿನ್ ಸ್ವಲ್ಪ ಸೌಂಡ್ ಮಾಡುತ್ತದೆ.
2023 ರಲ್ಲಿ, ಟಾಟಾ ಹ್ಯಾರಿಯರ್‌ನ ಪೆಟ್ರೋಲ್ ಆವೃತ್ತಿಯನ್ನು ಸಣ್ಣ ಎಂಜಿನ್‌ನೊಂದಿಗೆ ಪರಿಚಯಿಸಲಿದೆ.
ವರ್ಡಿಕ್ಟ್
ಟಾಟಾ ಹ್ಯಾರಿಯರ್
- ನಾವು ಇಷ್ಟಪಡುವ ವಿಷಯಗಳು
- ನಾವು ಇಷ್ಟಪಡದ ವಿಷಯಗಳು
- ದೊಡ್ಡ ಗಾತ್ರ ಮತ್ತು ಬಲವಾದ ರೋಡ್ ಪ್ರೆಸೆನ್ಸ್
- ಹಲವು ವೈಶಿಷ್ಟ್ಯಗಳ ಪಟ್ಟಿ
- ಬಳಸಲು ಸುಲಭವಾದ ತಂತ್ರಜ್ಞಾನವನ್ನು ಪಡೆಯುತ್ತದೆ
- 5 ಪ್ರಯಾಣಿಕರಿಗೆ ವಿಶಾಲವಾದ ಕ್ಯಾಬಿನ್
- ಆರಾಮದಾಯಕ ಸವಾರಿ ಗುಣಮಟ್ಟ
- ಪೆಟ್ರೋಲ್ ಎಂಜಿನ್ ಆಯ್ಕೆ ಇಲ್ಲ
- ಆಲ್-ವೀಲ್-ಡ್ರೈವ್ ಆಯ್ಕೆ ಇಲ್ಲ
ಟಾಟಾ ಹ್ಯಾರಿಯರ್ comparison with similar cars
ಟಾಟಾ ಹ್ಯಾರಿಯರ್ Rs.15 - 26.50 ಲಕ್ಷ* | ಟಾಟಾ ಸಫಾರಿ Rs.15.50 - 27.25 ಲಕ್ಷ* | ಮಹೀಂದ್ರ ಎಕ್ಸ್‌ಯುವಿ 700 Rs.14.49 - 25.74 ಲಕ್ಷ* | ಮಹೀಂದ್ರಾ ಸ್ಕಾರ್ಪಿಯೋ ಎನ್ Rs.13.99 - 25.15 ಲಕ್ಷ* | ಹುಂಡೈ ಕ್ರೆಟಾ Rs.11.11 - 20.50 ಲಕ್ಷ* | ಜೀಪ್ ಕಾಂಪಸ್ Rs.18.99 - 32.41 ಲಕ್ಷ* | ಎಂಜಿ ಹೆಕ್ಟರ್ Rs.14.25 - 23.14 ಲಕ್ಷ* | ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್ Rs.11.34 - 19.99 ಲಕ್ಷ* |
Rating252 ವಿರ್ಮಶೆಗಳು | Rating183 ವಿರ್ಮಶೆಗಳು | Rating1.1K ವಿರ್ಮಶೆಗಳು | Rating796 ವಿರ್ಮಶೆಗಳು | Rating398 ವಿರ್ಮಶೆಗಳು | Rating261 ವಿರ್ಮಶೆಗಳು | Rating322 ವಿರ್ಮಶೆಗಳು | Rating386 ವಿರ್ಮಶೆಗಳು |
Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ |
Engine1956 cc | Engine1956 cc | Engine1999 cc - 2198 cc | Engine1997 cc - 2198 cc | Engine1482 cc - 1497 cc | Engine1956 cc | Engine1451 cc - 1956 cc | Engine1462 cc - 1490 cc |
Fuel Typeಡೀಸಲ್ | Fuel Typeಡೀಸಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್‌ಜಿ |
Power167.62 ಬಿಹೆಚ್ ಪಿ | Power167.62 ಬಿಹೆಚ್ ಪಿ | Power152 - 197 ಬಿಹೆಚ್ ಪಿ | Power130 - 200 ಬಿಹೆಚ್ ಪಿ | Power113.18 - 157.57 ಬಿಹೆಚ್ ಪಿ | Power168 ಬಿಹೆಚ್ ಪಿ | Power141.04 - 167.67 ಬಿಹೆಚ್ ಪಿ | Power86.63 - 101.64 ಬಿಹೆಚ್ ಪಿ |
Mileage16.8 ಕೆಎಂಪಿಎಲ್ | Mileage16.3 ಕೆಎಂಪಿಎಲ್ | Mileage17 ಕೆಎಂಪಿಎಲ್ | Mileage12.12 ಗೆ 15.94 ಕೆಎಂಪಿಎಲ್ | Mileage17.4 ಗೆ 21.8 ಕೆಎಂಪಿಎಲ್ | Mileage14.9 ಗೆ 17.1 ಕೆಎಂಪಿಎಲ್ | Mileage15.58 ಕೆಎಂಪಿಎಲ್ | Mileage19.39 ಗೆ 27.97 ಕೆಎಂಪಿಎಲ್ |
Airbags6-7 | Airbags6-7 | Airbags2-7 | Airbags2-6 | Airbags6 | Airbags2-6 | Airbags2-6 | Airbags6 |
GNCAP Safety Ratings5 Star | GNCAP Safety Ratings5 Star | GNCAP Safety Ratings- | GNCAP Safety Ratings5 Star | GNCAP Safety Ratings- | GNCAP Safety Ratings- | GNCAP Safety Ratings- | GNCAP Safety Ratings4 Star |
Currently Viewing | ಹ್ಯಾರಿಯರ್ vs ಸಫಾರಿ | ಹ್ಯಾರಿಯರ್ vs ಎಕ್ಸ್‌ಯುವಿ 700 | ಹ್ಯಾರಿಯರ್ vs ಸ್ಕಾರ್ಪಿಯೊ ಎನ್ | ಹ್ಯಾರಿಯರ್ vs ಕ್ರೆಟಾ | ಹ್ಯಾರಿಯರ್ vs ಕಾಂಪಸ್ | ಹ್ಯಾರಿಯರ್ vs ಹೆಕ್ಟರ್ | ಹ್ಯಾರಿಯರ್ vs ಅರ್ಬನ್ ಕ್ರೂಸರ್ ಹೈ ರೈಡರ್ |
ಟಾಟಾ ಹ್ಯಾರಿಯರ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್
ಹೊಸ 45 ಕಿ.ವ್ಯಾಟ್ ವೇರಿಯೆಂಟ್‌ಗಳು 2024ರ ಜೂನ್‌ನಲ್ಲಿ ಪರೀಕ್ಷಿಸಲಾದ ಹಿಂದಿನ 30 ಕಿ.ವ್ಯಾಟ್ ವೇರಿಯೆಂಟ್‌ಗಳಂತೆಯೇ ವಯಸ್ಕ ಪ್ರಯಾಣಿಕರ ರಕ್ಷಣೆ (AOP) ಮತ್ತು ಮಕ್ಕಳ ಪ್ರಯಾಣಿಸುವಾಗಿನ ರಕ್ಷಣೆ (COP) ರೇಟಿಂಗ್‌ಗಳನ್ನು ಪಡೆಯುತ್ತವೆ
ಹ್ಯಾರಿಯರ್ ಬಂಡೀಪುರ ಎಡಿಷನ್ ಒಳಗೆ ಮತ್ತು ಹೊರಗೆ ಕೆಲವು ಸೌಂದರ್ಯವರ್ಧಕ ಬದಲಾವಣೆಗಳನ್ನು ಪಡೆಯುತ್ತದೆ, ಅವುಗಳಲ್ಲಿ ಕಪ್ಪು ಬಣ್ಣದ ORVM ಗಳು, ಅಲಾಯ್ ವೀಲ್‌ಗಳು ಮತ್ತು 'ಹ್ಯಾರಿಯರ್' ಮಾನಿಕರ್ ಸೇರಿವೆ
ಟಾಟಾ ಹ್ಯಾರಿಯರ್ ಮತ್ತು ಸಫಾರಿ ಈಗ ಹೊಸ ಲೇನ್ ಕೀಪಿಂಗ್ ಅಸಿಸ್ಟ್ ಫಂಕ್ಷನ್‌ಗಳನ್ನು ಮತ್ತು ಎಲ್ಲಾ ಮಾಡೆಲ್‌ಗಳಲ್ಲಿ ಹೊಸ ಕಲರ್‌ಗಳೊಂದಿಗೆ ಬರುತ್ತವೆ
ಟಾಟಾ ಹ್ಯಾರಿಯರ್ ಮತ್ತು ಸಫಾರಿ 5 ಸ್ಟಾರ್ ಸುರಕ್ಷತಾ ರೇಟಿಂಗ್‌ಗಳ ಜೊತೆಗೆ, ಗ್ಲೋಬಲ್ NCAPಯಿಂದ ಇದುವರೆಗೆ ಟೆಸ್ಟ್ ಮಾಡಿರುವ ಭಾರತೀಯ SUVಗಳಲ್ಲಿ ಅತಿ ಹೆಚ್ಚು ಸ್ಕೋರ್ ಕೂಡ ಗಳಿಸಿವೆ.
ಎರಡೂ ಟಾಟಾ SUVಗಳು ಈ ವರ್ಷದ ಆರಂಭದಲ್ಲಿ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿಯೂ 5 ಸ್ಟಾರ್ ರೇಟಿಂಗ್ ಗಳನ್ನು ಪಡೆದಿದ್ದವು.
ಟಾಟಾ ಹ್ಯಾರಿಯರ್ ಬಳಕೆದಾರರ ವಿಮರ್ಶೆಗಳು
- All (252)
- Looks (64)
- Comfort (104)
- Mileage (38)
- Engine (62)
- Interior (59)
- Space (20)
- Price (24)
- ಹೆಚ್ಚು ...
- ಇತ್ತೀಚಿನ
- ಸಹಾಯಕವಾಗಿದೆಯೆ
- Critical
- The Tata Harrier User Experience After 6 ತಿಂಗಳುಗಳು
The Tata Harrier is a bold and stylish SUV which delivers a strong performance with its 2 Liter diesel engine, making it my choice for both city & long drives. ADAD features are nice, spacious cabin ensures comfort, and it has a premium build quality. The 5-star Global NCAP rating & six airbags gives me the peace of mind. The 360-degree camera is a great addition which aids visibility in the tight spots. The nice sunroof and large touchscreen infotainment add a touch of luxury. Issues wise, I felt that the manual gearbox could be smoothers, lower than expected fuel efficiency especially in city traffic. The Harrier is a winner for anyone seeking safety, style and comfort.ಮತ್ತಷ್ಟು ಓದು
- A Bold ಫ್ಯುಶನ್ Of Safety And Style
Tata harrier blends bold design, strong build, and top-notch safety with a 5-star GNCAP rating. Powered by a 2.0L diesel engine. It offers a premium, comfortable, and confident driving experience-perfect for both city roads and adventures journeys. And the all features awesome. I loved this car safety.ಮತ್ತಷ್ಟು ಓದು
- ಹ್ಯಾರಿಯರ್ Best Car
Best Ever Car at this cost As it is Tata so don't worry about your safety and the features are also good & Amazing experience you will have This is the Bestest ever car in India for Above standard Middle class family No need to be adjust in small place as it is very comfortable and gives more space than any other carಮತ್ತಷ್ಟು ಓದು
- ಟಾಟಾ IS THE PAST ,PRESENT AND FUTURE.
I like the harrier because this car had a amazing drive experience as well as having a best safety features I drive this for 2000 km trip and I didn't feel anytiredness in trip as well as in any segment tata company always provide 5 star safety which is becoming best thing for purchaseing tha tata harrier.ಮತ್ತಷ್ಟು ಓದು
- Comfortable Car And Powerful 2.O Diesel Engine
The Tata harrier is a styles and classic mid range suv known for its strong road presence and premium build quality. It offers a powerful 2.O diesel engine comfortable ride quality and spacious interior. The latest model comes loaded with feature like a panoramic sunroof large touchscreen and advance adas featureಮತ್ತಷ್ಟು ಓದು
ಟಾಟಾ ಹ್ಯಾರಿಯರ್ ವೀಡಿಯೊಗಳು
- Full ವೀಡಿಯೊಗಳು
- Shorts
- 12:32Tata Harrier Review: A Great Product With A Small Issue8 ತಿಂಗಳುಗಳು ago | 100.9K ವ್ಯೂವ್ಸ್
- Tata Harrier - Highlights9 ತಿಂಗಳುಗಳು ago | 1 ನೋಡಿ
ಟಾಟಾ ಹ್ಯಾರಿಯರ್ ಬಣ್ಣಗಳು
ಟಾಟಾ ಹ್ಯಾರಿಯರ್ ಚಿತ್ರಗಳು
ನಮ್ಮಲ್ಲಿ 16 ಟಾಟಾ ಹ್ಯಾರಿಯರ್ ನ ಚಿತ್ರಗಳಿವೆ, ಹ್ಯಾರಿಯರ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್, ಇಂಟೀರಿಯರ್ ಮತ್ತು 360° ವೀಕ್ಷಣೆ ಸೇರಿದೆ.
ಟಾಟಾ ಹ್ಯಾರಿಯರ್ ಎಕ್ಸ್‌ಟೀರಿಯರ್
Ask anythin g & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
A ) The Tata Harrier offers multiple voice assistance features, including Alexa inte...ಮತ್ತಷ್ಟು ಓದು
A ) The seating capacity of Tata Harrier is 5.
A ) The Tata Harrier compete against Tata Safari and XUV700, Hyundai Creta and Mahin...ಮತ್ತಷ್ಟು ಓದು
A ) The Tata Harrier features a Kryotec 2.0L with displacement of 1956 cc.
A ) The Tata Harrier has ARAI claimed mileage of 16.8 kmpl, for Manual Diesel and Au...ಮತ್ತಷ್ಟು ಓದು