ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Volkswagen Taigun ಮತ್ತು Virtusನ ಸೌಂಡ್ ಎಡಿಷನ್ ನಾಳೆ ಬಿಡುಗಡೆ Volkswagen Taigun ಮತ್ತು Virtusನ ಸೌಂಡ್ ಎಡಿಷನ್ ನಾಳೆ ಬಿಡುಗಡೆ](https://stimg2.cardekho.com/images/carNewsimages/userimages/31714/1700482770099/SpiedTeasers.jpg?imwidth=320)
Volkswagen Taigun ಮತ್ತು Virtusನ ಸೌಂಡ್ ಎಡಿಷನ್ ನಾಳೆ ಬಿಡುಗಡೆ
ವಿಶೇಷ ಆವೃತ್ತಿಯು ವೋಕ್ಸ್ವ್ಯಾಗನ್ನ ಈ ಎರಡು ಕಾರುಗಳ ಜಿಟಿ ಅಲ್ಲದ ವೇರಿಯೆಂಟ್ಗಳಿಗೆ ಸಬ್ ವೂಫರ್ ಮತ್ತು ಆಂಪ್ಲಿಫೈಯರ್ ಅನ್ನು ನೀಡಬಹುದು.
![MG Hector ಮತ್ತು Hector Plus ಮೇಲಿನ ಹಬ್ಬದ ಡಿಸ್ಕೌಂಟ್ ಅಂತ್ಯ, ಆದರೂ ಈಗ ಅಗ್ಗ MG Hector ಮತ್ತು Hector Plus ಮೇಲಿನ ಹಬ್ಬದ ಡಿಸ್ಕೌಂಟ್ ಅಂತ್ಯ, ಆದರೂ ಈಗ ಅಗ್ಗ](https://stimg2.cardekho.com/images/carNewsimages/userimages/31707/1700229701133/GeneralNew.jpg?imwidth=320)
MG Hector ಮತ್ತು Hector Plus ಮೇಲಿನ ಹಬ್ಬದ ಡಿಸ್ಕೌಂಟ್ ಅಂತ್ಯ, ಆದರೂ ಈಗ ಅಗ್ಗ
ಎರಡೂ ಎಂಜಿ ಎಸ್ಯುವಿಗಳು ಹಬ್ಬದ ಋತುವಿಗಿಂತ ಮುನ್ನ ಭಾರೀ ಬೆಲೆ ಕಡಿತ ಕಂಡವು, ಆದರೆ ಈಗ ಲೈನ್ಅಪ್ನಾದ್ಯಂತ ರೂ. 30,000 ತನಕ ದುಬಾರಿಯಾಗಿವೆ
![Maruti Jimny: ಭಾರತದಲ್ಲಿರುವ ಆವೃತ್ತಿಗಿಂತ ಹೆಚ್ಚಿನ ಬಣ್ಣಗಳನ್ನು ಪಡೆಯಲಿರುವ ದಕ್ಷಿಣ ಆಫ್ರಿಕಾದ 5-ಡೋರ್ ಜಿಮ್ನಿ Maruti Jimny: ಭಾರತದಲ್ಲಿರುವ ಆವೃತ್ತಿಗಿಂತ ಹೆಚ್ಚಿನ ಬಣ್ಣಗಳನ್ನು ಪಡೆಯಲಿರುವ ದಕ್ಷಿಣ ಆಫ್ರಿಕಾದ 5-ಡೋರ್ ಜಿಮ್ನಿ](https://stimg.cardekho.com/pwa/img/spacer3x2.png)
Maruti Jimny: ಭಾರತದಲ್ಲಿರುವ ಆವೃತ್ತಿಗಿಂತ ಹೆಚ್ಚಿನ ಬಣ್ಣಗಳನ್ನು ಪಡೆಯಲಿರುವ ದಕ್ಷಿಣ ಆಫ್ರಿಕಾದ 5-ಡೋರ್ ಜಿಮ್ನಿ
ಭಾರತದ ಹೊರಗಡೆ 5 ಬಾಗಿಲುಗಳ ಸುಜುಕಿ ಜಿಮ್ನಿಯನ್ನು ಪಡೆದ ದೇಶಗಳ ಪೈಕಿ ದಕ್ಷಿಣ ಆಫ್ರಿಕಾವು ಮೊದಲ ಮಾರುಕಟ್ಟೆ ಎನಿಸಿದೆ
![2024ರ ಏಪ್ರಿಲ್ ವೇಳೆಗೆ Maruti Fronx ಕಾರಿನ ಟೊಯೊಟಾ ಆವೃತ್ತಿ ಬಿಡುಗಡೆ 2024ರ ಏಪ್ರಿಲ್ ವೇಳೆಗೆ Maruti Fronx ಕಾರಿನ ಟೊಯೊಟಾ ಆವೃತ್ತಿ ಬಿಡುಗಡೆ](https://stimg.cardekho.com/pwa/img/spacer3x2.png)
2024ರ ಏಪ್ರಿಲ್ ವೇಳೆಗೆ Maruti Fronx ಕಾರಿನ ಟೊಯೊಟಾ ಆವೃತ್ತಿ ಬಿಡುಗಡೆ
ಇದು ಭಾರತದಲ್ಲಿ ಮಾರುತಿ - ಟೊಯೊಟಾ ಸಹಭಾಗಿತ್ವದ ಆರನೇ ಮಾದರಿ ಎನಿಸಲಿದೆ
![Maruti Suzuki eVX Electric SUV: ಭಾರತದಲ್ಲಿ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ Maruti Suzuki eVX Electric SUV: ಭಾರತದಲ್ಲಿ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ](https://stimg.cardekho.com/pwa/img/spacer3x2.png)
Maruti Suzuki eVX Electric SUV: ಭಾರತದಲ್ಲಿ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ
ಪರೀಕ್ಷಾರ್ಥ ವಾಹನವನ್ನು ಸಾಕಷ್ಟು ಮರೆಮಾಚಿದ್ದರೂ, ಇದು EV ಯ ಉದ್ದಳತೆ ಮತ್ತು ಕೆಲವೊಂದು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ.
![ದಕ್ಷಿಣ ಆಫ್ರಿಕಾದ ರಸ್ತೆಗಳಿಗೆ ಕಾಲಿಟ್ಟ ಭಾರತ ನಿರ್ಮಿತ Jimny 5-door ವಾಹನ ದಕ್ಷಿಣ ಆಫ್ರಿಕಾದ ರಸ್ತೆಗಳಿಗೆ ಕಾಲಿಟ್ಟ ಭಾರತ ನಿರ್ಮಿತ Jimny 5-door ವಾಹನ](https://stimg.cardekho.com/pwa/img/spacer3x2.png)
ದಕ್ಷಿಣ ಆಫ್ರಿಕಾದ ರಸ್ತೆಗಳಿಗೆ ಕಾಲಿಟ್ಟ ಭಾರತ ನಿರ್ಮಿತ Jimny 5-door ವಾಹನ
ದಕ್ಷಿಣ ಆಫ್ರಿಕಾದ ರಸ್ತೆಗಳಿಗಾಗಿ ಸಿದ್ದಪಡಿಸಲಾಗಿರುವ 5 ಡೋರ್ ಜಿಮ್ನಿಯು ಅದೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬರಲಿದ್ದು ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಆಯ್ಕೆಗಳೆರಡನ್ನೂ ಹೊಂದಿರಲಿದೆ.
![space Image](https://stimg.cardekho.com/pwa/img/spacer3x2.png)
![ಜಪಾನಿನಲ್ಲಿ ಹೊಸ ‘WR-V’ ಆಗಿ Honda Elevate ಬಿಡುಗಡೆ ಜಪಾನಿನಲ್ಲಿ ಹೊಸ ‘WR-V’ ಆಗಿ Honda Elevate ಬಿಡುಗಡೆ](https://stimg.cardekho.com/pwa/img/spacer3x2.png)
ಜಪಾನಿನಲ್ಲಿ ಹೊಸ ‘WR-V’ ಆಗಿ Honda Elevate ಬಿಡುಗಡೆ
ಜಪಾನಿನಲ್ಲಿ ಕಾಣಿಸಿಕೊಳ್ಳಲಿರುವ WR-V ಯು ಭಾರತದ ರಸ್ತೆಗಳಲ್ಲಿರುವ ಹೋಂಡಾ ಎಲೆವೇಟ್ ನಂತೆ ಕಂಡರೂ ಕೆಲವೊಂದು ಪ್ರಮುಖ ವ್ಯತ್ಯಾಸಗಳನ್ನು ಹೊಂದಿದೆ
![ಭಾರತದಲ್ಲಿನ ಮಾರುತಿ ಸ್ವಿಫ್ಟ್ ಗಿಂತ ಹೆಚ್ಚಿನ ಉದ್ದವನ್ನು ಹೊಂದಲಿರುವ 2023ರ ಸುಜುಕಿ ಸ್ವಿಫ್ಟ್ ಭಾರತದಲ್ಲಿನ ಮಾರುತಿ ಸ್ವಿಫ್ಟ್ ಗಿಂತ ಹೆಚ್ಚಿನ ಉದ್ದವನ್ನು ಹೊಂದಲಿರುವ 2023ರ ಸುಜುಕಿ ಸ್ವಿಫ್ಟ್](https://stimg.cardekho.com/pwa/img/spacer3x2.png)
ಭಾರತದಲ್ಲಿನ ಮಾರುತಿ ಸ್ವಿಫ್ಟ್ ಗಿಂತ ಹೆಚ್ಚಿನ ಉದ್ದವನ್ನು ಹೊಂದಲಿರುವ 2023ರ ಸುಜುಕಿ ಸ್ವಿಫ್ಟ್
4ನೇ ತಲೆಮಾರಿನ ಸ್ವಿಫ್ಟ್ ಕಾರು ಮುಂದಿನ ವರ್ಷದ ಸುಮಾರಿಗೆ ಭಾರತದ ಮಾರುಕಟ್ಟೆಗೆ ಕಾಲಿಡುವ ಸಾಧ್ಯತೆ ಇದೆ
![ಜಾಗತಿಕ ಅನಾವರಣದ ನಂತರ ಮೊದಲ ಬಾರಿಗೆ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ಮಹೀಂದ್ರಾ ಸ್ಕೋರ್ಪಿಯೊ N ಆಧರಿತ ಪಿಕಪ್ ಜಾಗತಿಕ ಅನಾವರಣದ ನಂತರ ಮೊದಲ ಬಾರಿಗೆ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ಮಹೀಂದ್ರಾ ಸ್ಕೋರ್ಪಿಯೊ N ಆಧರಿತ ಪಿಕಪ್](https://stimg.cardekho.com/pwa/img/spacer3x2.png)
ಜಾಗತಿಕ ಅನಾವರಣದ ನಂತರ ಮೊದಲ ಬಾರಿಗೆ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ಮಹೀಂದ್ರಾ ಸ್ಕೋರ್ಪಿಯೊ N ಆಧರಿತ ಪಿಕಪ್
ಈ ಪರಿಕಲ್ಪನೆಯ ಸದೃಢ ವಿನ್ಯಾಸವನ್ನು ಈ ವರ್ಷದಲ್ಲಿ ಪ್ರದರ್ಶಿಸಲಾಗಿದ್ದು ಇದು ಪರೀಕ್ಷಾರ್ಥ ವಾಹನದ ರೂಪದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ
![ಅಕ್ಟೋಬರ್ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಎಸ್ಯುವಿಯೇತರ ಕಾರುಗಳ ಪಟ್ಟಿ ಅಕ್ಟೋಬರ್ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಎಸ್ಯುವಿಯೇತರ ಕಾರುಗಳ ಪಟ್ಟಿ](https://stimg.cardekho.com/pwa/img/spacer3x2.png)
ಅಕ್ಟೋಬರ್ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಎಸ್ಯುವಿಯೇತರ ಕಾರುಗಳ ಪಟ್ಟಿ
ಈ ಪಟ್ಟಿಯಿಂದ ಎಸ್ಯುವಿ ಬಾಡಿ ಟೈಪ್ಗಳನ್ನು ತೆಗೆದುಹಾಕುವ ಮೂಲಕ, ಹ್ಯಾಚ್ಬ್ಯಾಕ್ಗಳು ಮತ್ತು ಎಂಪಿವಿಗಳಿಗಿರುವ ನಿಜವಾದ ಬೇಡಿಕೆಯನ್ನು ನಾವು ನೋಡಬಹುದು.
![EM90 ಎಲೆಕ್ಟ್ರಿಕ್ ಎಂಪಿವಿಯ ಜಾಗತಿಕ ಪಾದರ್ಪಣೆಯೊಂದಿಗೆ ಐಷಾರಾಮಿ MPV ಲೋಕಕ್ಕೆ ಪ್ರವೇಶಿಸುತ್ತಿರುವ ವೋಲ್ವೋ EM90 ಎಲೆಕ್ಟ್ರಿಕ್ ಎಂಪಿವಿಯ ಜಾಗತಿಕ ಪಾದರ್ಪಣೆಯೊಂದಿಗೆ ಐಷಾರಾಮಿ MPV ಲೋಕಕ್ಕೆ ಪ್ರವೇಶಿಸುತ್ತಿರುವ ವೋಲ್ವೋ](https://stimg.cardekho.com/pwa/img/spacer3x2.png)
EM90 ಎಲೆಕ್ಟ್ರಿಕ್ ಎಂಪಿವಿಯ ಜಾಗತಿಕ ಪಾದರ್ಪಣೆಯೊಂದಿಗೆ ಐಷಾರಾಮಿ MPV ಲೋಕಕ್ಕೆ ಪ್ರವೇಶಿಸುತ್ತಿರುವ ವೋಲ್ವೋ
ಇದು 6-ಆಸನಗಳನ್ನು ಕೊಡುಗೆಯಾಗಿ ನೀಡುತ್ತಿದ್ದು, ಮಧ್ಯದ ಸಾಲಿನಲ್ಲಿ ಲಾಂಜ್ ತರಹದ ಅನುಭವವನ್ನು ಹೊಂದಿದೆ
![ಅಕ್ಟೋಬರ್ ತಿಂಗಳ ಕಾಂಪ್ಯಾಕ್ಟ್ ಎಸ್ಯುವಿ ಮಾರಾಟದ ಅಂಕಿ-ಆಂಶ: ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿದ ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಕ್ಲಾಸಿಕ್ ಅಕ್ಟೋಬರ್ ತಿಂಗಳ ಕಾಂಪ್ಯಾಕ್ಟ್ ಎಸ್ಯುವಿ ಮಾರಾಟದ ಅಂಕಿ-ಆಂಶ: ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿದ ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಕ್ಲಾಸಿಕ್](https://stimg.cardekho.com/pwa/img/spacer3x2.png)
ಅಕ್ಟೋಬರ್ ತಿಂಗಳ ಕಾಂಪ್ಯಾಕ್ಟ್ ಎಸ್ಯುವಿ ಮಾರಾಟದ ಅಂಕಿ-ಆಂಶ: ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿದ ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಕ್ಲಾಸಿಕ್
ಕಳೆದ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್ನ ಮಾರಾಟದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡಿತ್ತು ಮತ್ತು ಇದು ಮಾರಾಟದಲ್ಲಿ ಮೂರನೇ ಸ್ಥಾನವನ್ನು ಪಡೆದ ಕಾಂಪ್ಯಾಕ್ಟ್ ಎಸ್ಯುವಿ ಆಗಿತ್ತು.
![ಸಬ್-4m ಎಸ್ಯುವಿ ವಿಭಾಗದ ಮಾರಾಟದ ಅಂಕಿಆಂಶ: ಅಕ್ಟೋಬರ್ನಲ್ಲಿ ಮಾರುತಿ ಬ್ರೆಝಾವನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್ ಸಬ್-4m ಎಸ್ಯುವಿ ವಿಭಾಗದ ಮಾರಾಟದ ಅಂಕಿಆಂಶ: ಅಕ್ಟೋಬರ್ನಲ್ಲಿ ಮಾರುತಿ ಬ್ರೆಝಾವನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್](https://stimg.cardekho.com/pwa/img/spacer3x2.png)
ಸಬ್-4m ಎಸ್ಯುವಿ ವಿಭಾಗದ ಮಾರಾಟದ ಅಂಕಿಆಂಶ: ಅಕ್ಟೋಬರ್ನಲ್ಲಿ ಮಾರುತಿ ಬ್ರೆಝಾವನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್
ಈ ಹಬ್ಬದ ಸಂಭ್ರಮದಲ್ಲಿ ಕಿಯಾ ಸೊನೆಟ್ ಕಾರು ತಿಂಗಳಿನಿಂದ ತಿಂಗಳಿಗೆ ಅತ್ಯುತ್ತಮ ಮಾರಾಟದ ಬೆಳವಣಿಗೆಯನ್ನು ಕಂಡಿದೆ.
![ಟಾಟಾದ ಫೇಸ್ಲಿಫ್ಟೆಡ್ ಎಸ್ಯುವಿಗಳನ್ನುಈ ನವೆಂಬರ್ ನಲ್ಲಿ ಬುಕ್ ಮಾಡಿದರೆ ನೀವು 4 ತಿಂಗಳವರೆಗೆ ಕಾಯಬೇಕು! ಟಾಟಾದ ಫೇಸ್ಲಿಫ್ಟೆಡ್ ಎಸ್ಯುವಿಗಳನ್ನುಈ ನವೆಂಬರ್ ನಲ್ಲಿ ಬುಕ್ ಮಾಡಿದರೆ ನೀವು 4 ತಿಂಗಳವರೆಗೆ ಕಾಯಬೇಕು!](https://stimg.cardekho.com/pwa/img/spacer3x2.png)
ಟಾಟಾದ ಫೇಸ್ಲಿಫ್ಟೆಡ್ ಎಸ್ಯುವಿಗಳನ್ನುಈ ನವೆಂಬರ್ ನಲ್ಲಿ ಬುಕ್ ಮಾಡಿದರೆ ನೀವು 4 ತಿಂಗಳವರೆಗೆ ಕಾಯಬೇಕು!
ಟಾಟಾ ಸಂಸ್ಥೆಯ ಫೇಸ್ಲಿಫ್ಟೆಡ್ ಎಸ್ಯುವಿಗೆ ಕನಿಷ್ಟ 2 ತಿಂಗಳುಗಳ ಕಾಲ ಕಾಯಬೇಕು
![ಎಲೆಟ್ರೆ ಎಲೆಕ್ಟ್ರಿಕ್ SUV ಮೂಲಕ ಭಾರತದ ಮಾರುಕಟ್ಟೆಗೆ ಕಾಲಿಟ್ಟ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ SUV ಮೂಲಕ ಭಾರತದ ಮಾರುಕಟ್ಟೆಗೆ ಕಾಲಿಟ್ಟ ಲೋಟಸ್](https://stimg.cardekho.com/pwa/img/spacer3x2.png)
ಎಲೆಟ್ರೆ ಎಲೆಕ್ಟ್ರಿಕ್ SUV ಮೂಲಕ ಭಾರತದ ಮಾರುಕಟ್ಟೆಗೆ ಕಾಲಿಟ್ಟ ಲೋಟಸ್
ಈ ಬ್ರಿಟೀಷ್ ಕಾರು ತಯಾರಕ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ಶೋರೂಮ್ನ್ನು ನವದೆಹಲಿಯಲ್ಲಿ ಉದ್ಘಾಟಿಸಿದೆ
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್Rs.97 ಲಕ್ಷ - 2.85 ಸಿಆರ್*
- ಕಿಯಾ ಸೆಲ್ಟೋಸ್Rs.10.90 - 20.35 ಲಕ್ಷ*
- ಕಿಯಾ ಸೊನೆಟ್Rs.7.99 - 15.75 ಲಕ್ಷ*
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
ಮುಂಬರುವ ಕಾರುಗಳು
ಗೆ