ಸಿಟ್ರೊನ್ ಸಿ3 ಮುಂಭಾಗ left side imageಸಿಟ್ರೊನ್ ಸಿ3 side view (left)  image
  • + 11ಬಣ್ಣಗಳು
  • + 35ಚಿತ್ರಗಳು
  • ವೀಡಿಯೋಸ್

ಸಿಟ್ರೊನ್ ಸಿ3

Rs.6.16 - 10.15 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಸಿಟ್ರೊನ್ ಸಿ3 ನ ಪ್ರಮುಖ ಸ್ಪೆಕ್ಸ್

ಇಂಜಿನ್1198 cc - 1199 cc
ಪವರ್80.46 - 108.62 ಬಿಹೆಚ್ ಪಿ
torque115 Nm - 205 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌
mileage19.3 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸಿ3 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಸಿಟ್ರೊಯೆನ್ C3 ಹ್ಯಾಚ್‌ಬ್ಯಾಕ್ ಬೆಲೆ 16,000 ರೂ.ವರೆಗೆ ಏರಿಕೆಯಾಗಿದೆ

ಬೆಲೆ:  ಭಾರತದಾದ್ಯಂತ ಇದರ ಎಕ್ಸ್ ಶೋ ರೂಂ ಬೆಲೆಗಳು ರೂ 6.16 ಲಕ್ಷದಿಂದ ರೂ 8.96  ಲಕ್ಷದವರೆಗೆ ಇರಲಿದೆ. 

ವೆರಿಯೆಂಟ್ ಗಳು: ಇದನ್ನು ಎರಡು ಟ್ರಿಮ್‌ಗಳಲ್ಲಿ ಹೊಂದಬಹುದು: ಲೈವ್, ಫೀಲ್ ಮತ್ತು ಶೈನ್

 ಬಣ್ಣಗಳು: ಸಿಟ್ರೊಯೆನ್ C3 ನಾಲ್ಕು ಮೊನೊಟೋನ್ ಮತ್ತು ಆರು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದೆ: ಸ್ಟೀಲ್ ಗ್ರೇ, ಝೆಸ್ಟಿ ಆರೆಂಜ್, ಪ್ಲಾಟಿನಂ ಗ್ರೇ, ಪೋಲಾರ್ ವೈಟ್, ಸ್ಟೀಲ್ ಗ್ರೇ ವಿತ್ ಝೆಸ್ಟಿ ಆರೆಂಜ್ ರೂಫ್ ಎಂಬ ನಾಲ್ಕು ಮೊನೊಟೊನ್ ಬಣ್ಣಗಳಾದರೆ,  ಸ್ಟೀಲ್ ಗ್ರೇ ವಿತ್ ಪ್ಲಾಟಿನಂ ಗ್ರೇ ರೂಫ್, ಝೆಸ್ಟಿ ಆರೆಂಜ್ ವಿತ್ ಪ್ಲಾಟಿನಮ್ ಗ್ರೇ ರೂಫ್, ಪ್ಲಾಟಿನಮ್ ಗ್ರೇ ಜೊತೆಗೆ ಝೆಸ್ಟಿ ಆರೆಂಜ್ ರೂಫ್, ಪೋಲಾರ್ ವೈಟ್ ಜೊತೆಗೆ ಝೆಸ್ಟಿ ಆರೆಂಜ್ ರೂಫ್ ಮತ್ತು ಪೋಲಾರ್ ವೈಟ್ ಜೊತೆಗೆ ಪ್ಲಾಟಿನಂ ಗ್ರೇ ರೂಫ್ ಎಂಬ ಆರು ಡ್ಯುಯಲ್-ಟೋನ್ ಶೇಡ್ ಗಳನ್ನು ಹೊಂದಿದೆ.

ಆಸನ ಸಾಮರ್ಥ್ಯ: ಈ ಹ್ಯಾಚ್‌ಬ್ಯಾಕ್‌ನಲ್ಲಿ ಐದು ಜನರು ಕುಳಿತುಕೊಳ್ಳಬಹುದು.

ಬೂಟ್ ಸ್ಪೇಸ್: ಇದು 315 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಎಂಜಿನ್ ಮತ್ತು ಟ್ರಾನ್ಸ್ಮಿಷನ್ : ಇದು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 1.2-ಲೀಟರ್ ನೈಸರ್ಗಿಕವಾಗಿ ಆಕಾಂಕ್ಷೆಯ ಎಂಜಿನ್ (82PS/115Nm)  ಫೈವ್-ಸ್ಪೀಡ್- ಮಾನ್ಯುಯಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಯಾಗಿದೆ ಮತ್ತು 1.2-ಲೀಟರ್ ಟರ್ಬೋಚಾರ್ಜ್ಡ್ ಯುನಿಟ್ (110PS/190Nm) ಸಿಕ್ಸ್ ಸ್ಪೀಡ್- ಮಾನ್ಯುಯಲ್ ಗೇರ್ ಬಾಕ್ಸ್ ನೊಂದಿಗೆ  ಸಂಯೋಜಿಸಲ್ಪಟ್ಟಿದೆ. ನೈಸರ್ಗಿಕವಾಗಿ ಆಕಾಂಕ್ಷೆಯ ಎಂಜಿನ್ 19.8kmpl ಇಂಧನ ದಕ್ಷತೆಯನ್ನು ಹೊಂದಿದೆ, ಆದರೆ ಟರ್ಬೊ ಎಂಜಿನ್ 19.4kmpl ನೀಡುತ್ತದೆ. ಟರ್ಬೊ ಆವೃತ್ತಿಯಲ್ಲಿ ಕೀ ಲೆಸ್ ಎಂಜಿನ್ ಸ್ಟಾರ್ಟ್/ಸ್ಟಾಪ್ ವೈಶಿಷ್ಟ್ಯವನ್ನು ಸಹ ಪಡೆಯುತ್ತವೆ. ಸದ್ಯಕ್ಕೆ, C3 ಡೀಸೆಲ್ ಎಂಜಿನ್ ಅಥವಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನ್ನು ಹೊಂದಿಲ್ಲ.

ವೈಶಿಷ್ಟ್ಯಗಳು: ಮೇಡ್ ಇನ್ ಇಂಡಿಯಾ ಹ್ಯಾಚ್‌ಬ್ಯಾಕ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮತ್ತು 35 ಕನೆಕ್ಟಡ್ ಕಾರ್ ವೈಶಿಷ್ಟ್ಯಗಳೊಂದಿಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ. C3 ಎತ್ತರ-ಹೊಂದಾಣಿಕೆ ಮಾಡಬಲ್ಲ ಚಾಲಕ ಸೀಟ್, ಹಗಲು/ರಾತ್ರಿ IRVM, ಡಿಜಿಟೈಸ್ಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫಾಗ್ ಲ್ಯಾಂಪ್‌ಗಳು, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು 4-ಸ್ಪೀಕರ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ. 

ಸುರಕ್ಷತೆ: ಸಿಟ್ರೊಯೆನ್ C3 ಸುರಕ್ಷತಾ ಕಿಟ್‌ನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್‌ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಸೇರಿವೆ. C3 ನ ಟರ್ಬೊ ವೇರಿಯೆಂಟ್ ಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಸಹ ಪಡೆಯುತ್ತವೆ.

ಪ್ರತಿಸ್ಪರ್ಧಿಗಳು: ಸಿಟ್ರೊಯೆನ್ C3 ಯು ಮಾರುಕಟ್ಟೆಯಲ್ಲಿ ಮಾರುತಿ ವ್ಯಾಗನ್ ಆರ್, ಸೆಲೆರಿಯೊ ಮತ್ತು ಟಾಟಾ ಟಿಯಾಗೊಗೆ ಸ್ಪರ್ಧೆ ನೀಡುತ್ತದೆ.  ಅದರ ಆಯಾಮ ಮತ್ತು ಬೆಲೆಯ ಕಾರಣದಿಂದಾಗಿ ಇದು ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗಳೊಂದಿಗೆ ಸಹ ಸ್ಪರ್ಧಿಸುತ್ತದೆ.

 ಸಿಟ್ರೊಯೆನ್ ಇಸಿ3:  ಸಿಟ್ರೊಯೆನ್ ಇಸಿ3 ಕೂಡ ಈ ಜನವರಿಯಲ್ಲಿ ಬೆಲೆ ಏರಿಕೆಯನ್ನು ಕಂಡಿದೆ.

 ಸಿಟ್ರೊಯೆನ್ C3 ಏರ್‌ಕ್ರಾಸ್: ಈ ಜನವರಿಯಲ್ಲಿ ಸಿಟ್ರೊಯೆನ್ C3 ಏರ್‌ಕ್ರಾಸ್ ಹೆಚ್ಚು ದುಬಾರಿಯಾಗಿದೆ.

ಮತ್ತಷ್ಟು ಓದು
ಸಿಟ್ರೊನ್ ಸಿ3 brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಸಿ3 ಪ್ಯೂರ್‌ಟೆಕ್‌ 82 ಲೈವ್(ಬೇಸ್ ಮಾಡೆಲ್)1198 cc, ಮ್ಯಾನುಯಲ್‌, ಪೆಟ್ರೋಲ್, 19.3 ಕೆಎಂಪಿಎಲ್Rs.6.16 ಲಕ್ಷ*view ಫೆಬ್ರವಾರಿ offer
ಸಿ3 ಪ್ಯೂರ್‌ಟೆಕ್‌ 82 ಫೀಲ್1198 cc, ಮ್ಯಾನುಯಲ್‌, ಪೆಟ್ರೋಲ್, 19.3 ಕೆಎಂಪಿಎಲ್Rs.7.47 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಸಿ3 ಪ್ಯೂರ್‌ಟೆಕ್‌ 82 ಶೈನ್1198 cc, ಮ್ಯಾನುಯಲ್‌, ಪೆಟ್ರೋಲ್, 19.3 ಕೆಎಂಪಿಎಲ್
Rs.8.10 ಲಕ್ಷ*view ಫೆಬ್ರವಾರಿ offer
ಸಿ3 ಪ್ಯೂರ್‌ಟೆಕ್‌ 82 ಶೈನ್ ಡ್ಯುಯಲ್‌ಟೋನ್‌1198 cc, ಮ್ಯಾನುಯಲ್‌, ಪೆಟ್ರೋಲ್, 19.3 ಕೆಎಂಪಿಎಲ್Rs.8.25 ಲಕ್ಷ*view ಫೆಬ್ರವಾರಿ offer
ಸಿ3 puretech 110 ಶೈನ್‌ dt1199 cc, ಮ್ಯಾನುಯಲ್‌, ಪೆಟ್ರೋಲ್, 19.3 ಕೆಎಂಪಿಎಲ್Rs.9.30 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಸಿಟ್ರೊನ್ ಸಿ3 comparison with similar cars

ಸಿಟ್ರೊನ್ ಸಿ3
Rs.6.16 - 10.15 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
ಸ್ಕೋಡಾ kylaq
Rs.7.89 - 14.40 ಲಕ್ಷ*
ಮಾರುತಿ ಸ್ವಿಫ್ಟ್
Rs.6.49 - 9.64 ಲಕ್ಷ*
ಟಾಟಾ ಟಿಯಾಗೋ ಇವಿ
Rs.7.99 - 11.14 ಲಕ್ಷ*
ಮಾರುತಿ ಆಲ್ಟೊ ಕೆ10
Rs.4.09 - 6.05 ಲಕ್ಷ*
ರೆನಾಲ್ಟ್ ಕ್ವಿಡ್
Rs.4.70 - 6.45 ಲಕ್ಷ*
ನಿಸ್ಸಾನ್ ಮ್ಯಾಗ್ನೈಟ್
Rs.6.12 - 11.72 ಲಕ್ಷ*
Rating4.3286 ವಿರ್ಮಶೆಗಳುRating4.51.3K ವಿರ್ಮಶೆಗಳುRating4.7211 ವಿರ್ಮಶೆಗಳುRating4.5336 ವಿರ್ಮಶೆಗಳುRating4.4276 ವಿರ್ಮಶೆಗಳುRating4.4394 ವಿರ್ಮಶೆಗಳುRating4.3867 ವಿರ್ಮಶೆಗಳುRating4.5110 ವಿರ್ಮಶೆಗಳು
Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1198 cc - 1199 ccEngine1199 ccEngine999 ccEngine1197 ccEngineNot ApplicableEngine998 ccEngine999 ccEngine999 cc
Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಎಲೆಕ್ಟ್ರಿಕ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್
Power80.46 - 108.62 ಬಿಹೆಚ್ ಪಿPower72 - 87 ಬಿಹೆಚ್ ಪಿPower114 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower60.34 - 73.75 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower67.06 ಬಿಹೆಚ್ ಪಿPower71 - 99 ಬಿಹೆಚ್ ಪಿ
Mileage19.3 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage-Mileage24.39 ಗೆ 24.9 ಕೆಎಂಪಿಎಲ್Mileage21.46 ಗೆ 22.3 ಕೆಎಂಪಿಎಲ್Mileage17.9 ಗೆ 19.9 ಕೆಎಂಪಿಎಲ್
Boot Space315 LitresBoot Space366 LitresBoot Space446 LitresBoot Space265 LitresBoot Space240 LitresBoot Space214 LitresBoot Space279 LitresBoot Space336 Litres
Airbags2-6Airbags2Airbags6Airbags6Airbags2Airbags2Airbags2Airbags6
Currently Viewingಸಿ3 vs ಪಂಚ್‌ಸಿ3 vs kylaqಸಿ3 vs ಸ್ವಿಫ್ಟ್ಸಿ3 vs ಟಿಯಾಗೋ ಇವಿಸಿ3 vs ಆಲ್ಟೊ ಕೆ10ಸಿ3 vs ಕ್ವಿಡ್ಸಿ3 vs ಮ್ಯಾಗ್ನೈಟ್
ಇಎಮ್‌ಐ ಆರಂಭ
Your monthly EMI
Rs.15,805Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಸಿಟ್ರೊನ್ ಸಿ3

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಇದರ ಚಮತ್ಕಾರಿ ಸ್ಟೈಲಿಂಗ್ ಕಣ್ಣುಗಳನ್ನು ಸೆಳೆಯುತ್ತದೆ. ಕಸ್ಟಮೈಸ್ ಮಾಡಲು ಸಹ ಸಾಕಷ್ಟು ಅವಕಾಶವಿದೆ.
  • ನಾಲ್ಕು 6-ಅಡಿ ಎತ್ತರದವರಿಗೂ ಆರಾಮದಾಯಕ ಎನಿಸುವ ವಿಶಾಲವಾದ ರೂಮಿ ಕ್ಯಾಬಿನ್.
  • ಏರ್ ಕಂಡೀಷನಿಂಗ್ ಸೂಪರ್ ಸ್ಟ್ರಾಂಗ್ ಆಗಿದೆ. ಯಾವುದೇ ಸಮಯದಲ್ಲಿ ನಿಮ್ಮನ್ನು ತಣ್ಣಗಾಗಿಸುತ್ತದೆ!
ಸಿಟ್ರೊನ್ ಸಿ3 offers
Benefits on Citroen C3 Discount Upto ₹ 1,00,000 EM...
9 ದಿನಗಳು ಉಳಿದಿವೆ
view ಸಂಪೂರ್ಣ offer

ಸಿಟ್ರೊನ್ ಸಿ3 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಲ್ಯಾಟಿನ್ NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ ನಿರಾಶೆ ಮೂಡಿಸಿದ Citroen Aircross; ಪಡೆದ ರೇಟಿಂಗ್‌ ಎಷ್ಟು ಗೊತ್ತೇ ?

ಆದರೆ, ಸಿಟ್ರೊಯೆನ್ ಏರ್‌ಕ್ರಾಸ್‌ನ ಫುಟ್‌ವೆಲ್ ಪ್ರದೇಶ ಮತ್ತು ಬಾಡಿಶೆಲ್ ಅನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಹೊರೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ

By shreyash Nov 21, 2024
ಹಲವು ಹೊಸ ಫೀಚರ್‌ಗಳೊಂದಿಗೆ Citroen C3 ಆಟೋಮ್ಯಾಟಿಕ್‌ ವೇರಿಯೆಂಟ್‌ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ?

ಸಿಟ್ರೊಯೆನ್‌ ಸಿ3 ಅನ್ನು ಇತ್ತೀಚೆಗೆ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಮತ್ತು 7-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಆಟೋ ಎಸಿಯಂತಹ ಹೊಸ ಫೀಚರ್‌ಗಳೊಂದಿಗೆ ಆಪ್‌ಡೇಟ್‌ ಮಾಡಲಾಗಿದೆ

By dipan Sep 30, 2024
ಹೊಸ ಆಪ್‌ಡೇಟ್‌ನೊಂದಿಗೆ ಬಿಡುಗಡೆಯಾಗಿದೆ Citroen C3 : ಯಾವುದು ಆ ಹೊಸ ಫೀಚರ್‌ಗಳು ?

ಈ ಅಪ್‌ಡೇಟ್‌ನೊಂದಿಗೆ, C3 ಹ್ಯಾಚ್‌ಬ್ಯಾಕ್‌ನ ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ ಆಗಿದೆ  

By dipan Aug 19, 2024
ಹೊಸ ಫೀಚರ್‌ಗಳಿಂದ ಬರುತ್ತಿರುವ Citroen C3 ಹ್ಯಾಚ್‌ಬ್ಯಾಕ್ ಮತ್ತು C3 Aircross ಎಸ್‌ಯುವಿ ಶೀಘ್ರದಲ್ಲೇ ಬಿಡುಗಡೆ

C3 ಜೋಡಿಯ ಸಮಯದಿಂದಲೂ ಮಿಸ್‌ ಆಗಿದ್ದ ಕೆಲವು ಪ್ರೀಮಿಯಂ ಸ್ಪರ್ಶಗಳು ಮತ್ತು ಪ್ರಮುಖ ಸುರಕ್ಷತಾ ಸೇರ್ಪಡೆಗಳನ್ನು  ಹೊಸ ಫೀಚರ್‌ಗಳು ಒಳಗೊಂಡಿವೆ 

By dipan Aug 05, 2024
ಎಂಎಸ್ ಧೋನಿ ಪ್ರೇರಿತ Citroen C3 ಮತ್ತು C3 Aircross ವಿಶೇಷ ಆವೃತ್ತಿಗಳು ಶೀಘ್ರದಲ್ಲೇ ಬಿಡುಗಡೆ

ಈ ವಿಶೇಷ ಎಡಿಷನ್‌ಗಳು ಎಕ್ಸಸ್ಸರಿಗಳು ಮತ್ತು ಧೋನಿ-ಪ್ರೇರಿತ ಡಿಕಾಲ್‌ಗಳೊಂದಿಗೆ ಬರುತ್ತವೆ, ಆದರೆ ಫೀಚರ್‌ಗಳ ಸೇರ್ಪಡೆಯಾಗುವ ಸಾಧ್ಯತೆ ತೀರ ಕಡಿಮೆ

By ansh Jun 06, 2024

ಸಿಟ್ರೊನ್ ಸಿ3 ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions

ಸಿಟ್ರೊನ್ ಸಿ3 ಬಣ್ಣಗಳು

ಸಿಟ್ರೊನ್ ಸಿ3 ಚಿತ್ರಗಳು

ಸಿಟ್ರೊನ್ ಸಿ3 ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಸಿಟ್ರೊನ್ ಕಾರುಗಳು

Popular ಹ್ಯಾಚ್ಬ್ಯಾಕ್ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.48.90 - 54.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

DevyaniSharma asked on 5 Sep 2024
Q ) What is the fuel efficiency of the Citroen C3?
Anmol asked on 24 Jun 2024
Q ) What is the fuel type of Citroen C3?
DevyaniSharma asked on 8 Jun 2024
Q ) What is the ARAI Mileage of Citroen C3?
DevyaniSharma asked on 8 Jun 2024
Q ) What is the transmission type of Citroen C3?
Anmol asked on 5 Jun 2024
Q ) What is the seating capacity of Citroen C3?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer