ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ನ ಸ್ಟೈಲ್ ವೇರಿಯಂಟ್ಗಳಲ್ಲಿ ಮತ್ತೆ ಸಿಗಲಿದೆ 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್ ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ನ ಸ್ಟೈಲ್ ವೇರಿಯಂಟ್ಗಳಲ್ಲಿ ಮತ್ತೆ ಸಿಗಲಿದೆ 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್](https://stimg2.cardekho.com/images/carNewsimages/userimages/31576/1697275043919/GeneralNew.jpg?imwidth=320)
ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ನ ಸ್ಟೈಲ್ ವೇರಿಯಂಟ್ಗಳಲ್ಲಿ ಮತ್ತೆ ಸಿಗಲಿದೆ 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್
ಜೆಕ್ ಕಾರು ತಯಾರಕರು ಸ್ಕೋಡಾ ಕುಶಾಕ್ನ ಸ್ಟೈಲ್ ವೇರಿಯಂಟ್ನ ಅಲಾಯ್ ವ್ಹೀಲ್ಗಳನ್ನು ಕೂಡ ಬದಲಾಯಿಸಿದ್ದಾರೆ.
![ಕಿಯಾದಿಂದ ಭಾರತದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಎಲೆಕ್ಟ್ರಿಕ್ ಕಾರು ನಿರ್ಮಾಣ, ಪ್ರತ್ಯೇಕ EV ಶೋರೂಂ ಪ್ರಾರಂಭ ಕಿಯಾದಿಂದ ಭಾರತದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಎಲೆಕ್ಟ್ರಿಕ್ ಕಾರು ನಿರ್ಮಾಣ, ಪ್ರತ್ಯೇಕ EV ಶೋರೂಂ ಪ್ರಾರಂಭ](https://stimg2.cardekho.com/images/carNewsimages/userimages/31577/1697432093041/ElectricCar.jpg?imwidth=320)
ಕಿಯಾದಿಂದ ಭಾರತದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಎಲೆಕ್ಟ್ರಿಕ್ ಕಾರು ನಿರ್ಮಾಣ, ಪ್ರತ್ಯೇಕ EV ಶೋರೂಂ ಪ್ರಾರಂಭ
ಇತ್ತೀಚೆಗೆ ಅನಾವರಣಗೊಂಡ EV3 ಎಲೆಕ್ಟ್ರಿಕ್ ಎಸ್ಯುವಿಯ ಪರಿಕಲ್ಪನೆಗಳನ್ನು ಹೊಸ-ಪೀಳಿಗೆಯ ಸೆಲ್ಟೋಸ್ನಲ್ಲಿ ಬಳಸುವ ಮತ್ತು ಅದರ ಎಲೆಕ್ಟ್ರಿಕ್ ಡೆರೈವೇಟಿವ್ಗಳು ಭಾರತದಲ್ಲಿ ಪಾದಾರ್ಪಣೆಗೊಳ್ಳುವ ಸಾಧ್ಯತೆ.
![Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ... Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ...](https://stimg.cardekho.com/pwa/img/spacer3x2.png)
Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ...
ಈ ವೇರಿಯಂಟ್ ಬಂದ ನಂತರ ಈ SUV ಯು ಮುಂಭಾಗದ LED ಫಾಗ್ ಲೈಟ್ ಗಳು, 19 ಇಂಚಿನ ಡ್ಯುವಲ್ ಟೋನ್ ಅಲೋಯ್ ವೀಲ್ ಗಳು ಮತ್ತು ಕಂದು ಬಣ್ಣದ ಕ್ಯಾಬಿನ್ ಥೀಮ್ ಮೂಲಕ ಐಷಾರಾಮಿ ವಾಹನದ ನೋಟವನ್ನು ಪಡೆಯಲಿದೆ
![ಸೆಪ್ಟೆಂಬರ್ 2023ರ ಮಾರಾಟದಲ್ಲಿ ಮಾರುತಿ ಬ್ರೆಜ್ಜಾವನ್ನು ಹಿಂದಿಕ್ಕಿ ಮುಂಚೂಣಿಗೆ ಏರಿದ ಹೊಸ ಟಾಟಾ ನೆಕ್ಸನ್ ಸೆಪ್ಟೆಂಬರ್ 2023ರ ಮಾರಾಟದಲ್ಲಿ ಮಾರುತಿ ಬ್ರೆಜ್ಜಾವನ್ನು ಹಿಂದಿಕ್ಕಿ ಮುಂಚೂಣಿಗೆ ಏರಿದ ಹೊಸ ಟಾಟಾ ನೆಕ್ಸನ್](https://stimg.cardekho.com/pwa/img/spacer3x2.png)
ಸೆಪ್ಟೆಂಬರ್ 2023ರ ಮಾರಾಟದಲ್ಲಿ ಮಾರುತಿ ಬ್ರೆಜ್ಜಾವನ್ನು ಹಿಂದಿಕ್ಕಿ ಮುಂಚೂಣಿಗೆ ಏರಿದ ಹೊಸ ಟಾಟಾ ನೆಕ್ಸನ್
ಟಾಟಾ ನೆಕ್ಸನ್ ಫೇಸ್ ಲಿಫ್ಟ್ ಬಿಡುಗಡೆಯಾದ ನಂತರ ಇದರ ಸೆಪ್ಟೆಂಬರ್ ತಿಂಗಳ ಮಾರಾಟವು ಹಿಂದಿನ ತಿಂಗಳಿಗಿಂತ ಸರಿಸುಮಾರು ದುಪ್ಪಟ್ಟು ಆಗಿದೆ
![ರಫ್ತಿನ ಹಾದಿ ಹಿಡಿದ 5 ಬಾಗಿಲುಗಳ ಮೇಡ್ ಇನ್ ಇಂಡಿಯಾ ಮಾರುತಿ ಜಿಮ್ನಿ ರಫ್ತಿನ ಹಾದಿ ಹಿಡಿದ 5 ಬಾಗಿಲುಗಳ ಮೇಡ್ ಇನ್ ಇಂಡಿಯಾ ಮಾರುತಿ ಜಿಮ್ನಿ](https://stimg.cardekho.com/pwa/img/spacer3x2.png)
ರಫ್ತಿನ ಹಾದಿ ಹಿಡಿದ 5 ಬಾಗಿಲುಗಳ ಮೇಡ್ ಇನ್ ಇಂಡಿಯಾ ಮಾರುತಿ ಜಿಮ್ನಿ
ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಆಫ್ರಿಕಾದ ಪ್ರದೇಶಗಳಿಗೆ ಈ ಕಾರನ್ನು ರಫ್ತು ಮಾಡಲಾಗುವುದು
![EV5 ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಕಿಯಾ ಸಂಸ್ಥೆ; ಎರಡು ಹೊಸ ಕಾನ್ಸೆಪ್ಟ್ ಗಳ ಅನಾವರಣ EV5 ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಕಿಯಾ ಸಂಸ್ಥೆ; ಎರಡು ಹೊಸ ಕಾನ್ಸೆಪ್ಟ್ ಗಳ ಅನಾವರಣ](https://stimg.cardekho.com/pwa/img/spacer3x2.png)
EV5 ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಕಿಯಾ ಸಂಸ್ಥೆ; ಎರಡು ಹೊಸ ಕಾನ್ಸೆಪ್ಟ್ ಗಳ ಅನಾವರಣ
ಕಿಯಾದ ಮುಂಬರುವ ಎಲೆಕ್ಟ್ರಿಕ್ ಸೆಡಾನ್ ಮತ್ತು ಕಾಂಪ್ಯಾಕ್ಟ್ SUV ಯನ್ನು ಕಾನ್ಸೆಪ್ಟ್ ಗಳಾಗಿ ಪ್ರದರ್ಶಿಸಲಾಗಿದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ವೋಲ್ವೋ C40 ರೀಚಾರ್ಜ್ EV ಯ ಬೆಲೆ 1.70ಲಕ್ಷ ರೂ.ನಷ್ಟು ದುಬಾರಿ, ತಿಂಗಳೊಳಗೆ 100 ಕ್ಕೂ ಹೆಚ್ಚು ಬುಕಿಂಗ್ ವೋಲ್ವೋ C40 ರೀಚಾರ್ಜ್ EV ಯ ಬೆಲೆ 1.70ಲಕ್ಷ ರೂ.ನಷ್ಟು ದುಬಾರಿ, ತಿಂಗಳೊಳಗೆ 100 ಕ್ಕೂ ಹೆಚ್ಚು ಬುಕಿಂಗ್](https://stimg.cardekho.com/pwa/img/spacer3x2.png)
ವೋಲ್ವೋ C40 ರೀಚಾರ್ಜ್ EV ಯ ಬೆಲೆ 1.70ಲಕ್ಷ ರೂ.ನಷ್ಟು ದುಬಾರಿ, ತಿಂಗಳೊಳಗೆ 100 ಕ್ಕೂ ಹೆಚ್ಚು ಬುಕಿಂಗ್
ವೋಲ್ವೋ C40 ರೀಚಾರ್ಜ್ನ ಬೆಲೆ ಈಗ ರೂ. 62.95 ಲಕ್ಷ (ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ) ಆಗಿದೆ.
![ಅಕ್ಟೋಬರ್ 17 ರಂದು ಟಾಟಾ ಹ್ಯಾರಿಯರ್, ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ ಅಕ್ಟೋಬರ್ 17 ರಂದು ಟಾಟಾ ಹ್ಯಾರಿಯರ್, ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ](https://stimg.cardekho.com/pwa/img/spacer3x2.png)
ಅಕ್ಟೋಬರ್ 17 ರಂದು ಟಾಟಾ ಹ್ಯಾರಿಯರ್, ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ
ಅವುಗಳ ಬುಕಿಂಗ್ಗಳು ರೂ 25,000 ಬೆಲೆಗೆ ಆನ್ಲೈನ್ ಹಾಗೂ ಟಾಟಾದ ಪ್ಯಾನ್-ಇಂಡಿಯಾ ಡೀಲರ್ ನೆಟ್ವರ್ಕ್ ಎರಡರಲ್ಲಿಯೂ ಈಗಾಗಲೇ ತೆರೆದಿವೆ
![ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್ ಲೆಜೆಂಡರ್ ಕಾರುಗಳ ಬೆಲೆಯಲ್ಲಿ ರೂ. 70,000 ದಷ್ಟು ಹೆಚ್ಚಳ ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್ ಲೆಜೆಂಡರ್ ಕಾರುಗಳ ಬೆಲೆಯಲ್ಲಿ ರೂ. 70,000 ದಷ್ಟು ಹೆಚ್ಚಳ](https://stimg.cardekho.com/pwa/img/spacer3x2.png)
ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್ ಲೆಜೆಂಡರ್ ಕಾರುಗಳ ಬೆಲೆಯಲ್ಲಿ ರೂ. 70,000 ದಷ್ಟು ಹೆಚ್ಚಳ
ಇದು 2023ರಲ್ಲಿ ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಫಾರ್ಚುನರ್ ಲೆಜೆಂಡರ್ ಗಳಲ್ಲಿ ಉಂಟಾದ ಎರಡನೇ ಬೆಲೆ ಏರಿಕೆಯಾಗಿದೆ
![ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿನ್ ಫಾಸ್ಟ್; ಈ ಬ್ರಾಂಡ್ ಮತ್ತು ಇದರ ಕಾರುಗಳ ಬಗ್ಗೆ ತಿಳಿಯಿರಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿನ್ ಫಾಸ್ಟ್; ಈ ಬ್ರಾಂಡ್ ಮತ್ತು ಇದರ ಕಾರುಗಳ ಬಗ್ಗೆ ತಿಳಿಯಿರಿ](https://stimg.cardekho.com/pwa/img/spacer3x2.png)
ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿನ್ ಫಾಸ್ಟ್; ಈ ಬ್ರಾಂಡ್ ಮತ್ತು ಇದರ ಕಾರುಗಳ ಬಗ್ಗೆ ತಿಳಿಯಿರಿ
ವಿಯೆಟ್ನಾಂ ದೇಶದ ಈ ಕಾರು ತಯಾರಕ ಸಂಸ್ಥೆಯು ವಿಶ್ವದಾದ್ಯಂತ ಅನೇಕ ಎಲೆಕ್ಟ್ರಿಕ್ SUV ಗಳನ್ನು ಮಾರುತ್ತಿದ್ದು, ಅವುಗಳಲ್ಲಿ ನಾಲ್ಕನ್ನು ಭಾರತದಲ್ಲೂ ಬಿಡುಗಡೆ ಮಾಡುವ ಇರಾದೆ ಇದೆ
![ಹ್ಯುಂಡೈ ಎಕ್ಸ್ಟರ್ನ ಪರಿಚಯಾತ್ಮಕ ಆರಂಭಿಕ ಬೆಲೆಗಳು ಅಂತ್ಯ, 16,000 ರೂ.ವರೆಗೆ ಬೆಲೆ ಏರಿಕೆ ಹ್ಯುಂಡೈ ಎಕ್ಸ್ಟರ್ನ ಪರಿಚಯಾತ್ಮಕ ಆರಂಭಿಕ ಬೆಲೆಗಳು ಅಂತ್ಯ, 16,000 ರೂ.ವರೆಗೆ ಬೆಲೆ ಏರಿಕೆ](https://stimg.cardekho.com/pwa/img/spacer3x2.png)
ಹ್ಯುಂಡೈ ಎಕ್ಸ್ಟರ್ನ ಪರಿಚಯಾತ್ಮಕ ಆರಂಭಿಕ ಬೆಲೆಗಳು ಅಂತ್ಯ, 16,000 ರೂ.ವರೆಗೆ ಬೆಲೆ ಏರಿಕೆ
ಹ್ಯುಂಡೈ ಎಕ್ಸ್ಟರ್ನ ಸಿಎನ್ಜಿ ವೇರಿಯೆಂಟ್ಗಳ ಬೆಲೆಯೂ ಏರಿಕೆಯಾಗಿದೆ
![ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿ ಬಿಡುಗಡೆ; ಇದರ ಬೆಲೆ 49 ಲಕ್ಷ ರೂ ನಿಂದ ಪ್ರಾರಂಭ ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿ ಬಿಡುಗಡೆ; ಇದರ ಬೆಲೆ 49 ಲಕ್ಷ ರೂ ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿ ಬಿಡುಗಡೆ; ಇದರ ಬೆಲೆ 49 ಲಕ್ಷ ರೂ ನಿಂದ ಪ್ರಾರಂಭ
ಮಿನಿ ಭಾರತದಲ್ಲಿ ಕಂಟ್ರಿಮ್ಯಾನ್ ಶ್ಯಾಡೋ ಆವೃತ್ತಿಯ 24 ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.
![2023 Tata Harrier ಬೇಸ್ ಮಾಡೆಲ್ ಸ್ಮಾರ್ಟ್ ವೇರಿಯಂಟ್ ವಿವರಗಳು ಚಿತ್ರಗಳಲ್ಲಿ ಕಂಡಂತೆ... 2023 Tata Harrier ಬೇಸ್ ಮಾಡೆಲ್ ಸ್ಮಾರ್ಟ್ ವೇರಿಯಂಟ್ ವಿವರಗಳು ಚಿತ್ರಗಳಲ್ಲಿ ಕಂಡಂತೆ...](https://stimg.cardekho.com/pwa/img/spacer3x2.png)
2023 Tata Harrier ಬೇಸ್ ಮಾಡೆಲ್ ಸ್ಮಾರ್ಟ್ ವೇರಿಯಂಟ್ ವಿವರಗಳು ಚಿತ್ರಗಳಲ್ಲಿ ಕಂಡಂತೆ...
ಬೇಸ್ ಸ್ಪೆಕ್ ಹ್ಯರಿಯರ್ ಸ್ಮಾರ್ಟ್ ಕಾರು ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಮತ್ತು ಅರು ಏರ್ ಬ್ಯಾಗ್ ಗಳನ್ನು ಹೊಂದಿದ್ದರೂ ಒಟ್ಟಾರೆಯಾಗಿ ಇನ್ಫೊಟೈನ್ ಮೆಂಟ್ ಯೂನಿಟ್ ಅನ್ನು ಹೊಂದಿಲ್ಲ.
![ಟಾಟಾ ಹ್ಯರಿಯರ್ ಮತ್ತು ಸಫಾರ್ ಫೇಸ್ ಲಿಫ್ಟ್ ಕಾರುಗಳ ಇಂಧನ ದಕ್ಷತೆಯ ಅಂಕಿಅಂಶ ಬಹಿರಂಗ ಟಾಟಾ ಹ್ಯರಿಯರ್ ಮತ್ತು ಸಫಾರ್ ಫೇಸ್ ಲಿಫ್ಟ್ ಕಾರುಗಳ ಇಂಧನ ದಕ್ಷತೆಯ ಅಂಕಿಅಂಶ ಬಹಿರಂಗ](https://stimg.cardekho.com/pwa/img/spacer3x2.png)
ಟಾಟಾ ಹ್ಯರಿಯರ್ ಮತ್ತು ಸಫಾರ್ ಫೇಸ್ ಲಿಫ್ಟ್ ಕಾರುಗಳ ಇಂಧನ ದಕ್ಷತೆಯ ಅಂಕಿಅಂಶ ಬಹಿರಂಗ
ಟಾಟಾ ಸಂಸ್ಥೆಯು ಇನ್ನೂ ಸಹ ಎಂದಿನಂತೆಯೇ ಎರಡು SUV ಗಳನ್ನು ಅದೇ 2 ಲೀಟರ್ ಎಂಜಿನ್ ನೊಂದಿಗೆ ನೀಡುತ್ತಿದ್ದರೂ, ಅವುಗಳ ಇಂಧನ ದಕ್ಷತೆ ಅಂಕಿಅಂಶಗಳು ಸಣ್ಣ ಮಟ್ಟದ ಹೆಚ್ಚಳವನ್ನು ತೋರಿಸುತ್ತಿವೆ
![Skoda Slavia Matte Edition ಬಿಡುಗಡೆ; 15.52 ಲಕ್ಷ ರೂ. ಬೆಲೆ ನಿಗದಿ Skoda Slavia Matte Edition ಬಿಡುಗಡೆ; 15.52 ಲಕ್ಷ ರೂ. ಬೆಲೆ ನಿಗದಿ](https://stimg.cardekho.com/pwa/img/spacer3x2.png)
Skoda Slavia Matte Edition ಬಿಡುಗಡೆ; 15.52 ಲಕ್ಷ ರೂ. ಬೆಲೆ ನಿಗದಿ
ಸ್ಕೋಡಾ ಸ್ಲಾವಿಯಾ ಮ್ಯಾಟ್ ಆವೃತ್ತಿಯು ಅದರ ಟಾಪ್-ಎಂಡ್ ಸ್ಟೈಲ್ ವೇರಿಯೆಂಟ್ನ್ನು ಆಧರಿಸಿದೆ
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ