ಮಹೀಂದ್ರ ಎಕ್ಸ್‌ಯುವಿ 400 ಇವಿ

change car
Rs.15.49 - 19.39 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಮಹೀಂದ್ರ ಎಕ್ಸ್‌ಯುವಿ 400 ಇವಿ ನ ಪ್ರಮುಖ ಸ್ಪೆಕ್ಸ್

ರೇಂಜ್375 - 456 km
ಪವರ್147.51 - 149.55 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ34.5 - 39.4 kwh
ಚಾರ್ಜಿಂಗ್‌ time ಡಿಸಿ50 min-50 kw(0-80%)
ಚಾರ್ಜಿಂಗ್‌ time ಎಸಿ6h 30 min-7.2 kw (0-100%)
ಬೂಟ್‌ನ ಸಾಮರ್ಥ್ಯ378 Litres
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಎಕ್ಸ್‌ಯುವಿ 400 ಇವಿ ಇತ್ತೀಚಿನ ಅಪ್ಡೇಟ್

ಬೆಲೆ: ಭಾರತದಾದ್ಯಂತ ಮಹೀಂದ್ರಾ ಎಕ್ಸ್‌ಯುವಿ400 ಇವಿಯ ಎಕ್ಸ್ ಶೋರೂಂ ಬೆಲೆ 15.49 ಲಕ್ಷ ರೂ.ನಿಂದ 17.49 ಲಕ್ಷ ರೂ.ವಿನ ನಡುವೆ ಇದೆ. 

ವೇರಿಯೆಂಟ್ ಗಳು: ಈ ಎಲೆಕ್ಟ್ರಿಕ್ SUV ಎರಡು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ: ಪ್ರೋ ಇಸಿ  ಮತ್ತು ಪ್ರೋ ಇಎಲ್‌.

 ಬಣ್ಣಗಳು: ನೀವು ಈ ಎಲೆಕ್ಟ್ರಿಕ್ SUV ಅನ್ನು ಐದು ಮೊನೊಟೋನ್‌ಗಳು ಮತ್ತು ಐದು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಪೋಲಿ ಬ್ಲಾಕ್ ಮತ್ತು ಇನ್ಫಿನಿಟಿ ಬ್ಲೂ ಎಂಬ ಸಿಂಗಲ್ ಶೆಡ್ ನ ಬಣ್ಣಗಳಾದರೆ,  ಈ ಎಲ್ಲಾ ಬಣ್ಣಗಳು ಸ್ಯಾಟಿನ್ ಕಾಪರ್ ಎಂಬ ರೂಫ್ ಬಣ್ಣದೊಂದಿಗೆ ಡ್ಯುಯಲ್-ಟೋನ್ ಶೇಡ್‌ ಗಳಲ್ಲಿ ಲಭ್ಯವಿದೆ. 

ಬೂಟ್ ಸ್ಪೇಸ್: 378 ಲೀಟರ್ ನಷ್ಟು ಬೂಟ್ ಸ್ಪೇಸ್ ನ್ನು ಈ XUV400 EV ನೀಡುತ್ತದೆ.

ಆಸನ ಸಾಮರ್ಥ್ಯ: ಇದು 5-ಆಸನಗಳ ವಿನ್ಯಾಸದಲ್ಲಿ ಬರುತ್ತದೆ.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್: ಈ ಎಲೆಕ್ಟ್ರಿಕಲ್ ಎಸ್ಸ್ಯುವಿ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಗಳೊಂದಿಗೆ ಬರುತ್ತದೆ: 34.5kWh ಮತ್ತು 39.4kWh. ಈ ಬ್ಯಾಟರಿಗಳು 150PS ಮತ್ತು 310Nm ಟಾರ್ಕ್ ಅನ್ನು ಉತ್ಪಾದಿಸುವ ಏಕೈಕ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲ್ಪಟ್ಟಿವೆ. MIDC ಪ್ರಕಾರ 34.5kWh ಬ್ಯಾಟರಿಯು ಅಂದಾಜು 375 ಕಿಲೋಮೀಟರ್ ನಷ್ಟು ಕ್ರಮಿಸಬಲ್ಲದು. ಹಾಗೆಯೇ ಇದರ ದೊಡ್ಡ 39.4kWh ಬ್ಯಾಟರಿಯು 456 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ.

ಚಾರ್ಜಿಂಗ್ ಸಮಯಗಳು ಈ ಕೆಳಗಿನಂತಿವೆ:

  • 50kW DC ಫಾಸ್ಟ್ ಚಾರ್ಜರ್: 50 ನಿಮಿಷಗಳು (0-80 ಪ್ರತಿಶತ)

  • 7.2kW AC ಚಾರ್ಜರ್: 6.5 ಗಂಟೆಗಳು

  • 3.3kW ದೇಶೀಯ ಚಾರ್ಜರ್: 13 ಗಂಟೆಗಳು

ವೈಶಿಷ್ಟ್ಯಗಳು: ಮಹೀಂದ್ರಾದ ಈ ಎಲೆಕ್ಟ್ರಿಕ್  SUV ನಲ್ಲಿರುವ ವೈಶಿಷ್ಟ್ಯಗಳು 60+ ಕನೆಕ್ಟೆಡ್ ಕಾರ್ ವೈಶಿಷ್ಟ್ಯಗಳೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್,  ಬಟ್ಟನ್ ಮೂಲಕ ಅಡ್ಜಸ್ಟ್ ಮತ್ತು ಫೋಲ್ಡ್ ಮಾಡಬಹುದಾದ ORVM ಗಳು, ಸಿಂಗಲ್-ಪೇನ್ ಸನ್‌ರೂಫ್, ಕ್ರೂಸ್ ಕಂಟ್ರೋಲ್ ಮತ್ತು ಪುಶ್-ಬಟನ್ ಸ್ಟಾರ್ಟ್-ಸ್ಟಾಪ್ ಅನ್ನು ಒಳಗೊಂಡಿದೆ.

 ಸುರಕ್ಷತೆ: ಇದು ಆರು ಏರ್‌ಬ್ಯಾಗ್‌ಗಳು, ಕಾರ್ನರ್ ಮಾಡುವ ಬ್ರೇಕ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯುತ್ತದೆ.

 ಪ್ರತಿಸ್ಪರ್ಧಿಗಳು: ಟಾಟಾ ನೆಕ್ಸಾನ್ ಇವಿ ಪ್ರೈಮ್ ಮತ್ತು ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ ನೊಂದಿಗೆ ಮಾರುಕಟ್ಟೆಯಲ್ಲಿ ಮಹೀಂದ್ರಾ XUV400 ಸ್ಪರ್ಧಿಸುತ್ತದೆ, ಹಾಗೆಯೇ ಬೆಲೆಯಲ್ಲಿ ಹೋಲಿಸಿದರೆ,  ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ಎಂಜಿ ಜೆಡ್ಎಸ್ ಇವಿಗೆ ಕೈಗೆಟುಕುವ ಪರ್ಯಾಯವಾಗಿದೆ.

ಮತ್ತಷ್ಟು ಓದು
ಮಹೀಂದ್ರ ಎಕ್ಸ್‌ಯುವಿ 400 ಇವಿ Brochure
download brochure for detailed information of specs, ಫೆಅತುರ್ಸ್ & prices.
download brochure
ಎಕ್ಸ್‌ಯುವಿ 400 ಇವಿ ಇಸಿ ಪ್ರೊ 34.5 kwh(Base Model)34.5 kwh, 375 km, 149.55 ಬಿಹೆಚ್ ಪಿmore than 2 months waitingRs.15.49 ಲಕ್ಷ*view ಮೇ offer
ಎಕ್ಸ್‌ಯುವಿ 400 ಇವಿ ಇಸಿ34.5 kwh, 375 km, 147.51 ಬಿಹೆಚ್ ಪಿmore than 2 months waitingRs.15.99 ಲಕ್ಷ*view ಮೇ offer
ಎಕ್ಸ್‌ಯುವಿ400 ಇವಿ ಇಸಿ ಫಾಸ್ಟ್ ಚಾರ್ಜರ್34.5 kwh, 375 km, 147.51 ಬಿಹೆಚ್ ಪಿmore than 2 months waitingRs.16.49 ಲಕ್ಷ*view ಮೇ offer
ಎಕ್ಸ್‌ಯುವಿ 400 ಇವಿ ಇಎಲ್ ಪ್ರೊ 34.5 kwh34.5 kwh, 375 km, 149.55 ಬಿಹೆಚ್ ಪಿmore than 2 months waitingRs.16.74 ಲಕ್ಷ*view ಮೇ offer
ಎಕ್ಸ್‌ಯುವಿ 400 ಇವಿ ಇಎಲ್ ಪ್ರೊ dt 34.5 kwh34.5 kwh, 375 km, 149.55 ಬಿಹೆಚ್ ಪಿmore than 2 months waitingRs.16.94 ಲಕ್ಷ*view ಮೇ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.37,086Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆ

ಮಹೀಂದ್ರ ಎಕ್ಸ್‌ಯುವಿ 400 ಇವಿ ವಿಮರ್ಶೆ

ಮತ್ತಷ್ಟು ಓದು

ಮಹೀಂದ್ರ ಎಕ್ಸ್‌ಯುವಿ 400 ಇವಿ

  • ನಾವು ಇಷ್ಟಪಡುವ ವಿಷಯಗಳು

    • ಕ್ಲೈಮ್ಡ್ ರೇಂಜ್ 456 ಕಿ.ಮೀ. ವ್ಯಾಪ್ತಿಯು ಪ್ರಭಾವಿ ಮತ್ತು ಅದರ ಪ್ರಮುಖ ಪ್ರತಿಸ್ಪರ್ಧಿ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ಗಿಂತ ಹೆಚ್ಚಾಗಿದೆ.
    • ಎಕ್ಸ್ ಯುವಿ 300 ನಂತಹ ಉನ್ನತ ದರ್ಜೆಯ ಗುಣಮಟ್ಟದ ಜೊತೆಗೆ ಹೆಚ್ಚಿನ ಗಾತ್ರ, ಸ್ಥಳ ಮತ್ತು ಪ್ರಾಯೋಗಿಕತೆಯೊಂದಿಗೆ ಫನ್ ಡ್ರೈವಿಂಗ್ ಭರವಸೆ ನೀಡುತ್ತದೆ.
    • ವೈಶಿಷ್ಟ್ಯಗಳು: ಡ್ರೈವ್ ಮೋಡ್‌ಗಳು, ಒಟಿಎ ಜೊತೆಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಸನ್‌ರೂಫ್ ಮತ್ತು ಇನ್ನಷ್ಟು.
    • ಕಾರ್ಯಕ್ಷಮತೆ: ಕೇವಲ 8.3 ಸೆಕೆಂಡುಗಳಲ್ಲಿ ಲೀಟರ್ ಗೆ 0-100 ಕಿ.ಮೀ.!
    • ಜಾಗತಿಕ NCAP 5 ಸ್ಟಾರ್ ಕ್ರ್ಯಾಶ್ ಸುರಕ್ಷತಾ ದರದ ಫ್ಲ್ಯಾಟ್ ಫಾರ್ಮ್ ಆಧರಿಸಿದೆ
  • ನಾವು ಇಷ್ಟಪಡದ ವಿಷಯಗಳು

    • ವಿಶೇಷವಾಗಿ ನೀವು ಸೂಕ್ಷ್ಮ ಶೈಲಿಯನ್ನು ಬಯಸಿದರೆ, ತಾಮ್ರದ ಕಾಂಟ್ರಾಸ್ಟ್ ಪ್ಯಾನೆಲ್‌ಗಳು ಪ್ರತಿಯೊಬ್ಬರ ಅಭಿರುಚಿಗೆ ತಕ್ಕಂತೆ ಇರದಿರಬಹುದು.

ಚಾರ್ಜಿಂಗ್ ಸಮಯ6h 30 min-7.2 kw (0-100%)
ಬ್ಯಾಟರಿ ಸಾಮರ್ಥ್ಯ39.4 kWh
ಮ್ಯಾಕ್ಸ್ ಪವರ್147.51bhp
ಗರಿಷ್ಠ ಟಾರ್ಕ್310nm
ಆಸನ ಸಾಮರ್ಥ್ಯ5
ರೇಂಜ್456 km
ಬೂಟ್‌ನ ಸಾಮರ್ಥ್ಯ368 litres
ಬಾಡಿ ಟೈಪ್ಎಸ್ಯುವಿ

    ಒಂದೇ ರೀತಿಯ ಕಾರುಗಳೊಂದಿಗೆ ಎಕ್ಸ್‌ಯುವಿ 400 ಇವಿ ಅನ್ನು ಹೋಲಿಕೆ ಮಾಡಿ

    Car Nameಮಹೀಂದ್ರ ಎಕ್ಸ್‌ಯುವಿ 400 ಇವಿಟಾಟಾ ನೆಕ್ಸಾನ್ ಇವಿಟಾಟಾ ಪಂಚ್‌ ಇವಿಎಂಜಿ ಜೆಡ್‌ಎಸ್‌ ಇವಿಮಹೀಂದ್ರ ಎಕ್ಸ್‌ಯುವಿ300ಮಹೀಂದ್ರ ಥಾರ್‌ಹುಂಡೈ ಕ್ರೆಟಾಮಹೀಂದ್ರ ಎಕ್ಸ್‌ಯುವಿ 700ಸಿಟ್ರೊನ್ ಇಸಿ3ಟಾಟಾ ಟಿಗೊರ್ ಇವಿ
    ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌
    Rating
    ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಎಲೆಕ್ಟ್ರಿಕ್ಎಲೆಕ್ಟ್ರಿಕ್
    Charging Time 6 H 30 Min-AC-7.2 kW (0-100%)4H 20 Min-AC-7.2 kW (10-100%)56 Min-50 kW(10-80%)9H | AC 7.4 kW (0-100%)----57min59 min| DC-25 kW(10-80%)
    ಹಳೆಯ ಶೋರೂಮ್ ಬೆಲೆ15.49 - 19.39 ಲಕ್ಷ14.74 - 19.99 ಲಕ್ಷ10.99 - 15.49 ಲಕ್ಷ18.98 - 25.20 ಲಕ್ಷ7.99 - 14.76 ಲಕ್ಷ11.25 - 17.60 ಲಕ್ಷ11 - 20.15 ಲಕ್ಷ13.99 - 26.99 ಲಕ್ಷ11.61 - 13.35 ಲಕ್ಷ12.49 - 13.75 ಲಕ್ಷ
    ಗಾಳಿಚೀಲಗಳು2-66662-6262-722
    Power147.51 - 149.55 ಬಿಹೆಚ್ ಪಿ127.39 - 142.68 ಬಿಹೆಚ್ ಪಿ80.46 - 120.69 ಬಿಹೆಚ್ ಪಿ174.33 ಬಿಹೆಚ್ ಪಿ108.62 - 128.73 ಬಿಹೆಚ್ ಪಿ116.93 - 150.19 ಬಿಹೆಚ್ ಪಿ113.18 - 157.57 ಬಿಹೆಚ್ ಪಿ152.87 - 197.13 ಬಿಹೆಚ್ ಪಿ56.21 ಬಿಹೆಚ್ ಪಿ73.75 ಬಿಹೆಚ್ ಪಿ
    Battery Capacity34.5 - 39.4 kWh30 - 40.5 kWh25 - 35 kWh50.3 kWh ----29.2 kWh26 kWh
    ರೇಂಜ್375 - 456 km325 - 465 km315 - 421 km461 km20.1 ಕೆಎಂಪಿಎಲ್15.2 ಕೆಎಂಪಿಎಲ್17.4 ಗೆ 21.8 ಕೆಎಂಪಿಎಲ್17 ಕೆಎಂಪಿಎಲ್320 km315 km

    ಮಹೀಂದ್ರ ಎಕ್ಸ್‌ಯುವಿ 400 ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    Mahindra XUV 3XO ವರ್ಸಸ್‌ Tata Nexon: ಎರಡು ಲೀಡಿಂಗ್‌ ಎಸ್‌ಯುವಿಗಳ ಹೋಲಿಕೆ

    ಮಹೀಂದ್ರಾವು ತನ್ನ ಎಕ್ಸ್‌ಯುವಿ300 ಗೆ ಹೊಸ ಹೆಸರು ಮತ್ತು ಕೆಲವು ಪ್ರಮುಖ ಆಪ್‌ಡೇಟ್‌ಗಳನ್ನು ನೀಡಿದೆ, ಆದರೆ ಇದು ಈ ಸೆಗ್ಮೆಂಟ್‌ನ ಲೀಡಿಂಗ್‌ ಎಸ್‌ಯುವಿಗೆ ಟಕ್ಕರ್‌ ಕೊಡಬಹುದೇ?

    May 06, 2024 | By sonny

    ಹೊಸ ಮಹೀಂದ್ರ XUV400 EL ಪ್ರೊ ವೇರಿಯಂಟ್ ಅನ್ನು 15 ಚಿತ್ರಗಳಲ್ಲಿ ವಿವರಿಸಲಾಗಿದೆ

    ಮಹೀಂದ್ರಾ XUV400 EV ಯ ಹೊಸ ಪ್ರೊ ವೇರಿಯಂಟ್ ಗಳು ಈ ಹಿಂದೆ ಲಭ್ಯವಿರುವ ವೇರಿಯಂಟ್ ಗಳಿಗಿಂತ ರೂ.1.5 ಲಕ್ಷದವರೆಗಿನ ಕಡಿಮೆ ಬೆಲೆಯಲ್ಲಿ ಸಿಗಲಿದೆ

    Jan 12, 2024 | By shreyash

    ಹೊಸ Mahindra XUV400 ವಾಹನದ ಒಳಾಂಗಣಗಳು ಮತ್ತೆ ಬಹಿರಂಗ, ಸದ್ಯವೇ ಬಿಡುಗಡೆಯಾಗುವ ಸಾಧ್ಯತೆ

    ದೊಡ್ಡದಾದ ಟಚ್‌ ಸ್ಕ್ರೀನ್‌ ಮತ್ತು ಮತ್ತು ಮರುವಿನ್ಯಾಸಕ್ಕೆ ಒಳಪಟ್ಟ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಇದರ ಪ್ರಮುಖ ವೈಶಿಷ್ಟ್ಯಗಳೆನಿಸಿವೆ  

    Jan 05, 2024 | By rohit

    2024ರಲ್ಲಿ ಬಿಡುಗಡೆಯ ನಿರೀಕ್ಷೆಯಲ್ಲಿವೆ ಮಹೀಂದ್ರಾದ ಈ 5 SUV ಗಳು

    2024ನೇ ಇಸವಿಯಲ್ಲಿ ಥಾರ್ 5-ಡೋರ್ ಮತ್ತು XUV.e8 ಸೇರಿದಂತೆ ಕೆಲವು ಅತ್ಯಂತ ನಿರೀಕ್ಷಿತ ಮಹೀಂದ್ರಾ SUVಗಳ ಬಿಡುಗಡೆಯನ್ನು ನೋಡಲಿದ್ದೇವೆ

    Dec 22, 2023 | By shreyash

    ಮಹೀಂದ್ರ ಎಕ್ಸ್‌ಯುವಿ 400 ಇವಿ ಬಳಕೆದಾರರ ವಿಮರ್ಶೆಗಳು

    ಮಹೀಂದ್ರ ಎಕ್ಸ್‌ಯುವಿ 400 ಇವಿ Range

    motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
    ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 375 - 456 km

    ಮಹೀಂದ್ರ ಎಕ್ಸ್‌ಯುವಿ 400 ಇವಿ ವೀಡಿಯೊಗಳು

    • 6:20
      Mahindra XUV400 EL Pro: The Perfect VFM Package
      3 ತಿಂಗಳುಗಳು ago | 5.7K Views

    ಮಹೀಂದ್ರ ಎಕ್ಸ್‌ಯುವಿ 400 ಇವಿ ಬಣ್ಣಗಳು

    ಮಹೀಂದ್ರ ಎಕ್ಸ್‌ಯುವಿ 400 ಇವಿ ಚಿತ್ರಗಳು

    ಮಹೀಂದ್ರ ಎಕ್ಸ್‌ಯುವಿ 400 ಇವಿ Road Test

    Mahindra XUV700 ವಿಮರ್ಶೆ: ಬಹುತೇಕ ಪರಿಪೂರ್ಣ ಫ್ಯಾಮಿಲಿ ಎಸ್‌ಯುವಿ

    2024ರ ಆಪ್‌ಡೇಟ್‌ಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು, ಬಣ್ಣಗಳು ಮತ್ತು ಹೊಸ ಆಸನ ವಿನ್ಯಾಸವನ್ನು ತರುವು...

    By ujjawallMar 20, 2024
    ಮಹೀಂದ್ರಾ XUV300 ಡೀಸೆಲ್ ರಿವ್ಯೂ: ಫಸ್ಟ್ ಡ್ರೈವ್

    ಎಲ್ಲಾ ಹೊಸ XUV300, ಮಹೀಂದ್ರಾನ ಉಪ -4 ಮೀಟರ್ ಎಸ್ಯುವಿ, ಅದರ ಹಿರಿಯ ಸಹೋದರ XUV 500 ಮಾದರಿಯಂತೆ, ಪ್ಯಾಚ್ ಮಾಡ...

    By cardekhoMay 09, 2019

    ಭಾರತ ರಲ್ಲಿ ಎಕ್ಸ್‌ಯುವಿ 400 ಇವಿ ಬೆಲೆ

    ಟ್ರೆಂಡಿಂಗ್ ಮಹೀಂದ್ರ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್

    Popular ಎಸ್ಯುವಿ Cars

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್

    ಪಾಪ್ಯುಲರ್ ಎಲೆಕ್ಟ್ರಿಕ್ ಕಾರುಗಳು

    • ಟ್ರೆಂಡಿಂಗ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the range of Mahindra XUV400 EV?

    What is the battery capacity of Mahindra XUV400 EV?

    How can i buy Mahindra XUV400 EV?

    What is the expected range of the Mahindra XUV400 EV?

    What type of battery technology powers the XUV400 EV?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ