ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಕಿಯಾ ಸೆಲ್ಟೋಸ್ ನಿರೀಕ್ಷಿಸಲಾದ ಬೆಲೆ ಪಟ್ಟಿಗಳು: ಇದು ಹುಂಡೈ ಕ್ರೆಟಾ ಮತ್ತು ನಿಸ್ಸಾನ್ ಕಿಕ್ಸ್ ಗಿಂತಲೂ ಕಡಿಮೆ ಬೆಲೆ ಹೊಂದಿರಬಹುದೇ?
ಬಹಳಷ್ಟು ವಿಭಾಗದ ಹೊಸ ಫೀಚರ್ ಗಳನ್ನ ು ಹೊಂದಿರುವುದಲ್ಲದೆ. ಕಿಯಾ ಸೆಲ್ಟೋಸ್ ಬೆಲೆ ವಿಭಾಗದಲ್ಲೂ ಚೆನ್ನಾಗಿ ನಿರ್ವಹಿಸಬಹುದೇ?
ಈ ವಾರದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಟಾಪ್ 5 ಕಾರ್ ಗಳು: ನಿಸ್ಸಾನ್ ಕಿಕ್ಸ್, ಕಿಯಾ ಸೆಲ್ಟೋಸ್ , ಹುಂಡೈ ಗ್ರಾಂಡ್ i10 ನೋಯಿಸ್ ಮತ್ತು ಇನ್ನೂ ಅಧಿಕ
ಆಕರ್ಷಕವಾದ ನೋಟ ಹೊಂದಿರುವ ಹುಂಡೈ ಗ್ರಾಂಡ್ ಗ್ರಾಂಡ್ i10 ನಿವ್ಸ್ ನಿಂದ ಹಿಡಿದು ನಾವು ಫಸ್ಟ್ ಡ್ರೈವ್ ವಿಮರ್ಶೆ ಮಾಡಿದ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಕಿಯೋಸ್ ಸೆಲ್ಟೋಸ್ ವರೆಗೂ. ಹಿಂದಿನ ವಾರದಲ್ಲಿದ್ದ ಪ್ರಮುಖ ವಿದ್ಯಮಾನಗಳು ಇಲ್ಲಿವೆ.
ಮಾರುತಿ ಸುಝುಕಿ ಸಿಯಾಜ್ , ಹುಂಡೈ ವೆರ್ನಾ ಹೆಚ್ಚು ಪ್ರಖ್ಯಾತಿ ಪಡೆದ ಕಾಂಪ್ಯಾಕ್ಟ್ ಸೆಡಾನ್ ಗಳು ಮೇ 2019 ರಲ್ಲಿ.
ಹುಂಡೈ ವೆರ್ನಾ ಬಿಟ್ಟು, ಮೇಲಿನ ಯಾವ ಕಾರುಗಳು ಸಹ MoM ನಲ್ಲಿ ಬೇಡಿಕೆಯ ಕಡಿತ ಕಂಡಿಲ್ಲ.
ಕಿಯಾ ಸೆಲ್ಟೋಸ್ ಎಂಜಿನ್ ಹುಂಡೈ ಕ್ರೆಟಾ, ಎಲಾನ್ತ್ರ, ಮತ್ತು ವೆರ್ನಾ ಗಳನ್ನು ಡ್ರೈವ್ ಮಾಡುತ್ತದೆ BS6 ಅವಧಿಯಲ್ಲಿ.
ಕಿಯಾ ಸೆಲ್ಟೋಸ್ BS6 ಕಂಪ್ಲೇಂಟ್ ಇರುವ ಎಂಜಿನ್ ಗಳನ್ನು ಕೊಡಲಿದೆ ಬಿಡುಗಡೆ ಮಾಡುವ ಸಮಯದಲ್ಲಿ, ಅದರಲ್ಲಿ ಎರೆಡು ಹೊಸ ಹುಂಡೈ-ಕಿಯಾ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳು ಸೇರಿವೆ.
ಸಿಯಾಜ್ ಮೈಲೇಜ್ ಸಿಟಿ ಹಾಗು ವೆರ್ನಾ ಗಳಿಗಿಂತ ಹೆಚ್ಚಾಗಿದೆಯೇ ನೈಜ ಉಪಯೋಗದಲ್ಲಿ?
ಮಾರುತಿ ಸಿಯಾಜ್ ಪೇಪರ್ ನಲ್ಲಿ ಹೆಚ್ಚು ಮೈಲೇಜ್ ಕೊಡುತ್ತದೆ ಎಂದು ತೋರಿಸುತ್ತದೆ. ಆದರೆ ಅದು ಪ್ರತಿಪಾದಿಗಳೊಂದಿಗೆ ಹೋಲಿಸಿದಾಗ ನೈಜ ಉಪಯೋಗದಲ್ಲಿ ಸಮರ್ಥಿಸಿಕೊಳ್ಳುತ್ತದೆಯೇ?
2020 ಹುಂಡೈ ವೆರ್ನಾ ಫೇಸ್ ಲಿಫ್ಟ್ ಭಾರತದಲ್ಲಿ ಈ ತರಹ ಕಾಣಬಹುದೇ?
ಇದರಲ್ಲಿ ಆಮೂಲಾಗ್ರ ವಾಗಿ ಬದಲಾವಣೆ ಮಾಡಿದಂತಿದೆ ಪ್ರಿ ಫೇಸ್ ಲಿಫ್ಟ್ ಮಾಡೆಲ್ ಗೆ ಹೋಲಿಸಿದರೆ.
ಹುಂಡೈ ವೆರ್ನಾ ಡೀಸೆಲ್ ಮಾನ್ಯುಯಲ್ ಮೈಲೇಜ್ : ಅಧಿಕೃತ vs ನೈಜ
ಹುಂಡೈ ನ ವೆರ್ನಾ ಗಾಗಿ ಅಧಿಕೃತ ಮೈಲೇಜ್ ಅಂಕೆಗಳು 24.75kmpl. ಅದು ನೈಜ ಉಪಯೋಗದಲ್ಲಿ ಎಷ್ಟು ಕೊಡುತ್ತದೆ?
ವಿಭಾಗದಲ್ಲಿನ ತೀವ್ರ ಪೈಪೋಟಿ: ಹುಂಡೈ ವೆರ್ನಾ vs ಹುಂಡೈ ಕ್ರೆಟಾ - ಯಾವುದನ್ನು ಕೊಳ್ಳಬೇಕು?
ನೀವು ಸೆಡಾನ್ ಕೊಳ್ಳಬೇಕೆ ಅಥವಾ SUV ? ಯಾವುದು ಹೆಚ್ಚು ಮೌಲ್ಯಯುಕ್ತವಾಗಿದೆ ನೋಡೋಣ
ಹುಂಡೈ ವೆರ್ನಾ ಬಗ್ಗೆ ನಿಮಗೆ ತಿಳಿಯದಿದ್ದ 4 ವಿಷಯಗಳು
ಹುಂಡೈ ವೆರ್ನಾ ಬಗ್ಗೆ ನಿಮಗೆ ತಿಳಿಯದಿದ್ದ 4 ವಿಷಯಗಳು
ಹುಂಡೈ ವೆರ್ನಾ AT ಹೆಚ್ಚು ಮಿತವ್ಯಯದ ಕಾರ್ ಆಗಿದೆಯೇ ಹೋಂಡಾ ಸಿಟಿ ಹಾಗು ಟೊಯೋಟಾ ಯಾರಿಸ್ ಗೆ ಹೋಲಿಸಿದರೆ?
ಯಾವ ಪೆಟ್ರೋಲ್ ಸೆಡಾನ್ ನಿಮಗೆ ಉತ್ತಮ ಮೈಲೇಜ್ ಕೊಡುತ್ತದೆ ನೈಜ ಉಪಯೋಗದಲ್ಲಿ? ನಾವು ತಿಳಿಯೋಣ.
ಐದು ಅಚ್ಚ ಹೊಸ ಫೀಚರ್ ಗಳು ನೆಕ್ಸ್ಟ್ ಜೇನ್ ಹುಂಡೈ ವೆರ್ನಾ ದಲ್ಲಿರು ವಂತಹುದು
ಇಲ್ಲಿರುವ ಬಹಳಷ್ಟು ಫೀಚರ್ ಗಳು ಈ ವಿಭಾಗದಲ್ಲಿನ ಮೊದಲವುಗಳು
2017 ಹುಂಡೈ ವೆರ್ನಾ : ವೇರಿಯೆಂಟ್ ಗಳ ವಿವರಣೆ
ಹುಂಡೈ ವೆರ್ನಾ ತನ್ನ ಅಳತೆಗೋಲನ್ನು ಹೆಚ್ಚಿಸಿದೆ ತನ್ನ ಹೊರ ಹೋಗುತ್ತಿರುವ ಆವೃತ್ತಿಯನ್ನು ಮದ್ಯ ಅಳತೆಯ ಸೆಡಾನ್ ಆವರಣದಲ್ಲಿ ಬಿಡುಗಡೆ ಮಾಡಿದಾಗ ಇದ್ದಂತಹ ಫೀಚರ್ ಗಳನ್ನು ಮೀರಿಸಿದೆ !
ಮಾರುತಿ ಆಲ್ಟೊ, ರೆನಾಲ್ಟ್ ಕ್ ವಿಡ್ ಬಜೆಟ್ ಹ್ಯಾಚ್ ಬ್ಯಾಕ್ ಕಾರ್ ಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದೆ ಏಪ್ರಿಲ್ 2019
ಮಾರ್ಚ್ ನಲ್ಲಿ ಬಹಳಷ್ಟು ಮಟ್ಟಿಗೆ ಮಾರಾಟದ ಸಂಖ್ಯೆಗಳಲ್ಲಿ ಕಡಿತ ಕಂಡಿದ್ದರೂ , ಮಾರುತಿ ಆಲ್ಟೊ ತನ್ನ ಬೇಡಿಕೆಯನ್ನು ಮತ್ತೆ ಪಡೆದಿದೆ 20,000 ಯೂನಿಟ್ ಗಳ ಮಾರಾಟದೊಂದಿಗೆ ಏಪ್ರಿಲ್ 2019 ರಲ್ಲಿ ಧಾಖಲಾಗಿರುವಂತೆ.
2019 ಮಾರುತಿ ಸುಜುಕಿ ಆಲ್ಟೊ ವೇರಿಯೆಂಟ್ ಗಳ ವಿ ವರಣೆ: Std, LXi & VXi
ಆಲ್ಟೊವನ್ನು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಸೌಕರ್ಯಗಳೊಂದಿಗೆ ನವೀಕರಿಸಲಾಗಿದೆ. ಈಗ ನಿಮಗೆ ಸೂಕ್ತವಾದ ರೂಪಾಂತರ ಯಾವುದು?
ಈ ವಾರದಲ್ಲಿ ಹೆಚ್ಚು ಪ್ರಚಾರದಲ್ಲಿರುವ ಟಾಪ್ 5 ಕಾರುಗಳು
ಕಳೆದ ವಾರದಲ್ಲಿ ಕಾರ್ ರ್ ಪ್ರಪಂಚದಲ್ಲಿ ಗಮನಾರ್ಹವಾಗಿ ನಡೆಯುತ್ತಿರುವ ವಿಚಾರಗಳ ವಿವರಣೆ