ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![2024 ರ ಟಾಪ್ 3 ವರ್ಲ್ಡ್ ಕಾರ್ ಫೈನಲಿಸ್ಟ್ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ 2024 ರ ಟಾಪ್ 3 ವರ್ಲ್ಡ್ ಕಾರ್ ಫೈನಲಿಸ್ಟ್ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ](https://stimg2.cardekho.com/images/carNewsimages/userimages/32127/1709180682221/ElectricCar.jpg?imwidth=320)
2024 ರ ಟಾಪ್ 3 ವರ್ಲ್ಡ್ ಕಾರ್ ಫೈನಲಿಸ್ಟ್ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ
ಇಲ್ಲಿ ಎಲ್ಲಾ ಮೂರು ಕಾರುಗಳು ಪ್ರೀಮಿಯಂ ಎಲೆಕ್ಟ್ರಿಕ್ ಮಾಡೆಲ್ ಗಳಾಗಿದ್ದು, ಬೆಲೆಯು 50 ಲಕ್ಷದ ಮೇಲೆ ಇರುವ (ಎಕ್ಸ್-ಶೋರೂಮ್) ನಿರೀಕ್ಷೆಯಿದೆ.
![2025 ರಲ್ಲಿ ಭಾರತಕ್ಕೆ ಸಬ್-4ಎಮ್ ಎಸ್ಯುವಿ ಆಗಮಿಸುವುದನ್ನು ದೃಢಪಡಿಸಿದ Skoda 2025 ರಲ್ಲಿ ಭಾರತಕ್ಕೆ ಸಬ್-4ಎಮ್ ಎಸ್ಯುವಿ ಆಗಮಿಸುವುದನ್ನು ದೃಢಪಡಿಸಿದ Skoda](https://stimg2.cardekho.com/images/carNewsimages/userimages/32118/1709026412528/ElectricCar.jpg?imwidth=320)
2025 ರಲ್ಲಿ ಭಾರತಕ್ಕೆ ಸಬ್-4ಎಮ್ ಎಸ್ಯುವಿ ಆಗಮಿಸುವುದನ್ನು ದೃಢಪಡಿಸಿದ Skoda
ಭಾರತಕ್ಕೆ ಸ್ಕೋಡಾದ ಮೊದಲ ಇವಿ, ಎನ್ಯಾಕ್ iVಯನ್ನು 2024ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುವುದೆಂದು ದೃಢಪಡಿಸಲಾಗಿದೆ
![Mahindra Thar 5-door ಅನ್ನು 2024ರ ಈ ಸಮಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ Mahindra Thar 5-door ಅನ್ನು 2024ರ ಈ ಸಮಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ](https://stimg.cardekho.com/pwa/img/spacer3x2.png)
Mahindra Thar 5-door ಅನ್ನು 2024ರ ಈ ಸಮಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ
ಹೂಡಿಕೆದಾರರ ಸಭೆಯಲ್ಲಿ, ಥಾರ್ನ ದೊಡ್ಡ ಆವೃತ್ತಿಯನ್ನು ವರ್ಷದ ಮಧ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಾರು ತಯಾರಕರು ಘೋಷಿಸಿದರು
![Skoda Sub-4m SUV ಗೆ ಹೆಸರಿಡುವ ಸ್ಪರ್ಧೆ ಪ್ರಾರಂಭ, 2025 ರ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ Skoda Sub-4m SUV ಗೆ ಹೆಸರಿಡುವ ಸ್ಪರ್ಧೆ ಪ್ರಾರಂಭ, 2025 ರ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ](https://stimg.cardekho.com/pwa/img/spacer3x2.png)
Skoda Sub-4m SUV ಗೆ ಹೆಸರಿಡುವ ಸ್ಪರ್ಧೆ ಪ್ರಾರಂಭ, 2025 ರ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ
SUV ಯ ಹೆಸರು ಸ್ಕೋಡಾದ ಮಾಮೂಲಿ SUV-ನಾಮಕರಣ ಶೈಲಿಯನ್ನು ಅನುಸರಿಸಿ 'K' ಇಂದ ಶುರುವಾಗಿ ಮತ್ತು 'Q' ನೊಂದಿಗೆ ಕೊನೆಗೊಳ್ಳಬೇಕು
![BYD ಸೀಲ್ ಬುಕಿಂಗ್ ಓಪನ್, ಭಾರತದ ಸ್ಪೆಸಿಫಿಕೇಷನ್ ಗಳನ್ನು ಬಹಿರಂಗ BYD ಸೀಲ್ ಬುಕಿಂಗ್ ಓಪನ್, ಭಾರತದ ಸ್ಪೆಸಿಫಿಕೇಷನ್ ಗಳನ್ನು ಬಹಿರಂಗ](https://stimg.cardekho.com/pwa/img/spacer3x2.png)
BYD ಸೀಲ್ ಬುಕಿಂಗ್ ಓಪನ್, ಭಾರತದ ಸ್ಪೆಸಿಫಿಕೇಷನ್ ಗಳನ್ನು ಬಹಿರಂಗ
ಎಲೆಕ್ಟ್ರಿಕ್ ಸೆಡಾನ್ ಅನ್ನು ಎರಡು ಬ್ಯಾಟರಿ ಪ್ಯಾಕ್ ಮತ್ತು ರಿಯರ್-ವೀಲ್-ಡ್ರೈವ್ ಅಥವಾ ಆಲ್-ವೀಲ್-ಡ್ರೈವ್ ಆಯ್ಕೆಗಳೊಂದಿಗೆ ನೀಡಲಾಗುವುದು
![Hyundai Creta N Line: ಮಾರ್ಚ್ 11 ರಂದು ಲಾಂಚ್ ಬಿಡುಗಡೆಯಾಗುವ ಮುನ್ನವೆ ಮೊದಲ ಟೀಸರ್ ಔಟ್ Hyundai Creta N Line: ಮಾರ್ಚ್ 11 ರಂದು ಲಾಂಚ್ ಬಿಡುಗಡೆಯಾಗುವ ಮುನ್ನವೆ ಮೊದಲ ಟೀಸರ್ ಔಟ್](https://stimg.cardekho.com/pwa/img/spacer3x2.png)
Hyundai Creta N Line: ಮಾರ್ಚ್ 11 ರಂದು ಲಾಂಚ್ ಬಿಡುಗಡೆಯಾಗುವ ಮುನ್ನವೆ ಮೊದಲ ಟೀಸರ್ ಔಟ್
ಹ್ಯುಂಡೈ ಕ್ರೆಟಾ ಎನ್ ಲೈನ್ ಆವೃತ್ತಿಯು ಒಳಗೆ ಮತ್ತು ಹೊರಗೆ ಕೆಂಪು ಹೈಲೈಟ್ಗಳೊಂದಿಗೆ, ಸ್ಟ್ಯಾಂಡರ್ಡ್ ಕ್ರೆಟಾಗಿಂತ ರಿಫ್ರೆಶ್ ಆಗಿರುವ ಫ್ಯಾಸಿಯಾವನ್ನು ಪಡೆಯುತ್ತದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![Mahindra Thar Earth Edition ಬಿಡುಗಡೆ, ಬೆಲೆಗಳು 15.40 ಲಕ್ಷ ರೂ.ನಿಂದ ಪ್ರಾರಂಭ Mahindra Thar Earth Edition ಬಿಡುಗಡೆ, ಬೆಲೆಗಳು 15.40 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
Mahindra Thar Earth Edition ಬಿಡುಗಡೆ, ಬೆಲೆಗಳು 15.40 ಲಕ್ಷ ರೂ.ನಿಂದ ಪ್ರಾರಂಭ
ಥಾರ್ ಅರ್ಥ್ ಆವೃತ್ತಿಯು ಟಾಪ್-ಸ್ಪೆಕ್ LX ಟ್ರಿಮ್ ಅನ್ನು ಆಧರಿಸಿದೆ ಮತ್ತು ಬೆಲೆಯಲ್ಲಿ ಅದಕ್ಕಿಂತ ಸುಮಾರು 40,000 ರೂ.ಗಳವರೆಗೆ ದುಬಾರಿಯಾಗಿದೆ
![ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗುತ್ತಿರುವ VinFast, ತಮಿಳುನಾಡಿನಲ್ಲಿ EV ಉತ್ಪಾದನಾ ಘಟಕದ ನಿರ್ಮಾಣ ಪ್ರಾರಂಭ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗುತ್ತಿರುವ VinFast, ತಮಿಳುನಾಡಿನಲ್ಲಿ EV ಉತ್ಪಾದನಾ ಘಟಕದ ನಿರ್ಮಾಣ ಪ್ರಾರಂಭ](https://stimg.cardekho.com/pwa/img/spacer3x2.png)
ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗುತ್ತಿರುವ VinFast, ತಮಿಳುನಾಡಿನಲ್ಲಿ EV ಉತ್ಪಾದನಾ ಘಟಕದ ನಿರ್ಮಾಣ ಪ್ರಾರಂಭ
ಈ EV ಉತ್ಪಾದನಾ ಘಟಕವು 400 ಎಕರೆಗಳಷ್ಟು ಜಾಗವನ್ನು ಹೊಂದಿದ್ದು, ವಾರ್ಷಿಕ 1.5 ಲಕ್ಷ ವಾಹನಗಳ ಸಾಮರ್ಥ್ಯವನ್ನು ಹೊಂದಿದೆ
![ಮತ್ತೊಮ್ಮೆ Force Gurkha 5-door ಅನ್ನು ಗುರುತನ್ನು ಮರೆಮಾಚುವ ಲುಕ್ ನಲ್ಲಿ ರಹಸ್ಯ ಫೋಟೊಗಳು ಸೆರೆ ಮತ್ತೊಮ್ಮೆ Force Gurkha 5-door ಅನ್ನು ಗುರುತನ್ನು ಮರೆಮಾಚುವ ಲುಕ್ ನಲ್ಲಿ ರಹಸ್ಯ ಫೋಟೊಗಳು ಸೆರೆ](https://stimg.cardekho.com/pwa/img/spacer3x2.png)
ಮತ್ತೊಮ್ಮೆ Force Gurkha 5-door ಅನ್ನು ಗುರುತನ್ನು ಮರೆಮಾಚುವ ಲುಕ್ ನಲ್ಲಿ ರಹಸ್ಯ ಫೋಟೊಗಳು ಸೆರೆ
ಆಫ್-ರೋಡರ್ನ ಈ ಉದ್ದವಾದ ವರ್ಷನ್ ಕಳೆದ ಸ್ವಲ್ಪ ಸಮಯದಿಂದ ತಯಾರಾಗುತ್ತಿದೆ ಮತ್ತು ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ
![Tata Safari ವರ್ಸಸ್ Mahindra XUV700 ವರ್ಸಸ್ Toyota Innova Hycross: ಕ್ಯಾಬಿನ್ ಸ್ಪೇಸ್ ಮತ್ತು ವಾಸ್ತವಿಕ ಅಂಶಗಳ ಹೋಲಿಕೆ Tata Safari ವರ್ಸಸ್ Mahindra XUV700 ವರ್ಸಸ್ Toyota Innova Hycross: ಕ್ಯಾಬಿನ್ ಸ್ಪೇಸ್ ಮತ್ತು ವಾಸ್ತವಿಕ ಅಂಶಗಳ ಹೋಲಿಕೆ](https://stimg.cardekho.com/pwa/img/spacer3x2.png)
Tata Safari ವರ್ಸಸ್ Mahindra XUV700 ವರ್ಸಸ್ Toyota Innova Hycross: ಕ್ಯಾಬಿನ್ ಸ್ಪೇಸ್ ಮತ್ತು ವಾಸ್ತವಿಕ ಅಂಶಗಳ ಹೋಲಿಕೆ
ನಿಮ್ಮ ಕುಟುಂಬಕ್ಕೆ ಯಾವ 7 ಸೀಟರ್ ಸೂಕ್ತವಾಗಿದೆ?
![Citroen C3 ನಲ್ಲಿ ಇನ್ನು ಮುಂದೆ ಝೆಸ್ಟಿ ಆರೆಂಜ್ ಬಾಡಿ ಕಲರ್ ಲಭ್ಯವಿರಲ್ಲ..! Citroen C3 ನಲ್ಲಿ ಇನ್ನು ಮುಂದೆ ಝೆಸ್ಟಿ ಆರೆಂಜ್ ಬಾಡಿ ಕಲರ್ ಲಭ್ಯವಿರಲ್ಲ..!](https://stimg.cardekho.com/pwa/img/spacer3x2.png)
Citroen C3 ನಲ್ಲಿ ಇನ್ನು ಮುಂದೆ ಝೆಸ್ಟಿ ಆರೆಂಜ್ ಬಾಡಿ ಕಲರ್ ಲಭ್ಯವಿರಲ್ಲ..!
ಸಿಟ್ರೊಯೆನ್ C3 ಇದರ ಬದಲಾಗಿ ಹೊಸ ಕಾಸ್ಮೊ ಬ್ಲೂ ಕಲರ್ನ ಆಯ್ಕೆಯನ್ನು ಪಡೆಯುತ್ತದೆ
![Mercedes-Benz GLC: ದುಬಾರಿ ಕಾರು ಖರೀದಿಸಿದ ಕನ್ನಡದ ಖ್ಯಾತ ನಟಿ ಪ್ರಿಯಾಮಣಿ! ಇದರ ಬೆಲೆ ಎಷ್ಟು ಗೊತ್ತಾ? Mercedes-Benz GLC: ದುಬಾರಿ ಕಾರು ಖರೀದಿಸಿದ ಕನ್ನಡದ ಖ್ಯಾತ ನಟಿ ಪ್ರಿಯಾಮಣಿ! ಇದರ ಬೆಲೆ ಎಷ್ಟು ಗೊತ್ತಾ?](https://stimg.cardekho.com/pwa/img/spacer3x2.png)
Mercedes-Benz GLC: ದುಬಾರಿ ಕಾರು ಖರೀದಿಸಿದ ಕನ್ನಡದ ಖ್ಯಾತ ನಟಿ ಪ್ರಿಯಾಮಣಿ! ಇದರ ಬೆಲೆ ಎಷ್ಟು ಗೊತ್ತಾ?
GLCಯು GLC 300 ಮತ್ತು GLC 220d ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು ಭಾರತದಾದ್ಯಂತ ಇದರ ಎಕ್ಸ್-ಶೋರೂಮ್ ಬೆಲೆ 74.20 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ.
![ಇವುಗಳು ಭಾರತದಲ್ಲಿ ಕ್ರೂಸ್ ಕಂಟ್ರೋಲ್ ಹೊಂದಿರುವ 10 ಅತ್ಯಂತ ಕೈಗೆಟುಕುವ ಕಾರುಗಳು ಇವುಗಳು ಭಾರತದಲ್ಲಿ ಕ್ರೂಸ್ ಕಂಟ್ರೋಲ್ ಹೊಂದಿರುವ 10 ಅತ್ಯಂತ ಕೈಗೆಟುಕುವ ಕಾರುಗಳು](https://stimg.cardekho.com/pwa/img/spacer3x2.png)
ಇವುಗಳು ಭಾರತದಲ್ಲಿ ಕ್ರೂಸ್ ಕಂಟ್ರೋಲ್ ಹೊಂದಿರುವ 10 ಅತ್ಯಂತ ಕೈಗೆಟುಕುವ ಕಾರುಗಳು
ಇತ್ತೀಚಿನ ವರ್ಷಗಳಲ್ಲಿ, ಮಾರುತಿ ಸ್ವಿಫ್ಟ್ ಮತ್ತು ಹೊಸ ಹ್ಯುಂಡೈ ಎಕ್ಸ್ಟರ್ ಸೇರಿದಂತೆ ಅನೇಕ ಬಜೆಟ್-ಸ್ನೇಹಿ ಕಾರುಗಳಲ್ಲಿ ಈ ಅನುಕೂಲತೆಯ ವೈಶಿಷ್ಟ್ಯವು ಕಣ್ಮರೆಯಾಗಿದೆ.
![Mahindra Thar 5-door ಕೆಸರಿನಲ್ಲಿ ಸಿಲುಕಿಕೊಂಡಿರುವ ಸಂದರ್ಭದಲ್ಲಿ ಪತ್ತೆ Mahindra Thar 5-door ಕೆಸರಿನಲ್ಲಿ ಸಿಲುಕಿಕೊಂಡಿರುವ ಸಂದರ್ಭದಲ್ಲಿ ಪತ್ತೆ](https://stimg.cardekho.com/pwa/img/spacer3x2.png)
Mahindra Thar 5-door ಕೆಸರಿನಲ್ಲಿ ಸಿಲುಕಿಕೊಂಡಿರುವ ಸಂದರ್ಭದಲ್ಲಿ ಪತ್ತೆ
ನೀವು 5-ಡೋರ್ ಥಾರ್ನಲ್ಲಿ ಆಫ್-ರೋಡಿಂಗ್ ಹೋಗಲು ಬಯಸಿದರೆ ನೀವು ಬಹುಶಃ 4WD ವೇರಿಯಂಟ್ ಅನ್ನು ಖರೀದಿಸುವುದು ಉತ್ತಮ ಎಂದು ಇತ್ತೀಚಿನ ಸ್ಪೈ ವೀಡಿಯೊ ತೋರಿಸುತ್ತದೆ
![Toyota Innova Hycross ನಿಂದ ಒಂದು ವರ್ಷದಲ್ಲಿ 50,000 ಯೂನಿಟ್ ಗಳ ಮಾರಾಟದ ಮೈಲಿಗಲ್ಲಿನ ಸಾಧನೆ Toyota Innova Hycross ನಿಂದ ಒಂದು ವರ್ಷದಲ್ಲಿ 50,000 ಯೂನಿಟ್ ಗಳ ಮಾರಾಟದ ಮೈಲಿಗಲ್ಲಿನ ಸಾಧನೆ](https://stimg.cardekho.com/pwa/img/spacer3x2.png)
Toyota Innova Hycross ನಿಂದ ಒಂದು ವರ್ಷದಲ್ಲಿ 50,000 ಯೂನಿಟ್ ಗಳ ಮಾರಾಟದ ಮೈಲಿಗಲ್ಲಿನ ಸಾಧನೆ
ಇನ್ನೋವಾ ಹೈಕ್ರಾಸ್ ಪ್ರಸ್ತುತ ಭಾರತದ ಪ್ರಮುಖ ನಗರಗಳಲ್ಲಿ ಕನಿಷ್ಠ ಆರು ತಿಂಗಳ ಕಾಯುವ ಅವಧಿಯನ್ನು ಹೊಂದಿದೆ
ಇತ್ತೀಚಿನ ಕಾರುಗಳು
- ಸ್ಕೋಡಾ ಸ್ಕೋಡಾ ಕುಶಾಕ್Rs.11.99 - 20.49 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
- ಮಾರುತಿ ಆಲ್ಟೊ ಕೆ10Rs.3.99 - 5.96 ಲಕ್ಷ*
ಮುಂಬರುವ ಕಾರುಗಳು
ಗೆ