Login or Register ಅತ್ಯುತ್ತಮ CarDekho experience ಗೆ
Login
Language

ಶಾಕಿಂಗ್‌.. ಎಪ್ರಿಲ್‌ನಿಂದ Kia ಕಾರುಗಳ ಬೆಲೆಯಲ್ಲಿ ಏರಿಕೆ

ಮಾರ್ಚ್‌ 19, 2025 10:11 pm ರಂದು dipan ಮೂಲಕ ಪ್ರಕಟಿಸಲಾಗಿದೆ
35 Views

ಮಾರುತಿ ಮತ್ತು ಟಾಟಾ ನಂತರ, ಮುಂಬರುವ ಹಣಕಾಸು ವರ್ಷದಿಂದ ಭಾರತದಲ್ಲಿ ಬೆಲೆ ಏರಿಕೆಯನ್ನು ಘೋಷಿಸಿದ ಮೂರನೇ ಕಾರು ತಯಾರಕ ಕಂಪನಿ ಕಿಯಾ

2024-25 ರ ಆರ್ಥಿಕ ವರ್ಷವು ಅಂತ್ಯಗೊಳ್ಳುತ್ತಿದ್ದಂತೆ, ತಯಾರಕರು ತಮ್ಮ ಮೊಡೆಲ್‌ಗಳಿಗೆ ಬೆಲೆ ಏರಿಕೆಯನ್ನು ಘೋಷಿಸುತ್ತಿದ್ದಾರೆ. ಟಾಟಾ ಮತ್ತು ಮಾರುತಿಯಂತಹ ಕಾರು ತಯಾರಕರು ಈಗಾಗಲೇ ಬೆಲೆ ಬೆಲೆ ಏರಿಕೆಯನ್ನು ಘೋಷಿಸಿದ್ದರೆ, ಕಿಯಾ ಕೂಡ ಈ ಕಾರು ತಯಾರಕರ ಸಾಲಿಗೆ ಸೇರಿಕೊಂಡಿದ್ದು, 2025ರ ಏಪ್ರಿಲ್‌ನಿಂದ ತನ್ನ ಎಲ್ಲಾ ಕಾರುಗಳ ಬೆಲೆ ಏರಿಕೆಯನ್ನು ಘೋಷಿಸಿದೆ. ಕಾರು ತಯಾರಕ ಕಂಪನಿಯು ತನ್ನ ಮೊಡೆಲ್‌ಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದೆ.

ಬೆಲೆ ಏರಿಕೆಗೆ ಕಾರಣ

ಸರಕುಗಳು ಮತ್ತು ಇನ್ಪುಟ್ ಸಾಮಗ್ರಿಗಳ ಬೆಲೆಗಳು ಹೆಚ್ಚುತ್ತಿರುವ ಕಾರಣ ಬೆಲೆಗಳನ್ನು ಹೆಚ್ಚಿಸುವುದಾಗಿ ಕಿಯಾ ಹೇಳಿದೆ. ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸುವುದನ್ನು ಮುಂದುವರಿಸಲು ಬೆಲೆ ಏರಿಕೆ ಅಗತ್ಯ ಎಂದು ಕಾರು ತಯಾರಕರು ಹೇಳಿದ್ದಾರೆ.

ಇದನ್ನೂ ಓದಿ: Mahindra Thar Roxxಗೆ ಈಗ ಮೂರು ಹೊಸ ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳ ಸೇರ್ಪಡೆ

ಪ್ರಸ್ತುತ ಲಭ್ಯವಿರುವ ಕಿಯಾ ಕಾರುಗಳು

ಕೊರಿಯಾದ ಕಾರು ತಯಾರಕ ಕಂಪನಿಯು ತನ್ನ ಕಾರುಗಳ ಪಟ್ಟಿಯಲ್ಲಿ 7 ಕಾರುಗಳನ್ನು ನೀಡುತ್ತದೆ, ಅವುಗಳ ಪ್ರಸ್ತುತ ಬೆಲೆ ರೇಂಜ್‌ ಹೀಗಿದೆ:

ಮೊಡೆಲ್‌

ಪ್ರಸ್ತುತ ಬೆಲೆ ರೇಂಜ್‌

ಕಿಯಾ ಸೊನೆಟ್‌

8 ಲಕ್ಷ ರೂ.ನಿಂದ 15.60 ಲಕ್ಷ ರೂ.

ಕಿಯಾ ಸಿರೋಸ್‌

9 ಲಕ್ಷ ರೂ.ನಿಂದ 17.80 ಲಕ್ಷ ರೂ.

ಕಿಯಾ ಕಾರೆನ್ಸ್‌

10.60 ಲಕ್ಷ ರೂ.ನಿಂದ 19.70 ಲಕ್ಷ ರೂ.

ಕಿಯಾ ಸೆಲ್ಟೊಸ್‌

11.13 ಲಕ್ಷ ರೂ.ನಿಂದ 20.51 ಲಕ್ಷ ರೂ.

ಕಿಯಾ ಇವಿ6

60.97 ಲಕ್ಷ ರೂ.ನಿಂದ 65.97 ಲಕ್ಷ ರೂ.

ಕಿಯಾ ಕಾರ್ನಿವಲ್‌

63.90 ಲಕ್ಷ ರೂ.

ಕಿಯಾ ಇವಿ9

1.30 ಕೋಟಿ ರೂ.

ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ.

ಕಿಯಾದ ಮುಂದಿನ ಪ್ಲ್ಯಾನ್‌ ಏನು?

ಕಿಯಾ ಕಂಪನಿಯು 2025ರ ಏಪ್ರಿಲ್‌ನಲ್ಲಿ ಭಾರತದಲ್ಲಿ 2025 ಕ್ಯಾರೆನ್ಸ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ದೃಢಪಡಿಸಲಾಗಿದೆ ಮತ್ತು ಅದರ ಜೊತೆಗೆ ಕ್ಯಾರೆನ್ಸ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಪರಿಚಯಿಸಲಾಗುವುದು. ಹೆಚ್ಚುವರಿಯಾಗಿ, 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಫೇಸ್‌ಲಿಫ್ಟೆಡ್ ಕಿಯಾ EV6 ಅನ್ನು ಸಹ ಈ ವರ್ಷ ಬಿಡುಗಡೆ ಮಾಡಲಾಗುವುದು.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your Comment on Kia ಸಿರೋಸ್‌

explore similar ಕಾರುಗಳು

ಕಿಯಾ ಸೊನೆಟ್

4.4183 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.8 - 15.64 ಲಕ್ಷ* get ಆನ್-ರೋಡ್ ಬೆಲೆ
ಡೀಸಲ್24.1 ಕೆಎಂಪಿಎಲ್
ಪೆಟ್ರೋಲ್18.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಕಿಯಾ ಸೆಲ್ಟೋಸ್

4.5438 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.11.19 - 20.56 ಲಕ್ಷ* get ಆನ್-ರೋಡ್ ಬೆಲೆ
ಡೀಸಲ್19.1 ಕೆಎಂಪಿಎಲ್
ಪೆಟ್ರೋಲ್17.7 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಕಿಯಾ ಕೆರೆನ್ಸ್

4.4478 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.11.41 - 13.16 ಲಕ್ಷ* get ಆನ್-ರೋಡ್ ಬೆಲೆ
ಟ್ರಾನ್ಸ್ಮಿಷನ್ಮ್ಯಾನುಯಲ್‌

ಕಿಯಾ ಕಾರ್ನಿವಲ್

4.775 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಡೀಸಲ್14.85 ಕೆಎಂಪಿಎಲ್
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌

ಕಿಯಾ ಇವಿ6

51 ವಿಮರ್ಶೆಈ ಕಾರಿಗೆ ಅಂಕಗಳನ್ನು ನೀಡಿ
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌

ಕಿಯಾ ಇವಿ9

4.910 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌

ಕಿಯಾ ಸಿರೋಸ್‌

4.687 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.9.50 - 17.80 ಲಕ್ಷ* get ಆನ್-ರೋಡ್ ಬೆಲೆ
ಡೀಸಲ್20.75 ಕೆಎಂಪಿಎಲ್
ಪೆಟ್ರೋಲ್18.2 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಓಲಾ ಎಲೆಕ್ಟ್ರಿಕ್ ಕಾರ್

4.311 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.40 ಲಕ್ಷ* Estimated Price
ಡಿಸೆಂಬರ್ 16, 2036 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
*ex-showroom <cityname> ನಲ್ಲಿ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ಪ್ರಾರಂಭಿಸಲಾಗಿದೆ on : ಜೂನ್ 3, 2025
Rs.18.90 - 26.90 ಲಕ್ಷ*
Rs.7.36 - 9.86 ಲಕ್ಷ*
*ex-showroom <cityname> ನಲ್ಲಿ ಬೆಲೆ