ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಬೇಡಿಕೆಯಲ್ಲಿರುವ ಕಾರ್ ಗಳು: ಟೊಯೋಟಾ ಗ್ಲಾನ್ಝ ದ ಮೇ 2019 ಮಾರಾಟ ಅದಕ್ಕೆ ಇರುವ ಬೇಡಿಕೆಯ ಸೂಚನೆ ಮಾಡಲಾರದು
ಬಲೆನೊ ಮತ್ತು ಎಲೈಟ್ i20 ಗಳು ಈ ವಿಭಾಗದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಾರ್ ಗಳಾಗಿ ಮುಂದುವರೆದಿದೆ. , ಆದರೆ ಇದಕ್ಕೆ ಗ್ಲಾನ್ಝ ಯಾವರೀತಿ ಬಲೆನೊ ದ ಖ್ಯಾತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕು.
ಮುಂದಿನ -ಪೀಳಿಗೆಯ ಹುಂಡೈ ಎಲೈಟ್ i20 ಪರೀಕ್ಷಿಸುವಾಗ ಕಾಣಿಸಿಕೊಂಡಿದೆ.
ಮೂರನೆ ಪೀಳಿಗೆಯ i20 ಭಾರತದಲ್ಲಿ 2020 ಮದ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
2018 ಹುಂಡೈ ಎಲೈಟ್ i20 ಫೇಸ್ ಲಿಫ್ಟ್: 5 ವಿಷಯಗಳು ಹೆಚ್ಚು ಉತ್ತಮವಾಗಿರಬಹುದಿತ್ತು ಎಂದು ಹೇಳುವಂತಹುದು
ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹೆಚ್ಚು ಚೆನ್ನಾಗಿ ವಿನ್ಯಾಸವಾಗಿರುವ ಮತ್ತು ಒಳಕಗೆ ಗಳಿಂದ ಕೂಡಿರುವಂತಹುದಾಗಿದ್ದರೂ, ಎರೆಡನೆ ಪೀಳಿಗೆಯ i20 ಫೇಸ್ ಲಿಫ್ಟ್ ನಮಗೆ ಹಲವು ವಿಷಯಗಳು ಇದ್ದಿದ್ದರ ೆ ಚೆನ್ನಾಗಿರುತಿತ್ತು ಎನ್ನುವಂತೆ ಮಾಡುತ್
ಹುಂಡೈ ಎಲೈಟ್ i20 vs ಹೋಂಡಾ ಜಾಜ್: CVT ಆಟೋಮ್ಯಾಟಿಕ್ ವೇರಿಯೆಂಟ್ ಹೋಲಿಕೆ
ಈ ಎರೆಡು ಆಟೋಮ್ಯಾಟಿಕ್ ಹ್ಯಾಚ್ ಬ್ಯಾಕ್ ಗಳಲ್ಲಿ ನೀವು ಯಾವುದು ಕೊಳ್ಳಬೇಕು? ನಾವು ತಿಳಿಯೋಣ.
2018 ಹುಂಡೈ ಎಲೈಟ್ i20 ವೇರಿಯೆಂಟ್ ಗಳು : ಯಾವುದನ್ನೂ ಕೊಳ್ಳುವುದು - ಮ್ಯಾಗ್ನ, ಸ್ಪೋರ್ಟ್ಜ್, ಆಸ್ತಾ ಮತ್ತು ಹಲವು
ನೀವು ಹುಂಡೈ ಎಲೈಟ್ i20 ಯನ್ನು ಕೊಲ್ಲಬಯಸುತ್ತಿದ್ದೀರೇ? ನಿಮಗೆ ಯಾವ ವೇರಿಯೆಂಟ್ ಸೂಕ್ತ ಎಂಬುದನ್ನು ತಿಳಿಯಿರಿ.
ಹುಂಡೈ ಕ್ರೆಟಾ: ಹಳೆಯದು vs ಹೊಸತು
ಇತ್ತೀಚಿಗೆ ಚೀನಾದಲ್ಲಿ ಅನಾವರಣಗೊಂಡ ಮುಂದಿನ ಪೀಳಿಗೆಯ ix25 ನಲ್ಲಿ ಮುಂಬರುವ ಎರೆಡನೆ ಪೀಳಿಗೆಯ ಮುಂದಿನ ವರ್ಷ್ ಬರುವ ಕ್ರೆಟಾ ದಿ ಮುನ್ನೋಟ ಕೊಟ್ಟಿದೆ.
ಹುಂಡೈ ಕ್ರೆಟಾ ಅತಿ ಹೆಚ್ಚು ಕಾಯುವ ಸಮಯವನ್ನು ಕೇಳುತ್ತದೆ ಕಾಂಪ್ಯಾಕ್ಟ್ SUV ಗಳಲ್ಲಿ ಈ ಮೇ ನಲ್ಲಿ
ನೀವು ಕಾಂಪ್ಯಾಕ್ಟ್ SUV ಯನ್ನು ಕೊಳ್ಳಲು ಬಯಸುತ್ತಿದ್ದರೆ , ನೀವು ಎಷ್ಟು ಸಮಯ ಕಾಯಬೇಕಾಗುತ್ತದೆ ಡೆಲಿವರಿ ತೆಗೆದುಕೊಳ್ಳಲು, ಬೇಕಿದ್ದರೆ?
ಹುಂಡೈ ನವರು ರಿಪೇರಿ ಮತ್ತು ಮಂಟೆನನ್ಸ್ ಅನ್ನುಹೆಚ್ಚಳಗೊಳಿಸಿದೆ ಸೈಕ್ಲೋನ್ ಫನಿ ಪೀಡಿತ ರಾಜ್ಯಗಳಲ್ಲಿ
ಸ್ಪೇರ್ ಪಾರ್ಟ್ ಗಳ ಬೆಲೆ ಕಡಿತಗೊಳಿಸಲಾಗಿದೆ, ಲೂಬ್ರಿಕೇನ್ಟ್ ಗಳು ಹಾಗು ಇನ್ಶೂರೆನ್ಸ್ ಕ್ಲೇಮ್ ಗಳಲ್ಲೂ ಕೂಡ ಸವಕಳಿ ಕೂಡ ಕೊಡಲಾಗಿದೆ.
ಹುಂಡೈ ಕ್ರೆಟಾ ಈ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ ಏಪ್ರಿಲ್ 2019 ನಲ್ಲಿ ಮಾರಾಟ ಕಡಿಮೆಯಾಗಿದ್ದರೂ ಸಹ.
ಶೇಕಡಾ 63 ಕಡಿಮೆಯಾಗಿದ್ದರೂ , ರೆನಾಲ್ಟ್ ಕ್ಯಾಪ್ಟರ್ ಈ ವಿಭಾಗದಲ್ಲಿ ಮಾರಾಟದಲ್ಲಿ ಕಡಿತಗೊಂಡಿದೆ ಹಿಂದಿನ ತಿಂಗಳಿನಲ್ಲಿ.
ಹುಂಡೈ ಕ್ರೆಟಾ ಅತಿ ಹೆಚ್ಚು ಕಾಯುವ ಸಮಯವನ್ನು ತೆಗೆದುಕೊಳ್ಳುತ್ತದೆ ಕಾಂಪ್ಯಾಕ್ಟ್ SUV ವೇದಿಕೆಯಲ್ಲಿ, ಜೂನ್ ತಿಂಗಳಲ್ಲಿ.
ಡಸ್ಟರ್, ಕ್ಯಾಪ್ಟರ್, ಮತ್ತು ಕಿಕ್ಸ್ ಕೊಳ್ಳುವ ಗ್ರಾಹಕರು ಅದೃಷ್ಟಶಾಲಿಗಳಾಗಿದ್ದರೆ ಏಕೆಂದರೆ ಈ SUV ಗಳ ಕಾಯುವ ಸಮಯ ಒಂದು ತಿಂಗಳಿನ ವರೆಗೆ ವಿಸ್ತರಿಸಲಾಗಿದೆ.
ವಿಭಾಗದಲ್ಲಿನ ತೀವ್ರ ಸ್ಪರ್ಧೆ: ಟೊಯೋಟಾ ಯಾರೀಸ್ vsಹುಂಡೈ ಕ್ರೆಟಾ- ಯಾವುದನ್ನೂ ಕೊಳ್ಳುವುದು?
ಯಾರೀಸ್ ಒಂದು ಮದ್ಯ ವರ್ಗದ ಸೆಡಾನ್ ಆಗಿದೆ, ಮತ್ತು ಕ್ರೆಟಾ ಒಂದು ಕಾಂಪ್ಯಾಕ್ಟ್ SUV ಆಗಿದೆ. ಆದರೆ ಇವೆರೆಡರಲ್ಲಿ ಯಾವುದು ನಿಮಗೆ ಹೆಚ್ಚು ಸೂಕ್ತವಾಗಿದೆ.? ನಾವು ತಿಳಿಯೋಣ.
2018 ಹುಂಡೈ ಕ್ರೆಟಾ ಫೇಸ್ ಲಿಫ್ಟ್: ವೇರಿಯೆಂಟ್ ಗಳ ವಿವರಣೆ
ಕ್ರೆಟಾ ಫೇಸ್ ಲಿಫ್ಟ್ ಐದು ವೇರಿಯೆಂಟ್ ಗಳಲ್ಲಿ ಲಭ್ಯವಿದೆ: E, E+, S, SX ಮತ್ತು SX(O)
2018 ಹುಂಡೈ ಕ್ರೆಟಾ Vs ರೆನಾಲ್ಟ್ ಕ್ಯಾಪ್ಟರ್ - ಯಾವ SUV ಯಲ್ಲಿ ಸ್ಥಳಾವಕಾಶ ಹೆಚ್ಚು ಇದೆ
ರೆನಾಲ್ಟ್ ಕ್ಯಾಪ್ಟರ್ ಹೊರಗಡೆಯಿಂದ ಹುಂಡೈ ಕ್ರೆಟಾ ಗಿಂತಲೂ ದೊಡ್ಡದಾಗಿ ಕಂಡರೂ, ಆಂತರಿಕಗಳಲ್ಲಿ ವಿಶಾಲವಾಗಿದೆಯೇ? ನಾವು ತಿಳಿಯೋಣ.
ಹುಂಡೈ ಕ್ರೆಟಾ 2018 vs ರೆನಾಲ್ಟ್ ಕ್ಯಾಪ್ಟರ್: ನಿಜ ಪ್ರಪಂಚದ ಕಾರ್ಯದಕ್ಷತೆ ಹೋಲಿಕೆ
ನವೀಕರಿಸಿದ ಕ್ರೆಟಾ ಎಲ್ಲಾ ಸರಿಯಾದ ಪೆಟ್ಟಿಗೆಗಳನ್ನು ಕಾಗದದ ಮೇಲೆ ಉಣ್ಣಿಸುತ್ತದೆ ಆದರೆ ನೈಜ ಜಗತ್ತಿನ ಕಾರ್ಯಕ್ಷಮತೆಗೆ ಬಂದಾಗ ಅದು ಎಷ್ಟು ಒಳ್ಳೆಯದು? ಅದರ ಫ್ರೆಂಚ್ ಪ್ರತಿಸ್ಪರ್ಧಿಗೆ ನಾವು ಅದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇವೆ
ಹುಂಡೈ ಕ್ರೆಟಾ ಫೇಸ್ ಲಿಫ್ಟ್: 5 ವಿಷಯಗಳು ನ ಮಗೆ ಇಷ್ಟವಾದದ್ದು
ಹುಂಡೈ ಕ್ರೆಟಾ 2018 ಒಂದು ಉತ್ತಮ ಪ್ಯಾಕೇಜ್ ಆಗಿ ಮಾರ್ಪಟ್ಟಿದೆ, ಹಿಂದೆ ಇದ್ದುದಕ್ಕಿಂತ.
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್ಹೋಂಡಾ ಇಲೆವಟ್Rs.11.69 - 16.73 ಲಕ್ಷ*
- ಹೊಸ ವೇರಿಯೆಂಟ್ಟಾಟಾ ನೆಕ್ಸಾನ್Rs.8 - 15.80 ಲಕ್ಷ*
- ಹೊಸ ವೇರಿಯೆಂಟ್ಟಾಟಾ ಟಿಗೊರ್Rs.6.60 - 9.50 ಲಕ್ಷ*
- ಹೊಸ ವೇರಿಯೆಂಟ್ಮರ್ಸಿಡಿಸ್ ಇಕ್ಯೂಎಸ್ ಎಸ್ಯುವಿRs.1.28 - 1.41 ಸಿಆರ್*
- ಮರ್ಸಿಡಿಸ್ ಜಿ ವರ್ಗ ಎಲೆಕ್ಟ್ರಿಕ್Rs.3 ಸಿಆರ್*