ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![2 ವರ್ಷ ಪೂರ್ಣಗೊಳಿಸಿದ ಟಾಟಾ ಪಂಚ್: ಇಲ್ಲಿಯವರೆಗಿನ ಪ್ರಯಾಣದ ಒಂದು ನೋಟ ಇಲ್ಲಿದೆ 2 ವರ್ಷ ಪೂರ್ಣಗೊಳಿಸಿದ ಟಾಟಾ ಪಂಚ್: ಇಲ್ಲಿಯವರೆಗಿನ ಪ್ರಯಾಣದ ಒಂದು ನೋಟ ಇಲ್ಲಿದೆ](https://stimg2.cardekho.com/images/carNewsimages/userimages/31598/1697636897143/GeneralNew.jpg?imwidth=320)
2 ವರ್ಷ ಪೂರ್ಣಗೊಳಿಸಿದ ಟಾಟಾ ಪಂಚ್: ಇಲ್ಲಿಯವರೆಗಿನ ಪ್ರಯಾಣದ ಒಂದು ನೋಟ ಇಲ್ಲಿದೆ
ಬಿಡುಗಡೆಯ ಸಮಯಕ್ಕೆ ಹೋಲಿಸಿದರೆ ಟಾಟಾ ಪಂಚ್ನ ಪ್ರಸ್ತುತ ಬೆಲೆಗಳು ರೂ 50,000ದಷ್ಟು ಹೆಚ್ಚಳವಾಗಿದೆ
![2024 Hyundai Creta Facelift: ADAS, 360-ಡಿಗ್ರಿ ಕ್ಯಾಮೆರಾ ಮತ್ತು ಹೆಚ್ಚಿನವುಗಳೊಂದಿಗೆ ರಹಸ್ಯ ಕ್ಯಾಮೆರಾದಲ್ಲಿ ಸೆರೆ 2024 Hyundai Creta Facelift: ADAS, 360-ಡಿಗ್ರಿ ಕ್ಯಾಮೆರಾ ಮತ್ತು ಹೆಚ್ಚಿನವುಗಳೊಂದಿಗೆ ರಹಸ್ಯ ಕ್ಯಾಮೆರಾದಲ್ಲಿ ಸೆರೆ](https://stimg2.cardekho.com/images/carNewsimages/userimages/31477/1695372364430/SpiedTeasers.jpg?imwidth=320)
2024 Hyundai Creta Facelift: ADAS, 360-ಡಿಗ್ರಿ ಕ್ಯಾಮೆರಾ ಮತ್ತು ಹೆಚ್ಚಿನವುಗಳೊಂದಿಗೆ ರಹಸ್ಯ ಕ್ಯಾಮೆರಾದಲ್ಲಿ ಸೆರೆ
ನವೀಕರಿಸಿದ ಕಾಂಪ್ಯಾಕ್ಟ್ SUV ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಪ್ರಮುಖ ವಿನ್ಯಾಸದ ಕೂಲಂಕುಷವನ್ನು ಪಡೆಯುತ್ತದೆ
![LED ಹೆಡ್ ಲೈಟ್ ಮತ್ತು ಸರ್ಕ್ಯುಲರ್ DRL ಗಳೊಂದಿಗೆ ಮತ್ತೆ ಕಾಣಿಸಿಕೊಂಡ 5 ಬಾಗಿಲುಗಳ ಮಹೀಂದ್ರಾ ಥಾರ್ LED ಹೆಡ್ ಲೈಟ್ ಮತ್ತು ಸರ್ಕ್ಯುಲರ್ DRL ಗಳೊಂದಿಗೆ ಮತ್ತೆ ಕಾಣಿಸಿಕೊಂಡ 5 ಬಾಗಿಲುಗಳ ಮಹೀಂದ್ರಾ ಥಾರ್](https://stimg.cardekho.com/pwa/img/spacer3x2.png)
LED ಹೆಡ್ ಲೈಟ್ ಮತ್ತು ಸರ್ಕ್ಯುಲರ್ DRL ಗಳೊಂದಿಗೆ ಮತ್ತೆ ಕಾಣಿಸಿಕೊಂಡ 5 ಬಾಗಿಲುಗಳ ಮಹೀಂದ್ರಾ ಥಾರ್
ಈ ಉದ್ದನೆಯ ಥಾರ್ ವಾಹನವು ಇನ್ನಷ್ಟು ವೈಶಿಷ್ಟ್ಯಗಳು ಮತ್ತು ಹೊಸ ಕ್ಯಾಬಿನ್ ಥೀಮ್ ಗಳೊಂದಿಗೆ ರಸ್ತೆಗಿಳಿಯಲಿದೆ.
![10 ಲಕ್ಷಕ್ಕೂ ಮಿಕ್ಕಿ ಅಟೋಮ್ಯಾಟಿಕ್ ಕಾರುಗಳನ್ನು ಮಾರಿದ ಮಾರುತಿ ಸುಝುಕಿ, ಇವುಗಳಲ್ಲಿ ಶೇ.65 ರಷ್ಟು AMT ಗಳೇ.. 10 ಲಕ್ಷಕ್ಕೂ ಮಿಕ್ಕಿ ಅಟೋಮ್ಯಾಟಿಕ್ ಕಾರುಗಳನ್ನು ಮಾರಿದ ಮಾರುತಿ ಸುಝುಕಿ, ಇವುಗಳಲ್ಲಿ ಶೇ.65 ರಷ್ಟು AMT ಗಳೇ..](https://stimg.cardekho.com/pwa/img/spacer3x2.png)
10 ಲಕ್ಷಕ್ಕೂ ಮಿಕ್ಕಿ ಅಟೋಮ್ಯಾಟಿಕ್ ಕಾರುಗಳನ್ನು ಮಾರಿದ ಮಾರುತಿ ಸುಝುಕಿ, ಇವುಗಳಲ್ಲಿ ಶೇ.65 ರಷ್ಟು AMT ಗಳೇ..
ಮಾರುತಿ ಸಂಸ್ಥೆಯು AMT ಗೇರ್ ಬಾಕ್ಸ್ ತಂತ್ರಜ್ಞಾನವನ್ನು 2014ರಲ್ಲಿ ಪರಿಚಯಿಸಿದ್ದು, ಟಾರ್ಕ್ ಕನ್ವರ್ಟರ್ ಪಾಲು ಇದರ 27 ಶೇಕಡಾವಾಗಿದೆ
![ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಹೊರಾಂಗಣ; ಆನ್ಲೈನ್ ನಲ್ಲಿ ಬಿತ್ತರಗೊಂಡ ಚಿತ್ರಗಳು ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಹೊರಾಂಗಣ; ಆನ್ಲೈನ್ ನಲ್ಲಿ ಬಿತ್ತರಗೊಂಡ ಚಿತ್ರಗಳು](https://stimg.cardekho.com/pwa/img/spacer3x2.png)
ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಹೊರಾಂಗಣ; ಆನ್ಲೈನ್ ನಲ್ಲಿ ಬಿತ್ತರಗೊಂಡ ಚಿತ್ರಗಳು
ಕಾಣಿಸಿಕೊಂಡಿರುವ ಮಾದರಿಯು ಚೀನಾ ದೇಶಕ್ಕೆ ಸೀಮಿತವಾದ ಕಿಯಾ ಸೋನೆಟ್ ಆಗಿದ್ದು,ಇದು ಕೋರೆಹಲ್ಲಿನ ಆಕಾರದ LED DRL ಗಳು ಮತ್ತು ಸಂಪರ್ಕಿತ ಟೇಲ್ ಲೈಟ್ ಸೆಟಪ್ ಜೊತೆಗೆ ಕಾಣಿಸಿಕೊಂಡಿದೆ.
![ಅತ್ಯಂತ ಸುರಕ್ಷಿತ ಭಾರತ-ನಿರ್ಮಿತ ಕಾರುಗಳೆನಿಸಿವೆ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ ಅತ್ಯಂತ ಸುರಕ್ಷಿತ ಭಾರತ-ನಿರ್ಮಿತ ಕಾರುಗಳೆನಿಸಿವೆ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ](https://stimg.cardekho.com/pwa/img/spacer3x2.png)
ಅತ್ಯಂತ ಸುರಕ್ಷಿತ ಭಾರತ-ನಿರ್ಮಿತ ಕಾರುಗಳೆನಿಸಿವೆ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ
ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿಯು ಗ್ಲೋಬಲ್ ಎನ್ಸಿಎಪಿ ಇದುವರೆಗೆ ಪರೀಕ್ಷಿಸಿದ ಕಾರುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಭಾರತದ ಎಸ್ಯುವಿಗಳಾಗಿವೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ನವೀಕೃತ XUV300 ಮತ್ತೆ ಪತ್ತೆ, ಹೊಸ ಅಲಾಯ್ ವ್ಹೀಲ್ಗಳು ಮತ್ತು ಸಂಪರ್ಕಿತ ಎಲ್ಇಡಿ ಟೈಲ್ಲ್ಯಾಂಪ್ಗಳು ಬಹಿರಂಗ ನವೀಕೃತ XUV300 ಮತ್ತೆ ಪತ್ತೆ, ಹೊಸ ಅಲಾಯ್ ವ್ಹೀಲ್ಗಳು ಮತ್ತು ಸಂಪರ್ಕಿತ ಎಲ್ಇಡಿ ಟೈಲ್ಲ್ಯಾಂಪ್ಗಳು ಬಹಿರಂಗ](https://stimg.cardekho.com/pwa/img/spacer3x2.png)
ನವೀಕೃತ XUV300 ಮತ್ತೆ ಪತ್ತೆ, ಹೊಸ ಅಲಾಯ್ ವ್ಹೀಲ್ಗಳು ಮತ್ತು ಸಂಪರ್ಕಿತ ಎಲ್ಇಡಿ ಟೈಲ್ಲ್ಯಾಂಪ್ಗಳು ಬಹಿರಂಗ
ಇದೇ ವಿನ್ಯಾಸದ ನವೀಕರಣಗಳನ್ನು ಈ ಎಸ್ಯುವಿಯ ನವೀಕೃತ ಎಲೆಕ್ಟ್ರಿಕ್ ಆವೃತ್ತಿಯಾದ XUV400 ಇವಿಗೂ ಅನ್ವಯಿಸಲಾಗುತ್ತಿದೆ.
![ಪರಿಷ್ಕೃತ ಟಾಟಾ ಹ್ಯರಿಯರ್ ಮತ್ತು ಟಾಟಾ ಸಫಾರಿ ಕಾರುಗಳಿಗೆ ಸದ್ಯದಲ್ಲೇ ಭಾರತ್ NCAP ಸುರಕ್ಷತಾ ಶ್ರೇಯಾಂಕ ಪರಿಷ್ಕೃತ ಟಾಟಾ ಹ್ಯರಿಯರ್ ಮತ್ತು ಟಾಟಾ ಸಫಾರಿ ಕಾರುಗಳಿಗೆ ಸದ್ಯದಲ್ಲೇ ಭಾರತ್ NCAP ಸುರಕ್ಷತಾ ಶ್ರೇಯಾಂಕ](https://stimg.cardekho.com/pwa/img/spacer3x2.png)
ಪರಿಷ್ಕೃತ ಟಾಟಾ ಹ್ಯರಿಯರ್ ಮತ್ತು ಟಾಟಾ ಸಫಾರಿ ಕಾರುಗಳಿಗೆ ಸದ್ಯದಲ್ಲೇ ಭಾರತ್ NCAP ಸುರಕ್ಷತಾ ಶ್ರೇಯಾಂಕ
ಸುರಕ್ಷತಾ ಸುಧಾರಣೆಯ ಅಂಗವಾಗಿ ಎರಡು SUV ಗಳಲ್ಲಿ ರಾಚನಿಕ ಬಲವರ್ಧನೆಯನ್ನು ಏಕೀಕರಿಸಲಾಗಿದೆ ಎಂದು ಟಾಟಾ ಸಂಸ್ಥೆಯು ಹೇಳಿಕೊಂಡಿದೆ
![ಪ್ಲಾಟಿನಂ ಆವೃತ್ತಿ ಪಡೆಯಲಿರುವ ಆಡಿ S5 ಸ್ಪೋರ್ಟ್ ಬ್ಯಾಕ್, ಬೆಲೆ ರೂ. 81.57 ಲಕ್ಷ ಪ್ಲಾಟಿನಂ ಆವೃತ್ತಿ ಪಡೆಯಲಿರುವ ಆಡಿ S5 ಸ್ಪೋರ್ಟ್ ಬ್ಯಾಕ್, ಬೆಲೆ ರೂ. 81.57 ಲಕ್ಷ](https://stimg.cardekho.com/pwa/img/spacer3x2.png)
ಪ್ಲಾಟಿನಂ ಆವೃತ್ತಿ ಪಡೆಯಲಿರುವ ಆಡಿ S5 ಸ್ಪೋರ್ಟ್ ಬ್ಯಾಕ್, ಬೆಲೆ ರೂ. 81.57 ಲಕ್ಷ
ಆಡಿ S5 ಕಾರಿನ ವಿಶೇಷ ಆವೃತ್ತಿಯು ಎರಡು ವಿಶಿಷ್ಟ ಹೊರಾಂಗಣ ಛಾಯೆಗಳಲ್ಲಿ ಹೊರಬರಲಿದ್ದು, ಒಳಗಡೆ ಮತ್ತು ಹೊರಗಡೆಗೆ ಇನ್ನಷ್ಟು ಸೌಂದರ್ಯವರ್ಧನೆಗೆ ಒಳಗಾಗಲಿದೆ.
![2023 Tata Safari Facelift ಬಿಡುಗಡೆ, ಬೆಲೆಗಳು 16.19 ಲಕ್ಷ ರೂ.ನಿಂದ ಪ್ರಾರಂಭ 2023 Tata Safari Facelift ಬಿಡುಗಡೆ, ಬೆಲೆಗಳು 16.19 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
2023 Tata Safari Facelift ಬಿಡುಗಡೆ, ಬೆಲೆಗಳು 16.19 ಲಕ್ಷ ರೂ.ನಿಂದ ಪ್ರಾರಂಭ
ಆಪ್ಡೇಟ್ ಆಗಿರುವ ಸಫಾರಿ ಆಧುನಿಕ ವಿನ್ಯಾಸ ಮತ್ತು ಕೆಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ
![2023 Tata Harrier Facelift ಬಿಡುಗಡೆ, ಬೆಲೆಗಳು ರೂ 15.49 ಲಕ್ಷದಿಂದ ಪ್ರಾರಂಭ 2023 Tata Harrier Facelift ಬಿಡುಗಡೆ, ಬೆಲೆಗಳು ರೂ 15.49 ಲಕ್ಷದಿಂದ ಪ್ರಾರಂಭ](https://stimg.cardekho.com/pwa/img/spacer3x2.png)
2023 Tata Harrier Facelift ಬಿಡುಗಡೆ, ಬೆಲೆಗಳು ರೂ 15.49 ಲಕ್ಷದಿಂದ ಪ್ರಾರಂಭ
ಆಪ್ಡೇಟ್ ಆಗಿರುವ ಬಾಹ್ಯ ಲುಕ್, ದೊಡ್ಡ ಸ್ಕ್ರೀನ್ಗಳು, ಹೆಚ್ಚಿನ ಸೌಕರ್ಯಗಳು ಇದಕ್ಕೆ ಸೇರಿವೆ, ಆದರೆ ಇನ್ನೂ ಡೀಸೆಲ್-ಎಂಜಿನ್ನಲ್ಲಿ ಮಾತ್ರ ಲಭ್ಯ.
![ನಾಳೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ ನಾಳೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ](https://stimg.cardekho.com/pwa/img/spacer3x2.png)
ನಾಳೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ
ಎರಡೂ ಮಾದರಿಗಳು ಇನ್ನೂ ಅದೇ 2-ಲೀಟರ್ ಡೀಸೆಲ್ ಎಂಜಿನ್ ಹಾಗು ಮೊದಲಿನಂತೆ ಮ್ಯಾನುಯಲ್ ಮತ್ತು ಆಟೋಮೇಟಿಕ್ ಗೇರ್ಬಾಕ್ಸ್ನ ಆಯ್ಕೆಗಳನ್ನು ಪಡೆಯುತ್ತವೆ.
![ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ನ ಸ್ಟೈಲ್ ವೇರಿಯಂಟ್ಗಳಲ್ಲಿ ಮತ್ತೆ ಸಿಗಲಿದೆ 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್ ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ನ ಸ್ಟೈಲ್ ವೇರಿಯಂಟ್ಗಳಲ್ಲಿ ಮತ್ತೆ ಸಿಗಲಿದೆ 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್](https://stimg.cardekho.com/pwa/img/spacer3x2.png)
ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ನ ಸ್ಟೈಲ್ ವೇರಿಯಂಟ್ಗಳಲ್ಲಿ ಮತ್ತೆ ಸಿಗಲಿದೆ 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್
ಜೆಕ್ ಕಾರು ತಯಾರಕರು ಸ್ಕೋಡಾ ಕುಶಾಕ್ನ ಸ್ಟೈಲ್ ವೇರಿಯಂಟ್ನ ಅಲಾಯ್ ವ್ಹೀಲ್ಗಳನ್ನು ಕೂಡ ಬದಲಾಯಿಸಿದ್ದಾರೆ.
![ಕಿಯಾದಿಂದ ಭಾರತದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಎಲೆಕ್ಟ್ರಿಕ್ ಕಾರು ನಿರ್ಮಾಣ, ಪ್ರತ್ಯೇಕ EV ಶೋರೂಂ ಪ್ರಾರಂಭ ಕಿಯಾದಿಂದ ಭಾರತದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಎಲೆಕ್ಟ್ರಿಕ್ ಕಾರು ನಿರ್ಮಾಣ, ಪ್ರತ್ಯೇಕ EV ಶೋರೂಂ ಪ್ರಾರಂಭ](https://stimg.cardekho.com/pwa/img/spacer3x2.png)
ಕಿಯಾದಿಂದ ಭಾರತದಲ್ಲಿ ವಿಶ್ವದರ್ಜೆಯ ಗುಣಮಟ್ಟದ ಎಲೆಕ್ಟ್ರಿಕ್ ಕಾರು ನಿರ್ಮಾಣ, ಪ್ರತ್ಯೇಕ EV ಶೋರೂಂ ಪ್ರಾರಂಭ
ಇತ್ತೀಚೆಗೆ ಅನಾವರಣಗೊಂಡ EV3 ಎಲೆಕ್ಟ್ರಿಕ್ ಎಸ್ಯುವಿಯ ಪರಿಕಲ್ಪನೆಗಳನ್ನು ಹೊಸ-ಪೀಳಿಗೆಯ ಸೆಲ್ಟೋಸ್ನಲ್ಲಿ ಬಳಸುವ ಮತ್ತು ಅದರ ಎಲೆಕ್ಟ್ರಿಕ್ ಡೆರೈವೇಟಿವ್ಗಳು ಭಾರತದಲ್ಲಿ ಪಾದಾರ್ಪಣೆಗೊಳ್ಳುವ ಸಾಧ್ಯತೆ.
![Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ... Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ...](https://stimg.cardekho.com/pwa/img/spacer3x2.png)
Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ...
ಈ ವೇರಿಯಂಟ್ ಬಂದ ನಂತರ ಈ SUV ಯು ಮುಂಭಾಗದ LED ಫಾಗ್ ಲೈಟ್ ಗಳು, 19 ಇಂಚಿನ ಡ್ಯುವಲ್ ಟೋನ್ ಅಲೋಯ್ ವೀಲ್ ಗಳು ಮತ್ತು ಕಂದು ಬಣ್ಣದ ಕ್ಯಾಬಿನ್ ಥೀಮ್ ಮೂಲಕ ಐಷಾರಾಮಿ ವಾಹನದ ನೋಟವನ್ನು ಪಡೆಯಲಿದೆ
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ