ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಈ ಜೂನ್ನಲ್ಲಿ ಎಂಟ್ರಿ-ಲೆವೆಲ್ ಇವಿಯನ್ನು ಮನೆಗೆ ತರಲು 4 ತಿಂಗಳವರೆಗೆ ಕಾಯಲು ಸಿದ್ಧರಾಗಿ..! ಈ ಜೂನ್ನಲ್ಲಿ ಎಂಟ್ರಿ-ಲೆವೆಲ್ ಇವಿಯನ್ನು ಮನೆಗೆ ತರಲು 4 ತಿಂಗಳವರೆಗೆ ಕಾಯಲು ಸಿದ್ಧರಾಗಿ..!](https://stimg2.cardekho.com/images/carNewsimages/userimages/32636/1718017651858/WaitingPeriod.jpg?imwidth=320)
ಈ ಜೂನ್ನಲ್ಲಿ ಎಂಟ್ರಿ-ಲೆವೆಲ್ ಇವಿಯನ್ನು ಮನೆಗೆ ತರಲು 4 ತಿಂಗಳವರೆಗೆ ಕಾಯಲು ಸಿದ್ಧರಾಗಿ..!
ಪಟ್ಟಿಯಲ್ಲಿರುವ 20 ನಗರಗಳ ಪೈಕಿ ಮೂರರಲ್ಲಿ ವೈಟಿಂಗ್ ಪಿರೇಡ್ ಅನ್ನು ಹೊಂದಿರದ ಏಕೈಕ ಇವಿ ಎಂಜಿ ಕಾಮೆಟ್ ಆಗಿದೆ
![Skoda Kushaq ಆಟೋಮ್ಯಾಟಿಕ್ ಓನಿಕ್ಸ್ ಆವೃತ್ತಿಯ ಬಿಡುಗಡೆ, 13.49 ಲಕ್ಷ ರೂ. ಬೆಲೆ ನಿಗದಿ Skoda Kushaq ಆಟೋಮ್ಯಾಟಿಕ್ ಓನಿಕ್ಸ್ ಆವೃತ್ತಿಯ ಬಿಡುಗಡೆ, 13.49 ಲಕ್ಷ ರೂ. ಬೆಲೆ ನಿಗದಿ](https://stimg2.cardekho.com/images/carNewsimages/userimages/32643/1718091380460/GeneralNew.jpg?imwidth=320)
Skoda Kushaq ಆಟೋಮ್ಯಾಟಿಕ್ ಓನಿಕ್ಸ್ ಆವೃತ್ತಿಯ ಬಿಡುಗಡೆ, 13.49 ಲಕ್ಷ ರೂ. ಬೆಲೆ ನಿಗದಿ
ಆಟೋಮ್ಯಾಟಿಕ್ ಆವೃತ್ತಿಯು ಮ್ಯಾನುಯಲ್ಗಿಂತ 60,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ ಮತ್ತು ಆಂಬಿಷನ್ ಆವೃತ್ತಿಯಿಂದ ಕೆಲವು ವೈಶಿಷ್ಟ್ಯಗಳನ್ನು ಪಡೆಯುತ್ತದೆ
![Tata Altroz Racer ವರ್ಸಸ್ Tata Altroz: 5 ಪ್ರಮುಖ ವ್ಯತ್ಯಾಸಗಳ ವಿವರಗಳು Tata Altroz Racer ವರ್ಸಸ್ Tata Altroz: 5 ಪ್ರಮುಖ ವ್ಯತ್ಯಾಸಗಳ ವಿವರಗಳು](https://stimg.cardekho.com/pwa/img/spacer3x2.png)
Tata Altroz Racer ವರ್ಸಸ್ Tata Altroz: 5 ಪ್ರಮುಖ ವ್ಯತ್ಯಾಸಗಳ ವಿವರಗಳು
ಆಲ್ಟ್ರೋಜ್ ರೇಸರ್ ಒಳಗೆ ಮತ್ತು ಹೊರಗೆ ಕಾಸ್ಮೆಟಿಕ್ ಪರಿಷ್ಕರಣೆಗಳನ್ನು ಹೊಂದಿದೆ, ಆದರೆ ರೆಗುಲರ್ ಆಲ್ಟ್ರೋಜ್ಗಿಂತ ಒಂದೆರಡು ಹೆಚ್ಚುವರಿ ಸೌಕರ್ಯಗಳನ್ನು ಹೊಂದಿದೆ
![ಈ ಜೂನ್ನಲ್ಲಿ 15 ಲಕ್ಷ ರೂ. ಒಳಗಿನ MPVಯನ್ನು ಖರೀದಿಸುತ್ತೀರಾ? ನೀವು 5 ತಿಂಗಳವರೆಗೆ ಕಾಯಬೇಕಾಗಬಹುದು..! ಈ ಜೂನ್ನಲ್ಲಿ 15 ಲಕ್ಷ ರೂ. ಒಳಗಿನ MPVಯನ್ನು ಖರೀದಿಸುತ್ತೀರಾ? ನೀವು 5 ತಿಂಗಳವರೆಗೆ ಕಾಯಬೇಕಾಗಬಹುದು..!](https://stimg.cardekho.com/pwa/img/spacer3x2.png)
ಈ ಜೂನ್ನಲ್ಲಿ 15 ಲಕ್ಷ ರೂ. ಒಳಗಿನ MPVಯನ್ನು ಖರೀದಿಸುತ್ತೀರಾ? ನೀವು 5 ತಿಂಗಳವರೆಗೆ ಕಾಯಬೇಕಾಗಬಹುದು..!
ಮಾರುತಿಯ 6-ಆಸನಗಳ ಎಮ್ಪಿವಿ ಎಕ್ಸ್ಎಲ್6 ಎರ್ಟಿಗಾಗಿಂತ ಬೇಗನೆ ಲಭ್ಯವಿರುತ್ತದೆ, ಇದು ದೀರ್ಘಾವಧಿಯ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಹಾಗೆಯೇ, ಟ್ರೈಬರ್ ಹೆಚ್ಚಿನ ನಗರಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ
![ಈ ಜೂನ್ ತಿಂಗಳಿನಲ್ಲಿ ಸಬ್-4ಎಮ್ ಕಾಂಪ್ಯಾಕ್ಟ್ ಎಸ್ಯುವಿ ಖರೀದಿಸುವುದಾದರೆ ಗಮನಿಸಿ; 6 ತಿಂಗಳವರೆಗೆ ಇದೆ ವೈಟಿಂಗ್ ಪಿರೇಡ್.. ಈ ಜೂನ್ ತಿಂಗಳಿನಲ್ಲಿ ಸಬ್-4ಎಮ್ ಕಾಂಪ್ಯಾಕ್ಟ್ ಎಸ್ಯುವಿ ಖರೀದಿಸುವುದಾದರೆ ಗಮನಿಸಿ; 6 ತಿಂಗಳವರೆಗೆ ಇದೆ ವೈಟಿಂಗ್ ಪಿರೇಡ್..](https://stimg.cardekho.com/pwa/img/spacer3x2.png)
ಈ ಜೂನ್ ತಿಂಗಳಿನಲ್ಲಿ ಸಬ್-4ಎಮ್ ಕಾಂಪ್ಯಾಕ್ಟ್ ಎಸ್ಯುವಿ ಖರೀದಿಸುವುದಾದರೆ ಗಮನಿಸಿ; 6 ತಿಂಗಳವರೆಗೆ ಇದೆ ವೈಟಿಂಗ್ ಪಿರೇಡ್..
ನೀವು ಎಕ್ಸ್ಯುವಿ 3XO ಖರೀದಿಸಲು ಯೋಜಿಸುತ್ತಿದ್ದರೆ, 6 ತಿಂಗಳವರೆಗಿನ ವೈಟಿಂಗ್ ಪಿರೇಡ್ಗೆ ಸಿದ್ಧರಾಗಿರಿ, ಕೈಗರ್ ಮತ್ತು ಮ್ಯಾಗ್ನೈಟ್ ಎರಡೂ ಕಡಿಮೆ ವೈಟಿಂಗ್ ಪಿರೇಡ್ ಅನ್ನು ಹೊಂದಿವೆ
![ಈ ಜೂನ್ನಲ್ಲಿ ತನ್ನ ಕಾರುಗಳ ಮೇಲೆ ಭರ್ಜರಿ 48,000 ರೂ. ವರೆಗೆ ಡಿಸ್ಕೌಂಟ್ಗಳನ್ನು ನೀಡುತ್ತಿರುವ Renault ಈ ಜೂನ್ನಲ್ಲಿ ತನ್ನ ಕಾರುಗಳ ಮೇಲೆ ಭರ್ಜರಿ 48,000 ರೂ. ವರೆಗೆ ಡಿಸ್ಕೌಂಟ್ಗಳನ್ನು ನೀಡುತ್ತಿರುವ Renault](https://stimg.cardekho.com/pwa/img/spacer3x2.png)
ಈ ಜೂನ್ನಲ್ಲಿ ತನ್ನ ಕಾರುಗಳ ಮೇಲೆ ಭರ್ಜರಿ 48,000 ರೂ. ವರೆಗೆ ಡಿಸ್ಕೌಂಟ್ಗಳನ್ನು ನೀಡುತ್ತಿರುವ Renault
ರೆನಾಲ್ಟ್ ಎಲ್ಲಾ ಮೂರು ಮೊಡೆಲ್ಗಳ ಮೇಲೆ 5,000 ರೂ.ಗಳ ಒಪ್ಶನಲ್ ಗ್ರಾಮೀಣ ಡಿಸ್ಕೌಂಟ್ನ್ನು ನೀಡುತ್ತಿದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![Toyota Taisorನ ಡೆಲಿವೆರಿಗಳು ಪ್ರಾರಂಭ: ನೀವು ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ! Toyota Taisorನ ಡೆಲಿವೆರಿಗಳು ಪ್ರಾರಂಭ: ನೀವು ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ!](https://stimg.cardekho.com/pwa/img/spacer3x2.png)
Toyota Taisorನ ಡೆಲಿವೆರಿಗಳು ಪ್ರಾರಂಭ: ನೀವು ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ!
ಈ ಎಸ್ಯುವಿಯು E, S, S+, G ಮತ್ತು V ಎಂಬ ಐದು ವಿಶಾಲವಾದ ವೇರಿಯೆಂಟ್ಗಳಲ್ಲಿ ಲಭ್ಯವಿದೆ, ಮತ್ತು ಪೆಟ್ರೋಲ್, ಸಿಎನ್ಜಿ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.
![2024 ಟಾಟಾ ಆಲ್ಟ್ರೋಜ್ ಹೊಸ ವೇರಿಯಂಟ್ ಗಳ ಬಿಡುಗಡೆ, ಆಲ್ಟ್ರೋಜ್ ರೇಸರ್ನ ಕೆಲವು ಫೀಚರ್ ಗಳು ಸೇರ್ಪಡೆ 2024 ಟಾಟಾ ಆಲ್ಟ್ರೋಜ್ ಹೊಸ ವೇರಿಯಂಟ್ ಗಳ ಬಿಡುಗಡೆ, ಆಲ್ಟ್ರೋಜ್ ರೇಸರ್ನ ಕೆಲವು ಫೀಚರ್ ಗಳು ಸೇರ್ಪಡೆ](https://stimg.cardekho.com/pwa/img/spacer3x2.png)
2024 ಟಾಟಾ ಆಲ್ಟ್ರೋಜ್ ಹೊಸ ವೇರಿಯಂಟ್ ಗಳ ಬಿಡುಗಡೆ, ಆಲ್ಟ್ರೋಜ್ ರೇಸರ್ನ ಕೆಲವು ಫೀಚರ್ ಗಳು ಸೇರ್ಪಡೆ
ಪೆಟ್ರೋಲ್ ಎಂಜಿನ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಹೊಸ ವೇರಿಯಂಟ್ ಗಳ ಬೆಲೆಯು 9 ಲಕ್ಷ ರೂಪಾಯಿಗಳ ಪರಿಚಯಾತ್ಮಕ ಬೆಲೆಯಿಂದ ಪ್ರಾರಂಭವಾಗುತ್ತವೆ.
![MG Gloster Desertstorm ಎಡಿಷನ್ನ 7 ಶೋರೂಮ್ ಚಿತ್ರಗಳಲ್ಲಿ ಸಂಪೂರ್ಣ ಚಿತ್ರಣ MG Gloster Desertstorm ಎಡಿಷನ್ನ 7 ಶೋರೂಮ್ ಚಿತ್ರಗಳಲ್ಲಿ ಸಂಪೂರ್ಣ ಚಿತ್ರಣ](https://stimg.cardekho.com/pwa/img/spacer3x2.png)
MG Gloster Desertstorm ಎಡಿಷನ್ನ 7 ಶೋರೂಮ್ ಚಿತ್ರಗಳಲ್ಲಿ ಸಂಪೂರ್ಣ ಚಿತ್ರಣ
MG ಗ್ಲೋಸ್ಟರ್ ಡೆಸರ್ಟ್ಸ್ಟಾರ್ಮ್ ಡೀಪ್ ಗೋಲ್ಡನ್ ಎಕ್ಸ್ಟಿರೀಯರ್ ಶೇಡ್ ಅನ್ನು ಪಡೆಯುತ್ತದೆ
![ಈ ವಿವರವಾದ ಗ್ಯಾಲರಿಯಲ್ಲಿ MG Gloster Snowstorm ಎಡಿಷನ್ ಬಗ್ಗೆ ತಿಳಿಯೋಣ ಈ ವಿವರವಾದ ಗ್ಯಾಲರಿಯಲ್ಲಿ MG Gloster Snowstorm ಎಡಿಷನ್ ಬಗ್ಗೆ ತಿಳಿಯೋಣ](https://stimg.cardekho.com/pwa/img/spacer3x2.png)
ಈ ವಿವರವಾದ ಗ್ಯಾಲರಿಯಲ್ಲಿ MG Gloster Snowstorm ಎಡಿಷನ್ ಬಗ್ಗೆ ತಿಳಿಯೋಣ
ಈ ಸ್ಪೇಷಲ್ ಎಡಿಷನ್ ಟಾಪ್-ಸ್ಪೆಕ್ ಸ್ಯಾವಿ ಟ್ರಿಮ್ ಅನ್ನು ಆಧರಿಸಿದ್ದು ಮತ್ತು 7-ಸೀಟರ್ ಸಂರಚನೆಯಲ್ಲಿ ಮಾತ್ರ ಲಭ್ಯವಿದೆ.
![ಭಾರತದಲ್ಲಿ 1,700 ಕ್ಕೂ ಹೆಚ್ಚು Ioniq 5 ಕಾರುಗಳನ್ನು ವಾಪಾಸ್ ಪಡೆದ Hyundai! ಭಾರತದಲ್ಲಿ 1,700 ಕ್ಕೂ ಹೆಚ್ಚು Ioniq 5 ಕಾರುಗಳನ್ನು ವಾಪಾಸ್ ಪಡೆದ Hyundai!](https://stimg.cardekho.com/pwa/img/spacer3x2.png)
ಭಾರತದಲ್ಲಿ 1,700 ಕ್ಕೂ ಹೆಚ್ಚು Ioniq 5 ಕಾರುಗಳನ್ನು ವಾಪಾಸ್ ಪಡೆದ Hyundai!
ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯೂನಿಟ್ (ICCU) ನಲ್ಲಿರುವ ಸಮಸ್ಯೆಯಿಂದಾಗಿ ಐಯೋನಿಕ್ 5 ಅನ್ನು ವಾಪಾಸ್ ಕರೆಯಲಾಗಿದೆ
![ಬಹುನಿರೀಕ್ಷಿತ Tata Altroz Racer ಬಿಡುಗಡೆ, ಬೆಲೆಗಳು 9.49 ಲಕ್ಷ ರೂ.ನಿಂದ ಪ್ರಾರಂಭ ಬಹುನಿರೀಕ್ಷಿತ Tata Altroz Racer ಬಿಡುಗಡೆ, ಬೆಲೆಗಳು 9.49 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಬಹುನಿರೀಕ್ಷಿತ Tata Altroz Racer ಬಿಡುಗಡೆ, ಬೆಲೆಗಳು 9.49 ಲಕ್ಷ ರೂ.ನಿಂದ ಪ್ರಾರಂಭ
ಟಾಟಾ ಆಲ್ಟ್ರೋಜ್ ರೇಸರ್ ಅನ್ನು R1, R2 ಮತ್ತು R3 ಎಂಬ ಮೂರು ಆವೃತ್ತಿಗಳಲ್ಲಿ ನೀಡಲಾಗುತ್ತಿದೆ.
![ಬಿಡುಗಡೆಗೆ ಮುಂಚಿತವಾಗಿ ಡೀಲರ್ಶಿಪ್ಗಳನ್ನು ತಲುಪಿದ Tata Altroz Racer ಬಿಡುಗಡೆಗೆ ಮುಂಚಿತವಾಗಿ ಡೀಲರ್ಶಿಪ್ಗಳನ್ನು ತಲುಪಿದ Tata Altroz Racer](https://stimg.cardekho.com/pwa/img/spacer3x2.png)
ಬಿಡುಗಡೆಗೆ ಮುಂಚಿತವಾಗಿ ಡೀಲರ್ಶಿಪ್ಗಳನ್ನು ತಲುಪಿದ Tata Altroz Racer
ಆಲ್ಟ್ರೋಜ್ ರೇಸರ್ ಟಾಟಾ ನೆಕ್ಸಾನ್ನಿಂದ ಎರವಲು ಪಡೆದ 120ಪಿಎಸ್ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ.
![Tata Altroz Racer ವರ್ಸಸ್ Hyundai i20 N Line: ಯಾವ ಹಾಟ್-ಹ್ಯಾಚ್ ಖರೀದಿಸಬೇಕು? Tata Altroz Racer ವರ್ಸಸ್ Hyundai i20 N Line: ಯಾವ ಹಾಟ್-ಹ್ಯಾಚ್ ಖರೀದಿಸಬೇಕು?](https://stimg.cardekho.com/pwa/img/spacer3x2.png)
Tata Altroz Racer ವರ್ಸಸ್ Hyundai i20 N Line: ಯಾವ ಹಾಟ್-ಹ್ಯಾಚ್ ಖರೀದಿಸಬೇಕು?
ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಆಫರ್ನಲ್ಲಿ ಬಹಳಷ್ಟು ಫೀಚರ್ಗಳನ್ನು ಹೊಂದಿರುವ ಈ ಎರಡು ಹಾಟ್ ಹ್ಯಾಚ್ಗಳಲ್ಲಿ ನೀವು ಯಾವುದನ್ನು ಆರಿಸುತ್ತೀರಿ?
![Maruti: ಈ ಜೂನ್ನಲ್ಲಿ ಅರೆನಾ ಮೊಡೆಲ್ಗಳ ಮೇಲೆ ಭರ್ಜರಿ 63,500 ರೂ.ವರೆಗಿನ ಪ್ರಯೋಜನಗಳನ್ನು ಪಡೆಯಿರಿ..! Maruti: ಈ ಜೂನ್ನಲ್ಲಿ ಅರೆನಾ ಮೊಡೆಲ್ಗಳ ಮೇಲೆ ಭರ್ಜರಿ 63,500 ರೂ.ವರೆಗಿನ ಪ್ರಯೋಜನಗಳನ್ನು ಪಡೆಯಿರಿ..!](https://stimg.cardekho.com/pwa/img/spacer3x2.png)
Maruti: ಈ ಜೂನ್ನಲ್ಲಿ ಅರೆನಾ ಮೊಡೆಲ್ಗಳ ಮೇಲೆ ಭರ್ಜರಿ 63,500 ರೂ.ವರೆಗಿನ ಪ್ರಯೋಜನಗಳನ್ನು ಪಡೆಯಿರಿ..!
ಕೆಲವು ಕಾರುಗಳ ಆವೃತ್ತಿಗಳು ಸಹ ಈ ತಿಂಗಳಿಗೆ ಮಾನ್ಯವಾಗಿರುವ ಕೊಡುಗೆಗಳ ಒಂದು ಭಾಗವಾಗಿದೆ
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
ಮುಂಬರುವ ಕಾರುಗಳು
ಗೆ