Renault KWID Front Right Sideರೆನಾಲ್ಟ್ ಕ್ವಿಡ್ side view (left)  image
  • + 10ಬಣ್ಣಗಳು
  • + 28ಚಿತ್ರಗಳು
  • shorts
  • ವೀಡಿಯೋಸ್

ರೆನಾಲ್ಟ್ ಕ್ವಿಡ್

Rs.4.70 - 6.45 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer
Get benefits of upto ₹ 45,000. Hurry up! Offer ending soon.

ರೆನಾಲ್ಟ್ ಕ್ವಿಡ್ ನ ಪ್ರಮುಖ ಸ್ಪೆಕ್ಸ್

ಇಂಜಿನ್999 cc
ಪವರ್67.06 ಬಿಹೆಚ್ ಪಿ
torque91 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage21.46 ಗೆ 22.3 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಕ್ವಿಡ್ ಇತ್ತೀಚಿನ ಅಪ್ಡೇಟ್

ರೆನಾಲ್ಟ್‌ ಕ್ಡಿಡ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ರೆನಾಲ್ಟ್ ತನ್ನ ಕ್ವಿಡ್ ಅನ್ನು ಈ ಹಬ್ಬದ ಸೀಸನ್‌ನಲ್ಲಿ 65,000 ರೂ.ವರೆಗಿನ ಪ್ರಯೋಜನಗಳೊಂದಿಗೆ ನೀಡುತ್ತಿದೆ. ಸಂಬಂಧಿತ ಸುದ್ದಿಯಲ್ಲಿ, ರೆನಾಲ್ಟ್ ಕ್ವಿಡ್‌ನ ನೈಟ್ ಮತ್ತು ಡೇ ಎಡಿಷನ್‌ ಅನ್ನು ಬಿಡುಗಡೆ ಮಾಡಿದೆ. ಇದು ಹ್ಯಾಚ್‌ಬ್ಯಾಕ್‌ನ ಲಿಮಿಟೆಡ್‌ ಎಡಿಷನ್‌ ಆಗಿದ್ದು, ಡ್ಯುಯಲ್-ಟೋನ್ ಬಾಡಿ ಬಣ್ಣ ಮತ್ತು ಸ್ಪೋರ್ಟಿಯರ್ ಲುಕ್‌ನೊಂದಿಗೆ ಬರುತ್ತದೆ.

ಇದರ ಬೆಲೆ ಎಷ್ಟು?

ಕ್ವಿಡ್‌ನ ಬೆಲೆಗಳು 4.70 ಲಕ್ಷ ರೂ.ನಿಂದ 6.45 ಲಕ್ಷ ರೂ.ವರೆಗೆ ಇರುತ್ತದೆ. ಎಎಮ್‌ಟಿ ವೇರಿಯೆಂಟ್‌ಗಳ ಬೆಲೆಗಳು  5.45 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಈ ಹ್ಯಾಚ್ ಬ್ಯಾಕ್ ನ ನೈಟ್ ಅಂಡ್ ಡೇ ಎಡಿಷನ್‌ನ ಬೆಲೆ 5 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ (ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ದೆಹಲಿ).

ರೆನಾಲ್ಟ್‌ ಕ್ಡಿಡ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ? 

ಕ್ವಿಡ್ RXE, RXL(O), RXT, ಮತ್ತು ಕ್ಲೈಂಬರ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.  ನೈಟ್ ಅಂಡ್ ಡೇ ಎಡಿಷನ್‌ ಬೇಸ್‌ ಮೊಡೆಲ್‌ಗಿಂತ ಒಂದು ಮೇಲಿರುವ RXL(O) ವೇರಿಯೆಂಟ್‌ ಅನ್ನು ಆಧರಿಸಿದೆ.

ನೀಡುವ ಹಣಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ವೇರಿಯೆಂಟ್‌ ಯಾವುದು ?

ಕ್ವಿಡ್‌ನ ಎರಡನೇ-ಟಾಪ್ ಆರ್‌ಎಕ್ಸ್‌ಟಿ ವೇರಿಯೆಂಟ್‌ ಅನ್ನು ಅತ್ಯುತ್ತಮ ವೇರಿಯೆಂಟ್‌ ಎಂದು ಪರಿಗಣಿಸಬಹುದು. ಇದು 8-ಇಂಚಿನ ಟಚ್‌ಸ್ಕ್ರೀನ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಡೇ/ನೈಟ್‌ IRVMನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದರ ಸುರಕ್ಷತಾ ಫೀಚರ್‌ಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮಾತ್ರವಲ್ಲದೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿವೆ. ಕ್ವಿಡ್‌ನ ಆರ್‌ಎಕ್ಸ್‌ಟಿ ವೇರಿಯೆಂಟ್‌ನ ಬೆಲೆಗಳು 5.50 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ ದೆಹಲಿ) ಪ್ರಾರಂಭವಾಗುತ್ತದೆ. 

ರೆನಾಲ್ಡ್‌ ಕ್ವಿಡ್‌ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಕ್ವಿಡ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ಬಟನ್‌ನಲ್ಲಿ ಅಡ್ಜಸ್ಟ್ ಮಾಡಬಹುದಾದ ORVM ಗಳು, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಮ್ಯಾನ್ಯುವಲ್ ಎಸಿಯಂತಹ ಫೀಚರ್‌ಗಳೊಂದಿಗೆ ಲೋಡ್ ಆಗುತ್ತದೆ.

ಎಷ್ಟು ವಿಶಾಲವಾಗಿದೆ?

ನೀವು 6 ಅಡಿ ಎತ್ತರಕ್ಕಿಂತ ಕಡಿಮೆಯಿದ್ದರೆ (ಸುಮಾರು 5'8"), ಕ್ವಿಡ್‌ನ ಹಿಂಬದಿಯ ಸೀಟ್‌ನಲ್ಲಿ ಮೊಣಕಾಲು ಇಡುವಲ್ಲಿ ಮತ್ತು ಹೆಡ್‌ರೂಮ್‌ನಲ್ಲಿ ಉತ್ತಮ ಸ್ಥಳಾವಕಾಶವನ್ನು ಒದಗಿಸುತ್ತವೆ. ಆದರೆ, ನೀವು 6 ಅಡಿ ಅಥವಾ ಅದಕ್ಕಿಂತ ಹೆಚ್ಚು ಎತ್ತರದವರಾಗಿದ್ದರೆ, ಹಿಂದಿನ ಸೀಟಿನಲ್ಲಿ ಸ್ವಲ್ಪ ಇಕ್ಕಟ್ಟಾದ ಅನುಭವವಾಗಬಹುದು. ಅಲ್ಲದೆ, ಮೂರು ವಯಸ್ಕರಿಗೆ ಆರಾಮವಾಗಿ ಅವಕಾಶ ಕಲ್ಪಿಸಲು ಹಿಂದಿನ ಸೀಟಿನ ಅಗಲವು ಸಾಕಾಗುವುದಿಲ್ಲ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಇದು 1-ಲೀಟರ್ ಪೆಟ್ರೋಲ್ ಎಂಜಿನ್ (68 ಪಿಎಸ್‌ /91 ​​ಎನ್‌ಎಮ್‌) ನಿಂದ ಚಾಲಿತವಾಗಿದೆ, ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಎಮ್‌ಟಿಯೊಂದಿಗೆ ಲಭ್ಯವಿದೆ.

ಎಷ್ಟು ಬಣ್ಣದ ಆಯ್ಕೆಗಳಿವೆ?

ಗ್ರಾಹಕರು ಕ್ವಿಡ್‌ಗಾಗಿ ಐದು ಮೊನೊಟೋನ್ ಮತ್ತು ಐದು ಡ್ಯುಯಲ್-ಟೋನ್ ಕಲರ್‌ನ ಆಯ್ಕೆಗಳನ್ನು ಪಡೆಯಬಹುದು, ಅವುಗಳೆಂದರೆ, ಐಸ್ ಕೂಲ್ ವೈಟ್, ಫಿಯರಿ ರೆಡ್, ಔಟ್‌ಬ್ಯಾಕ್ ಬ್ರೋಂಜ್, ಮೂನ್‌ಲೈಟ್ ಸಿಲ್ವರ್ ಮತ್ತು ಝನ್ಸ್‌ಕರ್ ಬ್ಲೂ. ಔಟ್‌ಬ್ಯಾಕ್ ಬ್ರೋಂಜ್‌ನ ಹೊರತಾಗಿ ಮೇಲಿನ ಬಣ್ಣಗಳ ಡ್ಯುಯಲ್-ಟೋನ್ ಕಲರ್‌ಗಳು ಬ್ಲ್ಯಾಕ್‌ ರೂಫ್‌ನೊಂದಿಗೆ ಬರುತ್ತವೆ. ಡ್ಯುಯಲ್-ಟೋನ್ ಬಣ್ಣದ ಪಟ್ಟಿಯಲ್ಲಿ ಮೆಟಲ್ ಮಸ್ಟರ್ಡ್‌ ಒಳಗೊಂಡಿದೆ.

ನೀವು ರೆನಾಲ್ಡ್‌ ಕ್ವಿಡ್‌ನ ಖರೀದಿಸಬೇಕೇ?

ರೆನಾಲ್ಟ್ ಕ್ವಿಡ್ ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದೆ. ಇದು ಎಸ್‌ಯುವಿ ತರಹದ ಶೈಲಿಯನ್ನು ಹೊಂದಿದೆ ಮತ್ತು ಸಣ್ಣ ಕುಟುಂಬಕ್ಕೆ ಉತ್ತಮ ಸ್ಥಳ ಮತ್ತು ಅರಾಮದಾಯಕ ಸೌಕರ್ಯಗಳನ್ನು ಒದಗಿಸುತ್ತದೆ. ಇದರ ಎಂಜಿನ್ ಫರ್ಪಾರ್ಮೆನ್ಸ್‌ ನಗರ ಮತ್ತು ಹೆದ್ದಾರಿ ಚಾಲನೆ ಎರಡಕ್ಕೂ ಉತ್ತಮವಾಗಿದೆ. ಉತ್ತಮ ಫೀಚರ್‌ಗಳು ಮತ್ತು ಸಾಕಷ್ಟು ಎಂಜಿನ್ ಪರ್ಫಾರ್ಮೆನ್ಸ್‌ನೊಂದಿಗೆ ನೀವು ಒರಟಾದ-ಕಾಣುವ ಸಣ್ಣ ಹ್ಯಾಚ್‌ಬ್ಯಾಕ್‌ಗಾಗಿ ಹುಡುಕುತ್ತಿದ್ದರೆ, ಕ್ವಿಡ್ ಪರಿಗಣಿಸಲು ಯೋಗ್ಯವಾಗಿದೆ.

ನನ್ನ ಪರ್ಯಾಯಗಳು ಯಾವುವು?

 ರೆನಾಲ್ಟ್ ಕ್ವಿಡ್ ಮಾರುತಿ ಆಲ್ಟೊ ಕೆ 10 ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊದೊಂದಿಗೆ ಸ್ಪರ್ಧಿಸುತ್ತದೆ, ಕ್ಲೈಂಬರ್ ವೇರಿಯೆಂಟ್‌ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಗಳ ಲೋವರ್‌-ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ರೆನಾಲ್ಟ್ ಕ್ವಿಡ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಕ್ವಿಡ್ 1.0 ಆರ್ಎಕ್ಸ್ಇ(ಬೇಸ್ ಮಾಡೆಲ್)999 cc, ಮ್ಯಾನುಯಲ್‌, ಪೆಟ್ರೋಲ್, 21.46 ಕೆಎಂಪಿಎಲ್Rs.4.70 ಲಕ್ಷ*view ಫೆಬ್ರವಾರಿ offer
ಕ್ವಿಡ್ ಆರ್ಎಕ್ಸ್ಎಲ್ opt night ಮತ್ತು day ಎಡಿಷನ್999 cc, ಮ್ಯಾನುಯಲ್‌, ಪೆಟ್ರೋಲ್, 21.46 ಕೆಎಂಪಿಎಲ್Rs.5 ಲಕ್ಷ*view ಫೆಬ್ರವಾರಿ offer
ಕ್ವಿಡ್ 1.0 ಆರ್‌ಎಕ್ಸ್‌ಎಲ್‌ ಒಪ್ಶನಲ್‌999 cc, ಮ್ಯಾನುಯಲ್‌, ಪೆಟ್ರೋಲ್, 21.46 ಕೆಎಂಪಿಎಲ್Rs.5 ಲಕ್ಷ*view ಫೆಬ್ರವಾರಿ offer
ಕ್ವಿಡ್ 1.0 ಆರ್ಎಕ್ಸ್ಎಲ್ opt ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.46 ಕೆಎಂಪಿಎಲ್Rs.5.45 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಕ್ವಿಡ್ 1.0 ಆರ್ಎಕ್ಸ್ಟಿ999 cc, ಮ್ಯಾನುಯಲ್‌, ಪೆಟ್ರೋಲ್, 21.46 ಕೆಎಂಪಿಎಲ್
Rs.5.50 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ರೆನಾಲ್ಟ್ ಕ್ವಿಡ್ comparison with similar cars

ರೆನಾಲ್ಟ್ ಕ್ವಿಡ್
Rs.4.70 - 6.45 ಲಕ್ಷ*
ಮಾರುತಿ ಆಲ್ಟೊ ಕೆ10
Rs.4.09 - 6.05 ಲಕ್ಷ*
ಮಾರುತಿ ಸೆಲೆರಿಯೊ
Rs.5.64 - 7.37 ಲಕ್ಷ*
ಮಾರುತಿ ಎಸ್-ಪ್ರೆಸ್ಸೊ
Rs.4.26 - 6.12 ಲಕ್ಷ*
ರೆನಾಲ್ಟ್ ಕೈಗರ್
Rs.6 - 11.23 ಲಕ್ಷ*
ಮಾರುತಿ ವ್ಯಾಗನ್ ಆರ್‌
Rs.5.64 - 7.47 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
ಮಾರುತಿ ಇಗ್‌ನಿಸ್‌
Rs.5.85 - 8.12 ಲಕ್ಷ*
Rating4.3867 ವಿರ್ಮಶೆಗಳುRating4.4393 ವಿರ್ಮಶೆಗಳುRating4324 ವಿರ್ಮಶೆಗಳುRating4.3443 ವಿರ್ಮಶೆಗಳುRating4.2497 ವಿರ್ಮಶೆಗಳುRating4.4425 ವಿರ್ಮಶೆಗಳುRating4.51.3K ವಿರ್ಮಶೆಗಳುRating4.4626 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine999 ccEngine998 ccEngine998 ccEngine998 ccEngine999 ccEngine998 cc - 1197 ccEngine1199 ccEngine1197 cc
Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್
Power67.06 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower71 - 98.63 ಬಿಹೆಚ್ ಪಿPower55.92 - 88.5 ಬಿಹೆಚ್ ಪಿPower72 - 87 ಬಿಹೆಚ್ ಪಿPower81.8 ಬಿಹೆಚ್ ಪಿ
Mileage21.46 ಗೆ 22.3 ಕೆಎಂಪಿಎಲ್Mileage24.39 ಗೆ 24.9 ಕೆಎಂಪಿಎಲ್Mileage24.97 ಗೆ 26.68 ಕೆಎಂಪಿಎಲ್Mileage24.12 ಗೆ 25.3 ಕೆಎಂಪಿಎಲ್Mileage18.24 ಗೆ 20.5 ಕೆಎಂಪಿಎಲ್Mileage23.56 ಗೆ 25.19 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage20.89 ಕೆಎಂಪಿಎಲ್
Boot Space279 LitresBoot Space214 LitresBoot Space-Boot Space240 LitresBoot Space405 LitresBoot Space341 LitresBoot Space366 LitresBoot Space260 Litres
Airbags2Airbags2Airbags6Airbags2Airbags2-4Airbags2Airbags2Airbags2
Currently Viewingಕ್ವಿಡ್ vs ಆಲ್ಟೊ ಕೆ10ಕ್ವಿಡ್ vs ಸೆಲೆರಿಯೊಕ್ವಿಡ್ vs ಎಸ್-ಪ್ರೆಸ್ಸೊಕ್ವಿಡ್ vs ಕೈಗರ್ಕ್ವಿಡ್ vs ವ್ಯಾಗನ್ ಆರ್‌ಕ್ವಿಡ್ vs ಪಂಚ್‌ಕ್ವಿಡ್ vs ಇಗ್‌ನಿಸ್‌
ಇಎಮ್‌ಐ ಆರಂಭ
Your monthly EMI
Rs.12,772Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು
ರೆನಾಲ್ಟ್ ಕ್ವಿಡ್ offers
Benefits on Renault Kwid Cash Discount Upto ₹ 30,0...
9 ದಿನಗಳು ಉಳಿದಿವೆ
view ಸಂಪೂರ್ಣ offer

ರೆನಾಲ್ಟ್ ಕ್ವಿಡ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
2025ರ Renault Kiger ಮತ್ತು Renault Triber ಬಿಡುಗಡೆ, ಬೆಲೆಗಳು 6.1 ಲಕ್ಷ ರೂ.ನಿಂದ ಪ್ರಾರಂಭ

ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲವಾದರೂ, ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸಲು ರೆನಾಲ್ಟ್ ಕಡಿಮೆ ವೇರಿಯೆಂಟ್‌ಗಳಲ್ಲಿ ಹೆಚ್ಚಿನ ಫೀಚರ್‌ಗಳನ್ನು ಪರಿಚಯಿಸಿದೆ

By kartik Feb 17, 2025
ಈ ಜನವರಿಯಲ್ಲಿ ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ 73,000 ರೂ. ವರೆಗೆ ಡಿಸ್ಕೌಂಟ್‌

ರೆನಾಲ್ಟ್ ಎಲ್ಲಾ ಮೂರು ಮೊಡೆಲ್‌ಗಳಾದ ಕ್ವಿಡ್, ಟ್ರೈಬರ್ ಮತ್ತು ಕಿಗರ್ ಮೇಲೆ MY24 (ಮೊಡೆಲ್‌ ಇಯರ್‌) ಮತ್ತು MY25 ಎರಡರಲ್ಲೂ ಪ್ರಯೋಜನಗಳನ್ನು ನೀಡುತ್ತಿದೆ

By yashika Jan 16, 2025
ಉಳಿತಾಯದ ತಿಂಗಳು! ಈ ಜುಲೈನಲ್ಲಿ Renault ಕಾರುಗಳ ಮೇಲೆ ರೂ 48,000 ವರೆಗೆ ರಿಯಾಯಿತಿ ಪಡೆಯಿರಿ!

ರೆನಾಲ್ಟ್ ತನ್ನ ಎಲ್ಲಾ ಕಾರುಗಳ ಮೇಲೆ ರೂ 4,000 ರ ಆಪ್ಷನಲ್ ಗ್ರಾಮೀಣ ರಿಯಾಯಿತಿಯನ್ನು ನೀಡುತ್ತಿದೆ, ಆದರೆ ಇದನ್ನು ಕಾರ್ಪೊರೇಟ್ ರಿಯಾಯಿತಿಯೊಂದಿಗೆ ಕಂಬೈನ್ ಮಾಡಲು ಸಾಧ್ಯವಿಲ್ಲ 

By shreyash Jul 09, 2024
ವೈಟಿಂಗ್‌ ಪಿರೇಡ್‌: ಈ ಜೂನ್‌ನಲ್ಲಿ Renaultನ ಯಾವ ಕಾರನ್ನು ಬೇಗ ಡೆಲಿವೆರಿ ಪಡೆಯಬಹುದು ? ಯಾವುದಕ್ಕೆ ಜಾಸ್ತಿ ಕಾಯಬೇಕು?

ಜೈಪುರದ ಖರೀದಿದಾರರು ಕ್ವಿಡ್ ಅಥವಾ ಕೈಗರ್ ಮನೆಗೆ ಕೊಂಡೊಯ್ಯಲು ಮೂರು ತಿಂಗಳವರೆಗೆ ಕಾಯಬೇಕಾಗುತ್ತದೆ

By yashika Jul 02, 2024
ಈ ಜೂನ್‌ನಲ್ಲಿ ತನ್ನ ಕಾರುಗಳ ಮೇಲೆ ಭರ್ಜರಿ 48,000 ರೂ. ವರೆಗೆ ಡಿಸ್ಕೌಂಟ್‌ಗಳನ್ನು ನೀಡುತ್ತಿರುವ Renault

ರೆನಾಲ್ಟ್ ಎಲ್ಲಾ ಮೂರು ಮೊಡೆಲ್‌ಗಳ ಮೇಲೆ 5,000 ರೂ.ಗಳ ಒಪ್ಶನಲ್‌ ಗ್ರಾಮೀಣ ಡಿಸ್ಕೌಂಟ್‌ನ್ನು ನೀಡುತ್ತಿದೆ

By shreyash Jun 10, 2024

ರೆನಾಲ್ಟ್ ಕ್ವಿಡ್ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions

ರೆನಾಲ್ಟ್ ಕ್ವಿಡ್ ವೀಡಿಯೊಗಳು

  • Full ವೀಡಿಯೊಗಳು
  • Shorts
  • 11:17
    2024 Renault Kwid Review: The Perfect Budget Car?
    7 ತಿಂಗಳುಗಳು ago | 94.9K Views
  • 6:25
    Renault KWID AMT | 5000km Long-Term Review
    6 years ago | 527.5K Views
  • 4:37
    The Renault KWID | Everything To Know About The KWID | ZigWheels.com
    6 days ago | 1.1K Views

ರೆನಾಲ್ಟ್ ಕ್ವಿಡ್ ಬಣ್ಣಗಳು

ರೆನಾಲ್ಟ್ ಕ್ವಿಡ್ ಚಿತ್ರಗಳು

ರೆನಾಲ್ಟ್ ಕ್ವಿಡ್ ಇಂಟೀರಿಯರ್

ರೆನಾಲ್ಟ್ ಕ್ವಿಡ್ ಎಕ್ಸ್‌ಟೀರಿಯರ್

Recommended used Renault KWID cars in New Delhi

Rs.4.40 ಲಕ್ಷ
202412,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.3.95 ಲಕ್ಷ
20236,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.4.16 ಲಕ್ಷ
202219,748 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.4.30 ಲಕ್ಷ
202114,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.4.07 ಲಕ್ಷ
202215,288 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.4.95 ಲಕ್ಷ
202220,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.3.89 ಲಕ್ಷ
202117,82 3 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.3.62 ಲಕ್ಷ
202037,201 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.2.95 ಲಕ್ಷ
202128,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.3.50 ಲಕ್ಷ
202134,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ

ಟ್ರೆಂಡಿಂಗ್ ರೆನಾಲ್ಟ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಹ್ಯಾಚ್ಬ್ಯಾಕ್ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.48.90 - 54.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Sebastian asked on 20 Jan 2025
Q ) Can we upsize the front seats of Kwid car
srijan asked on 4 Oct 2024
Q ) What is the transmission type of Renault KWID?
Anmol asked on 24 Jun 2024
Q ) What are the safety features of the Renault Kwid?
DevyaniSharma asked on 10 Jun 2024
Q ) What is the Engine CC of Renault Kwid?
Anmol asked on 5 Jun 2024
Q ) How many cylinders are there in Renault KWID?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer