ಟಾಟಾ ನೆಕ್ಸ್ಂನ್‌

change car
Rs.8.15 - 15.80 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಟಾಟಾ ನೆಕ್ಸ್ಂನ್‌ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ನೆಕ್ಸ್ಂನ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್ಡೇಟ್: ಟಾಟಾ ತನ್ನ ಫೇಸ್‌ಲಿಫ್ಟೆಡ್ ನೆಕ್ಸಾನ್‌ ಗೆ ಘೋಷಿಸಿರುವ ಇಂಧನ ದಕ್ಷತೆಯ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.  ನಾವು ಟಾಟಾ ನೆಕ್ಸಾನ್‌ನ ಕ್ರಿಯೇಟಿವ್ ಮತ್ತು ಕ್ರಿಯೇಟಿವ್ ಪ್ಲಸ್ ವೇರಿಯೆಂಟ್ ಗಳನ್ನು ಹೋಲಿಸಿದ್ದೇವೆ. . ವಿಶೇಷತೆಗಳ ವಿಷಯದಲ್ಲಿ ಹೋಂಡಾ ಎಲಿವೇಟ್ ವಿರುದ್ಧ ಈ ಸುಧಾರಿತ ಟಾಟಾ ನೆಕ್ಸಾನ್ ಹೇಗೆ ಸ್ಪರ್ಧೆ ನೀಡುತ್ತದೆ ಎಂಬುದು ಇಲ್ಲಿದೆ.

ಬೆಲೆ: ಅಪ್ಡೇಟ್ ಆಗಿರುವ ನೆಕ್ಸಾನ್ ನ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆ  8.10 ಲಕ್ಷದಿಂದ ರೂ 15.50 ಲಕ್ಷ ರೂ.ವರೆಗೆ ಇದೆ. 

ವೆರಿಯೆಂಟ್‌ಗಳು: ಅಪ್ಡೇಟ್‌ ಆಗಿರುವ ನೆಕ್ಸಾನ್ ನಾಲ್ಕು ವಿಶಾಲವಾದ ವೆರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ: ಸ್ಮಾರ್ಟ್, ಪ್ಯೂರ್‌, ಫಿಯರ್ಲೆಸ್ ಮತ್ತು ಕ್ರಿಯೇಟಿವ್.

ಬಣ್ಣಗಳು: ಸುಧಾರಿತ ನೆಕ್ಸಾನ್ ಏಳು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ: ಫಿಯರ್‌ಲೆಸ್ ಪರ್ಪಲ್, ಕ್ರಿಯೇಟಿವ್ ಓಷನ್, ಫ್ಲೇಮ್ ರೆಡ್, ಪ್ಯೂರ್ ಗ್ರೇ, ಡೇಟೋನಾ ಗ್ರೇ, ಪ್ರಿಸ್ಟಿನ್ ವೈಟ್ ಮತ್ತು ಕ್ಯಾಲ್ಗರಿ ವೈಟ್.

ಬೂಟ್ ಸ್ಪೇಸ್: ಟಾಟಾದ ಈ ಸಬ್ ಕಾಂಪ್ಯಾಕ್ಟ್ SUV ಈಗ 382 ಲೀಟರ್ ವರೆಗೆ ಬೂಟ್ ಸ್ಪೇಸ್ ನೀಡುತ್ತದೆ.

ಆಸನ ಸಾಮರ್ಥ್ಯ: 2023 ನೆಕ್ಸಾನ್ 5-ಆಸನಗಳ ವಿನ್ಯಾಸದಲ್ಲಿ ಬರುತ್ತದೆ.

ಗ್ರೌಂಡ್ ಕ್ಲಿಯರೆನ್ಸ್: ಇದು 208 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. 

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ನ್ನು ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಸಬಹುದು. ಅವುಗಳೆಂದರೆ, 1.2-ಲೀಟರ್ ಟರ್ಬೊ ಪೆಟ್ರೋಲ್ (120PS/170Nm) ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (115PS/260Nm). ಮೊದಲನೆಯ ಪೆಟ್ರೋಲ್ ಎಂಜಿನ್ ನಾಲ್ಕು ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಬರುತ್ತದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ ಎಎಮ್‌ಟಿ ಮತ್ತು ಹೊಸ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) - ಆದರೆ ಡೀಸೆಲ್ ಘಟಕವನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ನಲ್ಲಿ ಹೊಂದಬಹುದು.

ವೈಶಿಷ್ಟ್ಯಗಳು: ಇದರ ವೈಶಿಷ್ಟ್ಯಗಳ ಪಟ್ಟಿಯು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಆಟೋಮ್ಯಾಟಿಕ್‌ ಹವಾಮಾನ ನಿಯಂತ್ರಣ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಗಾಳಿ ಮತ್ತು ಎತ್ತರ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಒಳಗೊಂಡಿದೆ. ಇದು ಸಬ್ ವೂಫರ್ ಮತ್ತು ಹರ್ಮನ್ ಎನ್‌ಹ್ಯಾನ್ಸ್‌ಡ್‌ ಆಡಿಯೋವರ್X ಜೊತೆಗೆ 9-ಸ್ಪೀಕರ್‌ನ ಜೆಬಿಎಲ್‌ ಸೌಂಡ್ ಸಿಸ್ಟಮ್ ಅನ್ನು ಸಹ ಒಳಗೊಂಡಿದೆ.

ಸುರಕ್ಷತೆ: ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ), EBD ಜೊತೆಗೆ ABS, ಹಿಲ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು 360-ಡಿಗ್ರಿ ಕ್ಯಾಮರಾ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. 

ಪ್ರತಿಸ್ಪರ್ಧಿಗಳು: ಮಾರುಕಟ್ಟೆಯಲ್ಲಿ ಕಿಯಾ ಸೋನೆಟ್, ಮಹೀಂದ್ರಾ XUV300, ರೆನಾಲ್ಟ್ ಕಿಗರ್, ಮಾರುತಿ ಸುಜುಕಿ ಬ್ರೆಝಾ, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಹ್ಯುಂಡೈ ವೆನ್ಯೂಗೆ ಪ್ರತಿಸ್ಪರ್ಧಿಯಾಗಿ ಫೇಸ್‌ಲಿಫ್ಟೆಡ್ ಟಾಟಾ ನೆಕ್ಸಾನ್ ಮುಂದುವರಿಯುತ್ತದೆ.

ಟಾಟಾ ನೆಕ್ಸಾನ್ ಇವಿ ಫೇಸ್‌ಲಿಫ್ಟ್: ಟಾಟಾ ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ.  ನಾವು ಚಿತ್ರಗಳಲ್ಲಿ ಸುಧಾರಿತ ನೆಕ್ಸಾನ್ ಇವಿಯ ಬೇಸ್-ಮೊಡೆಲ್ ಕುರಿತು ವಿವರಿಸಿದ್ದೇವೆ.

ಮತ್ತಷ್ಟು ಓದು
ಟಾಟಾ ನೆಕ್ಸ್ಂನ್‌ Brochure
download brochure for detailed information of specs, ಫೆಅತುರ್ಸ್ & prices.
download brochure
  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಡೀಸಲ್ version
  • ಆಟೋಮ್ಯಾಟಿಕ್‌ version
ನೆಕ್ಸ್ಂನ್‌ ಸ್ಮಾರ್ಟ್(Base Model)1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್more than 2 months waitingRs.8.15 ಲಕ್ಷ*view ಏಪ್ರಿಲ್ offer
ನೆಕ್ಸ್ಂನ್‌ ಸ್ಮಾರ್ಟ್ ಪ್ಲಸ್1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್more than 2 months waitingRs.9.20 ಲಕ್ಷ*view ಏಪ್ರಿಲ್ offer
ನೆಕ್ಸ್ಂನ್‌ ಸ್ಮಾರ್ಟ್ ಪ್ಲಸ್ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್more than 2 months waitingRs.9.80 ಲಕ್ಷ*view ಏಪ್ರಿಲ್ offer
ನೆಕ್ಸ್ಂನ್‌ ಪಿಯೋರ್‌1199 cc, ಮ್ಯಾನುಯಲ್‌, ಪೆಟ್ರೋಲ್, 17.44 ಕೆಎಂಪಿಎಲ್more than 2 months waitingRs.9.80 ಲಕ್ಷ*view ಏಪ್ರಿಲ್ offer
ನೆಕ್ಸ್ಂನ್‌ ಸ್ಮಾರ್ಟ್ ಪ್ಲಸ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.18 ಕೆಎಂಪಿಎಲ್more than 2 months waitingRs.10 ಲಕ್ಷ*view ಏಪ್ರಿಲ್ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.22,104Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆ
ಟಾಟಾ ನೆಕ್ಸ್ಂನ್‌ Offers
Benefits On Tata Nexon Diesel Benefits up to ₹ 40,...
3 ದಿನಗಳು ಉಳಿದಿವೆ
ವೀಕ್ಷಿಸಿ ಪೂರ್ಣಗೊಳಿಸಿ ಕೊಡುಗೆ

ಟಾಟಾ ನೆಕ್ಸ್ಂನ್‌ ವಿಮರ್ಶೆ

ಮತ್ತಷ್ಟು ಓದು

ಟಾಟಾ ನೆಕ್ಸ್ಂನ್‌

  • ನಾವು ಇಷ್ಟಪಡುವ ವಿಷಯಗಳು

    • ವೈಶಿಷ್ಟ್ಯಗಳಿಂದ ಸಮೃದ್ಧವಾಗಿದೆ: ಸನ್‌ರೂಫ್, ಮುಂಭಾಗದ ಸೀಟ್ ನಲ್ಲಿ ವೆಂಟಿಲೇಶನ್, ಎರಡು ಡಿಸ್‌ಪ್ಲೇಗಳು
    • ಆರಾಮದಾಯಕ ರೈಡಿಂಗ್‌ನ ಗುಣಮಟ್ಟ: ಕೆಟ್ಟ ರಸ್ತೆಗಳಲ್ಲಿಯೂ ಸುಲಭವಾಗಿ ಸಂಚರಿಸಬಹುದು.
    • ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ. ಪೆಟ್ರೋಲ್‌ನೊಂದಿಗೆ ಹೊಸ 7-ಸ್ಪೀಡ್ ಡಿಸಿಟಿ ಲಭ್ಯವಿದೆ
    • ಅಪ್ಡೇಟ್‌ ಮಾಡಿರುವ ಇಂಟಿರಿಯರ್‌ನ ಸೌಕರ್ಯಗಳು ಉತ್ತಮ ವಿನ್ಯಾಸ ಮತ್ತು ಗುಣಮಟ್ಟ ಹೊಂದಿದೆ.
  • ನಾವು ಇಷ್ಟಪಡದ ವಿಷಯಗಳು

    • ದಕ್ಷತೆಯ ಸಮಸ್ಯೆಗಳು ಇನ್ನೂ ಮುಂದುವರಿದಿವೆ

ಎಆರ್‌ಎಐ mileage24.08 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1497 cc
no. of cylinders4
ಮ್ಯಾಕ್ಸ್ ಪವರ್113.31bhp@3750rpm
ಗರಿಷ್ಠ ಟಾರ್ಕ್260nm@1500-2750rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಬೂಟ್‌ನ ಸಾಮರ್ಥ್ಯ382 litres
ಬಾಡಿ ಟೈಪ್ಎಸ್ಯುವಿ
ನೆಲದ ತೆರವುಗೊಳಿಸಲಾಗಿಲ್ಲ208 (ಎಂಎಂ)

    ಒಂದೇ ರೀತಿಯ ಕಾರುಗಳೊಂದಿಗೆ ನೆಕ್ಸ್ಂನ್‌ ಅನ್ನು ಹೋಲಿಕೆ ಮಾಡಿ

    Car Nameಟಾಟಾ ನೆಕ್ಸ್ಂನ್‌ಟಾಟಾ ಪಂಚ್‌ಮಾರುತಿ ಬ್ರೆಜ್ಜಾಕಿಯಾ ಸೊನೆಟ್ಹುಂಡೈ ಕ್ರೆಟಾಹುಂಡೈ ವೆನ್ಯೂಮಹೀಂದ್ರ ಎಕ್ಸ್‌ಯುವಿ300ಮಾರುತಿ ಫ್ರಾಂಕ್ಸ್‌ಟಾಟಾ ಆಲ್ಟ್ರೋಝ್ಎಂಜಿ ಅಸ್ಟೋರ್
    ಸ೦ಚಾರಣೆಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
    Rating
    ಇಂಜಿನ್1199 cc - 1497 cc 1199 cc1462 cc998 cc - 1493 cc 1482 cc - 1497 cc 998 cc - 1493 cc 1197 cc - 1497 cc998 cc - 1197 cc 1199 cc - 1497 cc 1349 cc - 1498 cc
    ಇಂಧನಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್
    ಹಳೆಯ ಶೋರೂಮ್ ಬೆಲೆ8.15 - 15.80 ಲಕ್ಷ6.13 - 10.20 ಲಕ್ಷ8.34 - 14.14 ಲಕ್ಷ7.99 - 15.75 ಲಕ್ಷ11 - 20.15 ಲಕ್ಷ7.94 - 13.48 ಲಕ್ಷ7.99 - 14.76 ಲಕ್ಷ7.51 - 13.04 ಲಕ್ಷ6.65 - 10.80 ಲಕ್ಷ9.98 - 17.90 ಲಕ್ಷ
    ಗಾಳಿಚೀಲಗಳು622-66662-62-622-6
    Power113.31 - 118.27 ಬಿಹೆಚ್ ಪಿ72.41 - 86.63 ಬಿಹೆಚ್ ಪಿ86.63 - 101.64 ಬಿಹೆಚ್ ಪಿ81.8 - 118 ಬಿಹೆಚ್ ಪಿ113.18 - 157.57 ಬಿಹೆಚ್ ಪಿ81.8 - 118.41 ಬಿಹೆಚ್ ಪಿ108.62 - 128.73 ಬಿಹೆಚ್ ಪಿ76.43 - 98.69 ಬಿಹೆಚ್ ಪಿ72.41 - 108.48 ಬಿಹೆಚ್ ಪಿ108.49 - 138.08 ಬಿಹೆಚ್ ಪಿ
    ಮೈಲೇಜ್17.01 ಗೆ 24.08 ಕೆಎಂಪಿಎಲ್18.8 ಗೆ 20.09 ಕೆಎಂಪಿಎಲ್17.38 ಗೆ 19.89 ಕೆಎಂಪಿಎಲ್-17.4 ಗೆ 21.8 ಕೆಎಂಪಿಎಲ್24.2 ಕೆಎಂಪಿಎಲ್20.1 ಕೆಎಂಪಿಎಲ್20.01 ಗೆ 22.89 ಕೆಎಂಪಿಎಲ್18.05 ಗೆ 23.64 ಕೆಎಂಪಿಎಲ್15.43 ಕೆಎಂಪಿಎಲ್

    ಟಾಟಾ ನೆಕ್ಸ್ಂನ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    Mahindra XUV400 EV ಮತ್ತು Hyundai Kona Electric ನ ಈ ಏಪ್ರಿಲ್‌ನಲ್ಲಿ ಬುಕ್‌ ಮಾಡಿದರೆ ಡೆಲಿವರಿಗೆ ಎಷ್ಟು ತಿಂಗಳು ಕಾಯಬೇಕು ?

    MG ZS EV ಈ ತಿಂಗಳು ಅತ್ಯಂತ ಸುಲಭವಾಗಿ ಲಭ್ಯವಿರುವ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಅದರೆ ಇವುಗಳಿಗೆಲ್ಲಾ ಹೋಲಿಸಿದರೆ ನೆಕ್ಸಾನ್‌ EVಯು ಕಡಿಮೆ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ

    Apr 19, 2024 | By shreyash

    2023-24ರ ಆರ್ಥಿಕ ವರ್ಷದಲ್ಲಿ ಹೆಚ್ಚು ಮಾರಾಟವಾದ ಎಸ್‌ಯುವಿಗಳ ಪಟ್ಟಿಯಲ್ಲಿ Tata Nexon ಮತ್ತು Punchಗೆ ಅಗ್ರಸ್ಥಾನ

    ಈ ಅಂಕಿ-ಅಂಶಗಳು ಎರಡೂ ಎಸ್‌ಯುವಿಗಳ ಇವಿ ಆವೃತ್ತಿಗಳನ್ನು ಒಳಗೊಂಡಿದೆ, ಅವುಗಳು ತಮ್ಮ ಒಟ್ಟಾರೆ ಮಾರಾಟ ಸಂಖ್ಯೆಗಳಲ್ಲಿ 10 ಪ್ರತಿಶತದಷ್ಟು ಪಾಲು ಹೊಂದಿದೆ.

    Apr 16, 2024 | By rohit

    Tata Nexon AMT ಈಗ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಹಾಗು ಸ್ಮಾರ್ಟ್ ಮತ್ತು ಪ್ಯೂರ್ ವೇರಿಯೆಂಟ್‌ಗಳಲ್ಲಿ ಲಭ್ಯ

    ನೆಕ್ಸಾನ್ ಪೆಟ್ರೋಲ್-ಎಎಮ್‌ಟಿ ಆಯ್ಕೆಯು ಈಗ 10 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ, ಹಿಂದಿನ ಆರಂಭಿಕ ಬೆಲೆಯು11.7 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತಿತ್ತು.

    Apr 01, 2024 | By shreyash

    Tata Nexon CNG ಪರೀಕ್ಷೆ ಪ್ರಾರಂಭ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ

    ಭಾರತೀಯ ಮಾರುಕಟ್ಟೆಯಲ್ಲಿ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ಮೊದಲ ಸಿಎನ್‌ಜಿ ಕಾರು ಇದಾಗಿದೆ. 

    Mar 19, 2024 | By ansh

    Tata Nexon Dark ವರ್ಸಸ್‌ Hyundai Venue Knight ಎಡಿಷನ್‌: ವಿನ್ಯಾಸದಲ್ಲಿನ ವ್ಯತ್ಯಾಸಗಳ ವಿವರ

    ಇವೆರಡೂ ಬ್ಲ್ಯಾಕ್-ಔಟ್ ಸಬ್‌ಕಾಂಪ್ಯಾಕ್ಟ್ SUVಗಳಾಗಿವೆ ಆದರೆ ವೆನ್ಯೂವಿನ ವಿಶೇಷ ಆವೃತ್ತಿಯು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ

    Mar 07, 2024 | By rohit

    ಟಾಟಾ ನೆಕ್ಸ್ಂನ್‌ ಬಳಕೆದಾರರ ವಿಮರ್ಶೆಗಳು

    ಟಾಟಾ ನೆಕ್ಸ್ಂನ್‌ ಮೈಲೇಜ್

    ಹಕ್ಕು ಸಾಧಿಸಿದ ARAI ಮೈಲೇಜ್: . ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 24.08 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 23.23 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 17.44 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 17.18 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಆಟೋಮ್ಯಾಟಿಕ್‌24.08 ಕೆಎಂಪಿಎಲ್
    ಡೀಸಲ್ಮ್ಯಾನುಯಲ್‌23.23 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌17.44 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌17.18 ಕೆಎಂಪಿಎಲ್

    ಟಾಟಾ ನೆಕ್ಸ್ಂನ್‌ ವೀಡಿಯೊಗಳು

    • 14:40
      Tata Nexon Facelift Review: Does Everything Right… But?
      12 days ago | 4.6K Views
    • 3:12
      Tata Nexon, Harrier & Safari #Dark Editions: All You Need To Know
      1 month ago | 14.7K Views
    • 1:39
      Tata Nexon Facelift Aces GNCAP Crash Test With ⭐⭐⭐⭐⭐ #in2mins
      2 ತಿಂಗಳುಗಳು ago | 21.8K Views
    • 6:33
      Kia Sonet Facelift 2024 vs Nexon, Venue, Brezza and More! | #BuyOrHold
      4 ತಿಂಗಳುಗಳು ago | 70.1K Views
    • 13:46
      Tata Nexon 2023 Variants Explained | Smart vs Pure vs Creative vs Fearless
      5 ತಿಂಗಳುಗಳು ago | 32.7K Views

    ಟಾಟಾ ನೆಕ್ಸ್ಂನ್‌ ಬಣ್ಣಗಳು

    ಟಾಟಾ ನೆಕ್ಸ್ಂನ್‌ ಚಿತ್ರಗಳು

    ಟಾಟಾ ನೆಕ್ಸ್ಂನ್‌ Road Test

    Tata Tiago iCNG AMT ವಿಮರ್ಶೆ: ಅನುಕೂಲತೆ Vs ಬೆಲೆ

    ಬೆಲೆ ನೋಡಿ ಖರೀದಿಸುವವರಿಗೆ ಹೆಚ್ಚುವರಿ ವೆಚ್ಚವನ್ನು AMT ಸಮರ್ಥಿಸಬಹುದೇ?

    By nabeelMar 18, 2024
    ಟಾಟಾ ಟಿಯಾಗೊ EV: ದೀರ್ಘಾವಧಿಯ ಪರಿಚಯ

    ಟಾಟಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರಿನೊಂದಿಗೆ ಸಂಚರಿಸಲು ಹೇಗಿರುತ್ತದೆ?

    By arunDec 19, 2023
    ಟಾಟಾ ಹ್ಯಾರಿಯೆರ್ vs ಹುಂಡೈ ಕ್ರೆಟಾ vs ಜೀಪ್ ಕಂಪಾಸ್: ಹೋಲಿಕೆ ವಿಮರ್ಶ...

    ಹ್ಯಾರಿಯೆರ್ ನ ಬೆಲೆ ಪಟ್ಟಿ ನಮಗೆ ಇದು ಕ್ರೆಟಾ ಗೆ ಹೋಲಿಸಿದರೆ ಉತ್ತಮವಾದದ್ದೇ ಎಂದು ಅನುಮಾನ ಮೂಡಿಸುತ್ತದೆ; ಇದರ ಸಾಮರ...

    By arunJul 02, 2019
    ಟಾಟಾ ಟಿಯೊಗೊ ಜೆಟಿಪಿ ಮತ್ತು ಟೈಗರ್ ಜೆಟಿಪಿ ವಿಮರ್ಶೆ: ಮೊದಲ ಚಾಲನೆ

    ಉಪ-ರೂ 10 ಲಕ್ಷ ಸ್ಪೋರ್ಟ್ಸ್ ಕಾರ್ ಜೆಟಿಪಿ ಟೈಗರ್ ಮತ್ತು ಟಿಯಾಗೊ, ರಿಯಾಲಿಟಿ ಆಗಿ ಮಾರ್ಪಟ್ಟಿರುವುದಕ್ಕೆ ಧನ್ಯವ...

    By arunMay 28, 2019
    ಟಾಟಾ ನೆಕ್ಸಾನ್ ಡೀಸೆಲ್ AMT:ಪರಿಣಿತರ ವಿಮರ್ಶೆ

    ಟಾಟಾ ನೆಕ್ಸಾನ್ ಡೀಸೆಲ್  AMT ಗಾಗಿ ಮಾನ್ಯುಯಲ್ ಗಿಂತಲೂ ಹೆಚ್ಚು ಪ್ರೀಮಿಯಂ ಅನ್ನು ಕೇಳುತ್ತಿದೆ. ಈ ಪ್ರೀಮ...

    By nabeelMay 23, 2019

    ಭಾರತ ರಲ್ಲಿ ನೆಕ್ಸ್ಂನ್‌ ಬೆಲೆ

    ಟ್ರೆಂಡಿಂಗ್ ಟಾಟಾ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್

    Popular ಎಸ್ಯುವಿ Cars

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    Similar Electric ಕಾರುಗಳು

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the maximum torque of Tata Nexon?

    How many cylinders are there in Tata Nexon?

    What are the available colour options in Tata Nexon?

    What are the available colour options in Tata Nexon?

    What is the tyre size of Tata Nexon?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ