ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Maruti Baleno ರೀಗಲ್ ಎಡಿಷನ್ ಬಿಡುಗಡೆ, 60,200 ರೂ ಮೌಲ್ಯದ ಆಕ್ಸಸ್ಸರಿಗಳ ಸೇರ್ಪಡೆ
ಬಲೆನೊ ರೀಗಲ್ ಎಡಿಷನ್ ಅನ್ನು ಹ್ಯಾಚ್ಬ್ಯಾಕ್ನ ಎಲ್ಲಾ ವೇರಿಯೆಂಟ್ಗಳೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೀಮಿತ ಅವಧಿಗೆ ನೀಡಲಾಗುತ್ತಿದೆ
2024ರ ಕೊನೆಯಲ್ಲಿ ಬಿಡುಗಡೆಗೊಳ್ಳಲಿರುವ ಕಾರುಗಳ ಪಟ್ಟಿ ಇಲ್ಲಿದೆ..
ಈ ಪಟ್ಟಿಯು 2024ರ ಡಿಜ ೈರ್ನಿಂದ ಮರ್ಸಿಡಿಸ್-ಎಎಮ್ಜಿ ಸಿ 63 ಎಸ್ ಇ ಪರ್ಫಾರ್ಮೆನ್ಸ್ನಂತಹ ಲಕ್ಷುರಿ ಸ್ಪೋರ್ಟ್ಸ್ ಕಾರುಗಳಂತಹ ಮಾಸ್-ಮಾರ್ಕೆಟ್ ಮೊಡೆಲ್ಗಳನ್ನು ಒಳಗೊಂಡಿದೆ
ಟಾಟಾ Curvv EV ವರ್ಸಸ್ ಟಾಟಾ Nexon EV: ಯಾವುದು ವೇಗವಾಗಿ ಚಾರ್ಜ್ ಆಗುತ್ತದೆ ? ಇಲ್ಲಿದೆ ಉತ ್ತರ..
ಕರ್ವ್ ಇವಿಯು ದೊಡ್ಡ 55 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ, ಹಾಗೆಯೇ ನಾವು ಪರೀಕ್ಷಿಸಿದ ನೆಕ್ಸಾನ್ ಇವಿಯು 40.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿತ್ತು
Skoda Kylaqನ ಇನ್ನೊಂದು ಟೀಸರ್ ಔಟ್, ಈ ಬಾರಿ ಕಂಡಿದ್ದೇನು ?
ಸ್ಕೋಡಾ ಕೈಲಾಕ್ ಸಬ್ಕಾಂಪ್ಯಾಕ್ಟ್ ಎಸ್ಯುವಿ ನವೆಂಬರ್ 6, 2024 ರಂದು ವಿಶ್ವದಾದ್ಯಂತ ಲಾಂಚ್ ಅಗ ಲಿದ್ದು, ಇದರ ಬೆಲೆ ರೂ 8.5 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ
Toyota Hyryder ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಬಿಡುಗಡೆ, ಹೊಸ ಆಕ್ಸಸ್ಸರಿಗಳ ಸೇರ್ಪಡೆ
ಈ ಲಿಮಿಟೆಡ್ ಸಂಖ್ಯೆಯ ಸ್ಪೇಷಲ್ ಎಡಿಷನ್ ಹೈರಿಡರ್ನ ಜಿ ಮತ್ತು ವಿ ವೇರಿಯೆಂಟ್ಗಳಿಗೆ 13 ಆಕ್ಸಸ್ಸರಿಗಳನ್ನು ಸೇರಿಸುತ್ತದೆ
Tata Curvv EV ಚಾರ್ಜಿಂಗ್ ಟೆಸ್ಟ್: ಕಂಪೆನಿ ಹೇಳಿದಷ್ಟು ವೇಗವಾಗಿ ಚಾರ್ಜ್ ಆಗುತ್ತಾ ?
ನಾವು ಎಲೆಕ್ಟ್ರಿಕ್ ಎಸ್ಯುವಿ-ಕೂಪ್ನ 55 ಕಿ.ವ್ಯಾಟ್ ಲಾಂಗ್ ರೇಂಜ್ನ ವೇರಿಯೆಂಟ್ಅನ್ನು ಹೊಂದಿದ್ದೇವೆ, ಇದು 70 ಕಿ.ವ್ಯಾಟ್ವರೆಗ ೆ ಡಿಸಿ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ
ದೇಶದ ಸ್ಫೂರ್ತಿಯ ಸೆಲೆ ರತನ್ ಟಾಟಾ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಕುರಿತು..
ರತನ್ ಟಾಟಾ ಅವರ ದಾರ್ಶನಿಕ ದೂರದೃಷ್ಟಿಯು ಭಾರತೀಯ ಆಟೋಮೊಬೈಲ್ ಉದ್ಯಮವನ್ನು ಮುನ್ನಡೆಸಿದ್ದು ಮಾತ್ರವಲ್ಲದೆ, ಮರ್ಸಿಡಿಸ್ ಬೆಂಜ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ನಂತಹ ಜಾಗತಿಕ ಬ್ರ್ಯಾಂಡ್ಗಳು ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪ
7-ಸೀಟರ್ ರೆನಾಲ್ಟ್ ಡಸ್ಟರ್ ಜಾಗತಿಕವಾಗಿ ಡೇಸಿಯಾ ಬಿಗ್ಸ್ಟರ್ ಆಗಿ ಅನಾವರಣ
ಬಿಗ್ಸ್ಟರ್ ಮೊಡೆಲ್ ಡಸ್ಟರ್ನಂತೆಯೇ ವಿನ್ಯಾಸವನ್ನು ಪಡೆಯುತ್ತದೆ ಮತ್ತು 4x4 ಪವರ್ಟ್ರೇನ್ ಆಯ್ಕೆಯನ್ನು ಸಹ ಹೊಂದಿದೆ
ಮಹೀಂದ್ರಾ XUV 3XOನ ಬೆಲೆಗಳಲ್ಲಿ 30,000 ರೂ.ವರೆಗೆ ಹೆಚ್ಚಳ, ಏನಿದರ ಗುಟ್ಟು ?
ಎಕ್ಸ್ಯುವಿ 3ಎಕ್ಸ್ಒನ ಕೆಲವು ಪೆಟ್ರೋಲ್ ವೇರಿಯೆಂಟ್ಗಳ ಬೆಲೆಗಳಲ್ಲಿ ಗರಿಷ್ಠ ಹೆಚ್ಚಳವಾಗಿದೆ, ಆದರೆ ಕೆಲವು ಡೀಸೆಲ್ ವೇರಿಯೆಂಟ್ಗಳು10,000 ರೂ.ರಷ್ಟು ಹೆಚ್ಚಳ ಕಂಡಿದೆ
ಭಾರತದಲ್ಲಿ 2024ರ Mercedes-Benz E-Class LWB ಬಿಡುಗಡೆ, ಬೆಲೆಗಳು 78.50 ಲಕ್ಷ ರೂ.
ಆರನೇ ತಲೆಮಾರಿನ ಇ-ಕ್ಲಾಸ್ ಎಲ್ಡಬ್ಲ್ಯೂಬಿಯು ತೀಕ್ಷ್ಣವಾದ ಎಕ್ಸ್ಟಿರಿಯರ್ ಅನ್ನು ಹೊಂದಿದೆ ಮತ್ತು ಇಕ್ಯೂಎಸ್ ಸೆಡಾನ್ ಅನ್ನು ಹೋಲುವ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿದೆ
ಅಬ್ಬಬ್ಬಾ..!!: Mahindra Thar Roxx ನ ಮೊದಲ ಕಾರು 1.31 ಕೋಟಿ ರೂ.ಗೆ ಮಾರಾಟ
ಮಿಂಡಾ ಕಾರ್ಪೊರೇಷನ್ ಲಿಮಿಟೆಡ್ನ ಎಕ್ಸ್ಕ್ಯೂಟಿವ್ ಡೈರೆಕ್ಟರ್ ಆಕಾಶ್ ಮಿಂಡಾ ಅವರು 2020 ರಲ್ಲಿ ಥಾರ್ 3-ಡೋರ್ನ ಮೊದಲ ಕಾರನ್ನು ಸಹ 1.11 ಕೋಟಿ ರೂ.ಗಳ ಗೆಲುವಿನ ಬಿಡ್ ಮೂಲಕ ಮನೆಗೆ ಕೊಂಡೊಯ್ದಿದ್ದರು
Nissan Magnite ಫೇಸ್ಲಿಪ್ಟ್ನ ವೇರಿಯಂಟ್-ವಾರು ಫೀಚರ್ಗಳ ವಿವರಗಳು
ನಿಸ್ಸಾನ್ 2024ರ ಮ್ಯಾಗ್ನೈಟ್ ಅನ್ನು ಆರು ವಿಶಾಲ ವೇರಿ ಯೆಂಟ್ಗಳಲ್ಲಿ ನೀಡುತ್ತದೆ, ಎರಡು ಎಂಜಿನ್ಗಳ ಆಯ್ಕೆಯು ಲಭ್ಯವಿದೆ
Maruti Grand Vitara ಡೊಮಿನಿಯನ್ ಎಡಿಷನ್ ಬಿಡುಗಡೆ, ಹೆಚ್ಚುವರಿ ಆಕ್ಸಸ್ಸರಿಗಳ ಸೇರ್ಪಡೆ
ಡೊಮಿನಿಯನ್ ಎಡಿಷನ್ ಗ್ರ್ಯಾಂಡ್ ವಿಟಾರಾದ ಡೆಲ್ಟಾ, ಝೀಟಾ ಮತ್ತು ಆಲ್ಫಾ ವೇರಿಯೆಂಟ್ಗಳಲ್ಲಿ ಲಭ್ಯವಿದೆ
BYD eMAX 7 ಬಿಡುಗಡೆ, ಬೆಲೆ 26.90 ಲಕ್ಷ ರೂ, 530 ಕಿ.ಮೀ ರೇಂಜ್..
ಎಲೆಕ್ಟ್ರಿಕ್ ಎಮ್ಪಿವಿಯು 55.4 ಕಿ.ವ್ಯಾಟ್ ಮತ್ತು 71.8 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊ ಂದಿಗೆ ಬರುತ್ತದೆ, ಮತ್ತು 530 ಕಿಮೀ ವರೆಗಿನ NEDC-ಕ್ಲೈಮ್ ಮಾಡಿದ ರೇಂಜ್ ಅನ್ನು ನೀಡುತ್ತದೆ
ಶೋರೂಂಗಳಲ್ಲಿ ಕಾಣಿಸಿಕೊಂಡ Nissan Magnite Facelift, ಸದ್ಯದಲ್ಲೇ ಟೆಸ್ಟ್ ಡ್ರೈವ್ಗೂ ಲಭ್ಯ
ಒಳಗೆ ಮತ್ತು ಹೊರಗೆ ಕೆಲವು ಸೂಕ್ಷ್ಮ ವಿನ್ಯಾಸ ಪರಿಷ್ಕರಣೆಗಳ ಜೊತೆಗೆ, ನಿಸ್ಸಾನ್ ಮ್ಯಾ ಗ್ನೈಟ್ ಫೇಸ್ಲಿಫ್ಟ್ ರಿಮೋಟ್ ಎಂಜಿನ್ ಪ್ರಾರಂಭ ಮತ್ತು 4-ಬಣ್ಣದ ಎಂಬಿಯೆಂಟ್ ಲೈಟಿಂಗ್ನಂತೆ ಕೆಲವು ಹೊಸ ಫೀಚರ್ಗಳನ್ನು ಪಡೆಯುತ್ತದೆ
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaqRs.7.89 - 14.40 ಲಕ್ಷ*
- ಟಾಟಾ ನೆಕ್ಸಾನ್Rs.8 - 15.80 ಲಕ್ಷ*
- ಬಿಎಂಡವೋ ಎಮ್2Rs.99.90 ಲಕ್ಷ*
ಇತ್ತೀಚಿನ ಕಾರುಗಳು
- ಟೊಯೋಟಾ ಫ್ರಾಜುನರ್Rs.33.43 - 51.44 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.85 - 24.54 ಲಕ್ಷ*
- ಹುಂಡೈ ಕ್ರೆಟಾRs.11 - 20.30 ಲಕ್ಷ*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಮಾರುತಿ ಸ್ವಿಫ್ಟ್Rs.6.49 - 9.59 ಲಕ್ಷ*