ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ರೂ. 11.85 ಲಕ್ಷದಷ್ಟು ವರ್ಷಾಂತ್ಯದ ರಿಯಾಯಿತಿ ನೀಡುತ್ತಿರುವ ಜೀಪ್ ಸಂಸ್ಥೆ! ರೂ. 11.85 ಲಕ್ಷದಷ್ಟು ವರ್ಷಾಂತ್ಯದ ರಿಯಾಯಿತಿ ನೀಡುತ್ತಿರುವ ಜೀಪ್ ಸಂಸ್ಥೆ!](https://stimg2.cardekho.com/images/carNewsimages/userimages/31802/1702292463718/OfferStories.jpg?imwidth=320)
ರೂ. 11.85 ಲಕ್ಷದಷ್ಟು ವರ್ಷಾಂತ್ಯದ ರಿಯಾಯಿತಿ ನೀಡುತ್ತಿರುವ ಜೀಪ್ ಸಂಸ್ಥೆ!
ವ್ರ್ಯಾಂಗ್ಲರ್ ಆಫ್ ರೋಡರ್ ಹೊರತುಪಡಿಸಿ ಇತರ ಎಲ್ಲಾ ಜೀಪ್ SUV ಗಳಲ್ಲಿ ರಿಯಾಯಿತಿಯು ದೊರೆಯಲಿದೆ
![ಈ ಡಿಸೆಂಬರ್ ತಿಂಗಳಿನಲ್ಲಿ ಹ್ಯುಂಡೈ ಕಾರುಗಳಲ್ಲಿ ರೂ. 3 ಲಕ್ಷದಷ್ಟು ಉಳಿತಾಯ ಮಾಡಿ ಈ ಡಿಸೆಂಬರ್ ತಿಂಗಳಿನಲ್ಲಿ ಹ್ಯುಂಡೈ ಕಾರುಗಳಲ್ಲಿ ರೂ. 3 ಲಕ್ಷದಷ್ಟು ಉಳಿತಾಯ ಮಾಡಿ](https://stimg2.cardekho.com/images/carNewsimages/userimages/31799/1702292633337/OfferStories.jpg?imwidth=320)
ಈ ಡಿಸೆಂಬರ್ ತಿಂಗಳಿನಲ್ಲಿ ಹ್ಯುಂಡೈ ಕಾರುಗಳಲ್ಲಿ ರೂ. 3 ಲಕ್ಷದಷ್ಟು ಉಳಿತಾಯ ಮಾಡಿ
ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನಲ್ಲಿ ರೂ. 3 ಲಕ್ಷದಷ್ಟು ಗರಿಷ್ಠ ರಿಯಾಯಿತಿ ದೊರೆತರೆ ತದನಂತರ ಹ್ಯುಂಡೈ ಟಕ್ಸನ್ ನಲ್ಲಿ ರೂ. 1.5 ಲಕ್ಷದಷ್ಟು ಹಣವನ್ನು ಉಳಿಸಬಹುದು
![ಕಾರ್ದೇಖೋ ಅಭಿಪ್ರಾಯ: Maruti eVX ಬಿಡುಗಡೆ ಸಮಯದಲ್ಲಿ ಬದಲಾವಣೆ, 2024ರಲ್ಲೇ ರಸ್ತೆಗಿಳಿಯುವ ಸಾಧ್ಯತೆ ಕಾರ್ದೇಖೋ ಅಭಿಪ್ರಾಯ: Maruti eVX ಬಿಡುಗಡೆ ಸಮಯದಲ್ಲಿ ಬದಲಾವಣೆ, 2024ರಲ್ಲೇ ರಸ್ತೆಗಿಳಿಯುವ ಸಾಧ್ಯತೆ](https://stimg.cardekho.com/pwa/img/spacer3x2.png)
ಕಾರ್ದೇಖೋ ಅಭಿಪ್ರಾಯ: Maruti eVX ಬಿಡುಗಡೆ ಸಮಯದಲ್ಲಿ ಬದಲಾವಣೆ, 2024ರಲ್ಲೇ ರಸ್ತೆಗಿಳಿಯುವ ಸಾಧ್ಯತೆ
ಅಟೋ ಎಕ್ಸ್ಪೊ 2023 ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ eVX ಕಾರು ಮೂಲತಃ 2025ರಲ್ಲಿ ಹೊರಬರಲಿದೆ ಎಂದು ನಂಬಲಾಗಿತ್ತು
![2024 Kia Sonet; ಬಿಡುಗಡೆಗೆ ಮೊದಲೇ ಈ ಕಾರಿನ ADAS ಸೌಲಭ್ಯಗಳ ವಿವರಗಳು ಬಹಿರಂಗ 2024 Kia Sonet; ಬಿಡುಗಡೆಗೆ ಮೊದಲೇ ಈ ಕಾರಿನ ADAS ಸೌಲಭ್ಯಗಳ ವಿವರಗಳು ಬಹಿರಂಗ](https://stimg.cardekho.com/pwa/img/spacer3x2.png)
2024 Kia Sonet; ಬಿಡುಗಡೆಗೆ ಮೊದಲೇ ಈ ಕಾರಿನ ADAS ಸೌಲಭ್ಯಗಳ ವಿವರಗಳು ಬಹಿರಂಗ
ಪರಿಷ್ಕೃತ ಎಸ್ಯುವಿಯ ADAS ವೈಶಿಷ್ಟ್ಯಗಳು, ಅಂತಹ 10 ಸೌಲಭ್ಯಗಳನ್ನು ಹೊಂದಿರುವ ಹ್ಯುಂಡೈ ವೆನ್ಯು N ಲೈನ್ ಕಾರಿನ ವೈಶಿಷ್ಟ್ಯಗಳೊಂದಿಗೆ ತಾಳೆಯಾಗುತ್ತವೆ
![ತಮಿಳುನಾಡಿನ ಚೆನ್ನೈ ನಗರದಲ್ಲಿ ಚಂಡಮಾರುತ ಬಾಧಿತ ವಾಹನಗಳ ನೆರವಿಗೆ ಬರಲಿರುವ ಹ್ಯುಂಡೈ, ಮಹೀಂದ್ರಾ ಮತ್ತು ಫೋಕ್ಸ್ ವ್ಯಾಗನ್ ಇಂಡಿಯಾ ತಮಿಳುನಾಡಿನ ಚೆನ್ನೈ ನಗರದಲ್ಲಿ ಚಂಡಮಾರುತ ಬಾಧಿತ ವಾಹನಗಳ ನೆರವಿಗೆ ಬರಲಿರುವ ಹ್ಯುಂಡೈ, ಮಹೀಂದ್ರಾ ಮತ್ತು ಫೋಕ್ಸ್ ವ್ಯಾಗನ್ ಇಂಡಿಯಾ](https://stimg.cardekho.com/pwa/img/spacer3x2.png)
ತಮಿಳುನಾಡಿನ ಚೆನ್ನೈ ನಗರದಲ್ಲಿ ಚಂಡಮಾರುತ ಬಾಧಿತ ವಾಹನಗಳ ನೆರವಿಗೆ ಬರಲಿರುವ ಹ್ಯುಂಡೈ, ಮಹೀಂದ್ರಾ ಮತ್ತು ಫೋಕ್ಸ್ ವ್ಯಾಗನ್ ಇಂಡಿಯಾ
ಹೆಚ್ಚಿನ ಕಾರು ತಯಾರಕ ಸಂಸ್ಥೆಗಳು ಉಚಿತ ಸರ್ವಿಸ್ ತಪಾಸಣೆಯನ್ನು ಒದಗಿಸುತ್ತಿದ್ದು, ಹ್ಯುಂಡೈ ಮತ್ತು ಮಹೀಂದ್ರಾಗಳು ಕ್ರಮವಾಗಿ ವಿಮೆ ಮತ್ತು ದುರಸ್ತಿ ಇನ್ವಾಯ್ಸ್ ಮೇಲೆ ಒಂದಷ್ಟು ರಿಯಾಯಿತಿಯನ್ನು ನೀಡುತ್ತಿವೆ
![Sonet Faceliftನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸಲಿರುವ ಕಿಯಾ Sonet Faceliftನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸಲಿರುವ ಕಿಯಾ](https://stimg.cardekho.com/pwa/img/spacer3x2.png)
Sonet Faceliftನಲ್ಲಿ ಡೀಸೆಲ್ ಮ್ಯಾನುವಲ್ ಕೋಂಬೊ ಆಯ್ಕೆಯನ್ನು ಮತ್ತೆ ಪರಿಚಯಿಸಲಿರುವ ಕಿಯಾ
ಡೀಸೆಲ್ ಮ್ಯಾನುವಲ್ ಆಯ್ಕೆಯನ್ನು iMT (ಕ್ಲಚ್ ಪೆಡಲ್ ಇಲ್ಲದೆಯೇ ಮ್ಯಾನುವಲ್) ಮತ್ತು AT ಆಯ್ಕೆಗಳೊಂದಿಗೆ ನೀಡಲಾಗುವುದು
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಮತ್ತೆ ಕಾಣಿಸಿಕೊಂಡ Tata Punch EV: ಇದು ಲೋವರ್ ಸ್ಪೆಕ್ ವೇರಿಯಂಟ್ ಆಗಿರಬಹುದೇ? ಮತ್ತೆ ಕಾಣಿಸಿಕೊಂಡ Tata Punch EV: ಇದು ಲೋವರ್ ಸ್ಪೆಕ್ ವೇರಿಯಂಟ್ ಆಗಿರಬಹುದೇ?](https://stimg.cardekho.com/pwa/img/spacer3x2.png)
ಮತ್ತೆ ಕಾಣಿಸಿಕೊಂಡ Tata Punch EV: ಇದು ಲೋವರ್ ಸ್ಪೆಕ್ ವೇರಿಯಂಟ್ ಆಗಿರಬಹುದೇ?
ಇದು ಸ್ಟೀಲ್ ಚಕ್ರಗಳಲ್ಲಿ ಚಲಿಸುತ್ತಿತ್ತು. ಆದರೆ ಹಿಂದಿನ ಪರೀಕ್ಷಾರ್ಥ ವಾಹನಗಳಲ್ಲಿ ಕಂಡುಬಂದಿದ್ದ ಫ್ರೀ ಫ್ಲೋಟಿಂಗ್ ಟಚ್ ಸ್ಕ್ರೀನ್ ಇದರಲ್ಲಿಲ್ಲ
![ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R](https://stimg.cardekho.com/pwa/img/spacer3x2.png)
ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳು: ಮತ್ತೊಮ್ಮೆ ನಂ. 1 ಪಟ್ಟಕ್ಕೇರಿದ Maruti Wagon R
ಅಗ್ರ 3 ಮೊಡೆಲ್ಗಳು ಮಾರುತಿ ಸಂಸ್ಥೆಗೆಯೇ ಸೇರಿದ್ದು, ಇವುಗಳು 47,000 ದಷ್ಟು ಯೂನಿಟ್ ಗಳ ಮಾರಾಟವನ್ನು ದಾಖಲಿಸಿವೆ
![Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್ Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್](https://stimg.cardekho.com/pwa/img/spacer3x2.png)
Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್
ಇತ್ತೀಚಿನ ಟೀಸರ್ ಪ್ರಕಾರ, ಹೊಸ ಸೋನೆಟ್ ಕಾರು, ಈ ವಿಭಾಗದಲ್ಲಿ ಹ್ಯುಂಡೈ ವೆನ್ಯು N ಲೈನ್ ನಂತರ ADAS ಪಡೆದ ಎರಡನೇ ಮಾದರಿ ಎನಿಸಲಿದೆ
![ವರ್ಷಾಂತ್ಯದ ರಿಯಾಯಿತಿ; ರೂ. 2 ಲಕ್ಷಕ್ಕೂ ಹೆಚ್ಚಿನ ಆಫರ್ನೊಂದಿಗೆ ನೆಕ್ಸಾ ಕಾರನ್ನು ಮನೆಗೆ ಕೊಂಡೊಯ್ಯಿರಿ ವರ್ಷಾಂತ್ಯದ ರಿಯಾಯಿತಿ; ರೂ. 2 ಲಕ್ಷಕ್ಕೂ ಹೆಚ್ಚಿನ ಆಫರ್ನೊಂದಿಗೆ ನೆಕ್ಸಾ ಕಾರನ್ನು ಮನೆಗೆ ಕೊಂಡೊಯ್ಯಿರಿ](https://stimg.cardekho.com/pwa/img/spacer3x2.png)
ವರ್ಷಾಂತ್ಯದ ರಿಯಾಯಿತಿ; ರೂ. 2 ಲಕ್ಷಕ್ಕೂ ಹೆಚ್ಚಿನ ಆಫರ್ನೊಂದಿಗೆ ನೆಕ್ಸಾ ಕಾರನ್ನು ಮನೆಗೆ ಕೊಂಡೊಯ್ಯಿರಿ
ಮಾರುತಿ ಫ್ರಾಂಕ್ಸ್, ಜಿಮ್ನಿ, ಮತ್ತು ಮಾರುತಿ ಗ್ರಾಂಡ್ ವಿಟಾರ ಕಾರುಗಳು ಸಹ ಈ ತಿಂಗಳಿನಲ್ಲಿ ವಿಶೇಷ ಲಾಭವನ್ನು ತಂದು ಕೊಡಲಿವೆ
![2024 ರಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಕಾರುಗಳು: ಮುಂದಿನ ವರ್ಷ ರಸ್ತೆಗಿಳಿಯಲಿರುವ ಕಾರುಗಳ ಪಟ್ಟಿ ಇಲ್ಲಿದೆ 2024 ರಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಕಾರುಗಳು: ಮುಂದಿನ ವರ್ಷ ರಸ್ತೆಗಿಳಿಯಲಿರುವ ಕಾರುಗಳ ಪಟ್ಟಿ ಇಲ್ಲಿದೆ](https://stimg.cardekho.com/pwa/img/spacer3x2.png)
2024 ರಲ್ಲಿ ಭಾರತಕ್ಕೆ ಪ್ರವೇಶಿಸಲಿರುವ ಕಾರುಗಳು: ಮುಂದಿನ ವರ್ಷ ರಸ್ತೆಗಿಳಿಯಲಿರುವ ಕಾರುಗಳ ಪಟ್ಟಿ ಇಲ್ಲಿದೆ
2024ರಲ್ಲಿ ಸಾಕಷ್ಟು ಹೊಸ ಕಾರುಗಳು ಬಿಡುಗಡೆಯಾಗಲು ಕಾಯುತ್ತಿವೆ, ಅವುಗಳಲ್ಲಿ ಹೆಚ್ಚಿನವು SUV ಗಳಾಗಿದ್ದು, EV ಗಳು ಉತ್ತಮ ಸಂಖ್ಯೆಯನ್ನು ಹೊಂದಿದೆ.
![ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ](https://stimg.cardekho.com/pwa/img/spacer3x2.png)
ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ
ಈ ಎಕ್ಸ್ ಟೀರಿಯರ್ ಶೇಡ್ ಇಲ್ಲಿಯತನಕ ಟೈಗುನ್ ಮತ್ತು ವರ್ಟೊಸ್ ಕಾರುಗಳ 1.5 ಲೀಟರ್ ಮಾದರಿಗಳಿಗೆ ಸೀಮಿತವಾಗಿತ್ತು
![EVಗಳಿಗೆ FAME ಸಬ್ಸಿಡಿಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಬೇಕು: FICCI EVಗಳಿಗೆ FAME ಸಬ್ಸಿಡಿಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಬೇಕು: FICCI](https://stimg.cardekho.com/pwa/img/spacer3x2.png)
EVಗಳಿಗೆ FAME ಸಬ್ಸಿಡಿಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಬೇಕು: FICCI
ಈ ಯೋಜನೆಯು ಭಾರತದಲ್ಲಿ EVಗಳು 30 ಶೇಕಡಾದಷ್ಟು ಪಾಲನ್ನು ಸಾಧಿಸಲು ಸಹಾಯ ಮಾಡಲಿದೆ ಎಂದು ವ್ಯಾಪಾರಿ ಸಂಘಟನೆಯು ಹೇಳಿದೆ
![ಹ್ಯಾರಿಯರ್ ಮತ್ತು ಸಫಾರಿಯಿಂದ ಪ್ರಮುಖ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ Tata Curvv ಹ್ಯಾರಿಯರ್ ಮತ್ತು ಸಫಾರಿಯಿಂದ ಪ್ರಮುಖ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ Tata Curvv](https://stimg.cardekho.com/pwa/img/spacer3x2.png)
ಹ್ಯಾರಿಯರ್ ಮತ್ತು ಸಫಾರಿಯಿಂದ ಪ್ರಮುಖ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ Tata Curvv
ಟಾಟಾ ಕರ್ವ್ ಕಾಂಪ್ಯಾಕ್ಟ್ ಎಸ್ಯುವಿ ಕೆಲವು ADAS ಫೀಚರ್ಗಳನ್ನು ಸಹ ಪಡೆಯುತ್ತಿದ್ದು, ಉದಾಹರಣೆಗೆ ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್
![Facelifted Kia Sonet ಕಾರಿಗೆ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಡೀಲರ್ ಗಳು Facelifted Kia Sonet ಕಾರಿಗೆ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಡೀಲರ್ ಗಳು](https://stimg.cardekho.com/pwa/img/spacer3x2.png)
Facelifted Kia Sonet ಕಾರಿಗೆ ಬುಕಿಂಗ್ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಡೀಲರ್ ಗಳು
ಪರಿಷ್ಕೃತ ಕಿಯಾ ಸೋನೆಟ್ ಅನ್ನು ಡಿಸೆಂಬರ್ 14ರಂದು ಬಿಡುಗಡೆ ಮಾಡಲಾಗುತ್ತದೆ ಹಾಗೂ ಇದು 2024ರ ಆರಂಭದಲ್ಲಿ ರಸ್ತೆಗಿಳಿಯಲಿದೆ
ಇತ್ತೀಚಿನ ಕಾರುಗಳು
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ