ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಹೊಸ Kia Sonet ನ HTX+ ವೇರಿಯಂಟ್ ಅನ್ನು ಈ 7 ಚಿತ್ರಗಳ ಮೂಲಕ ಅರಿತುಕೊಳ್ಳಿರಿ ಹೊಸ Kia Sonet ನ HTX+ ವೇರಿಯಂಟ್ ಅನ್ನು ಈ 7 ಚಿತ್ರಗಳ ಮೂಲಕ ಅರಿತುಕೊಳ್ಳಿರಿ](https://stimg2.cardekho.com/images/carNewsimages/userimages/31827/1702902852417/GeneralNew.jpg?imwidth=320)
ಹೊಸ Kia Sonet ನ HTX+ ವೇರಿಯಂಟ್ ಅನ್ನು ಈ 7 ಚಿತ್ರಗಳ ಮೂಲಕ ಅರಿತುಕೊಳ್ಳಿರಿ
HTX+ ವಾಹನವು ಕಿಯಾ ಸೋನೆಟ್ ನ ಟೆಕ್ (HT) ಲೈನ್ ಅಡಿಯಲ್ಲಿ ಸಂಪೂರ್ಣವಾಗಿ ಲೋಡೆಡ್ ಆದ ವೇರಿಯಂಟ್ ಆಗಿದ್ದು, ಹೊರಾಂಗಣ ಶೈಲಿಯಲ್ಲಿ ಒಂದಷ್ಟು ಭಿನ್ನತೆಯನ್ನು ಹೊಂದಿದೆ. ಹೀಗಾಗಿ ಇದು GT ಲೈನ್ ಮತ್ತು X-ಲೈನ್ ಟ್ರಿಮ್ ಗಳಿಂದ ಭಿನ್ನವಾಗಿ
![ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 3 ಕಿಯಾ ಕಾರುಗಳು ಇಲ್ಲಿವೆ ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 3 ಕಿಯಾ ಕಾರುಗಳು ಇಲ್ಲಿವೆ](https://stimg2.cardekho.com/images/carNewsimages/userimages/31828/1702885328595/ElectricCar.jpg?imwidth=320)
ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 3 ಕಿಯಾ ಕಾರುಗಳು ಇಲ್ಲಿವೆ
ಕಿಯಾ ಸಂಸ್ಥೆಯು 2023ರಲ್ಲಿ ಒಂದು ಕಾರನ್ನು ಮಾತ್ರವೇ ಬಿಡುಗಡೆ ಮಾಡಿದ್ದು, 2024ರಲ್ಲಿ ಕೆಲವೊಂದು ಅಗ್ರ ಶ್ರೇಣಿಯ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದು ಖಚಿತವಾಗಿದೆ.
![Tata Cars: ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 7 ಕಾರುಗಳ ಮಾಹಿತಿ ಇಲ್ಲಿವೆ Tata Cars: ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 7 ಕಾರುಗಳ ಮಾಹಿತಿ ಇಲ್ಲಿವೆ](https://stimg.cardekho.com/pwa/img/spacer3x2.png)
Tata Cars: ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 7 ಕಾರುಗಳ ಮಾಹಿತಿ ಇಲ್ಲಿವೆ
ಟಾಟಾ ಸಂಸ್ಥೆಯು 2024ರಲ್ಲಿ ಕನಿಷ್ಠ ಮೂರು ಸಂಪೂರ್ಣ ಹೊಸ ಎಲೆಕ್ಟ್ರಿಕ್ SUV ಗಳನ್ನು ಬಿಡುಗಡೆ ಮಾಡಲಿದೆ
![Kia Sonet, ಹೊಸತು vs ಹಳೆಯದು: ವ್ಯತ್ಯಾಸಗಳ ಅವಲೋಕನ Kia Sonet, ಹೊಸತು vs ಹಳೆಯದು: ವ್ಯತ್ಯಾಸಗಳ ಅವಲೋಕನ](https://stimg.cardekho.com/pwa/img/spacer3x2.png)
Kia Sonet, ಹೊಸತು vs ಹಳೆಯದು: ವ್ಯತ್ಯಾಸಗಳ ಅವಲೋಕನ
ಬಹುತೇಕ ಡಿಸೈನ್ ಬದಲಾವಣೆಗಳನ್ನು SUV ಯ ಹೊರಭಾಗದಲ್ಲಿ ಅಳವಡಿಸಲಾಗಿದ್ದು, ಕ್ಯಾಬಿನ್ ಕೂಡಾ ಕೆಲವು ಅನುಕೂಲತೆಗಳು ಮತ್ತು ಫೀಚರ್ ಅಪ್ಗ್ರೇಡ್ಗಳನ್ನು ಪಡೆದಿದೆ
![2024ರ Kia Sonet ಕಾರಿನ ವೇರಿಯಂಟ್ ವಾರು ಎಂಜಿನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳ ವಿವರಣೆ ಇಲ್ಲಿದೆ... 2024ರ Kia Sonet ಕಾರಿನ ವೇರಿಯಂಟ್ ವಾರು ಎಂಜಿನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳ ವಿವರಣೆ ಇಲ್ಲಿದೆ...](https://stimg.cardekho.com/pwa/img/spacer3x2.png)
2024ರ Kia Sonet ಕಾರಿನ ವೇರಿಯಂಟ್ ವಾರು ಎಂಜಿನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳ ವಿವರಣೆ ಇಲ್ಲಿದೆ...
2024 ಸೋನೆಟ್ ವಾಹನವು iMT ಆಯ್ಕೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಡೀಸೆಲ್ - ಮ್ಯಾನುವಲ್ ಆಯ್ಕೆಯನ್ನು ಮರುಪರಿಚಯಿಸಿದೆ
![ಅಚ್ಚರಿಯ ಸುದ್ದಿ; ಆಸ್ಟ್ರೇಲಿಯಾದ NCAP ಕ್ರ್ಯಾಶ್ ಟೆಸ್ಟ್ ನಲ್ಲಿ Mahindra Scorpio N ಕಾರಿಗೆ 0 ಸ್ಟಾರ್ ಪ್ರಾಪ್ತಿ ಅಚ್ಚರಿಯ ಸುದ್ದಿ; ಆಸ್ಟ್ರೇಲಿಯಾದ NCAP ಕ್ರ್ಯಾಶ್ ಟೆಸ್ಟ್ ನಲ್ಲಿ Mahindra Scorpio N ಕಾರಿಗೆ 0 ಸ್ಟಾರ್ ಪ್ರಾಪ್ತಿ](https://stimg.cardekho.com/pwa/img/spacer3x2.png)
ಅಚ್ಚರಿಯ ಸುದ್ದಿ; ಆಸ್ಟ್ರೇಲಿಯಾದ NCAP ಕ್ರ್ಯಾಶ್ ಟೆಸ್ಟ್ ನಲ್ಲಿ Mahindra Scorpio N ಕಾರಿಗೆ 0 ಸ್ಟಾರ್ ಪ್ರಾಪ್ತಿ
ಇದೇ ಮಹೀಂದ್ರಾ ಸ್ಕಾರ್ಪಿಯೊ N ಗ್ಲೋಬಲ್ NCAP ನಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಗಳಿಸಿದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![Facelifted Kia Sonet ವಾಹನದ ಪ್ರತಿ ವೇರಿಯಂಟ್ ನೀಡಲಿರುವ ಸೌಲಭ್ಯಗಳಿವು... Facelifted Kia Sonet ವಾಹನದ ಪ್ರತಿ ವೇರಿಯಂಟ್ ನೀಡಲಿರುವ ಸೌಲಭ್ಯಗಳಿವು...](https://stimg.cardekho.com/pwa/img/spacer3x2.png)
Facelifted Kia Sonet ವಾಹನದ ಪ್ರತಿ ವೇರಿಯಂಟ್ ನೀಡಲಿರುವ ಸೌಲಭ್ಯಗಳಿವು...
ಹೊಸ ಸೋನೆಟ್ ಕಾರು ವಿನ್ಯಾಸ, ಕ್ಯಾಬಿನ್ ಅನುಭವ, ವೈಶಿಷ್ಟ್ಯಗಳು ಮತ್ತು ಪವರ್ ಟ್ರೇನ್ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಪರಿಷ್ಕರಣೆಯನ್ನು ಕಂಡಿದೆ.
![ಇಲ್ಲಿದೆ Kia Sonet Facelift ಕಾರಿನ ಎಲ್ಲಾ ಬಣ್ಣಗಳ ಆಯ್ಕೆಯ ಮಾಹಿತಿ ಇಲ್ಲಿದೆ Kia Sonet Facelift ಕಾರಿನ ಎಲ್ಲಾ ಬಣ್ಣಗಳ ಆಯ್ಕೆಯ ಮಾಹಿತಿ](https://stimg.cardekho.com/pwa/img/spacer3x2.png)
ಇಲ್ಲಿದೆ Kia Sonet Facelift ಕಾರಿನ ಎಲ್ಲಾ ಬಣ್ಣಗಳ ಆಯ್ಕೆಯ ಮಾಹಿತಿ
ಸೋನೆಟ್ ಫೇಸ್ ಲಿಫ್ಟ್ ಅನ್ನು ಎಂದು ಮೋನೋಟೋನ್ ಮತ್ತು ಎರಡು ಡ್ಯುವಲ್ ಟೋನ್ ಪೇಂಟ್ ಆಯ್ಕೆಗಳಲ್ಲಿ ನೀಡಿದರೆ, X-ಲೈನ್ ವೇರಿಯಂಟ್ ತನ್ನದೇ ಆದ ಮ್ಯಾಟ್ ಫಿನಿಶ್ ಛಾಯೆಯನ್ನು ಪಡೆಯಲಿದೆ.
![Maruti Jimny ಮ್ಯಾನುವಲ್ Vs ಆಟೋಮ್ಯಾಟಿಕ್: ಯಾವುದು ಹೆಚ್ಚು ಚುರುಕು? Maruti Jimny ಮ್ಯಾನುವಲ್ Vs ಆಟೋಮ್ಯಾಟಿಕ್: ಯಾವುದು ಹೆಚ್ಚು ಚುರುಕು?](https://stimg.cardekho.com/pwa/img/spacer3x2.png)
Maruti Jimny ಮ್ಯಾನುವಲ್ Vs ಆಟೋಮ್ಯಾಟಿಕ್: ಯಾವುದು ಹೆಚ್ಚು ಚುರುಕು?
5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಜಿಮ್ನಿ1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ
![2023 ಮುಗಿಯುವ ಮೊದಲೇ ನೀವು ಖರೀದಿಸಬಹುದಾದ 7 ಎಸ್ಯುವಿಗಳಿವು 2023 ಮುಗಿಯುವ ಮೊದಲೇ ನೀವು ಖರೀದಿಸಬಹುದಾದ 7 ಎಸ್ಯುವಿಗಳಿವು](https://stimg.cardekho.com/pwa/img/spacer3x2.png)
2023 ಮುಗಿಯುವ ಮೊದಲೇ ನೀವು ಖರೀದಿಸಬಹುದಾದ 7 ಎಸ್ಯುವಿಗಳಿವು
ಈ ಪಟ್ಟಿಯಲ್ಲಿ ರೆನೋ ಕೈಗರ್ ಕಾರು ಅತ್ಯಂತ ಅಗ್ಗದ ಕಾರು ಎನಿಸಿದರೆ MG ZS EV ರೂಪದಲ್ಲಿ ಒಂದು ಎಲೆಕ್ಟ್ರಿಕ್ SUV ಸಹ ಇಲ್ಲಿ ಕಾಣಿಸಿಕೊಂಡಿದೆ
![ಹೊಸ Kia Sonet ಎಸ್ಯುವಿಯ ಅನಾವರಣ, ಆಕರ್ಷಕ ನೋಟ ಮತ್ತು ಹೊಸ ತಂತ್ರಜ್ಞಾನದ ಸೇರ್ಪಡೆ ಹೊಸ Kia Sonet ಎಸ್ಯುವಿಯ ಅನಾವರಣ, ಆಕರ್ಷಕ ನೋಟ ಮತ್ತು ಹೊಸ ತಂತ್ರಜ್ಞಾನದ ಸೇರ್ಪಡೆ](https://stimg.cardekho.com/pwa/img/spacer3x2.png)
ಹೊಸ Kia Sonet ಎಸ್ಯುವಿಯ ಅನಾವರಣ, ಆಕರ್ಷಕ ನೋಟ ಮತ್ತು ಹೊಸ ತಂತ್ರಜ್ಞಾನದ ಸೇರ್ಪಡೆ
ಹೊಸ ರೀತಿಯ ಆಪ್ಗ್ರೇಡ್ನೊಂದಿಗೆ, ಕಿಯಾದ ಈ ಎಂಟ್ರಿ-ಲೆವೆಲ್ ಮೊಡೆಲ್ ಹೆಚ್ಚು ಸ್ಪೋರ್ಟಿಯರ್ ಆಗಿ ಕಾಣುತ್ತದೆ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯುತ್ತದೆ
![ಪುನಃ 2024ರ Kia Sonetನ ಟೀಸರ್ ಬಿಡುಗಡೆ, ಡಿಸೆಂಬರ್ 14 ರಂದು ಮಾರುಕಟ್ಟೆಗೆ ಲಗ್ಗೆ ಪುನಃ 2024ರ Kia Sonetನ ಟೀಸರ್ ಬಿಡುಗಡೆ, ಡಿಸೆಂಬರ್ 14 ರಂದು ಮಾರುಕಟ್ಟೆಗೆ ಲಗ್ಗೆ](https://stimg.cardekho.com/pwa/img/spacer3x2.png)
ಪುನಃ 2024ರ Kia Sonetನ ಟೀಸರ್ ಬಿಡುಗಡೆ, ಡಿಸೆಂಬರ್ 14 ರಂದು ಮಾರುಕಟ್ಟೆಗೆ ಲಗ್ಗೆ
ಈ ಹೊಸ ಟೀಸರ್ 360-ಡಿಗ್ರಿ ಕ್ಯಾಮರಾ, ಮತ್ತು ಸಂಪರ್ಕಿತ ಎಲ್ಇಡಿ ಟೈಲ್ಲೈಟ್ಗಳನ್ನು ಹೊಂದಿದೆ
![2024ರಲ್ಲಿ ನಿಮ್ಮ ಕೈಗೆ ಬರಲಿರುವ ರೂ. 20 ಲಕ್ಷಕ್ಕಿಂತ ಕೆಳಗಿನ ಎಲ್ಲಾ SUV ಗಳ ಪಟ್ಟಿ 2024ರಲ್ಲಿ ನಿಮ್ಮ ಕೈಗೆ ಬರಲಿರುವ ರೂ. 20 ಲಕ್ಷಕ್ಕಿಂತ ಕೆಳಗಿನ ಎಲ್ಲಾ SUV ಗಳ ಪಟ್ಟಿ](https://stimg.cardekho.com/pwa/img/spacer3x2.png)
2024ರಲ್ಲಿ ನಿಮ್ಮ ಕೈಗೆ ಬರಲಿರುವ ರೂ. 20 ಲಕ್ಷಕ್ಕಿಂತ ಕೆಳಗಿನ ಎಲ್ಲಾ SUV ಗಳ ಪಟ್ಟಿ
ಕಳೆದ ಕೆಲವು ವರ್ಷಗಳಲ್ಲಿ ಕಾರು ತಯಾರಕ ಸಂಸ್ಥೆಗಳು ಅನೇಕ SUV ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು 2024 ಸಹ ಇದಕ್ಕಿಂತ ಭಿನ್ನವಾಗಿರದು
![ಭಾರತದ ಮತ್ತು ಆಸ್ಟ್ರೇಲಿಯಾದ 5-door Maruti Suzuki Jimny ನಡುವೆ ಇರುವ 5 ಪ್ರಮುಖ ವ್ಯತ್ಯಾಸಗಳೇನು? ಭಾರತದ ಮತ್ತು ಆಸ್ಟ್ರೇಲಿಯಾದ 5-door Maruti Suzuki Jimny ನಡುವೆ ಇರುವ 5 ಪ್ರಮುಖ ವ್ಯತ್ಯಾಸಗಳೇನು?](https://stimg.cardekho.com/pwa/img/spacer3x2.png)
ಭಾರತದ ಮತ್ತು ಆಸ್ಟ್ರೇಲಿಯಾದ 5-door Maruti Suzuki Jimny ನಡುವೆ ಇರುವ 5 ಪ್ರಮುಖ ವ್ಯತ್ಯಾಸಗಳೇನು?
ಈ ಆಫ್ ರೋಡರ್ ಅನ್ನು ಭಾರತದಿಂದಲೇ ರಫ್ತು ಮಾಡಿದರೂ, ಅದರ ಸುರಕ್ಷತಾ ವಿಭಾಗವು ಇಲ್ಲಿಗಿಂತಲೂ ಹೆಚ್ಚು ಅನುಕೂಲತೆಯನ್ನು ಪಡೆದಿದೆ
![ರೂ. 11.85 ಲಕ್ಷದಷ್ಟು ವರ್ಷಾಂತ್ಯದ ರಿಯಾಯಿತಿ ನೀಡುತ್ತಿರುವ ಜೀಪ್ ಸಂಸ್ಥೆ! ರೂ. 11.85 ಲಕ್ಷದಷ್ಟು ವರ್ಷಾಂತ್ಯದ ರಿಯಾಯಿತಿ ನೀಡುತ್ತಿರುವ ಜೀಪ್ ಸಂಸ್ಥೆ!](https://stimg.cardekho.com/pwa/img/spacer3x2.png)
ರೂ. 11.85 ಲಕ್ಷದಷ್ಟು ವರ್ಷಾಂತ್ಯದ ರಿಯಾಯಿತಿ ನೀಡುತ್ತಿರುವ ಜೀಪ್ ಸಂಸ್ಥೆ!
ವ್ರ್ಯಾಂಗ್ಲರ್ ಆಫ್ ರೋಡರ್ ಹೊರತುಪಡಿಸಿ ಇತರ ಎಲ್ಲಾ ಜೀಪ್ SUV ಗಳಲ್ಲಿ ರಿಯಾಯಿತಿಯು ದೊರೆಯಲಿದೆ
ಇತ್ತೀಚಿನ ಕಾರುಗಳು
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
ಮುಂಬರುವ ಕಾರುಗಳು
ಗೆ