ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2020 ಹುಂಡೈ ಕ್ರೆಟಾ ದಲ್ಲಿ ಕಿಯಾ ಸೆಲ್ಟೋಸ್ ನಿಂದ ತಂದ ಅಳವಡಿಸಲಾದಂತಹ 1.4-ಲೀಟರ್ ಟರ್ಬೊ ಪೆಟ್ರೋಲ್ ಅಳವಡಿಸಲಾಗುತ್ತದೆ.
ಟರ್ಬೊ -ಪೆಟ್ರೋಲ್ ಜೊತೆಗೆ, ಮುಂದಿನ ಪೀಳಿಗೆಯ ಹುಂಡೈ ಕ್ರೆಟಾ ದಲ್ಲಿ ಸೆಲ್ಟೋಸ್ ನ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಕೊಡಲಾಗುತ್ತದೆ.
ಮಹಿಂದ್ರಾ ಬೊಲೆರೋ ಈಗ ನಿಲ್ಲಿಸಲಾಗಿದೆ: ಕೇವಲ ಪವರ್ + ವೇರಿಯೆಂಟ್ ನಲ್ಲಿ ಸಿಗಲಿದೆ
ಮಹಿಂದ್ರಾ ನವರು 2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದಂತಹ ಬೊಲೆರೋ ಸಾಮಾನ್ಯ ವೇರಿಯೆಂಟ್ ಗಳನ್ನು ನಿಲ್ಲಿಸಿದ್ದಾರೆ, ಮತ್ತು ಯಾವುದೇ ಸುರಕ್ಷತೆ ಫೀಚರ್ ಗಳನ್ನು ಕೊಡಲಾಗಿಲ್ಲ.
ಮಾರುತಿ ಸುಜುಕಿ XL6 vs ಎರ್ಟಿಗಾ : ಚಿತ್ರಗಳಲ್ಲಿ
ಈ ಎರೆಡು ಮಾರುತಿ ಸುಜುಕಿ ಯ MPV ಗಳು ಹೇಗೆ ನೋಡಲು ಭಿನ್ನವಾಗಿದೆ ಒಂದೇ ತರಹದ ತಂತ್ರಜ್ಞಾನ ಹೊಂದಿದ್ದರೂ ಸಹ? ನಾವು ತಿಳಿಯೋಣ.
ಕಿಯಾ ಸೆಲ್ಟೋಸ್ ವೇರಿಯೆಂಟ್ ಗಳು ಚಿತ್ರಗಳೊಂದಿಗೆ: ಟೆಕ್ ಮತ್ತು GT ಲೈನ್
ನಿಮ್ಮ ಸಂಬಂದಿಕರು ನೀವು ಸೆಲ್ಟೋಸ್ ನ ಟಾಪ್ ವೇರಿಯೆಂಟ್ ಕೊಂಡುಕೊಂಡಿದ್ದೀರಿ ಎಂದು ತಿಳಿಯುವುದು ಹೇಗೆ
ಜೀಪ್ ನ ಭಾರತದಲ್ಲಿ ಬಿಡುಗಡೆ ಮಾಡುವ 7-ಸೀಟೆರ್ SUV ನಲ್ಲಿ ಅದರದೇ ಆದ ಶೈಲಿಯ ಡಿಸೈನ್ ಪಡೆಯಬಹುದು.
ಇದನ್ನು ಬ್ರೆಜಿಲ್ ನಲ್ಲಿ 2021 ವೇಳೆಗೆ ಪರಿಚಯಿಸಲಾಗಬಹುದು, ಈ 7-ಸೆಟರ್ SUV ಭಾರತದಲ್ಲೂ ಬಿಡುಗಡೆ ಆಗಬಹುದು.
ವೋ ಕ್ಸ್ವ್ಯಾಗನ್ ಪೋಲೊ ಮತ್ತು ವೆಂಟೋ ಫೇಸ್ ಲಿಫ್ಟ್ ಸೆಪ್ಟೆಂಬರ್ 4 ಗೆ ಬಿಡುಗಡೆ ಆಗಲಿದೆ
ಜರ್ಮನ್ ಕಾರ್ ಮೇಕರ್ ಮತ್ತೊಂದು ಫೇಸ್ ಲಿಫ್ಟ್ ತರಲಿದ್ದಾರೆ ಪೋಲೊ ಮತ್ತು ವೆಂಟೋ ಗಳಿಗೆ ಮುಂದಿನ ತಿಂಗಳಿನಲ್ಲಿ, ಜೊತೆಯಲ್ಲಿ ಎರೆಡಕ್ಕು ಕಾಸ್ಮೆಟಿಕ್ ನವೀಕರಣ ಕೊಡಲಾಗುತ್ತದೆ.
ಕಿಯಾ ಸೆಲ್ಟೋಸ್ vs ಟಾಟಾ ಹ್ಯಾರಿಯೆರ್ : ಯಾವ SUV ಯನ್ನು ಕೊಳ್ಳಬೇಕು ?
ಸೆಲ್ಟೋಸ್ ನ ಪ್ರೀಮಿಯಂ ಬೆಲೆಗಳು ಅದನ್ನು ಹ್ಯಾರಿಯೆರ್ ಒಂದಿಗೆ ಸ್ಪರ್ದಿಸುವಂತೆ ಮಾಡುತ್ತದೆ, ಆದರೆ ಯಾವುದು ಉತ್ತಮ ಮೌಲ್ಯ ಹೊಂದಿದೆ?