ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ](https://stimg2.cardekho.com/images/carNewsimages/userimages/31752/1701318594362/GeneralNew.jpg?imwidth=320)
Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ
ಕಿಯಾ ಸೋನೆಟ್ ಅನ್ನು ಭಾರತದಲ್ಲಿ 2020ರಲ್ಲಿ ಬಿಡುಗಡೆ ಮಾಡಲಾಗಿದ್ದು, ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಇದು ಪರಿಷ್ಕರಣೆಗೆ ಒಳಗಾಗಿದೆ
![ಜಾಗತಿಕವಾಗಿ 2024ರ Renault Duster ಕಾರಿನ ಅನಾವರಣ, 2025ರಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆ ಜಾಗತಿಕವಾಗಿ 2024ರ Renault Duster ಕಾರಿನ ಅನಾವರಣ, 2025ರಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆ](https://stimg2.cardekho.com/images/carNewsimages/userimages/31751/1701267953023/GeneralNew.jpg?imwidth=320)
ಜಾಗತಿಕವಾಗಿ 2024ರ Renault Duster ಕಾರಿನ ಅನಾವರಣ, 2025ರಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆ
ಮೂರನೇ ತಲೆಮಾರಿನ ರೆನೋ ಡಸ್ಟರ್ ಕಾರು ವಿನ್ಯಾಸದ ವಿಚಾರದಲ್ಲಿ ಡೇಶಿಯ ಬಿಗ್ ಸ್ಟರ್ ಪರಿಕಲ್ಪನೆಯೊಂದಿಗೆ ಸಾಮ್ಯತೆಯನ್ನು ಹೊಂದಿದೆ
![1 ಲಕ್ಷ ಬುಕಿಂಗ್ ದಾಟಿದ Hyundai Exter, ವೈಟಿಂಗ್ ಪಿರೇಡ್ 4 ತಿಂಗಳುಗಳಿಗೆ ಹೆಚ್ಚಳ 1 ಲಕ್ಷ ಬುಕಿಂಗ್ ದಾಟಿದ Hyundai Exter, ವೈಟಿಂಗ್ ಪಿರೇಡ್ 4 ತಿಂಗಳುಗಳಿಗೆ ಹೆಚ್ಚಳ](https://stimg.cardekho.com/pwa/img/spacer3x2.png)
1 ಲಕ್ಷ ಬುಕಿಂಗ್ ದಾಟಿದ Hyundai Exter, ವೈಟಿಂಗ್ ಪಿರೇಡ್ 4 ತಿಂಗಳುಗಳಿಗೆ ಹೆಚ್ಚಳ
ಹ್ಯುಂಡೈ ಎಕ್ಸ್ಟರ್ ವಾಹನವು ರೂ. 6 ರಿಂದ ರೂ. 10.15 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ).
![ಭಾರತದಲ್ಲಿ ಭಾರೀ ಮಾರಾಟದ ಮೈಲಿಗಲ್ಲನ್ನು ತಲುಪಿದ Hyundai Ioniq 5 ಭಾರತದಲ್ಲಿ ಭಾರೀ ಮಾರಾಟದ ಮೈಲಿಗಲ್ಲನ್ನು ತಲುಪಿದ Hyundai Ioniq 5](https://stimg.cardekho.com/pwa/img/spacer3x2.png)
ಭಾರತದಲ್ಲಿ ಭಾರೀ ಮಾರಾಟದ ಮೈಲಿಗಲ್ಲನ್ನು ತಲುಪಿದ Hyundai Ioniq 5
ಅಯಾನಿಕ್ 5 ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಒಂದು ವರ್ಷದೊಳಗೆ 1,000-ಯುನಿಟ್ ಮಾರಾಟದ ಗಡಿಯನ್ನು ದಾಟಿದೆ
![ಪಾದಾರ್ಪಣೆಗಿಂತ ಮೊದಲೇ ಆನ್ಲೈನ್ನಲ್ಲಿ ಸೋರಿಕೆಯಾದ 2024ರ Renault Duster ಫೊಟೋಗಳು ಪಾದಾರ್ಪಣೆಗಿಂತ ಮೊದಲೇ ಆನ್ಲೈನ್ನಲ್ಲಿ ಸೋರಿಕೆಯಾದ 2024ರ Renault Duster ಫೊಟೋಗಳು](https://stimg.cardekho.com/pwa/img/spacer3x2.png)
ಪಾದಾರ್ಪಣೆಗಿಂತ ಮೊದಲೇ ಆನ್ಲೈನ್ನಲ್ಲಿ ಸೋರಿಕೆಯಾದ 2024ರ Renault Duster ಫೊಟೋಗಳು
ಮೂರನೇ ಪೀಳಿಗೆಯ ರೆನಾಲ್ಟ್ ಡಸ್ಟರ್ ಭಾರತದಲ್ಲಿ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದರ ಬೆಲೆಗಳು ಸುಮಾರು 10 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ)
![2024ರ ಜನವರಿಯಿಂದ ದುಬಾರಿಯಾಗಲಿರುವ ಮಾರುತಿ ಕಾರುಗಳು 2024ರ ಜನವರಿಯಿಂದ ದುಬಾರಿಯಾಗಲಿರುವ ಮಾರುತಿ ಕಾರುಗಳು](https://stimg.cardekho.com/pwa/img/spacer3x2.png)
2024ರ ಜನವರಿಯಿಂದ ದುಬಾರಿಯಾಗಲಿರುವ ಮಾರುತಿ ಕಾರುಗಳು
ಬೆಲೆಯೇರಿಕೆಯು ಇತ್ತೀಚೆಗಷ್ಟೇ ಬಿಡುಗಡೆಯಾದ ಮಾರುತಿ ಫ್ರಾಂಕ್ಸ್ ಮತ್ತು ಮಾರುತಿ ಜಿಮ್ನಿ ಸೇರಿದಂತೆ ಎಲ್ಲಾ ಮಾದರಿಗಳನ್ನು ಬಾಧಿಸಲಿದೆ.
![space Image](https://stimg.cardekho.com/pwa/img/spacer3x2.png)
![ಮತ್ತೆ ಕಾಣಿಸಿಕೊಂಡ 5-ಡೋರ್ Mahindra Thar, ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಈ ಕಾರು..! ಮತ್ತೆ ಕಾಣಿಸಿಕೊಂಡ 5-ಡೋರ್ Mahindra Thar, ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಈ ಕಾರು..!](https://stimg.cardekho.com/pwa/img/spacer3x2.png)
ಮತ್ತೆ ಕಾಣಿಸಿಕೊಂಡ 5-ಡೋರ್ Mahindra Thar, ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಈ ಕಾರು..!
ಐದು ಬಾಗಿಲುಗಳ ಮಹೀಂದ್ರಾ ಥಾರ್ ಅನ್ನು 2024ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 15 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ).
![Skoda Kushaq ಮತ್ತು Skoda Slavia Elegance ಆವೃತ್ತಿಗಳ ಬಿಡುಗಡೆ, ಬೆಲೆಗಳು 18.31 ಲಕ್ಷ ರೂ.ನಿಂದ ಪ್ರಾರಂಭ Skoda Kushaq ಮತ್ತು Skoda Slavia Elegance ಆವೃತ್ತಿಗಳ ಬಿಡುಗಡೆ, ಬೆಲೆಗಳು 18.31 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
Skoda Kushaq ಮತ್ತು Skoda Slavia Elegance ಆವೃತ್ತಿಗಳ ಬಿಡುಗಡೆ, ಬೆಲೆಗಳು 18.31 ಲಕ್ಷ ರೂ.ನಿಂದ ಪ್ರಾರಂಭ
ಈ ಹೊಸ ಲಿಮಿಟೆಡ್ ಆವೃತ್ತಿಯು ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಎರಡರ 1.5-ಲೀಟರ್ ಟರ್ಬೊ-ಪೆಟ್ರೋಲ್ ವೇರಿಯೆಂಟ್ನೊಂದಿಗೆ ಮಾತ್ರ ಲಭ್ಯವಿದೆ.
![ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿಡಲಿದೆ? ಇಲ್ಲಿಯತನಕದ ಆಪ್ಡೇಟ್ಗಳ ಕುರಿತು ಒಂದು ನೋಟ.. ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿಡಲಿದೆ? ಇಲ್ಲಿಯತನಕದ ಆಪ್ಡೇಟ್ಗಳ ಕುರಿತು ಒಂದು ನೋಟ..](https://stimg.cardekho.com/pwa/img/spacer3x2.png)
ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿಡಲಿದೆ? ಇಲ್ಲಿಯತನಕದ ಆಪ್ಡೇಟ್ಗಳ ಕುರಿತು ಒಂದು ನೋಟ..
ಭಾರತ ನಿರ್ಮಿತ EV ಕಾರುಗಳನ್ನು ತಯಾರಿಸುವುದಕ್ಕಾಗಿ ಟೆಸ್ಲಾ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ ಸ್ಥಳೀಯ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ.
![2031 ರೊಳಗೆ 5 ಹೊಸ ICE ಮಾದರಿಗಳನ್ನು ಬಿಡುಗಡೆ ಮಾಡಲಿರುವ ಮಾರುತಿ 2031 ರೊಳಗೆ 5 ಹೊಸ ICE ಮಾದರಿಗಳನ್ನು ಬಿಡುಗಡೆ ಮಾಡಲಿರುವ ಮಾರುತಿ](https://stimg.cardekho.com/pwa/img/spacer3x2.png)
2031 ರೊಳಗೆ 5 ಹೊಸ ICE ಮಾದರಿಗಳನ್ನು ಬಿಡುಗಡೆ ಮಾಡಲಿರುವ ಮಾರುತಿ
ಯೋಜಿತ ಐದು ಹೊಸ ಮಾದರಿಗಳು ಕೆಲವೊಂದು ಹ್ಯಾಚ್ ಬ್ಯಾಕ್ ಮತ್ತು SUV ಗಳು ಹಾಗೂ ಮಿಡ್ ಸೈಜ್ MPV ಗಳ ಮಿಶ್ರಣವೆನಿಸಲಿವೆ.
![ಮಹೀಂದ್ರಾ XUV.e9 ಮತ್ತು ಮಹೀಂದ್ರಾ XUV.e8 ಎರಡಕ್ಕೂ ಒಂದೇ ರೀತಿಯ ಕ್ಯಾಬಿನ್ ಮಹೀಂದ್ರಾ XUV.e9 ಮತ್ತು ಮಹೀಂದ್ರಾ XUV.e8 ಎರಡಕ್ಕೂ ಒಂದೇ ರೀತಿಯ ಕ್ಯಾಬಿನ್](https://stimg.cardekho.com/pwa/img/spacer3x2.png)
ಮಹೀಂದ್ರಾ XUV.e9 ಮತ್ತು ಮಹೀಂದ್ರಾ XUV.e8 ಎರಡಕ್ಕೂ ಒಂದೇ ರೀತಿಯ ಕ್ಯಾಬಿನ್
ಇಲೆಕ್ಟ್ರಿಕ್ XUV700 ನ ಕೂಪ್ ವಿನ್ಯಾಸದ ಆವೃತ್ತಿಯನ್ನು ಇತ್ತೀಚೆಗೆ ರಹಸ್ಯವಾಗಿ ಸೆರೆ ಹಿಡಿಯಲಾಗಿದ್ದು,, ಇದರ ಕ್ಯಾಬಿನ್ನ ನೋಟವು ನಮಗೆ ದೊರೆತಿದೆ
![Maruti eVX; ಭಾರತದಲ್ಲಿ ಚಾರ್ಜಿಂಗ್ ಮಾಡುವ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ ಈ ಎಲೆಕ್ಟ್ರಿಕ್ SUV Maruti eVX; ಭಾರತದಲ್ಲಿ ಚಾರ್ಜಿಂಗ್ ಮಾಡುವ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ ಈ ಎಲೆಕ್ಟ್ರಿಕ್ SUV](https://stimg.cardekho.com/pwa/img/spacer3x2.png)
Maruti eVX; ಭಾರತದಲ್ಲಿ ಚಾರ್ಜಿಂಗ್ ಮಾಡುವ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ ಈ ಎಲೆಕ್ಟ್ರಿಕ್ SUV
ಮಾರುತಿ ಇಂಡಿಯಾ ಸಂಸ್ಥೆಯ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರು ಎನಿಸಿರುವ eVX 2025ರಲ್ಲಿ ಬಿಡುಗಡೆಯಾಗುವ ಸಂಭವವಿದೆ.
![ಫಾಸ್ಟ್ ಚಾರ್ಜರ್ ಬಳಸಿ Kia EV6 ಕಾರನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಎಷ್ಟು ಸಮಯ ಬೇಕು ? ಫಾಸ್ಟ್ ಚಾರ್ಜರ್ ಬಳಸಿ Kia EV6 ಕಾರನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಎಷ್ಟು ಸಮಯ ಬೇಕು ?](https://stimg.cardekho.com/pwa/img/spacer3x2.png)
ಫಾಸ್ಟ್ ಚಾರ್ಜರ್ ಬಳಸಿ Kia EV6 ಕಾರನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಎಷ್ಟು ಸಮಯ ಬೇಕು ?
DC ಫಾಸ್ಟ್ ಚಾರ್ಜರ್ ಬಳಸಿ ಕಿಯಾ EV6 ಬ್ಯಾಟರಿ ಪ್ಯಾಕ್ ಅನ್ನು 0ಯಿಂದ 50 ಶೇಕಡಾದ ತನಕ ಚಾರ್ಜ್ ಮಾಡಲು ಕೇವಲ 20 ನಿಮಿಷಗಳು ಸಾಕು
![ಪರೀಕ್ಷೆ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ Tata Curvv ಪರೀಕ್ಷೆ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ Tata Curvv](https://stimg.cardekho.com/pwa/img/spacer3x2.png)
ಪರೀಕ್ಷೆ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ Tata Curvv
ಟಾಟಾ ಕರ್ವ್ ಕಾನ್ಸೆಪ್ಟ್ ನಲ್ಲಿ ತೋರಿಸಿರುವಂತೆಯೇ ಇದು ಅದೇ ಆಂಗುಲರ್ LED ಟೇಲ್ ಲೈಟ್ ಗಳು ಮತ್ತು ದಪ್ಪನೆಯ ಟೇಲ್ ಗೇಟ್ ವಿನ್ಯಾಸವನ್ನು ಹೊಂದಿದೆ.
![2026ರ ವೇಳೆಗೆ ಭಾರತದಲ್ಲಿ ಮೂರನೇ ಉತ್ಪಾದನಾ ಘಟಕ ಸ್ಥಾಪಿಸಲಿರುವ ಟೊಯೋಟಾ 2026ರ ವೇಳೆಗೆ ಭಾರತದಲ್ಲಿ ಮೂರನೇ ಉತ್ಪಾದನಾ ಘಟಕ ಸ್ಥಾಪಿಸಲಿರುವ ಟೊಯೋಟಾ](https://stimg.cardekho.com/pwa/img/spacer3x2.png)
2026ರ ವೇಳೆಗೆ ಭಾರತದಲ್ಲಿ ಮೂರನೇ ಉತ್ಪಾದನಾ ಘಟಕ ಸ್ಥಾಪಿಸಲಿರುವ ಟೊಯೋಟಾ
ಸುಮಾರು 3,300 ಕೋಟಿ ರೂಪಾಯಿಗಳ ಅಂದಾಜು ಹೂಡಿಕೆಯೊಂದಿಗೆ ಹೊಸ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗುತ್ತದೆ
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್Rs.97 ಲಕ್ಷ - 2.85 ಸಿಆರ್*
- ಕಿಯಾ ಸೆಲ್ಟೋಸ್Rs.10.90 - 20.35 ಲಕ್ಷ*
- ಕಿಯಾ ಸೊನೆಟ್Rs.7.99 - 15.75 ಲಕ್ಷ*
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
ಮುಂಬರುವ ಕಾರುಗಳು
ಗೆ