ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Sonet Faceliftನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸಲಿರುವ ಕಿಯಾ Sonet Faceliftನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸಲಿರುವ ಕಿಯಾ](https://stimg2.cardekho.com/images/carNewsimages/userimages/31787/1701940729822/GeneralNew.jpg?imwidth=320)
Sonet Faceliftನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸಲಿರುವ ಕಿಯಾ
ಡೀಸೆಲ್ ಮ್ಯಾನುವಲ್ ಆಯ್ಕೆಯನ್ನು iMT (ಕ್ಲಚ್ ಪೆಡಲ್ ಇಲ್ಲದೆಯೇ ಮ್ಯಾನುವಲ್) ಮತ್ತು AT ಆಯ್ಕೆಗಳೊಂದಿಗೆ ನೀಡಲಾಗುವುದು
![ಮತ್ತೆ ಕಾಣಿಸಿಕೊಂಡ Tata Punch EV: ಇದು ಲೋವರ್ ಸ್ಪೆಕ್ ವೇರಿಯಂಟ್ ಆಗಿರಬಹುದೇ? ಮತ್ತೆ ಕಾಣಿಸಿಕೊಂಡ Tata Punch EV: ಇದು ಲೋವರ್ ಸ್ಪೆಕ್ ವೇರಿಯಂಟ್ ಆಗಿರಬಹುದೇ?](https://stimg2.cardekho.com/images/carNewsimages/userimages/31786/1701931220409/ElectricCar.jpg?imwidth=320)
ಮತ್ತೆ ಕಾಣಿಸಿಕೊಂಡ Tata Punch EV: ಇದು ಲೋವರ್ ಸ್ಪೆಕ್ ವೇರಿಯಂಟ್ ಆಗಿರಬಹುದೇ?
ಇದು ಸ್ಟೀಲ್ ಚಕ್ರಗಳಲ್ಲಿ ಚಲಿಸುತ್ತಿತ್ತು. ಆದರೆ ಹಿಂದಿನ ಪರೀಕ್ಷಾರ್ಥ ವಾಹನಗಳಲ್ಲಿ ಕಂಡುಬಂದಿದ್ದ ಫ್ರೀ ಫ್ಲೋಟಿಂಗ್ ಟಚ್ ಸ್ಕ್ರೀನ್ ಇದರಲ್ಲಿಲ್ಲ
![ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R](https://stimg.cardekho.com/pwa/img/spacer3x2.png)
ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R
ಅಗ್ರ 3 ಮೊಡೆಲ್ಗಳು ಮಾರುತಿ ಸಂಸ್ಥೆಗೆಯೇ ಸೇರಿದ್ದು, ಇವುಗಳು 47,000 ದಷ್ಟು ಯೂನಿಟ್ ಗಳ ಮಾರಾಟವನ್ನು ದಾಖಲಿಸಿವೆ
![Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್ Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್](https://stimg.cardekho.com/pwa/img/spacer3x2.png)
Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್
ಇತ್ತೀಚಿನ ಟೀಸರ್ ಪ್ರಕಾರ, ಹೊಸ ಸೋನೆಟ್ ಕಾರು, ಈ ವಿಭಾಗದಲ್ಲಿ ಹ್ಯುಂಡೈ ವೆನ್ಯು N ಲೈನ್ ನಂತರ ADAS ಪಡೆದ ಎರಡನೇ ಮಾದರಿ ಎನಿಸಲಿದೆ
![ವರ್ಷಾಂತ್ಯದ ರಿಯಾಯಿತಿ; ರೂ. 2 ಲಕ್ಷಕ್ಕೂ ಹೆಚ್ಚಿನ ಆಫರ್ನೊಂದಿಗೆ ನೆಕ್ಸಾ ಕಾರನ್ನು ಮನೆಗೆ ಕೊಂಡೊಯ್ಯಿರಿ ವರ್ಷಾಂತ್ಯದ ರಿಯಾಯಿತಿ; ರೂ. 2 ಲಕ್ಷಕ್ಕೂ ಹೆಚ್ಚಿನ ಆಫರ್ನೊಂದಿಗೆ ನೆಕ್ಸಾ ಕಾರನ್ನು ಮನೆಗೆ ಕೊಂಡೊಯ್ಯಿರಿ](https://stimg.cardekho.com/pwa/img/spacer3x2.png)
ವರ್ಷಾಂತ್ಯದ ರಿಯಾಯಿತಿ; ರೂ. 2 ಲಕ್ಷಕ್ಕೂ ಹೆಚ್ಚಿನ ಆಫರ್ನೊಂದಿಗೆ ನೆಕ್ಸಾ ಕಾರನ್ನು ಮನೆಗೆ ಕೊಂಡೊಯ್ಯಿರಿ
ಮಾರುತಿ ಫ್ರಾಂಕ್ಸ್, ಜಿಮ್ನಿ, ಮತ್ತು ಮಾರುತಿ ಗ್ರಾಂಡ್ ವಿಟಾರ ಕಾರುಗಳು ಸಹ ಈ ತಿಂಗಳಿನಲ್ಲಿ ವಿಶೇಷ ಲಾಭವನ್ನು ತಂದು ಕೊಡಲಿವೆ
![2024 ರಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಕಾರುಗಳು: ಮುಂದಿನ ವರ್ಷ ರಸ್ತೆಗಿಳಿಯಲಿರುವ ಕಾರುಗಳ ಪಟ್ಟಿ ಇಲ್ಲಿದೆ 2024 ರಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಕಾರುಗಳು: ಮುಂದಿನ ವರ್ಷ ರಸ್ತೆಗಿಳಿಯಲಿರುವ ಕಾರುಗಳ ಪಟ್ಟಿ ಇಲ್ಲಿದೆ](https://stimg.cardekho.com/pwa/img/spacer3x2.png)
2024 ರಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಕಾರುಗಳು: ಮುಂದಿನ ವರ್ಷ ರಸ್ತೆಗಿಳಿಯಲಿರುವ ಕಾರುಗಳ ಪಟ್ಟಿ ಇಲ್ಲಿದೆ
2024ರಲ್ಲಿ ಸಾಕಷ್ಟು ಹೊಸ ಕಾರುಗಳು ಬಿಡುಗಡೆಯಾಗಲು ಕಾಯುತ್ತಿವೆ, ಅವುಗಳಲ್ಲಿ ಹೆಚ್ಚಿನವು SUV ಗಳಾಗಿದ್ದು, EV ಗಳು ಉತ್ತಮ ಸಂಖ್ಯೆಯನ್ನು ಹೊಂದಿದೆ.
![space Image](https://stimg.cardekho.com/pwa/img/spacer3x2.png)
![ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ](https://stimg.cardekho.com/pwa/img/spacer3x2.png)
ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ
ಈ ಎಕ್ಸ್ ಟೀರಿಯರ್ ಶೇಡ್ ಇಲ್ಲಿಯತನಕ ಟೈಗುನ್ ಮತ್ತು ವರ್ಟೊಸ್ ಕಾರುಗಳ 1.5 ಲೀಟರ್ ಮಾದರಿಗಳಿಗೆ ಸೀಮಿತವಾಗಿತ್ತು
![EVಗಳಿಗೆ FAME ಸಬ್ಸಿಡಿಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಬೇಕು: FICCI EVಗಳಿಗೆ FAME ಸಬ್ಸಿಡಿಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಬೇಕು: FICCI](https://stimg.cardekho.com/pwa/img/spacer3x2.png)
EVಗಳಿಗೆ FAME ಸಬ್ಸಿಡಿಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಬೇಕು: FICCI
ಈ ಯೋಜನೆಯು ಭಾರತದಲ್ಲಿ EVಗಳು 30 ಶೇಕಡಾದಷ್ಟು ಪಾಲನ್ನು ಸಾಧಿಸಲು ಸಹಾಯ ಮಾಡಲಿದೆ ಎಂದು ವ್ಯಾಪಾರಿ ಸಂಘಟನೆಯು ಹೇಳಿದೆ
![ಹ್ಯಾರಿಯರ್ ಮತ್ತು ಸಫಾರಿಯಿಂದ ಪ್ರಮುಖ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ Tata Curvv ಹ್ಯಾರಿಯರ್ ಮತ್ತು ಸಫಾರಿಯಿಂದ ಪ್ರಮುಖ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ Tata Curvv](https://stimg.cardekho.com/pwa/img/spacer3x2.png)
ಹ್ಯಾರಿಯರ್ ಮತ್ತು ಸಫಾರಿಯಿಂದ ಪ್ರಮುಖ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ Tata Curvv
ಟಾಟಾ ಕರ್ವ್ ಕಾಂಪ್ಯಾಕ್ಟ್ ಎಸ್ಯುವಿ ಕೆಲವು ADAS ಫೀಚರ್ಗಳನ್ನು ಸಹ ಪಡೆಯುತ್ತಿದ್ದು, ಉದಾಹರಣೆಗೆ ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್
![Facelifted Kia Sonet ಕಾರಿಗೆ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಡೀಲರ್ ಗಳು Facelifted Kia Sonet ಕಾರಿಗೆ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಡೀಲರ್ ಗಳು](https://stimg.cardekho.com/pwa/img/spacer3x2.png)
Facelifted Kia Sonet ಕಾರಿಗೆ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಡೀಲರ್ ಗಳು
ಪರಿಷ್ಕೃತ ಕಿಯಾ ಸೋನೆಟ್ ಅನ್ನು ಡಿಸೆಂಬರ್ 14ರಂದು ಬಿಡುಗಡೆ ಮಾಡಲಾಗುತ್ತದೆ ಹಾಗೂ ಇದು 2024ರ ಆರಂಭದಲ್ಲಿ ರಸ್ತೆಗಿಳಿಯಲಿದೆ
![ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್ಡಬ್ಲ್ಯೂ i7 ಇತ್ಯಾದಿ ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್ಡಬ್ಲ್ಯೂ i7 ಇತ್ಯಾದಿ](https://stimg.cardekho.com/pwa/img/spacer3x2.png)
ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್ಡಬ್ಲ್ಯೂ i7 ಇತ್ಯಾದಿ
ಈ ವರ್ಷದ ಪಟ್ಟಿಯು MG ಕೋಮೆಟ್ EV ಯಿಂದ ಹಿಡಿದು BMW M2 ತನಕ ಎಲ್ಲಾ ವರ್ಗಗಳ ಕಾರುಗಳನ್ನು ಒಳಗೊಂಡಿದೆ
![Hyundai Ioniq 5 ಮೂಲಕ ತನ್ನ ಮೊದಲ EV ಅನ್ನು ಮನೆಗೊಯ್ದ ಶಾರುಕ್ ಖಾನ್ Hyundai Ioniq 5 ಮೂಲಕ ತನ್ನ ಮೊದಲ EV ಅನ್ನು ಮನೆಗೊಯ್ದ ಶಾರುಕ್ ಖಾನ್](https://stimg.cardekho.com/pwa/img/spacer3x2.png)
Hyundai Ioniq 5 ಮೂಲಕ ತನ್ನ ಮೊದಲ EV ಅನ್ನು ಮನೆಗೊಯ್ದ ಶಾರುಕ್ ಖಾನ್
ಹ್ಯುಂಡೈಯು ತನ್ನ ಸಂಸ್ಥೆಯ 1,100 ನೇ ಅಯಾನಿಕ್ ಅನ್ನು ಶಾರುಕ್ ಖಾನ್ ಗೆ ಹಸ್ತಾಂತರಿಸುವ ಮೂಲಕ ಈ ಸ್ಟಾರ್ ನಟ ಮತ್ತು ಕಾರು ತಯಾರಕ ಸಂಸ್ಥೆ ಸೇರಿಕೊಂಡು ಭಾರತದಲ್ಲಿ ತಮ್ಮ 25 ವರ್ಷಗಳ ಸಹಭಾಗಿತ್ವವನ್ನು ಆಚರಿಸಿಕೊಂಡರು
![ಶೇರ್ಡ್ ಮೊಬಿಲಿಟಿ ಇಕೋಸಿಸ್ಟಮ್ ಅನ್ನು ಬಲಪಡಿಸಲು Revv ನೊಂದಿಗೆ ವಿಲೀನಗೊಳ್ಳಲಿರುವ CarDekho Group ಶೇರ್ಡ್ ಮೊಬಿಲಿಟಿ ಇಕೋಸಿಸ್ಟಮ್ ಅನ್ನು ಬಲಪಡಿಸಲು Revv ನೊಂದಿಗೆ ವಿಲೀನಗೊಳ್ಳಲಿರುವ CarDekho Group](https://stimg.cardekho.com/pwa/img/spacer3x2.png)
ಶೇರ್ಡ್ ಮೊಬಿಲಿಟಿ ಇಕೋಸಿಸ್ಟಮ್ ಅನ್ನು ಬಲಪಡಿಸಲು Revv ನೊಂದಿಗೆ ವಿಲೀನಗೊಳ್ಳಲಿರುವ CarDekho Group
Revv ವಿಲೀನದೊಂದಿಗೆ, CarDekho ಎಲ್ಲಾ ಆಟೋಮೋಟಿವ್ ಅಗತ್ಯಗಳಿಗೆ ಒನ್-ಸ್ಟಾಪ್ ಪರಿಹಾರವನ್ನು ನಿರ್ಮಿಸುತ್ತಿದೆ, ಹಾಗೆಯೇ ಇದು ತಡೆರಹಿತ ಗ್ರಾಹಕ ಅನುಭವವನ್ನು ಸೃಷ್ಟಿಸುತ್ತದೆ
![Hyundai Creta Facelift ; ಭಾರತದಲ್ಲಿ ಯಾವಾಗ ಬಿಡುಗಡೆಯಾಲಿದೆ ಈ ಆಪ್ಡೇಟೆಡ್ ಎಸ್ಯುವಿ? Hyundai Creta Facelift ; ಭಾರತದಲ್ಲಿ ಯಾವಾಗ ಬಿಡುಗಡೆಯಾಲಿದೆ ಈ ಆಪ್ಡೇಟೆಡ್ ಎಸ್ಯುವಿ?](https://stimg.cardekho.com/pwa/img/spacer3x2.png)
Hyundai Creta Facelift ; ಭಾರತದಲ್ಲಿ ಯಾವಾಗ ಬಿಡುಗಡೆಯಾಲಿದೆ ಈ ಆಪ್ಡೇಟೆಡ್ ಎಸ್ಯುವಿ?
ಅದೇ ದಿನದಂದು ಹ್ಯುಂಡೈ ತನ್ನ ಫೇಸ್ಲಿಫ್ಟೆಡ್ ಕ್ರೆಟಾದ ಬೆಲೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ
![ಇಯರ್-ಎಂಡ್ ಸೇಲ್; ಈ ಡಿಸೆಂಬರ್ನಲ್ಲಿ Renault ಕಾರುಗಳ 77,000 ರೂ.ವರೆಗೆ ಡಿಸ್ಕೌಂಟ್ ಪಡೆಯಿರಿ ಇಯರ್-ಎಂಡ್ ಸೇಲ್; ಈ ಡಿಸೆಂಬರ್ನಲ್ಲಿ Renault ಕಾರುಗಳ 77,000 ರೂ.ವರೆಗೆ ಡಿಸ್ಕೌಂಟ್ ಪಡೆಯಿರಿ](https://stimg.cardekho.com/pwa/img/spacer3x2.png)
ಇಯರ್-ಎಂಡ್ ಸೇಲ್; ಈ ಡಿಸೆಂಬರ್ನಲ್ಲಿ Renault ಕಾರುಗಳ 77,000 ರೂ.ವರೆಗೆ ಡಿಸ್ಕೌಂಟ್ ಪಡೆಯಿರಿ
ರೆನಾಲ್ಟ್ ಎಲ್ಲಾ 3 ಕಾರುಗಳ 'ಅರ್ಬನ್ ನೈಟ್' ಆವೃತ್ತಿಯೊಂದಿಗೆ ಪ್ರಯೋಜನಗಳನ್ನು ಸಹ ನೀಡುತ್ತಿದೆ
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್Rs.97 ಲಕ್ಷ - 2.85 ಸಿಆರ್*
- ಕಿಯಾ ಸೆಲ್ಟೋಸ್Rs.10.90 - 20.35 ಲಕ್ಷ*
- ಕಿಯಾ ಸೊನೆಟ್Rs.7.99 - 15.75 ಲಕ್ಷ*
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
ಮುಂಬರುವ ಕಾರುಗಳು
ಗೆ