ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ನಾಳೆ Mercedes-Benz GLA ಫೇಸ್ಲಿಫ್ಟ್ ಮತ್ತು AMG GLE 53 ಕೂಪ್ ಬಿಡುಗಡೆ ನಾಳೆ Mercedes-Benz GLA ಫೇಸ್ಲಿಫ್ಟ್ ಮತ್ತು AMG GLE 53 ಕೂಪ್ ಬಿಡುಗಡೆ](https://stimg2.cardekho.com/images/carNewsimages/userimages/31989/1706585230708/General.jpg?imwidth=320)
ನಾಳೆ Mercedes-Benz GLA ಫೇಸ್ಲಿಫ್ಟ್ ಮತ್ತು AMG GLE 53 ಕೂಪ್ ಬಿಡುಗಡೆ
ಎರಡೂ ಎಸ್ಯುವಿಗಳು ಸಣ್ಣ ಆದರೆ ಉಪಯುಕ್ತ ವೈಶಿಷ್ಟ್ಯದ ಆಪ್ಗ್ರೇಡ್ಗಳೊಂದಿಗೆ ಲಘುವಾದ ಪರಿಷ್ಕರಣೆಗಳನ್ನು ಪಡೆಯುತ್ತವೆ
![Citroen C3 Aircross ಆಟೋಮ್ಯಾಟಿಕ್ ಆವೃತ್ತಿ ಬಿಡುಗಡೆ; 12.85 ಲಕ್ಷ ರೂ. ಬೆಲೆ ನಿಗದಿ Citroen C3 Aircross ಆಟೋಮ್ಯಾಟಿಕ್ ಆವೃತ್ತಿ ಬಿಡುಗಡೆ; 12.85 ಲಕ್ಷ ರೂ. ಬೆಲೆ ನಿಗದಿ](https://stimg2.cardekho.com/images/carNewsimages/userimages/31986/1706527047168/GeneralNew.jpg?imwidth=320)
Citroen C3 Aircross ಆಟೋಮ್ಯಾಟಿಕ್ ಆವೃತ್ತಿ ಬಿಡುಗಡೆ; 12.85 ಲಕ್ಷ ರೂ. ಬೆಲೆ ನಿಗದಿ
ಇತರ ಆಟೋಮ್ಯಾಟಿಕ್ ಕಾಂಪ್ಯಾಕ್ಟ್ ಎಸ್ಯುವಿಗಳಿಗೆ ಹೋಲಿಸಿದರೆ 50,000 ರೂ. ವರೆಗಿನ ಬೆಲೆ ಕಡಿತದೊಂದಿಗೆ ಇದು ಈ ಸೆಗ್ಮೆಂಟ್ನಲ್ಲಿ ಅತ್ಯಂತ ಕೈಗೆಟುಕುವ ಆಟೋಮ್ಯಾಟಿಕ್ ಆಯ್ಕೆಯಾಗಿದೆ
![2024 ರ ಅಪ್ಡೇಟ್ ನ ಭಾಗವಾಗಿ ಕೆಲವು ಫೀಚರ್ ಗಳನ್ನು ಕಳೆದುಕೊಂಡ Mahindra Scorpio N Z6 2024 ರ ಅಪ್ಡೇಟ್ ನ ಭಾಗವಾಗಿ ಕೆಲವು ಫೀಚರ್ ಗಳನ್ನು ಕಳೆದುಕೊಂಡ Mahindra Scorpio N Z6](https://stimg.cardekho.com/pwa/img/spacer3x2.png)
2024 ರ ಅಪ್ಡೇಟ್ ನ ಭಾಗವಾಗಿ ಕೆಲವು ಫೀಚರ್ ಗಳನ್ನು ಕಳೆದುಕೊಂಡ Mahindra Scorpio N Z6
ಸ್ಕಾರ್ಪಿಯೋ N ಮಿಡ್-ಸ್ಪೆಕ್ ವೇರಿಯಂಟ್ ಗೆ ಈಗ ಚಿಕ್ಕ ಟಚ್ಸ್ಕ್ರೀನ್ ಅನ್ನು ನೀಡಲಾಗಿದೆ ಮತ್ತು ಅಡ್ರಿನೊಎಕ್ಸ್ ಕನೆಕ್ಟೆಡ್ ಕಾರ್ ತಂತ್ರಜ್ಞಾನವು ಲಭ್ಯವಿಲ್ಲ
![ಟಾಟಾ Tiago, ಟಿಯಾಗೊ NRG ಮತ್ತು Tigor ಗೆ ಹೊಸ ಕಲರ್ ಆಯ್ಕೆಗಳ ಸೇರ್ಪಡೆ ಟಾಟಾ Tiago, ಟಿಯಾಗೊ NRG ಮತ್ತು Tigor ಗೆ ಹೊಸ ಕಲರ್ ಆಯ್ಕೆಗಳ ಸೇರ್ಪಡೆ](https://stimg.cardekho.com/pwa/img/spacer3x2.png)
ಟಾಟಾ Tiago, ಟಿಯಾಗೊ NRG ಮತ್ತು Tigor ಗೆ ಹೊಸ ಕಲರ್ ಆಯ್ಕೆಗಳ ಸೇರ್ಪಡೆ
ಟಿಯಾಗೊ ಮತ್ತು ಟಿಯಾಗೊ NRG ನೀಲಿ ಮತ್ತು ಹಸಿರು ಬಣ್ಣಗಳ ಅಪ್ಡೇಟ್ ಪಡೆದರೆ, ಟಿಗೊರ್ ಹೊಚ್ಚ ಹೊಸ ಶೇಡ್ ಅನ್ನು ಪಡೆದಿದೆ
![10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx 10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx](https://stimg.cardekho.com/pwa/img/spacer3x2.png)
10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx
ಲೆಕ್ಕ ನೋಡಿದರೆ, ಮಾರಾಟವಾಗಿರುವ ಪ್ರತಿ ನಾಲ್ಕು ಫ್ರಾಂಕ್ಸ್ ಯೂನಿಟ್ ಗಳಲ್ಲಿ ಒಂದು ಆಟೋಮ್ಯಾಟಿಕ್ ವೇರಿಯಂಟ್ ಆಗಿದೆ. ಇದು ಎಂಜಿನ್ ಅನ್ನು ಅವಲಂಬಿಸಿ 5-ಸ್ಪೀಡ್ AMT ಮತ್ತು 6-ಸ್ಪೀಡ್ AT ಆಯ್ಕೆಯನ್ನು ಪಡೆಯುತ್ತದೆ.
![ಬೇಸ್-ಸ್ಪೆಕ್ ಟಾಟಾ ಪಂಚ್ EV ಮೀಡಿಯಂ ರೇಂಜ್ Vs ಮಿಡ್-ಸ್ಪೆಕ್ ಟಾಟಾ ಟಿಯಾಗೊ EV ಲಾಂಗ್ ರೇಂಜ್: ಯಾವುದು ಉತ್ತಮವಾಗಿದೆ? ಬೇಸ್-ಸ್ಪೆಕ್ ಟಾಟಾ ಪಂಚ್ EV ಮೀಡಿಯಂ ರೇಂಜ್ Vs ಮಿಡ್-ಸ್ಪೆಕ್ ಟಾಟಾ ಟಿಯಾಗೊ EV ಲಾಂಗ್ ರೇಂಜ್: ಯಾವುದು ಉತ್ತಮವಾಗಿದೆ?](https://stimg.cardekho.com/pwa/img/spacer3x2.png)
ಬೇಸ್-ಸ್ಪೆಕ್ ಟಾಟಾ ಪಂಚ್ EV ಮೀಡಿಯಂ ರೇಂಜ್ Vs ಮಿಡ್-ಸ್ಪೆಕ್ ಟಾಟಾ ಟಿಯಾಗೊ EV ಲಾಂಗ್ ರೇಂಜ್: ಯಾವುದು ಉತ್ತಮವಾಗಿದೆ?
ಟಾಟಾ ಪಂಚ್ EVಯ ಮೀಡಿಯಂ ರೇಂಜ್ ಮತ್ತು ಟಾಟಾ ಟಿಯಾಗೊ EV ಯ ಲಾಂಗ್ ರೇಂಜ್ ವೇರಿಯಂಟ್, ಇವರಡೂ ಕೂಡ 315 ಕಿಮೀವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಹೊಸ ಹುಂಡೈ ಕ್ರೆಟಾ Vs ಸ್ಕೋಡಾ ಕುಶಾಕ್ Vs ಫೋಕ್ಸ್ವ್ಯಾಗನ್ ಟೈಗನ್ ವರ್ಸಸ್ MG ಆಸ್ಟರ್: ಬೆಲೆಗಳ ಹೋಲಿಕೆ ಹೊಸ ಹುಂಡೈ ಕ್ರೆಟಾ Vs ಸ್ಕೋಡಾ ಕುಶಾಕ್ Vs ಫೋಕ್ಸ್ವ್ಯಾಗನ್ ಟೈಗನ್ ವರ್ಸಸ್ MG ಆಸ್ಟರ್: ಬೆಲೆಗಳ ಹೋಲಿಕೆ](https://stimg.cardekho.com/pwa/img/spacer3x2.png)
ಹೊಸ ಹುಂಡೈ ಕ್ರೆಟಾ Vs ಸ್ಕೋಡಾ ಕುಶಾಕ್ Vs ಫೋಕ್ಸ್ವ್ಯಾಗನ್ ಟೈಗನ್ ವರ್ಸಸ್ MG ಆಸ್ಟರ್: ಬೆಲೆಗಳ ಹೋಲಿಕೆ
ಫೇಸ್ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಈಗ ಅತ್ಯಂತ ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಹೆಚ್ಚಿನ ಫೀಚರ್ ಗಳನ್ನು ಪಡೆಯುತ್ತದೆ, ಆದರೆ ಈ ಪ್ರೀಮಿಯಂ SUV ಗಳಲ್ಲಿ ಯಾವುದು ನಿಮ್ಮ ಬಜೆಟ್ಗೆ ಸೂಕ್ತವಾಗಿದೆ? ಬನ್ನಿ, ನೋಡೋಣ
![ಈ 6 ಚಿತ್ರಗಳಲ್ಲಿ 2024 ಕಿಯಾ ಸೋನೆಟ್ ನ HTX ವೇರಿಯಂಟ್ ನ ಸಂಪೂರ್ಣ ವಿವರ ಈ 6 ಚಿತ್ರಗಳಲ್ಲಿ 2024 ಕಿಯಾ ಸೋನೆಟ್ ನ HTX ವೇರಿಯಂಟ್ ನ ಸಂಪೂರ್ಣ ವಿವರ](https://stimg.cardekho.com/pwa/img/spacer3x2.png)
ಈ 6 ಚಿತ್ರಗಳಲ್ಲಿ 2024 ಕಿಯಾ ಸೋನೆಟ್ ನ HTX ವೇರಿಯಂಟ್ ನ ಸಂಪೂರ್ಣ ವಿವರ
ಕಿಯಾ ಸೋನೆಟ್ ಫೇಸ್ಲಿಫ್ಟ್ನ HTX ವೇರಿಯಂಟ್ ಡ್ಯುಯಲ್-ಟೋನ್ ಲೆಥೆರೆಟ್ ಅಪ್ಹೋಲಿಸ್ಟ್ರೀ ಮತ್ತು ಲೆಥೆರೆಟ್-ಸುತ್ತಿರುವ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ.
![Tata Nexon, Harrier ಮತ್ತು Safari ಫೇಸ್ಲಿಫ್ಟ್ಗಳ ಪರಿಚಯಾತ್ಮಕ ಬೆಲೆಗಳು ಫೆಬ್ರವರಿಯಲ್ಲಿ ಬೆಲೆ ಏರಿಕೆಯೊಂದಿಗೆ ಅಂತ್ಯ Tata Nexon, Harrier ಮತ್ತು Safari ಫೇಸ್ಲಿಫ್ಟ್ಗಳ ಪರಿಚಯಾತ್ಮಕ ಬೆಲೆಗಳು ಫೆಬ್ರವರಿಯಲ್ಲಿ ಬೆಲೆ ಏರಿಕೆಯೊಂದಿಗೆ ಅಂತ್ಯ](https://stimg.cardekho.com/pwa/img/spacer3x2.png)
Tata Nexon, Harrier ಮತ್ತು Safari ಫೇಸ್ಲಿಫ್ಟ್ಗಳ ಪರಿಚಯಾತ್ಮಕ ಬೆಲೆಗಳು ಫೆಬ್ರವರಿಯಲ್ಲಿ ಬೆಲೆ ಏರಿಕೆಯೊಂದಿಗೆ ಅಂತ್ಯ
ಭಾರತೀಯ ಬ್ರಾಂಡ್ ಆಗಿರುವ ಟಾಟಾದ EV ಶ್ರೇಣಿಗಳು ಕೂಡ ಬೆಲೆ ಏರಿಕೆಗೆ ಒಳಗಾಗಲಿವೆ
![Tata Harrier EV ಪೇಟೆಂಟ್ ಚಿತ್ರ ಆನ್ಲೈನ್ನಲ್ಲಿ ಲೀಕ್; 2024 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ Tata Harrier EV ಪೇಟೆಂಟ್ ಚಿತ್ರ ಆನ್ಲೈನ್ನಲ್ಲಿ ಲೀಕ್; 2024 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ](https://stimg.cardekho.com/pwa/img/spacer3x2.png)
Tata Harrier EV ಪೇಟೆಂಟ್ ಚಿತ್ರ ಆನ್ಲೈನ್ನಲ್ಲಿ ಲೀಕ್; 2024 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ
ಹ್ಯಾರಿಯರ್ EVಯ ಪೇಟೆಂಟ್ ಚಿತ್ರವು ಆಟೋ ಎಕ್ಸ್ಪೋ 2023 ನಲ್ಲಿ ಪ್ರದರ್ಶಿಸಿದ ಕಾನ್ಸೆಪ್ಟ್ ಅಂಶಗಳನ್ನು ಬಹುತೇಕ ಹೋಲುತ್ತದೆ
![ಟಾಪ್-ಸ್ಪೆಕ್ ಶೈನ್ ವೇರಿಯಂಟ್ನೊಂದಿಗೆ ಹೆಚ್ಚಿನ ವೈಶಿಷ್ಟ್ಯ-ಸಮೃದ್ಧತೆಯನ್ನು ಪಡೆದ Citroen eC3 ಟಾಪ್-ಸ್ಪೆಕ್ ಶೈನ್ ವೇರಿಯಂಟ್ನೊಂದಿಗೆ ಹೆಚ್ಚಿನ ವೈಶಿಷ್ಟ್ಯ-ಸಮೃದ್ಧತೆಯನ್ನು ಪಡೆದ Citroen eC3](https://stimg.cardekho.com/pwa/img/spacer3x2.png)
ಟಾಪ್-ಸ್ಪೆಕ್ ಶೈನ್ ವೇರಿಯಂಟ್ನೊಂದಿಗೆ ಹೆಚ್ಚಿನ ವೈಶಿಷ್ಟ್ಯ-ಸಮೃದ್ಧತೆಯನ್ನು ಪಡೆದ Citroen eC3
ವೈಶಿಷ್ಟ್ಯದ ಅಪ್ಡೇಟ್ಗಳು ಎಲೆಕ್ಟ್ರಿಕ್ ಆಗಿ ಎಡ್ಜಸ್ಟ್ ಮಾಡಬಹುದಾದ ಒಆರ್ವಿಎಮ್ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿವೆ
![Tata Punch EV ಲಾಂಗ್ ರೇಂಜ್ Vs Tata Nexon ಮಿಡ್ ರೇಂಜ್: ನೀವು ಯಾವ ಎಲೆಕ್ಟ್ರಿಕ್ ಎಸ್ಯುವಿಯನ್ನು ಖರೀದಿಸಬೇಕು? Tata Punch EV ಲಾಂಗ್ ರೇಂಜ್ Vs Tata Nexon ಮಿಡ್ ರೇಂಜ್: ನೀವು ಯಾವ ಎಲೆಕ್ಟ್ರಿಕ್ ಎಸ್ಯುವಿಯನ್ನು ಖರೀದಿಸಬೇಕು?](https://stimg.cardekho.com/pwa/img/spacer3x2.png)
Tata Punch EV ಲಾಂಗ್ ರೇಂಜ್ Vs Tata Nexon ಮಿಡ್ ರೇಂಜ್: ನೀವು ಯಾವ ಎಲೆಕ್ಟ್ರಿಕ್ ಎಸ್ಯುವಿಯನ್ನು ಖರೀದಿಸಬೇಕು?
ಟಾಪ್ ವೆರಿಯಂಟ್ ಪಂಚ್ EV ಯ ಬೆಲೆಯು ಎಂಟ್ರಿ ಲೆವೆಲ್ ನೆಕ್ಸಾನ್ EV ಯ ಬೆಲೆಯಷ್ಟೇ ಇದೆ, ಆದರೆ ಯಾವುದು ನಿಮಗೆ ಸೂಕ್ತವಾಗಿದೆ? ಬನ್ನಿ ನೋಡೋಣ.
![ಮೈಲ್ಡ್ ಹೈಬ್ರಿಡ್ ಟೆಕ್ನೊಂದಿಗೆ ಮತ್ತೆ ಬಂದ Maruti Brezza, ಟಾಪ್-ಎಂಡ್ ವೇರಿಯೆಂಟ್ಗಳಲ್ಲಿ ಮಾತ್ರ ಇದು ಲಭ್ಯ ಮೈಲ್ಡ್ ಹೈಬ್ರಿಡ್ ಟೆಕ್ನೊಂದಿಗೆ ಮತ್ತೆ ಬಂದ Maruti Brezza, ಟಾಪ್-ಎಂಡ್ ವೇರಿಯೆಂಟ್ಗಳಲ್ಲಿ ಮಾತ್ರ ಇದು ಲಭ್ಯ](https://stimg.cardekho.com/pwa/img/spacer3x2.png)
ಮೈಲ್ಡ್ ಹೈಬ್ರಿಡ್ ಟೆಕ್ನೊಂದಿಗೆ ಮತ್ತೆ ಬಂದ Maruti Brezza, ಟಾಪ್-ಎಂಡ್ ವೇರಿಯೆಂಟ್ಗಳಲ್ಲಿ ಮಾತ್ರ ಇದು ಲಭ್ಯ
ಮೈಲ್ಡ್-ಹೈಬ್ರಿಡ್ ಟೆಕ್ನೊಂದಿಗೆ ಸಜ್ಜುಗೊಂಡಿರುವ ಈ SUVಗಳ ಕ್ಲೈಮ್ ಮಾಡಲಾದ ಮೈಲೇಜ್ ಅಂಕಿ ಆಂಶಗಳು 17.38 kmpl ನಿಂದ 19.89 kmpl ಗೆ ಏರಿಕೆಯಾಗಿದೆ.
![5 ಚಿತ್ರಗಳಲ್ಲಿ Kia Sonet Facelift HTK+ ವೇರಿಯಂಟ್ನ ವಿವರ 5 ಚಿತ್ರಗಳಲ್ಲಿ Kia Sonet Facelift HTK+ ವೇರಿಯಂಟ್ನ ವಿವರ](https://stimg.cardekho.com/pwa/img/spacer3x2.png)
5 ಚಿತ್ರಗಳಲ್ಲಿ Kia Sonet Facelift HTK+ ವೇರಿಯಂಟ್ನ ವಿವರ
2024 ಕಿಯಾ ಸೋನೆಟ್ ನ HTK+ ವೇರಿಯಂಟ್ LED ಫಾಗ್ ಲ್ಯಾಂಪ್ಗಳು, 8-ಇಂಚಿನ ಟಚ್ಸ್ಕ್ರೀನ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ AC ಯಂತಹ ಫೀಚರ್ ಗಳನ್ನು ನೀಡುತ್ತದೆ.
![ಜನವರಿ 29ರ ಬಿಡುಗಡೆಗೆ ಮುನ್ನವೇ ಡೀಲರ್ಶಿಪ್ಗಳಿಗೆ ತಲುಪಿರುವ Citroen C3 Aircross Automatic ಜನವರಿ 29ರ ಬಿಡುಗಡೆಗೆ ಮುನ್ನವೇ ಡೀಲರ್ಶಿಪ್ಗಳಿಗೆ ತಲುಪಿರುವ Citroen C3 Aircross Automatic](https://stimg.cardekho.com/pwa/img/spacer3x2.png)
ಜನವರಿ 29ರ ಬಿಡುಗಡೆಗೆ ಮುನ್ನವೇ ಡೀಲರ್ಶಿಪ್ಗಳಿಗೆ ತಲುಪಿರುವ Citroen C3 Aircross Automatic
ಕೆಲವು ಸಿಟ್ರೊನ್ ಡೀಲರ್ಶಿಪ್ಗಳು ಈಗಾಗಲೇ C3 ಏರ್ಕ್ರಾಸ್ ಆಟೋಮ್ಯಾಟಿಕ್ ಬುಕಿಂಗ್ಗಳನ್ನು (ಅನಧಿಕೃತವಾಗಿ) ಸ್ವೀಕರಿಸುತ್ತಿವೆ
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ