ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್ಡಬ್ಲ್ಯೂ i7 ಇತ್ಯಾದಿ ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್ಡಬ್ಲ್ಯೂ i7 ಇತ್ಯಾದಿ](https://stimg2.cardekho.com/images/carNewsimages/userimages/31772/1701777937015/CarNews.jpg?imwidth=320)
ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್ಡಬ್ಲ್ಯೂ i7 ಇತ್ಯಾದಿ
ಈ ವರ್ಷದ ಪಟ್ಟಿಯು MG ಕೋಮೆಟ್ EV ಯಿಂದ ಹಿಡಿದು BMW M2 ತನಕ ಎಲ್ಲಾ ವರ್ಗಗಳ ಕಾರುಗಳನ್ನು ಒಳಗೊಂಡಿದೆ
![Hyundai Ioniq 5 ಮೂಲಕ ತನ್ನ ಮೊದಲ EV ಅನ್ನು ಮನೆಗೊಯ್ದ ಶಾರುಕ್ ಖಾನ್ Hyundai Ioniq 5 ಮೂಲಕ ತನ್ನ ಮೊದಲ EV ಅನ್ನು ಮನೆಗೊಯ್ದ ಶಾರುಕ್ ಖಾನ್](https://stimg2.cardekho.com/images/carNewsimages/userimages/31770/1701679625561/ElectricCar.jpg?imwidth=320)
Hyundai Ioniq 5 ಮೂಲಕ ತನ್ನ ಮೊದಲ EV ಅನ್ನು ಮನೆಗೊಯ್ದ ಶಾರುಕ್ ಖಾನ್
ಹ್ಯುಂಡೈಯು ತನ್ನ ಸಂಸ್ಥೆಯ 1,100 ನೇ ಅಯಾನಿಕ್ ಅನ್ನು ಶಾರುಕ್ ಖಾನ್ ಗೆ ಹಸ್ತಾಂತರಿಸುವ ಮೂಲಕ ಈ ಸ್ಟಾರ್ ನಟ ಮತ್ತು ಕಾರು ತಯಾರಕ ಸಂಸ್ಥೆ ಸೇರಿಕೊಂಡು ಭಾರತದಲ್ಲಿ ತಮ್ಮ 25 ವರ್ಷಗಳ ಸಹಭಾಗಿತ್ವವನ್ನು ಆಚರಿಸಿಕೊಂಡರು
![ಶೇರ್ಡ್ ಮೊಬಿಲಿಟಿ ಇಕೋಸಿಸ್ಟಮ್ ಅನ್ನು ಬಲಪಡಿಸಲು Revv ನೊಂದಿಗೆ ವಿಲೀನಗೊಳ್ಳಲಿರುವ CarDekho Group ಶೇರ್ಡ್ ಮೊಬಿಲಿಟಿ ಇಕೋಸಿಸ್ಟಮ್ ಅನ್ನು ಬಲಪಡಿಸಲು Revv ನೊಂದಿಗೆ ವಿಲೀನಗೊಳ್ಳಲಿರುವ CarDekho Group](https://stimg.cardekho.com/pwa/img/spacer3x2.png)
ಶೇರ್ಡ್ ಮೊಬಿಲಿಟಿ ಇಕೋಸಿಸ್ಟಮ್ ಅನ್ನು ಬಲಪಡಿಸಲು Revv ನೊಂದಿಗೆ ವಿಲೀನಗೊಳ್ಳಲಿರುವ CarDekho Group
Revv ವಿಲೀನದೊಂದಿಗೆ, CarDekho ಎಲ್ಲಾ ಆಟೋಮೋಟಿವ್ ಅಗತ್ಯಗಳಿಗೆ ಒನ್-ಸ್ಟಾಪ್ ಪರಿಹಾರವನ್ನು ನಿರ್ಮಿಸುತ್ತಿದೆ, ಹಾಗೆಯೇ ಇದು ತಡೆರಹಿತ ಗ್ರಾಹಕ ಅನುಭವವನ್ನು ಸೃಷ್ಟಿಸುತ್ತದೆ
![Hyundai Creta Facelift ; ಭಾರತದಲ್ಲಿ ಯಾವಾಗ ಬಿಡುಗಡೆಯಾಲಿದೆ ಈ ಆಪ್ಡೇಟೆಡ್ ಎಸ್ಯುವಿ? Hyundai Creta Facelift ; ಭಾರತದಲ್ಲಿ ಯಾವಾಗ ಬಿಡುಗಡೆಯಾಲಿದೆ ಈ ಆಪ್ಡೇಟೆಡ್ ಎಸ್ಯುವಿ?](https://stimg.cardekho.com/pwa/img/spacer3x2.png)
Hyundai Creta Facelift ; ಭಾರತದಲ್ಲಿ ಯಾವಾಗ ಬಿಡುಗಡೆಯಾಲಿದೆ ಈ ಆಪ್ಡೇಟೆಡ್ ಎಸ್ಯುವಿ?
ಅದೇ ದಿನದಂದು ಹ್ಯುಂಡೈ ತನ್ನ ಫೇಸ್ಲಿಫ್ಟೆಡ್ ಕ್ರೆಟಾದ ಬೆಲೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ
![ಇಯರ್-ಎಂಡ್ ಸೇಲ್; ಈ ಡಿಸೆಂಬರ್ನಲ್ಲಿ Renault ಕಾರುಗಳ 77,000 ರೂ.ವರೆಗೆ ಡಿಸ್ಕೌಂಟ್ ಪಡೆಯಿರಿ ಇಯರ್-ಎಂಡ್ ಸೇಲ್; ಈ ಡಿಸೆಂಬರ್ನಲ್ಲಿ Renault ಕಾರುಗಳ 77,000 ರೂ.ವರೆಗೆ ಡಿಸ್ಕೌಂಟ್ ಪಡೆಯಿರಿ](https://stimg.cardekho.com/pwa/img/spacer3x2.png)
ಇಯರ್-ಎಂಡ್ ಸೇಲ್; ಈ ಡಿಸೆಂಬರ್ನಲ್ಲಿ Renault ಕಾರುಗಳ 77,000 ರೂ.ವರೆಗೆ ಡಿಸ್ಕೌಂಟ್ ಪಡೆಯಿರಿ
ರೆನಾಲ್ಟ್ ಎಲ್ಲಾ 3 ಕಾರುಗಳ 'ಅರ್ಬನ್ ನೈಟ್' ಆವೃತ್ತಿಯೊಂದಿಗೆ ಪ್ರಯೋಜನಗಳನ್ನು ಸಹ ನೀಡುತ್ತಿದೆ
![Renault Duster; ಹೊಸ ಮತ್ತು ಹಳೆಯ ಮಾಡೆಲ್ ನಡುವಿನ ವ್ಯತ್ಯಾಸವೇನು, ಚಿತ್ರಗಳ ಮೂಲಕ ತಿಳಿಯಿರಿ Renault Duster; ಹೊಸ ಮತ್ತು ಹಳೆಯ ಮಾಡೆಲ್ ನಡುವಿನ ವ್ಯತ್ಯಾಸವೇನು, ಚಿತ್ರಗಳ ಮೂಲಕ ತಿಳಿಯಿರಿ](https://stimg.cardekho.com/pwa/img/spacer3x2.png)
Renault Duster; ಹೊಸ ಮತ್ತು ಹಳೆಯ ಮಾಡೆಲ್ ನಡುವಿನ ವ್ಯತ್ಯಾಸವೇನು, ಚಿತ್ರಗಳ ಮೂಲಕ ತಿಳಿಯಿರಿ
ಹೊಸ ರೆನಾಲ್ಟ್ ಡಸ್ಟರ್ ಭಾರತದಲ್ಲಿ 2025 ರ ವೇಳೆಗೆ ಹೊಸ ಪೀಳಿಗೆ ಅವತಾರದಲ್ಲಿ ಪುನರಾಗಮನವನ್ನು ಮಾಡುವ ನಿರೀಕ್ಷೆಯಿದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಕೊನೆಗೂ ಸಿದ್ಧಗೊಂಡಿದೆ Tesla Cybertruck ! ಮೊದಲ 10 ಗ್ರಾಹಕರು ಡೆಲಿವರಿ ತೆಗೆದುಕೊಳ್ಳುತ್ತಿದ್ದಂತೆ ಪ್ರೊಡಕ್ಷನ್-ಸ್ಪೆಕ್ ವಿವರಗಳನ್ನು ಬಹಿರಂಗ ಕೊನೆಗೂ ಸಿದ್ಧಗೊಂಡಿದೆ Tesla Cybertruck ! ಮೊದಲ 10 ಗ್ರಾಹಕರು ಡೆಲಿವರಿ ತೆಗೆದುಕೊಳ್ಳುತ್ತಿದ್ದಂತೆ ಪ್ರೊಡಕ್ಷನ್-ಸ್ಪೆಕ್ ವಿವರಗಳನ್ನು ಬಹಿರಂಗ](https://stimg.cardekho.com/pwa/img/spacer3x2.png)
ಕೊನೆಗೂ ಸಿದ್ಧಗೊಂಡಿದೆ Tesla Cybertruck ! ಮೊದಲ 10 ಗ್ರಾಹಕರು ಡೆಲಿವರಿ ತೆಗೆದುಕೊಳ್ಳುತ್ತಿದ್ದಂತೆ ಪ್ರೊಡಕ್ಷನ್-ಸ್ಪೆಕ್ ವಿವರಗಳನ್ನು ಬಹಿರಂಗ
ಈ ಎಲೆಕ್ಟ್ರಿಕ್ ಪಿಕಪ್ ವಾಹನಕ್ಕಾಗಿ ವಿಶೇಷ ಆಲಾಯ್ನಿಂದ ತಯಾರಿಸಲಾಗಿದ್ದು ಇದು ತುಕ್ಕು ಹಾಗೂ ಗುಂಡು ನಿರೋಧಕವೆನಿಸಿದೆ.
![2023ರಲ್ಲಿ ನೀವು ನೋಡಲಿರುವ ಕೊನೆಯ 3 ಕಾರುಗಳು: Lamborghini Revuelto ಮತ್ತು ಎರಡು ಸಣ್ಣ ಎಸ್ಯುವಿ ಗಳು 2023ರಲ್ಲಿ ನೀವು ನೋಡಲಿರುವ ಕೊನೆಯ 3 ಕಾರುಗಳು: Lamborghini Revuelto ಮತ್ತು ಎರಡು ಸಣ್ಣ ಎಸ್ಯುವಿ ಗಳು](https://stimg.cardekho.com/pwa/img/spacer3x2.png)
2023ರಲ್ಲಿ ನೀವು ನೋಡಲಿರುವ ಕೊನೆಯ 3 ಕಾರುಗಳು: Lamborghini Revuelto ಮತ್ತು ಎರಡು ಸಣ್ಣ ಎಸ್ಯುವಿ ಗಳು
ಸಂಪೂರ್ಣವಾಗಿ ಹೊಸ ಎಲೆಕ್ಟ್ರಿಕ್ SUV, ಹೈಬ್ರೀಡ್ ಸೂಪರ್ ಕಾರ್, ಮತ್ತು ಹೊಸತನವನ್ನು ಪಡೆದಿರುವ SUV ಈ ಪಟ್ಟಿಯಲ್ಲಿ ಸೇರಿವೆ.
![Mercedes-AMG G 63 ಎಸ್ಯುವಿಯೊಂದಿಗೆ ಮತ್ತೊಂದು ಎಕ್ಸ್ಕ್ಲೂಸಿವ್ನ ಸ್ಪರ್ಶವನ್ನು ಪಡೆದ ಎಂ.ಎಸ್ ಧೋನಿಯ ಗ್ಯಾರೇಜ್ Mercedes-AMG G 63 ಎಸ್ಯುವಿಯೊಂದಿಗೆ ಮತ್ತೊಂದು ಎಕ್ಸ್ಕ್ಲೂಸಿವ್ನ ಸ್ಪರ್ಶವನ್ನು ಪಡೆದ ಎಂ.ಎಸ್ ಧೋನಿಯ ಗ್ಯಾರೇಜ್](https://stimg.cardekho.com/pwa/img/spacer3x2.png)
Mercedes-AMG G 63 ಎಸ್ಯುವಿಯೊಂದಿಗೆ ಮತ್ತೊಂದು ಎಕ್ಸ್ಕ್ಲೂಸಿವ್ನ ಸ್ಪರ್ಶವನ್ನು ಪಡೆದ ಎಂ.ಎಸ್ ಧೋನಿಯ ಗ್ಯಾರೇಜ್
ಕ್ಲಾಸಿಕ್ ನಿಂದ ಆಧುನಿಕ ವಾಹನಗಳ ತನಕ, ವಿವಿಧ ಕಾರುಗಳನ್ನು ಸಂಗ್ರಹಿಸುವ ವಿಷಯದಲ್ಲಿ ಈ ಮಾಜಿ ಕ್ರಿಕೆಟಿಗ ಹೆಸರುವಾಸಿಯಾಗಿದ್ದಾರೆ
![ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟದ ವೇಳೆ ಕಾಣಿಸಿಕೊಂಡ 2024 Mahindra XUV400 ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟದ ವೇಳೆ ಕಾಣಿಸಿಕೊಂಡ 2024 Mahindra XUV400](https://stimg.cardekho.com/pwa/img/spacer3x2.png)
ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟದ ವೇಳೆ ಕಾಣಿಸಿಕೊಂಡ 2024 Mahindra XUV400
ಪರಿಷ್ಕೃತ ಮಹೀಂದ್ರಾ XUV300 ವಾಹನದಲ್ಲಿರುವ ವಿನ್ಯಾಸವನ್ನೇ ಇದು ಸಹ ಹೊಂದಿದ್ದು, ಸ್ಪ್ಲಿಟ್ ಹೆಡ್ ಲೈಟ್ ಗಳು ಮತ್ತು ಕೋರೆಹಲ್ಲಿನ ಆಕಾರದ ಹೊಸ LED DRL ಗಳನ್ನು ಇದರಲ್ಲಿ ಕಾಣಬಹುದು.
![Kia Sonet Facelift; ಇಲ್ಲಿದೆ ಈ ಎಸ್ಯುವಿಯ ಮೊದಲ ಅಧಿಕೃತ ನೋಟ Kia Sonet Facelift; ಇಲ್ಲಿದೆ ಈ ಎಸ್ಯುವಿಯ ಮೊದಲ ಅಧಿಕೃತ ನೋಟ](https://stimg.cardekho.com/pwa/img/spacer3x2.png)
Kia Sonet Facelift; ಇಲ್ಲಿದೆ ಈ ಎಸ್ಯುವಿಯ ಮೊದಲ ಅಧಿಕೃತ ನೋಟ
ನವೀಕೃತ ಕಿಯಾ ಸೊನೆಟ್ ಭಾರತದಲ್ಲಿ ಡಿಸೆಂಬರ್ 14 ರಂದು ಬಹಿರಂಗಗೊಳ್ಳಲಿದೆ
![Maruti Jimnyಯ ಬೆಲೆಯಲ್ಲಿ ಇಳಿಕೆ! ಸೀಮಿತ ಅವಧಿಗೆ ರೂ 10.74 ಲಕ್ಷದಿಂದ ಪ್ರಾರಂಭ, ಹೊಸ ಥಂಡರ್ ಆವೃತ್ತಿಯೂ ಸೇರ್ಪಡೆ Maruti Jimnyಯ ಬೆಲೆಯಲ್ಲಿ ಇಳಿಕೆ! ಸೀಮಿತ ಅವಧಿಗೆ ರೂ 10.74 ಲಕ್ಷದಿಂದ ಪ್ರಾರಂಭ, ಹೊಸ ಥಂಡರ್ ಆವೃತ್ತಿಯೂ ಸೇರ್ಪಡೆ](https://stimg.cardekho.com/pwa/img/spacer3x2.png)
Maruti Jimnyಯ ಬೆಲೆಯಲ್ಲಿ ಇಳಿಕೆ! ಸೀಮಿತ ಅವಧಿಗೆ ರೂ 10.74 ಲಕ್ಷದಿಂದ ಪ್ರಾರಂಭ, ಹೊಸ ಥಂಡರ್ ಆವೃತ್ತಿಯೂ ಸೇರ್ಪಡೆ
ಹೊಸ ಲಿಮಿಟೆಡ್ ಆವೃತ್ತಿಯೊಂದಿಗೆ, ಮಾರುತಿ ಜಿಮ್ನಿ 2 ಲಕ್ಷದವರೆಗೆ ಬೆಲೆ ಇಳಿಕೆಯಾಗಿ ಹೆಚ್ಚು ಕೈಗೆಟುಕುವ ದರದಲ್ಲಿ ಮಾರ್ಪಟ್ಟಿದೆ
![2023 ರ ನವೆಂಬರ್ನಲ್ಲಿ ನಾವು ನೋಡಿದ ಹೊಸ ಕಾರುಗಳು: Next-gen Maruti Swiftನಿಂದ Mercedes AMG C43 ವರೆಗೆ 2023 ರ ನವೆಂಬರ್ನಲ್ಲಿ ನಾವು ನೋಡಿದ ಹೊಸ ಕಾರುಗಳು: Next-gen Maruti Swiftನಿಂದ Mercedes AMG C43 ವರೆಗೆ](https://stimg.cardekho.com/pwa/img/spacer3x2.png)
2023 ರ ನವೆಂಬರ್ನಲ್ಲಿ ನಾವು ನೋಡಿದ ಹೊಸ ಕಾರುಗಳು: Next-gen Maruti Swiftನಿಂದ Mercedes AMG C43 ವರೆಗೆ
ಮುಂಬರುವ ಮಾಸ್-ಮಾರ್ಕೆಟ್ ಮೊಡೆಲ್ನ ಜಾಗತಿಕ ಪಾದಾರ್ಪಣೆಯ ಆಪ್ಡೇಟ್ಗಳ ಜೊತೆಗೆ, ಮರ್ಸಿಡಿಸ್-ಬೆನ್ಜ್ ಮತ್ತು ಲೋಟಸ್ ಎರಡರಿಂದಲೂ ಪ್ರೀಮಿಯಂ ಸೆಗ್ಮೆಂಟ್ಗಳಲ್ಲಿ ಬಿಡುಗಡೆಗಳನ್ನು ನಾವು ವೀಕ್ಷಿಸಿದ್ದೇವೆ.
![ಡೀಲರುಗಳ ಬಳಿ ತಲುಪಿದ Skoda Kushaq Elegance ಆವೃತ್ತಿ ಡೀಲರುಗಳ ಬಳಿ ತಲುಪಿದ Skoda Kushaq Elegance ಆವೃತ್ತಿ](https://stimg.cardekho.com/pwa/img/spacer3x2.png)
ಡೀಲರುಗಳ ಬಳಿ ತಲುಪಿದ Skoda Kushaq Elegance ಆವೃತ್ತಿ
ಕಾಂಪ್ಯಾಕ್ಟ್ SUV ಯ ಸೀಮಿತ ಸಂಖ್ಯೆಯ ಎಲೆಗೆನ್ಸ್ ಆವೃತ್ತಿಯು ಇದಕ್ಕೆ ಅನುರೂಪವಾದ ನಿಯಮಿತ ಆವೃತ್ತಿಗಿಂತ ರೂ. 20,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ
![Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ](https://stimg.cardekho.com/pwa/img/spacer3x2.png)
Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ
ಕಿಯಾ ಸೋನೆಟ್ ಅನ್ನು ಭಾರತದಲ್ಲಿ 2020ರಲ್ಲಿ ಬಿಡುಗಡೆ ಮಾಡಲಾಗಿದ್ದು, ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಇದು ಪರಿಷ್ಕರಣೆಗೆ ಒಳಗಾಗಿದೆ
ಇತ್ತೀಚಿನ ಕಾರುಗಳು
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
ಮುಂಬರುವ ಕಾರುಗಳು
ಗೆ