ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![BYD Seal ಎಲೆಕ್ಟ್ರಿಕ್ ಸೆಡಾನ್ ನಾಳೆ ಬಿಡುಗಡೆ BYD Seal ಎಲೆಕ್ಟ್ರಿಕ್ ಸೆಡಾನ್ ನಾಳೆ ಬಿಡುಗಡೆ](https://stimg2.cardekho.com/images/carNewsimages/userimages/32144/1709526514130/ElectricCarNews.jpg?imwidth=320)
BYD Seal ಎಲೆಕ್ಟ್ರಿಕ್ ಸೆಡಾನ್ ನಾಳೆ ಬಿಡುಗಡೆ
ಇದು ಎರಡು ಬ್ಯಾಟರಿ ಗಾತ್ರದ ಆಯ್ಕೆಗಳೊಂದಿಗೆ ಮೂರು ಆವೃತ್ತಿಗಳಲ್ಲಿ ನೀಡಲಾಗುವುದು ಮತ್ತು ಗರಿಷ್ಠ ಕ್ಲೈಮ್ ಮಾಡಲಾದ 570 ಕಿ.ಮೀ ರೇಂಜ್ನೊಂದಿಗೆ.
![CNG ಆಟೋಮ್ಯಾಟಿಕ್ ಆಯ್ಕೆಯು ಈಗ ಅಸ್ತಿತ್ವದಲ್ಲಿದೆ, ಇದನ್ನು ಕಾರುಗಳಲ್ಲಿ ಪರಿಚಯಿಸಲು ಏಕೆ ಹೆಚ್ಚು ಸಮಯ ತೆಗೆದುಕೊಂಡಿತು ಎಂಬುದನ್ನು ತಿಳಿಯೋಣ CNG ಆಟೋಮ್ಯಾಟಿಕ್ ಆಯ್ಕೆಯು ಈಗ ಅಸ್ತಿತ್ವದಲ್ಲಿದೆ, ಇದನ್ನು ಕಾರುಗಳಲ್ಲಿ ಪರಿಚಯಿಸಲು ಏಕೆ ಹೆಚ್ಚು ಸಮಯ ತೆಗೆದುಕೊಂಡಿತು ಎಂಬುದನ್ನು ತಿಳಿಯೋಣ](https://stimg2.cardekho.com/images/carNewsimages/userimages/32129/1709190194845/GeneralNew.jpg?imwidth=320)
CNG ಆಟೋಮ್ಯಾಟಿಕ್ ಆಯ್ಕೆಯು ಈಗ ಅಸ್ತಿತ್ವದಲ್ಲಿದೆ, ಇದನ್ನು ಕಾರುಗಳಲ್ಲಿ ಪರಿಚಯಿಸಲು ಏಕೆ ಹೆಚ್ಚು ಸಮಯ ತೆಗೆದುಕೊಂಡಿತು ಎಂಬುದನ್ನು ತಿಳಿಯೋಣ
ಟಾಟಾ ಟಿಯಾಗೊ ಸಿಎನ್ಜಿ ಮತ್ತು ಟಿಗೊರ್ ಸಿಎನ್ಜಿ ಭಾರತೀಯ ಮಾರುಕಟ್ಟೆಯಲ್ಲಿ ಹಸಿರು ಇಂಧನದೊಂದಿಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯನ್ನು ಪಡೆದ ಮೊದಲ ಕಾರುಗಳಾಗಿವೆ.
![2024 ರ ಮಾರ್ಚ್ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು: Hyundai Creta N Line, Mahindra XUV300 ಫೇಸ್ಲಿಫ್ಟ್ ಮತ್ತು BYD Seal 2024 ರ ಮಾರ್ಚ್ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು: Hyundai Creta N Line, Mahindra XUV300 ಫೇಸ್ಲಿಫ್ಟ್ ಮತ್ತು BYD Seal](https://stimg.cardekho.com/pwa/img/spacer3x2.png)
2024 ರ ಮಾರ್ಚ್ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು: Hyundai Creta N Line, Mahindra XUV300 ಫೇಸ್ಲಿಫ್ಟ್ ಮತ್ತು BYD Seal
ಈ ತಿಂಗಳು ಹ್ಯುಂಡೈ ಮತ್ತು ಮಹೀಂದ್ರಾದಿಂದ ಎಸ್ಯುವಿಗಳು ಬಿಡುಗಡೆಯಾಗಲಿದೆ ಮತ್ತು BYD ಭಾರತದಲ್ಲಿ ತನ್ನ ಅತ್ಯಂತ ಪ್ರೀಮಿಯಂ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ.
![Hyundai Creta N-Line ಅನ್ನು ಈಗ ಬುಕ್ ಮಾಡಬಹುದು, ಆದರೆ ಆನ್ಲೈನ್ನಲ್ಲಿ ಅಲ್ಲ..! Hyundai Creta N-Line ಅನ್ನು ಈಗ ಬುಕ್ ಮಾಡಬಹುದು, ಆದರೆ ಆನ್ಲೈನ್ನಲ್ಲಿ ಅಲ್ಲ..!](https://stimg.cardekho.com/pwa/img/spacer3x2.png)
Hyundai Creta N-Line ಅನ್ನು ಈಗ ಬುಕ್ ಮಾಡಬಹುದು, ಆದರೆ ಆನ್ಲೈನ್ನಲ್ಲಿ ಅಲ್ಲ..!
ಹ್ಯುಂಡೈ ಕ್ರೆಟಾದ ಸ್ಪೋರ್ಟಿಯರ್ ಆವೃತ್ತಿಯು ಮಾರ್ಚ್ 11 ರಂದು ಬಿಡುಗಡೆಯಾಗಲಿದೆ
![Kushaqನಿಂದ Skodaದ ಹೊಸ ಸಬ್-4m ಎಸ್ಯುವಿ ಪಡೆಯಬಹುದಾದ 5 ವಿಷಯಗಳು Kushaqನಿಂದ Skodaದ ಹೊಸ ಸಬ್-4m ಎಸ್ಯುವಿ ಪಡೆಯಬಹುದಾದ 5 ವಿಷಯಗಳು](https://stimg.cardekho.com/pwa/img/spacer3x2.png)
Kushaqನಿಂದ Skodaದ ಹೊಸ ಸಬ್-4m ಎಸ್ಯುವಿ ಪಡೆಯಬಹುದಾದ 5 ವಿಷಯಗಳು
ಹೊಸ ಸ್ಕೋಡಾ ಎಸ್ಯುವಿಯನ್ನು 2025ರ ಮಾರ್ಚ್ನೊಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ, ಇದರ ಎಕ್ಸ್ ಶೋರೂಂ ಬೆಲೆಗಳು 8.5 ಲಕ್ಷ ರೂ.ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ
![ಕಂಪನಿಯು ಜನರೇಟಿವ್ AI ಗೆ ಗಮನಹರಿಸುತ್ತಿದ್ದಂತೆ EV ಯೋಜನೆಗಳನ್ನು ರದ್ದುಗೊಳಿಸಿದ Apple ಕಂಪನಿಯು ಜನರೇಟಿವ್ AI ಗೆ ಗಮನಹರಿಸುತ್ತಿದ್ದಂತೆ EV ಯೋಜನೆಗಳನ್ನು ರದ್ದುಗೊಳಿಸಿದ Apple](https://stimg.cardekho.com/pwa/img/spacer3x2.png)
ಕಂಪನಿಯು ಜನರೇಟಿವ್ AI ಗೆ ಗಮನಹರಿಸುತ್ತಿದ್ದಂತೆ EV ಯೋಜನೆಗಳನ್ನು ರದ್ದುಗೊಳಿಸಿದ Apple
ಪ್ರಪಂಚದಾದ್ಯಂತದ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿನ ಕುಸಿತದ ಕಾರಣದಿಂದಾಗಿ ದಶಕಗಳ ಕಾಲ ನಡೆದ ಪ್ರಯತ್ನವು ಕೊನೆಗೊಳ್ಳುತ್ತದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಎಕ್ಸ್ಕ್ಲೂಸಿವ್: BYD Seal ವೇರಿಯಂಟ್-ವಾರು ಫೀಚರ್ಗಳನ್ನು ಬಿಡುಗಡೆಗೆ ಮುಂಚಿತವಾಗಿಯೇ ಬಹಿರಂಗ ಎಕ್ಸ್ಕ್ಲೂಸಿವ್: BYD Seal ವೇರಿಯಂಟ್-ವಾರು ಫೀಚರ್ಗಳನ್ನು ಬಿಡುಗಡೆಗೆ ಮುಂಚಿತವಾಗಿಯೇ ಬಹಿರಂಗ](https://stimg.cardekho.com/pwa/img/spacer3x2.png)
ಎಕ್ಸ್ಕ್ಲೂಸಿವ್: BYD Seal ವೇರಿಯಂಟ್-ವಾರು ಫೀಚರ್ಗಳನ್ನು ಬಿಡುಗಡೆಗೆ ಮುಂಚಿತವಾಗಿಯೇ ಬಹಿರಂಗ
ಎಲೆಕ್ಟ್ರಿಕ್ ಸೆಡಾನ್ ಅನ್ನು ಮೂರು ವೇರಿಯೆಂಟ್ಗಳಲ್ಲಿ ನೀಡಲಾಗುವುದು ಮತ್ತು BYD ಸೀಲ್ನ ಬೆಲೆಗಳನ್ನು ಮಾರ್ಚ್ 5 ರಂದು ಪ್ರಕಟಿಸಲಾಗುವುದು
![2024 ರ ಟಾಪ್ 3 ವರ್ಲ್ಡ್ ಕಾರ್ ಫೈನಲಿಸ್ಟ್ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ 2024 ರ ಟಾಪ್ 3 ವರ್ಲ್ಡ್ ಕಾರ್ ಫೈನಲಿಸ್ಟ್ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ](https://stimg.cardekho.com/pwa/img/spacer3x2.png)
2024 ರ ಟಾಪ್ 3 ವರ್ಲ್ಡ್ ಕಾರ್ ಫೈನಲಿಸ್ಟ್ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ
ಇಲ್ಲಿ ಎಲ್ಲಾ ಮೂರು ಕಾರುಗಳು ಪ್ರೀಮಿಯಂ ಎಲೆಕ್ಟ್ರಿಕ್ ಮಾಡೆಲ್ ಗಳಾಗಿದ್ದು, ಬೆಲೆಯು 50 ಲಕ್ಷದ ಮೇಲೆ ಇರುವ (ಎಕ್ಸ್-ಶೋರೂಮ್) ನಿರೀಕ್ಷೆಯಿದೆ.
![2025 ರಲ್ಲಿ ಭಾರತಕ್ಕೆ ಸಬ್-4ಎಮ್ ಎಸ್ಯುವಿ ಆಗಮಿಸುವುದನ್ನು ದೃಢಪಡಿಸಿದ Skoda 2025 ರಲ್ಲಿ ಭಾರತಕ್ಕೆ ಸಬ್-4ಎಮ್ ಎಸ್ಯುವಿ ಆಗಮಿಸುವುದನ್ನು ದೃಢಪಡಿಸಿದ Skoda](https://stimg.cardekho.com/pwa/img/spacer3x2.png)
2025 ರಲ್ಲಿ ಭಾರತಕ್ಕೆ ಸಬ್-4ಎಮ್ ಎಸ್ಯುವಿ ಆಗಮಿಸುವುದನ್ನು ದೃಢಪಡಿಸಿದ Skoda
ಭಾರತಕ್ಕೆ ಸ್ಕೋಡಾದ ಮೊದಲ ಇವಿ, ಎನ್ಯಾಕ್ iVಯನ್ನು 2024ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುವುದೆಂದು ದೃಢಪಡಿಸಲಾಗಿದೆ
![Mahindra Thar 5-door ಅನ್ನು 2024ರ ಈ ಸಮಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ Mahindra Thar 5-door ಅನ್ನು 2024ರ ಈ ಸಮಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ](https://stimg.cardekho.com/pwa/img/spacer3x2.png)
Mahindra Thar 5-door ಅನ್ನು 2024ರ ಈ ಸಮಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ
ಹೂಡಿಕೆದಾರರ ಸಭೆಯಲ್ಲಿ, ಥಾರ್ನ ದೊಡ್ಡ ಆವೃತ್ತಿಯನ್ನು ವರ್ಷದ ಮಧ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಾರು ತಯಾರಕರು ಘೋಷಿಸಿದರು
![Skoda Sub-4m SUV ಗೆ ಹೆಸರಿಡುವ ಸ್ಪರ್ಧೆ ಪ್ರಾರಂಭ, 2025 ರ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ Skoda Sub-4m SUV ಗೆ ಹೆಸರಿಡುವ ಸ್ಪರ್ಧೆ ಪ್ರಾರಂಭ, 2025 ರ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ](https://stimg.cardekho.com/pwa/img/spacer3x2.png)
Skoda Sub-4m SUV ಗೆ ಹೆಸರಿಡುವ ಸ್ಪರ್ಧೆ ಪ್ರಾರಂಭ, 2025 ರ ಮಾರ್ಚ್ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ
SUV ಯ ಹೆಸರು ಸ್ಕೋಡಾದ ಮಾಮೂಲಿ SUV-ನಾಮಕರಣ ಶೈಲಿಯನ್ನು ಅನುಸರಿಸಿ 'K' ಇಂದ ಶುರುವಾಗಿ ಮತ್ತು 'Q' ನೊಂದಿಗೆ ಕೊನೆಗೊಳ್ಳಬೇಕು
![BYD ಸೀಲ್ ಬುಕಿಂಗ್ ಓಪನ್, ಭಾರತದ ಸ್ಪೆಸಿಫಿಕೇಷನ್ ಗಳನ್ನು ಬಹಿರಂಗ BYD ಸೀಲ್ ಬುಕಿಂಗ್ ಓಪನ್, ಭಾರತದ ಸ್ಪೆಸಿಫಿಕೇಷನ್ ಗಳನ್ನು ಬಹಿರಂಗ](https://stimg.cardekho.com/pwa/img/spacer3x2.png)
BYD ಸೀಲ್ ಬುಕಿಂಗ್ ಓಪನ್, ಭಾರತದ ಸ್ಪೆಸಿಫಿಕೇಷನ್ ಗಳನ್ನು ಬಹಿರಂಗ
ಎಲೆಕ್ಟ್ರಿಕ್ ಸೆಡಾನ್ ಅನ್ನು ಎರಡು ಬ್ಯಾಟರಿ ಪ್ಯಾಕ್ ಮತ್ತು ರಿಯರ್-ವೀಲ್-ಡ್ರೈವ್ ಅಥವಾ ಆಲ್-ವೀಲ್-ಡ್ರೈವ್ ಆಯ್ಕೆಗಳೊಂದಿಗೆ ನೀಡಲಾಗುವುದು
![Hyundai Creta N Line: ಮಾರ್ಚ್ 11 ರಂದು ಲಾಂಚ್ ಬಿಡುಗಡೆಯಾಗುವ ಮುನ್ನವೆ ಮೊದಲ ಟೀಸರ್ ಔಟ್ Hyundai Creta N Line: ಮಾರ್ಚ್ 11 ರಂದು ಲಾಂಚ್ ಬಿಡುಗಡೆಯಾಗುವ ಮುನ್ನವೆ ಮೊದಲ ಟೀಸರ್ ಔಟ್](https://stimg.cardekho.com/pwa/img/spacer3x2.png)
Hyundai Creta N Line: ಮಾರ್ಚ್ 11 ರಂದು ಲಾಂಚ್ ಬಿಡುಗಡೆಯಾಗುವ ಮುನ್ನವೆ ಮೊದಲ ಟೀಸರ್ ಔಟ್
ಹ್ಯುಂಡೈ ಕ್ರೆಟಾ ಎನ್ ಲೈನ್ ಆವೃತ್ತಿಯು ಒಳಗೆ ಮತ್ತು ಹೊರಗೆ ಕೆಂಪು ಹೈಲೈಟ್ಗಳೊಂದಿಗೆ, ಸ್ಟ್ಯಾಂಡರ್ಡ್ ಕ್ರೆಟಾಗಿಂತ ರಿಫ್ರೆಶ್ ಆಗಿರುವ ಫ್ಯಾಸಿಯಾವನ್ನು ಪಡೆಯುತ್ತದೆ
![Mahindra Thar Earth Edition ಬಿಡುಗಡೆ, ಬೆಲೆಗಳು 15.40 ಲಕ್ಷ ರೂ.ನಿಂದ ಪ್ರಾರಂಭ Mahindra Thar Earth Edition ಬಿಡುಗಡೆ, ಬೆಲೆಗಳು 15.40 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
Mahindra Thar Earth Edition ಬಿಡುಗಡೆ, ಬೆಲೆಗಳು 15.40 ಲಕ್ಷ ರೂ.ನಿಂದ ಪ್ರಾರಂಭ
ಥಾರ್ ಅರ್ಥ್ ಆವೃತ್ತಿಯು ಟಾಪ್-ಸ್ಪೆಕ್ LX ಟ್ರಿಮ್ ಅನ್ನು ಆಧರಿಸಿದೆ ಮತ್ತು ಬೆಲೆಯಲ್ಲಿ ಅದಕ್ಕಿಂತ ಸುಮಾರು 40,000 ರೂ.ಗಳವರೆಗೆ ದುಬಾರಿಯಾಗಿದೆ
![ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗುತ್ತಿರುವ VinFast, ತಮಿಳುನಾಡಿನಲ್ಲಿ EV ಉತ್ಪಾದನಾ ಘಟಕದ ನಿರ್ಮಾಣ ಪ್ರಾರಂಭ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗುತ್ತಿರುವ VinFast, ತಮಿಳುನಾಡಿನಲ್ಲಿ EV ಉತ್ಪಾದನಾ ಘಟಕದ ನಿರ್ಮಾಣ ಪ್ರಾರಂಭ](https://stimg.cardekho.com/pwa/img/spacer3x2.png)
ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗುತ್ತಿರುವ VinFast, ತಮಿಳುನಾಡಿನಲ್ಲಿ EV ಉತ್ಪಾದನಾ ಘಟಕದ ನಿರ್ಮಾಣ ಪ್ರಾರಂಭ
ಈ EV ಉತ್ಪಾದನಾ ಘಟಕವು 400 ಎಕರೆಗಳಷ್ಟು ಜಾಗವನ್ನು ಹೊಂದಿದ್ದು, ವಾರ್ಷಿಕ 1.5 ಲಕ್ಷ ವಾಹನಗಳ ಸಾಮರ್ಥ್ಯವನ್ನು ಹೊಂದಿದೆ
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ