Hyundai Venue Front Right Sideಹುಂಡೈ ವೆನ್ಯೂ ಹಿಂಭಾಗ left view image
  • + 6ಬಣ್ಣಗಳು
  • + 21ಚಿತ್ರಗಳು
  • shorts
  • ವೀಡಿಯೋಸ್

ಹುಂಡೈ ವೆನ್ಯೂ

Rs.7.94 - 13.62 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಹುಂಡೈ ವೆನ್ಯೂ ನ ಪ್ರಮುಖ ಸ್ಪೆಕ್ಸ್

ಇಂಜಿನ್998 cc - 1493 cc
ಪವರ್82 - 118 ಬಿಹೆಚ್ ಪಿ
torque113.8 Nm - 250 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage24.2 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ವೆನ್ಯೂ ಇತ್ತೀಚಿನ ಅಪ್ಡೇಟ್

ಹ್ಯುಂಡೈ ವೆನ್ಯೂ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ಹುಂಡೈಯು ವೆನ್ಯೂನ ಹೊಸ ಮಿಡ್-ಸ್ಪೆಕ್ ಎಸ್ ಪ್ಲಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಇದು ಸನ್‌ರೂಫ್ ಅನ್ನು ಇನ್ನಷ್ಟು ಕಡಿಮೆ ಬೆಲೆಯಲ್ಲಿ ನೀಡುತ್ತದೆ. 

ವೆನ್ಯೂವಿನ ಬೆಲೆ ಎಷ್ಟು?

ಇದರ ಬೇಸ್‌ ಮೊಡೆಲ್‌ ಇ-ಪೆಟ್ರೋಲ್-ಮ್ಯಾನ್ಯುವಲ್ ಆವೃತ್ತಿಯು 7.94 ಲಕ್ಷ ರೂ,ನಿಂದ ಬೆಲೆಯನ್ನು ಹೊಂದಿದೆ ಮತ್ತು ಟಾಪ್-ಸ್ಪೆಕ್ ಎಸ್‌ಎಕ್ಸ್‌(ಒಪ್ಶನಲ್‌) ಆವೃತ್ತಿಯ ಬೆಲೆಯು 13.48 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ ದೆಹಲಿ) ಇರಲಿದೆ.

ವೆನ್ಯುವಿನಲ್ಲಿ ಎಷ್ಟು ಆವೃತ್ತಿಗಳಿವೆ ?

ವೆನ್ಯೂವನ್ನು E, ಎಕ್ಸಿಕ್ಯುಟಿವ್, S, S+/S(ಒಪ್ಶನಲ್‌), SX, ಮತ್ತು SX(ಒಪ್ಶನಲ್‌) ಎಂಬ ಆರು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ.

ನೀಡುವ ಹಣಕ್ಕೆ ಹೆಚ್ಚು ಮೌಲ್ಯ ಹೊಂದಿರುವ ಆವೃತ್ತಿ ಯಾವುದು ?

ವೆನ್ಯೂವಿನ ಎಸ್‌(ಒಪ್ಶನಲ್‌)/ಎಸ್‌+ ಆವೃತ್ತಿಯು ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸುವ ಆವೃತ್ತಿಯಾಗಿದೆ.  ರೂಪಾಂತರಕ್ಕೆ ಹೆಚ್ಚಿನ ಮೌಲ್ಯವಾಗಿದೆ. ಇದು ವೆನ್ಯೂನ ಎಲ್ಲಾ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುವ ಏಕೈಕ ಆವೃತ್ತಿಯಾಗಿದೆ ಮತ್ತು ಪ್ರಭಾವಶಾಲಿ ಫೀಚರ್‌ಗಳ ಪಟ್ಟಿಯನ್ನು ಹೊಂದಿದೆ, ಇದು ನಿಮ್ಮ ಎಲ್ಲಾ ಆರಾಮದಾಯಕ ಸೌಕರ್ಯಗಳು ಮತ್ತು ಅಗತ್ಯತೆಗಳನ್ನು ಒಳಗೊಂಡಿದೆ. ಈ ಆವೃತ್ತಿಯ ಮತ್ತು ಅದರ  ಗಳ ಫೀಚರ್‌ಗಳನ್ನು ವಿವರವಾಗಿ ತಿಳಿಯಲು ಈ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.   

ವೆನ್ಯೂ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ವೆನ್ಯೂನ ಟಾಪ್‌-ಸ್ಪೆಕ್ ಆವೃತ್ತಿಗಳು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕನೆಕ್ಟೆಡ್ ಕಾರ್ ಟೆಕ್, ಸನ್‌ರೂಫ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಏರ್ ಪ್ಯೂರಿಫೈಯರ್ ಮತ್ತು ಕೀಲೆಸ್ ಎಂಟ್ರಿಯೊಂದಿಗೆ ಪುಶ್-ಬಟನ್ ಸ್ಟಾರ್ಟ್‌ನಂತಹ ಫೀಚರ್‌ಗಳನ್ನು ಪಡೆಯುತ್ತವೆ.  

ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಲೆವೆಲ್-1 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ಎಡಿಎಎಸ್) ಪಡೆಯುತ್ತದೆ.

ಇದು ಎಷ್ಟು ವಿಶಾಲವಾಗಿದೆ? 

ಹ್ಯುಂಡೈ ವೆನ್ಯೂ, ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಆಗಿರುವುದರಿಂದ 4 ಪ್ರಯಾಣಿಕರಿಗೆ ಹೆಚ್ಚು ಸೂಕ್ತವಾಗಿರುತ್ತದೆ ಮತ್ತು 5 ಪ್ರಯಾಣಿಕರು ಕುಳಿತು ಪ್ರಯಾಣಿಸಿದಾಗ ಕಿರಿಕಿರಿ ಉಂಟಾಗಬಹುದು. ಆದಾಗ್ಯೂ, ಇದು ಮೊಣಕಾಲು ಇಡುವಲ್ಲಿ ಉತ್ತಮ ಜಾಗ, ಹೆಡ್‌ರೂಮ್ ಮತ್ತು ಯೋಗ್ಯವಾದ ತೊಡೆಯ ಬೆಂಬಲವನ್ನು ನೀಡುತ್ತದೆ. ವೆನ್ಯೂವಿನ  ಕ್ಯಾಬಿನ್ ಸ್ಥಳಾವಕಾಶದ ಕುರಿತು ಉತ್ತಮ ಕಲ್ಪನೆಯನ್ನು ಪಡೆಯಲು ನಮ್ಮ ಸುದ್ದಿಯನ್ನು ಪರಿಶೀಲಿಸಿ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

2024 ಹ್ಯುಂಡೈ ವೆನ್ಯೂ 3 ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಇವೆಲ್ಲವೂ ಮುಂಭಾಗದ ಚಕ್ರಗಳಿಗೆ ಮಾತ್ರ ಶಕ್ತಿಯನ್ನು ನೀಡುತ್ತದೆ. ಆಯ್ಕೆಗಳೆಂದರೆ:

  • 1.2-ಲೀಟರ್ ಪೆಟ್ರೋಲ್ (83 ಪಿಎಸ್‌ /114 ಎನ್‌ಎಮ್‌) 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ

  • 1-ಲೀಟರ್ ಟರ್ಬೊ-ಪೆಟ್ರೋಲ್ (120 ಪಿಎಸ್‌ /172 ಎನ್‌ಎಮ್‌) 6-ಸ್ಪೀಡ್ ಮ್ಯಾನುವಲ್ ಅಥವಾ ಒಪ್ಶನಲ್‌ 7-ಸ್ಪೀಡ್ ಡಿಸಿಟಿ (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌),

  • 1.5-ಲೀಟರ್ ಡೀಸೆಲ್ ಎಂಜಿನ್‌ (116 ಪಿಎಸ್‌/250 ಎನ್‌ಎಮ್‌) 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಸಂಯೋಜಿಸಲ್ಪಟ್ಟಿದೆ.

ವೆನ್ಯೂವಿನ ಮೈಲೇಜ್‌ ಎಷ್ಟು ?

ಕ್ಲೈಮ್ ಮಾಡಲಾದ ಇಂಧನ ದಕ್ಷತೆಯು ನೀವು ಆಯ್ಕೆ ಮಾಡುವ ಆವೃತ್ತಿ ಮತ್ತು ಪವರ್‌ಟ್ರೇನ್ ಅನ್ನು ಅವಲಂಬಿಸಿರುತ್ತದೆ. ವೇರಿಯಂಟ್-ವಾರು ಕ್ಲೈಮ್ ಮಾಡಿದ ಮೈಲೇಜ್‌ನ ನೋಟ ಇಲ್ಲಿದೆ:

  • 1.2-ಲೀಟರ್ ನ್ಯಾ/ಆಸ್ಪಿರೇಟೆಡ್‌ ಪೆಟ್ರೋಲ್ ಮ್ಯಾನುಯಲ್‌ - ಪ್ರತಿ ಲೀ.ಗೆ 17 ಕಿ.ಮೀ

  • 1-ಲೀಟರ್ ಟರ್ಬೊ-ಪೆಟ್ರೋಲ್ iMT - ಪ್ರತಿ ಲೀ.ಗೆ 18 ಕಿ.ಮೀ

  • 1-ಲೀಟರ್ ಟರ್ಬೊ-ಪೆಟ್ರೋಲ್ ಡಿಸಿಟಿ - ಪ್ರತಿ ಲೀ.ಗೆ 18.3 ಕಿ.ಮೀ

  • 1.5-ಲೀಟರ್ ಡೀಸೆಲ್ ಮ್ಯಾನುಯಲ್‌ - ಪ್ರತಿ ಲೀ.ಗೆ 22.7 ಕಿ.ಮೀ

ವೆನ್ಯೂ ಎಷ್ಟು ಸುರಕ್ಷಿತವಾಗಿದೆ?

ವೆನ್ಯೂವಿನ ಸುರಕ್ಷತಾ ಜಾಲವು ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, 6 ಏರ್‌ಬ್ಯಾಗ್‌ಗಳು (ಎಲ್ಲಾ ಆವೃತ್ತಿಗಳಲ್ಲಿ), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್ (TPMS) ಸೇರಿದಂತೆ ಲೆವೆಲ್-1 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

ವೆನ್ಯೂವಿನ ಗ್ಲೋಬಲ್ ಎನ್‌ಸಿಎಪಿ ಅಥವಾ ಭಾರತ್ ಎನ್‌ಸಿಎಪಿ ಸುರಕ್ಷತಾ ಕ್ರ್ಯಾಶ್ ಪರೀಕ್ಷೆಯನ್ನು ಇನ್ನೂ ನಡೆಸಿಲ್ಲ.

ಎಷ್ಟು ಬಣ್ಣದ ಆಯ್ಕೆಗಳಿವೆ?

ವೆನ್ಯೂ ಆರು ಮೊನೊಟೋನ್ ಮತ್ತು ಒಂದು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ: ಟೈಟಾನ್ ಗ್ರೇ, ಡೆನಿಮ್ ಬ್ಲೂ, ಟೈಫೂನ್ ಸಿಲ್ವರ್, ಫಿಯರಿ ರೆಡ್, ಅಟ್ಲಾಸ್ ವೈಟ್, ಅಬಿಸ್ ಬ್ಲ್ಯಾಕ್ ಎಂಬ ಸಿಂಗಲ್‌ ಟೋನ್‌ ಬಣ್ಣಗಳಾದರೆ ಮತ್ತು ಫಿಯರಿ ರೆಡ್ ವಿತ್ ಅಬಿಸ್ ಬ್ಲ್ಯಾಕ್ ರೂಫ್ ಎಂಬ ಡ್ಯುಯಲ್‌ ಟೋನ್‌ ಆಯ್ಕೆಯಲ್ಲಿ ಪಡೆಯಬಹುದು.

ನಾವು ವೆನ್ಯೂವನ್ನು ಖರೀದಿಸಬಹುದೇ?

ಹೌದು, ನೀವು ಸಣ್ಣ ಕುಟುಂಬವನ್ನು ಹೊಂದಿದ್ದರೆ ಮತ್ತು ಬಹು ಪವರ್‌ಟ್ರೇನ್ ಆಯ್ಕೆಗಳು ಮತ್ತು ಎಲ್ಲಾ ಅಗತ್ಯ ಫೀಚರ್‌ಗಳನ್ನು ಒದಗಿಸುವ ಉತ್ತಮ-ಪ್ಯಾಕ್ ಮಾಡಲಾದ ಸಬ್‌ಕಾಂಪ್ಯಾಕ್ಟ್  ಎಸ್‌ಯುವಿಗಾಗಿ ನೀವು ಹುಡುಕಾಟದಲ್ಲಿದ್ದರೆ, ವೆನ್ಯೂವನ್ನು ಪರಿಗಣಿಸಬಹುದು. ಹಾಗೆಯೇ, ನೀವು 4 ಕ್ಕಿಂತ ಹೆಚ್ಚು ಜನರನ್ನು ಹೊಂದಿರುವ ದೊಡ್ಡ ಕುಟುಂಬವನ್ನು ಹೊಂದಿದ್ದರೆ, ಹೆಚ್ಚಿನ ಸ್ಥಳಾವಕಾಶಕ್ಕಾಗಿ ನೀವು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಎಸ್‌ಯುವಿಗಳ ಮಿಡ್‌-ಸ್ಪೆಕ್ ಆವೃತ್ತಿಗಳನ್ನು ಪರಿಗಣಿಸಬಹುದು. ಅಲ್ಲದೆ, ನೀವು ಹೆಚ್ಚು ಫೀಚರ್‌ಗಳನ್ನು ಹೊಂದಿರುವ ಎಸ್‌ಯುವಿಯನ್ನು ಹುಡುಕುತ್ತಿದ್ದರೆ, ನೀವು ಕಿಯಾ ಸೊನೆಟ್‌ ಅನ್ನು ಆಯ್ಕೆ ಮಾಡಬಹುದು, ಆದರೆ ಹೆಚ್ಚುವರಿ ಫೀಚರ್‌ಗಳು ಹೆಚ್ಚು ಬೆಲೆಯನ್ನು ಹೊಂದಿದೆ. 

ನನ್ನ ಪರ್ಯಾಯಗಳು ಯಾವುವು?

ವೆನ್ಯೂವು ಹೆಚ್ಚು ಕಾರುಗಳನ್ನು ಹೊಂದಿರುವ ಸೆಗ್ಮೆಂಟ್‌ನ ಒಂದು ಭಾಗವಾಗಿದ್ದು, ಅಲ್ಲಿ ಹಲವಾರು ಆಯ್ಕೆಗಳು ಲಭ್ಯವಿವೆ. ಈ ಆಯ್ಕೆಗಳಲ್ಲಿ ಕಿಯಾ ಸೋನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 3XO, ಮಾರುತಿ ಫ್ರಾಂಕ್ಸ್, ಟೊಯೋಟಾ ಟೈಸರ್ ಮತ್ತು ಮಾರುತಿ ಬ್ರೆಝಾ ಮುಂತಾದ ಸಬ್‌-4 ಮೀಟರ್ ಎಸ್‌ಯುವಿಗಳು ಸೇರಿವೆ.

ಮತ್ತಷ್ಟು ಓದು
ಹುಂಡೈ ವೆನ್ಯೂ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
  • ಎಲ್ಲಾ
  • ಡೀಸಲ್
  • ಪೆಟ್ರೋಲ್
ವೆನ್ಯೂ ಇ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.94 ಲಕ್ಷ*view ಫೆಬ್ರವಾರಿ offer
ವೆನ್ಯೂ ಇ ಪ್ಲಸ್1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.23 ಲಕ್ಷ*view ಫೆಬ್ರವಾರಿ offer
RECENTLY LAUNCHED
ವೆನ್ಯೂ ಎಸ್‌1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.9.20 ಲಕ್ಷ*view ಫೆಬ್ರವಾರಿ offer
RECENTLY LAUNCHED
ವೆನ್ಯೂ ಎಸ್‌ ಪ್ಲಸ್1197 cc, ಮ್ಯಾನುಯಲ್‌, ಪೆಟ್ರೋಲ್, 16 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.9.45 ಲಕ್ಷ*view ಫೆಬ್ರವಾರಿ offer
RECENTLY LAUNCHED
ವೆನ್ಯೂ ಎಸ್ ಒಪ್ಶನಲ್‌1197 cc, ಮ್ಯಾನುಯಲ್‌, ಪೆಟ್ರೋಲ್, 20.36 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.9.89 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ವೆನ್ಯೂ comparison with similar cars

ಹುಂಡೈ ವೆನ್ಯೂ
Rs.7.94 - 13.62 ಲಕ್ಷ*
ಮಾರುತಿ ಬ್ರೆಜ್ಜಾ
Rs.8.54 - 14.14 ಲಕ್ಷ*
ಕಿಯಾ ಸೊನೆಟ್
Rs.8 - 15.60 ಲಕ್ಷ*
ಹುಂಡೈ ಕ್ರೆಟಾ
Rs.11.11 - 20.42 ಲಕ್ಷ*
ಸ್ಕೋಡಾ kylaq
Rs.7.89 - 14.40 ಲಕ್ಷ*
ಟಾಟಾ ನೆಕ್ಸಾನ್‌
Rs.8 - 15.60 ಲಕ್ಷ*
ಮಾರುತಿ ಫ್ರಾಂಕ್ಸ್‌
Rs.7.52 - 13.04 ಲಕ್ಷ*
ಹುಂಡೈ ಎಕ್ಸ್‌ಟರ್
Rs.6.20 - 10.51 ಲಕ್ಷ*
Rating4.4417 ವಿರ್ಮಶೆಗಳುRating4.5698 ವಿರ್ಮಶೆಗಳುRating4.4151 ವಿರ್ಮಶೆಗಳುRating4.6364 ವಿರ್ಮಶೆಗಳುRating4.7212 ವಿರ್ಮಶೆಗಳುRating4.6662 ವಿರ್ಮಶೆಗಳುRating4.5565 ವಿರ್ಮಶೆಗಳುRating4.61.1K ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine998 cc - 1493 ccEngine1462 ccEngine998 cc - 1493 ccEngine1482 cc - 1497 ccEngine999 ccEngine1199 cc - 1497 ccEngine998 cc - 1197 ccEngine1197 cc
Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power82 - 118 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower81.8 - 118 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower114 ಬಿಹೆಚ್ ಪಿPower99 - 118.27 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower67.72 - 81.8 ಬಿಹೆಚ್ ಪಿ
Mileage24.2 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage18.4 ಗೆ 24.1 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್
Boot Space350 LitresBoot Space-Boot Space385 LitresBoot Space-Boot Space446 LitresBoot Space-Boot Space308 LitresBoot Space-
Airbags6Airbags6Airbags6Airbags6Airbags6Airbags6Airbags2-6Airbags6
Currently Viewingವೆನ್ಯೂ vs ಬ್ರೆಜ್ಜಾವೆನ್ಯೂ vs ಸೊನೆಟ್ವೆನ್ಯೂ vs ಕ್ರೆಟಾವೆನ್ಯೂ vs kylaqವೆನ್ಯೂ vs ನೆಕ್ಸಾನ್‌ವೆನ್ಯೂ vs ಫ್ರಾಂಕ್ಸ್‌ವೆನ್ಯೂ vs ಎಕ್ಸ್‌ಟರ್
ಇಎಮ್‌ಐ ಆರಂಭ
Your monthly EMI
Rs.21,558Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಹುಂಡೈ ವೆನ್ಯೂ ವಿಮರ್ಶೆ

CarDekho Experts
""ವೆನ್ಯೂವು ಒಂದು ಸರಳ ಮತ್ತು ಸಂವೇದನಾಶೀಲ ಸಣ್ಣ ಎಸ್‌ಯುವಿ ಆಗಿದ್ದು, ಸಣ್ಣ ಕುಟುಂಬವನ್ನು ಮುದ್ದಿಸಲು ಫೀಚರ್‌ಗಳು ಮತ್ತು ಸ್ಥಳಾವಕಾಶವನ್ನು ಹೊಂದಿದೆ. ಇದು ಸೆಗ್ಮೆಂಟ್‌ನಲ್ಲಿ ಸುರಕ್ಷಿತ ಆಯ್ಕೆಯಾಗಿ ಉಳಿದಿದೆ ಮತ್ತು ಅದರ ಪರಿಷ್ಕೃತ ನೋಟದಿಂದ ಹೆಚ್ಚು ಗಮನ ಸೆಳೆಯುತ್ತದೆ.""

Overview

ಹುಂಡೈ ವೆನ್ಯೂ ಎಕ್ಸ್‌ಟೀರಿಯರ್

ವೆನ್ಯೂ ಇಂಟೀರಿಯರ್

ವೆನ್ಯೂ ಸುರಕ್ಷತೆ

ಹುಂಡೈ ವೆನ್ಯೂ ಕಾರ್ಯಕ್ಷಮತೆ

ಹುಂಡೈ ವೆನ್ಯೂ ರೈಡ್ ಅಂಡ್ ಹ್ಯಾಂಡಲಿಂಗ್

ಹುಂಡೈ ವೆನ್ಯೂ ರೂಪಾಂತರಗಳು

ಹುಂಡೈ ವೆನ್ಯೂ ವರ್ಡಿಕ್ಟ್

ಹುಂಡೈ ವೆನ್ಯೂ

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ನವೀಕರಿಸಿದ ವಿನ್ಯಾಸ ಹೆಚ್ಚು ಅತ್ಯಾಕರ್ಷಕ ಮತ್ತು ಬೆಲೆಯುಳ್ಳದಂತಾಗಿ ಕಾಣುವಂತೆ ಮಾಡುತ್ತದೆ.
  • ಡ್ಯುಯಲ್-ಟೋನ್ ಇಂಟೀರಿಯರ್ ಕ್ಲಾಸಿ, ಕ್ಯಾಬಿನ್‌ನಲ್ಲಿರುವ ವಸ್ತುಗಳ ಗುಣಮಟ್ಟವೂ ಉತ್ತಮವಾಗಿದೆ.
  • ಸ್ವಯಂಚಾಲಿತ ಡ್ರೈವರ್ ಸೀಟ್, ಅಲೆಕ್ಸಾ/ಗೂಗಲ್ ಹೋಮ್ ಕನೆಕ್ಟಿವಿಟಿ, ಡಿಜಿಟಲ್ ಡ್ರೈವರ್
ಹುಂಡೈ ವೆನ್ಯೂ offers
Benefits On Hyundai Venue Cash Benefits Upto ₹ 20,...
7 ದಿನಗಳು ಉಳಿದಿವೆ
view ಸಂಪೂರ್ಣ offer

ಹುಂಡೈ ವೆನ್ಯೂ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್‌ಗಳು

ಗ್ರಾಹಕರು ಸರ್ಟಿಫಿಕೇಟ್ ಒಫ್ ಡೆಪಾಸಿಟ್ (COD) ಅನ್ನು ನೀಡುವ ಮೂಲಕ ವಿನಿಮಯ ಬೋನಸ್ ಜೊತೆಗೆ ಸ್ಕ್ರ್ಯಾಪೇಜ್ ಬೋನಸ್ ಆಗಿ ಹೆಚ್ಚುವರಿ ರೂ. 5,000 ಗಳನ್ನು ಪಡೆಯಬಹುದು.

By yashika Feb 12, 2025
KBCಯ 1 ಕೋಟಿ ಬಹುಮಾನದ ವಿಜೇತರಿಗೆ ಸಿಹಿ ಸುದ್ದಿ: ಈಗ ಬಹುಮಾನವಾಗಿ ಸಿಗಲಿದೆ Hyundai Venue

ಗೇಮ್ ಶೋನಲ್ಲಿ ರೂ 7 ಕೋಟಿ ಬಹುಮಾನದ ವಿಜೇತರಿಗೆ ಈ ಸೀಸನ್‌ನಲ್ಲಿ ಹುಂಡೈ ಅಲ್ಕಾಜರ್ ಅನ್ನು ನೀಡಲಾಗುತ್ತದೆ

By dipan Sep 27, 2024
10.15 ಲಕ್ಷ ರೂ.ಬಲೆಗೆ Hyundai Venue Adventure ಎಡಿಷನ್‌ ಬಿಡುಗಡೆ

ವೆನ್ಯೂ ಅಡ್ವೆಂಚರ್ ಎಡಿಷನ್‌ನ ರಗಡ್‌ ಆದ ಸಂಪೂರ್ಣ ಕಪ್ಪಾದ ವಿನ್ಯಾಸ ಅಂಶಗಳನ್ನು ಮತ್ತು ಹೊಸ ಕಪ್ಪು ಮತ್ತು ಹಸಿರು ಸೀಟ್ ಕವರ್‌ ಅನ್ನು ಸಹ ಒಳಗೊಂಡಿದೆ

By dipan Sep 16, 2024
ಈಗ Hyundai Venueನಲ್ಲಿ ಇನ್ನಷ್ಟು ಕಡಿಮೆ ಬೆಲೆಗೆ ಸನ್‌ರೂಫ್‌ ಸೌಕರ್ಯ ಲಭ್ಯ

ಹ್ಯುಂಡೈ ವೆನ್ಯೂ ಭಾರತದಲ್ಲಿ ಸನ್‌ರೂಫ್‌ನೊಂದಿಗೆ ಬರುವ ಅತ್ಯಂತ ಕೈಗೆಟುಕುವ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ

By shreyash Sep 06, 2024
Hyundai Venue S Plus ವೇರಿಯೆಂಟ್ ಬಿಡುಗಡೆ, ಮತ್ತಷ್ಟು ಕಡಿಮೆ ಬೆಲೆಗೆ ಸನ್‌ರೂಫ್ ಆಯ್ಕೆ ಲಭ್ಯ

ಹೊಸ ಎಸ್ ಪ್ಲಸ್ ಆವೃತ್ತಿಯು 5-ಸ್ಪೀಡ್ ಮ್ಯಾನುಯಲ್‌ ಆಯ್ಕೆಯೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ

By rohit Aug 16, 2024

ಹುಂಡೈ ವೆನ್ಯೂ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (417)
  • Looks (119)
  • Comfort (165)
  • Mileage (122)
  • Engine (77)
  • Interior (85)
  • Space (51)
  • Price (73)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ

ಹುಂಡೈ ವೆನ್ಯೂ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: .

ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌24.2 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌24.2 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌18.31 ಕೆಎಂಪಿಎಲ್

ಹುಂಡೈ ವೆನ್ಯೂ ವೀಡಿಯೊಗಳು

  • Highlights
    3 ತಿಂಗಳುಗಳು ago |

ಹುಂಡೈ ವೆನ್ಯೂ ಬಣ್ಣಗಳು

ಹುಂಡೈ ವೆನ್ಯೂ ಚಿತ್ರಗಳು

ಹುಂಡೈ ವೆನ್ಯೂ ಎಕ್ಸ್‌ಟೀರಿಯರ್

Recommended used Hyundai Venue cars in New Delhi

Rs.8.00 ಲಕ್ಷ
202330,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.9.50 ಲಕ್ಷ
202325,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.10.35 ಲಕ್ಷ
202322,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.8.69 ಲಕ್ಷ
202311,894 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.8.75 ಲಕ್ಷ
202311,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.9.78 ಲಕ್ಷ
202320,041 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.8.50 ಲಕ್ಷ
202312,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.8.75 ಲಕ್ಷ
202311,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.11.90 ಲಕ್ಷ
202326,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.12.25 ಲಕ್ಷ
20238,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.48.90 - 54.90 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Vinay asked on 21 Dec 2024
Q ) Venue, 2020 model, tyre size
Bipin asked on 12 Oct 2024
Q ) Aloy wheel in venue?
DevyaniSharma asked on 9 Oct 2023
Q ) Who are the rivals of Hyundai Venue?
DevyaniSharma asked on 24 Sep 2023
Q ) What is the waiting period for the Hyundai Venue?
SatishPatel asked on 6 Aug 2023
Q ) What is the ground clearance of the Venue?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer