ಟಾಟಾ ಪಂಚ್‌

Rs.6 - 10.32 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
TATA celebrates ‘Festival of Cars’ with offers upto ₹2 Lakh.

ಟಾಟಾ ಪಂಚ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್1199 cc
ground clearance187 mm
ಪವರ್72 - 87 ಬಿಹೆಚ್ ಪಿ
torque103 Nm - 115 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
ಡ್ರೈವ್ ಟೈಪ್ಫ್ರಂಟ್‌ ವೀಲ್‌
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಪಂಚ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಟಾಟಾ ಪಂಚ್ ಈಗ ಎಲ್ಲಾ ಪವರ್‌ಟ್ರೇನ್ ಆಯ್ಕೆಗಳಲ್ಲಿ ಸನ್‌ರೂಫ್ ಸೌಕರ್ಯವನ್ನು ನೀಡುತ್ತಿದೆ.  ಇದಕ್ಕೆ ಸಂಬಂಧಿಸಿದಂತೆ, ನಾವು ಪಂಚ್‌ನಲ್ಲಿನ ವೈಟಿಂಗ್ ಪಿರಿಯೆಡ್ ನ್ನು ಹ್ಯುಂಡೈ ಎಕ್ಸ್‌ಟರ್‌ನೊಂದಿಗೆ ಹೋಲಿಸಿದ್ದೇವೆ. 

ಬೆಲೆ: ಬೆಂಗಳೂರಿನಲ್ಲಿ  ಪಂಚ್‌ನ ಎಕ್ಸ್ ಶೋರೂಂ ಬೆಲೆ 6 ಲಕ್ಷ ರೂ.ನಿಂದ ದಿಂದ  10.10 ಲಕ್ಷ ರೂ. ವರೆಗೆ ಇದೆ 

ವೇರಿಯೆಂಟ್ ಗಳು: ಟಾಟಾ ಇದನ್ನು ನಾಲ್ಕು ವಿಶಾಲವಾದ ವೇರಿಯೆಂಟ್ ಗಳಲ್ಲಿ ನೀಡುತ್ತದೆ. ಅದೆಂದರೆ,  ಪ್ಯೂರ್, ಅಡ್ವೆಂಚರ್, ಅಕಂಪ್ಲಿಶೇಡ್ ಮತ್ತು ಕ್ರಿಯೇಟಿವ್. ಹೊಸ ಕ್ಯಾಮೊ ಆವೃತ್ತಿಯನ್ನು ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ.

ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತುಕೊಳ್ಳಬಹುದು.

ಬೂಟ್ ಸ್ಪೇಸ್: ಟಾಟಾದ ಈ ಮೈಕ್ರೋ ಎಸ್ಯುವಿ 366 ಲೀಟರ್ ಬೂಟ್ ಸ್ಪೇಸ್ ಸಾಮರ್ಥ್ಯವನ್ನು ನೀಡುತ್ತದೆ. 

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಇದು 88PS/115Nm ಉತ್ಪಾದಿಸುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ನೊಂದಿಗೆ ಜೋಡಿಸಲಾಗುತ್ತದೆ. CNG ವೇರಿಯೆಂಟ್ ಗಳು CNG ಮೋಡ್‌ನಲ್ಲಿ 73.5PS ಮತ್ತು 103Nm ನಷ್ಟು ಶಕ್ತಿಯನ್ನು ಹೊರಹಾಕಲು 5-ಸ್ಪೀಡ್ ಮ್ಯಾನ್ಯುವಲ್‌ ನೊಂದಿಗೆ ಅದೇ ಎಂಜಿನ್ ಅನ್ನು ಹೊಂದಿದೆ. 

ಇದರ ಇಂಧನ ಮೈಲೇಜ್ ನ ಅಂಕಿಅಂಶಗಳನ್ನು ಕೆಳಗೆ ವಿವರಿಸಲಾಗಿದೆ:

  • ಪೆಟ್ರೋಲ್ ಮಾನ್ಯುಯಲ್:  ಪ್ರತಿ ಲೀ.ಗೆ 20.09 ಕಿ.ಮೀ

  • ಪೆಟ್ರೋಲ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 18.8 ಕಿ.ಮೀ 

  • ಸಿಎನ್ಜಿ : ಪ್ರತಿ ಕೆ.ಜಿಗೆ 26.99 ಕಿ.ಮೀ

ಗ್ರೌಂಡ್ ಕ್ಲಿಯರೆನ್ಸ್: ಟಾಟಾ ಪಂಚ್ 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ.

ವೈಶಿಷ್ಟ್ಯಗಳು: ಟಾಟಾ ಪಂಚ್‌ ತನ್ನ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಹವಾನಿಯಂತ್ರಣ ಮತ್ತು ಕ್ರೂಸ್ ಕಂಟ್ರೋಲ್ ಗಳು ಒಳಗೊಂಡಿದೆ. 

ಸುರಕ್ಷತೆ: ಇದರ ಸುರಕ್ಷತೆಯ ಭಾಗವನ್ನು ನಾವು ಗಮನಿಸುವಾಗ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಡಿಫಾಗರ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ವ್ಯೂ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಆಂಕರ್‌ಗಳನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಟಾಟಾ ಪಂಚ್ ಗೆ ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಟರ್ ಮತ್ತು ಮಾರುತಿ ಇಗ್ನಿಸ್‌ ಗಳು ಪ್ರತಿಸ್ಪರ್ಧಿಯಾಗಿದೆ. ಅದರ ಬೆಲೆಯನ್ನು ಪರಿಗಣಿಸಿ, ಇದು ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ನ ಕೆಲವು ಟ್ರಿಮ್‌ಗಳೊಂದಿಗೆ ಸಹ ಸ್ಪರ್ಧಿಸುತ್ತದೆ.

 2023 ಟಾಟಾ ಪಂಚ್ EV: ಹೊಸ ಬಾಹ್ಯ ಮತ್ತು ಇಂಟೀರಿಯರ್ ವಿವರಗಳನ್ನು ತೋರಿಸುವ ಪಂಚ್ EV ಪರೀಕ್ಷಾ  ಆವೃತ್ತಿಯನ್ನು ಅನ್ನು ಮತ್ತೊಮ್ಮೆ ಬೇಹುಗಾರಿಕೆ ಮಾಡಲಾಗಿದೆ.

ಮತ್ತಷ್ಟು ಓದು
ಟಾಟಾ ಪಂಚ್‌ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಪಂಚ್‌ ಪಿಯೋರ್‌(ಬೇಸ್ ಮಾಡೆಲ್)1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.6 ಲಕ್ಷ*view ಫೆಬ್ರವಾರಿ offer
ಪಂಚ್‌ ಪಿಯೋರ್‌ opt1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.6.82 ಲಕ್ಷ*view ಫೆಬ್ರವಾರಿ offer
ಪಂಚ್‌ ಆಡ್ವೆನ್ಚರ್1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.7.17 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಪಂಚ್‌ ಪಿಯೋರ್‌ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waiting
Rs.7.30 ಲಕ್ಷ*view ಫೆಬ್ರವಾರಿ offer
RECENTLY LAUNCHED
ಪಂಚ್‌ ಆಡ್ವೆನ್ಚರ್ ಪ್ಲಸ್1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್
Rs.7.52 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಪಂಚ್‌ comparison with similar cars

ಟಾಟಾ ಪಂಚ್‌
Rs.6 - 10.32 ಲಕ್ಷ*
Sponsored
ರೆನಾಲ್ಟ್ ಕೈಗರ್
Rs.6 - 11.23 ಲಕ್ಷ*
ಟಾಟಾ ನೆಕ್ಸಾನ್‌
Rs.8 - 15.60 ಲಕ್ಷ*
ಹುಂಡೈ ಎಕ್ಸ್‌ಟರ್
Rs.6.20 - 10.50 ಲಕ್ಷ*
ಟಾಟಾ ಟಿಯಾಗೋ
Rs.5 - 8.45 ಲಕ್ಷ*
ಮಾರುತಿ ಸ್ವಿಫ್ಟ್
Rs.6.49 - 9.60 ಲಕ್ಷ*
ಟಾಟಾ ಆಲ್ಟ್ರೋಝ್
Rs.6.65 - 11.30 ಲಕ್ಷ*
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
Rating4.51.3K ವಿರ್ಮಶೆಗಳುRating4.2496 ವಿರ್ಮಶೆಗಳುRating4.6648 ವಿರ್ಮಶೆಗಳುRating4.61.1K ವಿರ್ಮಶೆಗಳುRating4.4806 ವಿರ್ಮಶೆಗಳುRating4.5320 ವಿರ್ಮಶೆಗಳುRating4.61.4K ವಿರ್ಮಶೆಗಳುRating4.5558 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1199 ccEngine999 ccEngine1199 cc - 1497 ccEngine1197 ccEngine1199 ccEngine1197 ccEngine1199 cc - 1497 ccEngine998 cc - 1197 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power72 - 87 ಬಿಹೆಚ್ ಪಿPower71 - 98.63 ಬಿಹೆಚ್ ಪಿPower99 - 118.27 ಬಿಹೆಚ್ ಪಿPower67.72 - 81.8 ಬಿಹೆಚ್ ಪಿPower72.41 - 84.82 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower72.49 - 88.76 ಬಿಹೆಚ್ ಪಿPower76.43 - 98.69 ಬಿಹೆಚ್ ಪಿ
Mileage18.8 ಗೆ 20.09 ಕೆಎಂಪಿಎಲ್Mileage18.24 ಗೆ 20.5 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್Mileage19 ಗೆ 20.09 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage23.64 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್
Boot Space366 LitresBoot Space405 LitresBoot Space382 LitresBoot Space-Boot Space242 LitresBoot Space265 LitresBoot Space-Boot Space308 Litres
Airbags2Airbags2-4Airbags6Airbags6Airbags2Airbags6Airbags2-6Airbags2-6
Currently Viewingವೀಕ್ಷಿಸಿ ಆಫರ್‌ಗಳುಪಂಚ್‌ vs ನೆಕ್ಸಾನ್‌ಪಂಚ್‌ vs ಎಕ್ಸ್‌ಟರ್ಪಂಚ್‌ vs ಟಿಯಾಗೋಪಂಚ್‌ vs ಸ್ವಿಫ್ಟ್ಪಂಚ್‌ vs ಆಲ್ಟ್ರೋಝ್ಪಂಚ್‌ vs ಫ್ರಾಂಕ್ಸ್‌
ಇಎಮ್‌ಐ ಆರಂಭ
Your monthly EMI
Rs.16,477Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಟಾಟಾ ಪಂಚ್‌

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಅತ್ಯುತ್ತಮ ಲುಕ್
  • ಉತ್ತಮ ಗುಣಮಟ್ಟದ ಕ್ಯಾಬಿನ್
  • ಉತ್ತಮ ಆಂತರಿಕ ಸ್ಥಳ ಮತ್ತು ಸೌಕರ್ಯ
ಟಾಟಾ ಪಂಚ್‌ offers
Benefits On Tata Punch Total Discount Offer Upto ₹...
ಕಾರಿನ ಡೀಲರ್‌ನೊಂದಿಗೆ ಲಭ್ಯತೆಯನ್ನು ಪರಿಶೀಲಿಸಿ
view ಸಂಪೂರ್ಣ offer

ಟಾಟಾ ಪಂಚ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಬಿಡುಗಡೆಯಾದಾಗಿನಿಂದ 5 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲು ದಾಟಿದ Tata Punch

ಟಾಟಾ ಪಂಚ್ ತನ್ನ ಸುಸಜ್ಜಿತ ಪ್ಯಾಕೇಜ್ ಮತ್ತು ವೈವಿಧ್ಯಮಯ ಪವರ್‌ಟ್ರೇನ್‌ಗಳಿಂದಾಗಿ, ಎಲೆಕ್ಟ್ರಿಕ್‌ ಆಯ್ಕೆಯೂ ಸೇರಿದಂತೆ, ನಿರಂತರವಾಗಿ ಅತ್ಯಂತ ಜನಪ್ರಿಯ ಮೊಡೆಲ್‌ಗಳಲ್ಲಿ ಒಂದಾಗಿದೆ

By yashika Jan 27, 2025
2024ರ ಹೆಚ್ಚು ಮಾರಾಟವಾದ ಕಾರುಗಳಲ್ಲಿ Tata Punchಗೆ ಮೊದಲ ಸ್ಥಾನ..! ಮಾರುತಿಯ 40 ವರ್ಷಗಳ ಪ್ರಾಬಲ್ಯವನ್ನು ಮುರಿದ ಟಾಟಾ..

2024 ರಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ವ್ಯಾಗನ್ ಆರ್ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಎಂಪಿವಿ ಹ್ಯಾಚ್‌ಬ್ಯಾಕ್ ಆದ ಎರ್ಟಿಗಾ ಮೂರನೇ ಸ್ಥಾನವನ್ನು ಪಡೆದುಕೊಂಡಿತು

By dipan Jan 09, 2025
Tata Punch ಕ್ಯಾಮೊ ಎಡಿಷನ್‌ ಬಿಡುಗಡೆ, ಬೆಲೆಗಳು 8.45 ಲಕ್ಷ ರೂ.ನಿಂದ ಪ್ರಾರಂಭ

ಪಂಚ್ ಕ್ಯಾಮೊ ಎಡಿಷನ್‌ ಅನ್ನು ಮಿಡ್-ಸ್ಪೆಕ್ ಅಕಾಂಪ್ಲಿಶ್ಡ್ ಪ್ಲಸ್ ಮತ್ತು ಟಾಪ್-ಸ್ಪೆಕ್ ಕ್ರಿಯೇಟಿವ್ ಪ್ಲಸ್ ವೇರಿಯೆಂಟ್‌ಗಳೊಂದಿಗೆ ನೀಡಲಾಗುತ್ತಿದೆ

By shreyash Oct 04, 2024
ಹೊಸ ವೇರಿಯೆಂಟ್‌ ಮತ್ತು ಫೀಚರ್‌ಗಳನ್ನು ಪಡೆಯಲಿರುವ Tata Punch, ಬೆಲೆಯಲ್ಲಿಯೂ ಕೊಂಚ ಏರಿಕೆ !

ಪಂಚ್ ಎಸ್‌ಯುವಿಯ ಆಪ್‌ಡೇಟ್‌ಗಳು ಹೊಸ 10.25-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಹಿಂಭಾಗದ ಎಸಿ ವೆಂಟ್ಸ್‌ಗಳನ್ನು ಒಳಗೊಂಡಿವೆ

By dipan Sep 17, 2024
ಭಾರತದಲ್ಲಿ Tata Punchನಿಂದ ಹೊಸ ಸಾಧನೆ: ತಲುಪಿದೆ 4 ಲಕ್ಷ ಮಾರಾಟದ ಮೈಲಿಗಲ್ಲು..!

EV ಸೇರಿದಂತೆ ಅದು ನೀಡುತ್ತಿರುವ ವಿವಿಧ ಪವರ್‌ಟ್ರೇನ್‌ಗಳ ಆಯ್ಕೆಯಿಂದಾಗಿ ಟಾಟಾ ಪಂಚ್ ಸತತವಾಗಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

By shreyash Aug 05, 2024

ಟಾಟಾ ಪಂಚ್‌ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಟಾಟಾ ಪಂಚ್‌ ವೀಡಿಯೊಗಳು

  • Highlights
    2 ತಿಂಗಳುಗಳು ago

ಟಾಟಾ ಪಂಚ್‌ ಬಣ್ಣಗಳು

ಟಾಟಾ ಪಂಚ್‌ ಚಿತ್ರಗಳು

ಟಾಟಾ ಪಂಚ್‌ ಇಂಟೀರಿಯರ್

ಟಾಟಾ ಪಂಚ್‌ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.3.25 - 4.49 ಲಕ್ಷ*
Rs.21.90 - 30.50 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Bhausaheb asked on 28 Oct 2024
Q ) Dose tata punch have airbags
Shailendra asked on 25 Oct 2024
Q ) Send me 5 seater top model price in goa
Anmol asked on 24 Jun 2024
Q ) What is the Transmission Type of Tata Punch?
Devyani asked on 8 Jun 2024
Q ) What is the Global NCAP safety rating of Tata Punch?
Anmol asked on 5 Jun 2024
Q ) Where is the service center?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ