Discontinuedಹುಂಡೈ ಕ್ರೆಟಾ 2020-2024 ಮುಂಭಾಗ left side imageಹುಂಡೈ ಕ್ರೆಟಾ 2020-2024 side ನೋಡಿ (left)  image
  • + 11ಬಣ್ಣಗಳು
  • + 64ಚಿತ್ರಗಳು
  • ವೀಡಿಯೋಸ್

ಹುಂಡೈ ಕ್ರೆಟಾ 2020-2024

Rs.10.87 - 19.20 ಲಕ್ಷ*
last recorded ಬೆಲೆ/ದಾರ
Th IS model has been discontinued
buy ಬಳಸಿದ ಹುಂಡೈ ಕ್ರೆಟಾ

ಹುಂಡೈ ಕ್ರೆಟಾ 2020-2024 ನ ಪ್ರಮುಖ ಸ್ಪೆಕ್ಸ್

ಇಂಜಿನ್1353 ಸಿಸಿ - 1498 ಸಿಸಿ
ಪವರ್113.18 - 138.12 ಬಿಹೆಚ್ ಪಿ
ಟಾರ್ಕ್‌143.8 Nm - 250 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್2ಡಬ್ಲ್ಯುಡಿ ಅಥವಾ ಫ್ರಂಟ್‌ ವೀಲ್‌
ಮೈಲೇಜ್18.5 ಕೆಎಂಪಿಎಲ್
  • ಪ್ರಮುಖ ವಿಶೇಷಣಗಳು
  • ಪ್ರಮುಖ ಫೀಚರ್‌ಗಳು

ಹುಂಡೈ ಕ್ರೆಟಾ 2020-2024 ಬೆಲೆ ಪಟ್ಟಿ (ರೂಪಾಂತರಗಳು)

following details are the last recorded, ಮತ್ತು the prices ಮೇ vary depending on the car's condition.

  • ಎಲ್ಲಾ
  • ಪೆಟ್ರೋಲ್
  • ಡೀಸಲ್
  • ಆಟೋಮ್ಯಾಟಿಕ್‌
ಕ್ರೆಟಾ 2020-2024 ಇ(Base Model)1497 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್10.87 ಲಕ್ಷ*ನೋಡಿ ಏಪ್ರಿಲ್ offer
ಕ್ರೆಟಾ 2020-2024 ಇ bsvi1497 ಸಿಸಿ, ಮ್ಯಾನುಯಲ್‌, ಪೆಟ್ರೋಲ್10.87 ಲಕ್ಷ*ನೋಡಿ ಏಪ್ರಿಲ್ offer
ಕ್ರೆಟಾ 2020-2024 ಇಎಕ್ಸ್1497 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್11.81 ಲಕ್ಷ*ನೋಡಿ ಏಪ್ರಿಲ್ offer
ಕ್ರೆಟಾ 2020-2024 ಇಎಕ್ಸ್ bsvi1497 ಸಿಸಿ, ಮ್ಯಾನುಯಲ್‌, ಪೆಟ್ರೋಲ್11.81 ಲಕ್ಷ*ನೋಡಿ ಏಪ್ರಿಲ್ offer
ಕ್ರೆಟಾ 2020-2024 ಇ ಡೀಸಲ್(Base Model)1493 ಸಿಸಿ, ಮ್ಯಾನುಯಲ್‌, ಡೀಸಲ್, 18 ಕೆಎಂಪಿಎಲ್11.96 ಲಕ್ಷ*ನೋಡಿ ಏಪ್ರಿಲ್ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ಕ್ರೆಟಾ 2020-2024 ವಿಮರ್ಶೆ

Overview

ಎಕ್ಸ್‌ಟೀರಿಯರ್

ಇಂಟೀರಿಯರ್

ಸುರಕ್ಷತೆ

ಕಾರ್ಯಕ್ಷಮತೆ

ರೈಡ್ ಅಂಡ್ ಹ್ಯಾಂಡಲಿಂಗ್

ರೂಪಾಂತರಗಳು

ವರ್ಡಿಕ್ಟ್

ಹುಂಡೈ ಕ್ರೆಟಾ 2020-2024

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಎಂಟ್ರಿ ಲೆವೆಲ್ ರೂಪಾಂತರಗಳಲ್ಲಿಯೂ ಸಹ ಹೆಚ್ಚು ವೈಶಿಷ್ಟ್ಯಗಳನ್ನು ಲೋಡ್ ಮಾಡಲಾದ ಕಾಂಪ್ಯಾಕ್ಟ್ ಎಸ್ ಯುವಿಗಳಲ್ಲಿ ಒಂದಾಗಿದೆ.
  • ಬಹು ಎಂಜಿನ್ ಮತ್ತು ಟ್ರಾನ್ಸ್ ಮಿಷನ್ ಕಾಂಬೋಗಳು.
  • ವೈಶಿಷ್ಟ್ಯಗಳೊಂದಿಗೆ ವಿಸ್ತರಿಸಲ್ಪಡುವ ಸೂಟ್ ಆಫರ್ ಮಾಡುತ್ತದೆ‌.

ಹುಂಡೈ ಕ್ರೆಟಾ 2020-2024 car news

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ದಕ್ಷಿಣ ಕೊರಿಯಾದಲ್ಲಿ ಹೊಸ ಜನರೇಶನ್‌ನ Hyundai Venue ಪ್ರತ್ಯಕ್ಷ, ಇದರ ಎಕ್ಸ್‌ಟಿರಿಯರ್‌ ವಿನ್ಯಾಸದ ಕುರಿತು ಒಂದಿಷ್ಟು..

ಸ್ಪೈ ಶಾಟ್‌ಗಳು ಎಕ್ಸ್‌ಟೀರಿಯರ್‌ ವಿನ್ಯಾಸವನ್ನು ಬಹಿರಂಗಪಡಿಸುತ್ತವೆ, ಇದು ಹೊಸ ಅಲಾಯ್‌ ವೀಲ್‌ಗಳ ಜೊತೆಗೆ ತೀಕ್ಷ್ಣವಾದ ಅಂಶಗಳನ್ನು ಪಡೆಯುತ್ತದೆ

By kartik Apr 10, 2025
ಇಂಡಿಯಾ-ಸ್ಪೆಕ್ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ವರ್ಸಸ್ ಇಂಟರ್ನ್ಯಾಷನಲ್ ಕ್ರೆಟಾ ಫೇಸ್‌ಲಿಫ್ಟ್: ಏನೇನು ವ್ಯತ್ಯಾಸಗಳಿವೆ?

ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಮಾಡಿದಂತೆ ಹುಂಡೈ ಭಾರತದಲ್ಲಿ ಕ್ರೆಟಾವನ್ನು ಅಪ್ಡೇಟ್ ಮಾಡಲಿಲ್ಲ, ಇದಕ್ಕೆ ಕಾರಣಗಳಿವೆ ಮತ್ತು ಆ ಕಾರಣಗಳು ಏನು ಎಂದು ತಿಳಿಯಲು ಮುಂದೆ ಓದಿ

By sonny Jan 11, 2024
ಅಕ್ಟೋಬರ್ ತಿಂಗಳ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟದ ಅಂಕಿ-ಆಂಶ: ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿದ ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಕ್ಲಾಸಿಕ್

ಕಳೆದ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್‌ನ ಮಾರಾಟದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡಿತ್ತು  ಮತ್ತು ಇದು ಮಾರಾಟದಲ್ಲಿ ಮೂರನೇ ಸ್ಥಾನವನ್ನು ಪಡೆದ ಕಾಂಪ್ಯಾಕ್ಟ್ ಎಸ್‌ಯುವಿ ಆಗಿತ್ತು.

By sonny Nov 14, 2023
ಹ್ಯುಂಡೈ ಕ್ರೆಟ್ರಾ ಮತ್ತು ಅಲ್ಕಾಝಾರ್ ಅಡ್ವೆಂಚರ್ ಆವೃತ್ತಿ ಮಾರುಕಟ್ಟೆಗೆ ಲಗ್ಗೆ, ರೂ 15.17 ಲಕ್ಷದಿಂದ ಬೆಲೆಗಳು ಪ್ರಾರಂಭ

ಈ ಎರಡು ಹೊಸ ಆವೃತ್ತಿಗಳು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಎಕ್ಸ್‌ಟರ್‌ನಿಂದ 'ರೇಂಜರ್ ಖಾಕಿ' ಬಣ್ಣದ ಆಯ್ಕೆಯನ್ನು  ಪಡೆಯುತ್ತವೆ

By rohit Aug 09, 2023
ಹೊರಬಿದ್ದಿದೆ ಹ್ಯುಂಡೈ ಕ್ರೆಟಾ ಮತ್ತು ಅಲ್ಕಾಝರ್ ಅಡ್ವೆಂಚರ್ ಆವೃತ್ತಿಯ ಮೊದಲ ಟೀಸರ್

ಟೀಸರ್‌ನಲ್ಲಿನ ಚಿತ್ರಗಳು ಮತ್ತು ವೀಡಿಯೊಗಳಿಂದ ಹ್ಯುಂಡೈ ಕ್ರೆಟಾ-ಅಲ್ಕಾಝರ್ ಜೋಡಿಯು ಕಪ್ಪು ಬಣ್ಣದ ರೂಫ್‌ನೊಂದಿಗೆ ಹ್ಯುಂಡೈ ಎಕ್ಸ್‌ಟರ್‌ನ ಹೊಸ ರೇಂಜರ್ ಖಾಕಿ ಬಣ್ಣದ ಆಯ್ಕೆಯನ್ನು ಪಡೆಯುತ್ತದೆ ಎಂಬುದನ್ನು ತಿಳಿಯಬಹುದು

By rohit Aug 07, 2023

ಹುಂಡೈ ಕ್ರೆಟಾ 2020-2024 ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions
  • All (1129)
  • Looks (317)
  • Comfort (420)
  • Mileage (261)
  • Engine (141)
  • Interior (182)
  • Space (73)
  • Price (124)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • R
    rishov barua on Jan 19, 2025
    4.2
    Excellent Car

    I have been driving this car for around 3+ years till date and have run 71000 Km till date. Not a single mechanical issue faced till date. Excellent mileage of 20km/l on highway if i maintain a speed of 60-70 km/hr. I regularly service this car every 10k km run but the service cost is on a little higher side. I recommend this car as its running smooth still after 71000km.ಮತ್ತಷ್ಟು ಓದು

  • N
    naveen mudiraj on Dec 25, 2024
    5
    Good Car Milldle Class People ಗೆ

    This is my first car in my life this is very good car I loved it and this car is low maintenance and high mileage best to middle class budgetಮತ್ತಷ್ಟು ಓದು

  • A
    aman on Nov 14, 2024
    5
    Looks Good

    This is BEST s u v so please I have T o suggest you every one b u y tHis C a r and s u v . .

  • B
    bibek on Jan 10, 2024
    4.2
    Very Nice Car

    The car is very nice and offers a comfortable driving experience. I'm considering buying this beautiful car. The headlamps are impressive, the ground clearance is good, and the driving experience is smooth.ಮತ್ತಷ್ಟು ಓದು

  • K
    kiran shelar on Jan 04, 2024
    5
    Excellent Car

    A fabulous car that I really like. Planning to buy it this year. It offers excellent safety features, and maintenance costs are remarkably low.  ಮತ್ತಷ್ಟು ಓದು

ಕ್ರೆಟಾ 2020-2024 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹ್ಯುಂಡೈ ಕ್ರೆಟಾದ " ಅಡ್ವೆಂಚರ್" ಆವೃತ್ತಿಯು ಅದರ ಒಳಗೆ ಮತ್ತೆ ಹೊರಗೆ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬರುತ್ತಿದೆ.

ಬೆಲೆ: ದೆಹಲಿಯಲ್ಲಿ ಕ್ರೆಟಾದ ಎಕ್ಸ್ ಶೋರೂಂ ಬೆಲೆ ರೂ 10.87 ಲಕ್ಷದಿಂದ ರೂ 19.20 ಲಕ್ಷದವರೆಗೆ ಇದೆ.

ವೇರಿಯೆಂಟ್ ಗಳು: ಇದನ್ನು ಏಳು ವಿಶಾಲವಾದ ವೇರಿಯೆಂಟ್ ಗಳಲ್ಲಿ ಹೊಂದಬಹುದು: E, EX, S, S+, SX ಎಕ್ಸಿಕ್ಯೂಟಿವ್, SX ಮತ್ತು SX(O). ನೈಟ್ (Knight) ಆವೃತ್ತಿಯು S+ ಮತ್ತು S(O) ಟ್ರಿಮ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಹೊಸದಾಗಿ ಬಿಡುಗಡೆಯಾದ "ಅಡ್ವೆಂಚರ್" ಆವೃತ್ತಿಯು ಕಾಂಪ್ಯಾಕ್ಟ್ SUV ಯ SX ಮತ್ತು SX(O) ವೇರಿಯೆಂಟ್ ಗಳನ್ನು ಆಧರಿಸಿದೆ.

ಬಣ್ಣಗಳು: ಹ್ಯುಂಡೈ ಕ್ರೆಟಾವನ್ನು ಆರು ಮೊನೊಟೋನ್ ಮತ್ತು ಒಂದು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತಿದೆ: ಪೋಲಾರ್ ವೈಟ್, ಡೆನಿಮ್ ಬ್ಲೂ, ಫ್ಯಾಂಟಮ್ ಬ್ಲಾಕ್, ಟೈಟಾನ್ ಗ್ರೇ, ಟೈಫೂನ್ ಸಿಲ್ವರ್, ರೆಡ್ ಮಲ್ಬೆರಿ ಎಂಬ 7 ಸಿಂಗಲ್ ಬಣ್ಣದ ಆಯ್ಕೆಯಾದರೆ, ಪೋಲಾರ್ ವೈಟ್ ವಿಥ್ ಫ್ಯಾಂಟಮ್ ಬ್ಲ್ಯಾಕ್ ರೂಫ್ ಒಂದು ಡ್ಯುಯಲ್-ಟೋನ್ ಆಯ್ಕೆಯಾಗಲಿದೆ. ಕ್ರೆಟಾದ "ಅಡ್ವೆಂಚರ್" ಆವೃತ್ತಿಯೊಂದಿಗೆ ಹೊಸ ರೇಂಜರ್ ಖಾಕಿ ಪೇಂಟ್ ಆಯ್ಕೆಯನ್ನು ಸಹ ಪರಿಚಯಿಸಲಾಗಿದೆ.

ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕೂತು ಆರಾಮವಾಗಿ ಪ್ರಯಾಣಿಸಬಹುದು.

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಹ್ಯುಂಡೈ ಕ್ರೆಟಾ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ:  115PS/144Nm ನಷ್ಟು ಪವರ್ ಉತ್ಪಾದಿಸಬಲ್ಲ 1.5-ಲೀಟರ್  ಪೆಟ್ರೋಲ್ ಮತ್ತು 116PS/250Nm ನಷ್ಟು ಪವರ್ ಉತ್ಪಾದಿಸಬಲ್ಲ 1.5-ಲೀಟರ್ ಡೀಸೆಲ್ ಎಂಜಿನ್. ಎರಡೂ ಘಟಕಗಳು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲ್ಪಟ್ಟಿವೆ. ಆಟೋಮ್ಯಾಟಿಕ್ ಆಯ್ಕೆಗಳಿಗಾಗಿ, ಪೆಟ್ರೋಲ್ ಘಟಕವು CVT ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ ಮತ್ತು ಡೀಸೆಲ್ ಎಂಜಿನ್ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. 

ವೈಶಿಷ್ಟ್ಯಗಳು: ಹ್ಯುಂಡೈನ ಕಾಂಪ್ಯಾಕ್ಟ್ SUV ಅರೆ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕನೇಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿದೆ. ಇದು ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 8-ವೇ ಪವರ್-ಹೊಂದಾಣಿಸಬಲ್ಲ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಸಹ ಪಡೆಯುತ್ತದೆ. ಅಡ್ವೆಂಚರ್ ಆವೃತ್ತಿಯೊಂದಿಗೆ, ಕ್ರೆಟಾ ಡ್ಯುಯಲ್ ಡ್ಯಾಶ್ ಕ್ಯಾಮ್ ಸೆಟಪ್ ಅನ್ನು ಸಹ ಪಡೆಯುತ್ತದೆ.

ಸುರಕ್ಷತೆ: ಇದರ ಸುರಕ್ಷತಾ ಭಾಗವನ್ನು ನಾವು ಗಮನಿಸುವುದಾದರೆ, ಇದು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM), ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ISOFIX ಚೈಲ್ಡ್-ಸೀಟ್ ಆಂಕರ್‌ಗಳನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಈ ಕಾಂಪ್ಯಾಕ್ಟ್ SUV ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ದಂತಹ ಸುರಕ್ಷಾ ಕ್ರಮಗಳನ್ನು ಒಳಗೊಂಡಿದೆ.

 ಪ್ರತಿಸ್ಪರ್ಧಿಗಳು: ಕಿಯಾ ಸೆಲ್ಟೋಸ್, ಟೊಯೋಟಾ ಹೈರೈಡರ್, ಮಾರುತಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಹೋಂಡಾ ಎಲಿವೇಟ್ ಮತ್ತು ಸಿಟ್ರೊಯೆನ್ ಸಿ 3 ಏರ್‌ಕ್ರಾಸ್ ನ ವಿರುದ್ಧ  ಹ್ಯುಂಡೈ ಕ್ರೆಟಾ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತದೆ. ಇದರ ಟಾಪ್ ವೇರಿಯೆಂಟ್ ಗಳು ಟಾಟಾ ಹ್ಯಾರಿಯರ್ ಮತ್ತು ಎಂಜಿ ಹೆಕ್ಟರ್ ಗಳನ್ನು ಪ್ರತಿಸ್ಪರ್ಧಿಯಾಗಿ ಕಾಣುತ್ತವೆ. ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಸಹ ರಗಡ್ ಪರ್ಯಾಯವಾಗಿ ಪರಿಗಣಿಸಬಹುದು.

2024 ರ ಹ್ಯುಂಡೈ ಕ್ರೆಟಾ:  ಹ್ಯುಂಡೈ ಕ್ರೆಟಾದ ಸುಧಾರಿತ ಆವೃತ್ತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ರಹಸ್ಯವಾಗಿ ಟೆಸ್ಟಿಂಗ್ ಮಾಡಲಾಗಿದೆ.

ಹುಂಡೈ ಕ್ರೆಟಾ 2020-2024 ಚಿತ್ರಗಳು

ಹುಂಡೈ ಕ್ರೆಟಾ 2020-2024 64 ಚಿತ್ರಗಳನ್ನು ಹೊಂದಿದೆ, ಕ್ರೆಟಾ 2020-2024 ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದು ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಒಳಗೊಂಡಿದೆ.

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Ragavendiran asked on 26 Dec 2023
Q ) What is the mileage of Hyundai Creta?
Ankush asked on 20 Dec 2023
Q ) What is the diffrent between Tata Nexon and Hyundai Creta?
vijay asked on 3 Dec 2023
Q ) What is the maintenance cost of Hyundai Creta and Skoda Slavia?
DevyaniSharma asked on 5 Nov 2023
Q ) What are the available finance options of Hyundai creta?
Abhijeet asked on 21 Oct 2023
Q ) What is the kerb weight of the Hyundai Creta?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ